Це відео не доступне.
Перепрошуємо.

ಮನುಷ್ಯರನ್ನು ಕೊಂದು ತಿನ್ನೋ ಜನಗಳ ಜೊತೆ ಮುಖಾಮುಖಿ | Dr Bro

Поділитися
Вставка
  • Опубліковано 6 бер 2023

КОМЕНТАРІ • 10 тис.

  • @DrBro
    @DrBro  11 місяців тому +237

    ಆಫ್ರಿಕಾದ ಲಂಬು ಗಳನ್ನು ನೋಡಿ👇7.5Ft😅
    ua-cam.com/video/Jmzomp8QxIw/v-deo.html

    • @kkaniltech9287
      @kkaniltech9287 11 місяців тому +9

      😄😄😄

    • @sanjuSanju-jw4sj
      @sanjuSanju-jw4sj 10 місяців тому +1

      Nice

    • @ShivaShankar-wi7ke
      @ShivaShankar-wi7ke 10 місяців тому +1

      ಸೂಪರ ದೇವಾ ಇತರ ಯಾರು ತೋರ್ಸೋಕೆ ಆಗಲ್ಲ ಇತರ

    • @madhangowda3395
      @madhangowda3395 10 місяців тому

      Really a nice ❤❤❤❤❤

    • @sowmyabh3361
      @sowmyabh3361 8 місяців тому

      Devru ...beskand thinkabutaru😅

  • @alltypesstatus4124
    @alltypesstatus4124 Рік тому +6402

    ಗುರು ನೀನು ಎಲ್ಲಿಗಾದರೂ ಹೋಗು ಗುರು ಆದರೆ ನೀನು ಮಾತ್ರ safety ಇಂದ ಇರು ಗುರು ಅದೇ ನಮ್ಗೆ ಮುಖ್ಯ ❤😊

  • @guruprasadgowda2287
    @guruprasadgowda2287 Рік тому +4710

    A Man With Zero Haters 💛❤️

  • @puneethrajkumar5602
    @puneethrajkumar5602 6 місяців тому +48

    ನಿಮಗೆ ಬಿಟ್ರೆ ಬೇರೆ ಯಾರಿಗ್ ಕೊಡ್ತಿವ್ ಬ್ರೋ like ನಿಮ್ಗೆ ಬ್ರೋ ನಮ್ಮ full support DR BRO ಕನ್ನಡದ ಕಂದ ❤

  • @mgbkannadatv
    @mgbkannadatv Рік тому +73

    ನೀವು ನಮ್ಮ ರಾಜ್ಯದ ಸಾಂಸ್ಕೃತಿಕ ರಾಯಭಾರಿ ಧನ್ಯವಾದಗಳು

  • @krishnajunk
    @krishnajunk Рік тому +1032

    ಈ ಹುಡುಗ ಒಂದು ದಿನ week end with ರಮೇಶ್ ಕಾರ್ಯಕ್ರಮದಲ್ಲಿ ಕುಳಿತುಕೊಂಡು ಎಲ್ಲರಿಗೂ ಕನ್ನಡಿಗರಿಗೆ ಹೆಮ್ಮೆ ತರುತ್ತಾನೆ 👍👌🙏

    • @dubaidxb-cp5dx
      @dubaidxb-cp5dx Рік тому +14

      Then he will tell,,,,,, NO TIME IM BUSY 😂

    • @shivakumarc6215
      @shivakumarc6215 Рік тому +2

      S

    • @chandinidinesh6341
      @chandinidinesh6341 Рік тому

      Yes I'm waiting 🥰

    • @elangbamsurendra4853
      @elangbamsurendra4853 Рік тому

      Ramesh who

    • @nandannandan2485
      @nandannandan2485 Рік тому

      ಆ ಕಿತ್ತೋಗಿರೋ ಚಾನಲ್‌ನಲ್ಲಿ ಆ ಕಿತ್ತೋಗಿರೊ ಷೋಗೆ ಇವರ್ಯಾಕೆ ಹೋಗ್ಬೇಕು ಬರಿ ಓವರ್ ಬಿಲ್ಡಪ್ ಪ್ರೋಗ್ರಾಂ ಅದು

  • @puneethdevadiga
    @puneethdevadiga Рік тому +992

    ಅದೆಷ್ಟು ಜನುಮದ ಪುಣ್ಯವೋ ಏನೋ ಭಾರತದ ಪುಣ್ಯ ಮಣ್ಣಿನಲ್ಲಿ ಜನಿಸಿದ್ದೇವೆ.🙏🏻😍🥰

  • @Sachinkannadiga-id4hz
    @Sachinkannadiga-id4hz 9 місяців тому +11

    ಗಗನ್ ನೀನು ಪಡೋ ಕಷ್ಟ ಬರಿ ನಮ್ಮ ಮನರಂಜನೆ ಗೊಸ್ಕರ ನಿನಗೊಂದು selut 👏💐

  • @pillyagubya2999
    @pillyagubya2999 10 місяців тому +15

    ನಿನ್ನಷ್ಟು ಧೈರ್ಯ ಯಾರಿಗೂ ಇಲ್ಲ ಗುರು 🙏

  • @Stv146
    @Stv146 Рік тому +2161

    ಕನ್ನಡ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸುತ್ತಿರುವ ಡಾ.ಬ್ರೋ ಗಗನ ಅವರಿಗೆ ಅನಂತಕೋಟಿ ದನ್ಯವಾದಗಳು ಅಭಿನಂದನೆಗಳು 💐💐🙏🙏 ನಿಮ್ಮ ಶ್ರಮಕ್ಕೆ ನನ್ನದೊಂದು ಲೈಕ್ ಕಾಮೆಂಟ್ ಮಾತ್ರ ಕೊಡಬಲ್ಲೆ ಬ್ರೋ

