Carpal Tunnel Syndrome - Symptoms and Treatment | Vijay Karnataka

Поділитися
Вставка
  • Опубліковано 26 сер 2024
  • #CarpalTunnelSyndrome #CarpalTunnelRelease #Wrist
    ಕೈ ಅಥವಾ ಕಾಲುಗಳಲ್ಲಿ ಕೆಲವರಿಗೆ ಪದೇ ಪದೇ ಮರಗಟ್ಟುವಿಕೆ ಸಮಸ್ಯೆಯು ಕಾಣಿಸುವುದು. ಇದು ತುಂಬಾ ಜಟಿಲ ಸಮಸ್ಯೆ ಮತ್ತು ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದ್ರೆ ಕೆಲವೊಂದು ಬಾರಿ ಆದರೆ ಒಂದು ವೇಳೆ ಯಾವುದೇ ಬಗೆಯ ಒತ್ತಡ ಇಲ್ಲದೆಯೇ ಯಾವುದಾದರೊಂದು ಭಾಗಕ್ಕೆ ಜೋಮು ಹಿಡಿದರೆ ಇದಕ್ಕೆ ಬೇರೆಯೇ ಕಾರಣವಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಜೋಮಿನೊಡನೆ ಒಳಭಾಗದಲ್ಲಿ ಚಿಕ್ಕ ಚಿಕ್ಕ ಸೂಜಿಗಳು ಚುಚ್ಚಿದ ಅನುಭವವಾಗುತ್ತದೆ. ಇದಕ್ಕೆ ಯಾವ ರೀತಿ ಪರಿಹಾರವಿದೆ ಎಂಬುವುದನ್ನು ಡಾ. ಪ್ರವೀಣ್ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 335

  • @vasantgoudar4585
    @vasantgoudar4585 Рік тому +10

    ಕನ್ನಡದಲ್ಲಿ ಶುದ್ಧವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ ಡಾ" ರವರಿಗೆ ಹೃತ್ಪೂರೈಕ ಅಭಿನಂದನೆಗಳು

  • @sowmyap61
    @sowmyap61 2 роки тому +6

    ತುಂಬಾ ಚೆನ್ನಾಗಿ ಕನ್ನಡದಲ್ಲಿ ತಿಳಿಸಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು

  • @kschandrashekarakschandras3895
    @kschandrashekarakschandras3895 2 роки тому +9

    ಅಚ್ಚ ಕನ್ನಡದಲ್ಲಿ ಕಾಯಿಲೆ ಸ್ವರೂಪವನ್ನು ವೈದ್ಯರು ಬಹಳ ಸೊಗಸಾಗಿ ವಿವರಿಸಿರುತ್ತಾರೆ ಏಕೆಂದರೆ ಪ್ರತಿಯೊಬ್ಬರಿಗೂ ಇಂಗ್ಲೀಷ್ ಬರುವುದಿಲ್ಲ ಕನ್ನಡದಲ್ಲಿ ಹೇಳಿರುವುದರಿಂದ ಎಷ್ಟೋ ಜನರಿಗೆ ತುಂಬಾ ಅನುಕೂಲ ಆಗಿದೆ ನಮಸ್ಕಾರಗಳು

  • @drspineofficial
    @drspineofficial 2 роки тому +21

    ತುಂಬಾ ಒಳ್ಳೆಯ ವಿಷಯವನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.

    • @mayaloka4185
      @mayaloka4185 2 роки тому

      Hi sir how to contact you we need to treatment for this problem

  • @PARASHURAMGJATTANNANVARU
    @PARASHURAMGJATTANNANVARU 25 днів тому

    Yava uru sr hoptel Ali ede tilisi pls

  • @vanajam7399
    @vanajam7399 2 роки тому +4

    ತುಂಬು ಹೃದಯದ ಧನ್ಯವಾದಗಳು

  • @basavarajswamy-pr3pr
    @basavarajswamy-pr3pr Рік тому +1

    ದಯವಿಟ್ಟು ಸಲಹೆ ಕೊಡಿ

  • @nagendraprasad1941
    @nagendraprasad1941 2 роки тому +59

    ಒಳ್ಳೇ ಮಾಹಿತಿ. ಶುದ್ಧವಾದ ಕನ್ನಡದಲ್ಲಿ ತುಂಬಾ ಧನ್ಯವಾದಗಳು🙏🙏

  • @prathibhar6968
    @prathibhar6968 2 роки тому +13

    ಸ್ಪಷ್ಟ ವಾದ, ಶುದ್ಧ ಕನ್ನಡ ಭಾಷೆಯಲ್ಲಿ ಮಾಹಿತಿ ನೀಡಿರುವಿರಿ ಸಾರ್... ಧನ್ಯವಾದಗಳು.

