Naanu Badava Video Song | Karulina Koogu | Prabhakar, Vinaya Prasad | Hamsalekha | Mano, K S Chitra

Поділитися
Вставка
  • Опубліковано 21 вер 2024
  • Naanu Badava Video Song From Kannada Movie Karulina Koogu Starring Prabhakar, Vinaya Prasad.
    Song: NAANU BADAVA
    Album/Movie: KARULINA KOOGU
    Artist Name: PRABHAKAR , VINAYA PRASAD
    Singer: MANO, CHITRA
    Music Director: HAMSALEKHA
    Lyricist: HAMSALEKHA
    Music Label: Lahari Music

КОМЕНТАРІ • 1,9 тис.

  • @natarajbm2086
    @natarajbm2086 Рік тому +70

    ಈ ಸಂಗೀತ ಕೇಳುತ್ತಿದ್ದರೆ ಹೃದಯ ತುಂಬಿ ಬಂದು ನನ್ನ ಬಾಲ್ಯ ನೆನಪಾಗುತ್ತದೆ. ಅಂದಿನ ಕಾಲದಲ್ಲಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಲನಚಿತ್ರಗಳು ಮೂಡಿಬರುತ್ತಿದ್ದವು. ಮತ್ತೆಂದೂ ಈ ರೀತಿಯ ಚಿತ್ರಗಳು ಬರಲಾರವು ಎನಿಸುತ್ತದೆ. ಹಳೆಯ ನೆನಪುಗಳೇ ಅನುಪಮ❤

  • @sandeshkulal7849
    @sandeshkulal7849 7 місяців тому +68

    2024 ಕ್ಕೆ ಯಾರು ಹಾಡು ಕೇಳಿದ್ದಿರಿ. ಕನ್ನಡಕ್ಕೆ ಒಬ್ಬರೇ ಹುಲಿ ಅದು ನಮ್ಮ ಟೈಗರ್ ಪ್ರಭಾಕರ್

    • @kingkongff3876
      @kingkongff3876 Місяць тому

      ನಾನು ಫಸ್ಟ್ ಕೇಳಿದ್ದು ಈ ಹಾಡು

  • @K.TGangaGangadhara-bb3wg
    @K.TGangaGangadhara-bb3wg Рік тому +43

    ಬಡತನದ ನೆನಪು ಇ ಒಂದು ಸಿಂಗಿಂಗ್ ಇಂದ . ಮರೆಯ ಬಹುದು. ಅಷ್ಟು ಸುಂದರ ಮಧುರ ಗೀತೆ . ಟೈಗರ್ ಪ್ರಭಾಕರ್ ಈಸ್ ಸೂಪರ್.❤️🌹❤️🌹

  • @kvenkateshavenkatesha3491
    @kvenkateshavenkatesha3491 4 місяці тому +10

    ಈ ಹಾಡು ಕೇಳಿದರೆ ಕಷ್ಟ ನೇ ಇರಲ 👌👌👌

  • @kannadalovebirds4011
    @kannadalovebirds4011 3 роки тому +16

    Badavara ಮನಸಿಗೆ ಯವಾತೂ nohu ಮಾಡ್ಬೇಡಿ🙏🙏ಯಾಕೆಂದ್ರೆ ಅವರ ಮನಸು ತುಂಬಾ ಮೃದುವಾಗಿ ಇರುತ್ತೆ..