  • @Y_M_HALGERA
    @Y_M_HALGERA Рік тому +804

    🥳 ಬಂದ್ಯಾ ಬಾ ದೇವ್ರು ನಿನ್ ಸಲುವಾಗಿ ಕುಲಕೋಟಿ ಕನ್ನಡಿಗರು ಕಾಯುತ್ತಿದ್ದಾರೆ 😻💛❤️

  • @kanthinagesh7695
    @kanthinagesh7695 8 місяців тому +13

    👏👌videos 🙏ನಿಮ್ಮ ಧೈರ್ಯಕ್ಕೆ ಮೆಚ್ಚಲೇಮೇಕು🙏👍ಒಳ್ಳೆಯ ಸಾಹಸ👍ದೇವರು ಒಳ್ಳೆಯದು ಮಾಡಲಿ ತಮ್ಮಾ🤝take care 👍

  • @CamSam09
    @CamSam09 11 місяців тому +20

    Only few from national geography group has made documentary on these tribes and places you go. They have millions of dollars support but you are doing it one man show, really incredible and amazing

  • @jagadheeshgowda3291
    @jagadheeshgowda3291 Рік тому +483

    ನಮ್ಮ ಮನೆಯಲ್ಲೇ ಕುಳಿತು ಪ್ರಪಂಚಾವನ್ನೇ ನೋಡುವ ಭಾಗ್ಯ ನಿಮ್ಮಿಂದ ದೊರಕಿದೆ Dr.Bro ಧನ್ಯವಾದಗಳು . ಆದ್ರೆ ನೀವು ಹುಷಾರಾಗಿರಿ . 💚🙏🏿

  • @ajaykumartalavarajaykumart5922
    @ajaykumartalavarajaykumart5922 Рік тому +612

    ನಿಮ್ಮ ಧೈರ್ಯಕ್ಕೆ ದೊಡ್ಡ ಸಲಾಂ ದೇವ್ರು 🔥🔥🔥

  • @umeshahiremath1700
    @umeshahiremath1700 11 місяців тому +6

    Not a reel hero.... He his reality hero...... ಹೆಮ್ಮೆಯ ಕನ್ನಡಿಗ.... 🤝

  • @shivakumarshivakumar8671
    @shivakumarshivakumar8671 Рік тому +6

    ಬರಿ ಇಂಗ್ಲಿಷ್ ನವರು ಈ ರೀತಿ ರಿಸ್ಕ್ ತಕೊತಾರೆ ಅನ್ಕೊಂಡಿದ್ದೆ, ಅದ್ಭುತಾ ಅದ್ಭುತಾ

  • @ravitheja7904
    @ravitheja7904 Рік тому +422

    ಈ ಬಾರಿ ಕಂಡಿತಾ ವೀಕೆಂಡ್ ವಿತ್ ರಮೇಶ್ ಗೆ ಬರ್ಬೇಕು ಬ್ರೋ ನೀವು ಇದು ಎಲ್ಲ ಕನ್ನಡಿಗರ ಆಸೆ.. 💛♥️

    • @chethandevadiga1957
      @chethandevadiga1957 Рік тому +5

      Big boss kannada ge barbeku🙏🏼 devru

    • @chaitra6067
      @chaitra6067 Рік тому +1

      My god, really I am also waiting....😍😘🤩

    • @akashgowda1742
      @akashgowda1742 Рік тому +23

      ​@@chethandevadiga1957 beda sir, ha kithoda bigboss ivrge ala

    • @user-gt5hy4dl5h
      @user-gt5hy4dl5h Рік тому +1

      Nijja bro

    • @chaitra6067
      @chaitra6067 Рік тому +5

      B boss bandre maryade hogutte Aste, barlebedi brother.

  • @jags3605
    @jags3605 Рік тому +1402

    ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸೂಕ್ತ ವ್ಯಕ್ತಿ ನೀನೇ ಬ್ರೊ❤❤❤

    • @user-ce9pl8bs6h
      @user-ce9pl8bs6h Рік тому +26

      Yak guru sumne yavd yavdo prashasti kodbeku antella heltya. Avru namge content kodtavre, avru enjoy madtavre. Awards tagondu ellitkobeku? Innu ivru madodu tumba ide. Not so soon, Best version of Dr Bro innu bandilla, noduva next yav places inda nammuna entertain madtare anta.

    • @manukiccha3721
      @manukiccha3721 Рік тому +4

      World Cup current

    • @prakashyuvraj
      @prakashyuvraj Рік тому

      Bharat ratna kodana bidu, avanige ಅಷ್ಟು ದುಡ್ಡು ಬರುತ್ತೆ, ಸ್ವಲ್ಪ ಆದ್ರೂ ಯಾರಿಗಾದ್ರೂ ಇವತ್ತಿನ ವರೆಗು ಬಡವರಿಗೆ ಸಹಾಯ maadavana..

    • @vindhyaShree.
      @vindhyaShree. Рік тому

      Dr bro ಬೋಳಿಮಗ

    • @jags3605
      @jags3605 Рік тому +5

      @@vindhyaShree. adu nimm appa

  • @kannadiga3377
    @kannadiga3377 6 місяців тому +11

    Doing very tremendous Job - You deserve international recognition for realistic discovery of unknown tribes ❤

  • @user-zn8ov4og4w
    @user-zn8ov4og4w 4 місяці тому +2

    ನಿಮ್ಮ ದೈರಕ್ಕೆ ದೊಡ್ಡ ನಮಸ್ಕಾರ ಗುರು ,love you bro❤❤🎉

  • @prabhu3633
    @prabhu3633 Рік тому +288

    ಛಾಯಾಗ್ರಹಣ ಅದ್ಭುತವಾಗಿ ಮೂಡಿಬಂದಿದೆ..ಜಗತ್ತು ಈಗೂ ಇದೆ ಅಂತ ಯೋಚನೆ ಕೂಡ ಮಾಡಿರಲಿಲ್ಲ... ಮುಂದುವರೆಯಲಿ ನಿಮ್ಮ ಈ ಪಯಣ ಗಗನ್

