ನಾನು ಅರ್ಥ ಗೊತ್ತಿಲ್ಲದೆ ಇಷ್ಟಪಟ್ಟ ಕವನವಿದು.. ಅರ್ಥ ಗೊತ್ತಾದ ಮೇಲೆ ಇನ್ನೂ ಇಷ್ಟವಾಗಿಬಿಟ್ಟಿತು.... ಇದರಿಂದ ಬೇಂದ್ರೆಯವರೂ ಇಷ್ಟವಾಗಿ ಬಿಟ್ಟರು.... ಬೇಂದ್ರೆ ಅವರ ಕಾವ್ಯ ರಚನಾ ಶಕ್ತಿ ಅದ್ಭುತ ಹಾಗೂ ಅದ್ಭುತ....
ಧನ್ಯವಾದವುಗಳು ಸಾರ್.ಇಷ್ಟು ವರ್ಷ ನಾಕುತಂತಿಯ ಅರ್ಥ ತಿಳಿಯದೇ ಆನಂದಿಸುತ್ತಿದ್ಧೆ. ನೀವು ಮಗುವಿಗೂ ಅರ್ಥ ವಾಗುವ ರೀತಿ ನನ್ನನ್ನು ಇನ್ನೂ ಬೆರಗುಗೊಳಿಸಿತು.ಹಾಗೆ ಬೇಂದ್ರೆಯವರ ಪ್ರಖಾಂಡ ಪಾಂಡಿತ್ಯವು ನೀವೆ ಹೇಳಿದಂತೆ ಬಿಳಿ ಮೋಡ ವಿವಿಧ ರೀತಿ ಕಂಡತೆ ಅವರ ಪಾಂಡಿತ್ಯ ಅಳೆಯೋದು ಅಸಾಧ್ಯ.ಧನ್ಯೋಸ್ಮಿ
ಬೇಂದ್ರೆ ಅವರು ಕವನಗಳು ,, ಉಪೇಂದ್ರ ಅವರು ಮೂವಿ ಈದ ಹಾಗೇ ಅರ್ಥ , ಮಾಡಿಕೊಳ್ದು ಬಹಳ ಕಷ್ಟ್ , ಇಂತ ಕಬಿಣ್ಣ ಕಡ್ಲೆ ಅಂತ ಕವಿತೆ ಯನ್ನು , ಪ್ರತಿ ಒಬ್ಬ ರ್ ಮನ ಮುಟ್ಟು ವಂತೆ ಅರ್ಥ ಪೂರ್ಣ ವಾಗಿ ತಿಳಿಸಿ ಕೊಟ್ಟು ನಿಮಗೆ ಧನ್ಯವಾದಗಳು 🙏🙏
ಸರ್, ಶುಭೋದಯ. ನಾನು ನೀನು ಆನು ತಾನು ಇವುಗಳ ತಾತ್ಪರ್ಯ ಒಂದೊಂದೇ ವಾಕ್ಯದಲಿ ಒಂದೇ ಸಲ ತಾವು ಹೇಳಿದರೆ ನಮ್ಮಂತವರಿಗೆ ಅರ್ಥವಾಗಬಹುದು ಪುನಃ ಪುನಃ ಉಚ್ಛರಣೆಯಿಂದ ಗೊಂದಲ ಅಗ್ತಿದೆ. ಅನ್ಯಥಾ ಭಾವಿಸಬೇಡಿ ದಯವಿಟ್ಟು.
4 thanthi idara sara vannu ele ele yagi bidisi thamma artha garbitha mathu galinda vivarisida Dr guru raj karjigi avarigu.. Namma Dr bendre avarigu annantha annantha 🙏🙏🙏🙏 pranamagalu...
