ಪುನರ್ಜನ್ಮ ರಹಸ್ಯ? ಎಲ್ಲಾ ಜನ್ಮಗಳ ನೆನಪು ಮೆದುಳಿನಲ್ಲಿ ಇರುತ್ತೆ? The secret of reincarnation?

Поділитися
Вставка
  • Опубліковано 12 вер 2024
  • #SwadeshMedia2 #secretReincarnation #Punarjanma #Ramaswami
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

КОМЕНТАРІ • 477

  • @maryjagadish294
    @maryjagadish294 11 місяців тому +19

    ಪುನರ್ಜನ್ಮ ಅಂದ್ರೆ ನನಗೆ ಕುತೂಹಲದ ವಿಷಯ❤❤🎉

  • @user-db1oq1rz3s
    @user-db1oq1rz3s Рік тому +22

    Dr.ರಾಮುಸ್ವಾಮಿ ಯವರು ಈ ಪುನಃರ್ ಜನ್ಮದ ಬಗ್ಗೆ ನಡೆಸಿರುವ ಅಧ್ಯಯನವು ಇಡೀ ಪ್ರಪಂಚದಲ್ಲಿ No - 1 ಆಗಿರುವುದು, ನಮ್ಮ ಕರ್ನಾಟಕ, ಮತ್ತು ಭಾರತ ದೇಶಕ್ಕೆ ದೊಡ್ಡ ಹಿರಿಮೆ ತಂದುಕೊಟ್ಟಿದೆ.ತಮಗೆ ನನ್ನ ವಂದನೆಗಳು ಸಾರ್.

  • @yoganandaprabhu1653
    @yoganandaprabhu1653 2 роки тому +55

    We are really very Proud of Dr.Ramaswamy 🙏🙏 he prooved to the World that we have the Ancient Knowledge of Sanathana Dharma..Proud to be Indian...Jai Hind..Har Har Mahadev..🙏🙏

  • @harikrishnavideohanuliki7144
    @harikrishnavideohanuliki7144 2 роки тому +45

    ಸಾರ್ ನ ಸಂದರ್ಶನ ಮಾಡಲು ,ಹೆಚ್ಚಿನ ಜ್ಞಾನ ಇರುವವರು ಬೇಕು....ಅರವಿಂದ್ ರವರಿಗೆ ಕಷ್ಟ ವಾಗುತ್ತಿದೆ . ....ಆದರೂ ಪರವಾಗಿಲ್ಲ ಸಾರ್ ಗೆ ಮಾತನಾಡಲು ಬಿಟ್ಟು ಬಿಡಿ....ಥ್ಯಾಂಕ್ಸ್ ಅರವಿಂದ್

    • @PrasadBSK
      @PrasadBSK Рік тому +10

      ಮೊದಲ 7 ನಿಮಿಷ ಸಂಪೂರ್ಣ ವ್ಯರ್ಥ....

    • @thenaikvp6602
      @thenaikvp6602 Рік тому +4

      CORRECT.MEDICAL IDANNA MUGISIDRU ANDRE ENARTHA ?.

    • @Prince-uv8sx
      @Prince-uv8sx Рік тому

      @@thenaikvp6602 😃😃 edana 🥚

    • @basavarajmalliwad3798
      @basavarajmalliwad3798 Рік тому

      ಏನು ಸರನ್ನು ಸಾರ್ ಮಾಡುತ್ತಿರುವೆನು? ಯಾರು ಕನ್ನಡವನ್ನು ಕಲಿಸಿದ ವ್ಯಾಕರಣವಿಲ್ಲದ ಹುಚ್ಚ ಗುರು?

    • @Suvarna.M
      @Suvarna.M Рік тому

      😮😮😅

  • @madeforyou960
    @madeforyou960 2 роки тому +33

    ನಿವು ಪ್ರತಿಬಾರಿಯು ಹೊಸದೊಂದನ್ನು ಪ್ರಸ್ತುತ ಪಡಿಸುತ್ತಿರಿ.. ತುಂಬಾ ಧನ್ಯವಾದಗಳು... ಹೊಸದೊಂದನ್ನು ತಿಳಿದುಕೊಳ್ಳುತ್ತಿದ್ದೇನೆ

  • @prathimapra3455
    @prathimapra3455 2 роки тому +16

    Rama Swami sir ನಿಮ್ಮ ಅಧ್ಯಯನಕ್ಕೆ ಅನಂತ ಅನಂತ ವಂದನೆಗಳು 🙏🙏🙏.

