Shanthi Kranthi Video Songs | Madhyarathrili Video Song I Ravichandran,Juhi Chawla|Kannada Old Songs
Вставка
- Опубліковано 2 лют 2015
- Shanthi Kranthi Video Songs, Presenting To You "Madhyarathrili Video Song" From Movie Shanthi Kranthi Starring V. Ravichandran & Juhi Chawla.
Shanthi Kranthi Video Songs, Shanthi Kranthi Songs, Shanthi Kranthi songs kannada, shanthi kranthi movie songs.
Subscribe to our UA-cam Channel : bit.ly/1hE4KpS
Song: Madhyarathrili
Album/Movie: Shanthi Kranthi
Artist Name: V. Ravichandran & Juhi Chawla
Singer:S. P. Balasubramanyam, S. Janaki
Music Director: Hamsalekha
Lyricist: Hamsalekha
Music Label: Lahari Music
Enjoy & stay connected with us!!
Subscribe to our UA-cam Channel : bit.ly/1hE4KpS
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
Any one 2024🥰
me
Me😅
Forever brother
🙋♀
2024 apil 18
1980~90 ಕಾಲದಲ್ಲಿ ಯೂಟ್ಯೂಬ್ ಇದ್ದಿದ್ದರೆ ರವಿಚಂದ್ರನ್ ಸಾಂಗ್ಸ್ ಎಲ್ಲ 100 ಮಿಲಿಯನ್ಸ್ ವಿವೆಸ್ ಆಗ್ತಿತ್ತು ಅನ್ನುವವರು ಲಿಕೆ ಮಾಡಿ
Howdu
ಬಿಲಿಯನ್ ಗಳು ಲೆಕ್ಕಕ್ಕೇ ಇರ್ತಿರ್ಲಿಲ್ಲ ಆ ಕಾಲದಲ್ಲಿ ಏನಾದ್ರು ಯುಟೂಬ್ ಇದ್ದಿದ್ರೆ..........especially ರವಿಚಂದ್ರನ್ ಸಾಂಗ್ಸ್
Nija guru
@@akilraju5303 :78((((55(
3 ⚂ 3$)23
S
ಕೊಡ್ರಿ 1 ಮಿಲಿಯನ್ ಲೈಕ್
One million comment from one.
Sri Lankan here...
Any foreigner who loves kannada songs...?
ಮಧ್ಯರಾತ್ರಿಯಲ್ಲಿ ಈ ಹಾಡನ್ನ ಯಾರ್ ಕೇಳ್ತಿದ್ದೀರ! 😀
ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ
ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️
ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN
Ji crazy star🌟🌟🎉🎉❤️❤️
*ಮಧ್ಯ ರಾತ್ರಿಲಿ ಹೈವೆ ರಸ್ತೇಲಿ*
*ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ*
*ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ*
*ಕಾಲು ದಾರಿಲಿ ನಿಂತ ನೀರಲ್ಲಿ*
*ನಡೆಯುತಿದ್ದರೆ ನೋಡೊ ಆಸೆ ಬರ್ತಿದೆ*
*ನಡೆಯುತಿದ್ದರೆ ನೋಡೊ ಆಸೆ ಬರ್ತಿದೆ*
*ನಿನ್ನ ನಗುವಿನ ಭಿಕ್ಷೆಯ ಹಾಕಮ್ಮ*
*ನೀನು ನಕ್ಕರೆ ಮೃಷ್ಟಾನ್ನ ಬೇಡಮ್ಮ*
*ಅಂಡ ಕಾ ಕಸಂ ಹೋ ಅಬ್ಬು ಕಾ ಹುಕುಂ*
*ಈ ಕಳ್ಳರ ನೋಡಮ್ಮ ಬಾಯ್ ತೆರೆಯೆ ಸೇಸಮ್ಮ*
*ರಾತ್ರಿಯಲ್ಲಿ ಜಾರಿಬಿದ್ದ ಚಂದಿರನ ತುಂಡೆ ಚಂದಿರನ ತುಂಡೆ ಚಂದಿರನ ತುಂಡೆ*
*ಕವಿರಾಯ ಓ ಕಪಿರಾಯ....*
*ಕವಿರಾಯ ಓ ಕಪಿರಾಯ*
*ಬಿಡಬೇಡ ಈ ನಿನ್ನ ಬಾಯ*
*ದೂರದೂರಿನಿಂದ ಬಂದೆ ದಾರಿ ತೋರಿಸು*
*ದೂರದಾಸೆ ಬಿಟ್ಟು ನನ್ನ ಗೂಡು ಸೇರಿಸು*
*ನಾ ಯಾರ ಮಗಳು ಗೊತ್ತಿದೆಯ*
*ನಮ್ಮೂರ ಬಳಗ ಕೇಳಿಹೆಯ*
*ಕಾವೇರಿ ನದಿಯ ಕಂಗಳು ನಾ*
*ಸಹ್ಯಾದ್ರಿ ಸಿರಿಯ ಬಂಧುವು ನಾ*
*ಗಾಂಧಿಯಿದ್ದ ದೇಶ ನನ್ನದು*
*ಬುದ್ಧನಿದ್ದ ಭೂಮಿ ನನ್ನದು*
*ಬುದ್ಧ ಬಂದನೋ ಬುದ್ಧಿ ತಂದನೊ*
*ಆಸೆಯಿಂದಲೇ ದುಃಖ ಎಂದು ಹೋದನೊ*
*ನನ್ನ ದುಃಖವ ಕೇಳದೆ ಎಲ್ಲಿ ಹೋದನೊ.?*
*ಗಾಂಧಿ ಬಂದನು ಶಾಂತಿ ತಂದನು*
*ಹಿಂಸೆಯಿಂದಲೇ ನಾಶ ಎಂದು ಹೋದನು*
*ನನ್ನ ಕಾಯದೆ ಬಾಪು ಎಲ್ಲಿ ಹೋದನು.?*
*ನಿನ್ನ ನೋಡದೇ ನಮ್ಮಾಸೆ ತೀರದೆ*
*ನೀನು ಮುಟ್ಟದೆ ಈ ಹಿಂಸೆ ಹೋಗದೆ*
*ಸೊಗಸು ಬಂದಾಗ ನಾವ್ ನೋಡೋದೆ ತಪ್ಪ*
*ವಯಸು ಇದ್ದಾಗ ಲವ್ ಮಾಡೋದೆ ತಪ್ಪ*
*ನೀನು ಈಗ ನಾವು ತಿನ್ನೋ ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ ಬಿಸಿಯಾದ ತುಪ್ಪ*
*ಜವರಾಯ ಬಾರಯ್ಯ ಈಗ*
*ಜವರಾಯ ಬಾರಯ್ಯ ಈಗ*
*ಯಮಪಾಶ ತಾರಯ್ಯ ಬೇಗ*
*ಬೀದಿಯಲ್ಲಿ ಜೀವ ಹಿಂಡೊ ಪುಂಡರಾಸೆಗೆ*
*ಪಾಶ ಹಾಕಿ ದಾರಿ ತೋರು ನಿನ್ನ ಊರಿಗೆ*
*ಕಾಮಣ್ಣ ಮಕ್ಕಳ ಸ್ನೇಹಿತರು*
*ಹೂಬಾಣ ಬಿಡುವ ಕೀಚಕರು*
*ನಾ ಯಾರ ಮಗಳು ಗೊತ್ತಿದೆಯ*
*ನಮ್ಮೂರ ಬಳಗ ಕೇಳಿಹೆಯ*
*ನಮ್ಮ ಆಸೆ ನಿನ್ನ ಮೇಲಿದೆ*
*ನನ್ನ ಆಸೆ ಬೇರೆಯಾಗಿದೆ*
