"ಟೈಗರ್ ಪ್ರಭಾಕರ್ ಹಾಗೂ ನಟಿ ಆರತಿ ಪೇಮೆಂಟ್ ಎಷ್ಟಿತ್ತು ಗೊತ್ತ!-Director Bhargava Full interview-05-

Поділитися
Вставка
  • Опубліковано 22 жов 2024

КОМЕНТАРІ • 32

  • @KalamadhyamaYouTube
    @KalamadhyamaYouTube  2 місяці тому +8

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @Mohit_kumar68
    @Mohit_kumar68 2 місяці тому +12

    ಆರತಿ ಮೇಡಂ always great.. 🌹. ವಿಷ್ಣು ಸರ್ ಜೊತೆಗೆ ಹೊಂಬಿಸಿಲು, ಪ್ರೀತಿಸಿ ನೋಡು.. ನಾನಿರುವುದೇ ನಿನಗಾಗಿ ಚಿತ್ರಗಳನ್ನು ಯಾವತ್ತೂ ಮರೆಯೋಕೆ ಆಗಲ್ಲ.. ಹಾಗೇ ಧರ್ಮಸೆರೆ ಚಿತ್ರದ ದೃಶ್ಯಗಳು ನೋಡಿದ್ರೆ ಗೊತ್ತಾಗುತ್ತೆ ಆರತಿ ಅವರ ಪ್ರತಿಭೆ ಏನು ಅಂತ ಗೊತ್ತಾಗುತ್ತೆ 👌👌❤️❤️.

  • @manjunathmanju1170
    @manjunathmanju1170 2 місяці тому +1

    Kalamadyama param sir nimminda namma kannada sanskriti mattu old film making mattu old kalvidara nenapugalu yavude chanel nalli baralu sadyavila nimminda matra kannada da vajragalanny e gina kalakke parichayisuttidira tumba danyavadagalu sir

  • @nagarathnanayak9988
    @nagarathnanayak9988 2 місяці тому +7

    ಭಾರ್ಗವ ಅವರ ಜೊತೆಗಿನ ಸಂದರ್ಶನ 365 ದಿನವಿದ್ದರೂ ನೋಡಬಹುದು.

  • @prabhavathi.k.p4157
    @prabhavathi.k.p4157 2 місяці тому +9

    ಕಲ್ಪನಾ ರವರು ವೈವಿಧ್ಯಮಯ ಪಾತ್ರಗಳನ್ನು ಅಭಿನಯಿಸಿದರು ಶರಪಂಜರ ಚಿತ್ರದಲ್ಲಿ ಕೆಲವು ಸನ್ನಿವೇಷಗಳು ಕಾದಂಬರಿಯಲ್ಲಿದ್ದಂತೆ ಮೂಡಿಬಂದಿವೆ ನಿರ್ದೇಶಕರ ನಿರ್ದೇಶನಕ್ಕಿಂತ ಕಲ್ಪನಾ ಅಭಿನಯ ಒಂದು ಕೈ ಜಾಸ್ತಿಯೇ ಇದೆ ಕರುಳಿನಕರೆ ಚಿತ್ರದಲ್ಲಿ ಅವರ ಮತ್ತು ರಾಜ್ ಕುಮಾರ್ ಅಭಿನಯ ಮೋಡಿ ಮಾಡಿದೆ

  • @bhame3619
    @bhame3619 2 місяці тому +4

    ಪರಮೇಶ್ವರ aware ದಯವಿಟ್ಟು ಎಸ್ ಎಲ್ ಭೈರಪ್ಪ ಅವರನ್ನು ಭೇಟಿ ಮಾಡಿ interview ಮಾಡಿ ಅವರನ್ನೂ ಅನ್ವೇಷಣೆ ಕಾದಂಬರಿಯ ಬಗ್ಗೆ ಕೇಳಿ

  • @NaveenVishnuvardhan
    @NaveenVishnuvardhan 2 місяці тому +2

    ವಿಜಯಾನಂದ್ ಸಂಕೇಶ್ವರ ಇಂಟರ್ವ್ಯೂ ಮಾಡಿ ಸರ್ VRL founder

  • @sumithrasuma7096
    @sumithrasuma7096 2 місяці тому +1

    Super sir 🎉

  • @sanjegirish
    @sanjegirish 2 місяці тому +1

    sir vadiraj (kulla) avar family hudki

  • @bharanisathya4525
    @bharanisathya4525 2 місяці тому +2

    7 th block Jayanagar opposite Rose garden

  • @HemanthKumar-uc2tz
    @HemanthKumar-uc2tz 2 місяці тому +2

    🙏🙏🙏

  • @nknaveen2383
    @nknaveen2383 2 місяці тому +1

    👌💞

  • @narasimhamg7
    @narasimhamg7 2 місяці тому +2

    💐💐👌👌💐

  • @indumathisastry7529
    @indumathisastry7529 2 місяці тому +2

    ❤❤🙏🙏👍

  • @sribalaji4895
    @sribalaji4895 2 місяці тому +2

    Lakshmi ammadu interview madi param

  • @RameshUmanabadi
    @RameshUmanabadi 2 місяці тому +1

    ❤🙏

  • @manjunathManjunathg-r6t
    @manjunathManjunathg-r6t 2 місяці тому +2

    🫶ಭಾರ್ಗವ ಸರ್

  • @hrkannadagaminchannel3933
    @hrkannadagaminchannel3933 2 місяці тому +1

    Hi

  • @renugowda1444
    @renugowda1444 2 місяці тому

    ಕೇಳಿದ್ದು ಮತ್ತೆ ಯಾಕ್ ಬ್ರೋ

  • @lalitagaonkar1091
    @lalitagaonkar1091 2 місяці тому +1

    ❤❤🎉🎉😂😂

  • @Varadarajn
    @Varadarajn 2 місяці тому +1

    Baree hero Baga halidra yanga sir vellan edhara na hero so vajramuni Baga mathadie

  • @gbrajashekar5595
    @gbrajashekar5595 2 місяці тому

    ಈತ ಎಲ್ಲರ ಮನೆ , ವ್ಯಕ್ತಿಗಳ ಬಗ್ಗೆ ಮಾತಾಡ್ತಾರೆ ಅಂದ್ರೆ ಅವರುಗಳ ಮನೆ ವಾಚ್ಯಮನ್ ಆಗಿದ್ರಾ.............!

  • @MohanKumar-kd5jx
    @MohanKumar-kd5jx 2 місяці тому +2

    Sri madhusudhan best for double acting.

  • @pradeepathreya
    @pradeepathreya 2 місяці тому

    What ever may be the payment of Actress Aarathi.... Who is anyone to comment on that? Bhargava sir should mind his own things at first.... And Don't interfere in others business..... It's a shameful act. Being a celebrity or common man has no rights to make others personal things public....

  • @sandeepsk6444
    @sandeepsk6444 2 місяці тому

    Boring