ಆ ದೇಶದಲ್ಲಿ ಬಸ್ಸು-ರೈಲು ಎಲ್ಲಾ ಎಲ್ಲರಿಗೂ ಫ್ರೀ..ಫ್ರೀ..ಫ್ರೀ..! ಉಚಿತ ಪ್ರಯಾಣದಿಂದ ಸರ್ಕಾರಕ್ಕೆ ಆಗುತ್ತಾ ಲಾಭ..?

Поділитися
Вставка
  • Опубліковано 9 чер 2023
  • Media Masters is a unique UA-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp.com/JV1kU8TM0XB...
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamasters.info/

КОМЕНТАРІ • 194

  • @yallappanaik9626
    @yallappanaik9626 10 місяців тому +88

    ಇದನ್ನೆಲ್ಲ ಬಿಟ್ಟು ಕರ್ನಾಟಕದ ಎಲ್ಲಾ ಜನತೆಗೆ ಪ್ರತಿ ಪ್ರತಿ ಮನೆ ಮನೆಗೆ ಒಂದು ಕಿಲೋವ್ಯಾಟ್ ಸೋಲಾರ್ ಪ್ರಿಯಾಗಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅಲ್ವಾ

  • @mahamaye2635
    @mahamaye2635 10 місяців тому +46

    ಜನಸಂಖ್ಯೆ ನಿಯಂತ್ರಣ ಕಾಯ್ದೆ ಬರಬೇಕು

  • @manjunathac.r6367
    @manjunathac.r6367 10 місяців тому +30

    ಜೈ ಶ್ರೀ ರಾಮ್

  • @nutananivedana1807
    @nutananivedana1807 10 місяців тому +21

    ನೀವು ಶ್ರೀಮಂತ ರಾಷ್ಟ್ರಗಳಲ್ಲಿ ಒಂದನ್ನು ಮತ್ತು ಸಣ್ಣ ಪ್ರದೇಶವನ್ನು ಹೊಂದಿರುವ ಬಗ್ಗೆ ನನಗೆ ತಿಳಿಸುತ್ತೀರಿ.
    ವೆನೆಜುವೆಲಾ ಬಗ್ಗೆ ತಾಜಾ ವೋಲ್ಗ್ಗಳನ್ನು ಮಾಡಿ

