"ರೌಡಿಗಳನ್ನ,ಉಗ್ರವಾದಿಗಳನ್ನ ಇಂಡಿಯನ್ ಆರ್ಮಿಗೆ ಹಾಕಿ!" | Yogesh poovaiah | Part - 1 | Vikrama Podcast

Поділитися
Вставка
  • Опубліковано 23 сер 2024
  • #indianarmy #Commandoinstructor #commando #nsgcommando #nsg #kargil #yogeshpoovaiah
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

КОМЕНТАРІ • 293

  • @dhananjaykudla3521
    @dhananjaykudla3521 2 роки тому +48

    ಮೊದಲಿಗೆ ಸರ್ ನಿಮಗೆ ಮತ್ತು ನಮ್ಮ ಎಲ್ಲಾ ಆರ್ಮಿ ಕುಟುಂಬಕ್ಕೆ ನನ್ನ ದೊಡ್ಡ ಸೆಲ್ಯೂಟ್ ಸೌಮ್ಯಕ್ಕ ಅವರನ್ನು ನಾವು ಮತ್ತು ನಮ್ಮೆಲ್ಲರ ಆಪತ್ ಭಾಂದವರು ಎಂದೇ ಹೇಳಬೇಕು ಕರೆಯೇಬೇಕು ಜೈ ಆರ್ಮಿ ಸರ್ ನಿಮಗೆ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

  • @ramakrishnareddyps9400
    @ramakrishnareddyps9400 2 роки тому +58

    ಜೈ ಜವಾನ್ 🙏ಜೈ ಕಿಸಾನ್ 🙏
    ಭಾರತೀಯ ಸೈನಿಕರಿಗೆ ನನ್ನ ಸೆಲ್ಯೂಟ್
    🙏🙏🙏

  • @ajeethajeeth6898
    @ajeethajeeth6898 2 роки тому +30

    ನಮ್ಮ ದೇಶದ ಹೆಮ್ಮೆಯ ಸೈನಿಕ ಪೂವಯ್ಯ ಸರ್ ಅವರಿಗೆ ಅನಂತ ಧನ್ಯವಾದಗಳು....ಭಾರತಾಂಬೆಯ ರಕ್ಷೆ ಸದಾ ನಿಮ್ಮ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ...ಜೈ ಭಾರತಾಂಬೆ...🙏🙏🙏

  • @bhargavbhat8197
    @bhargavbhat8197 2 роки тому +22

    ನಿಮ್ಮಂಥ ದೇಶ ಪ್ರೇಮಿಗೆ ನನ್ನದೊಂದು ಸಲಾಂ 🙏🙏

  • @sureshraj3842
    @sureshraj3842 2 роки тому +23

    ರಿಯಲ್ ಹೀರೊ ಹ್ಯಾಟ್ಸಾಫ್ ಯು ಸರ್ 💐🙏💕💕💕

  • @gvsgvs6717
    @gvsgvs6717 2 роки тому +39

    Stay blessed Sowmya Heggade....program is mind blowing 💐💐💐💐💐Poovayya ಅವರಿದೆ ನನ್ನ ಆತ್ಮೀಯ ನಮನಗಳು🙏🙏🙏🙏🙏🙏👍👍👌

  • @rgnayak4418
    @rgnayak4418 2 роки тому +108

    ನಮ್ಮ ಹೆಮ್ಮೆಯ ಧೇಶದ ಸ್ಸೈನಿಕರಾದ ಪೂವಯ್ಯರವರಿಗೆ ಭಾರತೀಯರ ಪರವಾಗಿ ನಮಸ್ಕಾರಗಳು 🙏🙏🙏🙏🙏🙏

  • @bhargavisp938
    @bhargavisp938 Рік тому +4

    ನಿಮ್ಮ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ಸರ್ 🙏🙏

  • @sadashivayyadeva5386
    @sadashivayyadeva5386 2 роки тому +47

    Soldiers are our real heroes 🙏

  • @rathnakarshetty1444
    @rathnakarshetty1444 2 роки тому +10

    Soumya Hegde. Nimma program thumba samajakke support agiruthe thank.you.very much madam All.the.best Godbless.you congratulations 🙏🏻👌👌👌🎉🎉🤝👌🙏🏻

  • @yashaswiniyashaswinigowda8080
    @yashaswiniyashaswinigowda8080 2 роки тому +33

