700 ಅಡಿಯಲ್ಲಿ ಕಟ್ಟಿದ 2 BHK ಮನೆ ಅಬ್ಬಬ್ಬಾ👌I 2 BHK home built in 700 Square Feet I

Поділитися
Вставка
  • Опубліковано 8 гру 2024

КОМЕНТАРІ • 1,3 тис.

  • @AnithaGowdaavlogs
    @AnithaGowdaavlogs 2 роки тому +191

    ನಾವಂತು ಮನೆ ಕಟ್ಟತೀವೋ ಇಲ್ವೋ ಗೊತ್ತಿಲ್ಲ but ಈ ರೀತಿ ಮನೆಗಳುನ್ನಾ ನೋಡಿ ಖುಷಿ ಪಡ್ತೀವಿ..

    • @bhagyatvvlogs
      @bhagyatvvlogs  2 роки тому +42

      ಶುಭಸ್ಯ ಶೀಘ್ರಂ ನೀವು ಮನೆ ಕಟ್ಟಿಸಬೇಕು ಅಂತ ಶಾಪ ಆಗ್ತಾ ಇದ್ದೀನಿ 🙌🏻😀

    • @AnithaGowdaavlogs
      @AnithaGowdaavlogs 2 роки тому +13

      @@bhagyatvvlogs ನಿಮ್ಮ ಶಾಪವನ್ನು ತುಂಬು ಹೃದಯದಿಂದ ಸ್ವೀಕರಿಸುತ್ತಿನಿ ಅಣ್ಣ.. 🙏

    • @nethranether1252
      @nethranether1252 2 роки тому +3

      Nanagu e Tara mane beku anta Esta sir namagu sapa Aki sir please

    • @rathnakar6431
      @rathnakar6431 2 роки тому +2

      Kalaya tasmayi namaha
      Good time can come to all

    • @dattuguttedars5590
      @dattuguttedars5590 Рік тому +1

      @@AnithaGowdaavlogs
      God bless u mem

  • @hnvanamala2801
    @hnvanamala2801 Рік тому +11

    ಮನೆ ಕಟ್ಟುವುದು, ಒಂದು ಯೋಗ, ಅದರಲ್ಲಿ ನೆಮ್ಮದಿಯಾಗಿ ವಾಸ ಮಾಡುವುದು ಮತ್ತೊಂದು ಸುಯೋಗ. ಮೇಡಂ ನಿಮ್ಮ ಮನೆ ಆತ್ಮೀಯವಾದ ಮಾತುಗಳು ಕೇಳಿ. ತುಂಬಾ ಸಂತೋಷವಾಯಿತು ನಿಮ್ಮ ಮುದ್ದಾದ ಮನೆಯಲ್ಲಿ ಸದಾ ನಗುನಗುತಾ ಎಲ್ಲರು ಸಂತಸವಾಗಿರಿ. 👌👌🙏🏻🙏🏻💐💐

    • @antartanakustkpl9699
      @antartanakustkpl9699 2 місяці тому

      ಈ ಮನೆಯ sketch ಹಾಕಿ ಇದು ಹೇಗೆ ಸಾಧ್ಯ ನೋಡೋಣ.

  • @sudharma7034
    @sudharma7034 2 роки тому +9

    ಮನೆ ಮತ್ತು ಮನೆಯ ಒಡತಿ ಸುಂದರ ಅತಿ ಸುಂದರ ಅವರ ವಿವರಣೆ ತುಂಬಾ ಚೆನ್ನಾಗಿದೆ

  • @nikhathafza9808
    @nikhathafza9808 Рік тому +5

    ಮನೆ ತುಂಬನೇ ಚೆನ್ನಾಗಿದೆ... 👍👍👏
    ಮನೆಯ ಹೊರಗಡೆ ಭಾಗನೂ ತೋರಿಸಿದ್ರೆ ಇನ್ನೂ ಹೆಚ್ಚು ಐಡಿಯಾಸ್ ಸಿಗ್ತಿತ್ತು ಅನ್ಸುತ್ತೆ...