  • @gurunaik8826
    @gurunaik8826 10 місяців тому +30

    ಸರ್ ನಾನು ಇನ್ನೂ ಮೇಲೆ ದೇವರಹುಂಡಿಗೆ ಹಣ ಹಾಕ ಲ್ಲ

  • @maheshbhandari6381
    @maheshbhandari6381 10 місяців тому +26

    ನನ್ನ ಗುರುಗಳಿಗೆ ನನ್ನ ನಮಸ್ಕಾರ 🙏🌹❤️

  • @mirchiv8391
    @mirchiv8391 10 місяців тому +54

    జై హింద్ జై కర్ణాటక❤️🙏

  • @prashantwaggali5530
    @prashantwaggali5530 10 місяців тому +46

    ಆದ್ರು ನಿಮ್ಮ ಮಾತು ಕೇಳೋಕೆ ಏನೋ ಒಂಥರಾ ಮಜಾ ಸಿಗುತ್ತಿದೆ.😍😍😍😍😍😍😍😍

  • @mahalingmali353
    @mahalingmali353 10 місяців тому +35

    ಒಳ್ಳೆಯದೇ ಸರ್ ನಿಮ್ಮ ಮಾತು 100% ನಿಜವಾದ ಮಾತು ❤❤

  • @sudhakarats3985
    @sudhakarats3985 10 місяців тому +26

    Nangu free, Nimgu free, Media Master sir gu free

    • @Lohith_Poojary
      @Lohith_Poojary 10 місяців тому +4

      ಮಾದೇವಪ್ಪ ನಿನಗೂ ಫ್ರೀ ಕಾಕಾ ಪಟೇಲ್ ನೀನು ಫ್ರೀ....😁😂

    • @eshwarmng433
      @eshwarmng433 10 місяців тому +1

      😀

  • @MaheshMahesh-ji8bt
    @MaheshMahesh-ji8bt 10 місяців тому +6

    ನಮಸ್ತೆ ಗುರುಗಳೇ ನಮ್ಮ ಚಾಮರಾಜನಗರ ಖಾಸಗಿ ಬಸ್ ಗಳು ಲಾಸ್ ಆಗಿ ಹೊಡಿತೀವಿ ಚಾಮರಾಜನಗರ ಟು ಕೊಳ್ಳೇಗಾಲ ತುಂಬ ತುಂಬ ತುಂಬಾ ಲಾಸ ಲಿವೆ ಇದೇ ತರಹ ಫ್ರೀ ಫ್ರೀ ಅಂದ್ರೆ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಖಾಸಗಿ ಬಸ್ ಕಣ್ಮರೆಯಾಗಿ ಹೋಗ್ತವೆ ಸರ್ಕಾರಗಳು ಈ ಬಸ್ ಗಳನ್ನು ಗಮನ ಇಟ್ಟುಕೊಳ್ಳಲಿ

  • @radhakrishnan6957
    @radhakrishnan6957 10 місяців тому +15

    Free Education for All upto Degree Free Hospital treatment good Roads is essential for future Generations

  • @Scv_123clips
    @Scv_123clips 10 місяців тому +14

    NAMO 🚩🚩

  • @krishnamurthynanjappa3844
    @krishnamurthynanjappa3844 10 місяців тому +14

    ಎನ್ ಗುರುಗಳೇ ನೀವು ಉಚಿತ ಸೇವೆ ಬೆಂಬಲಿಸುತ್ತಿದ್ದಿರ!!

  • @jd2224
    @jd2224 10 місяців тому +11

    ಒಳ್ಳೇ ಆಲೋಚನೆ ನಗರ ಗಳಲ್ಲಿ ಫ್ರೀ ಟ್ರಾನ್ಸ್ಪೋರ್ಟ್ ಕೊಡೋದು,... ಟ್ರಾಫಿಕ್ ತುಂಬಾ ಕಮ್ಮಿ ಆಗುತ್ತೆ

  • @prashanthkc9302
    @prashanthkc9302 10 місяців тому +109

    ಮಲೆನಾಡು ಭಾಗದಲ್ಲಿ ಸರ್ಕಾರಿ ಬಸ್ಸು ಓಡಾಡೋದು ಕಡಿಮೆ ಸ್ವಾಮಿ

    • @vijayar5024
      @vijayar5024 10 місяців тому +24

      ನಮಗೆ ಈ ಬಿಟ್ಟಿ ಭಾಗ್ಯ ಬೇಡ ಬಿಡಿ... ಸ್ವಾಭಿಮಾನಿಗಳಾಗಿ ಬದುಕೋಣ

  • @vanamalasimha7434
    @vanamalasimha7434 10 місяців тому +22

    Karnataka ದಿವಾಳಿ ಕೆಲವರ ಹೊಟ್ಟೆಗೆ ಹೊಡೆದು ಕೆಲವರ ಹೊಟ್ಟೆ ತುಂಭಿಸುತಿದ್ದರೆ

  • @ArunKumarAE-wd5he
    @ArunKumarAE-wd5he 10 місяців тому +23

    ನಮಸ್ತೆ... ಗುರುಗಳೇ 🙏
    ಜೈ ಕರ್ನಾಟಕಮಾತೇ....

  • @rajugowda808
    @rajugowda808 10 місяців тому +103

    ಗಾರೇ ಕೆಲಸ ಹೋಯ್ತು ಆಟೋ ಕೆಲಸ ಹೋಯ್ತು ಕ್ಯಾಬ್ ಕೆಲಸ ಹೋಯ್ತು ಪಂಕ್ಚರ್ ಶಾಪ್ ಬಂದ್ ಆಯ್ತು ಇನ್ಮುಂದೆ 10 ಕೆ ಜಿ ಅಕ್ಕಿ 2 ಸಾವಿರ ಗ್ಯಾರಂಟಿ 😂😂😂

  • @vbjanadri8012
    @vbjanadri8012 10 місяців тому +15

    ಇದು ವಳ್ಳೆಯ ಮಾಹಿತಿ ಯಾಗಿದೆ ನನಗೆ ತುಂಬಾ ಇಷ್ಟವಾಯಿತು ಈ ತರಹ ಮಾಡಿದರೆ ದೇಶಕ್ಕೆ ತುಂಬಾ ಲಾಭದಾಯಕ.