ಈ ಪುಸ್ತಕ ವನ್ನು ಬಹಳ ಕುತೂಹಲ ದಿಂದ ಓದಿದೆ . ಆದರೆ ಅಯ್ಯೋ ಇದರ ತಲೆ ಬುಡ ಅರ್ಥ ಆಗಲಿಲ್ಲ . ಅದನ್ನು ನಮ್ಮೆಡೆಗೆ ತಲುಪಿಸಿದ ಓ ಗುರುವೇ ನಿಮಗಿದೋ ನನ್ನ ಅನಂತ ನಮಸ್ಕಾರಗಳು ,
Padi q
ಸಾಹಿತ್ಯ ಪುಸ್ತಕಗಳು ಮತ್ತು ಭಾರತೀಯ ಆದ್ಯಾತ್ಮ ತಿಳಿದು ಓದಿದರೆ ಕಂಡಿತ ಅರ್ಥ ಆಗುತ್ತೆ ಓದುವಾಗ ಆಲೋಚನೆ, ಚಿಂತನೆ, ತಾಳ್ಮೆ ಬಹಳ ಮುಖ್ಯ ಈ ಪುಸ್ತಕ ಓದುವಾಗ
@@anjuanju2971 ಧನ್ಯವಾದಗಳು ನಮಸ್ತೇ 🙏
ನಾನು ಅರ್ಥ ಗೊತ್ತಿಲ್ಲದೆ ಇಷ್ಟಪಟ್ಟ ಕವನವಿದು.. ಅರ್ಥ ಗೊತ್ತಾದ ಮೇಲೆ ಇನ್ನೂ ಇಷ್ಟವಾಗಿಬಿಟ್ಟಿತು....
ಇದರಿಂದ ಬೇಂದ್ರೆಯವರೂ ಇಷ್ಟವಾಗಿ ಬಿಟ್ಟರು....
ಬೇಂದ್ರೆ ಅವರ ಕಾವ್ಯ ರಚನಾ ಶಕ್ತಿ ಅದ್ಭುತ ಹಾಗೂ ಅದ್ಭುತ....
ಯಾರ ವಿವರಣೆಯಿಂದಲೂ ನಾಕುತಂತಿ ಕವನ ಅರ್ಥವಾಗದ್ದು ನಿಮ್ಮ ವಿವರಣೆಯಿಂದ ಪೂರ್ತಿ ಅರ್ಥವಾಯಿತು. ಧನ್ಯೋಸ್ಮಿ. 🙏
ಧನ್ಯವಾದವುಗಳು ಸಾರ್.ಇಷ್ಟು ವರ್ಷ ನಾಕುತಂತಿಯ ಅರ್ಥ ತಿಳಿಯದೇ ಆನಂದಿಸುತ್ತಿದ್ಧೆ. ನೀವು ಮಗುವಿಗೂ ಅರ್ಥ ವಾಗುವ ರೀತಿ ನನ್ನನ್ನು ಇನ್ನೂ ಬೆರಗುಗೊಳಿಸಿತು.ಹಾಗೆ ಬೇಂದ್ರೆಯವರ ಪ್ರಖಾಂಡ ಪಾಂಡಿತ್ಯವು ನೀವೆ ಹೇಳಿದಂತೆ ಬಿಳಿ ಮೋಡ ವಿವಿಧ ರೀತಿ ಕಂಡತೆ ಅವರ ಪಾಂಡಿತ್ಯ ಅಳೆಯೋದು ಅಸಾಧ್ಯ.ಧನ್ಯೋಸ್ಮಿ
ಬೇಂದ್ರೆ ರವರ ಜೀವನ ಪ್ರತಿ ಒಬ್ಬರ ಬದುಕಿಗೆ ಸ್ಫೂರ್ತಿ 🙏🙏🙏🙏👌👌👌👌🌻🌻🌻🌻🌻
ಅತ್ಯಂತ ಸುಂದರವಾಗಿ ವಿವರಣೆ ನೀಡಿದ ಗುರುಗಳಿಗೆ ವಂದನೆಗಳು!
ಬೇಂದ್ರೆ ಯವರ ಕಲ್ಪನೆ ಅದ್ಭುತ ವಿವರಣೆ ಬಹಳೇ ಸುಂದರ ನಮಸ್ಕಾರಗಳು
ಬೇಂದ್ರೆ ಅವರು ಕವನಗಳು ,, ಉಪೇಂದ್ರ ಅವರು ಮೂವಿ ಈದ ಹಾಗೇ ಅರ್ಥ , ಮಾಡಿಕೊಳ್ದು ಬಹಳ ಕಷ್ಟ್ , ಇಂತ ಕಬಿಣ್ಣ ಕಡ್ಲೆ ಅಂತ ಕವಿತೆ ಯನ್ನು , ಪ್ರತಿ ಒಬ್ಬ ರ್ ಮನ ಮುಟ್ಟು ವಂತೆ ಅರ್ಥ ಪೂರ್ಣ ವಾಗಿ ತಿಳಿಸಿ ಕೊಟ್ಟು ನಿಮಗೆ ಧನ್ಯವಾದಗಳು 🙏🙏
ಸರ್,
ಶುಭೋದಯ. ನಾನು ನೀನು ಆನು ತಾನು ಇವುಗಳ ತಾತ್ಪರ್ಯ ಒಂದೊಂದೇ ವಾಕ್ಯದಲಿ ಒಂದೇ ಸಲ ತಾವು ಹೇಳಿದರೆ ನಮ್ಮಂತವರಿಗೆ ಅರ್ಥವಾಗಬಹುದು ಪುನಃ ಪುನಃ ಉಚ್ಛರಣೆಯಿಂದ ಗೊಂದಲ ಅಗ್ತಿದೆ.
