😊ಹಬ್ಬದ ಪ್ರಯುಕ್ತ ಕೆಲಸ ಕಡಿಮೆ ಮಾಡೋದಕ್ಕೆ ಸಿರಿಮನೆ ಕಡೆಯಿಂದ ಎರಡು ಹೊಸ ಪ್ರಾಡಕ್ಟ್ ರೆಡಿಯಾಗಿದೆ 💁
Вставка
- Опубліковано 12 вер 2024
- Malt powder booking WhatsApp no 9611121919
Multigrain millets ragi Malt 500gm 300 rupees
Dry fruits millets milk malt 250gm 200rupees
Baby sari 250gm 165rupees
Sambar powder 200gm 180rupees
Masala sambar powder 200gm 164rupees
Mentha mudde hittu 500gm 175rupees
Ready mix chakali hittu 500gm 220rs 1kg 430rs
Ready mix nipat hittu 500gm 220rs
1kg 430rs
All over Karnataka courier charge 45 rupees
ಯಾರಿಗಾದರೂ ಮಲ್ಟ್ ಪೌಡರ್ ನ ತೊಗೊಳ್ಳುವ ಆಸೆ ಇದ್ದಲ್ಲಿ ಮಾತ್ರ ಈ ನಂಬರಿಗೆ ವಾಟ್ಸಾಪ್ ಮಾಡಿ booking timeings 9.30 am to 6.30pm 9611121919
500 ಗ್ರಾಂ ರಾಗಿ ಮಾಲ್ಟ್ ಪೌಡರ್ = 300 rupees
250 ಗ್ರಾಂ ಮಿಲ್ಕ್ ಮಾಲ್ಟ್ ಪೌಡರ್ = 200 rupees
250ಗ್ರಾಂ ಬೇಬಿ ಸರಿ = 164 rupees
200ಗ್ರಾಂ ಸಾಂಬಾರ್ ಪೌಡರ್ = 180 rupees
200ಗ್ರಾಂ ಮಸಾಲಾ ಸಾಂಬಾರ್ ಪೌಡರ್ = 164 rupees
500ಗ್ರಾಂ ಮೆಂತ್ಯ ಮುದ್ದೆ ಹಿಟ್ಟು = 175 rupees
500ಗ್ರಾಂ ರೆಡಿ ಮಿಕ್ಸ್ ಚಕ್ಕಲಿ ಹಿಟ್ಟು = 220rs / 1ಕೆಜಿ 430
500ಗ್ರಾಂ ರೆಡಿ ಮಿಕ್ಸ್ ನಿಪ್ಪಟ್ ಹಿಟ್ಟು = 220rs / 1ಕೆಜಿ 430
ಕೊರಿಯರ್ ಚಾರ್ಜ್ 45 rupees..
Hi friends if you haven't subscribe to my channel
Please do subscribe now
Keep supporting 🙏
SiRi MaNe Kannada vlog
Thankyou for watching 💓
#SiRIMaNekannadavlogs
Sushma hat’s off your hard work may god bless you with good health and happiness
Sushma can share measurements for chakli recipe because even I make chakli hittu I don’t add uddu instead I only add fried gram
Ha Duddige nave items thgond madbahudu
ಎಸ್ ಖಂಡಿತ ಮಾಡ್ಕೊಳ್ಳಿ...pa..
ಯಾರಿಗೆ ಟೈಮ್ ಇಲ್ಲ ಅವರಿಗಾಗಿ ಮಾಡಿರುವಂತದ್ದು..