  • @chinmaynalavadi9651
    @chinmaynalavadi9651 Рік тому +1806

    I think bro you are the first Indian🇮🇳to be in West Papua and meet this tribal community, hats off guru💪⭐

    • @tejasprakash7829
      @tejasprakash7829 Рік тому +41

      Nope first kannadiga

    • @mahendravarma974
      @mahendravarma974 Рік тому +8

      Ho nro all yhe best

    • @girijakc630
      @girijakc630 Рік тому +24

      @@tejasprakash7829 bro don't tell like that first were Indian after that we are kannadigas

    • @Markrahul97
      @Markrahul97 Рік тому +3

      First is @tamiltrekker

    • @PS-Mujagam
      @PS-Mujagam Рік тому +3

      ❤️❤️❤️❤️

  • @ramkumarnaayak-yo6nw
    @ramkumarnaayak-yo6nw 11 місяців тому +3

    ದೇವ್ರು ನೀವು ಮಾತ್ರ ತುಂಬಾ ಹುಷಾರಾಗಿರಿ ನಿಮ್ಮಂತವರು ಮೊದ್ಲು ನಮ್ ಜೊತೆ ಇರ್ಬೇಕು ಅಷ್ಟೆ ದೇವ್ರು 🙏❤️🇮🇳🌍

  • @skvlogs8863
    @skvlogs8863 Рік тому +97

    ನಮ್ಮ ತುಳುನಾಡಿಗೆ ಸ್ವಾಗತ ಡಾಕ್ಟರ್ ಬ್ರೋ 🙏🌹❤️

  • @sujanbabaji
    @sujanbabaji Рік тому +387

    ಕರ್ನಾಟಕದ ಜನತೆಗಾಗಿ ಬಹಳ ಕಷ್ಟಪಟ್ಟು ವಿಶ್ವದ ಮೂಲೆ ಮೂಲೆಗೆ ಹೋಗಿ ಅಲ್ಲಿನ ಸಂಸ್ಕೃತಿ ತೋರಿಸುತ್ತಿರುವ ಡಾ. ಬ್ರೋ ಗೆ ಧನ್ಯವಾದಗಳು 🤗🤗

    • @pushpavbendre9292
      @pushpavbendre9292 Рік тому +3

      Suppre bro👌🏼 ಆದ್ರೆ ಈ ಕಾಡಲ್ಲಿ girls ಇಲ್ವಲ್ಲ?

    • @suhaskasi3263
      @suhaskasi3263 Рік тому +1

      Hats off bro

  • @khaleelkhazi
    @khaleelkhazi 9 місяців тому +16

    Wonderful experience devru! Especially, the drone shot. Mesmerizing deep into the forest. He not only shoots the video, but ask questions to the people about their life style and how they survive. Each and every video is unique and has deep connection... The most important part I liked in his videos are:
    1. Dr Bro's research before visiting the places.
    2. Clear explanation, I mean it's history and present
    3. Moving on attitude when people doesn't co-operate...
    Great Brother!!!

  • @Vicky-fs3cp
    @Vicky-fs3cp 11 місяців тому +3

    ನಿನ್ನತರ daring ಈ ಜಗತ್ತಿನಲ್ಲೇ ಯಾರಿಗೂ ಇಲ್ಲ ಅನಿಸುತ್ತೆ

  • @ravindrabanoshi319
    @ravindrabanoshi319 Рік тому +205

    ದೇವ್ರು ನೀ ಎಲ್ಲಾದರೂ ಇರು ಎಲ್ಲಾದರೂ ಹೋಗಿರು ಆದಷ್ಟು ಜೋಪಾನವಾಗಿರು...... ನಿನ್ನ ಧೈರ್ಯಕ್ಕೆ ಸರಿಸಾಟಿ ಇನ್ನೊಬರಿಲ್ಲ 🔥🙏

  • @naturewithwe9246
    @naturewithwe9246 Рік тому +290

    Ego 00%
    Haters 0.1%
    Dedication 101%
    Top UA-cam Chanal♥️♥️♥️

  • @briantheophiwilliams
    @briantheophiwilliams 11 місяців тому +2

    This dude has balls. 💪💪💪💪💪 courageous little brother. God bless you. Be safe ... Precious pride of Karnataka. ❤❤❤❤❤❤❤❤❤

  • @user-bp4fo6lt4w
    @user-bp4fo6lt4w 4 місяці тому +1

    ಈ ಪ್ರಪಂಚದಲ್ಲಿ ಏನೇನು ಅದ್ಭುತಗಳು ಇದೆಯೋ ಇದನ್ನೆಲ್ಲ ಯೂಟ್ಯೂಬ್ ಮುಖಾಂತರ ತೋರಿಸುತ್ತಿರುವುದಕ್ಕೆ ತಮಗೆ ಧನ್ಯವಾದಗಳು ಬ್ರೋ....