*ಮಧ್ಯ ರಾತ್ರಿಲಿ ಹೈವೆ ರಸ್ತೇಲಿ*
*ಒಂಟಿ ಹುಡುಗಿ ನಿಂಗೇನು ಕೆಲಸ*
*ಮಧ್ಯ ರಾತ್ರಿಲಿ ನಿಮ್ಮ ಊರಲ್ಲಿ*
*ಮಾನ ರಕ್ಷೆಗೆ ನಿಂತೆನು ಅರಸ*
*ಇಲ್ಲಿ ಬರಲು ಕಾರಣ ಇದೆಯ*
*ಕೇಸು ಕೇಳುವ ಸೌಜನ್ಯ ಇದೆಯ*
*ಶಿಸ್ತಿನಲ್ಲಿರು ಇದು ನನ್ನ ಏರಿಯ*
*ನಿನ್ನ ಏರಿಯ ಪೋಲಿ ಮಲೇರಿಯ*
*ಸ್ತ್ರೀಕುಲಕ್ಕೆ ರಕ್ಷಣೆ ಇಲ್ಲ ನಿನ್ನ ಏರಿಯ*
*ಈ ಡಬ್ಬಲ್ ತಾರೆಯ ತೆಗೆದೀಡು ಮಾರಾಯ*
*ನಡು ರಾತ್ರಿ ಸ್ವಾತಂತ್ರ ಕೊಟ್ಟರೆ*
*ನೀವು ತಂದು ಬೀದೀಲಿ ಇಟ್ಟರೆ*
*ನಮ್ಮ ಊರು ಎಂದು ರಾಮರಾಜ್ಯವಾಗದು*
*ನಮ್ಮ ಸುತ್ತಿಗಿರೊ ಶಾಪ ಬಿಟ್ಟು ಹೋಗದು*
*ವೇದಾಂತ ನುಡಿವ ನಾಡಿನಲಿ*
*ಹೀಗೇಕೆ ನೀವು ಬಾಳುವಿರಿ*
*ಹೆಣ್ಣನ್ನು ಪೂಜಿಸೋ ಭೂಮಿಯಲಿ*
*ಈ ನೀತಿ ಸರಿಯೇ ಯೋಚಿಸಿರಿ*
*ಗಾಂಧಿಯಿದ್ದ ದೇಶ ನನ್ನದು*
*ಬುದ್ಧನಿದ್ದ ಭೂಮಿ ನನ್ನದು*
*ಹಾರೋಯ್ತು ಆ ಪಾರಿವಾಳ*
*ಹಳಸೋಯ್ತು ಈ ರಸಗವಳ*
*ಕಾಗೆ ಗೂಬೆ ಹಾಗೆ ಕೂಗಿ ಬಾಯ್ ಒಣಗಿತೋ*
*ನಮ್ಮ ಮುದ್ದು ಗಿಳಿಯ ಹದ್ದು ಹೊತ್ತು ಹೋಯಿತೋ*
*ಯಾರ್ಯಾರ ಚೆಲುವೆ ಎಲ್ಲಿಹಳೋ*
*ಯಾರ್ಯಾರ ಋಣವು ಎಲ್ಲಿಹುದೋ*
*ಒಂದೊಂದು ಅಕ್ಕಿಯ ಕಾಳಿನಲು*
*ತಿನ್ನೋರ ಹೆಸರು ಕೆತ್ತಿಹುದೋ*
*ಪ್ರೀತಿಯಿಂದ ಹೋಗಿ ಎನ್ನಿರಿ*
*ಕೈಯಲ್ಲಿರೊ ತಂಗಳು ತಿನ್ನಿರಿ*
*ಹಂಸಲೇಖ ರವರ ಅದ್ಭುತ ಸಾಹಿತ್ಯದ ಜೊತೆ SPB ಮತ್ತು S.ಜಾನಕಿ ರವರ ಮಧುರ ಗಾಯನ ಕೇಳಲು ಅತ್ಯದ್ಭುತ* 🙏🙏🙏🙏🙏
Super bro
@@bhaskarshetty6586 aa
Hmm un hhjih.
I ll l0pp
😢😮😮😮😮😮😮😮😮😮😮😮😮😮😮😮 BB cl in ll
👌
Hamsalekha + Ravichandran = 🔥🔥
ಈವಾಗ ಈ ತರ ಸಾಂಗ್ ಮಾಡಿ ಸಾಕು...
ಯಾವ್ kgf ಗುರು ಇದರ ಮುಂದೆ ❤
ದೂರದಾಸೆ ಬಿಟ್ಟು ಗೂಡು ಸೇರಿಸೋರು ಯಾರಾದ್ರು ಇದೀರಪಾ..?! Hit Like👍
👌👌👌👌Song
Ppwer
Anyone 2024❤
Yeah ❤😂
ವೇದಾಂತ ನುಡಿಯುವ ನಾಡಿನಲ್ಲಿ ಹೀಗೆ ಯಾಕೆ ನೀವು ಬಾಳುವಿರಿ ಹೆಣ್ಣು ಪೂಜಿಸೊ ಭೂಮಿಯಲ್ಲಿ ಈ ರೀತಿಯೆ ಯೋಚಿಸಿ ಜೈ ಕರ್ನಾಟಕ ಮಾತೆ 💛❤️🤗🙏sister's 😊
ಹಂಸಲೇಖ ಸರ್ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿರೊದೆ...ನಮ್ಮ ಪುಣ್ಯ...
