ವಾಸ್ತು|Useful information in Kannada

Поділитися
Вставка
  • Опубліковано 13 гру 2024

КОМЕНТАРІ • 195

  • @lokeshappatcbakthanakatte2112
    @lokeshappatcbakthanakatte2112 10 місяців тому +13

    ಉತ್ತಮ ಸಲಹೆ ನೀಡಿದಕ್ಕೆ ಧನ್ಯವಾದಗಳು. 🌹❤️🌹

  • @SiddalingMasali
    @SiddalingMasali 3 дні тому

    ಒಳ್ಳೆಯ ವಿಷಯ ಹೇಳಿಕೊಟ್ಟಿದ್ದೀರಾ ಧನ್ಯವಾದ ಸರ್

  • @GajendraMaishale
    @GajendraMaishale 9 місяців тому +3

    ಒಳ್ಳೆಯ ಸಲಹೆ ಕೊಟ್ಟಿದ್ದೀರಿ ಧನ್ಯವಾದಗಳು

  • @basavarajaavanti8668
    @basavarajaavanti8668 Рік тому +2

    ಬಹಳ ಸಂಕ್ಷಿಪ್ತವಾಗಿ ಮನೆಯ ವಾಸ್ತು ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು

  • @sudhachalawadi8187
    @sudhachalawadi8187 10 місяців тому +3

    ನೀವು ಹೇಳಿದ ಎಲ್ಲ ಹಂತಗಳು ನಮ್ಮ ಮನೆಗೆ ಅನ್ವಯಿಸಿದ್ದೇವೆ ಗುರಜಿ 🙏🙏🙏🙏

    • @nayanacharya1331
      @nayanacharya1331 3 місяці тому

      ತುಳಸಿ ಕಟ್ಟೆ ಎಲ್ಲಿ ಮಾಡಿದ್ದೀರಿ..?

  • @smnatrajsmnatraj5674
    @smnatrajsmnatraj5674 Рік тому +4

    ಉತ್ತಮ ಉಪಯುಕ್ತ ವಿಚಾರ ನೀಡಿದ್ದೀರಿ ,ಧನ್ಯವಾದಗಳು

  • @tavanappahulamani7039
    @tavanappahulamani7039 2 місяці тому

    Supar guruji dikkugala mahiti kottidakke danyavadagalu 🙏🙏❤️ ನಿಮ್ಮ ಬರಹ ತುಂಬಾ ಚೆನ್ನಾಗಿದೆ ರಿ📝

  • @shreechannel3138
    @shreechannel3138 Рік тому +2

    ಬಹಳ ಒಳ್ಳೆಯದು ಮಾಡಿದಿರಿ ಸರ ಯಾಕೆಂದರೆ ಬಹಳ ಜನರಿಗೆ ಇದು ಗೊತ್ತಿರಲಿಲ್ಲ .ಧನ್ಯವಾದಗಳು ಸರ.

  • @gowrishankar7666
    @gowrishankar7666 3 місяці тому

    ಸೂಪರ್ ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏

  • @janardhanajanna9662
    @janardhanajanna9662 Рік тому +1

    ತುಂಬಾ ಉಪಕಾರ ಧನ್ಯವಾದಗಳು

  • @DattatreyaEDattu
    @DattatreyaEDattu Місяць тому

    ಒಳ್ಳೆಯ ಮಾಹಿತಿ ಸಾರ್.

  • @pundaliknayak8865
    @pundaliknayak8865 Рік тому

    Hari Om Gurugale. SuperInformation Thank you.