  • @Travellover96
    @Travellover96 Рік тому +78

    ಯಪ್ಪಾ ಏನ್ ವಿಡಿಯೋ ಕ್ವಾಲಿಟಿ ದೇವ್ರು ❤️ ಒಳ್ಳೆ ಹಾಲಿವುಡ್ movie ನೋಡೋಹಾಗ್ ಆಗುತ್ತೆ...ನಿನ್ ವೀಡಿಯೋಸ್ ನೋಡ್ತಿದ್ರೆ...
    ಆ BGM next level ಬ್ರೋ 💖
    KGF ಕನ್ನಡ ಫಿಲ್ಮ್ ಇಂಡಸ್ಟ್ರೀಸ್ ನ ನೆಕ್ಸ್ಟ್ ಲೇವೆಲ್ಗ್ ತಕೊಂಡ್ ಹೋದ್ರೆ... ನೀನು ಕನ್ನಡ UA-cam ನ ನೆಕ್ಸ್ಟ್ ಲೇವೆಲ್ಗ್ ತಕೊಂಡ್ ಹೋಗ್ತಿದ್ಯ....
    ಹೆಮ್ಮೆಯ ಕನ್ನಡಿಗ 💖

  • @MadhuGaja-ie5nb
    @MadhuGaja-ie5nb Рік тому +110

    ನಮ್ ಹತ್ರ ಇರೋದು ಒಂದೇ ಹೃದಯದ ಎಷ್ಟ್ ಸಲ ಅಂತ ಗೆಲ್ತಿಯ ದೇವ್ರು....i really hat's off you.❤️💛

  • @veerayyavsatrad6829
    @veerayyavsatrad6829 11 місяців тому +2

    ತುಂಬಾ ಸಂತೋಷವಾಯ್ತು ಬ್ರದರ್ ಜಗತ್ತನಲ್ಲಿ ಹೇಗೆಲ್ಲಾ ಇದ್ದರೆ ಅಂತ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

  • @dakshayanigoure8846
    @dakshayanigoure8846 3 дні тому +1

    Really he is so courageous and daring personality
    Sense of humer knowlege and that kind nature these were his best qualities
    He respects everyone but you should always be safe we wish you get good health and show everything like this only ❤️

  • @ShivuCN
    @ShivuCN Рік тому +51

    ಮಾತೇ ಬರ್ತಿಲ್ಲ ಗುರುವೇ..ಯಾವ ಪದ ಉಪಯೋಗಿಸಿ ನಿನ್ನ ಹೊಗಳಬೇಕು ಅಂತ ಗೊತ್ತಾಗ್ತಿಲ್ಲ..ಎಷ್ಟು ಹೊಗಳಿದರೂ ಕಡಿಮೆನೇ...❤❤ಒಂದು ಹೊಸ ಲೋಕಕ್ಕೆ ಕರೆದುಕೊಂಡು ಹೋಗಿದ್ದೆ ನೀನು...ಪ್ರತಿಯೊಂದು ಸಿನ್ ಕೂಡ ಮೈ ನವಿರೇಳಿಸುವಂತಿತ್ತು...ಆ ಬೋಟ್ ಸಿನ್ ಅಂತೂ ಬೇರೆಯದೇ ಲೋಕ..ಊಟ ಮಾಡಿ ಕೈ ತೊಳೆಯೊದೇ ಮರೆತು ಹೋಗಿದ್ದೆ..😅ಅದೇ ರೀತಿ ನೀನು ಕೂಡ ಹುಷಾರು ದೇವರು..ಕನ್ನಡದ ಆಸ್ತಿ ನೀನು..ಧನ್ಯವಾದಗಳು ಗುರುವೇ..🙏🙏🙏🎉🎊😎😎

  • @karthikg3074
    @karthikg3074 Рік тому +90

    ದೇವ್ರು ನಿಂಗೆ ಆ ಭಗವಂತಾ ಆರೋಗ್ಯ ಕೊಟ್ಟು ಕಾಪಾಡಲಿ 🙌🙌..❤️

  • @user-mt1pu3mw6w
    @user-mt1pu3mw6w 6 місяців тому

    ನಿಮ್ಮ ಮಾತಿನ ಚಾತುರ್ಯತೆ ತುಂಬಾ ಸೊಗಸಾಗಿ ತುಂಬಾ ಖುಷಿ ನೀಡುತ್ತದೆ.
    ಆದ್ರೋ ನಿಮ್ಮ ಯೋಗಕ್ಷೇಮ ಮತ್ತು ಜೋಪಾನವಾಗಿ ನಿಮ್ಮ ಈ ಪ್ರಯಾಣ ಸಾಗಲಿ ಎಂದು ಆಶಿಸುತ್ತೇನೆ.ಮಿಸ್ಟರ್ ಭ್ರೋ ಅಣ್ಣಯ್ಯ❤

  • @akashgowda8819
    @akashgowda8819 11 місяців тому +3

    Thanks

  • @niranjanniranjan8362
    @niranjanniranjan8362 Рік тому +284

    ನೀನು ನಮ್ಮ ಕರ್ನಾಟಕದ ಅಸ್ತಿ ದೇವ್ರು ನೀನು ಹುಷಾರಾಗಿರು ❤️❤️love you dr bro ❤️

  • @dhanushmoger4439
    @dhanushmoger4439 Рік тому +309

    ನಿಜವಾದ dr.. ಎಲ್ಲರ ಜೀವ ಕಾಪಾಡ್ತಾರೆ..... ಆದರೆ ಈ dr ಎಲ್ಲರ ಜೀವನ್ ಶೈಲಿ ತೋರಿಸ್ತಾರೆ.. ❣️

    • @varunsurya4936
      @varunsurya4936 Рік тому +2

    • @5FingerStar
      @5FingerStar Рік тому

      ​@@divyabharati9394 nee chodi maga

    • @Shree_4642
      @Shree_4642 Рік тому +1

      Yake tinndirod jaasti agidya 😠

    • @user-cg4lg6mu2l
      @user-cg4lg6mu2l Рік тому +3

      ​@@divyabharati9394 ನಿನ್ನ ಅಪ್ಪ

    • @ox....9476
      @ox....9476 Рік тому +2

      ​@@divyabharati9394 ye ಕಿತ್ತೋಧವನೆ ಮಾನ ಮರ್ಯಾದೆ annodu idhiya

  • @rahulshinde123
    @rahulshinde123 10 місяців тому +1

    🇮🇳😍Dr bro ಅಣ್ಣಾ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ನಾನು ನಿಮ್ಮ ಅಭಿಮಾನಿ🙏♥️