Yes
Yas
S
yes
@@shivalingappanayakashivash6841 scvcntc Xbox.zĺĺppb9n0
Any one 2024
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐
ಇಂದಿಗು ಎಂದೆ ಎಂದಿಗೂ ನಮ್ಮ ಕನ್ನಡ ಸಾಂಗ್ ರಾರಜೀಸಲಿ. ಜೈ ಕರ್ನಾಟಕ ಜೈ ಕನ್ನಡಾ0ಬೆ❤️❤️
I'm Amresh from athimugam HOSUR Tamil Nadu but I like kannada songs Jai karunataka
Tq.. Bro
that choreography,
that lyrics,
that smart minds
never comes again ....
ஹம்சலேகா மியூசிக் Always Rock this Songs all languages
This is Kannada film made in 3 languages simultaneously in Kannada, Tamil and Telugu. In Tamil, this song in Chinna Kannamma. Music director is Hamsalekha, he is like illayaraja for us.
Super
@@arunkv432 hindi la m iruku
😂
ರವಿಚಂದ್ರನ್ ಒಬ್ಬ ನಿಜವಾದ pan Indian star ...nobody is match for him...just imagine 5 crore spending in 90s
10crore
ಹಂಸಲೇಖ್ ಹಾಗೂ ರವಿಚಂದ್ರನ್ ಇಬ್ಬರು ಕನ್ನಡ ಚಿತ್ರ ರಂಗ ಈ ಮಟ್ಟಕ್ಕೆ ಬಂದಿದೆ. ಇಬ್ಬರಿಗೂ ಕೋಟಿ ಕೋಟಿ ನಮಸ್ಕಾರ್
ನಾನು ರವಿಚಂದ್ರನ್ ಸರ್ ಅಭಿಮಾನಿಯಾಗಿ ಹೆಮ್ಮೆ ಪಡೋದು ಏನೆಂದರೆ ಅವ್ರು ಮಾಡಿರೋ ದಾಖಲೆಗಳೆ ನಮಗೆ ಸಾಕು ಎಲ್ಲಾ ಸೌಲಭ್ಯ ಇದ್ದಾಗ ಮಾಡಿದಲ್ಲ ಏನು ಇಲ್ಲದೆ ಹೊಸತನ ಕೊಟ್ಟಿದರಲ ಅದು ಎಲ್ಲರಿಂದ ಆಗುವುದಿಲ್ಲ i love you crazy ✨
Tv లో adds మనం చూడము 1999 నుండి 2009 Tv లో. అలాంటిది UA-cam Ads No No No
I'm here 2024❤
ನಮ್ಮ ಕನ್ನಡದ ಆಸ್ತಿ ಚಿತ್ರಬ್ರಹ್ಮ ಡಾ.
ರವಿಚಂದ್ರನ್ ಹಾಗೂ ನಾದಬ್ರಹ್ಮ ಡಾ ಹಂಸಲೇಖ ಸರ್
ಚಿತ್ರಮ್ಮ ತಮಿಳುನಾಡು
W1w
Power
నాగార్జున మన తెలుగు సినిమా మొట్టమొదటి పాన్ ఇండియన్ హిరో లెజెండ్ యాక్టర్ పద్మ భూషణ్ ఇవ్వాలి
Anyone 2024❤️
Anyone from 2024❤
ಕ್ರೇಜಿ ⭐ ಡಾಕ್ಟರ್ ವಿ🌞🌛ನ್🌈🌈🌈🌹🌹🌹💚💚💚
ಫುಲ್ ಫ್ಯಾಮಿಲಿ ರವಿಚಂದ್ರನ್ ಫ್ಯಾನ್ಸ್.