    Jai hind vandemataram love you Indian army ❤❤❤❤❤ mera bharath mahan 🇮🇳🇮🇳🇮🇳🇮🇳

  • @kumarc.v4909
    @kumarc.v4909 2 роки тому +5

    Yogesh sir...ನಿಮ್ಮ ಪಾದಗಳಿಗೆ ನನ್ನ ಸಾಸ್ಟಾಂಗ ನಮಸ್ಕಾರಗಳು. ಜೈ ಭಾರತಾಂಬೆ

  • @bhuvaneshwaritknaidu8445
    @bhuvaneshwaritknaidu8445 2 роки тому +6

    ದೇಶ - ದೇಶದ ಜನತೆಗಾಗಿ ನಿಮ್ಮ ಪರಿಶ್ರಮ, ನಿಸ್ವಾರ್ಥ ಸೇವೆ ಹಾಗೂ ಬಲಿದಾನದಿಂದ ನಾವು ನೆಮ್ಮದಿಯಿಂದ ಬದುಕುತ್ತಿದೇವೆ. ನಿಮಗೆ ನಾವು ಚಿರಋಣಿಗಳು. ನಮ್ಮ ಹೆಮ್ಮೆಯ ಸೈನಿಕರ ಪಾದಗಳಿಗೆ ನನ್ನ ನಮನಗಳು. ಜೈ ಹಿಂದ್.

  • @1971JAGADISH
    @1971JAGADISH 2 роки тому +17

    ಹೆಮ್ಮೆಯ ಕೊಡಗು ಹೆಮ್ಮೆಯ ಕರ್ನಾಟಕ 🙏🙏🙏

  • @gururajdesai1625
    @gururajdesai1625 2 роки тому +20

    Crown 👑 to the TV Vikram great values interview with brave soldier Jai Hind Janani janma bhumi swarg se mahan hai

  • @MANJUshetty597
    @MANJUshetty597 2 роки тому +9

    Hi ಯೋಗೇಶ್ ಸರ್🌹💐🙏🙏🙏
    ನೀವು ಪುಣ್ಯವಂತರು 😊
    ನಾನು ನಿಮ್ಮ ಹಾಗೆ ದೇಶ ಕಾಯೋಣ
    Atlist ನಮ್ಮ ರಾಜ್ಯನಾದ್ರೂ ಕಾಯೋಣ
    ಅನ್ನೋ ಕನಸಿತ್ತು
    ಎನ್ ಮಾಡೋದು hight ಬರಲ್ಲಾ😥🥺
    ಅದಕೆ ಜೀವನದಲ್ಲಿ ಹಾಳಾದೆ
    🇮🇳ಜೈ ಹಿಂದ್ ಸರ್ 🇮🇳🙋
    😍ಬಾರತ್ ಮಾತಾಕಿ ಜೈ 🙋

  • @chethanputtaswamy6866
    @chethanputtaswamy6866 2 роки тому +18

    One of the great interview by TV Vikrama. Salute to his bravery. Looking forward for such kind of interviews in coming days.

  • @akshaypoojary9138
    @akshaypoojary9138 2 роки тому +10

    Jai indian army 🙏🙏 ಭಾರತ್ ಮಾತಾ ಕೀ ಜೈ ❤️🇮🇳🇮🇳

  • @sathishponnappa9286
    @sathishponnappa9286 2 роки тому +23

    God Bless You Yogesh the Commando.... Am proud of you dear💐💐💐💐🎂🎂🎂

  • @shivarajhm4697
    @shivarajhm4697 Рік тому +5

    #ಭಾರತ ಮಾತೇಯ ಹೆಮ್ಮೆಯ ಪುತ್ರರಿಗೆ ನನ್ನ ಸಲಾಂ🙏.
    ಭಾರತ್ ಮಾತಾಕಿ ಜೈ🇮🇳

  • @user-jb9lq1wx4c
    @user-jb9lq1wx4c 2 роки тому +15

    ಸರ್ 👑👑 ಧನ್ಯವಾದಗಳು❤❤🙏🙏

  • @ravindrabegurusubbanna3243
    @ravindrabegurusubbanna3243 2 роки тому +10

    ಮಿಲಿಟರಿ ಗೆ ಹಾಕಿ ರುಬ್ಬ ಬೇಕು ಕಳ್ಳನ ಮಕ್ಕಳನಾ..ಒಳ್ಳೆಯ ಐಡಿಯಾ

  • @putteerashetty8341
    @putteerashetty8341 2 роки тому +16

    Hands up sowmya , interact with Yogesh Poovaiah's sir touch experience in Indian Army.