Rete tumbane jasti idea nave maneli madkobahdu
ಖಂಡಿತ ಪಾ ನೀವೇ ಮಾಡ್ಕೊಳ್ಳಿ.. ಇಲ್ಲಿ ಬರಿ ನೀವು ದುಡ್ಡುನ ಮಾತ್ರ ನೋಡ್ತಾ ಇದ್ದೀರಾ.. ಇದರಲ್ಲಿ ಆಗುವಂತ ನಷ್ಟ ಕಷ್ಟ ಯಾರಿಗೂ ಗೊತ್ತಾಗ್ತಾ ಇಲ್ಲ.. ನಾವು ಕೊರಿಯರ್ ಮಾಡೋದು ಎರಡು ಪ್ರಾಡಕ್ಟ್ ಡ್ಯಾಮೇಜ್ ಆದರೆ ಅಲ್ಲೇ ಹೋಯಿತು ನಮ್ಮ ಲಾಭ.. ಇವತ್ತು ಇರೋ ಬೆಲೆಗೂ ಮುಂದಿನ ತಿಂಗಳು ಹಾಗೂ ಬೆಲೆಗೂ ತುಂಬಾನೇ ವ್ಯತ್ಯಾಸ ಇರುತ್ತೆ..
Super akka nivu madu auduge tubba channagi madtira😊
Super sister,,all the best for your products
Thankyou 💞🙏
Just chill shusmaa ishtella negative maataado jana namge kashta andre bartaara, nimna nodi urkotidaare andre neevu saadhane maadidiraa anta artha, naayi bogalidare devaloka haalaagolla alva, nam prayatna aa devrige nam mansige ishta aadre saaku all the best innu chennaagi nadili business 🎉❤
Nice Sister 💞😊
Masala sambar powder recipes torsi
Nimage athi ase jasthi aithu ansodilva nimge
Don't feel bad about my comments
ಮನೆಯಲ್ಲಿ ಕೂತು ಹೆಣ್ಣು ಮಕ್ಕಳು ಏನಾದರೂ ಮಾಡ್ತಾ ಇದ್ದಾರೆ ಅಂದ್ರೆ
ಅದಕ್ಕೆ ಹೊಟ್ಟೆ ಉರಿ ಪಡಬಾರದು
ನಾವು ಒಂದು ಕೆಲಸ ಮಾಡ್ತೀವಿ ಅಂದ್ರೆ ನಮ್ಮಿಂದ ಬೇರೆಯವರಿಗೂ ಉಪಕಾರ ಆಗುತ್ತೆ ಜೊತೆಗೆ ನಮ್ಮ ಫ್ರೀ ಟೈಮ್ ನ ನಾವು ಯೂಸ್ ಮಾಡ್ಕೊಳ್ತಾ ಇರ್ತಿವಿ ಇದರಿಂದ ಒಳ್ಳೆಯದಾಗುತ್ತೆ ಹೊರತು ಅತಿ ಆಸೆ ಅನ್ನೋದಿಲ್ಲ.. thankyou so much for sharing your opinion..
@@Vaishnavil9282
ಹೌದಾ ತಾಯಿ ಟೈಪ್ ಮಾಡಬೇಕಾದರೆ ಮಿಸ್ಟೇಕ್ ಆಗಿದೆ ತಾಯಿ..
Astu neetaagi ondu prodect kodthidaare Andre Kushi padbeku helru thogolri antha helilla avru svalpa janakkadru upyoga aguthe antha aste
Duddu baruthe antha alla
@@sirimanekannadavlogs5316sis e coments nella thalegu akobedi obru ondu olle kelsa maadthidaare Andre yaak estu otte uri bilthare
Namge bedva sumne agbidbeku
Mane kelsa maklu hella nodkond
Laaba baruthe adukke maadthare ankobedi jothege edru ende hest shrama eruthe svalpa yochne Maadi
Nim e kelasake success sigali sushma
Thankyou 💞
Mam recipes yav tara madodu Antha helodu torsi namgu help aguthe
Nim vivers na neeve somberegannagi madthidira annsuthe
ಮನೆಯಲ್ಲೂ ಕೆಲಸ ಮಾಡಿ ಹೊರಗೆ ಹೋಗಿ ದುಡಿಯೋರಿಗೆ ಇದೆಲ್ಲ ಮಾಡಿಕೊಳ್ಳುವುದು ಕಷ್ಟ ಆಗುತ್ತೆ..... ಈ ತರ ಯೋಚನೆ ಮಾಡಿದ್ರೆ ನಮ್ಮ ಸುತ್ತಮುತ್ತ ಎಲ್ಲೂ ಕೂಡ ಹೋಟೆಲ್ ಗಳು ಇರಬಾರದು
Madi olledagali bad comments annkobedi this is my opinion aste
Hi sis yav reethi ready mix powder madodu sis
Superb ❤
Thankyou 💞
Nimma magala hair care thorisi pls
All the best sis❤💕
Chakkli and nippattu yen hakedira hage yest hakedira anta heli akka
Sushma chakli hittu mesure ment thorsi.1kgge
Hi super
Hi 💞
Hai, sushma chakkali nippattu super❤❤
Thankyou 💞
ನಮಗೆ ಚಕ್ಕಿ and nippat padar beku
Good initiative Sushma... 1kg hittige esht chakli agatte.