    • @bhagyatvvlogs
      @bhagyatvvlogs  Рік тому

      ಮುಂದುವರಿದ ಭಾಗ ಎರಡು ವಿಡಿಯೋ ಇದೆ ನೋಡಿ 🙂

  • @h.rrudkumarrudresh5764
    @h.rrudkumarrudresh5764 2 роки тому +9

    ನಮಸ್ಕಾರ ಅ ತುಂಬಾ ಸೂಪರ್ ಆಗಿದೆ ಅರಮನೆ ದಯವಿಟ್ಟು ಒಟ್ಟು ಬಜೆಟ್ ಬಗ್ಗೆ ತಿಳಿಸಿದರೆ ತುಂಬಾ ಒಳ್ಳೆಯದು.

  • @mjm3205
    @mjm3205 2 роки тому +9

    Owner madam is VERY INTELLIGENT and KNOWLEDGEABLE in INTERIOR DESIGN. Thanks

  • @i-tube6753
    @i-tube6753 2 роки тому +16

    700sqft 2bhk house yet not a duplex house! Great! It's more of a showroom experience than the house visit. Very innovative ideas.

  • @lakshmishree4716
    @lakshmishree4716 Рік тому +1

    ಮನೆಯಂತೂ ನಿಜಕ್ಕೂ ಅಬ್ಬಾ ಅಬ್ಬಬ್ಬಾ ಅನ್ನೋದಕ್ಕೆ ಸಾಕ್ಷಿಯಾಗಿದೆ ನಿಮ್ಮ ಅಭಿರುಚಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು ❤❤❤💐💐💐💐👌👌👌👌

  • @AnilRaj-qi7zd
    @AnilRaj-qi7zd Рік тому +7

    ಮನೆ ಕಟ್ಟಬೇಕು ಅಂದುಕೊಂಡವರಿಗೆ ಉತ್ಸಾಹ ತುಂಬುವಂತಹ ಮನೆ 💞

  • @Supri398
    @Supri398 2 роки тому +2

    ನಿಮ್ಮ ಮನೆ ತುಂಬಾ ಚೆನ್ನಾಗಿದೆ ಸುಮಾ ಮೇಡಂ. ಗಿರೀಶ್ ಸರ್ ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ ವಿಡಿಯೋಸ್ ತುಂಬಾ ಚೆನ್ನಾಗಿ ಬರ್ತಾ ಇದೆ... ಹೋಂ ಟೂರ್ಸ್ ತುಂಬಾ ಮಾಡಿ....,👍🏻👍🏻superrrr sir.. and bhagya mam...

  • @vanamalamani3540
    @vanamalamani3540 2 роки тому +13

    ಸುಂದರವಾದ ಮನೆ... ಖರ್ಚು ವೆಚ್ಚದ ಬಗ್ಗೆನೂ ತಿಳಿಸಬೇಕಿತ್ತು....ಎಷ್ಟು ಅಂತ ಗೊತ್ತಾದ್ರೆ...ನಮಗೂ ಸಹಾಯ ಆಗುತ್ತೆ...

  • @umeshcj871
    @umeshcj871 2 роки тому

    ಮನೆ ಅಂದರೆ ಹೀಗಿರಬೇಕು. ಚಿಕ್ಕದಾಗಿ, ಸುಂದರವಾಗಿ, ಆಕರ್ಷಕವಾಗಿ, ಹಿತವಾಗಿರಬೇಕು. ಸುಂದರ, ಸರಳ, ಅದ್ಭುತ , ಒಳಾಂಗಣ. ಆಕರ್ಷಕ ವೀಡಿಯೋ ಮಾಡಿರುವ ಭಾಗ್ಯ ಟೀವಿ ಹಾಗು ಉತ್ತಮ ರೀತಿಯಲ್ಲಿ ವಿವರಿಸಿರುವ ಸುಮಾ ರವರಿಗೆ ಧನ್ಯವಾದಗಳು. ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ.

  • @manjulaganeshan5455
    @manjulaganeshan5455 2 роки тому +4

    ಕಟ್ಟಿದವರು ಯಾರು ಚಿಕ್ಕದಾದರು ಚೊಕ್ಕ ವಾಗಿದೆ ತುಂಬಾ ಚೆನ್ನಾಗಿದೆ ಸಂತೋಷ ವಾಯಿತು 😍

  • @lokeshlokes5581
    @lokeshlokes5581 2 роки тому +1

    Tumba channagide plan. And ಅವರ
    Talent, hats off

  • @gangasiddesh409
    @gangasiddesh409 2 роки тому +8

    Hats off to Suma mam 👌🏼👍🙏💐💐 ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. Salute to bhgya TV channel sir. Please inform about Overall cast of your house with all expenses.

