ಯಾವ ಜನ್ಮದ ಪುಣ್ಯವೇನೊ ಪುಟ್ಟರಾಜ ಗುರು ದೊರೆತಾನ

Поділитися
Вставка
  • Опубліковано 25 жов 2024

КОМЕНТАРІ • 104

  • @NarasimhaMiriyal
    @NarasimhaMiriyal 6 місяців тому +4

    🌹🙏 ಶ್ರೀ ಗಾನ ಯೋಗಿ ಪುಟ್ಟರಾಜ ಗವಾಯಿ ಗುರು ಪರಮಾತ್ಮ ಇವರ ಪಾದ ಕಮಲಗಳಿಗೆ ನನ್ನ ಸಾಷ್ಟಾಂಗ ಕೋಟಿ ನಮನಗಳು🙏🙏🙏🌹🚩🚩🚩

  • @snehjeevi8985
    @snehjeevi8985 Рік тому +3

    Ninn sannidhiyalli omme maguvago aase guruve

  • @ManojKumarBCkolar
    @ManojKumarBCkolar Рік тому +5

    ಗುರುಗಳೇ ನಿಮ್ಮನ್ನು ಪುಟ್ಟರಾಜ ಗುರುಗಳು ಇಡೀ ಪ್ರಪಂಚಕ್ಕೆ ಬೆಳಕಾಗಿ ಒಂದಲ್ಲ ಒಂದು ದಿವಸ ಕಾಣೋ ಹಾಗೆ ಮಾಡ್ತಾರೆ ಇದು ಸತ್ಯ ಗುರುಗಳೇ ನೀವು ಹಾಡುತ್ತಿದ್ದರೆ ಪುಟ್ಟರಾಜ ಗುರುಗಳ ಬಗ್ಗೆ ನಮ್ಮ ಕಣ್ಣಲ್ಲಿ ನೀರು ಬರುತ್ತದೆ ಪುಟ್ಟರಾಜ ಗುರುಗಳ ಕಥೆಯನ್ನು ಇಡೀ ಪ್ರಪಂಚಕ್ಕೆ ತಿಳಿಸಿದ ನಿಮಗೆ ದೇವರು ನೂರಾರು ವರ್ಷ ಆಯಸ್ಸು ಆರೋಗ್ಯ ಕೊಡಲಿ ಎಂದು ಹಾ ನನ್ನ ತಂದೆ ಪುಟ್ಟರಾಜ ಗುರುಗಳಲ್ಲಿ ಬೇಡುತ್ತೇನೆ ಸ್ವಾಮಿ ನಿಮ್ಮ ಪಾದಗಳಿಗೆ ಅನಂತ ಕೋಟಿ ಕೋಟಿ ನಮಸ್ಕಾರಗಳು ತಂದೆ ನಮಸ್ಕಾರಗಳು ಗುರುವೇ ನಮಸ್ಕಾರಗಳು ದೇವರೇ ನನ್ನ ಪುಣ್ಯ ಅದೇ ಪುಟ್ಟರಾಜ ಗುರುಗಳ ಆಶ್ರಮದಲ್ಲಿ ನಿಮ್ಮ ಒಂದು ಬಾಯಿಂದ ಸಂಗೀತ ಕೇಳುವ ಮತ್ತು ಕಲಿಯುವ ಭಾಗ್ಯ ಸಿಕ್ಕಿದೆ ನನಗಷ್ಟೇ ಸಾಕು ನನ್ನ ಜನ್ಮ ಪಾವನವಾಯಿತು ಗುರುಗಳೇ ಮನೋಜ್ ಕುಮಾರ್ ಬಿಸಿ ಕೋಲಾರ ❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️🌹

  • @pammyvithan281
    @pammyvithan281 Рік тому +28

    ಒಮ್ಮೆ ಈ ದೇವ ಸನ್ನಿದಿಗೆ ಬಂದು ಆಶೀರ್ವಾದ ಪಡೆಯಬೇಕೆಂಬ ಬಯಕೆ ತುಂಬಾ ಕಾಡುತ್ತಿದೆ 🙏🏻🙏🏻ದೇವರು ಎಲ್ಲೂ ಇಲ್ಲ.. ಇವರನ್ನು ನೋಡಿದರೆ ಇವರೇ ಎಲ್ಲಾ ಅನ್ನುವ ಭಾವನೆ ❤️🙏🏻🙏🏻