  • @gayathrisrivatsa9664
    @gayathrisrivatsa9664 2 роки тому +19

    Sir, this is one of a very interesting topic and informative. Dr Ramaswamy is an extraordinary personality Request you to kindly give more episodes with him. We like to hear more from him.

  • @vijayyediyurmath6602
    @vijayyediyurmath6602 Рік тому +3

    ಇ ವಿಡಿಯೋ ತುಂಬಾ ಉಪಯುಕ್ತವಾಗಿದೆ ತುಂಬಾ ಧನ್ಯವಾದಗಳು ನಿಮಗೆ

  • @GovindarajkRocky
    @GovindarajkRocky 2 роки тому +5

    ತುಂಬಾ ಧನ್ಯವಾದಗಳು ಸರ್ ನಂಬದೇ ಇರೋರಿಗೆ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಇಗೆ ಮುಂದುವರಿಯಲಿ ನಿಮ್ಮ ಪಯಣ ಆಲ್ ದ ಬೆಸ್ಟ್

  • @NanjundaKumarYoutubechannel
    @NanjundaKumarYoutubechannel 2 роки тому +10

    Swadesh Media is doing good job by interviewing with Dr Ramaswamy sir.

  • @SRMthy
    @SRMthy Рік тому +12

    🙏🙏 Thank you for the amazing interview. Dr.Ramaswamy is an amazing intellectual, his work needs to be recognized by the government and publicized at a international level 🙏

  • @Vaishnavi1anand
    @Vaishnavi1anand 2 роки тому +15

    Very good information sir, good social responsibility and work as a doctor ....gurudev is introducing good researchers in this field via swadesh media

  • @rptechplex
    @rptechplex Рік тому +10

    How knowledgeable our elders are ❤ 🙏

  • @maheshc51
    @maheshc51 2 роки тому +8

    Aravind sir you are so great because you introduce so many spiritual mans and behind the science 🙏🙏🙏

  • @deepikadeepu6559
    @deepikadeepu6559 2 роки тому +16

    Hey Dr Ramaswamy uncle finally I found you, am really thankful for this channel for spreading information about your books, thank you for giving me a chance to read this book before it get printed, you are the extraordinary doctor I have ever met...

    • @deepam67
      @deepam67 Рік тому

      Can you please share the address to consult

    • @rajupatil6753
      @rajupatil6753 Рік тому

      Please provide Dr Ramaswamy sir contact number.

    • @rajupatil6753
      @rajupatil6753 Рік тому

      Provide Dr Ramaswamy sir contact number please.

    • @shashikalacm5863
      @shashikalacm5863 Рік тому

      Please provide contact number I have some mental issues I am NRI I came to visit dr ramaswamy very much interested and queries about reincarnation

    • @vasanthakumari5793
      @vasanthakumari5793 Рік тому

      ದಯವಿಟ್ಟು ಡಾ:ರಾಮಸ್ವಾಮಿ ಯವರ ಕಾಂಟ್ಯಾಕ್ಟ್ ನಂಬರ್ ಕೊಡಿ,

  • @Ram-bz1xs
    @Ram-bz1xs 2 роки тому +7

    Already told in Bhagwadgeetha about punarjanma. There is no need for further research. Chapter 15. Shloka 8.

  • @rosy_ranirani4865
    @rosy_ranirani4865 10 місяців тому +3

    Dr.R.Swamy,we are extremely happy to know that you have a deep knowledge of the past lives of humans .Besides your chosen profession of medicine ,that you are able to find time for delving into the para normal and rebirth .

  • @VishwanathrajursUrs
    @VishwanathrajursUrs 5 місяців тому +2

    ಪುನರ್ಜನ್ಮ ಇದೆ ನಾನೆ ನನ್ನ ಎರಡು ಜನ್ಮ ನೋಡಿದ್ದೀನಿ ಸರ್ 🙏

    • @ArunBagiwadi
      @ArunBagiwadi Місяць тому

      Yava shakti inda helboda sir

  • @ganeshk1248
    @ganeshk1248 2 роки тому +5

    This interview is one of the most admirable and educative

  • @garuda7520
    @garuda7520 2 роки тому +5

    Hats off to
    Dr Ramaswamy sir 🙏🙏
    Great 👍👌👏💪👃🙏

  • @amardatt2101
    @amardatt2101 2 роки тому +5

    We are so blessed to see you in video and to know about your great work, knowledge and contribution.