    • @SumaFoodInKannada
      @SumaFoodInKannada 2 роки тому +1

      Thank you so much 😊 we are planning to give all details soon

    • @mallinathhulipalle6821
      @mallinathhulipalle6821 2 роки тому

      @@SumaFoodInKannada
      Madamavare Namasthe,
      Mane planning overall super agidhe. Amazing look idhe,
      Madammavare 30X40 East face Ground Flore ge plan madishidhene. Yenadharu swalp correction iddare heli please..

  • @puneethgm4179
    @puneethgm4179 2 роки тому +2

    The best vlogger. ಮನೆ ಹೊರಗಡೆಯಿಂದ ಹೇಗೆ ಕಾಣುತ್ತೆ ಅನ್ನೋದನ್ನೇ ತೋರಿಸಲಿಲ್ಲ 😄

  • @renukaramesh4307
    @renukaramesh4307 2 роки тому +3

    Super sir nanagu dodda Manegintha chikka Mane thumba ista adre e Mane beautiful nange Mane katto adrusta idya ilva nodi thumba Kushi aythu sir thank you so much 🙏

  • @mamathavijaykumar2018
    @mamathavijaykumar2018 2 роки тому +2

    ಸುಮಾ ಅವ್ರೆ ನಿಮ್ಮನೆ ತುಂಬಾ ಚೆನ್ನಾಗಿದೆ . ತುಂಬಾ ಇಷ್ಟ ಆಯ್ತು . ಎಷ್ಟು ಖರ್ಚು ಆಗಿರಬಹುದು ತಿಳಿಸೊಕೆ ಆಗುತ್ತಾ 🤗🤗😊

  • @susheelashetty4233
    @susheelashetty4233 2 роки тому +3

    ಎಲ್ಲಕ್ಕಿಂತ ತಮ್ಮ ಕನ್ನಡ ತುಂಬಾ ಮುದ್ದಾಗಿದೆ. ಸ್ವಚ್ಛ ವಾಗಿದೆ.❤️🙏🏼

  • @venkateshswamyekadandagima1643
    @venkateshswamyekadandagima1643 2 роки тому

    ಈ ಮನೆಯ ಬ್ಲೂ ಪ್ರೀಟ ಇದ್ದರೆ ಕಳಿಸಿ ಮನೆ 🏡🏡🏠🏠 ತುಂಬಾ ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ.... ಸೂಪರ್

  • @rishabhpat6376
    @rishabhpat6376 2 роки тому +6

    This is amazing interiors! Suma Mam olle anchor aago talent Ide...👌
    Sir bathroom hege plan maadidaare antha torislilla neevu......
    Really, Suma Mam is very down to earth...all the best!!

  • @HoneyBee745
    @HoneyBee745 10 місяців тому

    ಮನೆ ತುಂಬಾ ಚೆನ್ನಾಗಿ plan ಮಾಡಿದ್ದೀರಾ. ಇಂಟೀರಿಯರ್ ಸೂಪರ್..

  • @Ramnath-xu3uv
    @Ramnath-xu3uv 2 роки тому +46

    Fantastic home tour. Suma madam has decorated her small house in a wonderful way! Kudos to her efforts!

  • @Rameshramesh-zj4dg
    @Rameshramesh-zj4dg 2 роки тому

    ಅವರಿಗೆ ತುಂಬಾ knowledge ಇದೆ ಮನೆ designs ಬಗ್ಗೆ. ಅವರ address ಏನಾದ್ರು ಬೇಕು ಅಂದ್ರೆ ಕೊಡ್ತೀರಾ, ಯಾಕಂದ್ರೆ ಮನೆ ಬಗ್ಗೆ ಅವರ taste ತುಂಬಾ ಚೆನ್ನಾಗಿದೆ ಹಾಗಾಗಿ ನಾವು future ಮನೆ plan ಇದ್ರೆ ಅವರ ಹತ್ರ ideas ಕೇಳಬವುದು..

  • @SAKUBLR
    @SAKUBLR 2 роки тому +9

    Very Nice, Does not look like a small house, very well planned and executed. Please share the Interior designer/architect details.

