ಈ ಕಾರಣದಿಂದಲೂ ನಿಮ್ಮ ಕಣ್ಣಿನ ದೃಷ್ಟಿ ಮಂಜಾಗಬಹುದು | Neuro-Visual Disorders - Symptoms and Causes

Поділитися
Вставка
  • Опубліковано 4 жов 2024
  • #Neuro-Visual Disorders #EyeProblems #CataractsSymptoms
    ಒಂದು ವೇಳೆ ನೀವು ನಿಮಗರಿಯದೇ ಆಗಾಗ ಕಣ್ಣುಜ್ಜಿಕೊಳ್ಳುತ್ತಾ ಮತ್ತು ಕಣ್ಣನ್ನು ಕಿರಿದಾಗಿಸಿಕೊಳ್ಳುತ್ತಾ ಮುಂದಿನ ದೃಶ್ಯವನ್ನು ಸ್ಪಷ್ಟವಾಗಿ ನೋಡಲು ಕಷ್ಟಪಡುತ್ತಿರುತ್ತೀರಾ? ಥಟ್ಟನೇ ನಿಮ್ಮ ದೃಷ್ಟಿ ಮಂಜಾಗತೊಡಗುತ್ತದೆಯೇ? ಅಥವಾ ದೃಷ್ಟಿ ಕೇಂದ್ರದಲ್ಲಿ ಚಿಕ್ಕ ವರ್ತುಲಗಳು ಮೂಡುತ್ತಿದ್ದು ಯಾವ ವಸ್ತುವನ್ನು ಗಮನವಿಟ್ಟು ನೋಡಬೇಕೋ ಆ ಭಾಗ ಕೊಂಚ ಮಬ್ಬು ಮಬ್ಬಾಗುತ್ತಿದೆಯೇ? ಈ ರೀತಿಯ ಸಮಸ್ಯೆ ಇದ್ದರೆ ನರದೋಷವಿರಬಹುದು. ನರದೋಷದಿಂದ ಉಂಟಾಗುವ ಕಣ್ಣಿನ ದೋಷಕ್ಕೆ ಕಾರಣಗಳೇನು ಎಂಬುದನ್ನು ವೈದ್ಯರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 59

  • @sarojadoreraj3668
    @sarojadoreraj3668 Рік тому +2

    Thumba upaukthavada mahithi sir thank you so much 🙏💐

  • @ShilpathalwarThalwar
    @ShilpathalwarThalwar 25 днів тому

    Nanna maga 17nt month agide. Kannu Bala Shek agute Mane enda horgade karkodu hodare kanu muchutane mate drushati badalgute play ragi nodala clay Oggy any solutions

  • @MaruthiMaruthi-ez5cc
    @MaruthiMaruthi-ez5cc 24 дні тому

    Nija nangu said said kansala sir

  • @lakshmanlakshman9593
    @lakshmanlakshman9593 27 днів тому

    Sir jasti kannu uri bratide anu madbeku

  • @anjalishivaraj1318
    @anjalishivaraj1318 Рік тому +1

    Naragal problem idre kannu kaansalwa sir

  • @ulasjoseph4379
    @ulasjoseph4379 5 місяців тому

    you are right sir

  • @DeepakDeepak-vt8hp
    @DeepakDeepak-vt8hp Місяць тому

    Sir nara week eddre tretment elva plz heli

  • @vashujai5303
    @vashujai5303 10 місяців тому

    Thank you so much sir

  • @MaruthiMaruthi-ez5cc
    @MaruthiMaruthi-ez5cc 24 дні тому

    Nara week agide anta helidare iduke enadru

  • @VijaykumarBPatil-gd4xk
    @VijaykumarBPatil-gd4xk 11 місяців тому +2

    Tq ri sir verry good knowledge,

  • @bilalraziq6060
    @bilalraziq6060 Рік тому

    morning yeddeluwaga haladi colour kanuwudu yawa karanadinda?

  • @nagarajakodihalli6564
    @nagarajakodihalli6564 10 місяців тому

    Thku you sir

  • @manjulah1591
    @manjulah1591 2 роки тому +3

    Left side eye double vision ಆಗಿದೆ ಪರಿಹಾರ ಸೂಚಿಸಿ ಸಾರ್

  • @powerstar1722
    @powerstar1722 Рік тому

    ಸರ್ ನೀವ್ ಹೇಳಿದ್ದು 100% ನಿಜ 🙏

  • @manjunathp8326
    @manjunathp8326 Рік тому

    Nange flotus kansutte adarinda kann manjaagi kaansutte

  • @ktvkannada6545
    @ktvkannada6545 11 місяців тому +1

    Dr HCG hospital nalli sigutare. Bangalore caropo
    reastion

    • @DeepakDeepak-vt8hp
      @DeepakDeepak-vt8hp 2 дні тому

      Dr HCG hospital nalli nara damge eddu kanistha ella adutretment kodthra

  • @sunilav-dy1et
    @sunilav-dy1et Рік тому +2

    ಸರ್ ನಿಮ್ಮ ಆಸ್ಪತ್ರೆ ಎಲ್ ಬರುತ್ತೆ

  • @anjalishivaraj1318
    @anjalishivaraj1318 Рік тому +1

    Sir idakela medicine ilwa sari aagalwa

  • @shruthiammu995
    @shruthiammu995 Місяць тому

    Sir low bp agittu nange adu sari aythu ಕಣ್ಣು ಮಂಜು agta ide pls sari agoke yen madbeku heli sir

  • @ArpithagowdaArpitha-y6o
    @ArpithagowdaArpitha-y6o Рік тому

    Sir pragnency li right kannu blood flat agidiyante adukke enadru solution idiya

  • @mahadevaswamysmahadevaswam8316

    ಇರುಳು ಕಣ್ಣಿನ ಸಮಸ್ಯೆ ಗೆ ಪರಿಹಾರ ತಿಳಿಸಿ

  • @vijayalakshmimohan1425
    @vijayalakshmimohan1425 Рік тому

    Price please...?

