ಯಕ್ಷಗಾನ ಕಲೆ, ಕಲಾವಿದರ ಬದುಕಿನ ನೈಜ ಚಿತ್ರಣವನ್ನು ತೆರೆದಿಟ್ಟ ಒಂದು ಉತ್ತಮ ಸಂದರ್ಶನ. ತಮ್ಮ ಕಲಾ ಜೀವನಾನುಭವದ ಅಮೂಲ್ಯ ಪಾಠಗಳನ್ನು ಸುಸ್ಪಷ್ಟವಾಗಿ ಹಂಚಿಕೊಂಡ ಪ್ರಜ್ವಲ್ ಕುಮಾರ್ ಅವರಿಗೆ ವಂದನೆಗಳು. ನಿಮ್ಮ ಯಕ್ಷ ಪಯಣ ಸದಾ ಯಶಸ್ಸಿನಿಂದ ಸಾಗುತ್ತಿರಲಿ. 🙏🌹
Spasta ucahara artha purna kannada nodlikke sigode yakshaganadalli mathra .i like so much yakshagana.god bless u sir .nimma prathiyond pathranu awesome
ಸಂದರ್ಶನದಲ್ಲಿ ಎಲ್ಲಿಯೂ ಎಡವದೇ ಅದ್ಭುತ ಮಾತುಗರಿಕೆ ಇಷ್ಟ ಆಯಿತು. ಆದರೆ ಕೊನೆಯಲ್ಲಿ ಸ್ವಲ್ಪ ಎಡವಿದ್ರು ಅನ್ನಿಸತ್ತೆ. ಬಹುಶ ಮದುವೆ ಆಗಿ ಹತ್ತು ವರ್ಷ ಅಲ್ಲ ಅನ್ಸುತ್ತೆ, 2010 ರಲ್ಲಿ ಮದುವೆ ಆಗಿದ್ದು ಅನ್ಸುತ್ತೆ.
Prajwal ravaru not only Hasya kalavida. He can do Kirita vesha, Bannada vesha ,natakiya vesha etc Don call him Hasya kalavida. He is Savyasachi kalavida
ಯಾವುದೇ ವ್ಯಕ್ತಿಯನ್ನು ಸಂದರ್ಶನ ಮಾಡುವಾಗ, ಸಂದರ್ಶನ ಮಾಡುವವರಿಗೆ ಆ ವ್ಯಕ್ತಿಯ ಬಗ್ಗೆ ಆತ ವ್ಯವಹರಿಸುವ ಕಲೆಯ ಬಗ್ಗೆ ಕನಿಷ್ಟ ಜ್ಞಾನ ಆದರೂ ಇರಬೇಕು...ಇಲ್ಲಿ ಪ್ರಜ್ವಲ್ ಅವರ ಬಗ್ಗೆಯಾಗಲಿ,ಯಕ್ಷಗಾನ ಕಲೆಯ ಬಗ್ಗೆಯಾಗಲಿ ಸಾಮಾನ್ಯ ತಿಳಿವಳಿಕೆ ಇದ್ದ ಹಾಗೆ ಕಾಣುತ್ತಿಲ್ಲ... ಎಷ್ಟೊಳ್ಳೆ ಮಾತುಕತೆಯನ್ನು ಲಗಾಡಿ ತೆಗೆದ್ರು...