  • @AnilRaj-qi7zd
    @AnilRaj-qi7zd Рік тому +1

    ಮನೆ ಅಂದರೆ ಹೇಗಿರಬೇಕು ಅಂತ ನಿಮ್ಮ idea ನೋಡಿ ತಿಳ್ಕೊಳ್ಬೇಕು. ಈ ಮನೆಯನ್ನ ನೋಡಿ ನನಗೂ ಹೀಗೆ ಒಂದು ಮನೆ ಕಟ್ಟಬೇಕು ಅನ್ನೋ ಆಸೆ ಮೂಡಿದೆ 💞 ಧನ್ಯವಾದಗಳು 🤝

  • @supriyamantrashetti9526
    @supriyamantrashetti9526 Рік тому +4

    Suma Manjunath, your home tour video was fantastic! It's hard to believe that such an amazing space could be created in just 700 sq ft. I commend your interior design knowledge, and I believe it would be beneficial for everyone, especially people in Karnataka, if you could showcase budget-friendly options and alternatives in your videos. Starting a new UA-cam channel focused on interiors would be a great idea because you possess the expertise needed for it.
    I have watched numerous home tour videos on BhagyaTV, but none of them have explained things as you did in this video.

  • @lakshmishree4716
    @lakshmishree4716 Рік тому

    ತುಂಬಾ ಸುಂದರವಾಗಿ ಮೂಡಿ ಬಂದಿದೆ ನಮಗೂ ಕೂಡಾ ನೋಡುವ ಸೌಭಾಗ್ಯವನ್ನ ಕಲ್ಪಿಸಿ ಕೊಟ್ಟಿದ್ದಕ್ಕೆ ನಮ್ಮ ನೆಚ್ಚಿನ ಭಾಗ್ಯ ಟಿ.ವಿರವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈ ಮನೆಯ ಎಲ್ಲಾ ಸದಸ್ಯರಿಗೂ ಆ ದೇವರು ಹೆಚ್ಚಿನ ಆರೋಗ್ಯ ಮತ್ತು ಆಯುಷ್ಯ ಕೊಡಲಿ ಎಂದು ಹಾರೈಸುತ್ತೇನೆ 🙏🙏🙏❤😍👌👌 🥰💕💕💕😘😘😘

  • @Ganavifamilyvlogs
    @Ganavifamilyvlogs 2 роки тому +28

    ಈ ತರ ಮನೆ ತೋರುಸ್ತಾ ಇರಿ ನೋಡ್ತಾ ಇರ್ತೀವಿ ❤️

  • @rajeshwarisoratoor1139
    @rajeshwarisoratoor1139 2 роки тому +1

    Superb suma mam, ಮನೆ ಸೂಪರ್, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಅನ್ನೋ hage ನಿಮ್ಮ ಮನೆ ತುಂಬಾ ಚೆನ್ನಾಗಿದೆ.. ಎಲ್ಲರಿಗೂ ಮನೆ ಕಟ್ಟಲು ಒಳ್ಳೆಯ ಅನುಭವ ನೀಡಿದಿರಿ ಧನ್ಯವಾದಗಳು 🙏

  • @shrimetgal
    @shrimetgal 2 роки тому +16

    Please add a simple sketch, if possible with dimensions to understand the overall layout in future home tour videos, in a link or inside the video itself

  • @umeshbabu7716
    @umeshbabu7716 Рік тому

    ಮನೆ ತುಂಬಾ ಚೆನ್ನಾಗಿದೆ wish you all the best ವಿವರಣೆ ತುಂಬಾ ಚೆನ್ನಾಗಿದೆ

  • @lakshmitj2971
    @lakshmitj2971 2 роки тому +93

    Room, hall measurement ತಿಳಿಸಬೇಕಿತ್ತು. ಹಾಗೆನೇ bathroom & utility ತೋರಿಸಬೇಕಿತ್ತು

  • @basavarajvastrad5447
    @basavarajvastrad5447 2 роки тому

    ಇಷ್ಟು ಚಿಕ್ಕ ಜಾಗದಲ್ಲಿ ಬಹಳೇ ಉತ್ತಮ ಸುಂದರ ಮನೆ ನಿರ್ಮಾಣ ಮಾಡಿದ್ದು ಬಹು ಸಂತಸ ತಂದಿದೆ.
    ಮನೆಯ ಒಡೆಯ ಒಡತಿ ಯಾರಿಗೆ ಸುಖ ಸಮೃದ್ಧಿ ಶಾಂತಿ ತರಲಿ ಎಂದು ಹಾರೈಸುತ್ತೇನೆ