  • @user-ld7rp7de5g
    @user-ld7rp7de5g Рік тому +1

    Nanige ede sir

  • @shanthakshanthak6432
    @shanthakshanthak6432 2 роки тому +2

    ನಮಸ್ಕಾರ ಸರ್ ಒಳ್ಳೆಯ ವಿಷಯ ತಿಳಿದ್ದೀರಿ ವಂದನೆಗಳು

  • @anusuyadeepubandu8767
    @anusuyadeepubandu8767 Рік тому

    🎉🎉

  • @jayammaactive2796
    @jayammaactive2796 Рік тому +1

    Dhanyvad doctor 🏥

  • @tejaswinishadilya3910
    @tejaswinishadilya3910 8 місяців тому

    Ur kannada is superbe.. ಧನ್ಯವಾದಗಳು ಹೇಳಲು

  • @shivaramaiahshivaramaiah1639
    @shivaramaiahshivaramaiah1639 2 роки тому +2

    ಧನ್ಯವಾದ ನಿಮ್ಮ ಈ ಮಾಹಿತಿಗೆ

  • @user-wr5dl7ew8q
    @user-wr5dl7ew8q 11 місяців тому

    Tumba chennagi tilisi kottiddira dhanyavadagalu.

  • @rukminitm3773
    @rukminitm3773 2 роки тому +6

    ಧನ್ಯವಾದಗಳು ಸರ್ ತುಂಬಾ ಉಪಯುಕ್ತವಾದ ಮಾಹಿತಿ

  • @creative_psyche8046
    @creative_psyche8046 2 роки тому +6

    Dr. Your Kannada pronounce is superb.

  • @sridharrslrelectricals1234
    @sridharrslrelectricals1234 2 роки тому +3

    ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು

  • @manjunathsj899
    @manjunathsj899 2 роки тому +4

    ಸಾರ್ ನಿಮ್ಮ ವಿಳಾಸ ತಿಳಿಸಿದ್ದಿದ್ದರೆ ಒಳ್ಳೆಯದು ಆಗುತ್ತಿತ್ತು

  • @bbjanmullanavar
    @bbjanmullanavar Рік тому

    👌🏿👌🏿👌🏿👌🏿👌🏿👌🏿

  • @kamalaravi680
    @kamalaravi680 2 роки тому +76

    ತುಂಬಾ ತುಂಬಾ ಧನ್ಯವಾದಗಳು ಎಷ್ಟೆ ಓದಿದ್ದರೂ ಅಚ್ಚ ಕನ್ನಡದಲ್ಲಿ ಶುದ್ಧವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದ ಡಾ" ರವರಿಗೆ ಹೃತ್ಪೂರೈಕ ಅಭಿನಂದನೆಗಳು

  • @mangalaramaseshaiah3110
    @mangalaramaseshaiah3110 Рік тому

    ಧನ್ಯವಾದಗಳು ಡಾಕ್ಟರ್.ಬಹಳ ಚೆನ್ನಾಗಿ ಕಾಯಿಲೆಯ ಲಕ್ಷಣಗಳನ್ನು ವಿವರಿಸಿದಿರಿ.ನಾನೂ ಈ ತೊಂದರೆಯನ್ನು ಅನುಭವಿಸುತ್ತಿರುವೆ.ಆದಷ್ಟು ಬೇಗ ವೈದ್ಯರನ್ನು ಕಾಣುವೆ.

  • @shivaputrappakalakeri5732
    @shivaputrappakalakeri5732 2 роки тому +1

    Olle vishaya neediddeera, namahe anukul ayitu sir

  • @jagadeeshg985
    @jagadeeshg985 10 місяців тому

    ನಿಮ್ಮ ಕೊಟ್ಟ ಮಾಹಿತಿ ಅತ್ಯಂತ ಸ್ಪಷ್ಟ

  • @veenakumariks3145
    @veenakumariks3145 Рік тому

    ತುಂಬಾ ಒಳ್ಳೆಯ information sir . good doctor sir

  • @sunandaprabhu8582
    @sunandaprabhu8582 Рік тому

    ಈ vedio uplod ಮಾಡಿಧಕ್ಕೆ ತುಂಬಾ ಧನ್ಯವಾದಗಳು ಸರ್... ಇದರಿಂದ ತುಂಬಾ ಜನಕ್ಕೆ ಉಪಯೋಗ ಆಗುತ್ತೆ.. ಅದರಲ್ಲಿ ನಾನೂ ಒಬ್ಬಳು 🙏🙏🙏