  • @kalpanahatti2002
    @kalpanahatti2002 Рік тому

    15 ವರುಷದ ಮಕ್ಕಳಿಗೆ ಯಾಕೆ ಕೈಗಳು ನಡುವೆ? ಹೇಳಿ

  • @1993iligerm
    @1993iligerm Рік тому +1

    ನನಗೆ ರೆಟಿನಾ ಪ್ರಾಬ್ಲಂ ಇದೆ ಇದಕ್ಕೆ ಏನು ಪರಿಹಾರ ಇದ್ರೆ ಹೇಳಿ

    • @TippeshTippu-e3e
      @TippeshTippu-e3e 9 місяців тому

      ಪರಿಹಾರ ಆಯ್ತಾ ಸರ್

  • @manasu193
    @manasu193 Рік тому +1

    Namma ಯಜಮಾನರು kannu kanisuvadlla. Sar adakki. Karana. Kannina. Nara. Vik agidave anta. Dra alidari. Sar adakki. Parihara. Tilisi. Sar

    • @DeepakDeepak-vt8hp
      @DeepakDeepak-vt8hp Місяць тому

      Sari aytha heli plz

    • @manasu193
      @manasu193 Місяць тому

      ಸರಿಯಾಗಿಲ್ಲ ಸರ್

    • @DeepakDeepak-vt8hp
      @DeepakDeepak-vt8hp Місяць тому

      ​@manasun193 nive thorsilva ellu Dr en helth edare plz heli

    • @manasu193
      @manasu193 24 дні тому

      ಕಣ್ಣಿನ ನರ ಡ್ರೈ ಆಗಿದೆ ಬ್ಲಡ್ ಸರ್ಕ್ಯುಲೇಶನ್ ಇಲ್ಲ ಅಂತ ಹೇಳ್ತಾ ಇದ್ದಾರೆ

  • @nageshahm3592
    @nageshahm3592 Рік тому +1

    ಸಾರ್ ನನಗೆ ಒಂದು ಸಲ ಬಳ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ ಆಗ ಕಣ್ಣಿನ ಡಾಕ್ಟರ್ ಹತ್ತಿರ ಹೋದಾಗ ನರ ದಲ್ಲೀ ನೀರು ಇದೆ ಎಂದು ಹೇಳಿ (ಕಾರಣ stress, ) ಔಷಧ ಕೊಟ್ಟಿದ್ದರು ಆಗ ಸರಿಯಾಗಿತ್ತು. ಒಂದು ವರೆ ವರ್ಷದ ನಂತರ ಈಗ 21-3-2023 ರಂದು ಪುನಃ ಹಾಗೆ ಆಗಿದೆ ಈಗಲೂ ಅದೇ ಕಾರಣ ಮತ್ತು ಔಷಧ ಕೊಟ್ಟಿದ್ದಾರೆ . ಇದಕ್ಕೆ ಶಾಶ್ವತ ಪರಿಹಾರ ತಿಳಿಸಿ.

    • @krishnakp4640
      @krishnakp4640 Рік тому +2

      ಹೌದು ಸರ್ I have the same problem ನಿಮ್ ಪೋನ್ ನಂಬರ್ ಹಾಕಿ ಸರ್ ನಿಮ್ ಜೊತೆ ಮಾತಾಡಬೇಕು.

    • @Boregowda-q2s
      @Boregowda-q2s 5 місяців тому +1

      Yav doctor address heli please

    • @DeepakDeepak-vt8hp
      @DeepakDeepak-vt8hp 2 місяці тому

      Plz heli sariyagutta

    • @nageshahm3592
      @nageshahm3592 2 місяці тому

      @@DeepakDeepak-vt8hp ಹೌದು ಸರಿಯಾಗಿತ್ತು ನಾನು ಮೈಸೂರ್ ನಲ್ಲಿ ತೋರಿಸಿದ್ದೆ

    • @DeepakDeepak-vt8hp
      @DeepakDeepak-vt8hp Місяць тому

      Mysore Elli sir

  • @madhurasm5244
    @madhurasm5244 13 днів тому

    Sir. 100,%. Qur agutha. Your contact no please

  • @AnjanappaAnjanappa-ty1hh
    @AnjanappaAnjanappa-ty1hh Рік тому

    0:29

  • @lathalatha9360
    @lathalatha9360 Рік тому

    Nim no kodi sir

  • @bgpakkiraiah1910
    @bgpakkiraiah1910 Рік тому +1

    Sir Nember Send me Sir

  • @nm-je5dc
    @nm-je5dc Рік тому

    Nima phn no kodi sir

  • @mahendramanjunath2811
    @mahendramanjunath2811 7 місяців тому

    Send number sir