  • @ushamshetty6515
    @ushamshetty6515 2 роки тому +3

    Tumba chenngidhe sir home mam tumba chenngi explain madiddre mam tq

  • @madhuthara3584
    @madhuthara3584 Рік тому +1

    ನನ್ನ ಜೀವನ ದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂತ ಇದ್ರೆ ಅದು,,,,ಒಂದ್ ಸ್ವಂತ ಮನೆ,,, ನನ್ನ ಕನಸಿನ ಮನೆ ಡುಪ್ಲೇಸ್ಸ್

  • @gk4903
    @gk4903 2 роки тому +6

    Highly Elegance just like Mam.. The entire house tour is complete eye candy.. Just Interior cost information to the audience wud have given complete satisfaction of this home tour

    • @SumaFoodInKannada
      @SumaFoodInKannada 2 роки тому

      Thank you so much 😊 We are in Planning to share the details Soon

    • @prashantshabadi3132
      @prashantshabadi3132 2 роки тому

      @@SumaFoodInKannada pls share interior cost, designer, materials availability,

  • @nprashanthkumar2010
    @nprashanthkumar2010 2 роки тому

    ಸಾರ್ ಈ ಮನೆಯ ಒಳಗಡೆ ತುಂಬಾ ಚೆನ್ನಾಗಿದೆ ಮನೆಯ ಹೊರಗೆ ಔಟ್ ಲುಕ್ ತೋರಿಸಬಹುದಾಗಿತ್ತು

  • @kavithasr4052
    @kavithasr4052 2 роки тому +4

    Nice design...Suma Ma'am has procured good knowledge in interior design...she has knowledge on materials too...

  • @shravanthishravs8141
    @shravanthishravs8141 2 роки тому

    Nandu 30*40 site ide but ellru helodanna kelidre 30 /40 site nalli nav ankonda hage kattoke hagolla ankondidde but ega thumba ne confidence bandide tq mam

  • @radhikaprabhu.k5614
    @radhikaprabhu.k5614 2 роки тому +5

    Can't believe that one can build a home like this in 700 sq ft. Sooper

  • @ashanagaraj6872
    @ashanagaraj6872 Рік тому +1

    Wow super mane kattoke haguttho ilwo gothilla but mane nodi full kushi aythu

    • @bhagyatvvlogs
      @bhagyatvvlogs  Рік тому

      God bless you ಖಂಡಿತ ನೀವು ನಿಮ್ಮ ಸ್ವಂತ ಮನೆ ಕಟ್ಟಿಸುವ ಹಾಗೆ ಆಗಲಿ 💐

  • @radhasubbarao8086
    @radhasubbarao8086 2 роки тому +15

    Beautiful home tour. Thanks to Bhagya TV and Suma Manjunath couple
    Super Interior work designed . At the same time, I feel Suma's contribution in designing the interiors is commendable
    Let the viewers know the dimension of site for constructing 700 Sft built area

  • @parvathisrinivas387
    @parvathisrinivas387 2 роки тому +1

    Wow super thumba chennagide Mane very informative interiors neatly explain

  • @vishwanathhr9853
    @vishwanathhr9853 2 роки тому +7

    So ತುಂಬಾ 🏡unique ಆಗಿದೆ.
    So ಎಷ್ಟು ಖರ್ಚಾಯ್ತು ಹೇಳಿ ಸಾರ್?

    • @SumaFoodInKannada
      @SumaFoodInKannada 2 роки тому

      So ತುಂಬಾ ಖುಷಿಯಾಯಿತು 😊

  • @Omnamahshivaya_342
    @Omnamahshivaya_342 2 роки тому

    ತುಂಬಾ ಚೆನ್ನಾಗಿದೆ ಸುಮಾ ಅವರೆ ನೀವು ಆರ್ಕಿಟೆಕ್ಟ್ ಇರಬಹುದು ಅನ್ನಿಸುತೆ ಬೇರೆ ಯಾವರಿಗು ಈ ರೀತಿಮನೆ ಮಾಡಿ ಕೂಡಿ ಪೂನ್ ನಂ ಹಾಕಿ

  • @rameshsaligram7496
    @rameshsaligram7496 2 роки тому +14

    Suma madam taste on decoration is fantastic.... Good home tour by Bhagya TV.

