cardamom plant | Coco plant | ತೆಂಗು ಹಾಗೂ ಅಡಕೆಯ ಮದ್ಯ ಅಂತರ್ಬೆಳೆ ಯಾಗಿ ಏಲಕ್ಕಿ ಹಾಗೂ ಕೊಕೊ ಹಾಕಲು ಕಾರಣ ?

Поділитися
Вставка
  • Опубліковано 15 жов 2024
  • ಸಹಜ ಬೇಸಾಯಕ್ಕೆ ಜಿಲ್ಲಾ ಪ್ರಶಸ್ತಿ ಪಡೆದಿರುವ ಶ್ರೀ ಹೊನ್ನೇಗೌಡರು ನೀವು ನಮ್ಮ ಚಾನಲ್ ನಲ್ಲಿ ಕೇಳುತ್ತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಹಾಗೂ ಅಂತರ ಬೆಳೆ ಕುರಿತಾಗಿ ಅವರ ಇತ ನುಡಿಗಳನ್ನು ಈ ವಿಡಿಯೋ ಮೂಲಕ ನಮಗೆ ತಿಳಿಸಿದ್ದಾರೆ.
    contact number 9480314491
    #cardamomplant #cocoplant #kannada #ಅಂತರಬೆಳೆ

КОМЕНТАРІ • 59

  • @rptr271
    @rptr271 3 роки тому +5

    ತುಂಬ ಚೆನ್ನಾಗಿ videos ಬರ್ತಿದೆ. ಅದ್ಬುತ ಮಾಹಿತಿ ಮತ್ತು ಸಂವಾದ.
    ಗಿರೀಶ್ ಮತ್ತು ಹೊನ್ನೇಗೌಡರಿಗೆ ಧನ್ಯವಾದಗಳು.

  • @kadambachannel
    @kadambachannel 3 роки тому +1

    tumba dhanyavadagalu Girish avrige mattu sri Honnegowdarige.
    Tumba upyuktavada interview.

  • @ramakrishnaramakrishnaramu8433
    @ramakrishnaramakrishnaramu8433 3 роки тому +2

    Super Sir,

  • @SureshSuresh-nf4jf
    @SureshSuresh-nf4jf 3 роки тому

    Super. Girish sir. Good job

  • @basavarajakbasu6008
    @basavarajakbasu6008 3 роки тому +1

    Good job sir

  • @manjunathb.m9645
    @manjunathb.m9645 3 роки тому

    ಹೆಚ್ಚು ಬಿಸಿಲು ಬೀಳುವ ಪ್ರದೇಶದಲ್ಲಿ coco ಬೆಳೆಯನ್ನು ಬೆಳೆಯಬಹುದಾ ?

  • @parashuramb9422
    @parashuramb9422 2 роки тому

    Nice

  • @Raghucs98
    @Raghucs98 Рік тому

    ಕೋಕೋ ಗಿಡ ಬೇಕು sir ತರ್ಸಿ ಕೊಡಿ 500 ಗಿಡ ಬೇಕು. Yediyur. ಕುಣಿಗಲ್.

  • @shashikumarcr425
    @shashikumarcr425 3 роки тому +1

    Sir shriganda cropt bagge mahithi Kodi sir

  • @charandoddathotacreationsa266
    @charandoddathotacreationsa266 3 роки тому

    I'm from sullia putturu

  • @anilkumarga9395
    @anilkumarga9395 3 роки тому

    Sir total nimma thota yestu acre ide sir

  • @balkrishnabalu7705
    @balkrishnabalu7705 3 роки тому +2

    Do you supply this plant's
    I wana buy this plants

  • @MR_Explorer100
    @MR_Explorer100 3 роки тому +2

    ರಬ್ಬರ್ ಮಧ್ಯೆ ದಲ್ಲಿ ಕೋಕೋ ಬೆಳೆ‌ ಮಾಡಬಹುದ

  • @abhishekgowda1263
    @abhishekgowda1263 3 роки тому

    ಸರ್ ಅವರು ಸಸಿಗಳಿಗೆ ನೀರು ಕೊಡ್ತರೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್