  • @amogimoratagi367
    @amogimoratagi367 10 місяців тому +1

    Dr Bro ಅಣ್ಣ ನಮ್ಮಗೆ ಮನೆಯಲ್ಲಿ ಕುಳಿತು ಪ್ರಪಂಚವನ್ನೇ ನೋಡುವ ಭಾಗ್ಯ ನಿಮ್ಮಿಂದ ನಮಗೆ ದೊರಕಿಸಿ ಅಣ್ಣ ನೀನು ಸೇಫ್ಟಿ ಇಂದ ಇರು ಅಣ್ಣ

  • @kevinrosa8141
    @kevinrosa8141 Рік тому +99

    Hello, I'm from Indonesia.🇮🇩
    I currently live in Papua as a migrant from the island of Sumatra (western region Indonesia).
    I'm very impressed with your videos 👍👍

  • @rahulkundar9013
    @rahulkundar9013 Рік тому +142

    ಕನ್ನಡಿಗನ ತಾಕತ್ತು ಏನೆಂದು ಇಡೀ ಜಗತ್ತಿಗೆ ತೋರಿಸಿ ಬಿಟ್ರಿ ದೇವ್ರು 💛♥️
    ನಿಮ್ಮ Motivation ಮಾತುಗಳನ್ನ ವೀಕೆಂಡ್ ವಿಥ್ ರಮೇಶ್ ಶೋ ಅಲ್ಲಿ ಕೇಳ್ತಿನಂತ ಅನ್ನಿಸ್ತಿದೆ

    • @si-hl4do
      @si-hl4do Рік тому +3

      Yes bro ententorna karstare weekend with Ramesh ge ivru barbeku

  • @deepakpatildeepakpatil8330
    @deepakpatildeepakpatil8330 10 місяців тому

    ನಮಸ್ಕಾರ ದೇವ್ರು 🙏 ನಿನ್ ಹೋಗೋ ಕಾಡು ಅಥವಾ ಕಾಡು ಜನರನ್ನ ನೋಡಿದ್ರೆ ಇಲ್ಲಿ ಇದ್ದ ನಮಗೆ ಭಯ ಆಗುತ್ತೆ ಆದ್ರೆ ನಿನ್ನ ದೈರ್ಯಕ್ಕೆ ಮೆಚ್ಚಲೇ ಬೇಕು... ಹುಷಾರಾಗಿ ಇರು ಪಾ ಧನಿ🙏❤️

  • @bharathibmg9638
    @bharathibmg9638 9 місяців тому

    ಮನೆಯಲ್ಲಿ ಕುಳಿತುಕೊಂಡು ಪ್ರಪಂಚದ ಎಲ್ಲವನ್ನೂ ನೋಡುವ ಅದೃಷ್ಟ ನಮ್ಮ ಬ್ರೋ ತಂದುಕೊಟ್ಟಿದ್ದಾರೆ ಬ್ರೋ ಗೆ ತುಂಬಾ ಧನ್ಯವಾದಗಳು

  • @basavarajmass264
    @basavarajmass264 Рік тому +385

    ಅರ್ಧ ಗಂಟೆಗೆ 30.900 views.. 🔥.. ಬೆಂಕಿ ದೇವ್ರು ನೀನು ❤️

  • @mallappasakamma9467
    @mallappasakamma9467 Рік тому +215

    Dr ಬ್ರೋ ನಮ್ಮ ಹೆಮ್ಮೆಯ ಕನ್ನಡಿಗ ನಮಸ್ಕಾರ ದೇವರು ❤️🙏🏽👏

  • @chetanakashyap2294
    @chetanakashyap2294 11 місяців тому

    ಅಬ್ಬಾ ಎಷ್ಟು ದೊಡ್ಡ ಪ್ರಪಂಚ. ಇದೆಲ್ಲಾ ಓಹಿಸಕ್ಕು ಆಗುವುದಿಲ್ಲ ನಮಗೆ. ಈಗಲೂ ಇಂತ ಜೀವನ. ತುಂಬಾ ಚೆನ್ನಾಗಿತ್ತು.
    ಆದರೆ ಈ ಹುಡುಗನ safety ಬಗ್ಗೆ ಯೋಚನೆ ಆಗುತಿತ್ತು.
    ತುಂಬಾ ಧೈರ್ಯವಂತ ಹುಡುಗ.
    ಮನೆಯಲ್ಲೇ ಕುಳಿತು ವಿಧವಿಧವಾದ ಪ್ರಪಂಚದ ವೈಭವ ನೋಡುವ ಭಾಗ್ಯ ತಂದುಕೊಟ್ಟಿ ರುವ Dr Bro ಧನ್ಯವಾದಗಳು.

  • @LifeStyle-ce5in
    @LifeStyle-ce5in 11 місяців тому

    ನಿನ್ನ ಧೈರ್ಯವನ್ನು ಮೆಚ್ಚಲೆಬೇಕು ಗುರು.....😍Thanku so much ......🙏🙏

  • @Mrshorts77772
    @Mrshorts77772 Рік тому +77

    Karnataka peoples are so lucky bcz we have this types of vlogers

  • @iam_rk1868
    @iam_rk1868 Рік тому +373

    ಹೆಮ್ಮೆಯ ಕನ್ನಡಿಗ(bestest UA-cam channel,i have seen)ಅಂತ ಹೇಳ್ತಿನೀ ಗುರು ನಿನ್ನಿಂದ..🤍✨️ ಜೈ ಕರ್ನಾಟಕ ಮಾತೇ 💛❤

