ಧನ್ಯವಾದಗಳು ಸರ್ ಒಂದೊಳ್ಳೆ ಕಾರ್ಯಕ್ರಮ ವನ್ನು ಮಾಡಿದ್ದೀರಿ ಗುರುಗಳಿಗೆ ಹೃತ್ಪೂರ್ವಕ ನಮನಗಳು ತುಂಬಾ ಆಕರ್ಷಣೀಯವಾಗಿ ಸ್ಪಷ್ಟವಾಗಿ ನುಡಿಯಿಂದ ನಮಗೆ ಪರಿಚಯಿಸುತ್ತಿದ್ದಾರೆ ಮಹಾಭಾರತದ ಕಥೆಯನ್ನು ನಮೋನಮಃ
ಅದು ಕಾವ್ಯಾತ್ಮಕ ಭಾಷೆ, ವಾಸ್ತವವಾಗಿ ಅದು ಸಂಭೋಗದ ಮೂಲಕವೇ ಆಗಿರುತ್ತದೆ. ಈಗ "ಇಟ್ಟಂ ತಿಂದಂ ಬೆಟ್ಟಂ ತಂದಿಟ್ಟಂ" ಅಂತ ಹೇಳ್ತೀವಿ, ಹಾಗಂತ ಬೆಟ್ಟವನ್ನು ತರಲು ಸಾಧ್ಯವೇ ಅದು ರಾಗಿಯಲ್ಲಿರುವ ಪೌಷ್ಟಿಕಾಂಶದ ವರ್ಣನೆ ಅಷ್ಟೆ. ಇದು ಸಹ ಹಾಗೇನೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ದಯವಿಟ್ಟು ಎಲ್ಲಾ ಭಾಗಗಳನ್ನು ಪ್ಲೇಪಟ್ಟಿಗೆ ಮಾಡಿ ಇದರಿಂದ ನಮಗೆ ವೀಕ್ಷಿಸಲು ಸುಲಭವಾಗುತ್ತದೆ
ಧನ್ಯವಾದಗಳು ಸರ್ ಒಂದೊಳ್ಳೆ ಕಾರ್ಯಕ್ರಮ ವನ್ನು ಮಾಡಿದ್ದೀರಿ ಗುರುಗಳಿಗೆ ಹೃತ್ಪೂರ್ವಕ ನಮನಗಳು ತುಂಬಾ ಆಕರ್ಷಣೀಯವಾಗಿ ಸ್ಪಷ್ಟವಾಗಿ ನುಡಿಯಿಂದ ನಮಗೆ ಪರಿಚಯಿಸುತ್ತಿದ್ದಾರೆ ಮಹಾಭಾರತದ ಕಥೆಯನ್ನು ನಮೋನಮಃ
ಅದ್ಭುತ ಪ್ರವಚನ. ಧನ್ಯವಾದಗಳು
Interesting documentary sir 😊😊😊😊😊
Waiting for this since a long time 🙏
ಮಾಂಸ, ಪಿತೃಗಳಿಗೆ ಅರ್ಪಣೆ ಎಲ್ಲ ಕ್ಷತ್ರಿಯರಲ್ಲಿ ಮಾತ್ರ. ಈಗಲೂ ಇದೆ
ಧನ್ಯವಾದಗಳು
🙏🙏🙏ಓಂ ನಮೋ ನಾರಾಯಣ ನಮಃ🙏🙏🙏
ಪಾಪ ಅಂಬೆಗೆ ಮದುವೆಯೇ ಇಲ್ಲದಂತಾಗಿ ಹೋಯಿತು.
🌹🌹🌹🌹🌹🌹🙏🙏🙏🙏🙏🙏
🙏
ಯಾವುದು ckerity illa🤣
Poetic imagination !😅
It was a very straightforward explanation. why did you feel taare jameen pe poetry type 😂😂😂
😂veerya baayalli bidre garbha dhaarane aagutta?
Adu meenige?
Vichitra veera kathe.
@@shivanandsangoli1803 adu gottu.... Chilkkavariddagininda mahabharata, Ramayana odikondu belediddeve.
Aadare, meenige verya bayalli bidre pregnant hege aagutte
ಅದು ಕಾವ್ಯಾತ್ಮಕ ಭಾಷೆ, ವಾಸ್ತವವಾಗಿ ಅದು ಸಂಭೋಗದ ಮೂಲಕವೇ ಆಗಿರುತ್ತದೆ. ಈಗ "ಇಟ್ಟಂ ತಿಂದಂ ಬೆಟ್ಟಂ ತಂದಿಟ್ಟಂ" ಅಂತ ಹೇಳ್ತೀವಿ, ಹಾಗಂತ ಬೆಟ್ಟವನ್ನು ತರಲು ಸಾಧ್ಯವೇ ಅದು ರಾಗಿಯಲ್ಲಿರುವ ಪೌಷ್ಟಿಕಾಂಶದ ವರ್ಣನೆ ಅಷ್ಟೆ. ಇದು ಸಹ ಹಾಗೇನೆ
Sade banda sade banda...yappa inthavrnella 🤦🏻♂️ jana entertain madtavralla asahyyaaa... Kathe helorirovargu keloru irtare... 🤦🏻♂️
🙏