  • @a.c.procky4217
    @a.c.procky4217 3 роки тому +66

    ಕರುಳಿನ ಕೂಗ ಇವತ್ತು ನೋಡಿದೆ....👌🏼👌🏼👌🏼👌🏼miss u ಟೈಗರ್...❤❤❤

  • @dileepah8223
    @dileepah8223 3 роки тому +25

    ಈ.ಹಾಡು.ಬರೆದವರಿಗೆ.ಕೋಟಿ.ಕೋಟಿ.ನಮನಗಳು

  • @lokeshnaik4166
    @lokeshnaik4166 6 місяців тому +27

    ಮನಸ್ಸಿಗೆ ತುಂಬಾ ಬೇಜಾರಾದಾಗ ಈ ಹಾಡು ಕೇಳಬೇಕು

  • @n.thimmanagouda3482
    @n.thimmanagouda3482 6 років тому +40

    ಸೂಪರ್ ಸಂಗ್ ಹಂಸಲೇಖ ಸರರ ಸಾಹಿತ್ಯ ಹಾಗು ಸಂಗಿತ ಸೂಪರ್ ಮನೋಸರ್ ಹಾಗು ಚಿತ್ರಾ ಮೆಡಮ್ ಕಂಠಸಿರಿಯಲ್ಲಿ ಮೂಡಿಬಾಂದ ಹಾಡು ಸೂಪರ್

    • @baijnathtiwari8455
      @baijnathtiwari8455 Рік тому

      K .

    • @chinnuc5635
      @chinnuc5635 6 місяців тому

      ​@@baijnathtiwari8455long long pp90
      Lppp
      000
      0p0p0😊0😊😊😊pppp000😊0😊p0😊😊

  • @UshaEUsha-ql2nx
    @UshaEUsha-ql2nx 3 роки тому +43

    ನಮ್ಮ ಮನೆಯಲ್ಲಿ ಬಡತನಯಿರಬಹುದು ಆದರೆ ಪ್ರೀತಿಗಂತು ಕಡಿಮೆಯಿಲ್ಲ......................

  • @shambusp4143
    @shambusp4143 5 років тому +288

    ಒಂದು ತುಂಬಿದ ಸಂಸಾರ,,, ಗಂಡ ಹೆಂಡತಿ ಜೊತೆಗೆ ಮಕ್ಕಳು ಪ್ರೀತಿ ಪ್ರೇಮ ನಂಬಿಕೆ ವಿಶ್ವಾಸ ದಿಂದ ಇರಲು ಎಷ್ಟೊಂದು ಖುಷಿ..... ಈ ಹಾಡು ಕೇಳಿ ಮನ ಖುಷಿ ಖುಷಿ ಆಯಿತು...

  • @pavithracl9835
    @pavithracl9835 3 роки тому +109

    2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ನಾನು ಬಡವ ಅವಳು ಬಡವಿ ಒಲವೇ ನಮ್ಮ ಬದುಕು 👏👏👏👏💕💕💕💕

    • @manukumaran2475
      @manukumaran2475 3 роки тому +3

      Nice

    • @venkivenkatesh4222
      @venkivenkatesh4222 3 роки тому +4

      Nice

    • @manjuswamy815
      @manjuswamy815 3 роки тому +1

      @@venkivenkatesh4222 prrpprrpprrprprprprprprprprprprprprpprrprprpprrprpprrpprpprprprrprprprpprprprprprprprprprprprprpprrprprprprprprprpprprrprpprprrprprprprprprprprprppprrpprpprprrpprprprpprprprrpprprprpprprrprpprprprprprpprrpprprprrpprrprpprprprrpprprrpprprprpprprprrprprprpprrpprprppprprrpprrprprprpprrprprprpprprrprpprpprprrprpprprrpprrppprrpprprprpprprrprpprpprpprprrppprprpr

    • @durugeshuma5415
      @durugeshuma5415 3 роки тому

      @@venkivenkatesh4222 jii
      Ds
      U

  • @srinivasmurthyn667
    @srinivasmurthyn667 6 років тому +22

    ಟೈಗರ್ ಪ್ರಭಾಕರ್ ಅದ್ಭುತ ನಟರು.

  • @basavarajkurumanal928
    @basavarajkurumanal928 2 роки тому +33

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಅವರದು

  • @dacchukencha3300
    @dacchukencha3300 2 роки тому +16

    ನಂಗೆ ತುಂಬಾ ಫೆವರೇಟ್ ಸಾಂಗ್ ಇದು 😍😍😍i love u ಸೂಪರ್ 🙏🙏🙏🙏🙏🙏😰😰😰😰ನಮ್ಮ ಅಂತ ಬಡವರು ಗೆ ಇಂತ ಸಾಂಗ್ ಬರಿದಿದಿಕೆ ತುಂಬಾ ತುಂಬಾ ದನ್ಯವಾದಗಳು ಸರ್ 😍😍😍🙏🙏🙏

  • @LavanyaLavanya-rn5pv
    @LavanyaLavanya-rn5pv 5 років тому +53

    King is King karunada prabhakar.😍

  • @yogeshabnhyogeshabnh652
    @yogeshabnhyogeshabnh652 4 роки тому +18

    ಈ ಸಿನಿಮಾ ನೋಡಿದರೆ ಈಗಲೂ ಸಹ ಕಣ್ಣೀರು ಬರುತ್ತದೆ.

