ಬಿಸಿಬಿಸಿ ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ | How To Prepare Sabudana Idli | Soft and Spongy Idli

Поділитися
Вставка
  • Опубліковано 19 січ 2025

КОМЕНТАРІ • 55

  • @SupremeRepairs
    @SupremeRepairs 3 роки тому +3

    ಅದ್ಭುತ ಸುಂದರವಾದ ಮಲ್ಲಿಗೆ ಯಂತಹ ಇಡ್ಲಿ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೀರ ಧನ್ಯವಾದಗಳು 🙏

  • @DeepsDelight
    @DeepsDelight 3 роки тому +6

    Soft agi thumba chennagi eratte sabakki idli super👌👍

    • @ParimalaKitchen
      @ParimalaKitchen  3 роки тому

      Thank you so much for you positive comment 😍🙏

    • @bhagirathikrishnarao9884
      @bhagirathikrishnarao9884 3 роки тому +1

      @@ParimalaKitchen is to kalkel all 0 day 5doc hfhjpipuppp8ip chatp up 9

  • @nagamanithapsey7318
    @nagamanithapsey7318 Рік тому

    Thumba channage yidhe ri Saagudhana idli. Naanu yivathhu Break fast ge maadidhhe thumba soft aagi yithhu namma manelli yellarigu yista vaaythu ri

  • @nirupamacm8077
    @nirupamacm8077 2 роки тому

    I was expecting this recipe…..thank you madam

  • @bharathiashok9424
    @bharathiashok9424 3 роки тому +1

    ನಮಸ್ಕಾರ ಪರಿಮಳ ಅವರೇ,
    ಸಬ್ಬಕ್ಕಿ ಇಡ್ಲಿ ಮಾಡಿದ್ದೆ. ತುಂಬಾ ತುಂಬಾ ರುಚಿಯಾಗಿತ್ತು. ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ಒಳ್ಳೆ recipe ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು.

    • @ParimalaKitchen
      @ParimalaKitchen  3 роки тому +1

      ಅಬ್ಬಾ ತುಂಬಾ ಖುಷಿಯಾಯಿತು ನಿಮ್ಮ ಕಾಮೆಂಟ್ ನೋಡಿ ತುಂಬಾ ತುಂಬಾ ಧನ್ಯವಾದಗಳು ನನ್ನ ಅಡುಗೆ ನೋಡಿ ಅದನ್ನು ನಿಮ್ಮ ಮನೆಯಲ್ಲಿ ಮಾಡಿಕೊಂಡಿದ್ದಕ್ಕೆ ಮತ್ತೆ ಹೇಗೆ ಬಂತು ಅಂತ ಹೇಳಿದ್ದಕ್ಕೆ ಹೀಗೆ ನನ್ನೆಲ್ಲಾ ಅಡುಗೆಯನ್ನು ಮನೆಯಲ್ಲಿ ಟ್ರೈ ಮಾಡ್ತಾ ಇರಿ ಧನ್ಯವಾದಗಳು😍😍🙏🙏🙏

    • @bharathiashok9424
      @bharathiashok9424 3 роки тому +1

      ಇಲ್ಲಿ ಆಸ್ಟ್ರೇಲಿಯಾದಲ್ಲಿ ಇರುವ ನನ್ನ ಸ್ನೇಹಿತೆಯರಿಗೆ ನಿಮ್ಮ ಸಬ್ಬಕ್ಕಿ ಇಡ್ಲಿ recipe forward ಮಾಡಿದ್ದೇನೆ. ಈ ವರಮಹಾಲಕ್ಷ್ಮಿ ಹಬ್ಬಕ್ಕೆ ನಿಮ್ಮ ಮೈಸೂರು ಪಾಕ್ try ಮಾಡೋಣ ಅಂತ ಅಂದುಕೊಂಡಿದ್ದೇನೆ. ನೀವು ಅಡಿಗೆ ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ. ಹೀಗೇ ನೀವು ಇನ್ನಷ್ಟು ಭವಿಷ್ಯದಲ್ಲಿ ಜನಪ್ರಿಯರಾಗಿ ಎಂದು ಆಶಿಸುತ್ತೇನೆ.