    • @eduall-rounderdrvijayakumar
      @eduall-rounderdrvijayakumar  Рік тому

      Thanks for watching 🙏..if you have any questions regarding health,vastu..etc....ask me....I will try to answer in my next videos

  • @sudhan371
    @sudhan371 Рік тому +1

    ಒಳ್ಳೆಯ ವಿಷಯ ಹೇಳಿದಿರಿ ಧನ್ಯವಾದಗಳು

  • @ravikumarrr190
    @ravikumarrr190 Рік тому +1

    Thanks for Sharing Basic Information nice Jai Hind

  • @chaluvaiahraj6892
    @chaluvaiahraj6892 Рік тому +1

    ಮಾಯಿತಿಗಾಗಿ ವಂದನೆಗಳು

  • @nagamma-lo8wm
    @nagamma-lo8wm Рік тому

    ವಾಸ್ತು ಯಾವ ರೀ ತಿ ಇರಬೇಕೆಂದು ತುಂಬಾ ಚೆನ್ನಾಗಿ ಮಾಹಿತಿ ಕೊತ್ತಿದ್ದಿ ರ ಧನ್ಯ ವಾ ದಾಗಳು

    • @eduall-rounderdrvijayakumar
      @eduall-rounderdrvijayakumar  Рік тому

      ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು... ನಿಮಗೆ ಬೇರೆ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದರೆ ಕೇಳಿ.. ನಮಗೆ ಮಾಹಿತಿ ಇದ್ದರೆ ಖಂಡಿತ ತಿಳಿಸುತ್ತೇವೆ

    • @Mahadevappahachadad
      @Mahadevappahachadad Місяць тому

      0:55 0:55

  • @chaithrapruthvichaithrapru6351

    Thank you sir for giving very useful information

  • @devikan4616
    @devikan4616 Рік тому +1

    Thank u sir for your good information

  • @sannanagappauppar1362
    @sannanagappauppar1362 10 місяців тому +1

    ಉತ್ತಮ

  • @vishwanathvishwa8275
    @vishwanathvishwa8275 Рік тому

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

    • @eduall-rounderdrvijayakumar
      @eduall-rounderdrvijayakumar  Рік тому

      ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ತಪ್ಪದೇ ತಿಳಿಸಿ ಸಾಧ್ಯವಾದರೆ ಖಂಡಿತ ಉತ್ತರಿಸುತ್ತೇನೆ.

  • @babasahebdesai3441
    @babasahebdesai3441 3 місяці тому

    Very good vastu thank you

  • @mallinathadombal7823
    @mallinathadombal7823 Рік тому

    Thank you sir give good informations sir

  • @smtgeetanjalimugad6628
    @smtgeetanjalimugad6628 Рік тому +1

    Thanks for your information 👍

  • @muralidharas7627
    @muralidharas7627 Рік тому +1

    Good information. Thanks for the same.

  • @lingayyalingayy4614
    @lingayyalingayy4614 Рік тому

    ಉತ್ತಮ ಮಾಹಿತಿ

  • @hsnmurthy2759
    @hsnmurthy2759 Рік тому +11

    Very good. Thanks

  • @manjulasrinivasmanjulasrin9552
    @manjulasrinivasmanjulasrin9552 2 місяці тому

    🙏Tq dakshinakke Mukya dwara ede Erabahuda hage uttarakke Kali jaga ede poorvakke Jasti ede Sama Ella erabahuda gurugale

    • @eduall-rounderdrvijayakumar
      @eduall-rounderdrvijayakumar  2 місяці тому

      ದಕ್ಷಿಣಕ್ಕೆ ಮುಖ್ಯದ್ವಾರವಿದ್ದರೆ ಯಾವುದೇ ತಪ್ಪಿಲ್ಲ... ದಕ್ಷಿಣದ ಯಾವ ಭಾಗದಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ. ಉತ್ತರಕ್ಕೆ ಮತ್ತು ಪೂರ್ವಕ್ಕೆ ಖಾಲಿ ಜಾಗ ಇದ್ದರೆ ತುಂಬಾ ಒಳ್ಳೆಯದು.

  • @kumarb3900
    @kumarb3900 Рік тому

    ಧನ್ಯವಾದಗಳು 🎉

  • @doodappasudi8812
    @doodappasudi8812 Рік тому +1

    Tankusir

  • @mallareddy7750
    @mallareddy7750 Рік тому +2

    VERY USEFUL TO ALL COMMON PEOPLE TQ.