    • @karanappaiah
      @karanappaiah 2 роки тому

      Its actually thumps up not hands up😁

    • @Sidduksp007
      @Sidduksp007 2 роки тому +1

      @@karanappaiah Hands up alla, Thumbs up alla, adu Hat's off Guru 😅😅😅👍👍👍

  • @maheshnaik2670
    @maheshnaik2670 2 роки тому +14

    Proud of you Sir ❤️ U will be my all time inspiration 😊

  • @Evergreenlife2022
    @Evergreenlife2022 2 роки тому +36

    Mind blowing interview 🙏 Thank you TV Vikrama team for making this interview possible 🙏 Proud of our Indian army soldiers & their sacrifices 🙏 Huge respect for Yogesh Poovaiah sir 🙏💐❤️🙌 Jai Hind 🇮🇳 Vandematharam 🙏

  • @GeethaGowda-jb2sw
    @GeethaGowda-jb2sw 2 роки тому +17

    Look at the charm in his face👌👌... great salute to my brother 🙏🙏🙏.... You people are the true Saviors of India 👏👏🇮🇳🇮🇳🙏🙏

  • @venkateshreddy1732
    @venkateshreddy1732 2 роки тому +21

    I love my army

  • @nandinidhananjaya4414
    @nandinidhananjaya4414 2 роки тому +14

    One of the best interview

  • @praveenakumara5448
    @praveenakumara5448 2 роки тому +11

    Namma army great jai army.

  • @ravishb104
    @ravishb104 2 роки тому +9

    Mind blowing heart touching really great episode...

  • @goblipurshamannabhanupraka932
    @goblipurshamannabhanupraka932 2 роки тому +15

    Madam,
    Why the interview was half way stopped. It is very interesting. Pls do not stop continue.
    Jai Hind.
    Jai Bharath Mathaki.
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @veenagowdaveena3283
    @veenagowdaveena3283 2 роки тому +10

    I love my Indian army and army man ❤️😍🇮🇳⚔️🙏

  • @hsseetharamsrinivasa6392
    @hsseetharamsrinivasa6392 2 роки тому +16

    Very good and effective interview. Our heart feels for the difficulties faced by our soldiers. Jai Hind

  • @mohangd7748
    @mohangd7748 2 роки тому +2

    ನೀವು ಹೇಳಿದ್ದು ಕೇಳಿ ಭಯ ಮತ್ತೆ ಶಾಕ್ ಆಯಿತು ಸರ್
    ಪ್ರತಿದಿನ ದೇಶಕ್ಕೋಸ್ಕರ ಸಾವು ಬದುಕಿನ ಮದ್ಯ ಹೋರಾಡೋ ನಿಮ್ಮನ್ನ ಯಾವ ಪದದಿಂದ ಹೊಗಳಿದ್ರು ಕಮ್ಮಿನೇ ಸರ್ great ಸರ್
    ನೀವು ಗಡಿಯಲ್ಲಿ ಅಷ್ಟು ಕಷ್ಟ ಪಟ್ಟು ದೇಶನ ನಮ್ಮನ್ನ ಕಾಯ್ತಿರಿ
    ಆದ್ರೆ ನಮ ಜನ ಸಣ್ಣ ಪುಟ್ಟ ವಿಸಯಕ್ಕೆ ಹೊಡೆದಾಟ ಜಗಳ ದ್ವೇಷ ಅಸೂಯೆ ಆತ್ಮಹತ್ತೆ ಇನ್ನು ಹೇಳ್ತ ಹೋದ್ರೆ ಎಷ್ಟೋ ಇದೇ ಇವ್ರನ್ನೆಲ್ಲ ಗಡಿಕಾಯೋಕೆ ಹಾಕಿದ್ರೆ ಬುದ್ದಿ ಬರ್ತಿತ್ತೇನೋ ನಿಜವಾದ ಜೀವನ ಅಂದ್ರೆ ಏನು ಅಂತ ಅರ್ಥ ಆಗ್ತಿತ್ತೇನು ನನ್ನ ಅಭಿಪ್ರಾಯ

