ಎಂಥ ಅದ್ಭುತ.. ಹೃದಯ ಸ್ಪರ್ಶಿ ನುಡಿಗಳು ಸರ್... ನಾನೂ 3 ಮಕ್ಕಳ ತಾಯಿ.... ನನ್ನ ಮಕ್ಕಳೇ ನನ್ನ ಶಕ್ತಿ... ಅವರೇ ನನ್ನ ಗುರುಗಳು... ಈ ಕಥೆ ಕೇಳಿ ಅವರ ಬಗ್ಗೆ ಇನ್ನಷ್ಟು ಗೌರವ ಹೆಚ್ಚಿತು... ಎಲ್ಲ ತಾಯಂದಿರ ಪರವಾಗಿ ಗುರುರಾಜ ಅಣ್ಣನವರಿಗೆ ವಂದನೆಗಳು. 🙏🙏🙏 ಪಾರ್ವತಿ ಹಮ್ಮಿಗಿ
My beloved father who was greater than life to me (69 years old) left me on July 17th this year. In my last phone conversation(I didn't know that it would be the last ever conversation we would have at the time) with my dad he said "nan preethi magalu neenu. Ninnantha magalu padeyoke eshto janmada punya maadidde". Thankfully I did reply to him. He has done so much for me, given me immense love, care and affection always. So much more than I can ever imagine or ask for. He has left a huge void in me. Appa was an ardent listener of your videos. I am guessing he would have listened to this video and the same thing happened to me now! I can't express the feeling I have when I think he kinda knew he was nearing his end and wanted to say these things before leaving. I came across this video much after his death. And it is extremely precious to me! Puts me into tears every single time I listen to it. Nothing can fill his place in my heart. But I am blessed to have exchanged these words in our final conversation. I'll be treasuring it the whole of my life! I find your videos very inspiring. Thanks for making them. I want to covey that my father was a huge fan! A huge thank you from his end as well.
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಿಮ್ಮ ಅಭೋತವಾದ ವಿಚಾರ ಜನರಿಗೆ ಬೆಳಕನ್ನು ಚೆಲ್ಲುತ್ತದೆ ಜನ್ಮ ಧನ್ಯ ವಾಗುತ್ತೇ ನಿಮಗೆ ಅನಂತ ಅನಂತ ವಂದನೆಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
I lost my dad 9 moths back love u so much appa nimna thumba miss madkothini miss you lot adru bejarila nan badkirovargu nin nan jothene erthiya ano nambike edhe.. ♥️♥️♥️ love u pa
ನಿಮ್ಮ ಮಾತುಗಳನ್ನು ಕೇಳೋದಕ್ಕೆ ಚಂದ ಸರ್... ತುಂಬಾ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುತ್ತೀರಿ....🙏🏻 ನನಗೆ ನಿಮ್ಮ ವೀಡಿಯೋಗಳನ್ನು ನೋಡಲು ತುಂಬಾ ಖುಷಿಯಾಗುತ್ತದೆ ಮತ್ತು ಸಂತೋಷವಾಗುತ್ತದೆ....🙏🏻🙏🏻🙏🏻
Every talk passes on a great value oriented message.without listening to your talk I can’t sleep as it’s not only soothing but gives peace of mind, Sir!
ಸಾವಿರಾರು ಜನಗಳಿಗಂತಲ್ಲ... ದಶಕೋಟಿಗಳಲ್ಲಿ....... ಯಾರೋ.... ಒಬ್ಬನಿಗೆ ಮಿಡಿಯುವಂತಹ... ನಿಮ್ಮ ಕಥೆಗಳು.... ಆ ಒಬ್ಬನ ಜೀವನ ನಿಮ್ಮ ಮಾತಿಂದ... ನಿಮ್ಮ ಧ್ಯೆರ್ಯ ಸ್ಥೈರ್ಯ ಉತ್ತೇಜನಗಳಿಗೆ ದಾಪಿದೀಪ.... ಅಗಣಿತ ದೀಪಗಳಲ್ಲಿ.... ಎಲ್ಲೋ...ಒಂದು ಉಜ್ವಲಿಸಿದರೆ.... ಅದೇ.... ದೀಪ ಒಂದಲ್ಲಾ ಒಂದು ದಿನ ಇಡೀ ಪ್ರಪಂಚವನ್ನೇ..... ಪ್ರಜ್ವಲಿಸಬಹುದಲ್ಲವೇ....!?