ಯಕ್ಶಗಾನಕ್ಕೆ ಇವರು ಒಂದು ವರದಾನವಾಗಿದೆ, ಇವರು ಬರೆ ಹಾಸ್ಯ ಮಾತ್ರವಲ್ಲ, ಎಲ್ಲಾ ಪಾತ್ರವನ್ನು ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ, ಅವರಿಗೆ ಅಭಿನಂದನೆಗಳು,❤
ಅದ್ಭುತ ಕಲಾವಿದ ಒಳ್ಳೆಯ ಬದುಕಿನ ಅನುಭವವಿರುವ ಕಲಾವಿದ ತುಂಬಾ ಜ್ಞಾನ ಇದೆ ಇವರಿಗೆ... ಸೆನ್ಸರ್ ಇಲ್ಲದೆ ಕ್ಲಿಯರ್ ಆಗಿ ಹಾರ್ಟ್ಲಿ ಮಾತಾಡುತ್ತಾರೆ 💐👍🏻🥰🙏🏻🙏🏻👌🏻👌🏻👌🏻
ಅದ್ಭುತ ಕಲಾವಿದ _ಪ್ರಜ್ವಲ್ ಕುಮಾರ್ .ಶುಭವಾಗಲಿ
ಬಹಲಕಡಿಮೆ ಪ್ರಾಯದಲ್ಲಿ ,ಒಳ್ಳೆ ಪೌವರಾಣಿಕ ಪ್ರಸಂಗಗಳ ಜ್ಞಾನವನ್ನು ಹೊಂದಿದ್ದಾರೆ ,❤
ಪ್ರಜ್ವಲ್ ಅದ್ಭುತ ಕಲಾವಿದ ಗಾಂಭೀರ್ಯ ಪಾತ್ರದಲ್ಲಿ ಹಾಸ್ಯ ಮಾಡುವುದು ಎತ್ತಿದ ಕೈ ಸೂಪರ್
Yenna fvt❤prajwal sir.msth Kushi aapund.yaksha theliked.prathi onji episode la yedde sandeshan korpunanchina🙏❤❤❤
ಯಕ್ಷಗಾನ ಕಲೆ, ಕಲಾವಿದರ ಬದುಕಿನ ನೈಜ ಚಿತ್ರಣವನ್ನು ತೆರೆದಿಟ್ಟ ಒಂದು ಉತ್ತಮ ಸಂದರ್ಶನ. ತಮ್ಮ ಕಲಾ ಜೀವನಾನುಭವದ ಅಮೂಲ್ಯ ಪಾಠಗಳನ್ನು ಸುಸ್ಪಷ್ಟವಾಗಿ ಹಂಚಿಕೊಂಡ ಪ್ರಜ್ವಲ್ ಕುಮಾರ್ ಅವರಿಗೆ ವಂದನೆಗಳು. ನಿಮ್ಮ ಯಕ್ಷ ಪಯಣ ಸದಾ ಯಶಸ್ಸಿನಿಂದ ಸಾಗುತ್ತಿರಲಿ. 🙏🌹
Thank you sir
ಯಾವ ಪಾತ್ರಕ್ಕೂ ಜೀವ ತುಂಬ ಬಲ್ಲ ಸಮರ್ಥ ಕಲಾವಿದ ಪ್ರಜ್ವಲ್ ಕುಮಾರ್
ನಿಮಗೆ ನನ್ನ 🙏🏻
ಪ್ರಜ್ವಲ್ ಕುಮಾರ್ ಅತ್ಯುತ್ತಮ ಕಲಾವಿದ ಆನ್ನೂವುದರಲ್ಲಿ ಎರಡು ಮಾತಿಲ್ಲ ಭಗವಂತನ ಅನುಗ್ರಹ ಆಶೀರ್ವಾದ ಸದಾ ಇರಲಿ ಬೆಸ್ಟ್ ಆಫ್ ಲಕ್ 👍👌🙏
ಪ್ರಜ್ವಲ್ ಕುಮಾರ್ ಒಬ್ಬ ಅತ್ಯುತ್ತಮ ಕಲಾವಿದ.. ಅವರ ಸ್ಪಷ್ಟ ಕನ್ನಡ, ಭಾಷೆಯ ಮೇಲಿನ ಹಿಡಿತದಿಂದ ಸಮಯ ಕಳೆದು ಹೋದದ್ದೇ ಗೊತ್ತಾಗ್ಲಿಲ್ಲ.. 😍😍😍
Spasta ucahara artha purna kannada nodlikke sigode yakshaganadalli mathra .i like so much yakshagana.god bless u sir .nimma prathiyond pathranu awesome
ಪ್ರಜ್ವಲ್ ಕುಮಾರ್ ತುಂಬಾ ಒಳ್ಳೆಯ ಕಲಾವಿದ 👌👌
My favourite Prajwal Kumar and Sundar Bangadi...