  • @malla07ify
    @malla07ify 2 роки тому +1

    #ಸೌಮ್ಯಹೆಗಡೆ ಅವರಿಗೆ ತುಂಬಾ ಧನ್ಯವಾದಗಳು. ಭಾರತದ ಹೆಮ್ಮೆಯ ಯೋಧರಾದ #ಯೋಗೀಶ್ ಅವರ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.💐💐🇮🇳🇮🇳🇮🇳✊🏻🤗💐🇮🇳🙏🏻 #Tv_vikram ಟೀಮ್ 🙏🏻💐

  • @shankaranarayanak7852
    @shankaranarayanak7852 2 роки тому +2

    ಪೂವಯ್ಯ ನಿಮಗೊಂದು ಪ್ರಮಾಣಗಳು

  • @tarashylendra2649
    @tarashylendra2649 2 роки тому +2

    ಅತ್ಯುತ್ತಮ ಕಾರ್ಯಕ್ರಮ. ಪೂವಯ್ಯ ಅವರ ನಂಬರ್ ಸಿಗಬಹುದಾ

  • @mu.biddappa
    @mu.biddappa 2 роки тому +8

    *Rowdigalannu mathu Terroristgalannu* army ge serisabeku.
    Very good idea.

  • @anandchitradurga8990
    @anandchitradurga8990 2 роки тому +3

    Sir nivu evag hedro avashyakathe illa modi, MODI IDARE ALLI. HATS OFF 2 MY INDIAN🇮🇳 SOLDIERS

  • @antaresbnv3350
    @antaresbnv3350 2 роки тому +7

    100% ನಿಜವಾದ ಮಾತು

  • @asha1796
    @asha1796 2 роки тому +9

    Pls include all these in our children's syllabus.... It has to be a seperate subject about preserving our country and patriotism... It should also be inclusive about nature preservation, anti corruption, love for fellow men, and patriotosm... Out education needs this kind of upgradation....

  • @vinodmukri7332
    @vinodmukri7332 2 роки тому +3

    🙏🙏💐 ಜೈ ಹಿಂದ್

  • @vnarayanaswamy4294
    @vnarayanaswamy4294 2 роки тому +6

    You're really great, We respect your service to nation and wishing you and your family good health and happiness always 💐🙏

  • @krishnamurthyt57
    @krishnamurthyt57 2 роки тому +4

    ಜೈ ಜವಾನ್ ಜೈ ಕಿಸಾನ್

  • @professionalchauffeurscsr914
    @professionalchauffeurscsr914 2 роки тому +3

    We salute you sir jai hindh🇮🇳🇮🇳🇮🇳🇮🇳

  • @raambheem3836
    @raambheem3836 2 роки тому +3

    Namma rajyada hemme jai hind 🇮🇳 sir 🙏

  • @akshayrao5793
    @akshayrao5793 2 роки тому +8

    I have met him personally..very simple person..jai hind 🙏♥️

    • @lakshmikanth4501
      @lakshmikanth4501 2 роки тому +1

      Ohh really Great

    • @lakshmikanth4501
      @lakshmikanth4501 2 роки тому

      Lots of love !!!!!!***

    • @Sidduksp007
      @Sidduksp007 2 роки тому +3

      I think presently sir working at SBI jayanagar 2nd block branch.. very humble man... Jai Hind Sir....🇮🇳🇮🇳🇮🇳

  • @nagarajhegde422
    @nagarajhegde422 2 роки тому +5

    Great job sir, hatsup 🙏

  • @ShivaKumar-rg2vu
    @ShivaKumar-rg2vu 2 роки тому +7

    Super interview 🙏🙏🙏🙏 jai hind🇮🇳🇮🇳🇮🇳🇮🇳🇮🇳

  • @lalitayarnaal
    @lalitayarnaal 2 роки тому +2

    ಜೈ ಜವಾನ. ಜೈ ಕಿಸಾನ. ✌️✌️🇮🇳🇮🇳😊😊

  • @sk_sharan80555
    @sk_sharan80555 2 роки тому +3

    Jai Hind jai Bharat 🇮🇳💕💕.

  • @sanin7113
    @sanin7113 2 роки тому +3

    I love Indian Army🙏🙏🙏

  • @malapatil7147
    @malapatil7147 2 роки тому +2

    Sir, you are a real hero.🙏🙏🙏. Mind blowing interview. Thanks to TV vikram

  • @JAIHOHINDKARNATAKA
    @JAIHOHINDKARNATAKA 2 роки тому +4

    I Love army good work....