The breadth you have in your speeches is astounding sir. Bahala hemmeya kannadigaru Neevu, making impact of infinite people on earth. The day goes so well when I listen to your examples, the way you narrate them. 🙏 all the best for more gems like this sir
Sir ನನಗೆ ಇಬ್ಬರು ಮಕ್ಕಳು ಒಬ್ಬ 10ವರ್ಷ ದವಾ. ಮತ್ತೊಬ 4 ವರ್ಷದವ... 10ವರ್ಷ ದವನಿಗೆ ಎಷ್ಟೇ ಬುದ್ಧಿ ಮಾತು ಹೇಳಿದ್ರು ಹಾ ಕ್ಷಣಕ್ಕೆ ಅಷ್ಟೇ... ಮತ್ತೆ ಅದೇ ತಪ್ಪುಗಳು ಮಾಡುತಾನೆ.... ಏಕಾಗ್ರತೆ ಕಡಿಮೆ... ನಾನು ನಿಮ್ಮ ಸ್ಪೀಚ್ ಸದಾ ಕೇಳುಸ್ತಾ ಇರ್ತಿನಿ ಆದ್ರೂ ಬದಲಾವಣೆ ಆಗ್ತಾ ಇಲ್ಲ... ನಾನು ಕೋಪಕ್ಕೆ ಹೊಡೆದು ಬಿಡ್ತಿನಿ ಅವಾಗ ತುಂಬಾ ನೋವು ಮಾಡ್ಕೊಂಡು ಅಳುತಾನೆ ಆದ್ರೂ ಮತ್ತೆ ಅದೇ ತರ ಓದೋ ವಿಚಾರ ದಲಿ ಆಸಕ್ತಿ ಕಡಿಮೆ... ನನಗೆ ಮಕ್ಕಳಿ ಗೆ ಹೊಡೆಯಲು ಇಷ್ಟ ಇಲ್ಲ ಆದರೆ ತುಂಬಾ ಕೋಪ ಬರಿಸುತಾನೆ... ದಯವಿಟ್ಟು ಪರಿಹಾರ ಕೊಡಿ
ಎಂಥ ಅದ್ಭುತ.. ಹೃದಯ ಸ್ಪರ್ಶಿ ನುಡಿಗಳು ಸರ್... ನಾನೂ 3 ಮಕ್ಕಳ ತಾಯಿ.... ನನ್ನ ಮಕ್ಕಳೇ ನನ್ನ ಶಕ್ತಿ... ಅವರೇ ನನ್ನ ಗುರುಗಳು... ಈ ಕಥೆ ಕೇಳಿ ಅವರ ಬಗ್ಗೆ ಇನ್ನಷ್ಟು ಗೌರವ ಹೆಚ್ಚಿತು... ಎಲ್ಲ ತಾಯಂದಿರ ಪರವಾಗಿ ಗುರುರಾಜ ಅಣ್ಣನವರಿಗೆ ವಂದನೆಗಳು. 🙏🙏🙏
ಪಾರ್ವತಿ ಹಮ್ಮಿಗಿ
🙏🙏👌🥰😌🙏
@@ಪಂಪಾಪತಿಅರಳಹಾಳಿ ಧನ್ಯವಾದಗಳು ಸರ್.. 🙏
🙏🙏🙏
@@parvathihammigi2794n😊
My beloved father who was greater than life to me (69 years old) left me on July 17th this year.
In my last phone conversation(I didn't know that it would be the last ever conversation we would have at the time) with my dad he said "nan preethi magalu neenu. Ninnantha magalu padeyoke eshto janmada punya maadidde". Thankfully I did reply to him. He has done so much for me, given me immense love, care and affection always. So much more than I can ever imagine or ask for. He has left a huge void in me.