  • @nanu567
    @nanu567 8 місяців тому +152

    Anyone watching 2024 Attendance hakro

  • @rakshicgrakshi4280
    @rakshicgrakshi4280 2 роки тому +9

    ಯವ ಗ್ರೀನ್ ಸಾಂಗ್. ಲವ್ ಯು ಪ್ರಭಾಕರ್..❤️😍

  • @pavithracl9835
    @pavithracl9835 2 роки тому +3

    ವ್ಹಾ ಸೂಪರ್ ಸಾಹಿತ್ಯ, ಸಂಗೀತ ಪ್ರತಿ ಗಂಡ ಹೆಂಡತಿ ನಡುವೆ ನಿಜವಾದ ಬಂಧ, ಅನುಬಂಧ,ಇರಬೇಕು 2022ರಲ್ಲಿ ಈ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ ♥️♥️

  • @jopop9096
    @jopop9096 10 місяців тому +5

    Ee Haadu Thumba Chenaagithe ❤From Kerala Evergreen Hit Song എന്റെ ഫേവെറിറ്റ് കന്നഡ സോങ്ങ് 💕💥

  • @HanumanthaTeju
    @HanumanthaTeju Місяць тому

    ಹಂಸಲೇಖ ಅವರ ಸಂಗೀತ ಸಾಯಿತ್ಯ ಎಷ್ಟು ನೋವವರು ಅನುಭವಿಸಬಹುದು ಎಷ್ಟು ಜೀವನ ಅನುಭವಿಸಬಹುದು ದೇವರು

  • @madhu7029
    @madhu7029 Рік тому +10

    ಈ ಹಾಡು ಎಷ್ಟು ಸಲ ಕೇಳಿದರು ಬೇಜಾರ್ ಆಗೋಲ್ಲ ಇರೋ ಬೇಜಾರ್ ಹೋಗುತ್ತೆ ಈ ಹಾಡನ್ನು ಕೇಳಿದರೆ 👌🙏

  • @lprakash7833
    @lprakash7833 5 років тому +7

    ಮನು & ಚಿತ್ರಾ ಸೂಪರ್ ಸಿಂಗಿಂಗ್

  • @HemavathiHema-ye7jf
    @HemavathiHema-ye7jf Рік тому +4

    Hamsalekha sir hat's off

  • @SK-0143
    @SK-0143 2 роки тому +60

    Hamsa sir.. U r true legend for 90's kid. Big fan of u from TN🥰

    • @KumarKumar-pn6nu
      @KumarKumar-pn6nu Рік тому +1

      Pp

    • @NitsnianNirsnian
      @NitsnianNirsnian Рік тому

      Ho 0iuu​@@KumarKumar-pn6nuOpo13ozmaaa3q0q4qwwwoooohkk44🪽4 m5 م m m from phonandthe 55 my 5m5m5m5m55wayImhp3kj🪮🩷🫰🪮🪽🎉🫢🫢😊

  • @Troll_Thudugi
    @Troll_Thudugi 3 місяці тому +3

    Tiger Prabhakar fans attendance please 💪🐯

  • @hanumanbhovi3717
    @hanumanbhovi3717 4 роки тому +18

    ತುಂಬಾ ಚೆನ್ನಾಗಿದೆ ಈ ಹಾಡು ಸುಪರ

  • @cinnamon4605
    @cinnamon4605 4 роки тому +4

    Vinay Prasad Madam, ಏಳು ಏಳು ಜನ್ಮಕೂ ನಿಮ್ಮ ವಿನಯತೆ ನೋಡು ಭಾಗ್ಯ ಸಿಗಲಿ ಅಂತ ದೇವರ ಹತ್ತಿರ ಬೇಡಿಕೊಳ್ಳುತ್ತೇನೆ.

