ಇಪ್ಪತ್ತೈದು ವರ್ಷದ ಹಿಂದಿನ ಸಿನಿಮಾ. ಆಗ ನೋಡಿದಾಗಲೂ ಹೃದಯ ದ್ರವಿಸಿತ್ತು, ಈಗ ನೋಡಿದಾಗಲೂ ಹೃದಯ ದ್ರವಿಸಿತು. ಅನೇಕ ಪ್ರಶಸ್ತಿಗಳನ್ನು ಬಾಚಿ ಕೊಂಡ ಚಿತ್ರವಿದು. ಈಗ್ಲೂ ಹೆಣ್ಣಿನ ಮೇಲಿನ ದೌರ್ಜನ್ಯ, ಆರ್ಥಿಕ ಪರಿಸ್ಥಿತಿ ಹಾಗೆಯೇ ಇದೆಯೇ? ಸಣ್ಣ ಕಥೆಯೊಂದನ್ನು ಇಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ ನಿರ್ದೇಶಕರಿಗೆ ಪ್ರಣಾಮಗಳು
ತುಂಬಾ ಚೆನ್ನಾಗಿದೆ ಸಿನಿಮಾ ಸಿನಿಮಾದಲ್ಲಿ ನಟಿಸಿದ ಎಲ್ಲ ಚಿತ್ರ ತಂಡದವರಿಗೆ... ಧನ್ಯವಾದಗಳು... ಅದ್ಭುತವಾದ ನಟನೆ.. ಹೆಣ್ಣು ಬಡವನ ಮನೆಯಲ್ಲಿ ಹುಟ್ಟಿದರೆ ಏನು ಕಷ್ಟ ಅಂತ ತೋರಿಸಿದ್ದಾರೆ.... ಹೆಣ್ಣ ಹೆತ್ತವರ ಸಂಕಟ😌
Where were a girl child is born.. Doesn't matter.. There exist.. Difficulties & Different challenges put in front.. For her survival.. For her respect.. For her honour.. Society has just rechanged..but situation is same..now too..🙏🙏
Hi ಶೇಷಾದ್ರಿ ಸರ್ ಚೆನ್ನಾಗಿದ್ದೀರ 🙏 ನಿಮ್ಮ ಚಿತ್ರಗಳು ಒಂದು ಒಂದು ಮುತ್ತು ಸರ್ ♥️ ಬೆಟ್ಟದ ಜೀವ ಚಿತ್ರ ನನ್ನ ಜೀವನದಲ್ಲಿ ಮರಿಯೋದಕ್ಕೆ ಹಾಗಲ್ಲ ಸರ್, ದತ್ತಣ್ಣ ಸರ್ ಅಭಿನಯ ಮತ್ತು ಅಜ್ಜಿಯ ಅಭಿನಯ ಹತ್ಯದ್ಭುತ ♥️♥️♥️♥️♥️♥️♥️♥️♥️♥️♥️♥️♥️ im subscribing ur chanell sir best of luck 🙏🙏🙏🙏🙏🙏👍
The film shows that oppression and exploitation of women is not confined to any one particular community. In all patriarchal societies, women are treated unjustly in the name of religion, tradition and custom. Until and unless women raise their voice and fight, such unjust practices will continue unabated.
ನಮಸ್ತೆ ಸರ್ ನಾನ್ ನಿಮ್ಮ ಅಭಿಮಾನಿ ನೀವು ನಿರ್ದೇಶನ ಮಾಡಿದ ಚಿತ್ರಗಳು ನನಗೆ ತುಂಬಾ ಇಷ್ಟ ಅದರಲ್ಲಿ ಡಿಸೆಂಬರ್ 1 ನನ್ನ ಫೇವರೆಟ್ ಸಿನಿಮಾಗಳಲ್ಲಿ ಒಂದು ನಿಮ್ ಯೂಟ್ಯೂಬ್ ಚಾನೆಲ್ ನಲ್ಲಿ ಡಿಸೆಂಬರ್ 1 ನೋಡಬೇಕು ಅಂತ ಕಾಯ್ತಾ ಇದ್ದೀನಿ ದಯವಿಟ್ಟು ಸರ್ youtube ಚಾನೆಲ್ ಗೆ ಬಿಡಿ ಧನ್ಯವಾದಗಳು 🙏🙏
ಇಪ್ಪತ್ತೈದು ವರ್ಷದ ಹಿಂದಿನ ಸಿನಿಮಾ. ಆಗ ನೋಡಿದಾಗಲೂ ಹೃದಯ ದ್ರವಿಸಿತ್ತು, ಈಗ ನೋಡಿದಾಗಲೂ ಹೃದಯ ದ್ರವಿಸಿತು. ಅನೇಕ ಪ್ರಶಸ್ತಿಗಳನ್ನು ಬಾಚಿ ಕೊಂಡ ಚಿತ್ರವಿದು. ಈಗ್ಲೂ ಹೆಣ್ಣಿನ ಮೇಲಿನ ದೌರ್ಜನ್ಯ, ಆರ್ಥಿಕ ಪರಿಸ್ಥಿತಿ ಹಾಗೆಯೇ ಇದೆಯೇ? ಸಣ್ಣ ಕಥೆಯೊಂದನ್ನು ಇಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ ನಿರ್ದೇಶಕರಿಗೆ ಪ್ರಣಾಮಗಳು