  • @pushpahveeraiah4333
    @pushpahveeraiah4333 2 роки тому +4

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸಾರ್

  • @ManjunathaHSManju-xg5df
    @ManjunathaHSManju-xg5df 2 роки тому

    Thumba arthavagu hage thilisiddakke thumba danyavadaglu Sir 💐💐

  • @agnesrebello8904
    @agnesrebello8904 2 роки тому

    Thank you Dr. Shuddavada kannada dhalli vivarisidiri.

  • @devikathyagaraj7785
    @devikathyagaraj7785 2 роки тому

    ಧನ್ಯವಾದಗಳು ಸರ್. ಸಮಸ್ಯೆಯ ಬಗ್ಗೆ ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದೀರಿ. ಇದೇ ಸಮಸ್ಯೆಯಿಂದ ನಾನು ಕೂಡ ಬಳಲುತ್ತಿರುವೆ ಸರ್.

  • @rockytiger2927
    @rockytiger2927 2 роки тому +1

    Good message

  • @m.mhhatti1589
    @m.mhhatti1589 8 місяців тому

    ಇದಕ್ಕೆ ಆಫ್ರೇಷನ್ ಮಾಡಿಕೊಂಡರೆ ಸರಿ ಹೋಗಬಹುದಾ ಸರ್

  • @lalithambalalli4235
    @lalithambalalli4235 Рік тому

    7

  • @nirmalah1896
    @nirmalah1896 9 місяців тому

    Nanage e problem ide. Thanks for your information.

  • @kalavathiprasad8773
    @kalavathiprasad8773 2 роки тому +1

    Thumbaa Dhanyavaadagalu Sir 🙏🙏🙏🙏🙏

  • @basavarajswamy-pr3pr
    @basavarajswamy-pr3pr Рік тому +1

    ಬಲಗೈ ಉಂಗುರದ ಬೆರಳು ಮಡಚಿದರೆ ನೋವಾಗುತ್ತದೆ

  • @saraswathimanjunatha7769
    @saraswathimanjunatha7769 2 роки тому

    ತುಂಬ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ

  • @MaheshMahesh-ot8fb
    @MaheshMahesh-ot8fb 8 місяців тому

    Adrass ಕೋಡಿ sir ❤😢 my mother same to same

  • @Satishb3004
    @Satishb3004 2 роки тому +4

    ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಬೇಕು, ಕನ್ನಡವನ್ನು ಅಚ್ಚುಕಟ್ಟಾಗಿ ನಮ್ಮಂತರಿಗೆ ಅರ್ಥವಾಗುವಂತೆ ವಿವರಿಸುವುದಕ್ಕೆ.

  • @veenakumariks3145
    @veenakumariks3145 Рік тому

    Good doctor sir

  • @SriDevi-yf8go
    @SriDevi-yf8go 2 роки тому +1

    Thanks a lot dr

  • @leelanagarajkr
    @leelanagarajkr Рік тому

    Thank you sir

  • @ravikumarm1400
    @ravikumarm1400 2 роки тому +3

    ಧನ್ಯವಾದಗಳು ಸರ್.

  • @bhagyabhagya6119
    @bhagyabhagya6119 2 роки тому +1

    Thubba tq sar pidisu rogagake en madbeku

  • @shrinivashuilgol9832
    @shrinivashuilgol9832 2 роки тому +9

    ಧನ್ಯವಾದಗಳು ಸರ್ ಆದರೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ತಿಳಿಸಲಿಲ್ಲ