  • @ravindranathdoddameti5548
    @ravindranathdoddameti5548 2 роки тому +2

    ಡಾ ರಾಮಸ್ವಾಮಿ ಯವರಿಗೆ ಧನ್ಯವಾದಗಳು.. ಅರವಿಂದ್ ಸರ್ ಗೆ ಅಭಿವ೦ದನೆಗಳು..

  • @srinidhirao6110
    @srinidhirao6110 Рік тому +4

    Last line is classy....if anyone is sensitive to understand Dharma...that means a lot..

  • @AkhileshAkhilesh-vb2gv
    @AkhileshAkhilesh-vb2gv 2 роки тому +2

    Unbelievable topic but true ... !!! from Swadeshi Media Chanel I understood lot of Adyatma with Science information from this Chanel. Thank you 🙏 Sir

  • @madhusudana3827
    @madhusudana3827 2 роки тому +9

    ಸರ್ ಇವರ ಕಾಂಟಾಕ್ಟ್ ಡೀಟೇಲ್ಸ್ ಕೊಡಿ ಪ್ಲೀಸ್... ನಾನು ತುಂಬ ತೊಂದರೆಯಲ್ಲಿ ಇದ್ದೇನೆ.
    ಇವರ ಸಹಾಯ ನನಗೆ ಬೇಕಾಗಿದೆ..

  • @rollcameraaction-hb2xq
    @rollcameraaction-hb2xq 11 місяців тому +1

    ತುಂಬ ಒಳ್ಳೆಯ ಮಾಹಿತಿ ಸರ್❤❤

  • @sowbhagyads2323
    @sowbhagyads2323 Рік тому +2

    Super informations to educate about our proud punarjanma theory right time to throw light on power of subconscious mind yoga Dhyànà Bhakti with extreme effects of karma - positives negatives too on birth growth education profession family making demise religion etc awaiting more scholarly lectures on this related text.

  • @manju5
    @manju5 Рік тому +5

    Wisdom has no boundaries It is also infinite

  • @shankrappawalikar9273
    @shankrappawalikar9273 2 роки тому +18

    ಡಾಕ್ಟರ್ ರಾಮಸ್ವಾಮಿ ಯವರಿಂದ ಇನ್ನೊಂದೆರಡು ವಿಡಿಯೋ ಮಾಡಿ, ಅರವಿಂದ ಸರ್ 🙏

  • @helpingangels8650
    @helpingangels8650 Рік тому +1

    Really Good Work , heart my congratulations 🙏

  • @BAK77
    @BAK77 Рік тому

    ಟಿಕಾ ಶಾಸ್ತ್ರದ ಧರ ಇವರು ಮಾತಾಡೋದು ಅನಿಸುತ್ತೆ ಸರ್ ಕೇಳೋಕ್ಕೆ. ಇಂಟ್ರೇಸ್ಟ್ ಬರತ್ತೆ. Nice conversation.

  • @umashankaraiah6333
    @umashankaraiah6333 2 роки тому +6

    ಅರವಿಂದ್ ಅವರಿಗೆ ಧನ್ಯವಾದಗಳು, ಡಾ. ರಾಮಸ್ವಾಮಿಯವರ ವಿಳಾಸ ಫೋನ್ ನಂಬರ್ ದಯವಿಟ್ಟು ತಿಳಿಸಿ ಅನೇಕ ಸಮಸ್ಯೆಗಳಿಂದ ಮುಕ್ತರಾಗಲು ಅವಕಾಶ ಮಾಡಿಕೊಡಿ

