Vaara Banthamma - Bhagyavantha - Kannada Hit Songs

Поділитися
Вставка
  • Опубліковано 2 гру 2024

КОМЕНТАРІ • 845

  • @doddmane
    @doddmane Рік тому +59

    ಅಣ್ಣಾವ್ರು, ಅಪ್ಪು, ರಾಯರು ಇವರಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುತಿಲ್ಲ ನನ್ನ ಪಾಲಿಗೆ ಎಲ್ಲರೂ ರಾಯರನಂತೆಯೇ ಕಾಣುತಿದ್ದಾರೆ 🙏🙏🙏 ಗುರುವೇ

    • @akshaykrishna5729
      @akshaykrishna5729 8 місяців тому +3

      Only appu matra devru....avra tande cinimadalli matra janara mecchuge paddidare, adre appu devru nija jivanadalle janara palige devru agidare....appu na padeda doddamaneyavaru punya madidare....jai appu.....

    • @mohann2289
      @mohann2289 6 місяців тому

      Appaninda appu ,appuvinda appa alla, Rayarindale adu sadhya adaddu ​@@akshaykrishna5729

    • @mohann2289
      @mohann2289 6 місяців тому

      ​@@akshaykrishna5729appa helida haage madiddu aste appu, appaninda appu appuvinda appa alla, Rayaru olledu madali

    • @Govindagowda-j3i
      @Govindagowda-j3i 4 місяці тому

      I​@@akshaykrishna5729

    • @ramakrishnaks6328
      @ramakrishnaks6328 3 місяці тому

      ​@@akshaykrishna5729ಅಣ್ಣಾವ್ರ ವ್ಯಕ್ತಿತ್ವನ ಏಷ್ಟೋ ಜನಕ್ಕೆ ಜೀವನದ ದಾರಿ 🙏🙏

  • @radhakrishnahn3233
    @radhakrishnahn3233 Рік тому +28

    ಚಿ. ಉದಯಶಂಕರ ಒಂದು ಅದ್ಬುತ ರಚನೆ. ರಾಜ್ ಅವರು ಅಷ್ಟೇ ಭಕ್ತಿಭಾವದಿಂದ ಹಾಡಿರುವ ಗೀತೆ. ಇನ್ನೂ ಎಷ್ಟು ವರ್ಷವಾದರೂ ಕೇಳಬೇಕೆಂಸುವ ಗೀತೆ... 🙏🏻🙏🏻

  • @pavithracl9835
    @pavithracl9835 Рік тому +49

    ಜೀವನದಲ್ಲಿ ಒಮ್ಮೆಯೂ ಕೂಡಾ ರಾಯರ ದರ್ಶನ ಮಾಡಿಲ್ಲ, ದರ್ಶನ ಮಾಡುವ ಭಾಗ್ಯ ಯಾವಾಗ ದೊರೆಯುತ್ತೋ 👏❤️❤️

    • @nagarajshetty3414
      @nagarajshetty3414 Рік тому +4

      ಆದಷ್ಟು. ಬೇಗಾ

    • @uheardit
      @uheardit Рік тому +7

      ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ॥
      ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।
      ದುರ್ವಾದಿಧ್ವಾಂತರವಯೇ
      ವೈಷ್ಣವೇನ್ಧೀವರೇನ್ಧವೇ.
      ಶ್ರೀ ರಾಘವೇಂದ್ರ ಗುರುವೇ ನಮಃ ಕಾರುಣ್ಯ ಸಿಂಧವೇ.
      ಶುದ್ಧ ಉದ್ದೇಶದಿಂದ ಪಠಿಸಿ ಗುರುಗಳು ಅನುಗ್ರಹಿಸುವರು 🙏🙏

    • @RakeshYN-x6b
      @RakeshYN-x6b 10 місяців тому +2

      Next guruvara hordi sir

    • @RakeshYN-x6b
      @RakeshYN-x6b 10 місяців тому +1

      Yava uru nimadhuu

    • @RakeshYN-x6b
      @RakeshYN-x6b 10 місяців тому +1

      Yenuke hogila hogi oledagathe

  • @ambikaashreevathsaa2735
    @ambikaashreevathsaa2735 3 роки тому +88

    ವಾರ ಬಂತಮ್ಮ… ಗುರುವಾರ ಬಂತಮ್ಮ… ಗುರುರಾಯರ ನೆನೆಯಮ್ಮ….
    ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
    ಸ್ಮರಣೆ ಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವನಮ್ಮ … ವಾರ ಬಂತಮ್ಮ…
    ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
    ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
    ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ||ವಾರ ||
    ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
    ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ ||ವಾರ||
    ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ.. ಕೋಪ..
    ಪ್ರೀತಿಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ || ವಾರ||
    ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ|| ಹಿಂದೆ||
    ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ|| ವಾರ||