  • @premanageshprema7703
    @premanageshprema7703 2 роки тому +1

    ಥ್ಯಾಂಕ್ಸ್ ಯು ಡಾಕ್ಟರ್

  • @varalakshmib.r7029
    @varalakshmib.r7029 2 роки тому +1

    Thanks you sir
    Nanage E videos nodi
    Thuba .Olethu Agithe
    👍🙏🙏🙏

  • @anandachari8158
    @anandachari8158 2 роки тому +2

    Thank.yousir.you.are.very.god.informecion

    • @bharathims5880
      @bharathims5880 2 роки тому

      ....ಮಾಹಿತಿ ನೀಡಿದ ಡಾಕ್ಟರ್ ನಿಮಗೆ ಧನ್ಯವಾದಗಳು ಈ ರೀತಿ ತುಂಬಾ ಜನರು ಅನುಭವಿಸುತ್ತಿದ್ದಾರೆ. ಆದರಲ್ಲಿ ನಾನು ಒಬ್ಬಳು ಆಪರೇಶನ್ ಮಾಡಿಸಕೊಂಡಿದ್ದಿನಿsತಿಂಗಳು ಆದರೂ ಇನ್ನು ಬೆರಳು ನೋವು ಮಾಡಿಸಲಿಕ್ಕೆ ಆಗಲ್ಲ ಚರ್ಮ ತೆಳು ಆಗಿ ಇನ್ನು ಆ ಜಾಗದಲ್ಲಿ ನೋವಿದೆ

  • @anushreehiremath516
    @anushreehiremath516 Рік тому

    Nija sir nange tumba novide

  • @seemarudrappanagalapur251
    @seemarudrappanagalapur251 2 роки тому

    ಸರ್ ತುಂಬಾ ಧನ್ಯವಾದಗಳು ಸರ್ ನನಿಗೂ ಈ ಸಮಸ್ಸೆ ತುಂಬಾ ಇದೆ

  • @sharadachowdappa6308
    @sharadachowdappa6308 Рік тому

    Thank u Dr. Very useful infm

  • @damodarshetty5131
    @damodarshetty5131 2 роки тому +1

    Congratulations drji

  • @maagihn6043
    @maagihn6043 2 роки тому

    ತುಂಬಾ thanks Doctor

  • @tdlawrencelawrencetd8850
    @tdlawrencelawrencetd8850 2 роки тому +1

    Good morning

  • @thanmayyadav926
    @thanmayyadav926 Рік тому

    Praveen sir thuba chanagi Enformestion nedidri nem video fast time nodidu kannada da praveen sir💯❤

  • @bhimanaik4515
    @bhimanaik4515 Рік тому

    Were from

  • @sanchithraddyraddy789
    @sanchithraddyraddy789 2 роки тому +1

    Good msg.

  • @Galaxy_kitchen8642
    @Galaxy_kitchen8642 2 роки тому

    👌👌🙏🙏tummmmbu hrudaya dinda dhanyavaadagalu sir nimage 🙏🙏🙏🙏❤️

  • @shantashanta7627
    @shantashanta7627 Рік тому +1

    Tq sir what is the home remedy for this

  • @chethanchethan3708
    @chethanchethan3708 2 роки тому +1

    Tq sir

  • @padmac1793
    @padmac1793 Рік тому

    Thank you so much Sir ನನಗೆ ಈ ಕೈ ಜೋಮು ಹಿಡಯುವುದು

  • @siddarajunsiddu1612
    @siddarajunsiddu1612 Рік тому

    ದನ್ಯವಾದಗಳು 💕❤💞💞🙏🙏🙏

  • @plk1792
    @plk1792 2 роки тому

    Tq good information

  • @damodarshetty5131
    @damodarshetty5131 2 роки тому

    Congratulations

  • @ammuammuammu9
    @ammuammuammu9 Рік тому

    ಧನ್ಯವಾದಗಳು 💐

  • @ShwetaRaikar-zo1cx
    @ShwetaRaikar-zo1cx Рік тому

    😮

  • @maladrim4734
    @maladrim4734 Рік тому

    Good 👍 huminity explain sir

  • @manjunathbk600
    @manjunathbk600 2 роки тому

    ಒಳ್ಳೆ ಮಾಹಿತಿ, ಸಾಕಷ್ಟು ಸಿಕ್ಕಿದೆ ಧನ್ಯವಾದಗಳು ಸರ್ 🙏🙏🙏

  • @Msdhoni-nb6ck
    @Msdhoni-nb6ck 2 роки тому +1

    So super sir

  • @nirmalasaikumar4843
    @nirmalasaikumar4843 2 роки тому +1

    Good information tq doctor

  • @vanithasujith6720
    @vanithasujith6720 Рік тому

    Tq for the information Dr

  • @prasadpratibha93
    @prasadpratibha93 9 місяців тому

    ನಮಸ್ಕಾರ್ ಸರ್, ಈ ವಿಡಿಯೋ ದಲ್ಲಿ ನೀವೂ ಏನ್ ಹೇಳಿದ್ರಿ ಇದೆ ಥರಾ ನನಗೂ ಒಂದು 6 ತಿಂಗಳಿಂದ ಆಗ್ತಾ ಇದೆ ಸರ್

  • @prabhagowda5717
    @prabhagowda5717 2 роки тому +3

    Thank you Dr.