  • @sandhyalakshmi9996
    @sandhyalakshmi9996 10 місяців тому +53

    ವರದಿಗಳೆಲ್ಲಾ ಸಕಾಲಿಕ, ಅದಕ್ಕೇ ಎಲ್ಲರಿಗೂ ಇಷ್ಟ ಆಗೋದು.

  • @shivakrishna1047
    @shivakrishna1047 10 місяців тому +16

    420 govt

  • @ramesharameshaan1115
    @ramesharameshaan1115 10 місяців тому +24

    ಆಟೋ ಚಾಲಕರಿಗೆ ತುಂಬಾ ತೊಂದರೆ ಆಗುತ್ತದೆ ಸರ್

  • @VarunBhat07
    @VarunBhat07 10 місяців тому +7

    ಸಮಾನತೆ ಸಮಾನತೆ ಅಂತಾರಲ್ಲ ಇವಾಗ ಎಲ್ಲಿ ಸಮಾನತೆ 🤷🏻

  • @SunilKumar-dh1gw
    @SunilKumar-dh1gw 10 місяців тому +9

    It's better to give free transportation to students

  • @Haifa1918
    @Haifa1918 10 місяців тому +6

    *ಕರ್ನಾಟಕ ಸಾರಿಗೆ ದೇಶದಲ್ಲಿ no 1 ಇತ್ತು*

  • @gowthamgowda9327
    @gowthamgowda9327 10 місяців тому +8

    ಅದ್ಭುತ ವಿವರಣೆ ಸರ್...

  • @user-pe1dt4gf5q
    @user-pe1dt4gf5q 10 місяців тому +8

    ಅದ್ಬುತ ಆಲೋಚನೆ ಸರ್ ❤

  • @rakeshbiradar4830
    @rakeshbiradar4830 10 місяців тому +12

    Thanks for the information sir 🙏🙏

  • @swamypandith6294
    @swamypandith6294 10 місяців тому +6

    ಅದ್ಭುತ ಮಾಹಿತಿ

  • @sukeshshetty4337
    @sukeshshetty4337 10 місяців тому +11

    6:05-6:15
    ಮಹಾಪ್ರಭು ರಂಗಣ್ಣನ ವಾಕ್ಯಗಳು 👌

  • @sigma_male_927
    @sigma_male_927 10 місяців тому +16

    Auto and private buses avrge munche gotirlilwa vote hakovaga en madta idru ? Rapido bikers jote jagala adtare haage Govt na question madok agalwa? Freebies announce maddaga en madta idru auto avru? Private bus avru?

  • @manjumanjubiggb9743
    @manjumanjubiggb9743 10 місяців тому +28

    ಯಾರಾದ್ರೂ ಆಳಾಗಿ ಹೋಗಲಿ ನಾನು ನೆಟ್ಟಗಿದ್ರೆ ಸಾಕು.ನಮ್ಮ ದೇಶದ ಬಗ್ಗೆ ಚಿಂತೆ ಮಾಡಿ ನನಗೆ ಏನು ಲಾಭ ಉಂಟು😅

  • @Princedhoni79
    @Princedhoni79 10 місяців тому +19

    Luxembourg is a very small country with almost nil problems with them so it doesn't affect them but nam Karnataka hange alvala

  • @shivakrishna1047
    @shivakrishna1047 10 місяців тому +224

    Last current bill 991rs for 131 units now 1545rs for 145 units 420 congress

    • @Lohith_Poojary
      @Lohith_Poojary 10 місяців тому +6

      Fixed charge jasthi madidare... So.. yellrigu bill jasthi barthe..