ವಾವು ಪುಲ್ ಫ್ಯಾಮಿಲಿ 🌞🌛 ನ್ ಪ್ಯಾನ್ಸಹಾ 👌👌👌👌👌👌
ಇಂತಾ ಹಾಡು ರವಿಚಂದ್ರ and ಹಂಸಲೇಖ ಅವರಿಂದ ಮಾತ್ರ ಮಾಡಲು ಸಾಧ್ಯ
Pakka🔥🔥🔥
No doubt 🤷♂️
Yesw
ಯಾರ್ಯಾರು ಮಧ್ಯರಾತ್ರಿಲಿ ಕೇಳ್ತಿದ್ದೀರ ಹೇಳಿ 😀
12:48 Eega😂
Nan morning morning keltidini😃
ಮರೆಯಲಾಗದ ಹಾಡು
Anyone 2023❤
Hu pa 😂
@@user-ri9yv8xw4z😮❤⁴
Sry No One☹️
Every time
2024 🎉
Anybody 2024
Enu Concept Guru 12 ಗಂಟೆ ಮೇಲೆ ದಾಂದ್ಲೇ ಮಾಡೋ ಹುಡುಗರಿಗೆ ಕುಣಿಸಿ ಹಾಡಿಸಿ ಒಂದು ಅರ್ಥ ಕೊಡೋ ಈ ಹಾಡು Really Great Hamsalekha Sir Lyrics Ge ಮತ್ತು ರವಿಚಂದ್ರನ್ ಸರ್ ನನಗೆ ಈ ತರ ಒಂದು ಹಾಡು ಬೇಕು ಅಂತ ಕಲ್ಪನೆ ಮಾಡಿ ಹೇಳಿ ಬರೆಸಿದಕ್ಕೆ
Realy Hats offf
“Nadu rathri swathantra bandare.. neev tabdu beedili ittare”.. catchy and meaningful songs by Hamsalekha!!
What is the line meaning?
Ever green song
Google translate search
@@roy6682 qqqqq
@@roy6682
Gave freedom in the midnight and u kept it in the street.
ಎರಡನೇ ಚರಣ ❤❤
ಲೆಸೆನ್ಡ್ ನಮ್ ಬಾಸ್ ರವಿಚಂದ್ರನ್ ಮತ್ತು ಹಂಸಲೇಖ ಸರ್
Anyone 90s kids available 😅❤
ರವಿ ಸಾರ್ always ನಮಸ್ಕಾರ
One and only Ravi and one and only Hamsalekha. They both have created amazing and lovely music! This one is at the top of their combo.
NALANDA theatre in 1ST YEAR PUC with new batch of collage friends -- 29 years ago already
ಮೈ ever favourite heroin ಜ್ಯೂಲಿ ಚಾವ್ಲಾ❤ stil 2024
ಅದ್ಭುತ ಸಾಂಗ್... ಅದ್ಬುತ ಸಾಹಿತ್ಯ👌👌👌👌👌👌 ಹಂಸಲೇಖ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನೀವು ಈ ನಾಡಿನಲ್ಲಿ ಜನಿಸಿದ್ದು ನಾಡಿನ ಭಾಗ್ಯ.
ನಡು ರಾತ್ರಿ ಸ್ವಾತಂತ್ರ ಕೊಟ್ಟರೆ ನೀವು ತಂದು ಬೀದೀಲಿ ಇಟ್ಟರೆ
ನಮ್ಮ ಊರು ಎಂದು ರಾಮರಾಜ್ಯವಾಗದು
ನಮ್ಮ ಸುತ್ತಿಗಿರೋ ಶಾಪ ಬಿಟ್ಟು ಹೋಗದು
ವೇದಾಂತ ನುಡಿವ ನಾಡಿನಲಿ ಹೀಗೇಕೆ ನೀವು ಬಾಳುವಿರಿ
ಹೆಣ್ಣನ್ನು ಪೂಜಿಸೋ ಭೂಮಿಯಲಿ ಈ ನೀತಿ ಸರಿಯೇ ಯೋಚಿಸಿರಿ
ಗಾಂಧಿಯಿದ್ದ ದೇಶ ನನ್ನದು ಬುದ್ಧನಿದ್ದ ಭೂಮಿ ನನ್ನದು
Super
👌
India land of Buddha not yudha 💕
Evergreen song
Super 👌👌👌👌
ಹಂಸಲೇಖ ಹಂದರೆ ಕುಟುಂಬ ಸಮೇತ ನೋಡುವ ಚಿತ್ರ
Ravi sir , Hamsaleka sir . World music wonders
Janaki Amma ...wow amazing....