  • @girishamunnippady1116
    @girishamunnippady1116 2 роки тому +1

    Super plan madi mane kattidiri super👌🏻

  • @vasanthemnur8918
    @vasanthemnur8918 2 роки тому +3

    Amazing to see well architecture_ red home built up in 700 sq ft,the interiors are super total cost of construction & interiors could have mentioned.

  • @swaruparanig1968
    @swaruparanig1968 2 роки тому +2

    ತುಂಬಾ ಚೆನ್ನಾಗಿದೆ‌ಖುಷಿ ಆಯ್ತು

  • @mamathasriyan2482
    @mamathasriyan2482 2 роки тому +11

    Really nice to see your home👌👌 can u pls tell me the cost of construction & interior design...

  • @ShivaKumar-jy1lu
    @ShivaKumar-jy1lu Рік тому

    Mane tumba chennagide sir mane video jotege mane plan kooda tilsi sir...God bless you 🙏 🙌 👏

  • @rajugsg
    @rajugsg 2 роки тому +41

    Highly impressed with the colour combination of interior work and soothing lights. More than anything the owner is very simple in her attitude. She has explained everything in a simple and easy to understanding way. Thanks Bhagya TV for bringing this amazing episode 👏

    • @bhagyatvvlogs
      @bhagyatvvlogs  2 роки тому

      Welcome sir 🙏

    • @SumaFoodInKannada
      @SumaFoodInKannada 2 роки тому +1

      Thank you so much 😊

    • @AparnaPI
      @AparnaPI 2 роки тому +1

      Absolutely I agree... Beautiful house and plan, Suma.. Explanation is ultimate.. And work area and washrooms include madidre fully complete anistittu.

    • @saraswathisaraswathi9058
      @saraswathisaraswathi9058 2 роки тому +1

      @@bhagyatvvlogs work from home opportunity of only for females fee mam

    • @shailashree5002
      @shailashree5002 2 роки тому

      The way u have made ur home truly appreciable Suma. Thank you so much

  • @nageshbn4124
    @nageshbn4124 2 роки тому

    Pop sealing -kitchen ward robes- interior design - main door- Pooja room doors strip lights- furnitures- Ella awesome Adare prathi thingalina vidyuth bill estu baruttade thilisi 👌👌👍👍🤔

  • @shivakumarbharadwaj8600
    @shivakumarbharadwaj8600 2 роки тому +8

    What is the site size for her home, really beautifully build up, so nicely decorated please mention the site size

  • @nagavenigj7394
    @nagavenigj7394 2 роки тому +1

    ನಿಮ್ಮ ಮನೆಯ ಪ್ಲಾನ್ತುಂಬಾ ಸುಂದರವಾಗಿದೆ, ನಮಗೆ ಈ ತರ ಮನೆ ಬೇಕಾದರೆ ಏನು ಮಾಡಬೇಕು, ಯಾರನ್ನು ಭೇಟಿಯಾಗಬೇಕು ತಿಳಿಸಿ ಮೇಡಂ

  • @gubbinarayanswamy2855
    @gubbinarayanswamy2855 2 роки тому +8

    Sizes of hall, bedroom, and bathroom must have been explained

  • @chandravathisalian44
    @chandravathisalian44 2 роки тому +1

    ಮನೆ ತುಂಬ ಚೆನ್ನಾಗಿದೆ ಮೇಡಮ್

  • @soprakkababy4441
    @soprakkababy4441 2 роки тому +4

    ಬ್ಯೂಟಿಫುಲ್ ಮನೆ 👍👍

  • @s.nirmalaswamy7374
    @s.nirmalaswamy7374 2 роки тому +1

    ತುಂಬ ಚೆನ್ನಾಗಿದೆ ಧನ್ಯಾವಾದಗಳು

  • @Niranjan_L
    @Niranjan_L 2 роки тому +6

    Beautiful home, she brilliantly designed the interior. 👍

  • @parvathibs3034
    @parvathibs3034 2 роки тому

    Girish sir Mane Thumba Channagide.Tq so Sir. 💐💐🙏🙏

  • @jksiddu6804
    @jksiddu6804 2 роки тому +19

    Total cost for the construction ?