  • @rajkumarrathod2279
    @rajkumarrathod2279 4 роки тому +35

    Ei song 2020 rali yaro yaro kedthahidri like madi

  • @anushreeanu9865
    @anushreeanu9865 3 роки тому +6

    Super song and nise

  • @siddappapatil7788
    @siddappapatil7788 3 роки тому +5

    ತುಂಬಾ ಮನಮುಟ್ಟುವ ಹಾಡು ಕೇಳಲು ತುಂಬಾ ಖುಷಿಯಾಗುತ್ತದೆ ನನ್ನ ಇಷ್ಟದ ಹಾಡು

  • @savithagowda5137
    @savithagowda5137 2 роки тому +13

    My hero prabhakar sir

  • @worldwidewebkannada4715
    @worldwidewebkannada4715 4 роки тому +7

    ಪದಗಳಲ್ಲಿ ವಣಿ೯ಸಲಾಗದ ಹಾಡು ,,🙏🙏🙏🙏🙏🙏🙏🙏🙏

  • @puneeth3722
    @puneeth3722 5 років тому +44

    ನಾನು ಬಡವಾ,ನಾನು ಬಡವಿ ನಮ್ಮ ಪ್ರೀತಿಗೆ ಬಡತನ ವಿಲ್ಲ..

    • @parshuparshu2686
      @parshuparshu2686 4 роки тому +1

      9845133941
      🤒🧡💛💚💙💜💜♥️♥️💘💘💝💗💞💕💕💕💌💌❣️💟💔🤞🤙🤟🤘✌️☝️👌👋🤚✋🖐️👊✊🤜👩‍👧‍👦👣🤱🤰💐🌹🥀🌷🌺🌸🏵️🌻🌼💮🌿🌿🍃🍀🍂🍁🌾🌪️☃️⛄❄️🌄🌄☀️☀️☀️☀️🌧️🌧️🌩️🌩️💫💫💫🌟⭐⭐⭐⚡💧💧🌡️🙈🙊🦝🦝🦡🐰🐭🦡🐼🐱🐁🦟🐾🐛🐞🦐🐔🐤🐣🐠🐥🐥🦚🐧🐟🐌🕷️🦀🍓🍒🍎🍊🍍🍍🍌🍈🍏🍐🥝🥝🥬🥑🍅🍆🍆🍆🍳🥯🥖🥖🍞🍞🌰🌰🥜🥔🧀🧀🥓🥩🍗🍖🍖🍔🌭🥪🥪🥙🥨🥨🍟🍕🌯🌮🥘🥫🥫🥫🥫🥘🍝🍤🥡🍣🦞🍜🍜🥣🥣🍛🍛🍲🍲🥗🍚🍱🥟🍢🍙🍘🍥🍥🍡🥠🥠🥮🍨🍦🍦🥧🍰🍮🎂🧁🍭🍬🍩🍪🍯🧂🥤🍼☕🍺🍻🍻🍾🍷🥃

    • @parshuparshu2686
      @parshuparshu2686 4 роки тому +1

      Hsjjajj xx xx you are Love you are

    • @danayyamathapati7490
      @danayyamathapati7490 3 роки тому

      @@parshuparshu2686 a obbghuvug GUI hgyguggg by i hg gij ignore by hgigggas h gggggfggfvggghfvfgfvggggggggggggvfggggggggvgggyy

