ಲಾ ಲಲಲ ಲಲಲ ಲಾ ಲಲಲಾಲ ಲಲಲ ಲಲಲಲಾ ಲಾ ಲಲಲ ಲಲಲ ಲಾ ಲಲಲಾಲ ಲಲಲ ಲಲಲಲಾ M)ಕಡಲಿಗೆ ಒಂದು ಕೊನೆ ಇದೆ ಸ್ನೇಹಕೇ ಎಲ್ಲಿದೆ...? M) ಸಾವಿಗೂ ಒಂದು ಮಿತಿ ಇದೆ ಪ್ರೀತಿಗೇ ಎಲ್ಲಿದೆ...? M)ಸ್ನೇಹ ಎಂಬ ಹೂ ಬನದಲ್ಲಿ ಬಾ ಓಲಾಡುವಾ ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವಾ ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು.. ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು.. F)ಕಡಲಿಗೆ ಒಂದು ಕೊನೆ ಇದೆ ಸ್ನೇಹಕೇ ಎಲ್ಲಿದೆ...? F)ಸಾವಿಗೂ ಒಂದು ಮಿತಿ ಇದೆ ಪ್ರೀತಿಗೇ ಎಲ್ಲಿದೆ...? M)ಓ...ಓ,ಮುಂಜಾವಿನ ಹೂ ಮೇಲಿನ ಆ ಮಂಜಿನ ನಗು ಇಲ್ಲಿದೇ... F)ಆ...ಹಾ,ಅನುರಾಗದ ಆ ಮೋಡದ ಆನಂದದ ಹಾಡಿಲ್ಲಿದೇ... M)ಈ ಕಣ್ಣ ಕೊಳದ ಹಂಸವೆ ನೀನು ಹೃದಯ ಮಿಡಿಯುವೆ F)ಈ ನನ್ನ ಎದೆಯ ತುಡಿತವೆ ನೀನು ನನ್ನ ನುಡಿಸುವೆ M)ಬಾ ಹೃದಯದೊಲವೆ ಹೊಂಬಿಸಿಲ ಚೆಲುವೆ ನೀನಿರಲು ಎಲ್ಲಾ ಗೆಲುವೆ ಗೆಲುವೆ ಈ ಬಾಳಿನ ಮುಗಿಯದ..ಪಯಣದಾ.. ನಡುವೆಯೂ........ F) ಲಲಲಲಲಾ M) ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು.. ಕಡಲಿಗೆ ಒಂದು ಕೊನೆ ಇದೆ ಸ್ನೇಹಕೇ ಎಲ್ಲಿದೆ...? F)ಸಾವಿಗೂ ಒಂದು ಮಿತಿ ಇದೆ ಪ್ರೀತಿಗೇ ಎಲ್ಲಿದೆ...? M)ಓ....ಓ, ಇತಿಹಾಸದ ಛಲಗಾರರ ಬೆನ್ ಹಿಂದೆಯೇ ಹೆಣ್ಣೋಂದಿದೇ... ♫♫♫ F)ಈ....ಈ.,ಹೋರಾಟದ ಬಲವೆಲ್ಲವು ಈ ನಿನ್ನಯ ಒಲವಲ್ಲಿದೇ... M)ಈ ಉಸಿರ ಮೇಲೆ ನಿನ್ನಯ ಹೆಸರು ನಾನು ಬರೆಯುವೆ.. F)ಈ ಹಸಿರ ನೆನಪು ಮರೆಯದೆ ನಾನು ಹೀಗೆ ಉಳಿಸುವೇ.. M)ಬಾ ಹೃದಯದೊಲವೆ ಹೊಂಬಿಸಿಲ ಚೆಲುವೆ ನೀನಿರಲು ಎಲ್ಲಾ ಗೆಲುವೆ ಗೆಲುವೆ ಈ ಬಾಳಿನ ಮುಗಿಯದಾ..ಪಯಣದಾ ನಡುವೆಯೂ...... F) ಲಲಲಲಲಾ M) ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು... ಕಡಲಿಗೆ ಒಂದು ಕೊನೆ ಇದೆ ಸ್ನೇಹಕೇ ಎಲ್ಲಿದೆ...? ♫♫♫ F)ಸಾವಿಗೂ ಒಂದು ಮಿತಿ ಇದೆ ಪ್ರೀತಿಗೇ ಎಲ್ಲಿದೆ...? M)ಸ್ನೇಹ ಎಂಬ ಹೂ ಬನದಲ್ಲಿ ಬಾ ಓಲಾಡುವ ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ..ಜೊತೆಯಲಿ ಬಂದನು... ರಪಾ ಪಾ ಪಾ ರಪಾಪಪ ಲಾಲಲ ಲಾಲಲ ಹೇಹೇಹೇ.....
❤ ಈ ಉಸಿರ ಮೇಲೆ ನಿನ್ನಯ ಹೆಸರು ನಾನು ಬರೆಯುವೆ...
Old is gold. 👌👌👌
❤
Ambi Boss super song Kannada
Super duper movie super duper super duper song
ಬಾಸ್❤❤❤❤
Kannada film industry LEGEND ❤❤ Ambi anna we love u forever anna ❤❤who watching this song 2024
❤
♥️♥️♥️🌍👌💛💃
My favorite song
Hamsalekha sir love u u....................
