😍ಚಿಟ್ಟಾಣಿಯವರ ಕೌರವ🔥ಜನ್ಸಾಲೆಯವರ ಪದ್ಯ WOW!!🥰😍🙏ಕಪಟನಾಟಕ ರಂಗ😍👌

Поділитися
Вставка
  • Опубліковано 16 вер 2024
  • ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ "ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ" ಆಯೋಜಿಸುತ್ತಿರುವ..
    "ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ - ೨೦೨೩"
    ಪ್ರಸಂಗ - ಗದಾಯುದ್ಧ
    ಹಿಮ್ಮೇಳ ಕಲಾವಿದರು:
    ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
    ಶ್ರೀ ಸುನೀಲ್ ಭಂಡಾರಿ ಕಡತೋಕ
    ಶ್ರೀ ವಿಘ್ನೇಶ್ವರ ಕೆಸರಕೊಪ್ಪ
    ಮುಮ್ಮೇಳ ಕಲಾವಿದರು:
    ಕೌರವ - ಶ್ರೀ ನರಸಿಂಹ ಚಿಟ್ಟಾಣಿ
    ಭೀಮ - ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ
    ಸಂಜಯ - ಶ್ರೀ ಎಮ್ ಎಲ್ ಸಾಮಗ
    ಕೃಷ್ಣ - ಶ್ರೀ ಡಾ. ಪ್ರದೀಪ್ ವಿ ಸಾಮಗ
    ಧರ್ಮರಾಯ - ಶ್ರೀ ದಿನೇಶ್ ನಾಯ್ಕ್, ಕನ್ನಾರು
    Date - 11th November 2023
    My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #gadayuddha #kaurava #bheema #krishna #dharmaraya #kapatanatakaranga #dharmaja #narasimhachittani #prasannashettigarmandarthi #chittanikaurava #chittani #jansale #yakshagana

КОМЕНТАРІ • 22