    • @ParimalaKitchen
      @ParimalaKitchen  3 роки тому +1

      @@bharathiashok9424 ಸಬ್ಬಕ್ಕಿ ಇಡ್ಲಿ ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ ನನ್ನ ವಿಡಿಯೋ ಶೇರ್ ಮಾಡಿದ್ದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಮೈಸೂರು ಪಾಕ್ ಮಾಡಬೇಕಂದ್ರೆ ಮತ್ತೊಂದು ಸಲ ಸರಿಯಾಗಿ ವಿಡಿಯೋ ನೋಡಿ ಚೆನ್ನಾಗಿ ಬರುತ್ತೆ All the best ಏನೇ ಸಲಹೆ ಬೇಕಿದ್ದರೂ ಖಂಡಿತ ಕೇಳಿ ತಕ್ಷಣ ನಿಮಗೆ ಉತ್ತರಿಸುತ್ತೇನೆ... ಮತ್ತು ಇಂದಿನ ವಿಡಿಯೋ ನೋಡೋದನ್ನ ಮರೆಯಬೇಡಿ ಹೊಸರೀತಿಯ ಹೋಳಿಗೆ ತೋರಿಸಿ ಕೊಡುತ್ತಿದ್ದೇನೆ ತಪ್ಪದೆ ನೋಡಿ🙏🙏🙏🙏

    • @bharathiashok9424
      @bharathiashok9424 3 роки тому +1

      ಖಂಡಿತವಾಗಿಯೂ ನೋಡುತ್ತೇನೆ. 🙏🙏👍

    • @ParimalaKitchen
      @ParimalaKitchen  3 роки тому

      @@bharathiashok9424 ಧನ್ಯವಾದಗಳು 🙏🙏

  • @sujathagn6002
    @sujathagn6002 2 роки тому

    Super madam,vI will try

  • @umajavalisabarad762
    @umajavalisabarad762 3 роки тому +1

    ತುಂಬಾ ಚೆನ್ನಾಗಿ ಬಂದಿದೆ ಇಷ್ಟ ಆಯ್ತು ...ಈಗ ಮಾಡ್ತೀನಿ ನಿನ್ನೆ ನೆನೆಸಿಟ್ಟಿದ್ದೆ ಸಬ್ಬಕ್ಕಿ

    • @ParimalaKitchen
      @ParimalaKitchen  3 роки тому

      ತುಂಬ ಸಂತೋಷ 😍 ಖಂಡಿತ ಮಾಡಿ ತುಂಬಾ ರುಚಿಯಾಗಿ ಆಗುತ್ತೆ ಹೇಗೆ ಬಂತು ಅಂತ ತಪ್ಪದೇ ತಿಳಿಸಿ ಕಾಯುತ್ತಿರುತ್ತೇನೆ😍🙏

  • @PReSSJaCKdelta
    @PReSSJaCKdelta Рік тому

    Thank you so much for good explanation

  • @tshobhatondupally9065
    @tshobhatondupally9065 3 роки тому +2

    Thankyou madam it is very useful for my son he lives in banglore so he can do .for bachelors highly useful

    • @ParimalaKitchen
      @ParimalaKitchen  3 роки тому

      Yes It's very useful for bachelors specially banglore people ....and thank you so much for your comment 😍🙏

  • @rgmanjula8633
    @rgmanjula8633 2 роки тому

    Chalabagundi Thank you

  • @manjulamusic1
    @manjulamusic1 3 роки тому +6

    I tried this sabbakki Idli today. Really very soft, spongy and tasty. 👍🏿 Thanks for sharing this recipe.
    I added one pinch of black pepper powder and one tsp of grated fresh ginger and corriander leaves just to experiment. It really adds to the taste👍🏿

    • @ParimalaKitchen
      @ParimalaKitchen  3 роки тому

      Wow thank you so much for trying my recipe and liking I am really happy by seeing your comment 🤗🤗sorry for late reply 🙏🙏

  • @sumithratr3687
    @sumithratr3687 2 роки тому

    Super idle

  • @sunithaumesh4260
    @sunithaumesh4260 2 роки тому

    Super receipe😍😍

  • @shivleela7633
    @shivleela7633 2 роки тому

    Superrrrr idli

  • @prabhamanip4583
    @prabhamanip4583 3 роки тому +1

    Very nice recipes
    Over night sabbakki and idli rava mix madabaudalva
    Madabahuda

    • @ParimalaKitchen
      @ParimalaKitchen  3 роки тому

      Over night only sabbakki and morning idli rava mix.... Because rava mix need just 2 hours dip 👍

  • @sudhashivakumar2197
    @sudhashivakumar2197 3 роки тому +1

    Nice.idly cooker chennagi ide. Yaava brand du?