ಯಕ್ಷಗಾನಾ ರಂಗದಲ್ಲಿ ಎಲ್ಲಾ ಪಾತ್ರಗಳನ್ನು ಮಾಡಿ ಪಾತ್ರಕ್ಕೆ ಜೀವ ತುಂಬುವ ನನ್ನ ಮೆಚ್ಚಿನ ಕಲಾವಿದ ಪ್ರಜ್ವಲ್ ಕುಮಾರ್. ❤❤❤
ತುಂಬ ಅರ್ಥಪೂರ್ಣ ಮಾತು ಪ್ರಜ್ವಲ್ ಸರ್ ❤
ಪ್ರಜ್ವಲಣ್ಣ ಉತ್ತಮ ಕಲಾವಿದ ಯಾವ ಪಾತ್ರಕ್ಕು ಸೈ 👌🏻👌🏻👌🏻👌🏻👌🏻👌🏻 ನಿಮ್ಮ ಭವಿಷ್ಯ ಉಜ್ವಲ ವಾಗಲಿ ಅಣ್ಣ 👍🏻👍🏻
ಸಂದರ್ಶನ ಮಾಡುವವರು ಯಕ್ಷಗಾನದ ಬಗ್ಗೆ, ಕಲಾವಿದ, ಮೇಳಗಳ ಬಗ್ಗೆ ಸಾಮಾನ್ಯ ಜ್ಞಾನವಾದರೂ ಇರಬೇಕು..
ಹಿನ್ನೆಲೆ
ಯಾವುದೇ ವಿವಾದಗಳಿಲ್ಲದೆ ಯಕ್ಷಗಾನ ಕಲಾವಿದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿರುವವರನ್ನು ಮೆಚ್ಚಲೇಬೇಕು!! ದಿವ್ಯಾದಿಶಾ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ
ಯಾವುದೇ ವಿವಾದಗಳಿಲ್ಲದೆ ಯಕ್ಷಗಾನ ಕಲಾವಿದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿರುವವರನ್ನು ಮೆಚ್ಚಲೇಬೇಕು!!ದಿವ್ಯಾದಿಶಾ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ
ಯಾವುದೇ ವಿವಾದಗಳಿಲ್ಲದೆ ಯಕ್ಷಗಾನ ಕಲಾವಿದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿರುವವರನ್ನು ಮೆಚ್ಚಲೇಬೇಕು!! ದಿವ್ಯಾದಿಶಾ ಆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ
Sandarhana maduvavru chennagiye mathanadiddare
Olleya sandarshana chennagi helidiri.yajshagana nanage eklavannu kottide mathu bahala thookada mathDevaru nimmannu chennagitturli❤
ಸಂದರ್ಶನ ಬಹಳ ಚೆನ್ನಾಗಿ ಮೂಡಿಬಂದಿದೆ.
Thank You Sir
ಪ್ರಜ್ವಲ್ ಕುಮಾರ್ ರವರ ಯಕ್ಷಗಾನ ದ ಬದುಕು ಇನ್ನಷ್ಟು ಉಜ್ವಲವಾಗಲಿ.
ಸೂಪರ್ ಸಂದರ್ಶನ ಮೇಡಂ ನಿಮ್ಮದು 🙏🏻💐
Olleya sandarshana
Super sandarshana badathanadallidhu yakshaganakke bandhu prasidhanadhadhu viparyasa NIMAGE olleyadhagali HATSUP
ಸೂಪರ್ ಕಾಮಿಡಿ ಕಲಾವಿದ ಪ್ರಜ್ವಲ್ ಅಣ್ಣ 💐💐
,ಆಡು ಮುಟ್ಟದ ಸೊಪ್ಪು ಇಲ್ಲ ಪ್ರಜ್ವಲ್ ಮಾಡದ
ಪಾತ್ರ ಇಲ್ಲ ಅಂತ ಅದ್ಬುತ ಕಲಾವಿದ ❤❤❤
ಸಂದರ್ಶನದಲ್ಲಿ ಎಲ್ಲಿಯೂ ಎಡವದೇ ಅದ್ಭುತ ಮಾತುಗರಿಕೆ ಇಷ್ಟ ಆಯಿತು. ಆದರೆ ಕೊನೆಯಲ್ಲಿ ಸ್ವಲ್ಪ ಎಡವಿದ್ರು ಅನ್ನಿಸತ್ತೆ. ಬಹುಶ ಮದುವೆ ಆಗಿ ಹತ್ತು ವರ್ಷ ಅಲ್ಲ ಅನ್ಸುತ್ತೆ, 2010 ರಲ್ಲಿ ಮದುವೆ ಆಗಿದ್ದು ಅನ್ಸುತ್ತೆ.