  • @nagaveni5094
    @nagaveni5094 2 роки тому +2

    Good information pls make video about this

  • @shivarudrammat4493
    @shivarudrammat4493 2 роки тому +2

    Thanks for solution sir🙏🙏

  • @gowrishankarmurthy8461
    @gowrishankarmurthy8461 2 роки тому +1

    Dr. Thanks for valuable information.

  • @nagarathnadevadiga2908
    @nagarathnadevadiga2908 Рік тому

    ಧನ್ಯವಾದಗಳು

  • @sukumarisukumari3258
    @sukumarisukumari3258 2 роки тому +2

    Tq sir, Good information

  • @amleswarifernandes5378
    @amleswarifernandes5378 2 роки тому +1

    Thank you Dr

  • @premasg7497
    @premasg7497 2 роки тому +1

    Very good information

  • @manjulac4164
    @manjulac4164 2 роки тому

    ಧನ್ಯವಾದ

  • @YashodhaGowda-sl5cd
    @YashodhaGowda-sl5cd 11 місяців тому

    Sir batte wash madidaga Jum antha nature enu maduvudu sir 🙏

  • @roopaj9863
    @roopaj9863 2 роки тому

    Tq dr🙏👌

  • @jyothis.cjyothi4784
    @jyothis.cjyothi4784 2 роки тому +1

    👌 message Docter tq🙏

  • @nagarajraj6364
    @nagarajraj6364 2 роки тому +1

    Thanks for information sir

  • @shilparaju2110
    @shilparaju2110 2 роки тому

    Sir nim Kannada thumba chennagide

  • @Gurukrupa91
    @Gurukrupa91 2 роки тому +1

    nimma kannada adbhutha

  • @shankaracharyak9240
    @shankaracharyak9240 2 роки тому

    ನೀವು ಹೇಳಿದ ಹಾಗೆ. ನನಗೂ ಸಹ ಹಾಗೆ ಆಗುತ್ತಿತ್ತು ಸರ್ ಮೊನ್ನೆ ಹದಿನೈದು ದಿನಗಳಾಯಿತು ಸರ್ ನನಗೆ ಆಪರೇಷನ್ ಆಯಿತು ಈಗ ನನಗೆ ಜೋಮೂ ಉರಿ ನೋವು ಏನೂ ಇಲ್ಲ. ಸರ್ ಚೆನ್ನಾಗಿ ದ್ದೇನೆ ಈಗ.

  • @bheemasamudrakurubarahalli9010
    @bheemasamudrakurubarahalli9010 2 роки тому +2

    Very useful information sir

  • @anusuyadeepubandu8767
    @anusuyadeepubandu8767 Рік тому +1

    ನನಗೇ ಮಂಡಿ ಜುಮು ಬರುತೇ

  • @vasannagowda4746
    @vasannagowda4746 Рік тому

    Thank you sir 🙏🏻🙏🏻🙏🏻

  • @sandhyasandhya.s8627
    @sandhyasandhya.s8627 2 роки тому +1

    Sir thanks for New information

  • @chandrikakotwal6557
    @chandrikakotwal6557 2 роки тому +4

    Thank you for this information doctor

  • @divyahds4942
    @divyahds4942 2 роки тому

    Thanku sir good information

  • @sumanaail8407
    @sumanaail8407 2 роки тому

    Thank you sirji🙏👍👍👍

  • @ambikakumar358
    @ambikakumar358 Рік тому

    Tqu

  • @tejaswininjtejuraki4229
    @tejaswininjtejuraki4229 2 роки тому +2

    ಹೌದು ಸರ್ ನನಗೂ ಈ ರೀತಿ 1 year endhaa ಆಗ್ತಿದೆ ತುಂಬಾ ನೋವಾಗುತ್ತೆ

  • @seemadsouza6706
    @seemadsouza6706 2 роки тому +1

    Yes true doctor

  • @shivamurthyhshivamurthy8086
    @shivamurthyhshivamurthy8086 2 роки тому

    Thanking for you sir