  • @shailajag6356
    @shailajag6356 8 місяців тому +1

    ನೀವು ತುಂಬಾ ಸಾಹಸಿಗಳು ಬ್ರೋ. May god bless you bro 🙏🌹🌹🌹🙏🌹🌸🌸🌹

  • @AbdulRazaq-ei7cm
    @AbdulRazaq-ei7cm 4 місяці тому +1

    Really you are the great boy and diamond of our Karnataka

  • @call-me-cka.2444
    @call-me-cka.2444 Рік тому +207

    ದೇವ್ರು ದರ್ಶನಕ್ಕೆ ಕಾಯ್ತ ಇದ್ವಿ ಅಂತೂ ದೇವ್ರ್ ದರ್ಶನ ಆಯಿತು ❤️😊👏

  • @LokeshLokesh-tw5ts
    @LokeshLokesh-tw5ts Рік тому +82

    ಎಲ್ಲಿ ಆದ್ರೂ ಇರಿ ಹುಷಾರು ಆಗಿ ಇರಿ 😍🛕👏
    ಜೈ ಕನ್ನಡ ಮಾತೇ... 💞💞Dr ಬ್ರೋ 🇮🇳✌🏽️

  • @MasiddL
    @MasiddL Рік тому +6

    you are the biggest inspiration to lot of youngsters . stay safe , love you bro , from Bagalkot Jamakhandi .,

  • @rajshekarsandy2807
    @rajshekarsandy2807 10 місяців тому +2

    Wild and humanity's changing, but not our politicians 😢

  • @pratheekprathi2804
    @pratheekprathi2804 Рік тому +19

    ಇಷ್ಟು ದಿನ ತೂರ್ಸಿದ್ಧ್ ಒಂದ್ ತೂಕ ಅದ್ರೆ, ಇದು ಅದನ್ನ ಮೀರ್ಸೋ ತೂಕ .ಅದಿಕ್ಕೆ ತುಂಬಾ ತುಂಬಾ ಥ್ಯಾಂಕ್ಸ್.

  • @harugericomedyteam6503
    @harugericomedyteam6503 Рік тому +67

    ನಮಸ್ಕಾರ ದೇವ್ರು 🙏 ನಮ್ಮ ಕರ್ನಾಟಕದಲ್ಲಿ ಹುಟ್ಟಿ ನಮ್ಮ ಕನ್ನಡ ಮಣ್ಣಿಗೆ ಒಂದು ಹೆಮ್ಮೆ ತಂದಬಿಟ್ಟೆ ಬಿಡು...❤️

  • @muddukrish8897
    @muddukrish8897 5 місяців тому

    Love you Dr bro,, ur a amazing in world and ನಮ್ಮ ಕನ್ನಡಿಗ ಅನ್ನೋ ಭಾವನೆ ಗೌರವ ಹೆಮ್ಮೆ ಶಾರ್ಯ ತುಂಬಾ ಇದೆ

  • @sameer_vardi
    @sameer_vardi 11 місяців тому +6

    The man is literally born to make history 🔥

  • @papannashilpa4277
    @papannashilpa4277 Рік тому +16

    ಡಾಕ್ಟರ್ ಬ್ರೋ ನೀನು ಜೋಪಾನ ಗುರು. ನಿನ್ನ ಸಾಹಸ ಮೆಚ್ಚಲೇಬೇಕು. ಆ ಜನಗಳ ನೋಡಿದರೆ ಭಯವಾಗುತ್ತೆ.❤❤

  • @kemparajun5229
    @kemparajun5229 Рік тому +51

    ರಿಯಲ್ ಹಿರೋ ಬ್ರೋ❤❤ ದೇವರ ನಿನ್ನ ಎಲ್ಲಾ ಸಮಯದಲ್ಲಿ ಕಾಪಾಡಲಿ ಆರೋಗ್ಯ ಭಾಗ್ಯ ಕೊಡಲಿ ಇನ್ನು ಹೆಚ್ಚಿನ ಶಕ್ತಿ ಕೊಡಲಿ ❤❤❤

  • @sharanappamulagund5835
    @sharanappamulagund5835 11 місяців тому +3

    Real hero Dr bro

  • @shamanthv5258
    @shamanthv5258 Рік тому

    This journey will be iconic
    Dedication 101 persent
    Hats off

  • @punyakumar1580
    @punyakumar1580 Рік тому +26

    ಕರ್ನಾಟಕ ದ ಎಲ್ಲಾ ತಂದೆ ತಾಯಿ ಯರ ಆಶೀರ್ವಾದ ನಿನ್ ಮೇಲೆ ಇರ್ಲಿ ದೇವ್ರು 🙏🙏🙏🙏👍👍👍👍👌👌👌👌

  • @keerthimgowda3141
    @keerthimgowda3141 Рік тому +49

    ಈ ಸಿಟಿ ನಲ್ಲಿರುವ ದರಿದ್ರ ಜನರ ಜೊತೆ ಇರುವ ಬದಲು ಆ ಮುಗ್ದ ಜನರ ಬಳಿಗೆ ಪಯಣ ಮಾಡುವುದು ಸೂಕ್ತ ❤️dr bro

  • @saleemathoor5913
    @saleemathoor5913 11 місяців тому +1

    ದಯವಿಟ್ಟು ಸಹೋದರ.... ನೀನು ಜೋಪಾನ.... ಆರೋಗ್ಯ ನೋಡಿಕೋ.... ನೀನು ನಮಗೆ ಬಹಳ ಮುಖ್ಯ......