  • @saraswathiravikumar985
    @saraswathiravikumar985 2 роки тому +15

    ಅರವಿಂದ್ ಅವರೇ ದೀರ್ಘ ದಂಡ ನಮಸ್ಕಾರ ನಿಮಗೆ

  • @sangameshwarkori6947
    @sangameshwarkori6947 Рік тому +1

    ನಮಸ್ಕಾರಗಳು ರಾಮಸ್ವಾಮಿಯವರಿಗೆ. ನಿಮ್ಮ ಸಂಶೋಧನೆ ತುಂಬಾ ಚನ್ನಾಗಿದೆ. ಆದರೆ ಇಲ್ಲಿ ನನ್ನದು ಒಂದು ಪ್ರಶ್ನೆ. ಪ್ರತಿಯೊಂದಕ್ಕೂ ಒಂದು ಸಂಬಂಧ ಅನ್ನೋದು ಇರುತ್ತೆ. ಯಾವದೇ ಒಂದು ದೇಹಕ್ಕೆ ಜೀವ ಹೋದಮೇಲೆ ಮಣ್ಣಲ್ಲಿ ಮಣ್ಣಾಗುತ್ತೆ ಅಥವಾ ಸುಟ್ಟು ಬೂದಿಯಾಗುತ್ತೆ. ಮೆದುಳಿನಲ್ಲಿರತಕ್ಕಂತಹ ವಿಷಯಗಳೆಲ್ಲ ಅಳಿಸಿಹೋಗಿರುತ್ತೆ. ಈ ವಿಷಯಗಳೆಲ್ಲ ಇನ್ನೊಂದು ಜನ್ಮದ ಮೆದುಳಿನಲ್ಲಿ ಬರಲು ಹೇಗೆ ಸಾಧ್ಯ?

    • @Shandilya1964
      @Shandilya1964 Рік тому

      Little I know and read . When a person dies his brain is still active and records imp events and these memory goes together with soul

    • @Prince-uv8sx
      @Prince-uv8sx Рік тому +1

      Body mannaguthe or budi aguthe but athma ke savilla athma ke yella gothu

  • @user-hz4ib2di9m
    @user-hz4ib2di9m 5 місяців тому

    👌 really proud of you, shared great information sir

  • @savitharavishankar9915
    @savitharavishankar9915 Рік тому +2

    ಧನ್ಯವಾದಗಳು. ಅವರನ್ನು ಸಂಪರ್ಕಿಸಲು ಇರುವ ವ್ಯವಸ್ಥೆ ಬಗ್ಗೆ ತಿಳಿಸಲು ಸಾಧ್ಯವೇ

  • @GayathriNGaayu
    @GayathriNGaayu 2 роки тому +2

    ಧನ್ಯವಾದಗಳು ಅರವಿಂದ್ sir thank you so much sir

  • @kkomari
    @kkomari Рік тому

    Olle mahitigalannu tilisiddakke danyavadagalu

  • @RameshKumar-sy2ts
    @RameshKumar-sy2ts 2 роки тому +4

    Dr. Reincarnation Ramaswamy of Nagarthpet Clinic. I hv interacted with him long ago. He has challenged Dr. STEVEN IANSON of USA on Reincarnation. Reincarnation Ramaswamy is an interesting personality. I hv sold his books written on Reincarnation Research to foreigners from UsA.

    • @vinayraj7810
      @vinayraj7810 2 роки тому

      Hello sir how to meet this ramaswamy can you give contact number

    • @sujathakrishna6107
      @sujathakrishna6107 2 роки тому

      sir u mention the adress plse

  • @AkhileshAkhilesh-vb2gv
    @AkhileshAkhilesh-vb2gv 2 роки тому +4

    Sir please 🙏 make a more videos🎥 about Astro travelling incidents from Astro travellers ... !!!

  • @handlekiran
    @handlekiran 2 роки тому +3

    We want more video like this... please continue... series 🙏

    • @vanimurthy6558
      @vanimurthy6558 2 роки тому

      ಪುನರ್ ಜನಮದ ಸಂಸ್ಕಾರ ಮೇಲೆ ವ್ಯಕ್ತಿ ಯ ವ್ಯಕ್ತಿತ್ವ ಇರುತ್ತೆ

  • @sindhugangadhar189
    @sindhugangadhar189 Рік тому +1

    Oh my god what a speech superb superb hare krishna 🙏🏻

  • @ashwinimahesh3729
    @ashwinimahesh3729 Рік тому +1

    ಅತ್ಯುತ್ತಮ ಮಾಹಿತಿ ಗುರುಗಳೇ

  • @balachandrakoti7335
    @balachandrakoti7335 Рік тому +1

    Yes It is a truth really appreciate sir

  • @sureshkrishnaswamy4229
    @sureshkrishnaswamy4229 2 роки тому +6

    Great episode.Thank You.