jum jum jum jum jumm
jum jum jum jum jumm
jum jum jum jum jumm
jum jum jum jum jumm
Madhya raathrili highway rastheli
Maleyu ninthede onti hennu barthide
Maleyu ninthede onti hennu barthide
Kaalu daarili nintha neerali
Nadeyuthiddare nodo aase barthide
Nadeyuthiddare nodo aase barthide
Ninna naguvina bhiksheya haakamma
Neenu nakkare mrushthanna bedamma
Alla ka kasam ho abu ka hukum
Ee kallara nodamma bai tereya sesamma
Rathriyali jaari bidda chandirana tunde
Chandirana tunde chandirana tunde
Kaviraya o kapiraya
Kaviraya o kapiraya
Bidabeda ee ninna baya
Dooradoorininda bande daari torisu
Dooradaase bittu nanna goodu serisu
Naa yaara magalu gotthideya
Nammora balaga kelideya
Kaveri nadiya kandalu naa
Sahyadhri giriya bandhuvu naa
Gandhi idda desha nannadu
Buddhanidda bhoomi nannadu
Buddha bandano shanthi tandano
Aaseyindale dukha yendu hodanu
Nanna dukhava kelade yelli hodanu
Gandhi bandanu shanthi tandanu
Himseindale naasha yendu hodanu
Nanna kaayade bapu yelli hodanu
Ninna nodade nammaase teerade
Neenu muttada ee himse hogade
Sogasu bandaga naav nodode tappa
Vayasu iddaga love maadode tappa
Neenu eega naav tinno bisiyaada tuppa
Bisiyaada tuppa bisiyaada tuppa
Javaraya baarayya eega
Javaraya baarayya eega
Yamapaasha taarayya bega
Beediyalli jeeva hindo pundaraasege
Paasha haaki daari toru ninna oorige
Kaamanna makkala snehitaru
hoobana Biduva keechakaru
Naa yaara magalu gotthideya
Nammora balaga keliheya
Namma aase ninna melide
Nanna aase bereyaagide
_____________________________________
_____________________________________
la la la la laa
la la la la laa
la la la la laa
la la la la laa
Madhya raathrili highway rastheli
Onti hudugi ningenu kelasa
Madhya raathrili nimma oorali
Maana rakshege ninthenu arasa
Illi baralu karana ideya
Case-u keluva soujanya ideya
Shisthinalliru idu nanna area
Ninna area poli maleria
Stri kulake rakshane ilada ninna area
Ee double taareya tegedidu maaraya
Nadu rathri swatantra kottare
Neevu tandu beedili ittare
Namma ooru yendu ramarajyavaagadu
Namma suthigiro shaapa bittu hogadu
Vedantha nudiyuva naadinali
Heegeke neevu baaluviri
Hennanu poojiso bhoomiyali
Ee reethi sariye yochisiri
Gandhi idda desha nannadu
Buddhanidda bhoomi nannadu
Haaroythu aa paarivala
Halasoythu ee rasagavala
Kaage goobe haage koogi
Baai onagitho
Namma muddhu giliya
Haddhu hotthu hoyitho
Yaar yaara cheluve yellihalo
Yaar yaara runavo yellihudo
Ondondu akkiya kaalinalu
Tinnora hesaru ketthihudo
Preethiyinda hogi yenniri
Kaiyalliro tangalu tinniri
____THANK YOU____
Superb
👌
Spr
super 📯👌👌👌
Nice
Any one 2024❤❤😊
ಆಹಾ 👌 ಕಂಠಸಿರಿ s ಜಾನಕಿ amma❤❤❤❤
Hamsalekha & S.P.B Combination Super Hat's up Spb Sir like madrapa
l.
First PAN India movie
nanna boss Crazyyyyy Star Ravichnadran
S P B & Janaki both voice are always ultimate...
2024 Allinu trend alli ide
Whenever I need to cheer up my dull life, I watch some Hamsalekha+Ravichandran songs.
Kannada
This song is 8mins long...with amazing lyrics by hamsaleka. Today's song is just about 3-4 mins and music directors have difficulty in lyrics..hats off to hamsaleka & ravichandran combination. If you both coming together we fans together will be producer's...what the fans has to say??