  • @VijayKumar-ej6nu
    @VijayKumar-ej6nu 10 місяців тому

    ನೀವು ವಿಡೀಯೋಗಳನ್ನ ತೋರ್ಸಿದ್ದಕ್ಕೆ ಹೃದಯರ್ವಕ ಧನ್ಯವಾದಗಳು ಬ್ರದರ್ 🙏🙏🥰😍🫡

  • @ripukumar2200
    @ripukumar2200 Рік тому +19

    ನಿಜಕ್ಕೂ ಈ ರೀತಿ ಸಾಧನೆ ಮಾಡಿರುವ ಮೊಟ್ಟ ಮೊದಲನೆಯ ಕನ್ನಡಿಗ ಗುರು ನೀನು ಕನ್ನಡಿಗನ ಹೆಮ್ಮೆ love u dr bro ,👍

  • @chidunaik4739
    @chidunaik4739 Рік тому +23

    ನಾವು ಕುತಲ್ಲೆ ಈಡಿ ಜಗತ್ತನ್ನು ತುಂಬಾ ಸುಂದರವಾಗಿ ಬಹಳಾನೇ ಅಧ್ಬುತವಾಗಿ ತೊರಸ್ತಿದಿರ 🙏🏽 ಬೇರೆ ರಾಷ್ಟ್ರಗಳಲ್ಲಿಯೂ ನಮ್ಮ ಕನ್ನಡ ನ ಮಾತಾಡೋದು ಹಾಗೂ ಅವರ ಬಾಯಿಂದಾನೂ ಕನ್ನಡ ನ ಮಾತನಾಡಸ್ತಿರ ಅದಕ್ಕಂತೂ ನಾವ ಕನ್ನಡಿಗರು ಎಷ್ಟು ಧನ್ಯವಾದಗಳನ್ನು ಹೇಳಿದ್ರು ಸಾಲದು 🙏🏽ತಾವು ಎಲ್ಲೆ‌ ಹೋಗಿ ಆದರೆ ಉಷಾರಾಗಿರಿ.ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ🙏🏽Love you Gagan Bro❤️

  • @stellakrupanidhi-123
    @stellakrupanidhi-123 11 місяців тому +2

    Your are a great person 👏👏🙏🙏

  • @jagadeeshnaik8808
    @jagadeeshnaik8808 11 місяців тому

    ನಮ್ಮೆಲ್ಲರ ಹಾರೈಕೆ ನಿಮ್ಮ ಮೇಲೆ ಸದಾ ಇದ್ದೇ ಇರುತ್ತೆ ಡಾಕ್ಟರ್ ಬ್ರೋ. ವಿಡಿಯೋ ಮಾಡೋದನ್ನ ದಯವಿಟ್ಟು ನಿಲ್ಲಿಸೋಕೆ ಹೋಗಬೇಡಿ.. ನಿಮ್ಮ ಪ್ರಾಜೆಕ್ಟನ್ನು ಮುಂದುವರಿಸುತ್ತಾ ಇರಿ DR bro..😍👍

  • @nagarajagoudaguggari7139
    @nagarajagoudaguggari7139 Рік тому +26

    ಆ ದೇವರು ನಿಮಗೆ ಏನು ತೊಂದರೆ ಆಗದಂತೆ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏🙏🌹🌹

  • @g_star_43
    @g_star_43 Рік тому +9

    ನಿಮ್ಮ ಬೋಟ್ ಸೆಂಟ್ರಲ್ಲಿ ನಿಂತಿದ್ದಾಗ ನಿಮ್ಮನ್ನು ಸೇಫ್ಟಿ ಇಂದ ಹತ್ತಿಸಿದ್ದರು ಒಳ್ಳೆಯ ಜನರು ❤️❤️ ತುಂಬಾ ಇಷ್ಟ ಆಯ್ತು ಈ ವಿಡಿಯೋ 🥰🥰

  • @user-cm8sq6zh2k
    @user-cm8sq6zh2k 5 місяців тому +2

    ಮುಂದುವರಿರಿ ಬ್ರೊ 😊❤

  • @vittalmadar8657
    @vittalmadar8657 11 місяців тому

    ದೇವ್ರು ಉಷಾರು ದೇವ್ರು ನಿಮ್ಮ ಇ ಕೆಲಸಕ್ಕೆ ಧನ್ಯವಾದಗಳು ❤❤

  • @Unwanted_iam
    @Unwanted_iam Рік тому +17

    ಈ ತರ ಡಾಕ್ಯುಮೆಂಟರಿ ಅನ್ವೇಷಣಾ ಚಿತ್ರಗಳನ್ನು ಇಂಗ್ಲಿಷ್ ನಲ್ಲಿ ನೋಡುತ್ತಿದ್ದೆ, ಈಗ ಕನ್ನಡದಲ್ಲಿ ನೋಡುವಂತಾಯಿತು,DR. ಬ್ರೋ 😌👍🙏🌍

  • @Kanaka_murthy_jk
    @Kanaka_murthy_jk Рік тому +843

    Hey Gagan...... you are dashing man 🎉🎉 way of u kannada speaking is so amazing ❤️ finally that last word "Ghante muchkolroo" is Extraordinary 😂😂😂

    • @amazingmusic7211
      @amazingmusic7211 Рік тому +7

      ❤️HI

    • @ravindranathsp3042
      @ravindranathsp3042 Рік тому +3

      Your spirits and braveness is we appreciate thanks

    • @JRM535
      @JRM535 Рік тому +10

      Ninu kuda kannada matnadu yak enadru rogana?

    • @gaganv9436
      @gaganv9436 Рік тому +1

      Thank u bro😅😂

    • @Kanaka_murthy_jk
      @Kanaka_murthy_jk Рік тому +4

      @@JRM535 Nanna yoga kshema vicharisdhke dhanyavaadhagalu nimage....❣️ mele obru thumba shrama pattu video maadidhare nivu adru bagge matadire avr prithigu ond bele kottahaage erutte .!!