    • @snehjeevi8985
      @snehjeevi8985 Рік тому

      Namagu aase guruve ninn sannidhiyalli omme maguvago aase

  • @rameshhm7043
    @rameshhm7043 Рік тому +7

    ಜೀವನದಲ್ಲಿ ಇಂಥಾ ಸಂಗೀತ ಸಂಸ್ಕಾರ ಕೇಳಿದರೆ ಸಾಕು ನಾವೇ ಧನ್ಯರು

  • @dinda1964
    @dinda1964 Рік тому +6

    ಕಣ್ಣ ಮುಂದೆ ಗುರುಗಳೆ ಬಂದಂತೆ ಅನಿಸಿತು ಅದ್ಭುತ 🙏🙏🙏🙏

  • @dattatreyankshirasagar2776
    @dattatreyankshirasagar2776 Рік тому +6

    ಅದ್ಭುತವಾದ ರಾಗ ಸಂಯೋಜನೆ ಸಾರ್.......ಮನ ಕರಗಿ ಹೋಯ್ತು 🙏🙏💐💐

  • @yalagureshbiradar750
    @yalagureshbiradar750 Рік тому +5

    ಅಂದರ ಬಾಳಿನ ಬೆಳಕು 🙏☮️🌎 ಪುಟ್ಟರಾಜ ಗವಾಯಿಗಳು

  • @panchurock3859
    @panchurock3859 Рік тому +3

    ತುಂಬ ಸುಂದರವಾಗಿದೇ ಈ ಗೀತೆ ❤

  • @bhimashankarmathapati9060
    @bhimashankarmathapati9060 3 роки тому +7

    ಸರ್ ಬಹಳ ಅದ್ಭುತವಾಗಿ ಹಾಡಿದ್ದೀರಾ🙏..

  • @salimshekh9713
    @salimshekh9713 6 місяців тому +1

    "ಗುರುಗಳ, ಪದ್ಮಚರಣಗಳಿಗೆ ಸಾಷ್ಟಾಂಗ ಶಿರ ನಮನಗಳು"❤

  • @srmusicandevents18
    @srmusicandevents18 2 роки тому +8

    ಸರ್ ಇಂದು ನಿಮ್ಮ ಈ ಹಾಡು ನಾಡಿನ ಮನೆ ಮನದಲ್ಲಿ ಮೊಳಗುತ್ತಿದೆ 🙏 ಸರಿ ಗಮ ಪ ವೇದಿಕೆಯಲ್ಲಿ ಹಾಡಿದ ಈ ಹಾಡು ಇಂದಿಗೆ ಆ ಅಜ್ಜನ ಕೃಪೆ ದೊರೆಯಿತು ಅನ್ನಿಸುತ್ತೆ 🙏🙏 ನಿಮ್ಮ ಕೀರ್ತಿ ಅಪಾರ ಸರ್

    • @parshivamn
      @parshivamn Рік тому

      Fjjfrirjkeii😊

    • @parshivamn
      @parshivamn Рік тому

      Xdfxlori9eru 8r

    • @parshivamn
      @parshivamn Рік тому

      Feoue9eu2feje9uf9eue9euf9eueoefuiejfiejfieufieufifufr8uf8erueoruieureiruriruririueueu37

    • @parshivamn
      @parshivamn Рік тому

      Frie9eiirirri4ii3irirktue9fi8eir8ufeoufituiei8ru8rru8rucfnffekjfiejrueje4uujreiru3iufueirreuyreiurieiir7r7ri3ruirurruurriruruur488r94ur8r8r7r737ur4iru3iru4u4u4uuuieurieiiui

