ಕಾರ್ ಟೆಕ್ ಕನ್ನಡ ಯಾವಾಗ 1 ಲಕ್ಷ ಮುಟ್ಟೋದು??

Поділитися
Вставка
  • Опубліковано 1 гру 2024

КОМЕНТАРІ • 86

  • @basavarajkanakatri.raj.4041
    @basavarajkanakatri.raj.4041 2 місяці тому +7

    ಸೂಪರ್ ಬ್ರದರ್. ....ಪ್ರತಿಯೊಂದು ಮಾಹಿತಿಯನ್ನು ತುಂಬಾ ಚನ್ನಾಗಿ ಅಚ್ಚ ಕನ್ನಡದಲ್ಲಿ ವಿವರಿಸ್ತಿರಾ. ...“” ಎಲ್ಲಾದ್ರೂ ಇರು ಎಂತಾ ದರು ಇರು ಎಂದೊಂದಿಗೂ ನೀ ಕನ್ನಡ ವಾಗಿರು ....ಹಾಗೂ ಇ ನಿಮ್ಮ ಪ್ರತಿಯೊಂದು ವೀಡಿಯೋಸ್ ಗಳು ಹೀಗೆ ಚನ್ನಾಗಿ ಬರಲಿ. ...👍🤝

  • @trimurthya149
    @trimurthya149 2 місяці тому +5

    ನಮ್ಮ ಕನ್ನಡಿಗರ ಬೆಂಬಲವಿದೆ ಯಾವಾಗಲೂ.

    • @CarTechKannada
      @CarTechKannada  2 місяці тому

      ಧನ್ಯವಾದಗಳು 🤩🙌🏻

  • @Kichchamurali
    @Kichchamurali 2 місяці тому +3

    ಬ್ರೋ ನಿಮ್ಮ ನೆಕ್ಸೋನ್ ಲುಕ್ ಬ್ರ್ಯಾಂಡ್ ನ್ಯೂ ತರ ಕಾಣಿಸ್ತಿದೆ ಹಾಗೇ ಪರ್ಫೆಕ್ಟ್ ನೇಚರ್ ಮ್ಯಾಚ್ ಆಗಿದೆ 🔥

    • @CarTechKannada
      @CarTechKannada  2 місяці тому

      🤩 Bs4 ನೆಕ್ಸಾನ್ ಪರ್ಫೆಕ್ಟ್ ಫ್ಯಾಮಿಲಿ ಕಾರ್

  • @shivalingshetty
    @shivalingshetty 2 місяці тому +1

    Really bro nimma video tumba chennagi iratte, nimma channel alli iro almost yella videos annu nodiddini. Because nimma video dalli astu satisfaction iratte ❤

    • @RaghavendraDAchari
      @RaghavendraDAchari 2 місяці тому +2

      ಹೌದು ಬ್ರೋ 💯👍🏻

    • @CarTechKannada
      @CarTechKannada  2 місяці тому +2

      ಧನ್ಯವಾದಗಳು, ನಿಮ್ಮ ಮಾತು ಕೇಳಿ ಫುಲ್ ಖುಷ್ 🤩

  • @shashiyadav9199
    @shashiyadav9199 2 місяці тому +2

    ನಿಮ್ಮ ಹೋರಾಟಕ್ಕೆ ನಮ್ಮ ಕನ್ನಡಿಗರ ಬೆಂಬಲ ಯಾವಾಗಲೂ ಇದೆ. ಇನ್ನು ಹೆಚ್ಚಿನ ಕಾರ್ review ಮಾಡಿ.

    • @CarTechKannada
      @CarTechKannada  2 місяці тому

      ಧನ್ಯವಾದಗಳು 💛❤️🤩

  • @arjunr3096
    @arjunr3096 2 місяці тому

    ಸೂಪರ್ ಸೂಪರ್ ವಿಡಿಯೋ. ಜೈ ಕನ್ನಡ ಜೈ ಕರ್ನಾಟಕ 💛❤️.