ಈ ತರಹದ ಸಿನೆಮಾ ನೋಡುವ ಹಂಬಲ ಜಾಸ್ತಿ ಆಗಿದೆ..ಇನ್ನು ಹೆಚ್ಚು ಬರಲಿ ಸರ್🙏🙏
Power full Good Subject . Congratulations
ತುಂಬಾ ಒಳ್ಳೆಯ ಸಂದೇಶ ಸಾರುವ ಚಿತ್ರ.ತಾರಾ ದತ್ತಣ್ಣ ನಟನೆ ಅದ್ಭುತ. ನಿರ್ದೇಶನ ತುಂಬಾ ಚೆನ್ನಾಗಿದೆ. ಶೇಷಾದ್ರಿ ಸರ್ 🙏🏻
ಧರ್ಮದ ಆಧಾರದಲ್ಲಿ ಬಲಿತ ಜನರಿಂದ ಆಗುವ ಶೋಷಣೆ ಮೆಟ್ಟಿನಿಲ್ಲುವ ರೂಖಿಯ ಹೆಣ್ಣುಮಕ್ಕಳ ಅಶ್ಯಕವಾಗಿ ಇಂದಿನ ಸಮಾಜಕ್ಕೆ ಬೇಕಾಗಿದೆ ಮತ್ತು ಮುನ್ನುಡಿ ಬರೆಯಬೇಕಾಗಿದೆ
ಎಂಥಾ ಅದ್ಭುತ ಸಿನಿಮಾ ಶೇಷಾದ್ರಿ ಸರ್... ಯಾಬ್ಬೊ 😲😲 ಶಾಕಿಂಗ್ 😲😲😢ನೋಡಿ ಮುಗಿಸಿದ ಮೇಲೆ ಏನೋ ಒಂಥರ empty, sad feel.. 7 stars ratings movie sir 👍🏻👍🏻👌🏻 hats off 👍🏻👍🏻👌🏻
Super movie by sheshadri sir ...u r legend for art movie... I am ur fan..many people are waiting for ur movt...good luck sir
ತುಂಬಾ ಚೆನ್ನಾಗಿದೆ ಸಿನಿಮಾ
ಸಿನಿಮಾದಲ್ಲಿ ನಟಿಸಿದ ಎಲ್ಲ ಚಿತ್ರ ತಂಡದವರಿಗೆ... ಧನ್ಯವಾದಗಳು... ಅದ್ಭುತವಾದ ನಟನೆ.. ಹೆಣ್ಣು ಬಡವನ ಮನೆಯಲ್ಲಿ ಹುಟ್ಟಿದರೆ ಏನು ಕಷ್ಟ ಅಂತ ತೋರಿಸಿದ್ದಾರೆ.... ಹೆಣ್ಣ ಹೆತ್ತವರ ಸಂಕಟ😌
Superrr movie... 🥳 thara acting amezing... 🥰
Adicted to award movies.
P sheshadhri very good direcyor total 8 national awards winner great to our karnataka
ಸಾರ್ ತುಂಬಾ ಅದ್ಭುತ ಸಿನಿಮಾ ನಿಮ್ಮ ಪ್ರತಿಯೊಂದು ಮೂವಿ ಕೂಡ ಅದ್ಭುತ 🙏🙏🙏♥️
Dark reality
Virus Kom spreading peace in the world
Where were a girl child is born.. Doesn't matter.. There exist.. Difficulties & Different challenges put in front.. For her survival.. For her respect.. For her honour.. Society has just rechanged..but situation is same..now too..🙏🙏
ಸಾಮಾಜಿಕ ಕಳಕಳಿಯ ಚಿತ್ರ... ತಾರ ಅಭಿನಯ ಅದ್ಭುತ
Hi ಶೇಷಾದ್ರಿ ಸರ್ ಚೆನ್ನಾಗಿದ್ದೀರ 🙏 ನಿಮ್ಮ ಚಿತ್ರಗಳು ಒಂದು ಒಂದು ಮುತ್ತು ಸರ್ ♥️ ಬೆಟ್ಟದ ಜೀವ ಚಿತ್ರ ನನ್ನ ಜೀವನದಲ್ಲಿ ಮರಿಯೋದಕ್ಕೆ ಹಾಗಲ್ಲ ಸರ್, ದತ್ತಣ್ಣ ಸರ್ ಅಭಿನಯ ಮತ್ತು ಅಜ್ಜಿಯ ಅಭಿನಯ ಹತ್ಯದ್ಭುತ ♥️♥️♥️♥️♥️♥️♥️♥️♥️♥️♥️♥️♥️ im subscribing ur chanell sir best of luck 🙏🙏🙏🙏🙏🙏👍
👌👌
😮 ಹತ್ಯದ್ಭುತ ಅಲ್ಲ ಅತ್ಯದ್ಭುತ. ಅಕಾರ....
