"ಸಿದ್ಧಗಂಗೆಯ ಅಕ್ಕಿ ಉಗ್ರಾಣ ಹಾಗೂ ಸೌದೆ ರಾಶಿ ನೋಡಿ!-E05-Siddaganga Mutt MEGA KITCHEN-Kalamadhyama-

Поділитися
Вставка
  • Опубліковано 16 лис 2024

КОМЕНТАРІ • 262

  • @kjadimurthykjadimurthy6501
    @kjadimurthykjadimurthy6501 Рік тому +365

    Video ನೋಡಿ ನನಗೂ ಸೇವೆ ಮಾಡ್ಬೇಕು ಅನ್ಸುತ್ತೆ ಒಂದಲ್ಲ ಒಂದು ದಿನ ನನ್ನ ಕೈಲಾದಷ್ಟುಸೇವೆ ಮಾಡುತ್ತೇನೆ

    • @kjadimurthykjadimurthy6501
      @kjadimurthykjadimurthy6501 Рік тому

      ಅದಕ್ಕಿಂತ ಪುಣ್ಯದ ಸೇವೆ ಮಾಡೋ ಕೆಲ್ಸ ಸಿಕ್ರೆ ಕಂಡಿತಾ ಮಾಡೋಣ ಅಣ್ಣ

    • @pushpalathas6138
      @pushpalathas6138 Рік тому +1

      Me too

    • @eeshasarts66
      @eeshasarts66 Рік тому +10

      ನೀವು ಅಲ್ಲಿ ಊಟ ಬಡಿಸಬಹುದು. ನೀರು ಕೊಡುವುದು, ತರಕಾರಿ ಬಿಡಿಸುವುದು-ಹೆಚ್ಚುವುದು ಸ್ವಚ್ಛ ಮಾಡುವುದು ಇತ್ಯಾದಿ.

    • @jyothiam330
      @jyothiam330 Рік тому

      ​@@prjy895the 😊q😊😊😊😊qqa

    • @skavithagowda
      @skavithagowda Рік тому

      ✍️👌🙏🏻🙏🏻💐💐

  • @daduvirat604
    @daduvirat604 Рік тому +203

    I am Muslim ಆದರೂ ನಾನು ಈ ಮಠಕ್ಕೆ ನನ್ನಾ ಕೈಲಿ ಆದಷ್ಟು ಸಹಾಯ ಮಾಡುತ್ತೇನೆ ❤️

  • @KingKicchaBoss
    @KingKicchaBoss Рік тому +37

    ತುಂಬಾ ಅದ್ಬುತವಾಗಿದೆ ಮುಂದುವರೆಸಿ ನಮ್ಮ ಹೆಮ್ಮೆ ತುಮಕೂರು ಸಿದ್ದಗಂಗಾ ಮಠ 🤗❤️

  • @srustisi-6c-194
    @srustisi-6c-194 Рік тому +35

    ಖಂಡಿತ ಕೊಡುತಿವಿ ಪರಮ್ sir. ನಾನು ಶ್ರೀಮಂತೆ ಅಲ್ಲ ಆದರೂ ಒಂದಲ್ಲ ಒಂದು ದಿನ ಅಲ್ಲಿಗೆ ಹೋಗಿ ನನ್ನ ಕೈಲಾದಷ್ಟು ಸಹಾಯ ಮಾಡಿ ಊಟ ಮಾಡಿ ಬರುತ್ತೇನೆ..❤ ಈ videos ನ ನೋಡಲು ಅವರ ಮಾತುಗಳನ್ನು ಕೇಳಲು ಕುಷಿ ಆಗುತ್ತ ಇದೆ..ಧನ್ಯವಾದಗಳು

    • @indreshbc4244
      @indreshbc4244 Рік тому +1

      👏👏👏🙏🙏🙏🕉🕉🕉

  • @shivappashivaguna8422
    @shivappashivaguna8422 Рік тому +14

    ಪರಂ ಸರ್ ತುಂಬಾ ಒಳ್ಳೆಯ ಕೆಲಸ ...ಎಲ್ಲಾದಕ್ಕಿಂತ ಸ್ಪೇಷಲ್ 🙏🙏🙏🙏

  • @sumitk114
    @sumitk114 Рік тому +47

    ಸಿದ್ಧಗಂಗಾ ಮಠ ಶಿವಕುಮಾರ್ ಸ್ವಾಮೀಜಿ🙏 ಇದ್ದಾಗಲೇ ಬೇರೆ ಇತ್ತು ...