    • @danayyamathapati7490
      @danayyamathapati7490 3 роки тому

      ghhgggg hhhj ghzhzzhcgkoi kig@@parshuparshu2686hhhhhhhhhhhggghhghhhhhhh

    • @danayyamathapati7490
      @danayyamathapati7490 3 роки тому

      ghhgggg hhhj ghzhzzhcgkoi kig@@parshuparshu2686hhhhhhhhhhhggghhghhhhhhh

  • @RaviRavi-wl3fu
    @RaviRavi-wl3fu 3 роки тому +3

    On nad ಓನ್ಲಿ ಸೂಪರ್ ಮೈ ಟೈಗರ್ ಪ್ರಭಾಕರ್ 🐅 💪 🐅 ಸೂಪರ್ ಸಾಂಗ್

  • @rameshamba
    @rameshamba 5 років тому +12

    Super song. Prabhakar we miss you. Great actor neevu

  • @amargouds3052
    @amargouds3052 Рік тому +18

    2023 ರಲ್ಲಿ ಕೇಳುತಿರುವವರು ಲೈಕ್ ಮಾಡಿ

  • @manojreddy3062
    @manojreddy3062 4 роки тому +404

    2020 ರಲ್ಲಿ ಯಾರಾದರೂ ಕೇಳುತ್ತಿರುವಿರಾ???

  • @vinodyekangi8635
    @vinodyekangi8635 Рік тому +5

    Heart touching movie..last sceen mind blowing..dodanna at last stole the heart

  • @sujinmahi777
    @sujinmahi777 5 років тому +20

    ಬಹಳ ಚೆನ್ನಾಗಿದೆ ಸಾಂಗ್ ❤

  • @nagarajank1294
    @nagarajank1294 2 роки тому +15

    All time favourite song.
    Super lirics salute to Hamsalekha sir.

  • @A.S.LAXMAN.0123
    @A.S.LAXMAN.0123 6 років тому +20

    ಪ್ರೀತಿಗೆ ಎಂದೂ ಬಡತನವಿಲ್ಲ....ಪ್ರೀತಿಗೆ ಪ್ರೀತಿಯನ್ನೇ ಕೊಡಿ...

  • @ashokkumarg6277
    @ashokkumarg6277 4 роки тому +27

    ನಾನು ಬಡವ ಅಕೆ ಬಡವಿ ಒಲವೆ ನಮ್ಮ ಬದುಕು.

  • @bheemreddykanagaddikanagad4673
    @bheemreddykanagaddikanagad4673 3 роки тому +20

    ಅದ್ಭುತವಾದ ಭಾವನೆ ಗಳ ಸಂಪದ್ಭರಿತ ಮನ ಮುಟ್ಟುವ ಹಾಡು

  • @gururajky4364
    @gururajky4364 2 роки тому +2

    Great Hamsalekha sir🌍Tiger Prabhakar sirJai

  • @cinnamon4605
    @cinnamon4605 4 роки тому +21

    Vinay Prasad madam is one of the most underrated actress of the KFI. She does magic on screen more beautiful than any other actress. Her smile, walking style. The way she speaks. chiraruni 🙏
    The movies she's done with anatha nag and many great actors is our punya to witness.
    Forever, Grateful for your work madam.

    • @pavitras680
      @pavitras680 Рік тому

      Geet super when karna baramati

  • @kartikarts5915
    @kartikarts5915 4 роки тому +21

    ನನಗೆ ಈ ಹಾಡಂದ್ರೆ ಬಹಳ್ ಇಷ್ಟ

  • @chandu9652
    @chandu9652 3 роки тому +28

    2021 ರಲ್ಲಿ ನೋಡುವವರು like ಮಾಡಿ

  • @srikanthbs1959
    @srikanthbs1959 Рік тому +7

    What a Meaningful Song and Music has scored by Melody Brahma Dr Hamsalekha Sir with Manu Sir and Chitra Madam rendered this song...

  • @geethageetha7786
    @geethageetha7786 2 роки тому +12

    Wow super song

  • @kgfsathi544
    @kgfsathi544 Рік тому

    I ❤️ u movie song ❤️.I am miss. Tiger Prabhakar..sar.....😟😟

  • @shankargowda3783
    @shankargowda3783 4 роки тому +3

    Nam Kannada Industry nimna martru nim abhimaniyada nanu yavathu nimna mariyollla I love you 🐯