  • @K.TGangaGangadhara-bb3wg
    @K.TGangaGangadhara-bb3wg 10 місяців тому

    Good information's sar thank you.🎉🎉🎉

  • @SureshaSiddarajm-yu5xn
    @SureshaSiddarajm-yu5xn Рік тому

    ಸೂಪರ

  • @NaveenKumar-xj8wk
    @NaveenKumar-xj8wk 6 місяців тому

    ಉತ್ ಮ್ಮ🙏👍

  • @arunaw175
    @arunaw175 Рік тому +1

    thank you very much Sir very useful information 🙏🙏🙏

  • @MamathaShetty-r8c
    @MamathaShetty-r8c 4 місяці тому +1

    Yellara maneyalli tulasikatte maneya balabagadalli eruttadeyalla swaamigale

  • @chinnuappu1496
    @chinnuappu1496 Рік тому

    ಗುರುಗಳೇ ನಮ್ಮ ಮನೆ ಹತ್ತಿರ ಲಕ್ಷ್ಮಿ ದೇವಸ್ಥಾನ ದಕ್ಷಿಣ ದಿಕ್ಕಿನಲ್ಲಿ ಇದೆ,ಸುಮಾರು 20 ವರ್ಷದಿಂದ ಚೆನ್ನಾಗಿಯೇ ಇದೆ

    • @eduall-rounderdrvijayakumar
      @eduall-rounderdrvijayakumar  Рік тому +1

      ಅದು ದೇವಸ್ಥಾನ ... ನಾನು ಹೇಳಿದ್ದು ಮನೆಯಲ್ಲಿ...

  • @devappakannur2010
    @devappakannur2010 9 місяців тому

    💯🌟Like

  • @santhoshsanthoshkumar335
    @santhoshsanthoshkumar335 Рік тому

    Use full thank you

  • @medhanaik3160
    @medhanaik3160 Рік тому

    Thank you so much 🙏

  • @ravikr7661
    @ravikr7661 Рік тому

    ಅದ್ಬುತವಾದ ಉಪಯುಕ್ತ ಮಾಹಿತಿ ಚಲೋ ಅದರಿ ಮಾಹಿತಿ

    • @eduall-rounderdrvijayakumar
      @eduall-rounderdrvijayakumar  Рік тому

      Thanks for watching 🙏..if you have any questions regarding health vastu etc...ask me..

    • @ravikr7661
      @ravikr7661 Рік тому

      @@eduall-rounderdrvijayakumar ಸರಿ ನನ್ನ ಆರ್ಥಿಕ ಸಮಸ್ಯೆ ಯಾವಾಗ ಬಗೆ ಹರಿಯುತ್ತದೆ ಏನಾದರೂ ಆಕಸ್ಮಿಕ ಧನಲಾಭ ಬರಬಹುದರ