  • @renukapatil6761
    @renukapatil6761 2 роки тому

    Girish anna nivu torisid mane tumba chennagide matte tumba adbutavagide. Nangattu tumba tumba ishta aytu 👌👌👍👍🙏🙏

  • @Mamatha9189
    @Mamatha9189 2 роки тому +9

    Please tell me the total cost?? Beautiful 🏠

  • @All.is.well.h5615
    @All.is.well.h5615 Рік тому

    Super madam nim house fantastic 700 sft nalli istella madidhira andhe nim idea 👌🙏💐

  • @juliamachado1408
    @juliamachado1408 2 роки тому +12

    The rate of interiors if mentioned was nice to know the budget

  • @dhanalakshmidhanalakshmi1635
    @dhanalakshmidhanalakshmi1635 2 роки тому +2

    Super mane nanage thmba kushiyayitu sir

  • @renukadoraswamy1918
    @renukadoraswamy1918 2 роки тому +5

    Fantastic. Beautiful home. She seems to be very talented and a choosy person.

  • @snehadeeps3987
    @snehadeeps3987 2 роки тому

    Thumbha chenagidhe mane andre ighe irbeku antha ansuthe.. Nijvaglu video nodi thunbha kushi aythu... Prathiondh items different agi irbeku Unique agi irbeku antha select madidhare... Aage est budget nalli mane katidhare antha tilisikotidhre chenagirthithu.. Thanku sir 🙏video na share madidhakke

  • @Lakshmiprashanth
    @Lakshmiprashanth 2 роки тому +4

    She is a visionary, that is why the results are fantastic

  • @umashashikumar9891
    @umashashikumar9891 2 роки тому +2

    Girish avre super concept n neev TV anchor agi sir nim kannada antu tumbane spasta n kelodikke tumba empagirutte..

  • @anoophiraskar426
    @anoophiraskar426 2 роки тому +3

    Beautiful. Pls share the auto cad house plan which will help many people who's looking to construct home in near future.

  • @adarshkadamba6620
    @adarshkadamba6620 2 роки тому +1

    ನಮಸ್ಕಾರ ☺️🙏
    ತುಂಬಾ ಸೂಪರ್ ಆಗಿದೆ ಅರಮನೆ 👌👌.
    ದಯವಿಟ್ಟು ಒಟ್ಟು ಬಜೆಟ್ ಬಗ್ಗೆ ತಿಳಿಸಿದರೆ
    ತುಂಬಾ ಒಳ್ಳೆಯದು.

  • @ramaiyengarkitchenanddaily2704
    @ramaiyengarkitchenanddaily2704 2 роки тому +4

    Mane tumba channagide but yesht karchaitu anta heli plz navu mane katakke plan madtidivi use agutte so

  • @lokeshwaritl7638
    @lokeshwaritl7638 2 роки тому +1

    Super sir Suma avara Mane super Suma avru Saha super agiddare...niv heliddu nija Mane alla adu aramane...👌👌👌👌👌👌👌

  • @Life_is_Awesome_Civil
    @Life_is_Awesome_Civil 2 роки тому +8

    Super house

  • @bharathiiyer2089
    @bharathiiyer2089 2 роки тому +1

    Tumba chennagi explain madiri, suma nimmamane tumba unic aagi eide. 🎉

  • @parmeshwar1239
    @parmeshwar1239 2 роки тому +6

    Happy about pin to pin detail information of home. Thank u Maam, happy home, happy life..😄😄

  • @madhuram5932
    @madhuram5932 2 роки тому

    Recently I started following your blog. Tumbha chenagi explain maadteera sir. Tumbha olley tips sigutey. Overall interiors and construction yeshtu aythu anodhu helidre olley dhu anta Nanna anisikey

  • @prashanthhc4755
    @prashanthhc4755 2 роки тому +3

    Explenation super Madam

  • @manjularuby4786
    @manjularuby4786 2 роки тому +2

    Hall mesurment of area and rooms kitchen heliddre chennagithu and plan madida engg no kodabekithu

  • @yamunaarjun1360
    @yamunaarjun1360 2 роки тому +11

    Suma, your house is very beautiful, well planned. You have worked hard to utilise the space effectively.
    What is the cost of construction of house. How much did you spend to do the interior.