Maduve aagi hattu varsha heldru,dodda maganige hanneradu helidru, ok ,so maduve agi 13+, however best artist 🙏
my favourite ❤
ಶುಭವಾಗಲಿ ಪ್ರಜ್ವಲ್ ❤
ಪ್ರಜ್ವಲರವರೇ. ನಿಮ್ಮ. ನೆರನುಡಿಯ. ಗುಣಕೆ. 👍👍👍👌👌👌🙏🙏🙏
Prajwal sir one the best artist.. his comedy expression impressive 🙏🙏🙏🙏
Olle artist in yakshagana.god bless u
❤avaru hasta kalavidaru Yennuvudakkintha Navarasa nyaka
Bannadavesha super
Poshaka patrsA super
Bhavanatmaka abhinaya
Nakku nagisuva rajahasya ❤❤❤❤
Shubhavagali
Shreenallur Karkala udupi
Nice sir 👌
ಅಣ್ಣ ♥️🙏 ಸ್ಫೂರ್ತಿ ಮದ್ದಳೆ ಚಂಡೆ ಗೆ ಕಳುಹಿಸಿ.. ಕಲಿತಿನಿ 🙏
ಶಾಮ್ ಭಟ್ರು ಗ್ರೇಟ್ ಯಕ್ಷಗಾನ ಮೇಳದ ಯಜಮಾನ್ರು.... ಅದ್ಬುತ ವ್ಯಕ್ತಿ
ಒಳ್ಳೆಯ ಕಲಾವಿದರು❤
ಉತ್ತಮ ಸಂದರ್ಶನ 🙏
Prajwal, kodapadavu, kadaba, bangadi prashanth ck, rajesh nitte, yellaru eegina super stars of yakshagana
ಇವರ ಟೀಮ್ ನ ಭಾಗವತ ಡಿರಾಜ್ no one.
Anna,eren,manjunatha,dever,Adde,manpad,erena,samsara,Adde,erenaAbhimani,yan,Sullia,batharnda,patherga,❤
ಪ್ರಜ್ವಲ್ ಕುಮಾರ್ ಬಾರಿ ಎಡ್ಡೆ ಕಲಾವಿದೆರ್...👌👌🙏
Great Artist 👌🌹🌹
ಪ್ರಜ್ವಲ್ 👌👌👌👌👌 ಹಾಸ್ಯ ಕಲಾವಿದ 👏👏👏 ದಿವ್ಯ 👍👍👍
🎉ಉತ್ತಮ ಸಂದರ್ಶನ. ಕಲಾವಿದರಿಗೆ ತಮ್ಮ ಭಾವನೆಗಳನ್ನು ಹೊರಹಾಕಲು ಉತ್ತಮ ಅವಕಾಶ ನೀಡಿದ್ದಾರೆ ಸಂದರ್ಶಕರು
Thank you
ಅತ್ಯುತ್ತಮ ಕಲಾವಿದರು ನಮ್ಮ ಪ್ರಜ್ವಲ್ ಅಣ್ಣಾ
Prajwal best tulu kanada artist
ಎಡ್ಡೆ ಕಲಾವಿದೆರ್.... 👏👏👌👌❤️
Very great artist 👍
ಒಳ್ಳೆಯ ಮುಕ್ತ ಮಾತು ಕಥೆ... ಸೂಪರ್ ಪ್ರಜ್ವಲ್
Supersweechsister❤❤❤❤❤
Prajwalanna Namasthe
ಪ್ರಜ್ವಲ್. ನಿಮ್ಮ ಕಲಾ ಜೀವನವು. ಇನ್ನೂ ಪ್ರಜ್ವಲಿಸಲೀ
SUPER PRAJEVAL GOD BLESS YOU
Prajwal kumar avara pramanika manadamaathugaligagi abhinandanegalu
ಸುಂದರ ಬಂಗಾಡಿಯರವರ ಸಂದರ್ಶನ ಮಾಡಿ...