    • @somu-abd
      @somu-abd Рік тому +2

      Ivaga yen agidyo lowde

    • @sumitk114
      @sumitk114 Рік тому +1

      ​@@somu-abdlowde ke bal ninagyako uri
      NAVU 🙏Sri shivakumar Swami bhaktaru

  • @eeshasarts66
    @eeshasarts66 Рік тому +49

    ಖಂಡಿತ ನಿಜ. ನಾವೂ ಮಠದ ಉಪಕೃತರು. ಪ್ರತಿ ವರ್ಷವೂ ಮಠದ ಶಾಲೆಗೆ ಕೈಲಾದ ಸಹಾಯ ಮಾಡುತ್ತೇವೆ. 🙏🙏🙏🙏🙏🙏🙏🙏🙏

  • @tejasnayak1539
    @tejasnayak1539 Рік тому +6

    ಕೈ ಕೆಸರಾದರೆ ಬಾಯಿ ಮೊಸರು🙏🙏🙏🌸🌺
    ತುಮಕೂರು ಇಸ್ ಬೆಸ್ಟ್❤️

  • @KrishnaMangrani-pm9kq
    @KrishnaMangrani-pm9kq Рік тому +15

    ಪರಮ್ ಸರ್ ನೀವು ಮಾಡುವ ಸಿದ್ದಗಂಗಾ ಮಠದ ವಿಡಿಯೋ ಗಳಿಂದ ಬರುವ ಆದಾಯ ಅಲ್ಲೇ ನಿಡಿ ಒಂದು ವಿಡಿಯೋ ಮಾಡಿ🙏

  • @kallappayemmiyavar3257
    @kallappayemmiyavar3257 Рік тому +1

    ಪರಮ್ ಸರ್ ನಮಸ್ತೆ ನಿಮ್ಮ ಎಲ್ಲಾ ವಿಡಿಯೋ ಎಲ್ಲಾ ನೋಡಿದ್ದೇನೆ ಈ ನಮ್ಮ ಮಠವನ್ನು ನೋಡಿ ಖುಷಿಯಾಗಿದ್ದೇನೆ ನಾನು ಈ ನಮ್ಮ ಮಠದ ಹಳೆ ವಿದ್ಯಾರ್ಥಿ. ಸರ್ ಈ ವಿಡಿಯೋ ಮಾಡಿ ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ ಸಿದ್ದಗಂಗೆ ನಿಮಗೆ ಒಳ್ಳೆಯದು ಮಾಡಲಿ. ಇಲ್ಲಿಯ ಪ್ರಸಾದ ಚಿನ್ನಕ್ಕೆ ಸಮಾನ ನಮಸ್ತೆ ಸರ್

  • @basavarajbasavaraj7613
    @basavarajbasavaraj7613 Рік тому +4

    ಸ್ವರ್ಗ ಎಲ್ಲೂ ಇಲ್ಲ ಸಿದ್ದಗಂಗಾ ನೆ ಭೂಮಿ ಮೇಲಿನ ಸ್ವರ್ಗ ❤🙏ಮಲ್ಲಿಕಾರ್ಜುನ ಸರ್ ನಿಮ್ಮ ಮಾಹಿತಿ ಅದ್ಭುತ ❤😊