Appa was an ardent listener of your videos.
I am guessing he would have listened to this video and the same thing happened to me now! I can't express the feeling I have when I think he kinda knew he was nearing his end and wanted to say these things before leaving.
I came across this video much after his death. And it is extremely precious to me! Puts me into tears every single time I listen to it.
Nothing can fill his place in my heart. But I am blessed to have exchanged these words in our final conversation. I'll be treasuring it the whole of my life!
I find your videos very inspiring. Thanks for making them. I want to covey that my father was a huge fan! A huge thank you from his end as well.
Thank you sir. Tumba olle motivational words
ಸರ್ ನೀವು ಹೇಳೋ ಒಂದೊಂದು ಮಾತು ಅದ್ಬುತ ಸರ್ ಪ್ರತಿಯೊಂದು ಮನಸಿಗೆ ನಾಟುವಂತವು ಜೀವನದ ಪರಿಪೂರ್ಣ ಪಾಠವನ್ನು ತಿಳಿಸುವಂತವು 💯🙏
💯 nijja sir
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಿಮ್ಮ ಅಭೋತವಾದ ವಿಚಾರ ಜನರಿಗೆ ಬೆಳಕನ್ನು ಚೆಲ್ಲುತ್ತದೆ ಜನ್ಮ ಧನ್ಯ ವಾಗುತ್ತೇ ನಿಮಗೆ ಅನಂತ ಅನಂತ ವಂದನೆಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
ತುಂಬಾ ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿದ್ದೀರಿ ಸರ್.ವಂದನೆಗಳು
ಅದ್ಬುತ ವಾದ ಎರಡು ಕತೆ ಗಳು
ಸರ್ 🙏ಸರ್ ನೀವು ಹೇಳುವ ನೀತಿ ಮತ್ತು ಮಾರ್ಗಸೂಚಿಗಳು ಹಾಗೂ ಪಾಠಗಳು
ಮನಸ್ಸಿಗೆ ಹಿತವೆನಿಸುತ್ತದೆ
ಪಕ್ಕಾ ನಿಮ್ಮ ಅಭಿಮಾನಿ ಸರ್ 🙏
I lost my dad 9 moths back love u so much appa nimna thumba miss madkothini miss you lot adru bejarila nan badkirovargu nin nan jothene erthiya ano nambike edhe.. ♥️♥️♥️ love u pa
❤️❤️
Father place no one replace
I Love you Daddy ❤
Hi
🥰♥️
Estu janakke i love you antha heli duddu iskondu moosa madidiyo eeno yarig gothu
I love you divyashree....❤
❤I love u❤ antha naa helidre bejar agutha.
Super sir, best motivational speaker ever
Danyavadagalu sir nimminda nanna jeevanave badalagide
MY MOTHER IS MY WORLD🌎❤️She was my everything ❤️😘
My mother is my world she was my everything ❤
ಸರ್ ನೀವು ಮಹಾತ್ಮ ಗಾಂಧೀಜಿ ರೂಪ ಸರ್, ನಿಮ್ಮಲ್ಲಿ ಅವರನ್ನು ಕಾಣ್ತಾ ಇದೀವಿ ಸರ್. 🙏🙏🌹🌹
It's amazing speech sir
Olle vishyagalanne helthira sir great job 🙏🙏🙏
Your fan from Ooty TAMILNADU sir.... Nimma Kate enda nanna kannallu niru bantu🙏🙏🙏🙏
I'm from Ooty sar
Really you are great sir your information is very helpful sir
Thanks sir
ನಿಮ್ಮ ಮಾತುಗಳನ್ನು ಕೇಳೋದಕ್ಕೆ ಚಂದ ಸರ್... ತುಂಬಾ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುತ್ತೀರಿ....🙏🏻 ನನಗೆ ನಿಮ್ಮ ವೀಡಿಯೋಗಳನ್ನು ನೋಡಲು ತುಂಬಾ ಖುಷಿಯಾಗುತ್ತದೆ ಮತ್ತು ಸಂತೋಷವಾಗುತ್ತದೆ....🙏🏻🙏🏻🙏🏻
👌 sir
Sir ನೀವು ಹೇಳೋ ಒಂದೊಂದು ಮಾತು ಬಂಗಾರ 💗
Fantastic.Very inspiring.👃
🎉Superb....sir
Thank you sir
Tumba danavadagalu gurugale
💔 Heart breaking story..