  • @bhavanisreevatsa1491
    @bhavanisreevatsa1491 11 місяців тому

    Very brave person without a littlebit tension you are talking so joyfully.Thank youvery much for making us to know and see all these things in the world.Take care .You are the asset of our karnataka and Our Nation

  • @user-vx3ic8cq2p
    @user-vx3ic8cq2p 11 місяців тому

    ಅಂತಹ ಭಯಾನಕ ಪ್ರದೇಶದಲ್ಲಿ ನಿಮ್ಮ ಧೈರ್ಯ ಮೆಚ್ಚುವಂತಹದು ಬ್ರದರ್, 👌👌

  • @pravinhbk9213
    @pravinhbk9213 Рік тому +917

    Three most famous Doctors from Karnataka.
    1) Dr Raj Kumar
    2) Dr Vittal Rao
    3) Dr Bro ❤

  • @nishanthsnishanths669
    @nishanthsnishanths669 Рік тому +74

    only 2mins 1.4k likes thats a power of kannadiga✨💛❤️

  • @muhammadgareeb8567
    @muhammadgareeb8567 11 місяців тому +1

    ಅವರ ಪೂರ್ವಜರ ನರವಾಸನೆ ಅವರ ರಕ್ತದಲ್ಲಿ ಇರುತ್ತದೆ ಜಾಗ್ರತೆ ದೇವ್ರೋ

  • @jayaramk6357
    @jayaramk6357 11 місяців тому

    Thanks lot, God bless you...... JaishriRam

  • @shylajasn1088
    @shylajasn1088 Рік тому +340

    So proud of him showing the world to us💜

  • @yogeshpravi9534
    @yogeshpravi9534 Рік тому +20

    Devruuuuuuuuuúhhhhhuuuu...one of the most thrilling video in your vlog carrer till now....
    ನಕ್ಕನ್ ತಿಂದಿರ ವಾಪಸ್ ಕಳ್ಸಿದ್ರಲ್ಲ ನಿನ್ನ ತಿಂದಿದ್ರೆ ಅವ್ರ ಹೊಟ್ಟೆ ಬಗೆದ ಆದ್ರು ನಿನ್ನ ಕಾಪಾಡ್ತ ಇದ್ದೆ...
    ಲೈಕ್ ಲೈಕ್ ಬಟನ್ ಕುಟ್ಟಿ ಬಿಸಾಕನ ಅಂದ್ರೆ ದುರದೃಷಟವಶಾತ್ ಇರೋದು ಒಂದೇ ಲೈಕ್ ಬಟನ್

  • @santhosh4567
    @santhosh4567 11 місяців тому +1

    This man is born to create history..

  • @MGowda_69
    @MGowda_69 11 місяців тому

    ಬ್ರೋ, ಹ್ಯಾಟ್ಸ್-ಆಫ಼್.....!!
    ಇರುವುದೊಂದೇ ಹೃದಯ ಎಷ್ಟು ಬಾರಿ ಗೆಲ್ತಿಯ.....!?!?
    It's amazing and the best part is that NOT covering the tribal females in this......Great respect!!
    Be extra careful always....w/love❤😊

  • @puneethshetty9187
    @puneethshetty9187 Рік тому +133

    Love u ❤️...ದೇವ್ರು 😍. ನಿಮ್ಮ ಧೈರ್ಯಕ್ಕೆ ನಂದೊಂದು ಸಲಾಂ🙌.
    Proud to be a ಕನ್ನಡಿಗ 💛❤️...
    Lots of Love 💕from Kundapur. Take care of yourself bro🫂.

  • @Sathya9244
    @Sathya9244 Рік тому +77

    ಒಂದು ಗಂಟೆಗೆ 78,000 views ಗುರು ಮುಂಬರುವ ದಿನಗಳಲ್ಲಿ ಇಡೀ ಕರ್ನಾಟಕವೇ ಕೊಂಡಾಡತ್ತೆ ನಿನ್ನ... ಆಲ್ ದಿ ಬೆಸ್ಟ್ ದೇವ್ರು....💛❤
    22:44

  • @mohanaarjav7264
    @mohanaarjav7264 10 місяців тому

    Wonder full experience Dr bro you are a jei yes god blessed you Jesus with you you are super man 🙏🙏🙏🙏

  • @user-ih5jl6jq2q
    @user-ih5jl6jq2q 11 місяців тому +1

    ಕರ್ನಾಟಕದ ಬಿಯರ್ ಗ್ರಿಲ್ ನೀವು 👌🙏🙏🙏

  • @pratheekprathi2804
    @pratheekprathi2804 Рік тому +52

    ಅವರ ಜೀವನಶೈಲಿ ತೋರ್ಸಿದ್ದಕ್ಕೆ ನಿಮಗೇ ತುಂಬ ತುಂಬ ಧನ್ಯವಾದಗಳು, ಗಗನ್ ಸರ್

  • @kumarswamim6923
    @kumarswamim6923 Рік тому +12

    ನೀನು ಕನ್ನಡನಾಡಿನಲ್ಲಿ ಹುಟ್ಟಿದ್ದು ನಮ್ಮೆಲ್ಲರ ಪುಣ್ಯ ಕನ್ನಡದ ಕೀರ್ತಿ ಯನ್ನು ಹೆಚ್ಚಿ ಸುತ್ತಿದ್ದಿಯ ನಿನಗೆ ಅನಂತ ಧನ್ಯವಾದಗಳು🙏

  • @lakkammagb7098
    @lakkammagb7098 11 місяців тому

    ನಿನ್ನ ಜರ್ನಿ ಸುಖಕರವಾಗಿ ಸಾಗಲಿ ಮಗು ತುಂಬಾ ತುಂಬಾ ಜಾಗ್ರತೆಯಿಂದ ಇರು. ದೇವರ ಕರುಣೆ ಸದಾಕಾಲ ನಿನ್ನ ಮೇಲಿರಲಿ. 👍👍❤️

  • @bharathips8291
    @bharathips8291 11 місяців тому

    Thammaa neenondu ದೇವರ ಅದ್ಭುತ ಸೃಷ್ಟಿ.