  • @naveenkumarswamy4094
    @naveenkumarswamy4094 2 роки тому +1

    Just say one thing WOW WOW Premium looking house..

  • @maruthiprasad8806
    @maruthiprasad8806 Рік тому +3

    ತುಂಬಾ ಸುಂದರ ಮನೆ ಒಟ್ಟು ಎಷ್ಟು ಹಣ ಖರ್ಚಾಗಿದೆ ತಿಳಿಸಿ 👌👌

  • @swarnalatha368
    @swarnalatha368 2 роки тому

    Fantastic...... hall,room,kitchen ನ ಅಳತೆ ಬೇಕಿತ್ತು,dining hall, bathroom, toliet, ತೋರಿಸಲಿಲ್ಲ,total budget ಎಷ್ಟು ಅಂತಾನೂ ತಿಳಿಸಿದರೆ ಒಳ್ಳೆಯದಿತ್ತು

  • @yatisshkumaryashashy6a69
    @yatisshkumaryashashy6a69 2 роки тому +5

    You should show the house out look , basement if any and measurement etc..but you have fully focused on interiors.try showing built up area

    • @bhagyatvvlogs
      @bhagyatvvlogs  2 роки тому

      Ok thanks

    • @harishadharma
      @harishadharma 2 роки тому

      ಯೆಸ್ ಸರ್ ನನ್ನದು ಇದೆ ಒಪಿನಿಯನ್

  • @prasadk4850
    @prasadk4850 Рік тому

    Home is good ,Suma mam explained briefly

  • @Hema-vu5gh
    @Hema-vu5gh 2 роки тому +10

    Thanks Suma madam and Bagya tv for for informative home tour.. I am currently building the house, your home tour helped me a lot to decide the window mosquito mesh and i am planning to replicate dressing table, room doors and wall papers..
    This home tour saved lot of my time, since iam a working mother and can't spare my time for searching the designs..
    Once again thanks a lot..

  • @jeevendrajainjeevendrajain5698

    ಮನೆ ತುಂಬಾ ಚೆನ್ನಾಗಿದೆ ಬಜೆಟ್ .......

  • @yashodav3072
    @yashodav3072 2 роки тому +6

    Suma ur house is really really super thank you so much

  • @madhusudanmssonu2155
    @madhusudanmssonu2155 2 роки тому +1

    She explained very nicely, Thanks bhagya TV .
    Next yavde home tour madidaru approximate cost tilisi sadya adare,video nodorgu ondu idea baruthe ist idare mane kattabhudu anta .
    modren thotti mane video madi Sir .

  • @ashaashok3045
    @ashaashok3045 2 роки тому +7

    Sir plz include individual area measurements

  • @HBOC476
    @HBOC476 8 місяців тому

    Appreciate the couple for building a unique home going beyond the space constraints.. she is very smart intelligent woman and appreciate her husband in supporting her ideas .. he also let her do the home tour though his efforts and financial is spent .. potential people like him do not make much noise .. both these couple made for each other giving space to each other credibility.. beautiful home 👏👏🙌😊

  • @sudhaa6484
    @sudhaa6484 2 роки тому +4

    Very nice elegant unique design 👌👌sir if possible front elevation cover madi and hall, kitchen dimension & bedroom dimension psz... And shell we know the approximate budget for this home

  • @CMH454
    @CMH454 2 роки тому +1

    Superb agide mane...
    Nanaganthu thumbaneeee ista aythu ... 👍👌🙏

  • @neeleshc5527
    @neeleshc5527 2 роки тому +5

    Nice design ... please share dimensions of each room ... it would be helpful

  • @k.j.shetty188
    @k.j.shetty188 2 роки тому +3

    You have not shown the bathrooms. Anyhow, planning is good and quite appreciable. 👌

  • @ashappaashappa4551
    @ashappaashappa4551 2 роки тому

    👌👌ಸೂಪರ್ ಮನೆ ಅಂದಾಜು ಎಷ್ಟು ಕರ್ಚು ಅಹಗೀರ್ ಬೌದು ತಿಳ್ಳಿ ಸ ಬೇಕಿತ್ತು, 👌👌

  • @mamathamamcy9627
    @mamathamamcy9627 2 роки тому +6

    Sir pls mention budget for interiors and building house and also abt this house interiors contacts pls and abt light where they brought thankyou so much both of you for this wonderful video