  • @shravanramkrishna4462
    @shravanramkrishna4462 Рік тому +4

    Super Singing👌you are truly blessed by Putta Raju Guruji🙏

  • @shridharmalaji1154
    @shridharmalaji1154 3 роки тому +9

    ತನ್ನ ದೇಹದ ದಣಿವ ಮರೆತು, ನಮ್ಮ ಕಣ್ಣಿರ ಒರೆಸಾನ 🙏🙏🙏🙏

  • @ಸ್ನೇಹಕ್ಕಾಗಿಸೂರಿ-ಮ4ಜ

    ಹೇಳೂದಕೆ ಪದಗಳೇ ಇಲ್ಲ ಶ್ರೀ ಗುರುಭ್ಯೋ ನಮ್ಹ 🙏🚩🚩

  • @sharanumusic3249
    @sharanumusic3249 4 роки тому +13

    ಮನ ಮುಟ್ಟುವ ಸಾಂಗ್ ಅಣ್ಣಾಜಿ

  • @mangalahugar1367
    @mangalahugar1367 Рік тому

    ಯಾರಾದ್ರೂ ಸಾಹಿತ್ಯವನ್ನು ಹಾಕಿ...please

  • @chandrunadagoudra3919
    @chandrunadagoudra3919 3 роки тому +5

    ನಿಮ್ಮ ಹಾಡುಗಳು ಸದಾ ಜೀವಿಗಳಿಗೆ ಉಸಿರು

  • @siddarthvirakthmath8231
    @siddarthvirakthmath8231 5 років тому +10

    🙏ನಿಜ ದೈವ ಒಬ್ಬರೇ ಜಗತ್ತಿಗೆ ಪುಟ್ಟರಾಜ

  • @manjusb2776
    @manjusb2776 3 роки тому +7

    Super song sir.....🙏🙏🙏 about real GOD❤❤❤

  • @anilkulkarni2963
    @anilkulkarni2963 3 роки тому +7

    Excellent singing and lyrics as well as composition🙏👏👏👏

  • @manjunathbadiger5768
    @manjunathbadiger5768 6 років тому +11

    My favourite song gurugale.... Superb song 🙏🙏🙏👌👌👌👍

  • @raghavendra-kalaburagi
    @raghavendra-kalaburagi 6 років тому +2

    ನಿವು ಹಾಡುವ ಹಾಡಿಗೆ ನಾವು ತಲೆದೂಗುತ್ತೇವೆ
    ನೀವು ಏನೇ ಹೇಳಿ ಗುರುಗಳೆ ನಿಮಗೆ ನೀವೆ ಸಾಟಿ

  • @anjaneyahugara8568
    @anjaneyahugara8568 Рік тому +2

    Super song god bless you sir

  • @narasimhaprasadgn
    @narasimhaprasadgn 6 років тому +7

    Nimma daniyalli Gurugala preethi kanistha ide Sir.....ಭಾವಸಂಪೂರ್ಣ

  • @darshanpatil1431
    @darshanpatil1431 5 років тому +2

    Shree shivakumar Swamiji avara melu ondu haadu hadi sir

  • @muttubh6763
    @muttubh6763 6 років тому +6

    Wow Fantastic anna. Neevu tumba chanagi hadtira

  • @kirankumardhule
    @kirankumardhule 2 роки тому

    Putaraja guruvara e song upload madi Hello sir please upload madi nim voice ali

  • @sowmyasj5356
    @sowmyasj5356 2 роки тому +3

    Soulful singing sir 🙏🏻

  • @sarojapatilkulakarni3416
    @sarojapatilkulakarni3416 2 роки тому +3

    Very nice soulful singing.

  • @masterlakkappakadaganchi8673
    @masterlakkappakadaganchi8673 3 роки тому

    Tumba chanagide nimma voice gurugale..

  • @maheshchalageri2351
    @maheshchalageri2351 2 роки тому +2

    Wonderful song, mind blowing

  • @vijayhosallimath787
    @vijayhosallimath787 2 роки тому +1

    Sri guru puttaraja guru toretano🙏

  • @anirudhkulkarni7158
    @anirudhkulkarni7158 6 місяців тому

    ಯಾವ ತಾಳದಲ್ಲಿದೆ

  • @shivuvr7123
    @shivuvr7123 Рік тому

    ಲೆಕ್ಕ ಇದು 59 ಬಾರಿ ಕೇಳತಿದೀನಿ 🙏❤️

  • @shivu.patil.b5107
    @shivu.patil.b5107 5 років тому +1

    Superrrrr sir koroke bidi sir please

  • @shivakumaruppar2024
    @shivakumaruppar2024 5 років тому +3

    ಸೂಪರ್ ಸಾಂಗ್ಸ್

  • @sandeepsinger8685
    @sandeepsinger8685 2 роки тому

    ಈ ಒಂದು ಗೀತೆ ಯಾವ ರಾಗದಲ್ಲಿದೆ, ಯಾವ ತಾಳದಲ್ಲಿದೆ.

    • @VenkateshAlkod
      @VenkateshAlkod  2 роки тому

      ಕೀರ್ವಾಣಿ ಮಿಶ್ರ ಈ ಹಾಡಿನ ರಾಗದ ಹೆಸರು

  • @shivuvr7123
    @shivuvr7123 3 роки тому

    Nijavaglu Nima songs super super sir 🙏💖

  • @shreyasalagundi8901
    @shreyasalagundi8901 2 роки тому +6

    I am arranging chairs 🪑here for the people Who came here after watching Sa Re Ga Ma Pa -19.

  • @shivuvr7123
    @shivuvr7123 Рік тому

    ನವ ಸಮಾಜದಲ್ಲಿ 🙏🙏❤️❤️

  • @srimanjunatha702
    @srimanjunatha702 3 роки тому +1

    Om namo sri puttarajaya 🙏🙏🙏

  • @shridatthamelodiesvijaypur8260
    @shridatthamelodiesvijaypur8260 6 років тому +3

    sir plzzzzzzzzzzz putt putt hejje song karoke madi sir

  • @chidanandmallikarjun2001
    @chidanandmallikarjun2001 2 роки тому

    Nimma songs super sir 💐💐👏👏

  • @mutturonad3120
    @mutturonad3120 3 роки тому

    Super song matte matte kelbeku annisutte

  • @yspattar8965
    @yspattar8965 8 місяців тому

    Jai Guruvi 🙏🙏🙏

  • @kannadathi1575
    @kannadathi1575 2 роки тому +1

    ನನ್ನ ಆರಾಧ್ಯ ದೈವ

  • @panchaksharkumar8597
    @panchaksharkumar8597 Рік тому

    👌👌👌👌buvva

  • @basavarajkattennavar1554
    @basavarajkattennavar1554 3 роки тому +3

    ಅದ್ಬುತ ಹಾಡುಗಾರಿಕೆ

  • @vishwahiremath9423
    @vishwahiremath9423 5 років тому +1

    super bro....