  • @shantgogi8730
    @shantgogi8730 Рік тому +1

    Very Good & useful tips. 👏🏼👏🏼

  • @HemalathaRao-ge1um
    @HemalathaRao-ge1um Рік тому +1

    Nice information

  • @rameshpatil5055
    @rameshpatil5055 Рік тому

    Good basic information

  • @renukaiahb5777
    @renukaiahb5777 Рік тому

    SUPER ADVISES

  • @krishnakathote2539
    @krishnakathote2539 5 місяців тому

    Fine Sir

  • @vheer.t5109
    @vheer.t5109 Рік тому +1

    Good message t q

  • @lakshmanbalutaagi9288
    @lakshmanbalutaagi9288 10 місяців тому

    it useful information

  • @raghavendrarnaik5955
    @raghavendrarnaik5955 6 місяців тому

    Super 👍

  • @siddappakoli7214
    @siddappakoli7214 Рік тому

    Simple ಆಗಿ ಚೆನ್ನಾಗಿ ಹೇಳಿದ್ದೀರಾ

  • @chandruhalekal407
    @chandruhalekal407 Рік тому

    Thanks

  • @shantgogi8730
    @shantgogi8730 Рік тому

    👌👌👍👍👏🏼👏🏼

  • @mprasadkgl
    @mprasadkgl Рік тому

    Thumba useful sir adre thumbha fast heltira

  • @anitabhosale8680
    @anitabhosale8680 Рік тому

    Thanks 🙏🙏🙏🙏🙏

  • @malaaswath1403
    @malaaswath1403 Рік тому +1

    🙏🙏

  • @ddsirivar3972
    @ddsirivar3972 Рік тому

    very.good.advtegment.thank.sir

  • @thippeswamy9067
    @thippeswamy9067 Рік тому +1

    Extraordinary suggestion

  • @manjulabn-x9v
    @manjulabn-x9v 10 місяців тому

    🙏🙏🙏🙏

  • @girishkumarbm6231
    @girishkumarbm6231 Рік тому

    ತುಂಬಾ ಉಪಯುಕ್ತ ವಾದ ಸಲಹೆ 👌🙏🏻

    • @eduall-rounderdrvijayakumar
      @eduall-rounderdrvijayakumar  Рік тому +1

      ಧನ್ಯವಾದಗಳು.. ನಿಮಗೆ ಯಾವುದೇ ವಿಷಯ ಕೇಳುವದಿದ್ದರೆ ತಪ್ಪದೆ ಕೇಳಿ

  • @rajshekaraj8222
    @rajshekaraj8222 Рік тому

    🙏

  • @Surya-t8s8m
    @Surya-t8s8m Рік тому

    👍🏼👍🏼👍🏼👍🏼👍🏼👌🏻👌🏻👌🏻👌🏻👌🏻👌🏻👌🏻❤

  • @ramachandragiriappa7892
    @ramachandragiriappa7892 Рік тому +1

    Really good tips. In the name of modernization people started loosing such a great science 😢

    • @eduall-rounderdrvijayakumar
      @eduall-rounderdrvijayakumar  Рік тому +1

      Thanks for your opinion.. keep watching.. and share your views..if you have any questions regarding health.. you can ask me..

    • @Stories-Facts
      @Stories-Facts Рік тому +1

      ​@@eduall-rounderdrvijayakumar00⁰

  • @rajeev8324
    @rajeev8324 Рік тому

    Thank you sir about northwest door pls sir

  • @sreedharaeb8233
    @sreedharaeb8233 Рік тому +1

    Keeping Tulasi plant in southern part of home please clarify guruji

  • @basushetty123
    @basushetty123 7 місяців тому

    ದಕ್ಷಿಣ ಈಶಾನ್ಯ ಅಂದ್ರೆ ಯಾವ ಭಾಗ ಗೊತ್ತಾಗಲಿಲ್ಲ.

    • @eduall-rounderdrvijayakumar
      @eduall-rounderdrvijayakumar  7 місяців тому

      ದಕ್ಷಿಣ ಈಶಾನ್ಯ ಎಂದು ಯಾರು ಹೇಳಿದರು ಪೂರ್ವ ಮತ್ತು ಉತ್ತರ ದಿಕ್ಕುಗಳ ನಡುವೆ ಈಶಾನ್ಯ ಬರುವದರಿಂದ ಪೂರ್ವಈಶಾನ್ಯ , ಉತ್ತರ ಈಶಾನ್ಯ ಎಂದು ಹೇಳಬಹುದೆ ಹೊರತು ಬೇರೆ ಈಶಾನ್ಯ ಹೇಗೆ ಬರುತ್ತದೆ?

