ಗುರುಗಳೇ ಖಂಡಿತವಾಗಿ ಈ ದಿನ ತುಂಬಾ ಚೆನ್ನಾಗಿ ಹೊಸ ವಿಷಯ ತಿಳಿದುಕೊಂಡೆ. ಈ ರೀತಿ ವಿಚಿತ್ರ ಪರಿಹಾರ ನಿಜವಾಗಿ ನಾವು ತಿಳಿದಿರಲಿಲ್ಲ ನನಗಂತೂ ತುಂಬಾ ಒಳ್ಳೆಯ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಗುರೂಜಿ
ಗೃಹ ಸಾಲಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ general ಪರಿಹಾರ ನಮ್ಮ ಇದೇ UA-cam ಚಾನೆಲ್'ನಲ್ಲಿ ನೀಡಲಾಗಿದೆ ಗಮನಿಸಿ. ಜಾತಕ ನೋಡಿ ನಿಮಗೆ ಸೂಕ್ತ ಪರಿಹಾರ ಪಡೆಯಲು, ಗುರುಗಳ appointment ಪಡೆಯಲು ನಮ್ಮ ಕಛೇರಿ ಸಂಪರ್ಕಿಸಿ 7385355569 (10am - 5pm)
ಗುರೂಜಿ ನೀವು ಅಷ್ಟಮಿ ತಿಥಿ ದಿನ ಲಕ್ಷ್ಮೀ ಪೂಜೆ ಮಾಡಿ ಅಂತ ಹೇಳಿದ್ದೀರ ಸರಿ ಆದರೆ ನನ್ನ ಪ್ರಶ್ನೆ ಏನೆಂದರೆ ನಾವು ಪ್ರತಿ ದಿವಸ ನಮ್ಮ ಮನೆಯಲ್ಲಿ ಕಳಸ ಇಟ್ಟು ಪೂಜೆ ಮಾಡುತ್ತೀವಿ ಇದೇ ಕಲಶಕ್ಕೆ ನಾವು ಪೂಜೆ ಮಾಡಬಹುದಾ ಅಥವಾ ಹೊಸದಾಗಿ ಕಳಸ ಸ್ಥಾಪಿಸಿ ಮಾಡಬೇಕಾ ತಿಳಿಸಿ ದಯವಿಟ್ಟು ಧನ್ಯವಾದಗಳು ಗುರೂಜಿ
ಗುರುಗಳೇ ಖಂಡಿತವಾಗಿ ಈ ದಿನ ತುಂಬಾ ಚೆನ್ನಾಗಿ ಹೊಸ ವಿಷಯ ತಿಳಿದುಕೊಂಡೆ. ಈ ರೀತಿ ವಿಚಿತ್ರ ಪರಿಹಾರ ನಿಜವಾಗಿ ನಾವು ತಿಳಿದಿರಲಿಲ್ಲ ನನಗಂತೂ ತುಂಬಾ ಒಳ್ಳೆಯ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಗುರೂಜಿ
ಅದ್ಭುತ ಪರಿಹಾರ ಗುರುಗಳೇ ಗುಳಿಕ ಬಗ್ಗೆ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಗುರುಗಳೇ ಧನ್ಯವಾದಗಳು 🙇🏻♀️
Tq 🙏ಗುಳೀಕ ಕಾಲದ ಬಗ್ಗೆ ಒಳ್ಳೆ ಕ್ಲ್ಯೂ ಕೊಟ್ಟೀಧೀರ ತುಂಬಾ ಥ್ಯಾಂಕ್ಸ್ 🙏🙏🙏🙏🙏🙏🙏🙏🙏🙏🙏🙏🙏
Thank you Guruji 🙏🙏🙏 Thank you, Thank you, Thank you
ಉತ್ತಮವಾದ ಮಾಹಿತಿ ಗುರೂಜಿ ಧನ್ಯವಾದಗಳು 🙏
🙏😊thanks
Gulige kaladabagge channagi mahiti kottiddira Gurugale nanna anata Namaskar galu 🙏🙏🙏🙏
ಓಂ ಶ್ರೀ ಗುರುಭ್ಯೋ ನಮಃ 🙏🚩💐💝💞
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
ಉತ್ತಮ ಮಾಹಿತಿ ಗುರುಗಳೇ 👌🙏
Super! Sir e kulika kaaladu estu pramukhyate ide sir
Thank you for this Video...