  • @Bipincr
    @Bipincr 3 роки тому +56

    Annavru appearance makes anyone feeling positive. What an actor, what a song. Blessed.

    • @pavans5181
      @pavans5181 3 роки тому +1

      Woww.. What a comment.

    • @darshanpatil7623
      @darshanpatil7623 6 місяців тому

      Dr Rajkumar is a legend. Clean & Clear personality

  • @saravanans5251
    @saravanans5251 Рік тому +21

    தினமும் இந்த பாடலை கேட்கிறேன் தெய்வீக குரல் Rajkumar sir. ஓம் ஶ்ரீ ராகவேந்திர சுவாமி

  • @luckyyash621
    @luckyyash621 3 роки тому +71

    Who all are hearing this song on Guruvaara(Thursday)???
    Gururaaya Deva namah❤️❤️

  • @nagamanin8588
    @nagamanin8588 3 роки тому +16

    Dr Raj Kumar voice nalli yeno magic ede ansuthe, magnet power na hage hadu nammanna seleyuthe. Such Great personality.. 🙏👌

  • @nagasayanareddy2721
    @nagasayanareddy2721 Рік тому +20

    గురువారం వచ్చిన తడవే గుర్తొచ్చేది
    శ్రీ రాఘవేంద్ర స్వామి తరువాత ఈ భక్తి గీతం.

  • @svapparao207
    @svapparao207 3 роки тому +16

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @niteenshabadi6597
    @niteenshabadi6597 2 роки тому +36

    Wonderful And Beautiful song, i feel Guru. Raghavendra Swamiji blessing me whenever I listen this song ... Every Thursday this is the song i listen ..🙏

    • @Rajasrish
      @Rajasrish Рік тому +1

      Yes without this song my Thursday Pooja will not be completed 🙏🙏

  • @maheshnavadgi9238
    @maheshnavadgi9238 2 роки тому +5

    ಈ ಭಕ್ತಿಗೀತೆ ನನ್ನ ಬಾಲ್ಯದಿಂದಲೂ ಕೇಳುತ್ತಿದ್ದೇನೆ....ಇದು ತುಂಬಾ ಅದ್ಬುತವಾಗಿದೆ.....ಇದು ನಿಮ್ಮನ್ನು ಭಕ್ತಿಯ ಇನ್ನೊಂದು ಲೋಕಕ್ಕೆ ಕೊಂಡೊಯ್ಯುತ್ತದೆ....ಶ್ರೀ ಗುರು ಪೂಜ್ಯ ರಾಘವೇಂದ್ರಾಯ ನಮಃ ಹರಿ ಸರ್ವೌತ್ತಮ ವಾಯು ಜೇವೂತ್ತಮ್...🌺

  • @kishor22
    @kishor22 3 роки тому +19

    I'm telugu ..song super Om sri guru Raghavendraya namah 🙏🙏

  • @pavithracl9835
    @pavithracl9835 Рік тому +12

    ಬಾಲ್ಯದ ಭಕ್ತಿ ಗೀತೆಗಳಲ್ಲಿ ಮುಖ್ಯವಾದ, ಪ್ರಮುಖವಾದ ಭಕ್ತಿಗೀತೆಗಳಲ್ಲಿ ಒಂದು... 👏👏👏👏

  • @sameerjoshi6346
    @sameerjoshi6346 4 роки тому +502

    I feel very emotional when I listen to this. Even if you lose everything don't lose faith in Guru Raghavendra

  • @puneetdesai7302
    @puneetdesai7302 5 років тому +30

    ಕಲಿಯುಗದ ಕಲ್ಪವೃಕ್ಷ ಓಂ ಶ್ರೀ ಗುರು ರಾಘವೇಂದ್ರರು..........