    • @CarTechKannada
      @CarTechKannada  2 місяці тому

      ಧನ್ಯವಾದಗಳು 🙌🏻❤️

  • @ashu4058
    @ashu4058 2 місяці тому

    ಅಣ್ಣಾ ನಿಮ್ಮೊಂದಿಗೆ ಇದ್ದೇವೆ..
    ❤ಮಂಗಳೂರು

  • @srikanth14
    @srikanth14 2 місяці тому

    ಹೀಗೆ ನಿಮ್ಮ ಪ್ರಯತ್ನ ಮುಂದುವರಸಿ ಸಮಯ ತೊಗೊಳ್ಳುತ್ತೆ ಆದರೆ ನಮ್ಮ ಜನ ಯಾವತ್ತೂ ಪರಿಶ್ರಮಕ್ಕೆ ಬಲೆ ಕೊಟ್ಟೆಕೊಡ್ತಾರೆ. ಕನ್ನಡ ಕಂಟೆಂಟ್ ಕ್ರಿಯೇಟರ್ಸ್ 100k ಆಗೋ ವರ್ಗು ಈ ಕಷ್ಟದಿಂದ ಇರ್ತಾರೆ ಆಮೇಲೆ ತುಂಬಾ ಸಪೋರ್ಟ್ ಬರುತ್ತೆ ಹಾಗಾಗಿ ದಯವಿಟ್ಟು ಇದೆ ರೀತೀ ಮಾಹಿತಿ ರಹಿತ ವೀಡಿಯೋಸ್ ಮಾಡ್ತೀರಿ, ನಾವು ನಿಮ್ಮನ್ನ ಇದೇ ರೀತಿ ಬೆಂಬಲ ಕೊಡ್ತೀವಿ.👍👍👍

    • @CarTechKannada
      @CarTechKannada  2 місяці тому

      ನಿಮ್ಮ ಮಾತು ಕೇಳಿ ಖುಷಿ ಆಯ್ತು 💛❤️

  • @rakshithvenkatvenkat785
    @rakshithvenkatvenkat785 2 місяці тому +2

    Best of luck 👍 ✨️ 💯

  • @Naveenkumar-oc9ml
    @Naveenkumar-oc9ml Місяць тому +1

    Super bro,,, very nice nema vides

  • @Shree2090
    @Shree2090 2 місяці тому

    Definitely we will support you... Please continue with this.

  • @maruthianju6889
    @maruthianju6889 2 місяці тому

    Bro one suggestion from my side is after reviewing exterior and interior of car, please do review of drive experience in same video...

  • @shreyassr6662
    @shreyassr6662 2 місяці тому

    ಅತಿ ಶೀಘ್ರದಲ್ಲೇ ಕೀರ್ತಿ..🎉

  • @dushynthahp
    @dushynthahp 2 місяці тому

    ಸದಾ ನಾವು ನಿಮ್ಮೊಂದಿಗೆ ❤

  • @sriharinayak6626
    @sriharinayak6626 2 місяці тому

    Love from raichur ❤

  • @Dhruuu28
    @Dhruuu28 2 місяці тому

    Always❤ keep going

  • @vinaykumar1001
    @vinaykumar1001 2 місяці тому

    Keep growing bro ❤

  • @VishwanathaReddy-f3d
    @VishwanathaReddy-f3d 2 місяці тому

    Kannadave Chanda kannadave anda all the best bro

  • @samarth_k
    @samarth_k 2 місяці тому

    ನಿಮಗೆ ನಮ್ಮ ಬೆಂಬಲವಿದೆ ಯಾವಾಗಲೂ
    ಹೀಗೆ ವಿಡಿಯೋ ಮಾಡಿ 💛❤️

    • @CarTechKannada
      @CarTechKannada  2 місяці тому +1

      💛❤️ಧನ್ಯವಾದಗಳು 🤩

  • @vikassgulabal7620
    @vikassgulabal7620 2 місяці тому

    All the best bro👍

  • @Sunilsunil-nl4or
    @Sunilsunil-nl4or 2 місяці тому

  • @kapilavinay
    @kapilavinay 2 місяці тому

    Initial swalpa ಕಷ್ಟ. ಆಮೇಲೆ compounding agutee. Don't worry

  • @VinayakBhat-z4v
    @VinayakBhat-z4v 2 місяці тому

    ,,Chennaagi maahiti moodi bartide,,All the best,,🎉

  • @keerthikumar2188
    @keerthikumar2188 2 місяці тому

    Super brother 🎉🎉🎉

  • @bharathputtanna6049
    @bharathputtanna6049 2 місяці тому

    🙇🙇🙇🙇🙇❤❤❤❤❤

  • @VishwanathaReddy-f3d
    @VishwanathaReddy-f3d 2 місяці тому

    Super bro

  • @ananthakrishnavailaya6846
    @ananthakrishnavailaya6846 2 місяці тому

    ಟೊಯೋಟ ಬ್ರಾಂಡ್ ಕಾರ್ ರಿವೀವ್ ಮಾಡಿ ಸರ್......