@@harishmangalore4328 ಖಂಡಿತ ಸರ್
Great going 🎉 congratulations
Super anna
Prajwal ravare👍👍👌
Manamuttisuva mathu❤👌
ಪ್ರಜ್ವಲ್ ಕುಮಾರ್ ಅವರ ಹಾಸ್ಯ ಕೆ ತುಂಬಾನೇ ತೂಕ ಇತ್ತು ಮೇಡಂ. ಆದರೆ ನೀವು ಹರ್ಷೇಂದ್ರ ಕುಮಾರ್ ಅವರ ಫೋಟೋ ಹಾಕಿ ಸಂದರ್ಶನ ನೋಡದಾಗೆ ಮಾಡಿದಿರಿ😭😭😭
👌👌👍👍👍🙏🙏🎉🎉
My favourite
Prajwalanna ❤
ever green telented actor 🙏🙏🙏🙏🙏🙏
God bless you prajwal
Super😮
🙏🚩
Allthabest,p,k,gk❤❤❤❤❤❤
👌👌❤️❤️
ಭಲೇ ಪ್ರಜ್ವಲ್.
Prajwal really prajwal
👌👌👌👌👌
❤❤❤❤
ಸಂದರ್ಶನ ಚೆನ್ನಾಗಿತ್ತು. ನಾನು ಪ್ರಜ್ವಲ್ ಅವರ ಅಭಿಮಾನಿ.ಆದರೆ ಮದುವೆ ಆಗಿ 10 ವರ್ಷ ಆಯಿತು ಹೇಳಿದ್ರು.. ಮಗನಿಗೆ 13 ವರ್ಷ ಹೇಳಿದ್ರು. 🙄🙄
he married 2nd relationship
ಇದರಲ್ಲಿ ಗಂಭೀರ ಹಾಸ್ಯ ಎರಡೂ ಇದೆ.ಅದು ಅವರ ವೈಯಕ್ತಿಕ ಜೀವನದ ಮನಮಿಡಿಯುವ ವಿಷಯ.
Super
Super..but tulutu manthnda porlu athu bkla..❤
ತುಳುಟು ಮಲ್ತೆರ್ಡ ನಮಕ್ ಮಾತ್ರ ತೆರಿಯುನತೆ ಅಣ್ಣ , ಕನ್ನಡೊಡಾಂಡ ತುಳು ಬರಂದಿನ ಮಾತೆರೆಗ್ಲ ಗೊತ್ತಾಪುಂಡತೆ .
Supir
👌👌👌
Yedde patere anna Erena🙏
Haasya kalaavida itheechege. Avarobba savyasaachi kalaavida. Avara bere veshagalannu Neevu nodi thilidu Sandarshana maadabekittu. Mahaan kalaavidarannu maathaadisuvaaga thayaari nadesi maathaadi
🙏❤️🙏💐
🎉😂parjuvlsupar
Yenna mokeda kalavider prajwal anne sundar anne bangady
❤
🙏🙏🙏
Sawyasaachi.prajwallkumar.ravarige.abhinandhanegalu
🙏🙏👍👍
Prajwal ravaru not only Hasya kalavida.
He can do Kirita vesha, Bannada vesha ,natakiya vesha etc
Don call him Hasya kalavida.