  • @GcVoct
    @GcVoct Рік тому +11

    This devotional songs makes me nostalgic. I used to hear this song often on tape recorder 35 years ago along with my parents.

  • @manirishikesh4209
    @manirishikesh4209 4 роки тому +30

    Raayare iladhu barthaare Dr.rajkumar sir voice kelire... What a divine voice sir!!!!

    • @sureshksuresh8086
      @sureshksuresh8086 3 роки тому

      🌻🌻🌻🌻🌻🌻🌻🌻🌻🌻🌻🌻🌻🌻🌕🌕🌕🌕🌕🌕🌻🌻🌻🌻🌻🌻🌻🌻🌻🌻🌻🌕🌕

  • @llbbangalore5857
    @llbbangalore5857 8 місяців тому +8

    Look at Puneeth Rajkumar, So natural actor at that young age, Good people God calls too early,

  • @Hypocritial
    @Hypocritial Рік тому +10

    The irreplaceable Annavru forever. With tears in eyes

  • @_.FOX._
    @_.FOX._ 3 роки тому +22

    🕉 ರಾಯರ ಪಾದಕ್ಕೆ ಶರಣು 🙏🙏 🕉️

  • @ravikiranp65
    @ravikiranp65 2 роки тому +9

    ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
    ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
    ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||
    ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏

  • @suhasn4799
    @suhasn4799 4 роки тому +46

    Wonderful song...always reminds me Thursdays in my childhood, when mornings would start with this song at our home... No comparison to Annavru

  • @ajaykrishnamurthy4328
    @ajaykrishnamurthy4328 10 років тому +188

    Dr.Raj's acting involvements are lesson to every actor in the film industry. Ever green performance Hats off

  • @ಸುಂದರವರ್ಷ
    @ಸುಂದರವರ್ಷ 9 років тому +288

    ವಾರ ಬಂತಮ್ಮ ಗುರುವಾರ ಬಂತಮ್ಮ
    ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ
    ಗುರುವಾರ ಬಂತಮ್ಮ ಗುರು ರಾಯರ ನೆನೆಯಮ್ಮ
    ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ....
    ವಾರ ಬಂತಮ್ಮ ಗುರುವಾರ ಬಂತಮ್ಮ..
    ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
    ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ
    ರಾಘವೇಂದ್ರ ಗುರು ರಾಯ ಬಂದು ಭವ ರೋಗ ಕಳೆವನಮ್ಮ
    ವಾರ ಬಂತಮ್ಮ ಗುರುವಾರ ಬಂತಮ್ಮ
    ಮನವ ತೊಳೆಯಿರಮ್ಮ ಭಕ್ತಿಯ ಮಳೆಯಾಕಿರಮ್ಮ
    ಮನವ ತೊಳೆಯಿರಮ್ಮ ಭಕ್ತಿಯ ಮಳೆಯಾಕಿರಮ್ಮ
    ಧ್ಯಾನದಿಂದ ಕರೆದಾಗ ಬಂದು ಒಳೆಗಣ್ಣ ಬೆರೆವನಮ್ಮ
    ವಾರ ಬಂತಮ್ಮ ಗುರುವಾರ ಬಂತಮ್ಮ
    ಕೋಪ ಅರಿಯನಮ್ಮ ಯಾರನು ದೋರ ತಳ್ಳನಮ್ಮ
    ಕೋಪ ಅರಿಯನಮ್ಮ ಯಾರನು ದೋರ ತಳ್ಳನಮ್ಮ
    ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ
    ವಾರ ಬಂತಮ್ಮ ಗುರುವಾರ ಬಂತಮ್ಮ
    ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
    ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
    ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ
    ವಾರ ಬಂತಮ್ಮ ಗುರುವಾರ ಬಂತಮ್ಮ
    ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ
    ಗುರುವಾರ ಬಂತಮ್ಮ ಗುರು ರಾಯರ ನೆನೆಯಮ್ಮ
    ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ....
    ವಾರ ಬಂತಮ್ಮ ಗುರುವಾರ ಬಂತಮ್ಮ..
    ವಾರ ಬಂತಮ್ಮ ಗುರುವಾರ ಬಂತಮ್ಮ
    ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ
    ವಾರ ಬಂತಮ್ಮ ಗುರುವಾರ ಬಂತಮ್ಮ
    ರಾಯರ ನೆನೆಯಮ್ಮ ಗುರು ರಾಯರ ನೆನೆಯಮ್ಮ .........