Super song by them I like very much for lyrics
Yes
Hi
Play
@@bharathibharathi652 q
Pan India movie by Ravichandran sir
Awesome hamsalekha and Ravichandran
6:52 is epic 🔥🔥🔥🔥
Chithra brahma RAVICHANDRAN SIR,,,,, Naada brahma HAMSALEKHA SIR,, both are LOVE YOU SIR's,,
2024 rali keltha iroru like madi ❤
In 90s all south Indian songs were so good
Costume designers were more skillful back in those days than they are now, especially in Ravichandran movies.
0
SPB Janaki jodi SuperHit 😘😘😘😘😘😘😘😘😘😘😘😘😘😘 with Nada Brahma Hamsalekha music Creates Magical Always forever 😘😘😘😘😘😘😘 ❤️❤️❤️❤️❤️❤️❤️❤️❤️
who are listening these in 2020
YL app
I am
All times listening songs with neat lines love 19s century
V ravimama🎉🎉
En song🎶 ...Nam Crazy sir du.. 👌👌💕
Omg 🙏🙏😮 8 min edeyalla guru song
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಎಲ್ಲರಿಗೂ ಧನ್ಯವಾದಗಳು ಸರ ಬಹಳ ಸುಂದರವಾದ ಹಾಡು
Dr.V Ravichandran Sir is always great.Yaaru meerisoke agalla... I am the fan of Ravi Mama and his all films and songs are super 👌👌
How many of Ravi sir fans who r watching this song in 2k19?
I will saw this song 2019
I am watching it now (25/Oct/2019)
@@rathnadhar nice
Still also I will watch all Ravi Mama songs... I am the fan of Dr. V Ravichandran from childhood...All films and songs are super 👌👌
@Bharathi. T I will watch
ನಾದ ಬ್ರಹ್ಮ ಹಂಸಲೇಖ ಸರ್ ಗೆ ಒಂದು ಸಲಾಮ್ ಎಸ್. ಪಿ. ಬಿ & ಜಾನಕಿಯಮ್ಮ ಸುಪರ್
Entire 8min can listen nice song, music and lyrics superb
director actor ravinchandran is too much evergreen hats off
Is anyone watching in 2020?
Who's here 2021 ?
Crazy guru Ravi mama entry ne super. A time alli creativity level bomb matra 🙏 Nim inda tumba film makers n music directors ge help aytu beliyo ke hats off LEGENDS 🙏👏👏👏
Hamsaleka and Ravichandran
Magical combination....is the best in Indian film industry ....
How many watching this masterpiece in 2024❤
ಕ್ರೇಜಿ 🥰🥰🥰🥰😘😘😘
during 80's everyone used to shoot songs in Banglore vidhanasoudha. All used to think it as Singapore. Those times traffic was less and roads were neat and clean. Even chiranjeevi song was shoot which was super hit at that time. Bangalore was far ahead at that time when compared to other cities.
Exactly even Hindi and Kongu songs
Even now it is far ahead of other cities. We will come to know of that only when we live in other cities like Chennai.
@@lingeshvasudevan9760 Kongu songs.. haha..
@@lingeshvasudevan9760 pll
Absolutely 👌👍💐
I never seen this type of hero introduction, what a concept amazing
Hero Introduction
Heroine Introduction
Villans
Fighting
Beutiful Song
Flashback Everything is included
Ravichandra is gold
Hamsalekha masterpiece
⭐V Ravichandran SIR💙
These songs are from Golden era of KFI
Most underrated hero Ravichandran sir🙏🙏🙏
Crazy Star is a Evergreen Legend in Kannada film industry ✌️
Yavano nenu ….he’s not underated
Legend ravichandran sir 👏👏
Please delete this comment @teamindia6746
@@yaaalouu2693he means he is worth even more and deserves more credit and recognition
Ravi chandan Shankar nag and now yash are trying to take Kannada industry to next level
Neev helodhu nija
EGA Prashant neel*
Rakshith Shetty
Not yash.. People like raj b shetty
yes
That creativity ... That music.....that style..... Comes only to crazy 🌟
సూపర్ సాంగ్
😇 ಕ್ರೇಜಿ ಸಾಂಗ್ ಸೂಪರ್ 😍😍
Any one from 2024❤
Anyone 2024 ?????
Yess
S
Creativity at its best...hats off Ravichandran n Hamsalekha
Who are watching in 2021 it likes
Always great sir namma Ravi guru
Really V Ravichandran Legend ....If technology was there during those years then Ravichandran used to create history....real legend
Any one 2024 ❤❤❤❤
Hamsa leka Sangeetha sahithya supper