  • @sin_cha_nak.p8771
    @sin_cha_nak.p8771 Рік тому

    Thumba adbutha riyaly god bless u

  • @worldpeacewithmusicharekri7986
    @worldpeacewithmusicharekri7986 2 роки тому

    Thank you swadesh Media.
    Am really very happy to know about different channel.

  • @dreamstudio1123
    @dreamstudio1123 Рік тому +4

    ಒಬ್ಬ ಮಲಯಾಳಂ ಪಂಡಿತ್ ಆಗಿ ಅವರ ಹಳೆ ಜನ್ಮ ಕ್ಕೆ ಹೋದರು ಅಂದಾಗ ಅವರಿಗೆ ಅನಸಲಿಲ್ಲವೇ ನಾನು ಯಾಕ ಇಲ್ಲಿ ಇದ್ದೀನಿ ನೀಮಾನ್ಸ್ ಅಲ್ಲಿ ಅಂತ ನಾನು ಮನೆಗೆ ಹೋಗಬೇಕು ಅವರಿಗೆ ಅಂತ ಇದ್ದವರನ್ನು ನೋಡಬೇಕು ಇಂತ ಊರು ಅಲ್ಲಿಗೆ ಹೋಗಬೇಕು
    ಆಗಿನ ಕಾಲ ಬೇರೆ ಆಗಿತ್ತು ಅಲ್ಲವೇ
    ಅವರಿಗೆ ಅನಸಲ್ಲಿಲವೇ ಏನಿದು ವಿಚಿತ್ರ ಲೋಕದಲ್ಲಿ ಇದ್ದೀನಿ ಅಂತ ಅವರು ಮರು ಜನ್ಮಕ್ಕೆ ಹೋಗಿದ್ರೆ ಅವರು 200 ಕೊಡಿ ತೆಂಗಿನಕಾಯಿ ಕೊಡಿ ಪೂಜೆ ಮಾಡತೀನಿ ಅಂತ ಹೇಳುವಾಗ ಅವರು ಮನೆ ಊರು ಯಲ್ಲ ನೆನಪಾಗಲಿಲ್ಲವೇ ನನ್ನ ಯಾಕ ಕುಡಿ ಹಾಕಿದ್ರಿ ಅಂತ ಅವರು ಹುಡಕೊಂಡು ಹೋಗಬೇಕಿತ್ತು ಅಲ್ಲವೇ ಅದು ಅಲ್ಲದೆ ಹಳೆಯ ಕಾಲದಲ್ಲಿ ಯಲ್ಲಿ ಇತ್ತು 100 200 ರೂಪಾಯಿ ಅವಾಗ ಬರಿ ನಾಣ್ಯ ಅಲ್ಲವೇ
    ಯೋಚನೆ ಮಾಡಬೇಕಾಗುತ್ತೆ

  • @MotivationMovesOfficial
    @MotivationMovesOfficial Рік тому

    Good information sir. Thank you. Even I experienced few atindriya things like this.

  • @sadasivaahobala7853
    @sadasivaahobala7853 2 роки тому +5

    SIR THIS VIDEDO IS UNIQUE IN SPREADING MESSAGE OF WRONG BELIEF SYSTEMS RESULTING IN UNNECESSARY VIOLENCE SO PLEASE MAKE THIS VIDEO IN ENGLISH FOR UNIVERSAL COVERAGE. I SEE THIS AS GOD SENT IN ESTABLISHING PEACE NOT ONLY IN THE STATE BUT NATION WIDE - EVEN UNIVERSAL. OM SHANTI

  • @AjayKumar-ik3kp
    @AjayKumar-ik3kp 2 роки тому +3

    ನಮ್ಮ ಚನ್ನಪಟ್ಟಣ... ಹೆಮ್ಮೆ ನೀವು sir🙏🙏

  • @dharaneesa8019
    @dharaneesa8019 2 роки тому +1

    Super sir, very good information.👍

  • @swarnahb5571
    @swarnahb5571 2 роки тому +1

    What a beautiful message, thanks a lot

  • @madhuphalanetra3498
    @madhuphalanetra3498 2 роки тому +3

    🙏, please post the remaining part, it's very interesting, am curious to know what he has to say 🙏🙏🙏