    • @ravishankarravi9865
      @ravishankarravi9865 7 років тому +3

      ಸುಂದರ ವರ್ಷ

    • @TheSun1992
      @TheSun1992 7 років тому +4

      Thanks for the lyrics sir.

    • @ravinewweapon4658
      @ravinewweapon4658 6 років тому +1

      ಸುಂದರ ವರ್ಷ jjgj

    • @vinushas1152
      @vinushas1152 6 років тому +2

      Olle haadu
      Manasighe nemaddi kelidaga
      Lyrics post maadidhu olledu aythu, ododikke

    • @kamalagunaga122
      @kamalagunaga122 6 років тому

      ಸುಂದರ ವರ್ಷ r so5

  • @sridharasrinivasa5132
    @sridharasrinivasa5132 10 місяців тому +2

    Ultimate acting by our gandarva dr Rajkumar sir!! Guru Ragavendra blessing to all!!

  • @ananddesai6181
    @ananddesai6181 5 місяців тому +1

    This song has a deep meaning.Beautiful meaning.The one who can Understand the Kannada Language he will feel that devotion

  • @dpampannai7275
    @dpampannai7275 2 місяці тому +1

    Past, present, future and any time Raghvendra swamy songs by Dr Rajkumar are melodious. God's gift.

  • @venkatesh.n7196
    @venkatesh.n7196 3 роки тому +4

    ಪೂಜ್ಯಯಾ ಗುರು ರಾಘವೇಂದ್ರಯಾ ಸತ್ಯ ಧರ್ಮ ರಚಯಾಚ ಬಜತಾಂ ಕಲ್ಪವೃಕ್ಷಯಾ ನಮತಾಂ ಕಾಮದೆನವೇ" ಅಪ್ಪ ರಾಘವೇಂದ್ರ ಸ್ವಾಮಿ ಈಗ ಪ್ರಪಂಚಕ್ಕೆ ಬಂದಿರುವ ದೊಡ್ಡ ಕಂಟಕ CORONA ವನ್ನ ತೊಲಗಿಸಿ ಎಲ್ಲರನ್ನೂ ಕಾಪಾಡಪ್ಪ ಸದಾ ನಿನ್ನ ದಯೆ ಇರಲಿ ಎಂದು ನನ್ನ ಪ್ರಾರ್ಥನೆ 🙏🙏🙏🙏🙏

  • @indian5984
    @indian5984 3 роки тому +40

    Rayaru gives Rebirth to me 🙏🏻🙏🏻🙏🏻🙏🏻🙏🏻🙏🏻🙏🏻 when I listened this song I fell very happy and mind relax this song gives me strength to my soul I surrender his feet until my last breath 🙏🏻🙏🏻🙏🏻🙏🏻🙏🏻

  • @ubisraman
    @ubisraman 5 років тому +27

    very melodious and bhakti filled song by Dr. Raj Kumar. His voice is just melting. I do hear this song whenever possible!! takes me to a pious world.

  • @arunvlogls
    @arunvlogls 3 роки тому +5

    🙏💐🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ.....🙏🏻🙏🙏🏻🙏🙏🏻💐💐🙏🏻💐🙏🏻🙏🙏🏻

  • @suhasr8668
    @suhasr8668 2 роки тому +49

    Everyday I listen to this devotional song. And everyday I feel I'm alive, supported , protected and driven by grace of raayaru.

  • @manikya1342
    @manikya1342 3 роки тому +3

    💫👏guruvara thappade aluva haadu , really great song 💫👏rajkumar nijavagi rayaru baruthiddareno anno hagea kanithare god krishna na nodalu 💫👏🙂

  • @maheshgh1969
    @maheshgh1969 3 роки тому +23

    I keep listening to this song, it gives me mental peace. Jai Guru Raghavendra

  • @srn4690
    @srn4690 Рік тому +5

    உண்மையான முனிவர் ராகவேந்திர சுவாமி. ❤

  • @sheelaramesh1786
    @sheelaramesh1786 2 роки тому +5

    Mind touching words of lord raghavendra swamy devotional song which I have been hearing from childhood days
    Sri Raghavendra swamy namaha🙏🙏