  • @malleshmallesh5228
    @malleshmallesh5228 Рік тому +10

    I am old student siddagangha matta 🙏

  • @chandan4417
    @chandan4417 Рік тому +5

    Kalamadhyama best best best episode my fevret sutturu mata ❤❤🙏🙏🙏

  • @manjunathanayaka-sm8le
    @manjunathanayaka-sm8le Рік тому +15

    Gm sir I'm also student of ಸಿದ್ದಗಂಗಾ ಮಠ,🙏🙏🙏

  • @rajubrt1560
    @rajubrt1560 Рік тому +6

    One of the best video... In ಕಲಾಮದ್ಯಮ 🙏👍

  • @narayanakonapur1762
    @narayanakonapur1762 Рік тому +2

    ಬಹಳ ಚೆನ್ನಾಗಿದೆ, ನಾನು ಶ್ರೀ ಗಳ ದರ್ಶನ್ ಪಡೆಯುವ ಭಾಗ್ಯ ಸಿಕ್ಕಿತು,ಧನ್ಯನಾದೆ, ಅಡುಗೆ ತಯಾರಿಸಲು ಉಪಯೋಗಿಸುವ ಜೊತೆಗೆ ಟೆಂಗಿನಕಾಯಿ ಚರಟ ಕೂಡ ( ಚಿಪ್ಪು )ಉಪಯೋಗಿಸಬಹುದು.
    ಇದರಿಂದ ಪರಿಸರ ಕಾಪಾಡಬಹುದು

  • @MantuKulagod
    @MantuKulagod Рік тому +9

    ಸರ್. ಬೆಳಗಾವಿ ಜಿಲ್ಲೆಯ ರಾಯಬಾಗತಾಲೂಕಿನ . ಸುಕ್ಷೇತ್ರ ಮುಗಳಖೋಡ ಶ್ರಿ ಯಲ್ಲಾಲಿಂಗ ಮಹಾರಾಜರ ಮಂದಿರ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ

  • @mkanilkumar748
    @mkanilkumar748 Рік тому +1

    Adbutha athyadbutha param sir hands-off,

  • @Shivucreations2710
    @Shivucreations2710 Рік тому +4

    I am proud of i am Tumkurian ❤️🙏

  • @poojaenterprises4199
    @poojaenterprises4199 Рік тому +5

    ನಮ್ಮ ಜಿಲ್ಲೆ ತುಮಕೂರು ನಮಗೆ ತುಂಬ ಹೆಮೆ , ನಾವು ಈ ಮಠವನು ಬೇಳಸೀ ಕಾಪಾಡಲು ಎಲ್ಲರೂ ಕೈ ಜೋಡಿಸಿ

  • @nethram1703
    @nethram1703 Рік тому +2

    ನಮಸ್ಕಾರ. ನಾವು ಸಿದ್ದಗಂಗೆ ಗೆ ಬಂದಿದ್ದೇವೆ ಆದರೆ ಎಂದು ಮಠವನ್ನು ಭೇಟಿ ನೀಡಿಲ್ಲ ಮುಂದಿನ ಸರಿ ಬಂದಾಗ ಖಂಡಿತ ಭೇಟಿ ನೀಡುತ್ತೇವೆ. ಕೈಲಾದಷ್ಟು ಸಹಾಯ ಮಾಡುತ್ತೇವೆ.🎉🎉🎉

  • @jagadeeshjaggu3466
    @jagadeeshjaggu3466 Рік тому +1

    ವಿವರಣೆ ಚನ್ನಾಗಿ ಆಗುತ್ತಿದೆ ಸೂಪರ್

  • @MallappaBadappanavar
    @MallappaBadappanavar 8 місяців тому

    ವಿವರಣೆಗೆ.ಧನ್ಯವಾದಗಳು.

  • @kumaraswamykumaraswamykuma3229

    ನಮ್ಮಮಠ ನಮ್ಮ ಹೆಮ್ಮೆ 🙏🙏🙏🙏🙏

  • @arunsp1421
    @arunsp1421 Рік тому +3

    One of the best episode. I am old student of this mata.

  • @amareshsahukar8096
    @amareshsahukar8096 Рік тому +1

    ನಾನೂ ಕೂಡಾ ಶ್ರೀ ಮಠದ ಹಳೆಯ ವಿದ್ದ್ಯಾರ್ಥಿ

  • @srmediamysore
    @srmediamysore Рік тому +1

    ಪರಮ್ sir ಧನ್ಯವಾದಗಳು

  • @ShivaKumarShivaKumar-hj8mg
    @ShivaKumarShivaKumar-hj8mg Рік тому +1

    ಸರ್ ತುಂಬಾ ಒಳ್ಳೆಯ ವಿಷಯ ಸರ್ ನಾನು ಕೂಡ ನನ್ನ ಕೈ ಅದ ‌ಸಹಯ ಮಾಡು ತಾನೆ
    ಶಿವಕುಮಾರ್ ಬಿದರ ಕೆರೆ

  • @mahalingappas4549
    @mahalingappas4549 Рік тому +8

    Om namah shivaya 🙏🙏🙏🙏🙏

  • @suvas1987
    @suvas1987 Рік тому +1

    Param kaveri Dam History bagge video Maadi,olle subject

  • @samreentaj2740
    @samreentaj2740 Рік тому +3

    I'm Muslim...Nanu kuda Evath Nan Kyl adastu anna dasohakke kanditha yenadru maduve..