ಅನ್ಯಥಾ ಭಾವಿಸಬೇಡಿ ದಯವಿಟ್ಟು.
ತುಂಬಾ ಸುಂದರವಾಗಿ ವಿವರಣೆ ನೀಡಿದಿರಿ ಸರ್,🙏❤
ಶಬ್ದ ಗಾರುಡಿಗ ಬೇಂದ್ರೆಯವರ ಕವನದ ಅದ್ಭುತ ವಿವರಣೆ
Dhanyavadagalu gurugale
This is a wonderful poetic lifestyle of the poet who stole the philosophical mind of the right thinking people.
Super
Adbt
ಓಂ ತತ್ ಸತ್ ಶ್ರೀ ಕೃಷ್ಣಾರ್ಪಣಮಸ್ತು 🙏
Wonderful explanation dhanyvaad sir.
Super sir
ನಾಕುತಂತಿ ಈಗ ಅರ್ಥವಾತಿತು
ನಿಮ್ಮಳಗಿನ ತಾನಿಗೆ ನಮೋ ನಮಃ
👋👋
Nakutantiya tamma vivarane bendreaur adhyatma patha ,chintane kottide.anant dhanyavadagalu.
Pp
Sir, you are right... More we listen more it confuses... but takes to our own self. Thank you 🙏
Wonderful explanation Sir 🙏🙏🙏
Awesome spiritual speech sir,, thank you so much
ಸೂಪರ್ ಸರ್
Pritiya pujyarige pranamagalu.naaku tanthi tiliyuvante madida dr.karajagi paadaravindke pushpaanjali.
Sooper
🙏 ಸರ್, ನೀವು Explain ಮಾಡದಿದ್ದರೆ, ನನಗಂತೂ 4 ತಂತಿ ಅರ್ಥವಾಗುತ್ತೆರಲಿಲ್ಲ. ಕೊನೆಗೆ ಅರ್ಥವಾಯುತು.👌🙏🙏🙏🙏🙏
Super explain sir
Super speech sir
Good super
4 thanthi idara sara vannu ele ele yagi bidisi thamma artha garbitha mathu galinda vivarisida Dr guru raj karjigi avarigu.. Namma Dr bendre avarigu annantha annantha 🙏🙏🙏🙏 pranamagalu...
Thank you sir
17:56 a person who his limits can only conquer
8:50 Allama Prabhu
😍😍
Bookmark 23:43
13:40 Adam/Eve ?
Physical nature(naanu, neenu)+non physical nature(aanu)=emotional nature(thanu)(paramatma).make a clear balance in it.i think that's what life is.
🙏🙏🙏🙏🙏🙏🙏🙏🙏
👌👌👌👌
Vivarane keelta keelta roomanchanavaayitu sir🙏🙏Dhanyoosmi...
🙏🙏🌹❤
🔥
🙏🙏🙏
Super spiritual speech
Super super sir
ಶಬ್ದಗಾರುಡಿಗ ಬೆಂದ್ರೆ ಸರ್....
Bookmark begin Naaku Thanthi
Very difficult to understand
"Sᴀᴀᴠɪ" ᴀɴᴅʀᴇ ᴍᴜɢɪᴅᴜ ʜᴏᴅᴀ ᴍᴀʟᴇ (ᴄʜɪᴛᴛɪ ᴍᴀʟᴇ ), " ʙʜᴀᴠɪ" ᴀɴᴅʀᴇ ᴍᴜɴᴅᴇ ʙᴀʀᴜᴠᴀ ᴍᴀʟᴇ (sᴡᴀᴛʜɪ ᴍᴀʟᴇ ) ɪʀᴀʙᴀʜᴜᴅᴀ ??
19:01 horage nododu pashchimaatya drushti aadare anthaha shodaane namma baratiya pragne
mdfid,
Thanks sir
Super good
🙏🙏🙏
🙏