  • @Crazy_ya_Lazy
    @Crazy_ya_Lazy 2 місяці тому

    Great, Legendary
    Huge fan from Nellore, Andhra Pradesh
    Started Daily listening this sing

  • @lokeshr1091
    @lokeshr1091 3 роки тому +7

    🙏Im so happy ☺Dr raj sri 🎤📼songs really beautiful🎧
    🙏 poojyaya raghavendraya
    🙏sathya dharma rathayacha
    🙏🙏bhajatham kalpavrukshaya
    🙏nahamatam kamadenuve
    🙏 om namo shree guru ragavendraya namaha 💐🍀🍁🌼🌹🌻

  • @omkardanappaomkardanappa9575
    @omkardanappaomkardanappa9575 Рік тому +6

    ಶ್ರೀಗುರು ರಾಘವೇಂದ್ರರಾಯರಿದ್ದಾರೆ.❤

  • @lionhere8398
    @lionhere8398 2 роки тому +2

    I feel very lucky to hear this fabulous and devotional song in MANTRALAYA, OM NAMO NARAYANAYA, OM NAMO RAGHVENDRAYA NAMAHA

  • @ravithejakj6224
    @ravithejakj6224 3 роки тому +22

    dr raj kumar I see really, in this type of song and he was god gift of kannada industry

  • @usshreebhargava3675
    @usshreebhargava3675 4 роки тому +3

    What a word endhe baruvanamma rayara naralinanthe hanuma ,hanumanidde ramaniddu neja mukthi koduvanamma.

  • @gurukiranshetty5251
    @gurukiranshetty5251 7 років тому +23

    Om guru raghavendra....🙏🙏

  • @dhananjaymunigal1810
    @dhananjaymunigal1810 8 місяців тому +1

    Best Hada Edeyrie❤❤❤❤❤❤❤❤❤❤

  • @samsungcafe09
    @samsungcafe09 4 роки тому +22

    Om Sri Guru Raghavendra Swamy Namah 🌹🙏🏻

  • @shidlingappabalikai9764
    @shidlingappabalikai9764 4 роки тому +6

    Beautiful devotional song by Dr Raj

  • @poornimamohan3876
    @poornimamohan3876 3 роки тому +4

    Very beautiful Sweet Voice Dr Raj Voice 🙏🏼🙏🏼 om Sri guru Raghavendrayanamaha namaha 🙏🏼🙏🏼🙏🏼🙏🏼

  • @kalavathikala2044
    @kalavathikala2044 4 роки тому +35

    ಅಣ್ಣಾವ್ರ ಹಾಡು 👌🏽🙏🙏🙏🙏🙏

  • @shatichina6758
    @shatichina6758 4 роки тому +13

    ಶ್ರೀ ಗುರು ರಾಯರು ಮ೦ತ್ರಲಯ೦

  • @chirpingbluebird
    @chirpingbluebird 4 роки тому +17

    Om Shree Raghavendraya Namaha. 🙏 Dr. Raj Kumar is the ultimate actor. 🙏. Video , song and everything is heavenly.🙏

  • @geeta.superboneoffeelingso3579
    @geeta.superboneoffeelingso3579 7 років тому +10

    vaara bantamma song one of superb song

  • @shubhaajay3122
    @shubhaajay3122 3 роки тому +2

    ಅದ್ಭುತ ಗಾಯನ 😇ಗುರುಗಳಿಗೆ ಗುರುಗಳೇ ಸರಿಸಾಟಿ....🙏🙏Dr. ರಾಜ್ ರಿಗೆ ಅವರೇ ಸರಿಸಾಟಿ👏👏

  • @hrkpusa1
    @hrkpusa1 4 роки тому +9

    Fantastic Devotional Song.

  • @naveengodwin5534
    @naveengodwin5534 3 роки тому +5

    Popular devotional song during our school days.........