  • @nagarajahs8722
    @nagarajahs8722 2 роки тому +1

    ನಮ್ಮ ಸೈನಿಕರು ನಮ್ಮ ಹೆಮ್ಮೆ ಸರ್🙏🙏🙏🙏🙏🙏ಜೈ ಹಿಂದ್

  • @kodavatribe
    @kodavatribe 2 роки тому +8

    Tiger is always a Tiger # Kodava Tribes 🙏 He is Ittira Poovaiah.

  • @hanmantmeti6567
    @hanmantmeti6567 2 роки тому +4

    Real Hero

  • @madhusrimts5696
    @madhusrimts5696 2 роки тому +1

    ಮೇಡಂ ಈ ಪ್ರೋಗ್ರಾಮ್ ಸೂಪರ್ ಮೇಡಂ ಯೋಗೇಶ್ ಸರ್ ಅವರಿಗೆ ನಮ್ ಕಡೆಯಿಂದ ಒಂದು ಸಲ್ಯೂಟ್

  • @narasimhaswamy2114
    @narasimhaswamy2114 Рік тому +2

    ರೌಡಿಗಳನ್ನು ಮತ್ತುಉಗ್ರರನ್ನು ತಪ್ಪದೇ ಖಂಡಿತಾ army ಗೆ ಸೇರಿಸಿ.

  • @chandrudandi8191
    @chandrudandi8191 2 роки тому +4

    My father was also Ex_Army. I provided my Indian Defense

  • @rajubannur5476
    @rajubannur5476 2 роки тому +1

    🙏🙏 ಸಹೋದರ 🌹🌹🙏🙏 ಪರಮದಯಾಳು ಪಾರ್ವತಿ ಪರಮೇಶ್ವರರು ತಮಗೆ ಅನಂತ ಮಂಗಲವನ್ನು ದಯಪಾಲಿಸಲಿ, ನನ್ನ🚩🚩🇮🇳🇮🇳💐💐🙏🙏

  • @user-yl1lr3ez9w
    @user-yl1lr3ez9w 2 роки тому +5

    Waiting for part 2 Soumya akka

  • @nagarajscorer
    @nagarajscorer 2 роки тому +2

    Respectful solutes sir. Every day after Pooja I keep praying for all three sena, it's heroes and office and their families to keep blessed

  • @pavan5092
    @pavan5092 2 роки тому +2

    🙏🔥ನಮ್ಮ ಸೈನಿಕನಿಗೆ ನನ್ನ ಸಂಸ್ಕಾರಗಳು🔥🙏

  • @Likesandshare
    @Likesandshare 2 роки тому +2

    Jai hind ...jai jawan....hats of to the real hero...need more interviews of army...

  • @dananjayr8754
    @dananjayr8754 Рік тому +3

    ಭಾರತದ ಸೈನ್ಯದ ಸಿಂಹ ‌ ಸರ್ ನೀವು

  • @narasimhaswamy2114
    @narasimhaswamy2114 Рік тому +1

    ಲಂಚಕೋರರು,ರೌಡಿಗಳು, ಉಗ್ರವಾದಿಗಳನ್ನು-- ತಪ್ಪದೇ army ಗೆ ಕಳುಹಿಸಿ.

  • @ShashiKumar-lp1gq
    @ShashiKumar-lp1gq 2 роки тому +2

    ಜೈ ಜವಾನ್

  • @m.smanoj4688
    @m.smanoj4688 2 роки тому +1

    Feels good listening to him even hours together hats off to all the Indian soldiers

  • @likhithlikhi1115
    @likhithlikhi1115 Рік тому

    Namma hemme namma 💪army am proud of indian🇮🇳 army 🥰🥰🥰🥰🥰🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰

  • @madhumaletira8466
    @madhumaletira8466 2 роки тому +2

    Salute to our brave soldier

  • @ashokak6479
    @ashokak6479 Рік тому

    Indian's Reall Biggest HERO Indian Army And Soldiers ❤❤❤ Behalf All Indian Citizens Big Sulute Jai Hind Jai Beem Jai Bharat

  • @gayathrims4019
    @gayathrims4019 2 роки тому +2

    Salute to our soldiers.