  • @freefirecreation8562
    @freefirecreation8562 10 місяців тому

    👍🏾👍🏾👍🏾👍🏾👍🏾👋👌🏼👌🏼👌🏼👌🏼👌🏼

  • @renuumesh4156
    @renuumesh4156 4 місяці тому

    ಸರ್ ವಾಯುವ್ಯಾ ದಿಕ್ಕಿನಲ್ಲಿ ತುಳಸಿ ಪಾಟ್ ಇಡಬಹುದ. Plz heli

  • @maheshshetty8392
    @maheshshetty8392 Рік тому

    Good

  • @s.nanjundaiahgowda2720
    @s.nanjundaiahgowda2720 Рік тому

    Very good

  • @gurumurthykm522
    @gurumurthykm522 Рік тому

    very good information

  • @devendrappa7852
    @devendrappa7852 Рік тому

    Super

  • @poornimats4259
    @poornimats4259 19 днів тому

    Hi Guruji - can we move from 3rd floor to first floor in the same building ? Please assist 🙏

  • @manjulabn-x9v
    @manjulabn-x9v 10 місяців тому

    😮 is🙏🙏

  • @shakunthaladevijagadish483
    @shakunthaladevijagadish483 Рік тому

    Useful information

  • @asharanidbdb6852
    @asharanidbdb6852 11 місяців тому

    Anuradha nakshtra davarige yav direction ge olle main door please tilisi ..

  • @nagarajus8760
    @nagarajus8760 Рік тому

    Uta thindi yava dikkinalli madbeku.hotel thindi thinnuvaga yava dikkige kurabeku bus nalli yava diknalli kurabeku gandadakaddi yava dikkinalli sikisbeku tilsi

  • @shri4355
    @shri4355 8 місяців тому

    Thanks for your useful information sir. Let me know if washroom can be placed in b/w south east and south west. As per vasthu we have placed kitchen in south east and master bedroom in south west. Can washroom be placed in b/w them

  • @chadrashekarchakrasali4111
    @chadrashekarchakrasali4111 Рік тому

    Who decides news north east south west we are right alll right

  • @sharanusajjan2332
    @sharanusajjan2332 Рік тому

    Sir maneyalli chappaligalanna elli hege bidabekendu heli hahu vyaparakke sambandisida vastuvina baggeyu kuda heli

    • @eduall-rounderdrvijayakumar
      @eduall-rounderdrvijayakumar  Рік тому +1

      ಖಂಡಿತ... ಮುಂದಿನ ವಿಡಿಯೋದಲ್ಲಿ ವಿವರವಾಗಿ Thanks for watching.. keep watching.. have a nice day

  • @prakashgshindhe1747
    @prakashgshindhe1747 Рік тому

    🎉

  • @nagarathnammagv1915
    @nagarathnammagv1915 2 місяці тому

    Sir 2024 ರಲ್ಲಿ ಗೃಹಪ್ರವೇಶ 14-11-2014 kke ide.. ಶುಕ್ರ ಗ್ರಹ ಎದುರಾಗುತ್ತೆ ಅಂತ ಹೇಳ್ತಿದಾರೆ.. ಶುಕ್ರ ಗ್ರಹ ಪಶ್ಚಿಮ ಸ್ಥಾನ ಬದಲಾವಣೆ madodu ಯಾವಾಗ

  • @nittoorsubramanya209
    @nittoorsubramanya209 Рік тому +3

    I am having Asthama (hereditary) since 8 years and on Inhaler medicines. I am 72 years, purely Vegetarian. Advise me.

  • @usharamesh3232
    @usharamesh3232 9 місяців тому

    Dhakshinadalli thulasi katte edabaradu. Loss agathe. Edannu swalpa enquiry Madi nodi heli.

  • @Policetroupebgm
    @Policetroupebgm 6 місяців тому

    8 one is correct?