❤❤❤❤💐👌
nanna.kalada.heroglu.dr.raj.dr.vishnu.dr.ambi.dr.ravi.dr.shivraj.shankarnag.
Super song
ಅಂಬಿ ಸರ್& ಎಸ್ ಪಿ ಬಿ ಸರ್ miss U sir
ಲಾ ಲಲಲ ಲಲಲ ಲಾ ಲಲಲಾಲ
ಲಲಲ ಲಲಲಲಾ
ಲಾ ಲಲಲ ಲಲಲ ಲಾ ಲಲಲಾಲ
ಲಲಲ ಲಲಲಲಾ
M)ಕಡಲಿಗೆ ಒಂದು ಕೊನೆ ಇದೆ
ಸ್ನೇಹಕೇ ಎಲ್ಲಿದೆ...?
M) ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೇ ಎಲ್ಲಿದೆ...?
M)ಸ್ನೇಹ ಎಂಬ ಹೂ ಬನದಲ್ಲಿ ಬಾ ಓಲಾಡುವಾ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವಾ
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು..
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು..
F)ಕಡಲಿಗೆ ಒಂದು ಕೊನೆ ಇದೆ
ಸ್ನೇಹಕೇ ಎಲ್ಲಿದೆ...?
F)ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೇ ಎಲ್ಲಿದೆ...?
M)ಓ...ಓ,ಮುಂಜಾವಿನ ಹೂ ಮೇಲಿನ
ಆ ಮಂಜಿನ ನಗು ಇಲ್ಲಿದೇ...
F)ಆ...ಹಾ,ಅನುರಾಗದ ಆ ಮೋಡದ
ಆನಂದದ ಹಾಡಿಲ್ಲಿದೇ...
M)ಈ ಕಣ್ಣ ಕೊಳದ ಹಂಸವೆ ನೀನು
ಹೃದಯ ಮಿಡಿಯುವೆ
F)ಈ ನನ್ನ ಎದೆಯ ತುಡಿತವೆ ನೀನು
ನನ್ನ ನುಡಿಸುವೆ
M)ಬಾ ಹೃದಯದೊಲವೆ ಹೊಂಬಿಸಿಲ ಚೆಲುವೆ
ನೀನಿರಲು ಎಲ್ಲಾ ಗೆಲುವೆ ಗೆಲುವೆ
ಈ ಬಾಳಿನ ಮುಗಿಯದ..ಪಯಣದಾ..
ನಡುವೆಯೂ........
F) ಲಲಲಲಲಾ
M) ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು..
ಕಡಲಿಗೆ ಒಂದು ಕೊನೆ ಇದೆ
ಸ್ನೇಹಕೇ ಎಲ್ಲಿದೆ...?
F)ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೇ ಎಲ್ಲಿದೆ...?
M)ಓ....ಓ, ಇತಿಹಾಸದ ಛಲಗಾರರ
ಬೆನ್ ಹಿಂದೆಯೇ ಹೆಣ್ಣೋಂದಿದೇ...
♫♫♫
F)ಈ....ಈ.,ಹೋರಾಟದ ಬಲವೆಲ್ಲವು
ಈ ನಿನ್ನಯ ಒಲವಲ್ಲಿದೇ...
M)ಈ ಉಸಿರ ಮೇಲೆ ನಿನ್ನಯ ಹೆಸರು
ನಾನು ಬರೆಯುವೆ..
F)ಈ ಹಸಿರ ನೆನಪು ಮರೆಯದೆ ನಾನು
ಹೀಗೆ ಉಳಿಸುವೇ..
M)ಬಾ ಹೃದಯದೊಲವೆ ಹೊಂಬಿಸಿಲ ಚೆಲುವೆ
ನೀನಿರಲು ಎಲ್ಲಾ ಗೆಲುವೆ ಗೆಲುವೆ
ಈ ಬಾಳಿನ ಮುಗಿಯದಾ..ಪಯಣದಾ ನಡುವೆಯೂ......
F) ಲಲಲಲಲಾ
M) ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ ಜೊತೆಯಲಿ ಬಂದನು...
ಕಡಲಿಗೆ ಒಂದು ಕೊನೆ ಇದೆ
ಸ್ನೇಹಕೇ ಎಲ್ಲಿದೆ...?
♫♫♫
F)ಸಾವಿಗೂ ಒಂದು ಮಿತಿ ಇದೆ
ಪ್ರೀತಿಗೇ ಎಲ್ಲಿದೆ...?
M)ಸ್ನೇಹ ಎಂಬ ಹೂ ಬನದಲ್ಲಿ ಬಾ ಓಲಾಡುವ
ಪ್ರೀತಿ ಎಂಬ ಬಾನಂಚಲ್ಲಿ ಬಾ ತೇಲಾಡುವ
ನೋಡಲ್ಲಿ ಆ ಬೆಳ್ಳಿ ಸೂರ್ಯನು
ಹರಸುತ..ಜೊತೆಯಲಿ ಬಂದನು...
ರಪಾ ಪಾ ಪಾ ರಪಾಪಪ
ಲಾಲಲ ಲಾಲಲ ಹೇಹೇಹೇ.....
❤
❤
I mis you boos ❤️
Super song