ತುಂಬಾ ಚೆನ್ನಾಗಿದೆ ಒಳ್ಳೆಯ ಸಂದೇಶ 🎉
Soooooooperb fantastic meaning full movie
Thumba channagide movie
What a good acting by tara and dattathreya
Wonderfull movie 🙏🙏🙏🙏🙏🙏
Sir ಇಂತ ಸಿನಿಮಾ ಇನ್ನೂ ಹೆಚ್ಚು ಹೆಚ್ಚು ಬರಲಿ
Very amezeing movie bro 👍👍
What a solid message to our society 🙏🙏🙏🙏 Very very good message 👌👌
Particularly for muslim Society.
Sir, great weekend release,I always enjoyed by seeing your movies.
:)
I just finished watching its very nice and moral 💞
Awesome good message
Same story really seen in my friend house
Great film
What a solid msg to our society 🙏🙏🙏
Particularly for muslim society..
ಸಮಾಜದ ನಿಮ್ಮ ಕಳಕಳಿಗೆ 🙏🙏🙏🙏❤️
🤲rest in peace..
Beautiful movie? Where was this shot? Udupi Mangalore?
I think it's Kundapura(Udupi).. the beri muslim community
Mukka beach Near Surathkal,Manglore
Super movie hat s of
ಉತ್ತಮ ಕಥೆ.
👏👏👏👏👏👌👌👌😭😭😭😭😭🙏🙏🙏suppperrrr moviiii
Super movie
Good Message movie
ನಿರ್ದೇಶಕರಿಗೆ ಒಂದೂ ಸಲಾಂ 🙏
What a movie and message
ollie chitra yeleru nodu beku👍
Please provide English subtitles
I don't understand kannada🙏🙏
Super
ಸೂಪರ್ ಮೂವಿ
🙏🙏❤️👍
Kerala story 🙏
Nangu itara film ista sir upload madi please 🙏🏻
👌🙏
👏👌👌🙏🙏🤝
Hats off
Is this real story
Really life of our costal Muslims
👌👌👌movie
The film shows that oppression and exploitation of women is not confined to any one particular community. In all patriarchal societies, women are treated unjustly in the name of religion, tradition and custom. Until and unless women raise their voice and fight, such unjust practices will continue unabated.
🙏🙏🙏🙏🙏🙏
1:59:00
Shashshikumar was inspector in mayamruga and mathe mayameugha inspector Shanthakumar
😭
Sir nan nimma abhimani❤️
🙏
@@PSheshadri 🙏🙏🙏🙏🙏😍😍😍❤️
@@PSheshadri achacho Kadughu ghanda bhadhelaa .aa heniinaa bhaalu bhari 4thinghala bhadhukina kanasu maathraa .ee khathe sullo nijavo but nodi thumbha bhejaaraytthu.
😭😭
🙏🙏😢
ಮುನ್ನುಡಿ =ಕೇರಳ ಲವ್ ಸ್ಟೋರಿ?
ಕಥೆ ಇನ್ನು 10 ನಿಮಿಷ ಮಾಡ ಬಹುದಿತ್ತು ಅಂತ ನನ್ನ ಅನಿಸಿಕೆ
ಇದು ಯಾವ ಕಾಲಗಟ್ಟದ ಕಥೆ?
❤️❣️
Mayamruga dalli actmadiroru 4ppl idare...
Gopal shetty my sir
😂😂 reality of women life
Wake up early
ನಮಸ್ತೆ ಸರ್ ನಾನ್ ನಿಮ್ಮ ಅಭಿಮಾನಿ ನೀವು ನಿರ್ದೇಶನ ಮಾಡಿದ ಚಿತ್ರಗಳು ನನಗೆ ತುಂಬಾ ಇಷ್ಟ ಅದರಲ್ಲಿ ಡಿಸೆಂಬರ್ 1 ನನ್ನ ಫೇವರೆಟ್ ಸಿನಿಮಾಗಳಲ್ಲಿ ಒಂದು ನಿಮ್ ಯೂಟ್ಯೂಬ್ ಚಾನೆಲ್ ನಲ್ಲಿ ಡಿಸೆಂಬರ್ 1 ನೋಡಬೇಕು ಅಂತ ಕಾಯ್ತಾ ಇದ್ದೀನಿ ದಯವಿಟ್ಟು ಸರ್ youtube ಚಾನೆಲ್ ಗೆ ಬಿಡಿ
ಧನ್ಯವಾದಗಳು 🙏🙏
ತುಸು ಕಾಯಿರಿ
Very amezeing movie bro 👍👍
Super movie