  • @prashuvlgs
    @prashuvlgs 2 місяці тому

    adu yav place bro tumk nali?

  • @Kichchamurali
    @Kichchamurali 2 місяці тому

    ಕೀರ್ತಿ ಬ್ರೋ 1 ಲಕ್ಷ ಚಂದಾದಾರರಿಗೆ ಕಾಯ್ತಾಇದಿನಿ 1 ಲಕ್ಷ ರೀಚ್ ಆದಾಗ ಸಸ್ಪೆನ್ಸ್ ವಿಡಿಯೋ ಮಾಡಿ ಬ್ರೋ ಒಂದ ದೊಡ್ಡ ವಿಡಿಯೋ ನೇ ಬೇಕು ಅವಾಗ

  • @prajwalh8465
    @prajwalh8465 2 місяці тому

    Soon 100k 🎉

  • @BANGALOREMOTOVLOGGERPRATIK
    @BANGALOREMOTOVLOGGERPRATIK 2 місяці тому +1

    Hi bro when is nissan xtrail 2024 suv review comming bro and also nowdays mg motors and Renault brands is not giving permission for creator's in Banglore also in media news houses or channels in kannnada is not trying to come forward for the public creations right said bro

  • @nagendra158
    @nagendra158 2 місяці тому

    Hii bossu ....Nina Comment madake bejar aguthe bossu yak andre niv estu chanagi review madthira nivu madake minimum 4 to 5 lakh subscriber erbekagithu but 72 thousand ide nodake bejar aguthe.... 😌

  • @Kichchamurali
    @Kichchamurali 2 місяці тому

    ಬ್ರೋ ಬಜೆಟ್ ಫ್ರೆಂಡ್ಲಿ ಕಾರ್ಸ್ ಅಲ್ಲಿ ಏನಾದ್ರು ಒಂದ ಫೀಚರ್ ಮಿಸ್ ಇರುತ್ತೆ ಏಕೆ ಬ್ರೋ ಹಾಗೇ ಪರ್ಫೆಕ್ಟ್ ಬಜೆಟ್ ಫ್ರೆಂಡ್ಲಿ ಕಾರ್ಸ್ ಯಾವ್ ಅಂತ ಒಂದ ವಿಡಿಯೋ ಮಾಡಿ ಹೇಳಿ ಬ್ರೋ

    • @CarTechKannada
      @CarTechKannada  2 місяці тому

      ಸರಿ ಬ್ರೋ. Noted 🙌🏻🤩

  • @kapilavinay
    @kapilavinay 2 місяці тому

    Missing Mercedes..

  • @naveenkumarg1239
    @naveenkumarg1239 2 місяці тому

    Bro Nimdhu Tumkur aaa?

  • @krishnamurthymurthy4639
    @krishnamurthymurthy4639 2 місяці тому

    Kannada nela beku,jala beku..aa company galige..Namma kannadadavaru maado video ge yella support maadi..please...kannada davaru kadime ellla..sir m.v ishweshwarayya nammavare..

    • @CarTechKannada
      @CarTechKannada  2 місяці тому

      ನಮ್ಮಲ್ಲಿ ಒಗ್ಗಟ್ಟಿಲ್ಲ 😅

  • @pradeepballagere6479
    @pradeepballagere6479 2 місяці тому

    ನಿಮ್ಮ ವಿಡಿಯೋಗಳ ಲೆಂತ್ ಕಡಿಮೆ ಮಾಡಿ. ಸುದೀರ್ಘ ಅವಧಿಯ ವಿಡಿಯೋಗಳು ಬೇಡ..

  • @BanuprakashPrakash
    @BanuprakashPrakash 2 місяці тому +1

    Karnatakadalli kannada huduko sthithi bandide yarinda adu nammindane 😢

  • @krishnamurthymurthy4639
    @krishnamurthymurthy4639 2 місяці тому

    Howdu...kannada rajyotsava haage maadalla...ade namma dourbalya

  • @ashu4058
    @ashu4058 2 місяці тому

    ಅಣ್ಣಾ ನಿಮ್ಮೊಂದಿಗೆ ಇದ್ದೇವೆ..
    ❤ಮಂಗಳೂರಿಂದ

  • @kumarbhavana1811
    @kumarbhavana1811 2 місяці тому