  • @MaheshParvatimath
    @MaheshParvatimath Рік тому +1

    Siddaganga matakke Nanna Shirsashtanga Namaskargalu

  • @HemavathHema-wz3qt
    @HemavathHema-wz3qt Рік тому +2

    Shivakumar swamy avarige koti koti namaskaragalu

  • @suresh.bkarabasannanavar589
    @suresh.bkarabasannanavar589 7 місяців тому

    Good news sir 👭👬👫God bless you shidagang tepl

  • @sunilkumarj2499
    @sunilkumarj2499 Рік тому +2

    Supper you have focued on this kind of topics also really this is needed keep it up. This is what we wanted.

  • @kiran_gaddafi
    @kiran_gaddafi Рік тому +1

    At 16:14 he is absolutely right,, yes parents are the living gods and one should not run behind the unvisible gods neglecting visible gods....

  • @rameshmareppa7011
    @rameshmareppa7011 Рік тому +9

    ನಮ್ಮ ಮಠ ನಮ್ಮ ಹೆಮ್ಮೆ❤🙏

  • @abhisheksubramani3168
    @abhisheksubramani3168 Рік тому

    Sir expaltion wonderfull thank you for sharing kitchen room

  • @bhimarayabhimaraya3536
    @bhimarayabhimaraya3536 8 місяців тому

    ಅದ್ಬುತ

  • @ManjushaPurad-rz2el
    @ManjushaPurad-rz2el Рік тому +1

    Great cost

  • @chillychiru
    @chillychiru Рік тому

    Goverment agidrr chenagittu privet bot good 😍👏

  • @manjunathmanjunath2810
    @manjunathmanjunath2810 Рік тому +4

    Mind blowing🎉🎉❤❤

  • @amruthagowda4237
    @amruthagowda4237 Рік тому

    Sir, siddagngeli mudde hege madthare ashtu janakke... Video madi plz

  • @spradeepkumarschandrasheka672
    @spradeepkumarschandrasheka672 Рік тому +6

    Super vlog sir 😊😊😊😊😊😊

  • @shivashivalingaiah9256
    @shivashivalingaiah9256 2 місяці тому

    🙏🏽🌹ಓಂ ನಮಃ ಶಿವಾಯ 🌹🙏🏽ಶಂಭೋ ಶಂಕರ ಹರ್ ಹರ್ ಮಹದೇವ್ 🌹🙏🏽ಓಂ ನಮೋ ಭಗವತೆ ಸಿದ್ದಲಿಂಗಶ್ವರಸ್ವಾಮಿನೆ ನಮೋ ನಮಃ 🙏🏽🌹ಓಂ ನಮೋ ಭಗವತೆ ಸಿದ್ದಗಂಗಮ್ಮದೇವಿ ನಮೋ ನಮಃ 🌹🙏🏽ಓಂ ನಮೋ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿನೆ ನಮೋ ನಮಃ 🌹🙏🏽ಇದು ತ್ರಿವಿಧ ದಾಸೋಹದ ಮಠ ಇದು ಬೇರೆ ಮಠಗಳ ತರ ಕಮರ್ಷಿಯಲ್ ಮಠ ಅಲ್ಲಾ 🙏🏽🙏🏽🌹🌹ನಮ್ಮ ಶೈವ ಮಠ ನಮ್ಮ ಹೆಮ್ಮೆ 🙏🏽🙏🏽🙏🏽🙏🏽🙏🏽🌹🌹🌹🙏🏽🙏🏽🙏🏽

  • @ShivaShankar-rj4rg
    @ShivaShankar-rj4rg Рік тому +7

    Sri shivakumara swamiji of sree siddaganga mutt should be conferred with Bharata Ratna award atleast posthumously now. All people should fight for this. Modi did not do this. Shri shivakumara swamiji is a sacred soul our Bharath.