  • @damodarpoojary4651
    @damodarpoojary4651 13 днів тому

    ಸರ್ ನನ್ನ ಲೆಕ್ಕ ಪ್ರಕಾರ ರೌಡಿಗಳನ್ನು ಸೈನಿಕರಾಗಿ ನೇಮಿಸಬೌದು ಆದರೆ ಉಗ್ರಗಾಮಿಗಳನ್ನು ಸೇನೆಗೆ ಸೇರಿಸಿ ಕೊಳ್ಳುವುದು ತುಂಬಾ ಅಪಾಯಕಾರಿ

  • @rathnakarshetty1444
    @rathnakarshetty1444 2 роки тому +3

    Indian Army great Hero 🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🇮🇳🇮🇳🙏🏻🙏🏻🙏🏻🙏🏻🙏🏻🇮🇳🇮🇳🌹🌹

  • @machete128
    @machete128 2 роки тому +2

    Thankyou for ur service sir 🙏❤

  • @cbirws9428
    @cbirws9428 2 роки тому +1

    ಜೈ ಹಿಂದ್ 🙌🙌🙌🙌

  • @gururajdesai1625
    @gururajdesai1625 2 роки тому +4

    Sir no words to comment your experience Aayushmaan Bhava

  • @rajathchidgal6467
    @rajathchidgal6467 Рік тому

    Superb programme. Just loved it. Jai Indian army, jai hind....
    Ma'am anchoring was super...

  • @harshithu7000
    @harshithu7000 2 роки тому +1

    I love my Indian army 🙏🙏🙏🇨🇮.

  • @phaneendrahb4469
    @phaneendrahb4469 2 роки тому +2

    All should support armyman. Jai Hind.

  • @hanamantjaggala5223
    @hanamantjaggala5223 Рік тому

    🙏🙏 I love sir ❤️🇮🇳❤️ Powerful my Indian army 🙏🙏

  • @dsubramanian2631
    @dsubramanian2631 2 роки тому +3

    VERY GOOD NEWS VERY GOOD SPEAK JAI HIND

  • @ganapathinandur7222
    @ganapathinandur7222 2 роки тому +4

    Jai Jawan

  • @nagarajnaga840
    @nagarajnaga840 2 роки тому +2

    🙏🙏🙏👍❤️🇮🇳🇮🇳🇮🇳 Jai Indian army

  • @ROCKYBhai-oz3zz
    @ROCKYBhai-oz3zz 2 роки тому +2

    Spr interview sister 🙏🙏🚩🇮🇳

  • @venkannamr2274
    @venkannamr2274 2 роки тому +2

    So nice good. V sir ur rsuper gentalmal person sir

  • @francisdsa6790
    @francisdsa6790 2 роки тому

    Jai Hind Great nation . Namaskar poovaya 🙏🙏🙏🙏🙏🙏🙏🇮🇳🇮🇳🇮🇳🇮🇳🇮🇳💐💐💐💐💐💐💐

  • @kishudgpr9684
    @kishudgpr9684 2 роки тому +3

    Jai army 🙏🙏🙏🙏🙏🙏

  • @tds39
    @tds39 2 роки тому +1

    Nam deshadha youths arthmadkobeku💐🙏....

  • @krishnaprasad7509
    @krishnaprasad7509 2 роки тому +1

    Great 🙏🙏🙏

  • @saraswatiarakeri9604
    @saraswatiarakeri9604 Рік тому +1

    Hats of you sir love you sir 🌹

  • @vijaylakshmibr2148
    @vijaylakshmibr2148 2 роки тому

    Thummbu Rudayadha Namaskaragallu YogeshPuvayya ravariga🙏🙏🙏

  • @Muniraju-yt9bi
    @Muniraju-yt9bi 2 роки тому +2

    👃❤️👃 NAMASKARA PUVAYYA👃❤️👃🏵️💐🍄💛🌹💗💓🌸☘️🥀🍂

  • @superman_1975
    @superman_1975 2 роки тому +1

    ।भारतीय सैन्य सर्व श्रेष्ठ सैन्य।

  • @maheshprabhu.k.mangalore5792
    @maheshprabhu.k.mangalore5792 2 роки тому +1

    Jai hind.

  • @mohan.mohan.815
    @mohan.mohan.815 2 роки тому +1

    Super sir

  • @kannadigav11
    @kannadigav11 2 роки тому +3

    🚩🇮🇳

  • @chill__creation...7217
    @chill__creation...7217 Місяць тому

    Jai Hindh sir

  • @srinivashd2593
    @srinivashd2593 2 роки тому +1

    👌👌🙏🙏🙏