  • @seetanaik1866
    @seetanaik1866 Рік тому

    Yakandre, Thulasi katte brandhavana maneya bala bhaga andre poorva side irbeku

    • @eduall-rounderdrvijayakumar
      @eduall-rounderdrvijayakumar  Рік тому

      ಹೀಗೆ ಅನೇಕರು ತಪ್ಪು ಹೇಳುತ್ತಾರೆ...ತುಳಸಿಯ ಬೃಂದಾವನವನ್ನು ಯಾವ ಮುಂಬಾಗಿಲಿನ ಮನೆಯಲ್ಲಾದರೂ ದಕ್ಷಿಣ ನೈರುತ್ಯದಲ್ಲಾಗಲಿ ಪಶ್ಚಿಮ ನೈರುತ್ಯದಿಂದ ಪಶ್ಚಿಮ ವಾಯುವ್ಯದವರೆಗೆ ಖಾಲಿ ಜಾಗವಿದ್ದರೆ ಮನೆಯ ಒಳ ನೆಲದ ಮಟ್ಟಕ್ಕಿಂತಲೂ ಎತ್ತರವಾಗಿ ಕಟ್ಟೆ ಹಾಕಿ ಬೃಂದಾವನವನ್ನು ಕಟ್ಟಬಹುದು ...ಪೂರ್ವ ಉತ್ತರ ಈಶಾನ್ಯಗಳಲ್ಲಿ ತುಳಸಿ ಬೃಂದಾವನ ಕಟ್ಟೆಯನ್ನು ಕಟ್ಟಬಾರದು..ಒಂದು ವೇಳೆ ಪೂರ್ವದಲ್ಲಿ ಇಡಬೇಕಾದರೆ ಕಟ್ಟೆಯನ್ನು ಕಟ್ಟದೆ ಕುಂಡದಲ್ಲಿ ಪೂರ್ವ ಆಗ್ನೇಯ ಭಾಗದಲ್ಲಿ ಇಡಬೇಕು..ಉತ್ತರದಲ್ಲಿ ಇಡಬೇಕಾದರೆ ಉತ್ತರ ವಾಯುವ್ಯ ಭಾಗದಲ್ಲಿ ಇಡಬೇಕು. ಹೆಚ್ಚಿನ ಮಾಹಿತಿಗೆ ನೀವು ಗೌರು ತಿರುಪತಿರೆಡ್ಡಿಯವರು ಬರೆದಿರುವ ಪ್ರಸಿದ್ಧ ಪುಸ್ತಕ "ವಾಸ್ತುಶಾಸ್ತ್ರದ ವಾಸ್ತವಗಳು " ಓದಬಹುದು.

  • @rachanaasuchirachanaa7720
    @rachanaasuchirachanaa7720 7 місяців тому

    Namaste sir thank, nav tegedukolluv site quare yillade adeno aimuli ant hdluttare andare yeradu kade site muleyalli jasti bandide adanna togolod bed heli sir plz🙏

    • @eduall-rounderdrvijayakumar
      @eduall-rounderdrvijayakumar  7 місяців тому

      ಈಶಾನ್ಯ ಮತ್ತು ವಾಯುವ್ಯ ಮೂಲೆಗಳು ಜಾಸ್ತಿ ಇದ್ದರೆ ಶುಭ,... ಆಗ್ನೇಯ ಮತ್ತು ನೈರುತ್ಯ ಮೂಲೆ ಜಾಸ್ತಿ ಇದ್ದರೆ ಅಶುಭ

    • @rachanaasuchirachanaa7720
      @rachanaasuchirachanaa7720 7 місяців тому

      Thank you so much 🙏

    • @rachanaasuchirachanaa7720
      @rachanaasuchirachanaa7720 7 місяців тому

      Yella heltidare adu, aimuli jag tegedukollabedi ant

    • @rachanaasuchirachanaa7720
      @rachanaasuchirachanaa7720 7 місяців тому

      Thank you much sir🙏

  • @hemamanohar6549
    @hemamanohar6549 3 місяці тому

    ಶುಕ್ಲಾ ಪಕ್ಷ ಅಂದರೆ ಯಾವ ತಿಂಗಳು.