Please continue these type of Question and answer series
Namaste gurugale tumba channagi thisikuttidake dhanyawadgalu nimge
Super sir 🙏🙏
Good morning gurugale 🙏
S guruji this is 101percent true about house
Thank you gurugale
Nivu nooraru varsha sukhavagiri sir🙏
Sir nivu mukha nodi enadru helodadre heli sir ivare nanna ganda drinks madtare anumanistare idakke enadru parihara heli sir🙏
ವೈಯಕ್ತಿಕ ಪ್ರಶ್ನೆಗಳಿಗೆ ನಮ್ಮ ಕಛೇರಿ ಸಂಪರ್ಕಿಸಿ appointment ಪಡೆದು ಗುರುಗಳಿಂದ ನೇರ ಪರಿಹಾರ ಪಡೆದುಕೊಳ್ಳಿ.
ಗುರುಭಕ್ತಿ ಜ್ಯೋತಿಷ್ಯ ಕೇಂದ್ರ
7385355569
(10 AM - 5 PM)
Sir tank you
Namaste sir 🙏🙏
Super gurujii vichara thumba ole dhu hechhu janakke oledagutte
Ss
ನಮಸ್ತೆ ಗುರುಗಳೇ ಶುಭೋದಯ
ಗುರು ಗಳೇ ನಮಸ್ತೆ ಕೋಟಿ ಕೋಟಿ ಪ್ರಣಾಮಗಳು
Namaste gurugale
Guruji namaskar
ನಮಸ್ತೆ ಗುರುಜಿ
Yes
Vishakha nakshatra vurchika rasi eduku opple aguthe
ಶೀಘ್ರದಲ್ಲಿ ದಿನದ ಕಾಲಗಳ ಬಗ್ಗೆ ತರಬೇತಿ ಕೊಡಿ ಸ್ವಾಮಿ 🙏🙏
Namaste guruji 🙏🏻🙏🏻
Job bagge swalp tlisi
Gurjit anna g Sala ke gold iteee ..vapas togund baruke agtilaaaa
Badige manage hogalu good day and good naxtra yavudu heli gurugale 🙏🙏
ಹತ್ತಿರದ ಜ್ಯೋತಿಷ್ಯ ವಿದ್ಯಾವಂತರನ್ನು ಸಂಪರ್ಕಿಸಿ.
Namaskar guruji ,Purvabadra 12 mane namm magan jataka avanigagi navu saal maadideve mattu baruv hanau barta illa
Gurugale namaskar Kanya lagna vruchika rashi jeshta nakshatra barutta
Yes
Many Thanks sir 🙏
🙏🙏
🙏ಬೆಳಗಿನ ಶುಭಾಶಯಗಳು
ದಿನದಲ್ಲಿ ಎಲ್ಲ ಕಾಲಗಳ ಬಗ್ಗೆ ಒಂದು ತರಬೇತಿ ಕೊಡಿ ಸ್ವಾಮಿ.
👌👌👌🙏🙏🙏🙏🙏🌹🌹🌹🌹🌹
🌹🙏🌹
S guruji
ಗುರುಗಳೇ ಜಾತಕ ಬರೆದು ಕೊಡುವ ವ್ಯವಸತೆ ಮಾಡಿ ಕೊಡಿ
ನಾನು ಆಸ್ಟ್ರೇಲಿಯಾದಲ್ಲಿ ಇದ್ದಿವಿ ನಮಗೆ ಇಲ್ಲಿಯ ಸಮಯ ವ್ಯಾತ್ಯಸ ಇಲ್ಲಿಗೂ ಇಂಡಿಯಾಗೂ ಗುಳಿಗೆ ಕಾಲ ಟೈಂ ಬೇರೆ ತಿಳಿಯೋದು ಹೇಗೆ.