Going forward it will be very difficult by you alone to take forward. You might have to start small scale
Sorry pa ಒಂದು ಕೆಜಿಗೆ ಎಷ್ಟು ಚಕ್ಲಿ ಆಗುತ್ತೆ ಅಂತ ಕೌಂಟ್ ಮಾಡಿಲ್ಲ..
Amount jasti aytu sis
ನೀವೇ ಹೇಳಿ ಎಷ್ಟು ಮಾಡಬೇಕಿತ್ತು ರೇಟ್ ಅಂತ..
Nimge yestidru salalla athi ase tumba ide yappa devre
ನಿಮ್ಮ ತರ ಯೋಚನೆ ಮಾಡಿದ್ರೆ ಮುಖೇಶ್ ಅಂಬಾನಿಯವರು ಕೂಡ ಕೆಲಸ ಮಾಡದೆ ಸುಮ್ಮನೆ ಕೂತ್ಕೋ ಬೇಕು...🙄
@@sirimanekannadavlogs5316mukesh ambani avaru duddu madudru alpa swalpa badavarige help madtare adare nimmali ah guna yavadrallu kansilla nim volg na starting nodtiddini adre NIV yargu help mado gunanu illa yella nange beku anno dusaare nim behaviour lle gottagutte nim matugalu olagondu oragondu irutte idu nanna opinion
@@ShruthiMokshuನನ್ನ ಪಕ್ಕದಲ್ಲಿ ಇರೋರು ಕೂಡ ನನ್ನನ್ನು ಇಷ್ಟೊಂದು ಅರ್ಥ ಮಾಡಿಕೊಂಡಿಲ್ಲ
ನನ್ನ ವಿಡಿಯೋ ನೋಡಿನೆ ನನ್ನನ್ನು ತುಂಬಾ ಅರ್ಥಮಾಡಿಕೊಂಡು ಬಿಟ್ಟಿದ್ದೀರಾ 😂ಥ್ಯಾಂಕ್ ಯು ಸೋ ಮಚ್..
E tara silly silly comments ge thale kedskobedi
@@sirimanekannadavlogs5316don't take these kind of comments serious sister!neevu yaargu mosa maadtilla,nimma talent inda neevu dudidu hana maadodralli enu tappilla! just ignore such useless comments
All the best sushma
Ladies yavaglu indipendent agi
enadru madbeku adu nammali
Confidence jasti madutte
Goodluck
Thankyou 💞
1kg ge courier charge estu
Super sushma
Thankyou 💞
Sushama namagu chakili powder nipatu powder beku kaluhese.ko
WhatsApp no 9611121919
Wow akka superb 👌👌👍👍all the best in ur all bussine akka ✌️✌️
Thankyou 💞
Hai sis ❤
Hi 💞
Hi sushma nice vlog👌
Thankyou 💞
Chakalli is super congratulations for new business
Thankyou 💞
Hi sushma akka video super ❤❤
Thankyou 💞
I want sambar powder, hw to order.?
WhatsApp order no 9611121919
Hi sushma habba ke saree thogadra, nippattu 👌👌
Yes pa iwill share u soon
Thankyou 💞
Nippattu swalpa oil heeridhe sushma awre..otherwise chakkli is ok..
