ಆ ಪುಣ್ಯಾತ್ಮನೇ 'ಕಾಳಿಂಗ ನಾವಡ' | Subramanya Dhareshwara Life Story Epi 02 | Heggadde Studio

Поділитися
Вставка
  • Опубліковано 27 жов 2024

КОМЕНТАРІ • 6

  • @HeggaddeStudio
    @HeggaddeStudio  Рік тому

    Please Subscribe & Support #Heggadde_Studio

  • @manjunathjs7834
    @manjunathjs7834 Рік тому +9

    ಸಂದೀಪರವರೆ,ಅತ್ಯಂತ ಪ್ರತಿಭಾನ್ವಿತ ಭಾಗವತರಾದ ಸುಬ್ರಮಣ್ಯ ಧಾರೇಶ್ವರರನ್ನು ಸಂದರ್ಶಿಸಿ, ಈ ವಾಹಿನಿಯ ಮೂಲಕ ನಮ್ಮನ್ನು ತಲುಪಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ.
    ಕಾಳಿಂಗ ನಾವುಡರದು ಯಕ್ಷಗಾನಕ್ಕೆ ಬೇಕಾದ "ದೈವೇದತ್ತವಾದ" ಸ್ವರ.ಆದರೆ ಧಾರೇಶ್ವರರದು ಸಂಗೀತ,ಸುಗಮ ಸಂಗೀತಕ್ಕೆ ಬೇಕಾದ ಇಂಪಾದ ಮೃದು ಸ್ವರ.ಆದ್ರೆ ಅವರು ತಮ್ಮ ಪ್ರತಿಭೆ,ಚಾಣಾಕ್ಷತೆಯಿಂದ ಸ್ವರವನ್ನು ಯಕ್ಷಗಾನಕ್ಕೆ ಹೇಗೆ ಬೇಕೋ ಹಾಗೆ ಬಳಸಿ ಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಪಾರವಾದ ಅನುಭವ ಇದೆ.ಉಪ್ಪೂರರು,ಕಾಳಿಂಗ ನಾವುಡರು ಮತ್ತು ಅನೇಕ ಕಲಾವಿದರ ಕುರಿತಾದ ಮಾಹಿತಿಯನ್ನು ಹೊರ ತೆಗೆಯುವುದಕ್ಕೆ ಹೆಚ್ಚು ಎಪಿಸೋಡ್ ಗಳನ್ನು ತಾವು ಮಾಡಿ(ಅವರನ್ನು ಸಂದರ್ಶನ ಮಾಡುವಾಗ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ).ಇದರಿಂದ ಜನರಿಗೆ ಹೆಚ್ಚೆಚ್ಚು ಮಾಹಿತಿಯು ಸಿಗುತ್ತದೆ.ತಮ್ಮ ಈ ಪ್ರಯತ್ನಕ್ಕೆ ನಾನು ಆಭಾರಿಯಾಗಿದ್ದೇನೆ.
    ಮತ್ತೊಮ್ಮೆ ಧನ್ಯವಾದಗಳು.

  • @TimmannaBhat-i9e
    @TimmannaBhat-i9e 5 місяців тому

    Nice🙏🙏🙏

  • @ramrao7922
    @ramrao7922 Рік тому

    ಸೂಪರ್

  • @poojaredinesha851
    @poojaredinesha851 Рік тому

    Nice

  • @Theshortsindia18
    @Theshortsindia18 10 місяців тому

    ಅಪ್ಪ ಭಟ್ಟರು (ಅನಂತ್) ಭಟ್ರು ತೀರಿ ಹೋಗಿ ಕೆಲ ತಿಂಗಳು ಗಳು ಕಳೆದಿವೆ