ನಿಮ್ಮ ಹತ್ತಿರದ ಜ್ಯೋತಿಷ್ಯ ವಿದ್ಯಾವಂತರನ್ನು ಸಂಪರ್ಕಿಸಿ ನಿಮ್ಮ ಸ್ಥಳದ ಗುಳಿಕ ಕಾಲದ ಮಾಹಿತಿ ಪಡೆಯಿರಿ ಅಥವಾ ಹಲವು ಜ್ಯೋತಿಷ್ಯ App ಗಳು ಲಭ್ಯವಿದೆ ಅದರ ಮೂಲಕ ತಿಳಿಯಿರಿ.
Credit card bill katake hagtila
En madidre nan credit card bill clear madtini
ಸಾಲ ತೀರಿಸಲು ಹಲವು ಪರಿಹಾರಗಳು ನೀಡಲಾಗಿದೆ ಮತ್ತು ಯಾವ ಸಮಯದಲ್ಲಿ ಕಟ್ಟಿದಲ್ಲಿ ಬೇಗ ತೀರುವುದು ಎನ್ನುವುದನ್ನು ಮೇಲಿನ ವೀಡಿಯೋಲಿ ತಿಳಿಸಲಾಗಿದೆ.
ನಂಬಿಕೆ ಇಂದ ಮಾಡಿ ಫಲ ಸಿಗುವುದು.
House loan personal lone. Clear hege kattadhu guruji
ಗೃಹ ಸಾಲಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ general ಪರಿಹಾರ ನಮ್ಮ ಇದೇ UA-cam ಚಾನೆಲ್'ನಲ್ಲಿ ನೀಡಲಾಗಿದೆ ಗಮನಿಸಿ.
ಜಾತಕ ನೋಡಿ ನಿಮಗೆ ಸೂಕ್ತ ಪರಿಹಾರ ಪಡೆಯಲು, ಗುರುಗಳ appointment ಪಡೆಯಲು ನಮ್ಮ ಕಛೇರಿ ಸಂಪರ್ಕಿಸಿ
7385355569
(10am - 5pm)
Namaste sir
ಯಾವ ಟೈಮಲ್ ಸಾಲ ಮಾಡಬೇಕು ಬೇಗ ತೀರೋದಿಕ್ಕೆ
ನಿಮ್ಮ ಹತ್ತಿರದ ಜ್ಯೋತಿಷ್ಯ ವಿದ್ಯಾವಂತರನ್ನು ಸಂಪರ್ಕಿಸಿ ನಿಮಗೆ ಸೂಕ್ತ ಸಮಯ ತಿಳಿಯಿರಿ.
ಗುರೂಜಿ ನೀವು ಅಷ್ಟಮಿ ತಿಥಿ ದಿನ ಲಕ್ಷ್ಮೀ ಪೂಜೆ ಮಾಡಿ ಅಂತ ಹೇಳಿದ್ದೀರ ಸರಿ ಆದರೆ ನನ್ನ ಪ್ರಶ್ನೆ ಏನೆಂದರೆ ನಾವು ಪ್ರತಿ ದಿವಸ ನಮ್ಮ ಮನೆಯಲ್ಲಿ ಕಳಸ ಇಟ್ಟು ಪೂಜೆ ಮಾಡುತ್ತೀವಿ ಇದೇ ಕಲಶಕ್ಕೆ ನಾವು ಪೂಜೆ ಮಾಡಬಹುದಾ ಅಥವಾ ಹೊಸದಾಗಿ ಕಳಸ ಸ್ಥಾಪಿಸಿ ಮಾಡಬೇಕಾ ತಿಳಿಸಿ ದಯವಿಟ್ಟು ಧನ್ಯವಾದಗಳು ಗುರೂಜಿ
ಅಷ್ಟಮಿ ದಿನ ಲಕ್ಷ್ಮೀ ಪೂಜೆ ಮಾಡಿ.
,🙏