  • @786h78
    @786h78 3 місяці тому

    we are proude

  • @JaniBai-u9r
    @JaniBai-u9r Рік тому +1

    Siddaganga महान क्षेत्र

  • @madhukumar498
    @madhukumar498 Рік тому +1

    ಓಂ ನಮೋ ಸಿಧ್ಧಲಿಂಗಯ್ಯ ನಮಃ

  • @YashuRao-r4e
    @YashuRao-r4e Рік тому +4

    Param sir yella film actress bagge patichaya madisthira..adre namma villan acting madthidda shobaraj avra bagge ondu sala patichaya madsi sir.its my hamble request

  • @charliepetcaretnpura3845
    @charliepetcaretnpura3845 Рік тому

    Super massage

  • @divakarbv4975
    @divakarbv4975 Рік тому +1

    God is Great.....🙏🙏🙏👌

  • @kalakala6140
    @kalakala6140 Рік тому +1

    Super super 🙏🙏🎉🎉

  • @anjumkhazi4100
    @anjumkhazi4100 Рік тому +1

    Great🎉

  • @vinayakavinayaka5022
    @vinayakavinayaka5022 2 місяці тому

    Namaste sir ❤❤❤❤❤

  • @shivmurthishivu953
    @shivmurthishivu953 5 місяців тому

    Jai guruve

  • @nandeeshhk6745
    @nandeeshhk6745 Рік тому +1

    Nim chanel inda enadru kottu videos agi jana inspire agthare

  • @syeddastagir4316
    @syeddastagir4316 4 місяці тому

    Super sir ❤❤❤❤❤❤❤

  • @ZehraEnterprises
    @ZehraEnterprises 5 місяців тому

    Very nive

  • @KuberanHosurProperty
    @KuberanHosurProperty Рік тому

    6month back me sent msg to u make small episode of Dr.Shri shivakumar swamy thanks a lot real God .I am from hosur.🙏

  • @ShweethaNV-l8k
    @ShweethaNV-l8k Рік тому +1

    Superb param sir 🎉😊

  • @naveennaikbvd
    @naveennaikbvd Рік тому

    ಮಠದ ಬ್ಯಾಂಕ್ ಅಕೌಂಟ್ ನಂಬರ್ ನ next ಟೈಮ್ li ಹಾಕಿ ನಾವು ಸಹಾಯ ಮಾಡ್ತಿವಿ

  • @prajwalma9190
    @prajwalma9190 Рік тому +1

    ಅಣ್ಣ ಮಠದ ಸ್ಕ್ಯಾನರ್
    ಫೋನ್ ಪೇ ನಂಬರ್ ಇದ್ರೆ ಕೋಡಿ ಸರ್

  • @TMT_fan_page
    @TMT_fan_page Рік тому +1

    Very nice brother 💯💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @satishgouda7258
    @satishgouda7258 Рік тому +1

    Sidda ganga mata nadedaduvadevara kanda mata alli eruvaellaru dhanyaru alli seve madi punya ellarige sigalla alli naduva annadashohave amogha .

  • @GeethaShwetha-ir5kn
    @GeethaShwetha-ir5kn Рік тому

    God is Great,,,,

  • @janvi_kapoor6236
    @janvi_kapoor6236 Рік тому +10

    ಶ್ರೀಗಳು ಐಕ್ಯರಾಗಿ ಏಷ್ಟು ವರ್ಷವಾಯಿತು?

  • @rajendrawalikar4829
    @rajendrawalikar4829 Рік тому +1

    Om Namah

  • @australia3190
    @australia3190 Рік тому +1

    Devara gudi ❤

  • @vidyaadnur6795
    @vidyaadnur6795 Рік тому +1

    Param pujyarige nam kutumbadavarinda dirga danda namaskar

  • @sulochanamaiya9963
    @sulochanamaiya9963 Рік тому +1

    Thanks muslim magane god shivaji nemmanna raksisali

  • @ManjushaPurad-rz2el
    @ManjushaPurad-rz2el Рік тому +1

    Nanu seva Doing

  • @uni23
    @uni23 Рік тому +1

    ನಮ್ಮೂರು ನೈಗೆರೆ.