    • @eduall-rounderdrvijayakumar
      @eduall-rounderdrvijayakumar  3 місяці тому

      ಪ್ರತಿ ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಚಂದ್ರ ದೊಡ್ಡವನಾಗುತ್ತಾ ಹೋಗುವನಲ್ಲಾ ಅದನ್ನು ಶುಕ್ಲ ಪಕ್ಷ ಎನ್ನುವರು

    • @hemamanohar6549
      @hemamanohar6549 3 місяці тому

      @@eduall-rounderdrvijayakumar thank you

  • @lokeshappatcbakthanakatte2112
    @lokeshappatcbakthanakatte2112 8 місяців тому

    ಒಂದು ಮನೆಗೆ ಸರಿ ಸಂಖ್ಯೆ / ಬೆಸ ಸಂಖ್ಯೆಯಲ್ಲಿ ಬಾಗಿಲುಗಳು ಇರಬೇಕು, ತಿಳಿಸಿ

  • @sadanandag2467
    @sadanandag2467 Рік тому

    Thumba upayoktha

    • @eduall-rounderdrvijayakumar
      @eduall-rounderdrvijayakumar  Рік тому

      ನೋಡಿದ್ದಕ್ಕೆ ತುಂಬಾ ಧನ್ಯವಾದಗಳು... ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಮತ್ತು ನಿಮಗೆ ಯಾವ ವಿಷಯದ ಮೇಲೆ ವಿಡಿಯೋ ಬೇಕು ಎನ್ನುವದನ್ನು ತಿಳಿಸಿರಿ.

  • @vasudevavasudeva676
    @vasudevavasudeva676 8 місяців тому

    Shrinivas.yava.rahshi.plese.heli

  • @vrmaheshmahesh4739
    @vrmaheshmahesh4739 9 місяців тому

    eshta agalila

  • @KSVani-p1q
    @KSVani-p1q Рік тому

    Uttamavada salahe

  • @prateekf642
    @prateekf642 Рік тому

    Talasi pot galannu eshany dikki nalli idabahuda?

  • @neelakshisunitha2844
    @neelakshisunitha2844 5 місяців тому

    Thulasi gida purva esanyadalli idabarada?

    • @eduall-rounderdrvijayakumar
      @eduall-rounderdrvijayakumar  5 місяців тому

      ಪೂರ್ವ ಈಶಾನ್ಯದಲ್ಲಿ ತುಳಸಿಗಿಡ ಇಡಬಾರದು.ಏಕೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರವನ್ನು ವಿವರವಾಗಿ ಈ ವಿಡಿಯೋದಲ್ಲಿ ನೋಡಿ.
      ua-cam.com/video/tWUFADPOT0I/v-deo.htmlsi=SPeQA1tHmHs-Kda0

  • @trinityheaven5368
    @trinityheaven5368 Рік тому

    Horagade hoguva dhari south dhikki nalli iddhaddhu north dhikki gae nimminda madalu saadhyave ?
    Vasthu eambudhu prakrathigae virodhavadhudhu
    Vasthu eambudhu. Muda nambikaegae samana

  • @user-kt9wl9iy4v
    @user-kt9wl9iy4v Рік тому

    Hindina kaladalli car scooter yellithu?

  • @KLRaju-xc7gv
    @KLRaju-xc7gv Рік тому

    Yava Hale kannada book yeli sir or Sanskrit book thalegari!? Yeli sir.

    • @eduall-rounderdrvijayakumar
      @eduall-rounderdrvijayakumar  Рік тому

      ವಾಸ್ತುಶಾಸ್ತ್ರದ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯವಿವೆ. ಕೆಲವು ತುಂಬಾ ಕ್ಲಿಷ್ಟಕರವಾಗಿರುತ್ತವೆ.ನೀವು ನೋಡಿ ಆಯ್ಕೆ ಮಾಡಬಹುದು

  • @umeshamm2564
    @umeshamm2564 3 місяці тому

    S

  • @nagarajdundagi5906
    @nagarajdundagi5906 Рік тому

    Adare Devaru yalla. Kade edhane nevenateri ???

  • @KalleGowdaHS
    @KalleGowdaHS Рік тому

    L

  • @druvaravkulakarni6128
    @druvaravkulakarni6128 Рік тому

    ಮಾಹಿತಿ ಸರಿಯಾದ ರೀತಿಯಲ್ಲಿ ಮೂಡಿಬಂದಿದೆ ಧನ್ಯವಾದಗಳು