Ok pa 👍
Hi Sushma❤
Hi 💞
Hi sister
Hi 💞
ಅಕ್ಕ ನೀವು ಮಾಡುವ ಉದ್ಯೋಗದಲ್ಲಿ ನಮ್ಮಗೂ ತುಂಬಾ ಸಂತೋಷ ಇದೆ ಮಾಡಿ ಇನ್ನು ಹೆಚ್ಚುಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವ ಗೆಲುವು ನಿಮ್ಮದಗಲಿ ❤
Thankyou 💞
Super nema Amma thuba easta
💞🥰
Neev ivrge helo badlu suji lifestyle youtube nodi ayamma nu innu jasthi product madthale avrgenu helalwa nim kannu ilwa.
Sushma sis nimge madoke kelsa ilwa nange nim mel kopa bartha idhe 😡....nivu already mane na maintain madodrali the best , best wife, best mother, best daughter ok na adrali ast dud idru ella mundhe ne thandhukodor idhare adru nivu kuthu thino hennu alla nanu antha brave agi business start madidhiraa, ella nu Balance madtha idhiraa, so kai agdhe iroru , ote uri padoru mathadthare nivu thale kedskoldhe aram ag nim life bagge yochne madi enjoy madkond iri , one request quality n quantity kammi madbedi n amt jsti madbedi este yak andre nim channel na nodo navela busy middle class life lead madtha iroru so product siguthe appa antha kushi eno aguthe but nav rich irala alwa so bele kuda nam middle class ago age irli adhu ondh maintain madi sis , adhu bitre ella super nivu esto jana inspiration thagond idhare nim indha so jsti yochne beda elrigu nav mechsoke agola alwa and niv reply madudre en aguthe gotha trigger feeling avrge kushi aguthe so best option yavdhe negative comment este ketdhagi irli reply madbedi idhuna try madi nimge nan helidh sari ansuthe ,....may bitkond video ela madthare gotha avr video galge est worst comment iruthe avr ondhuku reply like enu madola, anthavrge jsti followers irthare .....so niv mado kelsa nimge samadhana idhya krishna ge samarpisii ole mans indha positive agi ella kelsa madi aste food ready madovaga kuda so namgela nim kai ruchi jote nim Preethi nu ha positivity nu siguthe I love u and you family sis ....plz ignore negativity ❤
Ok pa thankyou so much
ಒಂದು ಬಿಸಿನೆಸ್ ಮಾಡಬೇಕಾದರೆನೇ ಗೊತ್ತಾಗೋದು ಲಾಭ ಎಷ್ಟು ಆಗೋದು ನಷ್ಟ ಎಷ್ಟು ಆಗುತ್ತೆ ಅಂತ... ನಿಮಗೆ ಈ ರೇಟ್ ಜಾಸ್ತಿ ಆಯ್ತು ಅನಿಸುತ್ತ.. ಯಾಕಂದರೆ ದಿನದಿಂದ ದಿನಕ್ಕೆ ರೇಟ್ ಜಾಸ್ತಿನೇ ಆಗ್ತಾ ಇರುತ್ತೆ ಕಡಿಮೆ ಅಂತೂ ಆಗೋದಿಲ್ಲ ಈ ತಿಂಗಳು ಇರೋ ಬೆಲೆ ಮುಂದಿನ ತಿಂಗಳಿಗೆ ಬೇರೆನೆ ಆಗಿರುತ್ತೆ..