  • @rjmovies6590
    @rjmovies6590 Рік тому +1

    So so brilient 🙏🙏🙏

  • @RajegowdaRajegowda-x2u
    @RajegowdaRajegowda-x2u Місяць тому

    Dr.ramuswamey.punarjanma.lifeis.vereysupar..storey.alltha.best.swadeshmed

  • @mpadmanabha1954
    @mpadmanabha1954 11 місяців тому

    Sir I agree with your subject and I have personal experience of punarjanma. Atma is Indestructible as per Bhagavadgeete.

  • @Studying464
    @Studying464 Рік тому

    Thanks for good information sir. I' m proud of you sir, my native also channapattana.

  • @LeelaMani-kg6ju
    @LeelaMani-kg6ju 2 роки тому +1

    Wow super subject

  • @mohankrishna9590
    @mohankrishna9590 2 роки тому

    Super sir olle information kotri infinity bage tq 🌹🌹🌹🌹🙏

  • @spaceedgearchitects2681
    @spaceedgearchitects2681 Рік тому +2

    PUNARAPI JAJANAM PUNARAPI MARANAM.. PUNARAPI JANANI JATARE SHAYANAM.. !!!HARE KRISHNA!!!

  • @ashokermunja5721
    @ashokermunja5721 Рік тому +1

    Excellent 🙏 Sir

  • @somashekarsomu4328
    @somashekarsomu4328 Рік тому

    Super super sir very interested in your good thing.

  • @kavyaskdm5955
    @kavyaskdm5955 11 місяців тому

    Beautiful information 🙏

  • @jayshree5141
    @jayshree5141 Рік тому +1

    .good morning sir .👏👏🙏🤝👍🌷👌

  • @bhaskards708
    @bhaskards708 Рік тому

    Wonderful conversation sir and it was really knowledgeable

  • @Girijaaachaarya
    @Girijaaachaarya Місяць тому +1

    Dear sir. Nanna snehitheya maganafehadalli sarpada aathma vaasa maadide sudrahmanyadalli sarpa samskaaramaadaliddaee adakkemokshapraaptji yaadalli magana baadhegenibruthtji aagalide nannalli subrahmnyfalli parichitharorvar number keliddre

  • @STRANGESTORE
    @STRANGESTORE Рік тому +3

    ನನ್ನ ಅಕ್ಕನ ಮಗ 3 ರಿಂದ 4 ವರ್ಷದವನಿದ್ದಾಗ ಆತ್ಮದ ಬಗ್ಗೆ ಮಾತಾಡ್ತಾನೆ ಅದು ಏನು ಯಾಕ್ ಇವತ್ತು ನನಗೆ ಆಶ್ಚರ್ಯ ಮತ್ತೆ ನನ್ನ ಜೀವನದಲ್ಲಿ ನಡೆದ ಕೆಲವು ಭ್ರಮೆ (hallucination) ಘಟನೆಗಳು ಇನ್ನೂ ವಿಚಿತ್ರ ಬಹುಶಃ ಕಳೆದ ಜನ್ಮದ ಘಟನೆಗಳು ನೆನಪಿಗೆ ಬಂದು ನನಗೆ ಆಗೇ ಆಗಿದ್ದು ಅನ್ನಸುತ್ತೆ..

  • @manjunathan3139
    @manjunathan3139 2 роки тому

    Dr Ram swamy best Dr i met one day ..best knowledge he no

  • @poornimasubramaniyam7935
    @poornimasubramaniyam7935 Рік тому

    My God.... What an explanation. ... 🙏🏻

  • @parashuramtambe9350
    @parashuramtambe9350 2 роки тому +1

    Dhanyavad Sir .