  • @deekshakumaraswamy5213
    @deekshakumaraswamy5213 19 годин тому

    Tysm my friend for the help, lord shiva here

  • @devapadmanaban3739
    @devapadmanaban3739 2 роки тому +4

    Even I don't understand the language I like this song a lot
    Sti moolaramo vijayathe
    Sri gururajo vijayathe🙏🙏🙏🙏🙏

  • @annapurnak4496
    @annapurnak4496 8 місяців тому +1

    ಭಾಗ್ಯವಂತ film, ಪುಟಾಣಿ ಅಪ್ಪು hero ❤️

  • @venu7745
    @venu7745 14 днів тому +1

    Rayariddare 😊

  • @shreelakshmiprasad3551
    @shreelakshmiprasad3551 3 місяці тому +1

    ❤❤❤😢😢😢 om shri raghavendraya namaha

  • @Bipincr
    @Bipincr 3 роки тому +13

    Everyone are unable to digest that, appu is no more.. May guru raghavendra bless his soul.

    • @ROCKOP887
      @ROCKOP887 3 роки тому

      WE LOST A LEGEND 😭😭😭😭😭

  • @rameshkumarbelligundi4005
    @rameshkumarbelligundi4005 9 місяців тому

    Om Sri Guru Raghavendra swamy Namaha. Dr Rajkumar devotional acting, Udayashsnkar lyrics, singing all are divine combination

  • @prasannaachar3714
    @prasannaachar3714 4 місяці тому +70

    Anyone 2024 ❤❤❤❤❤

    • @Ravi.Kumar-
      @Ravi.Kumar- 4 місяці тому +3

      🙌

    • @prasannaachar3714
      @prasannaachar3714 4 місяці тому +2

      @@Ravi.Kumar- ❤️

    • @SH-xe8nv
      @SH-xe8nv 3 місяці тому +1

      Almost repeatedly.... Always play this song.... 🙏🏻

    • @busnessacademi8494
      @busnessacademi8494 3 місяці тому

      🥰🥰🥰🥰🥰🥰🥰🥰🥰🥰🥰🥰🥰🥰🥰🥰🥰♥️♥️tds🥰💞ll j​@@prasannaachar3714

    • @UdupiShopLocal
      @UdupiShopLocal 2 місяці тому +1

      September 24

  • @narasimhaprasad1602
    @narasimhaprasad1602 4 місяці тому +1

    Great acting and singing by Dr Rajkumar ravaru. Pujyaya Raghavendraya..

  • @manjurs81
    @manjurs81 Рік тому +4

    Childhood memories recalls again and again when listening this song 🎵

  • @Aishwarya_Shettar
    @Aishwarya_Shettar 5 місяців тому

    Guruu ragvendraaa swamy 🤞
    Always stayed with me .....
    He will never leave ur hand ❤❤

  • @raghumardi4622
    @raghumardi4622 3 роки тому +39

    Never lose hope in Raghavendra 🙏🙏

  • @umaviswamurthi9010
    @umaviswamurthi9010 2 роки тому +1

    Waav great feeling Bhakthi bhava filled melodious voice of Dr.Rajkumar

  • @balajic6283
    @balajic6283 3 роки тому +6

    VOW , NO MATCH FOR THE SONG . HATS OFF TO OUR ANNADR. RAJAKUMAR SIR . WHAT A COMPOSITION OF THE SONG BY THE POET AND ITS LYRIC . MAY GURU RAGHAVENDRA BLESSING BE UPON EVERY ONES LIFE .

  • @hemanthkumar-xz5gc
    @hemanthkumar-xz5gc 5 років тому +1

    Superb....Great Song by Dr.Raj

  • @jpsunitha4463
    @jpsunitha4463 3 роки тому +6

    OM SRI GURURAGAVENDRAYA NAMAHA🙏🌸

  • @shivashankarhs7584
    @shivashankarhs7584 Рік тому +1

    Always I get Kanneeru when I hear this song of Rajkumar for his emotional acting!

  • @chandrashekar-kg7oi
    @chandrashekar-kg7oi 4 роки тому +5

    Ella Kastagaligu KastaKaarpanyagaligu ondhe maathu
    Raayariddhare🙏
    JaiShriRaM*🙏

  • @prakdooravani825
    @prakdooravani825 5 років тому +11

    ಅಣ್ಣಾ ವೃ ಹಾಡು

  • @sahanashankar5814
    @sahanashankar5814 2 роки тому

    Om shree Guru Raghvendra swami Namah 🙏🙏♥️ Nim padake sharanu tapaythu 🙏🙏♥️

  • @venkateswararamisetty782
    @venkateswararamisetty782 4 роки тому +7

    enu song super 👌👌👌👌👏👏👏

  • @vindhyavasinic8266
    @vindhyavasinic8266 8 років тому +19

    tq for presenting this song...tqqqqq

  • @renukavijaykumar2197
    @renukavijaykumar2197 4 роки тому +40

    If we hear this song it's like guru raya has realy came to our house 🙏🙏🙏🙏🙏🙏

  • @mahadevaswamynmahadevaswam4166
    @mahadevaswamynmahadevaswam4166 4 роки тому +6