  • @jyothianand9156
    @jyothianand9156 Рік тому +4

    🙏🙏🙏🙏🙏🙏🙏

  • @aishwaryakannadachannel9770
    @aishwaryakannadachannel9770 Рік тому +1

    Enge amount hakidhu. Google pay ediya.plz heli

  • @somu-abd
    @somu-abd Рік тому +1

    Param neevu sahaya madri

  • @k.asureshbabu6597
    @k.asureshbabu6597 Рік тому +1

    Whether there is old age home run by siddaganga mutt? If not, they can think of it because they have all the infrastructure. Nowadays so many people have ventured on a commercial basis rather than humanitarian grounds. Kalamadhyama UA-cam channel can put a word to ashram authorities. Jai hind Jai Karnataka.

  • @nanjapparbtalur4477
    @nanjapparbtalur4477 Рік тому +2

    ಸೊಗಸಾದ ಊಟದ ಜೊತೆ ಸೊಗಸಾದ ಮಾತುಗಳು ದನ್ಯತೆಯ ಬಾವ.

  • @Manoghnasilks
    @Manoghnasilks Рік тому +1

    Sir avra mathu avara nambike avara kushi avara kelsa jeevanadalli nambike ittirodu thumbs olle video devru olledmadlisir nimge agu a matadalli kastapattu kushi kanorge 🙏

  • @sunitay8580
    @sunitay8580 Рік тому +2

    Nija sir 1 year study...madidru avru munde 10mandi ge oota hakkuva Shakti bandidrutti ...100:%...nan husband idi riti 15members ge oota. Hakta idira .....avru kooda 1year study madidare....

  • @srustisi-6c-194
    @srustisi-6c-194 Рік тому +1

    ಖಂಡಿತ

  • @ajnishmanvi4868
    @ajnishmanvi4868 6 місяців тому

    🙏🙏🙏🙏🙏🕉️ ಓಂ ಸಿದ್ಲಿಂಗಯ್ಯ ನಮಃ

  • @malnadnature7920
    @malnadnature7920 Рік тому

    Super

  • @vijaylatha837
    @vijaylatha837 Рік тому +3

    🙏🙏🙏🙏🙏🙏

  • @yuvarajm165
    @yuvarajm165 Рік тому +1

    🙏🙏❤️

  • @shobhadayanand3403
    @shobhadayanand3403 Рік тому +1

    👋

  • @sanjananaik5653
    @sanjananaik5653 Рік тому +2

    🙏🙏🙏

  • @wasimwasim9564
    @wasimwasim9564 Рік тому +1

    Kalamadayam dawaru donet madbeko voot madi

  • @mahadevap9195
    @mahadevap9195 2 місяці тому

    Namma,mata.namma,naadina,hemme

  • @haneefhaneef493
    @haneefhaneef493 24 дні тому

    Iam muslim i like sidganga

  • @kiranam.n6667
    @kiranam.n6667 Рік тому +2

    ❤❤❤❤

  • @mahadevisherya7749
    @mahadevisherya7749 Рік тому +1

    Super param.sir.👌👍🙏🙏💐

  • @JaniBai-u9r
    @JaniBai-u9r Рік тому +1

    Inteha महान क्षेत्र

  • @shivananjaiahshivananjaiah4525
    @shivananjaiahshivananjaiah4525 Місяць тому +1

    Navu kodtivi tarkari

  • @unboxall1163
    @unboxall1163 Рік тому +1

    Adi chunchanagiri video madi sir

  • @sagarck7448
    @sagarck7448 Рік тому +1

    Nam Tumkur

  • @rajukalamdi4082
    @rajukalamdi4082 7 місяців тому

    Yes nanu ille odidu

  • @rajeshds6463
    @rajeshds6463 Рік тому +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @lakshminarayan6402
    @lakshminarayan6402 Рік тому +1

    Param nimminda navu dhanya

  • @publicmindtune354
    @publicmindtune354 Рік тому +1

    Makkalu tande kayi nodkolo word Short video madi haki & makkalige education ginta doddadu Samskara kalisi