  • @trathnamma3100
    @trathnamma3100 Рік тому

    Very nice message Very informative 👏 jai Ramakrishna 🌷 🕉

  • @johnmirajkar
    @johnmirajkar Рік тому

    Very new information video sir🙏 thank you

  • @surendranathtiwari969
    @surendranathtiwari969 Рік тому

    ತುಂಬಾ ಧನ್ಯವಾದಗಳು ಗುರುಜಿ

  • @user-yf4bk1oq7h
    @user-yf4bk1oq7h 2 роки тому +1

    ಸೂಪರ್‌ ಸರ್🙏👌

  • @WiseDecisions
    @WiseDecisions 9 місяців тому

    This is 200% percent true.

  • @mythiliprasad2441
    @mythiliprasad2441 2 роки тому +2

    Thank you very much arvind ji want to read the book kindly give me the name of the book would like to read in kannada Stay Blessed Harekrushna 🙏

  • @suvarnaganesh2334
    @suvarnaganesh2334 Рік тому

    Number 1 sir Jay Shri Ram

  • @vijayalakshmiraju2163
    @vijayalakshmiraju2163 Рік тому

    Super mind blowing

  • @varunp601
    @varunp601 2 роки тому

    Super, karyakrama munduvariyabeku

  • @2010shreyas
    @2010shreyas 2 роки тому +1

    Good to see on incarnations details

  • @krishnappaMa
    @krishnappaMa Рік тому

    Danyavadagalu sir

  • @maneshr6538
    @maneshr6538 Рік тому

    Good information sir

  • @sujathamallikarjun6201
    @sujathamallikarjun6201 Рік тому +4

    ಸರ್ ಇದು ಎಲ್ಲಾ TV ಮಾದ್ಯಮಗಲು ಬರಬೇಕು ಅಗಮಾತ್ರ ಜಾತಿ ಮತ ಬಾಷೆ, ಹೀಗೆ ಬಡಿ ದಾಡಿ ಕೊಳ್ಳುದು ತಪ್ಪುತ್ತೆ

  • @narayanshenoy6479
    @narayanshenoy6479 Рік тому

    Excellent

  • @shivappaspatil2118
    @shivappaspatil2118 Рік тому

    Howdu sir neevoo heliddu ella satte yaake andare night namma kanasinalli naanaatara kanasu kaanutteve haagene namma hindina ella jenmada eruvadu satte tamage dhadyne vaadagalu 👌👌👌👌👌🙏🙏🙏🙏🙏

  • @sumabr4003
    @sumabr4003 2 роки тому +1

    Great sir🙏🙏🙏🙏🙏🙏🙏🙏🙏🙏

  • @ramachandrahegde5306
    @ramachandrahegde5306 2 роки тому

    Sir tumba dhanyavaada

  • @naveenahv3685
    @naveenahv3685 Рік тому +3

    North indians ge punarjanmada nenapu hecchu yake...south nalli yakilla

  • @chandrashekharnb3366
    @chandrashekharnb3366 Рік тому

    ತುಂಬ ಧನ್ಯವಾದಗಳು

  • @kishorbabuj2421
    @kishorbabuj2421 2 роки тому +3

    sir time travel bhage thlisi gurugale

  • @sampreetam007
    @sampreetam007 2 роки тому +1

    *BEAUTIFUL SPEECH*

  • @bhaskarshetty5887
    @bhaskarshetty5887 11 місяців тому

    Wondarful sir

  • @putturaji9884
    @putturaji9884 11 місяців тому

    Super sir

  • @sadasivaahobala7853
    @sadasivaahobala7853 2 роки тому +7

    Book 'The quantum theory of Reincarnation' by Rogert Ebert

  • @bapuraobaswaraj7065
    @bapuraobaswaraj7065 Рік тому

    Tq
    Dr.bapurao. baswaraj.
    Bidar.

  • @tailoringvediosashwinimm4812
    @tailoringvediosashwinimm4812 9 місяців тому

    Thank you sir Nan maglige math baralla neurology problem ide ippnotaise madi sari madbohida navu nimmanna meet madbahida please tilsi

  • @ChandraShekar-cd2mp
    @ChandraShekar-cd2mp Рік тому

    100 percent real sir.

  • @jagadishpatil3304
    @jagadishpatil3304 10 місяців тому

    100%truth 👍

  • @ramraons3873
    @ramraons3873 Рік тому +1

    Memories of past life or lives canot be there in the brain as the brain also dies with the human being. Memories must be there in a definite part of the Atma.