    • @ABagriculture
      @ABagriculture  3 роки тому

      ಅವರು ನೀರನ್ನು ಆಯುವಿಕೆ ಮೂಲಕ ಆಯಿಸುತ್ತಾರೆ
      ಹೊಳೆ ಇಂದ ಮೋಟಾರ್ ಮೂಲಕ ಪಂಪ್ ಮಾಡಿ ಆಯಿಸುತ್ತಾರೆ.

  • @darshanpalya4948
    @darshanpalya4948 3 роки тому

    Coco marketing bage helbodha

  • @ramakrishnaramakrishnaramu8433
    @ramakrishnaramakrishnaramu8433 3 роки тому

    Nimma
    Maahithi

  • @lokeshloki8924
    @lokeshloki8924 2 роки тому

    Coco l kg Yestu ret ede

  • @someshraj9887
    @someshraj9887 3 роки тому +2

    Please ಏಲಕ್ಕಿ Nursary Contract number ಕೊಡಿ . Video ದಲ್ಲಿ ಇಲ್ಲ please

  • @punithpuni9777
    @punithpuni9777 3 роки тому

    Sir toota est eccre ede

  • @niratharai9048
    @niratharai9048 3 роки тому

    Puttur nalli elakki elli siguthe

    • @ABagriculture
      @ABagriculture  3 роки тому

      Putturinalli darmastala road atra siguttante Alli vicharisi tota nodi tagolli

  • @maruthikicch64
    @maruthikicch64 3 роки тому

    Sasi elli sigutte sir

    • @ABagriculture
      @ABagriculture  3 роки тому

      Video nodi adaralle ide sampurna mahiti

  • @lokeshpm1981
    @lokeshpm1981 3 роки тому

    Marwari horse 🐎 sakanike madi

  • @srinivasgowda1439
    @srinivasgowda1439 3 роки тому

    ನೀರನ್ನು ಹೇಗೆ ತೋಟಕ್ಕೆ ಕೊಡುತ್ತಿದ್ದಾರೆ

    • @ABagriculture
      @ABagriculture  3 роки тому

      ಹೊಳೆಯಿಂದ ಮೋಟಾರ್ ಮೂಲಕ ನೀರನ್ನು ಆಯಿಸುತ್ತಾರೆ

  • @shivasubrahmanya8779
    @shivasubrahmanya8779 2 роки тому

    ಕೊಕ್ಕೊ ಬೆಳೆದು ಅಡಿಕೆ ಕಡಿಮೆ ಆಯಿತು.

  • @madhubrashmi
    @madhubrashmi 3 роки тому

    sir evaru ooru address kodi plz

    • @ABagriculture
      @ABagriculture  3 роки тому

      ಕೋಟ ಹಳ್ಳಿ ಗ್ರಾಮ ಕಿಕ್ಕೇರಿ ಹೋಬಳಿ k r ಪೇಟೆ taluk ಮಂಡ್ಯ

    • @madhubrashmi
      @madhubrashmi 3 роки тому

      @@ABagriculture thank you

  • @yadubeemegowda7929
    @yadubeemegowda7929 2 роки тому +1

    Plz share Coorg nursary number

  • @kingmaker__abhi835
    @kingmaker__abhi835 Рік тому

    Evr number kodi

  • @nikhilhiremath4361
    @nikhilhiremath4361 3 роки тому

    Put phone number in the description BOX if u don't put dn no use of making video

  • @harshaharshavardhan7765
    @harshaharshavardhan7765 3 роки тому

    Pis

  • @revannagowda964
    @revannagowda964 2 роки тому

    Sir puttur nursery phone number send madi

  • @siddarajusiddu5931
    @siddarajusiddu5931 3 роки тому

    Super sir