A big salute to that mother..
Emotionally, women is very strong than men.
It is a wonderful story💞
I love you sir your speech and experience is super ❤
Really thumbaa chanagide sir thank you so much 🙏🙏🙏🙏❤️
Heart touching
Dhanam Ela undalo chala Baga chepparu sir
Super sir speechless😊🙏💐
Stay blessed sir
ಎಂತಾ ಅದ್ಭುತ ಮಾತುಗಳು ಸಾರ್
ಪುನೀತ ವಾಯ್ತೂ ಸರ್ ನಿಮ್ಮ ೨ ನೇ ಕಥೆ.
Great words
Very nice message sir
Story was wonderful
Every one words supar ❤❤
ಸತ್ಯವಾದ ಮಾತು ಗುರುಗಳೇ 🙏🙏
Dr nimage padabi Vandana
u r talking method very beautiful
Nija sir I do it sir 🙏
ಹ್ಯಾಟ್ಸಫ್ ಅಪ್ ಸರ್
You are great sir you are pride of Karnataka like pele for brazil
Love you appaji mis u
❤❤❤
Second story remembering me appu sir❤️❤️❤️
Really
Super,
ಸರ್ ನಿಮ್ಮ ಮಾತು ಸ್ಪಷ್ಟ ಮತ್ತು ಹೃದಯ ಸ್ಪರ್ಶಿಸುವ ವಿಡಿಯೋಗಳು
Wow really great speech great vedio
I love you pappa
Super sir niv ide tara namge encourage madabeku tq so much sir 🙏🙏🙏🙏🙏🙏🙏👍👍👍🙏
Really crying for first story. It is wonderful story never hear
Super sir
Super
Sharanu sharanarthigalu sir 🙏🙏🙏🙏🙏🙏🙏🌷🌷🌷🌷🌷❤❤❤❤❤❤
ಸೂಪರ್ ಸರ್
ತುಂಬಾ ದುಃಖ ಆಯ್ತು ಸರ್ ಐ ಮಿಸ್ ಯು ಅಪ್ಪ
Nimma paadakamalagalige pranaamagalu sir
👌👌
Nice msg sir
Father love 😔❤🌍
Super to be there for you 😘
Every talk passes on a great value oriented message.without listening to your talk I can’t sleep as it’s not only soothing but gives peace of mind, Sir!
Valuable treasure
ತುಂಬಾ ವಂದನೆಗಳು
ಎಂತಾ ಭಾವಾನಾತ್ಮಕವಾದ ತಾಯಿ ಮಗನ ಸನ್ನಿವೇಷ😔😢
ತುಂಬಾ ಚೆನ್ನಾಗಿದೆ
Super speech sir.
Hearttouching🙏🙏
ಸಾವಿರಾರು ಜನಗಳಿಗಂತಲ್ಲ...
ದಶಕೋಟಿಗಳಲ್ಲಿ.......
ಯಾರೋ.... ಒಬ್ಬನಿಗೆ ಮಿಡಿಯುವಂತಹ... ನಿಮ್ಮ ಕಥೆಗಳು....
ಆ ಒಬ್ಬನ ಜೀವನ ನಿಮ್ಮ ಮಾತಿಂದ... ನಿಮ್ಮ ಧ್ಯೆರ್ಯ ಸ್ಥೈರ್ಯ ಉತ್ತೇಜನಗಳಿಗೆ ದಾಪಿದೀಪ....