  • @kalavikasaprishat
    @kalavikasaprishat 6 років тому +1

    dhanyavaada aliya

  • @shivshankarpatil9813
    @shivshankarpatil9813 Рік тому

    Shubashyagalu gavaigalige

  • @veereshsimpi5181
    @veereshsimpi5181 Рік тому

    ಸೂಪರ್ ರೀ

  • @anandshindhe3040
    @anandshindhe3040 6 років тому +2

    Super songs sir

  • @mallayyaadimani9457
    @mallayyaadimani9457 5 років тому +2

    Om namo shivaya

  • @chandulekha8326
    @chandulekha8326 Рік тому

    Super sir 🙏🙏

  • @pandudodamani7147
    @pandudodamani7147 4 роки тому +1

    Super song sir

  • @anilkulkarni2963
    @anilkulkarni2963 3 роки тому

    Superb sir 🙏

  • @ananyaashokofficial4863
    @ananyaashokofficial4863 Рік тому +1

    🙏🌷🙏

  • @msbadigerbadiger774
    @msbadigerbadiger774 5 років тому +2

    supper sir

  • @deepakbakale2145
    @deepakbakale2145 Рік тому

    🕉️🙏🕉️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🕉️

  • @shekarheroormusic8058
    @shekarheroormusic8058 2 роки тому

    Wow super sir

  • @sadusadu1611
    @sadusadu1611 2 роки тому

    , ಸೂಪರ್

  • @mahionkannadafilms7563
    @mahionkannadafilms7563 6 років тому +1

    Supper voice sir

  • @ammoribagarikar3001
    @ammoribagarikar3001 3 роки тому

    ಸೂಪರ್

  • @basavarajswamy9411
    @basavarajswamy9411 4 роки тому +3

    🙏

  • @vijethakarkera5058
    @vijethakarkera5058 2 роки тому

    Super song

  • @_mallu_music_
    @_mallu_music_ 3 роки тому

    Super song 🙏🙏🙏🙏🙏

  • @shivuvr7123
    @shivuvr7123 3 роки тому

    Super sir 🙏🙏🙏💖🙏🙏🙏

  • @SerdaviHugara
    @SerdaviHugara 2 місяці тому

    ❤❤❤❤❤

  • @umeshpatil9637
    @umeshpatil9637 Рік тому

    🙏🙏🌹🌹

  • @shivuvr7123
    @shivuvr7123 Рік тому

    🙏❤️

  • @mabukumar6424
    @mabukumar6424 6 років тому +1

    super voice

  • @Gowda866
    @Gowda866 Рік тому

    🙏🙏🙏🙏🙏

  • @shivuvr7123
    @shivuvr7123 Рік тому

    🙏❤️😢

  • @jagadeeshmadawal640
    @jagadeeshmadawal640 6 років тому +1

    🌷🌷🙏🙏🌸🌸

  • @kirankumarkirankumarhk2185
    @kirankumarkirankumarhk2185 Рік тому

    🙏🏼🙏🏼🙏🏼

  • @djsiddu1951
    @djsiddu1951 2 роки тому

    👌

  • @punithkumarpunithkumar4403
    @punithkumarpunithkumar4403 3 роки тому

    🙏🙏🙏🙏🙏🙏🙏

  • @girishnavalagund5430
    @girishnavalagund5430 2 роки тому

    🙏👑🙏

  • @sunilashwi1611
    @sunilashwi1611 2 роки тому

    Su

  • @rameshhugar4027
    @rameshhugar4027 4 роки тому +1

    Super sir

  • @vasanthkumar6530
    @vasanthkumar6530 27 днів тому

    🙏

  • @revatiscrevatisc692
    @revatiscrevatisc692 Рік тому

    🙏🙏

  • @muttukerakalamatti9478
    @muttukerakalamatti9478 5 місяців тому

    ❤❤❤❤

  • @basavarajmaradi1555
    @basavarajmaradi1555 2 роки тому

    🙏🙏🙏🙏🙏

  • @shreeph7075
    @shreeph7075 2 роки тому

    🙏🙏🙏🙏

  • @nagayyahiremath5679
    @nagayyahiremath5679 3 роки тому

    🙏🙏🙏🙏🙏