    Best Devotional Songs

  • @prasannaachar3714
    @prasannaachar3714 4 місяці тому +1

    Is movie in legend of karanataka ❤❤❤❤❤ and all world 🌎❤

  • @jaganpoints112
    @jaganpoints112 3 роки тому +1

    Sri Guru Raghavendra namah 💚💚💚.... Avara mahime kasta anubavisi Gedhdhavanu balla.............

  • @manjulanj7319
    @manjulanj7319 2 роки тому +1

    Super song , every one 👌👌 ,prathi Guru wara thappade alikolluwa song , mobile banda melea music sameetha kelidare ayithu ennu maduraeagi eruthea andu ,adara jotheayalli haadikollodu akagrathea goskara devaralli bhakthi inda mandumbikollalu 👌 👌🕉️✡️💐👏😌

  • @amithsingh1483
    @amithsingh1483 2 роки тому +3

    This song is wonderful om shri raghavendra namo namha🙏😇

  • @sanjeevakumar6662
    @sanjeevakumar6662 6 років тому +63

    ಶ್ರೀ ಗುರು ರಾಘವೇಂದ್ರ ಸ್ವಾಮಿ ಕೃಪೆ

  • @mucchatainamuggulu1803
    @mucchatainamuggulu1803 11 місяців тому +3

    Lov 2 watch punith raj kumar in this song.

  • @sprincetaker4869
    @sprincetaker4869 6 років тому +2

    🕉 ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ

  • @lakshmammar138
    @lakshmammar138 2 роки тому +2

    Super song I love it guru Raghavendra song I love it 🙏🙏🙏

  • @santoshgowdaj9073
    @santoshgowdaj9073 3 роки тому

    🙏🌹🌻🕉️ಓಂ ಶ್ರೀ ಗುರುರಾಘವೇಂದ್ರಾಯ ನಮಃ, 🕉️🌻🌹🙏

  • @malagiraghavendra73
    @malagiraghavendra73 6 років тому +26

    Pujyaya Raghavendraya Sathya Dharma rathayacha bajjadham kalpavurukshaya namadham kammadhanave Om Shri Guru Raghavendraya namaha

  • @prabhaprabha18
    @prabhaprabha18 Рік тому

    Wow! Madyamaavati awesome and amazing

  • @pankajgalgale7774
    @pankajgalgale7774 5 років тому +19

    Very beautiful song by gr8 Superstar dr.rajkumar

  • @chethanmanan2978
    @chethanmanan2978 8 років тому +73

    'ಶೀ ಗುರು ರಾಘವೇಂದ್ರ ಸ್ವಾಮಿ ಕೃಪೆ

  • @arunbabajagannath9725
    @arunbabajagannath9725 2 роки тому +3

    Golden song and golden voice

  • @manimahi7601
    @manimahi7601 11 місяців тому +1

    ❤❤

  • @gangadharamurthybyregowda2029
    @gangadharamurthybyregowda2029 4 роки тому +13

    ಡಾ ರಾಜ್ ಕನ್ನಡಿಗರ ವರ ....🙏🙏

  • @nagarajbk7318
    @nagarajbk7318 4 роки тому +2

    Annavru.. Voice 👌👌👌👌🙏🙏🙏

  • @NaliniDevadiga-p7d
    @NaliniDevadiga-p7d Місяць тому +1

    Om shree gururaghavendraya namaha kapadule 🙏❤️

  • @sunilbj1482
    @sunilbj1482 4 роки тому +3

    Who gave dislike they r Raj haters not song haters

  • @malleshewarahn1113
    @malleshewarahn1113 5 років тому +3

    Shree Raghavendraya Namaha......🙏🌸🌺🌸🌺

  • @manglamangla9525
    @manglamangla9525 4 роки тому +8

    Kaliyuga kamadhenu🙏🙏🙏🙏🙏🙏