    • @totalgaming3818
      @totalgaming3818 10 місяців тому +2

      😂Nice joke

    • @rambo_2697
      @rambo_2697 10 місяців тому +29

      Haki vote Congress gey 🤣🤣

    • @vijayar5024
      @vijayar5024 10 місяців тому +27

      ಜನಗಳು ಈಗಲಾದರೂ ಎಚ್ಚೆತ್ತುಕೊಳ್ಳಬೇಕು

  • @ammaamma8786
    @ammaamma8786 10 місяців тому +5

    ಹಾಳಾಗಿ ಹೋಗುವ ಮಾರ್ಗ.

  • @veerangoudapatil999
    @veerangoudapatil999 10 місяців тому +193

    ಜೈ ಸಾಧು ಮಹಾರಾಜ್
    ಜೈ ಮೋದೀಜಿ
    ಜೈ ಬಿಜೇಪಿ
    ಜೈ ಯೋಗಿಜಿ.
    ಜೈ ಭಾರತಮಾತೆ

  • @alonecreation1700
    @alonecreation1700 10 місяців тому +33

    Paaapa Naavu Gents Vote akilvaa Namgenu free ilvaaa😢😢😢

  • @nature-ok3dk
    @nature-ok3dk 10 місяців тому +2

    Crect agi helidri sir 🔥🔥🔥👌

  • @suresh-sp4916
    @suresh-sp4916 10 місяців тому +174

    ಜೈ ಮೋದಿಜಿ 🚩🙏

  • @ammaamma8786
    @ammaamma8786 10 місяців тому +7

    ಓಟು ಕೊಟ್ಟಿದ್ದಕ್ಕೆ ಫಲ ತಿನ್ನಲಿ.

  • @AnilSharma-si8jt
    @AnilSharma-si8jt 10 місяців тому +4

    Very nice information.... thanks gurugale

  • @gowriraghu2959
    @gowriraghu2959 10 місяців тому +2

    Nimma maatantu 👌👌👌sir
    Nagtane muttavrige sariyage bisi muttistre🙏🙏👌👌sir

  • @shrikantdoddamani6249
    @shrikantdoddamani6249 10 місяців тому +2

    Good information sir thank you sir

  • @mallappakbhemapp2328
    @mallappakbhemapp2328 10 місяців тому +9

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @boraiahd8771
    @boraiahd8771 10 місяців тому +2

    Super super super subject.

  • @alonecreation1700
    @alonecreation1700 10 місяців тому +36

    Milk rate jaasti ayithu,current bille unite ge jaasti aayithu,inenenu jaashti aguthe,Purushara mele Hore Jashthi ayithu😢😢

    • @Bharatiya1907
      @Bharatiya1907 10 місяців тому +5

      Salary maatra ashte irutte

    • @mounikagangadhar815
      @mounikagangadhar815 10 місяців тому +6

      Raitharige milk rate 1.5 kadime madide sir for ltr ge

  • @jnanambikagj4196
    @jnanambikagj4196 10 місяців тому +2

    Great Explanation

  • @user-nx3ib1sr6q
    @user-nx3ib1sr6q 10 місяців тому +8

    ಮುತ್ತಿನಂಥ ಮಾತು ಹೇಳಿದ್ರಿ ಸರ್

  • @akbaralimiyaakbar6888
    @akbaralimiyaakbar6888 10 місяців тому +2

    Super Sir 👍👍

  • @anandayogananda6824
    @anandayogananda6824 10 місяців тому +9

    ಸಾರ್, ಗೆದ್ದಾದ ಮೇಲೆ ಉಚಿತ ಕೊಡಬೇಡಿ ಉಚಿತ ಕೊಡಬೇಡಿ ಅಂತ ಹೇಳ್ತಾರಲ್ಲ ಅದೇ ಪಸ್ಟು ಅನೌನ್ಸ್ ಮಾಡ್ದಾಗ ಯಾಕೆ ಯಾರು ಕೇಳಿಲ್ಲ ಆಟದರಲ್ಲಿ ಪ್ರವೀಟ್ ಬಸ್ಸರಲ್ಲಿ ಯಾರಾದರೂ ಕೇಳಿದ್ರಾ ಈಗ್ ಮಾತ್ರ ಕೇಳ್ತಾರಲ್ಲ ಇದು ಸರಿನಾ ನೀವೇ ಹೇಳಿ