    • @ParimalaKitchen
      @ParimalaKitchen  3 роки тому

      Thank you soo madam. ...naanu prestige idli cooker na use madtha iden 🙏🙏❤️❤️

  • @rajeshwarits8079
    @rajeshwarits8079 3 роки тому +2

    ತುಂಬಾ ಚೆನ್ನಾಗಿದೆ. ಆದ್ರೆ ಇಡ್ಲಿ ತಣ್ಣಗಾಗಿದೆ. ಬೆಣ್ಣೆ ಕರಗಲೇ ಇಲ್ಲ.

    • @ParimalaKitchen
      @ParimalaKitchen  3 роки тому

      ಮನೇಲಿ ಮಾಡಿದ್ದು ಬೆಣ್ಣೆ ಅಲ್ವಾ ಅದಕ್ಕೆ ಫ್ರಿಜ್ಜಲ್ಲಿ ಇಟ್ಟಿದ್ವಿ ಬೆಣ್ಣೆ ತುಂಬಾ ಗಟ್ಟಿ ಇತ್ತು ಅದಕ್ಕೋಸ್ಕರ ಬೆಣ್ಣೆ ಕರಗಿಲ್ಲ😊

    • @rajeshwarits8079
      @rajeshwarits8079 3 роки тому +1

      @@ParimalaKitchen ತಮಾಷೆ. ಅಷ್ಟೇ

    • @ParimalaKitchen
      @ParimalaKitchen  3 роки тому

      😂😂ಹಾ ಗೊತ್ತಾಯ್ತು

    • @jyothiganesh1429
      @jyothiganesh1429 3 роки тому +1

      @@ParimalaKitchen Ii

  • @kushiyagidivyadivya8028
    @kushiyagidivyadivya8028 3 роки тому +1

    Nice👌👍

    • @ParimalaKitchen
      @ParimalaKitchen  3 роки тому

      Thank you so much for your appreciation 😍🙏

  • @ushapradeesh2339
    @ushapradeesh2339 3 роки тому +1

    Can we make without baking soda ?

  • @padminib.p2684
    @padminib.p2684 3 роки тому

    Super Idly

  • @prabhamanip4583
    @prabhamanip4583 3 роки тому +1

    OK but overnight Ella mix madi morning without curd and soda madabahuda anta kelide

    • @ParimalaKitchen
      @ParimalaKitchen  3 роки тому

      Soda is optional And curd makes idli soft......dont mix idli rava over night over night mix is too much for rava maximum you can dip rava for 2 hours.... But sabbakki need 8 hours minimum..... 👍

  • @harekrishna8625
    @harekrishna8625 3 роки тому +2

    Volume sariyagilla... Enoo kelisalla

    • @ParimalaKitchen
      @ParimalaKitchen  3 роки тому

      Howda thanks for sharing I will check on that🙏🙏🙏

  • @anjalianju888
    @anjalianju888 3 роки тому +1

    Your Recipes are good and one thing I have to tell your channel never tell subscribe,share,like it's really good thing now a days every youtube video filled with subscribe tag it's very irritating .....

    • @ParimalaKitchen
      @ParimalaKitchen  3 роки тому

      Thank you so much for your positive comment it's inspired me to do more videos 🙏😍

  • @vinodammak8954
    @vinodammak8954 Рік тому

    ಬಾಯಲ್ಲಿ ನೀರು

  • @kusumachar2101
    @kusumachar2101 3 роки тому +1

    Please use good Kannada while speaking

    • @ParimalaKitchen
      @ParimalaKitchen  3 роки тому

      By the way why your comment in English 🤔🤔you telling me about to speak good kannada ?????

  • @sonucraft72
    @sonucraft72 3 роки тому +1

    Super 👍

  • @vadirajatgur7237
    @vadirajatgur7237 3 роки тому +1

    Super 👍