  • @manojkm9869
    @manojkm9869 Рік тому +2

    ಹಂಸಾಬಿಮಾನಿ❤️

  • @revathis2819
    @revathis2819 Рік тому +6

    ಹಳೆ ಹಾಡು ಅದ ರು ತುಂಬಾ ತುಂಬಾ ಚೆನ್ನಾಗಿ ಇದೆ 🥰🥰🥰🥰☺️🥰🥰

  • @rajuraju5863
    @rajuraju5863 3 роки тому +1

    Nanu Badava Nanu Badavi ,,rumba ista padthini, love this song

  • @Nathuramgodse88
    @Nathuramgodse88 2 роки тому +4

    ಮನೋ ಸರ್ ಸೂಪರ್ ❤️

  • @tonyjoseph2395
    @tonyjoseph2395 3 роки тому +3

    Still death i ❤️🇮🇳💐my ಕನ್ನಡ..

  • @ashokkumarg6277
    @ashokkumarg6277 4 роки тому +6

    ನಾನು ಬಡವ ಅಕೆ ಬಡವಿ ಒಲವೇ ನಮ್ಮ ಬದುಕು 😐😐

  • @GaandiGaandi-n9z
    @GaandiGaandi-n9z 5 місяців тому +1

    Hendendigu mareyada nanna manikya namma taiger boss

  • @ಸಿದ್ದಯ್ಯಸ್ವಾಮಿಪಡದಳ್ಳಿಸಿದ್ದಯ್ಯ

    ಕಣ್ಣಿರು ಬರುತ್ತದೆ ಸರ್ ಸೂಪರ್ ಹಾಡು

  • @ambikagopal61
    @ambikagopal61 5 років тому +18

    ಒಂದು ಅತ್ಯುತ್ತಮವಾದ ಕಥಾ ಗೀತೆ

  • @madhusudanlb9570
    @madhusudanlb9570 Рік тому +9

    Karnataka one and only tiger❤️

  • @syedsalman6247
    @syedsalman6247 3 місяці тому +1

    My favourite song ❤

  • @manugowdaTD
    @manugowdaTD 3 місяці тому +3

    ಮನು ❤❤❤❤ಅನಿತಾ

  • @andarbahar5537
    @andarbahar5537 2 роки тому +11

    I miss you sir
    You are my first hero in sandalwood

  • @darvesh7867
    @darvesh7867 4 роки тому +25

    Iam from Tamilnadu .In Dhoordharsan i saw this movie on sunday afternoon .Still i remember this movie i think my age only 9 yrs old.

  • @ChandraK-dy4xz
    @ChandraK-dy4xz 7 місяців тому +2

    Kavitha nammibra istada song, kantha

    • @ChandraK-dy4xz
      @ChandraK-dy4xz 6 місяців тому

      Kavitha eere like korthnanda coment malpule kantha

  • @vidhyashrihelavarvidhyashr4047
    @vidhyashrihelavarvidhyashr4047 3 роки тому +5

    Heart touching song

  • @kumarkannadigaru8550
    @kumarkannadigaru8550 8 місяців тому +2

    Any one watching.. 2024... ❤❤❤

  • @srinidhi7140
    @srinidhi7140 5 років тому +5

    ❣️ಹಾಡು ತುಂಬಾ ಚೆನ್ನಾಗಿದೆ ಕೇಳಲು 😍

  • @revegowdabb5837
    @revegowdabb5837 4 місяці тому +1

    ಟೈಗರ್ ಮಗ ಟೈಗರ್ ಪ್ರಭಕರ್ ಸಿಮಿತ್ತ

  • @shivsuprith4930
    @shivsuprith4930 5 років тому +4

    Ee movie climax nodidre yenta kallu hrudayadavru kooda alutthare...

  • @chandu9652
    @chandu9652 Рік тому +2

    2023 ರಲ್ಲಿ ನೋಡುವವರು ಲೈಕ್ ಮಾಡಿ

  • @cinnamon4605
    @cinnamon4605 3 роки тому +3

    Happy Birthday Vinaya Prasad Madam ❤️ 22/11/20

  • @ramyav3376
    @ramyav3376 3 роки тому +3

    ಈ ಹಾಡು ತುಂಬಾ ಇಷ್ಟ ನನಗೆ

  • @anithalatha9346
    @anithalatha9346 3 роки тому +5

    💕Super song my favourite song 💕

  • @revugowdak2164
    @revugowdak2164 5 місяців тому +1

    ❤ಸೂಪರ್❤

  • @sampreetakb3427
    @sampreetakb3427 5 років тому +7

    prabhakar sir EGA NIV erbekitu v miss u sir.