  • @vinuthavinu2997
    @vinuthavinu2997 10 місяців тому +29

    Sir interior areasಗೆ bus ಇಲ್ಲ auto ದೋರು ಬರಲ್ಲ ಬಂದ್ರೆ minimum ಆಗೋ ಕಡೆ maximum ಕೇಳ್ತಾರೆ. Interior areasಗೂ bus facility ಜಾಸ್ತಿ ಮಾಡಬೇಕು.

  • @anandak4491
    @anandak4491 10 місяців тому +2

    Nice information sir

  • @keshavamurthy8676
    @keshavamurthy8676 10 місяців тому +1

    Thank you sir for your information.

  • @amigoboyz13
    @amigoboyz13 10 місяців тому +1

    Top information 👌

  • @prajwalchinnu2666
    @prajwalchinnu2666 10 місяців тому +1

    Ultimately vlog sir

  • @maryrodrigues7561
    @maryrodrigues7561 10 місяців тому

    Tq. for information.

  • @ADK321
    @ADK321 10 місяців тому

    👌 information sir thank you

  • @putthupadur2529
    @putthupadur2529 10 місяців тому +2

    6 minute alli correct helidri sir

  • @rameshmanegar6675
    @rameshmanegar6675 10 місяців тому

    Very nice information

  • @raghvendraraghu5414
    @raghvendraraghu5414 10 місяців тому +1

    Good idea

  • @sigma_male_927
    @sigma_male_927 10 місяців тому +7

    Bari auto and private busses alla, Jeep, tempo elrugu affect agate..

  • @kumaramit1412
    @kumaramit1412 10 місяців тому +2

    Super 😊😊😊😊

  • @mageshsubramani5262
    @mageshsubramani5262 10 місяців тому +1

    Very useful news

  • @KiranKumar-mm9bx
    @KiranKumar-mm9bx 10 місяців тому +1

    Ur good air

  • @basavarajnegalur9131
    @basavarajnegalur9131 10 місяців тому

    Very good information sir

  • @guddu6458
    @guddu6458 10 місяців тому +1

    Gurugale 🙏🏻🙏🏻🙏🏻

  • @srinivasswetha9184
    @srinivasswetha9184 10 місяців тому +2

    Namaskar gurugale dhesha dhivaliyatha

  • @kasimmallik2078
    @kasimmallik2078 10 місяців тому +1

    Super from Raichur

  • @amareshreddy371
    @amareshreddy371 10 місяців тому +2

    Jia Hind

  • @narayanpoojari5613
    @narayanpoojari5613 10 місяців тому +12

    ನೀವು ಹೇಳೋದು ನಿಜ

  • @sachinsindhe6321
    @sachinsindhe6321 10 місяців тому +9

    ನೀವು ಹೇಳಿರೋ ಮಾತಲ್ಲಿ ಸತ್ತ್ಯ ಇದೆ ಗುರುಗಳೆ....... ಒಟ್ಟೆರೆಯಾಗಿ... ಕೆಲ ವರ್ಷ...ಪ್ರವಾಸ ಮಾಸ ವಾಗಲಿದೆ ......ಸ್ತ್ರೀ ಶಕ್ತಿಗೆ 😂

  • @amruthpallimuniraju4152
    @amruthpallimuniraju4152 10 місяців тому +19

    Free free free. Next our country economy will go free in air . Instead of giving free these loffers goondas beggars poli political parties and poli politicians should reduce the hike in price that's what we need . Nothing can get in free because each and every thing has their face value.

  • @boomirealeste
    @boomirealeste 10 місяців тому +1

    Good

  • @bchiremath6380
    @bchiremath6380 10 місяців тому +1

    supar

  • @dyamannatuppad6701
    @dyamannatuppad6701 10 місяців тому +3

    haagadre namma zameer Ahmad Khan avara National Travels na Kate enu.....