ಅಗಣಿತ ದೀಪಗಳಲ್ಲಿ.... ಎಲ್ಲೋ...ಒಂದು ಉಜ್ವಲಿಸಿದರೆ....
ಅದೇ.... ದೀಪ ಒಂದಲ್ಲಾ ಒಂದು ದಿನ ಇಡೀ ಪ್ರಪಂಚವನ್ನೇ..... ಪ್ರಜ್ವಲಿಸಬಹುದಲ್ಲವೇ....!?
I Like your motivation story sir
Super sir aslo my mother is great
First story super 👌👌
ಎಲ್ಲ ಒಳ್ಳೆ ಮಕ್ಕಳು ಆಗಲ್ಲ ಹೆತ್ತವರ ರಕ್ತ ಕುಡಿಯೋ ಚಿಕಣಿ ಆಗ್ತಾರೆ 😭😭😭😭😭
Tq sir very good story sir.🙏🙏🙏🙏
Very nice Sir 🙏,
Please don't play background music, Sir voice only very attractive.
love u sir 😍😍
The breadth you have in your speeches is astounding sir. Bahala hemmeya kannadigaru Neevu, making impact of infinite people on earth. The day goes so well when I listen to your examples, the way you narrate them. 🙏 all the best for more gems like this sir
ñññññ
Proud of u sir
I AM YOUR FOLLWER SIR
Kharjigiyavare Super Sir Super Speech
My mother is my morld🌏❤
Thank u sir
Thnq sir
SIR OLE MATAU EDE ಜೀವನ ನೆ ಬದಲವೇ AGUTTE SIR 🙏🙏🙏
🙏🙏🙏🙇🙇🙇
ಅಮ್ಮ ❤️❤️
Nice
Amma Andre age Alva ❤️
Sir super ❤️
Very nicesir
Really a good lecture.
I love you sri
Thanks for
tubma olle sandesha
sprrr sir🙏🙏
Sir ನನಗೆ ಇಬ್ಬರು ಮಕ್ಕಳು ಒಬ್ಬ 10ವರ್ಷ ದವಾ. ಮತ್ತೊಬ 4 ವರ್ಷದವ... 10ವರ್ಷ ದವನಿಗೆ ಎಷ್ಟೇ ಬುದ್ಧಿ ಮಾತು ಹೇಳಿದ್ರು ಹಾ ಕ್ಷಣಕ್ಕೆ ಅಷ್ಟೇ... ಮತ್ತೆ ಅದೇ ತಪ್ಪುಗಳು ಮಾಡುತಾನೆ.... ಏಕಾಗ್ರತೆ ಕಡಿಮೆ... ನಾನು ನಿಮ್ಮ ಸ್ಪೀಚ್ ಸದಾ ಕೇಳುಸ್ತಾ ಇರ್ತಿನಿ ಆದ್ರೂ ಬದಲಾವಣೆ ಆಗ್ತಾ ಇಲ್ಲ... ನಾನು ಕೋಪಕ್ಕೆ ಹೊಡೆದು ಬಿಡ್ತಿನಿ ಅವಾಗ ತುಂಬಾ ನೋವು ಮಾಡ್ಕೊಂಡು ಅಳುತಾನೆ ಆದ್ರೂ ಮತ್ತೆ ಅದೇ ತರ ಓದೋ ವಿಚಾರ ದಲಿ ಆಸಕ್ತಿ ಕಡಿಮೆ... ನನಗೆ ಮಕ್ಕಳಿ ಗೆ ಹೊಡೆಯಲು ಇಷ್ಟ ಇಲ್ಲ ಆದರೆ ತುಂಬಾ ಕೋಪ ಬರಿಸುತಾನೆ... ದಯವಿಟ್ಟು ಪರಿಹಾರ ಕೊಡಿ
I love you my dear husbend
❤️🔥💯
Yes sir
🙏 sir
First story remembered me my mother n husband they left me April 21 n 27 2021 because of covid my husband my mother due to old age she was 74 yrs
Be strong mam...
I love spich ❤️❤️
My mom miss you
Bahut achha he vidiyo