  • @shivaprajju7127
    @shivaprajju7127 3 роки тому +8

    One of the my fevarote movie prabakar one off legend actor

  • @kumarlh5804
    @kumarlh5804 2 роки тому +10

    Hat's off This song..what a feel ..poor Or rich.. everyone.. love This song.. ❤️❤️

  • @adhithyaadhi7993
    @adhithyaadhi7993 5 місяців тому +3

    Super best sir rajendrababu lovely

  • @mohanmanu2285
    @mohanmanu2285 5 років тому +23

    ever green song. this generation family has to watch this songs.

  • @puttaswamyputtu2284
    @puttaswamyputtu2284 2 роки тому

    Hendina kaladali makalu yaste erali .yaru gabriagutiralila ...evgha ondu maguvigu tension agutade....devare yaldiya.....roghagala jote navu .... super songs

  • @thirthankarat3743
    @thirthankarat3743 3 роки тому +15

    You are real tiger in film industry and also very kindhearted person

  • @veeruveeru6017
    @veeruveeru6017 4 роки тому +2

    Hamsalekha sir....hats off

  • @ranganaths1380
    @ranganaths1380 3 роки тому +6

    It's my favorite song

  • @chaitanyachethu6030
    @chaitanyachethu6030 5 років тому +15

    I love it Seriously 😘😘❤️❤️

    • @malluwalikar5806
      @malluwalikar5806 3 роки тому

      W ಲವTV

    • @nagarajv3588
      @nagarajv3588 3 роки тому

      @@malluwalikar5806 8i8i888i8i888888i8i8iiii88i888888888i88ii888i8iii8ii88ii8iiiiiii88888i8i8i88888ii8i8iiiiii8iiiii8i8iiiii8i8ii8i8ii8ii88888i8i8ii888i888888i88888iiiiii888i888uw

  • @ajmalp2216
    @ajmalp2216 4 роки тому +32

    Iam from kerala idont know kannada but this song is very beatyful

  • @divyashree7792
    @divyashree7792 5 років тому +3

    Namgu egi kastbandru egi evr kutumbad thra nanu nan ganda makklu kushiyagirthivi... 😟

  • @shivu1790
    @shivu1790 4 роки тому +14

    ನನಗೆ ಇಷ್ಟವಾದ ಹಾಡು....

  • @jagguboss8880
    @jagguboss8880 5 років тому +9

    I love this songs super

  • @kannada718
    @kannada718 5 років тому +1

    Super hit song 👉👨‍👨‍👧‍👧👨‍👩‍👦‍👦👨‍👩‍👦‍👦👨‍👩‍👦‍👦👨‍👩‍👦‍👦👨‍👩‍👦‍👦👌❤️❤️❤️❤️❤️

  • @rajkumarr2138
    @rajkumarr2138 6 років тому +5

    Super hit songs

  • @ThePrasannakumar17
    @ThePrasannakumar17 Місяць тому

    first kannada movie broadcast in udaya tv❤❤.....

  • @muralikattimani6861
    @muralikattimani6861 4 роки тому +6

    Beautiful song

  • @nagarathnal5785
    @nagarathnal5785 7 років тому +10

    wt a song sir if v r anything listening this type of songs v will learn lot more relationship bonding about family lots of respect and 😍 🙏

  • @worldwidewebkannada4715
    @worldwidewebkannada4715 3 роки тому +19

    Miss you dada the riyal tiger 💯💯💯💯

  • @raviappu4470
    @raviappu4470 6 років тому +34

    ಅದ್ಬುತ ಗಾಯನ, ಸಂಗೀತ, ನಟನೆ

  • @prashanthkumarhphp7720
    @prashanthkumarhphp7720 3 роки тому +4

    I love u prabakar tiger king