  • @Chandrashekar-km6jr
    @Chandrashekar-km6jr 10 місяців тому +1

    Good.sir

  • @boosthorlicks8321
    @boosthorlicks8321 10 місяців тому +1

    👌👌👌

  • @pavansarode7105
    @pavansarode7105 10 місяців тому +1

    Good Evening Sir

  • @shreecafe5205
    @shreecafe5205 10 місяців тому +1

    💯 caret

  • @naveennazareth3622
    @naveennazareth3622 10 місяців тому

    Good news sri

  • @poornima484
    @poornima484 10 місяців тому +1

    Plz make video on current bill

  • @divakarpc5059
    @divakarpc5059 10 місяців тому +2

    E matter bagge nan yochne ne madirillppa😮

  • @swathimahe7120
    @swathimahe7120 10 місяців тому

    Live form Vijaynagar

  • @LoveYouIndia-de2ro
    @LoveYouIndia-de2ro 10 місяців тому +1

    ❤❤

  • @surajmuppane
    @surajmuppane 10 місяців тому +2

    Sir yarigu free kodbardhu sir.. kasta pattu kelsa madbeku... Hengasaru suttadidre sanna kai garike samsthe gala mele hore agutte... Malnad ondu sari banni bus sanchara madi nodi amele heli free erbeka bedva antha 10 seat hatolla govt bus ge..... Private bus hatti odadatare.. private bus hatilla andre avru hege tax insurance kathare.. corona bandagle ondu rekke murdidhe private bus avrdhu.. ega 2radu rekke muridhu kursthare.. allva sir... Govt para onde alla sir... Yella jana para vagirbeku jai bhuvaneshwari🙏

  • @annappadvg1337
    @annappadvg1337 10 місяців тому +1

    👍👍👍

  • @sanjumali1917
    @sanjumali1917 10 місяців тому

    💯💯

  • @vinayakanvekar1031
    @vinayakanvekar1031 10 місяців тому +1

    👍

  • @prashantwaggali5530
    @prashantwaggali5530 10 місяців тому +20

    ಹುಂಡಿಗಳಿಗೆ ದುಡ್ಡು ಹಾಕದಿದ್ದರೆ ಮತ್ತು ಇನ್ನಿತರ ಖರ್ಚು ಮಾಡದಿದ್ದರೆ ಹೆಂಗೆ ಮಾಡೋದು ಸರ್ ಹೆಣ್ಣು ಮಕ್ಕಳು ಮೊದಲೇ ದುಡ್ಡು ಖರ್ಚು ಮಾಡೋಲ್ಲ.😅😅😂😂😂😂😂

  • @bandenawaz448
    @bandenawaz448 10 місяців тому

    👌🏻👌🏻👌🏻💐

  • @areditabhipujari1912
    @areditabhipujari1912 10 місяців тому +1

    First comment 😍

  • @vachanbirmukaje1554
    @vachanbirmukaje1554 10 місяців тому +2

    🙏🙏🙏🙏

  • @user-rb4mc3sj3u
    @user-rb4mc3sj3u 10 місяців тому +2

    ಸರ್ ಕರೆಂಟ್ ಬಿಲ್ ದು ಸ್ವಲ್ಪ ಹೇಳಿ....

  • @ningarajbendigeribendigeri9456
    @ningarajbendigeribendigeri9456 10 місяців тому +4

    Idrinda yanu labha illa guru

  • @balakrishna3735
    @balakrishna3735 10 місяців тому +7

    Inmunde ನಾವೂ tax kattolla ನೀವು tax katbedi😂

  • @hulagappamadar4729
    @hulagappamadar4729 10 місяців тому +1

    First comment

  • @sandeepa.c4979
    @sandeepa.c4979 10 місяців тому +1

    First view

  • @prasannahegde5091
    @prasannahegde5091 10 місяців тому

    🙏🙏

  • @dhananjayadhananjaya6127
    @dhananjayadhananjaya6127 10 місяців тому +8

    Auto prayvet bas😢😢😢😂😂😂