He is Savyasachi kalavida
ಸಂದರ್ಶನದಲ್ಲಿ ಹಾಸ್ಯ.. ಪ್ರಜ್ವಲ್ ಅವರದು.. ಮದುವೆಯಾಗಿ ಹತ್ತು ವರ್ಷ ಆದರೆ ದೊಡ್ಡ ಮಗನಿಗೆ 12 13 ವರ್ಷ ಹೇಗೆ ಇದು..😁
Ninige yellavu hasy yakendare ninu jivandalli yava novannu anubavisalilla kanthade ninige sensar ellade yella thorisuva yeduru sikkaga
ಅವನ ಫೋಟೋ ಹಾಕ್ಬಾರ್ದಿತ್ತು,,, ಥೂ
ದಿವ್ಯಾ ಅಕ್ಕಾ ನಿಮ್ಮ ನಂಬರ್ ಕೊಡಿ ನಮ್ಮ ಬಡಗು ಟಿಟ್ಟು ಕಲಾವಿದರ ಸಂದರ್ಶನ ಮಾಡಿ ನನ್ನ ಸಹಾಯ ಸಹಕಾರ ಕೊಡ್ತೀನಿ... ಮೇಡಂ 🙏🏻🙏🏻
ಖಂಡಿತ ಸರ್....ಧನ್ಯವಾದಗಳು🙏
😄😄 ಪ್ರಜ್ವಲ್ ಕುಮಾರ್ ರವರಿಗೆ ಮದುವೆಯಾಗಿ 10 ವರ್ಷ. ದೊಡ್ಡ ಮಗನಿಗೆ 13 ವರ್ಷ ಹೇಗಾಯಿತು 😄😄
Enta kasta bandru appa ammanannu doorabardu
ಸಕಲ ಕಲಾ ವಲ್ಲಭ
ನಿಮ್ಮ ಗುರುವನ್ನು ಆಚಾರ್ಯ ಹೇಳ್ತಿರಿ (ಪಾತ್ರ ಅಂತ ಬಂದಾಗ ಆಚಾರಿ ಅಂತ ಯಾಕೆ?)
ನಿಮ್ಮ ಲೆಕ್ಕ ತಪ್ಪಿದೆ. ಮಗನಿಗೆ ಹದಿಮೂರು ವರ್ಷ. ಮದುವೆಯಾಗಿ ಹತ್ತು ವರ್ಷ ಎಂದು ಹೇಳಿದಿರಿ.
Bale. Dumbe. Athndge
Yedde. Sandarshana
Yedde. Mahithi. Divya. Disha.
ಯಾವುದೇ ವ್ಯಕ್ತಿಯನ್ನು ಸಂದರ್ಶನ ಮಾಡುವಾಗ, ಸಂದರ್ಶನ ಮಾಡುವವರಿಗೆ ಆ ವ್ಯಕ್ತಿಯ ಬಗ್ಗೆ ಆತ ವ್ಯವಹರಿಸುವ ಕಲೆಯ ಬಗ್ಗೆ ಕನಿಷ್ಟ ಜ್ಞಾನ ಆದರೂ ಇರಬೇಕು...ಇಲ್ಲಿ ಪ್ರಜ್ವಲ್ ಅವರ ಬಗ್ಗೆಯಾಗಲಿ,ಯಕ್ಷಗಾನ ಕಲೆಯ ಬಗ್ಗೆಯಾಗಲಿ ಸಾಮಾನ್ಯ ತಿಳಿವಳಿಕೆ ಇದ್ದ ಹಾಗೆ ಕಾಣುತ್ತಿಲ್ಲ... ಎಷ್ಟೊಳ್ಳೆ ಮಾತುಕತೆಯನ್ನು ಲಗಾಡಿ ತೆಗೆದ್ರು...
ಸುಮಾರು ಸಂದರ್ಶನ ನೋಡಿದ್ದೇನೆ, ಸಂದರ್ಶಿಸುವವರು ಹೆಚ್ಚು ತಿಳಿದಿದ್ದರೆ ಕಲಾವಿದರನ್ನು ಸರಿಯಾಗಿ ಮಾತನಾಡಲು ಬಿಡುವುದಿಲ್ಲ, ತಮ್ಮ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುತ್ತಾರೆ
ಆದರೂ ಏನೂ ತಿಳಿಯದವರ ಹಾಗೆ ಪ್ರಶ್ನೆ ಕೇಳುವಾಗ ಬಾಲಿಶ ಅನ್ನಿಸುತ್ತದೆ. @@ajithrai7488
@@ajithrai7488 ಹೆಚ್ವು ತಿಳಿದವರಿಗೆ ನೀವು ಹೇಳುವ ಮಾತುಅನ್ವಯಿಸಬಹುದು. ಆದರೆ ಇವರಿಗೆ ಏನೂ ಗೊತ್ತಿಲ್ಲ ಅಲ್ವ? ಪ್ರಜ್ಬಲ್ ಈಗ ಯಾವ ಮೇಳದಲ್ಲಿ ಅಂತ ಗೊತ್ತಿಲ್ಲ.
Andanna. Bantvalreg. Rajyothsava. Korodithnd