ಜೊತೆಗೆ ಒಂದು ಪದಾರ್ಥ ರೆಡಿ ಮಾಡೋದಕ್ಕೆ ಸಮಯ.. ಕೊರಿಯರ್ ಅಲ್ಲಿ ಡ್ಯಾಮೇಜ್ ಆದಾಗ ಆಗುವಂತಹ ನಷ್ಟ.. ಪ್ರಾಡಕ್ಟ್ ಆರ್ಡರ್ ಮಾಡಿ ಕೊರಿಯರ್ ನವರು ಕೊಡುವುದಕ್ಕೆ ಹೋದಾಗ ಅವರು ಮನೆಯಲ್ಲಿ ಇರೋದಿಲ್ಲ ಆಗ ಪ್ರಾಡಕ್ಟ್ ರಿಟರ್ನ್ ಹಾಕ್ತಾರೆ.. ಮತ್ತೆ ಫೋನ್ ಮಾಡಿ ಕೇಳ್ತಾರೆ ಆರ್ಡರ್ ಬಂದಿಲ್ಲ ಅಂತ... ಆಗ ನಾನು ಮತ್ತೆ ಕೊರಿಯರ್ ಮಾಡಬೇಕು.. ಆಗ ಆಗುವ ಕೊರಿಯರ್ ಬಿಲ್ ನಷ್ಟ ನಾನೇ ಕಟ್ಟಬೇಕು...ಇದೆಲ್ಲಾ ಯಾರು ಯೋಚನೆ ಮಾಡದ್ದೇನೆ... ಕಮೆಂಟ್ಸ್ ಮಾಡ್ತಾರೆ.. ಏನು ಮಾಡೋದಕ್ಕೆ ಆಗೋದಿಲ್ಲ..
@@Vaishnavil9282
ರಾಘವೇಂದ್ರ ಫೋಟೋ ಹಾಕೊಂಡಿದ್ದೀರಾ.. ನೀವು ಮಾತಾಡೋ ಮೊದಲು ಯೋಚನೆ ಮಾಡಿ ಮಾತಾಡಿ ಮಾತಿನ ಮೇಲೆ ಗಮನವಿರಲಿ.... ನಿಮ್ಮಂತವರಿಗೆ ಆ ರಾಘವೇಂದ್ರನೆ ಬುದ್ದಿ ಕೊಡಲಿ
@@Vaishnavil9282 dear , ಶಿಕ್ಷಣ ಅನ್ನೊದು ನಾವು ತೆಗೆದುಕೊಂಡ certificates ನಲ್ಲಿ ಇರುತ್ತೆ ಅನ್ನೋದಕ್ಕಿಂತ ನಮ್ಮ ಮಾತು, ನಡತೆ, ಸಂಸ್ಕಾರದಲ್ಲಿ ಇರುತ್ತೆ ಅನ್ನೋ ನಂಬಿಕೆ ನನ್ನದು... ನಿಮ್ಮ ಎಜುಕೇಷನ್ ನಿಮಗೇ ಡಾಕ್ಟರೇಟ್ ತಂದುಕೊಟ್ರೇರೇ wish ಮಾಡೋರಲ್ಲಿ ನಾನು ಇರ್ತೀನಿ.. ಅಷ್ಟು ವಿದ್ಯೆ, ಸಂಸ್ಕಾರ ನನಗೇ ಇದೆ.. ನಿಮ್ಮನ್ನು, ನಿಮಗೇ ಇರುವ ವಿದ್ಯೆಯನ್ನು ನಾನು ಗೌರವಿಸುತ್ತೇನೆ... ಒಳ್ಳೆದಾಗಲಿ.. thank you...
ಆದರೆ ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರು ಎಷ್ಟೇ ವಿದ್ಯಾವಂತರಾದರು ನಮ್ಮತನ ನಮ್ಮ ಭಾಷೆ ನಮ್ಮ ಸಂಸ್ಕೃತಿ ನಮಗೆ ಹೆಚ್ಚು ನಮ್ಮ ಕನ್ನಡ ಅಭಿಮಾನ ನೇ ನಮಗೆ ಹೆಚ್ಚು ನನಗೆ ನನ್ನ ಕನ್ನಡನೇ ಎಲ್ಲಾ...
@@sirimanekannadavlogs5316 sis parvagila adhu nan suggestion aste ega jsti idhe antha helilla plz bjr madkobedi andre kelu prdcts bartha bartha quality quantity kammi madbidthare athara madbedi antha request aste sorry hurt agidre nange nija nim life style thumba esta I love u shushma sis.....adre niv mathe ha dabba comments ge reply madtha idhira madbedi 🙏 ondh swalpa dhina reply madhe iri nimge changes gothaguthe worst Jana galu kaliyuga bagge gothidru yak sumne energy waste madkothira sis be positive ❤️
@@Vaishnavil9282 nakan
Nice Sister 😊😊