ರಾಜನ್-ನಾಗೇಂದ್ರ ಹಿಟ್ಸ್ - Rajan Nagendra Hit Songs - Full HD 1080p - Kannada Old is Gold

Поділитися
Вставка
  • Опубліковано 21 вер 2024
  • ರಾಜನ್-ನಾಗೇಂದ್ರ ಹಿಟ್ಸ್
    ಕನ್ನಡ ಸುಮಧುರ ಚಿತ್ರಗೀತೆಗಳು, ಕನ್ನಡ ಜಾನಪದ ಗೀತೆಗಳು, ಕನ್ನಡ ಭಕ್ತಿಗೀತೆಗಳು ಹಾಗೂ ಭಾವಗೀತೆಗಳನ್ನು ಕೇಳಿ ಆನಂದಿಸಿ
    ಹೆಚ್ಚಿನ ಕನ್ನಡ ಗೀತೆಗಳಿಗೆ Subscribe ಆಗಿ
    UA-cam: goo.gl/rFU2I5
    Google+: goo.gl/EEv4f3

КОМЕНТАРІ • 1,1 тис.

  • @ishwarabhatmk878
    @ishwarabhatmk878 5 місяців тому +27

    ರಾಜನ್...ನಾಗೇಂದ್ರ....ಅವರ....ಉತ್ತಮ...ಸಂಗೀತ.....ನಿರ್ದೇಶನದಲ್ಲಿ.....ಉತ್ತಮ...ಸಾಹಿತ್ಯದ.....ಎಲ್ಲಾ....ಹಾಡುಗಳನ್ನು......ಚೆನ್ನಾಗಿ...ಹಾಡಿದವರಿಗೆ....ತುಂಬಾ....ಅಭಿನಂದನೆಗಳು

    • @ShivashankarWellnescoah
      @ShivashankarWellnescoah 5 місяців тому +6

      3@

    • @KamalaASKamala-fb7eo
      @KamalaASKamala-fb7eo 4 місяці тому

      ​@@ShivashankarWellnescoah😊😊😊😊q😊❤¹😊😊😊😊😊😊😊😊q😊😊😊😊❤q❤qqqqqqqqqqq❤qqqq

  • @siddugennur1299
    @siddugennur1299 Рік тому +11

    ಕನ್ನಡದ ಹಳೆಯ ಚಲನಚಿತ್ರ ಗೀತೆಗಳು ಬಹಳ ಅರ್ಥಗರ್ಭಿತವಾದ ಸುಂದರ ಹಾಡುಗಳು .
    ಆ ಹಾಡುಗಳನ್ನು ಕೇಳಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ 🙏💐💐

  • @ishwarabhatmk878
    @ishwarabhatmk878 5 місяців тому +5

    ಎಲ್ಲಾ....ಹಾಡುಗಳನ್ನು.....ಕೇಳಲು...ತುಂಬಾ...ಖುಷಿ....ಆಗುತ್ತದೆ

  • @VithalKakade-p1u
    @VithalKakade-p1u 5 місяців тому +2

    Great kanada song's.old.gold.hale.nenup.galu.❤bahalecchhanag.ede❤❤❤❤❤

  • @shankark9040
    @shankark9040 Рік тому +14

    Ever Green songs , ಈಗೀನ ಹಾಡುಗಳು ಕೇಳಿದರೆ ಕ್ಯಾಕರಸಿ ಉಗಿಬೇಕಿ ಅನಿಸುತ್ತೆ ..
    ರಾಜನ್ ನಾಗೇಂದ್ರ ಸರ್ ಹ್ಯಾಟ್ಸಾಫ್ ಸರ್

  • @padakiraghavendra2577
    @padakiraghavendra2577 11 місяців тому +2

    ದೇವರ ಕರುಣೆ ನಮ್ಮ ಕನ್ನಡದ ಸಂಗೀತ ಪ್ರಿಯರಿಗೆ ಅರ್ಪಣೆ. ವಾದ್ಯಗೋಷ್ಠಿ ಅವರ ಕೊಡುಗೆ ನಮಗೆ.

  • @channabasayyahiremath1209
    @channabasayyahiremath1209 5 років тому +24

    ಓಳ್ಳೇಯ ಹಾಡುಗಳು ತುಂಬಾ ಚನ್ನಾಗಿವೆ.

  • @graceymary9266
    @graceymary9266 6 місяців тому +1

    Soo sweet. Old is gold. Just luv it. Heartly. Respect. Jay kannada❤❤❤❤❤❤

  • @ramachandrarao1592
    @ramachandrarao1592 9 місяців тому +3

    Old is gold, ಅಥ೯ಗಭಿ೯ತವಾಗಿರುತ್ತವೆ ಕೇಳಲು ಆನಂದವಾಗಿರುತ್ತವೆ, ಮೈರೂಮಾಂಚನವಾಗುತ್ತದೆ ❤

  • @s.raju.kannadigas.raju.kan3391
    @s.raju.kannadigas.raju.kan3391 3 роки тому +2

    Rajan.nagendra.kannadegaru.kanda.muttugalu.e.muttu.padeda.naavugale.danya.jai.kannada.maate

  • @shivanandneelgund7215
    @shivanandneelgund7215 4 роки тому +8

    ಸರ್ ಅತ್ಯದ್ಭುತವಾದ ಕನ್ನಡ ಓರಿಜನಲ್ ಟ್ರ್ಯಾಕ್ ಸಾಂಗ್ಸ... ‌ಸೂಪರ್... ಸೂಪರ್... ಅಭಿನಂದನೆಗಳು....

    • @tachandru
      @tachandru 2 роки тому

      Excellent song's. like to listening always.
      Thanks a lot.

  • @VijayalaxmiBannur-dn8mh
    @VijayalaxmiBannur-dn8mh 4 місяці тому +1

    Very very beautiful and nice songs

  • @anandreddym7709
    @anandreddym7709 Рік тому +6

    ಈ ಹಾಡುಗಳನ್ನು ಕೇಳಲು ನಾವು ಪುಣ್ಯ ಮಾಡಿದ್ದೆವು

  • @AjjappadAjjappad
    @AjjappadAjjappad 7 місяців тому

    ಎಲ್ಲಾ ಚಿತ್ರ ನಟರ ಹಾಡುಗಳು ಗಾಯಕರು ಜೀ ವಂತಿಕೆ ಇಂದಿಗೂ ಎಂದೆಂದಿಗೂ ಅಮರ ವಾಗಿರುತ್ತಾರೆ 🙏🙏🙏

  • @shwethasshwethas6557
    @shwethasshwethas6557 2 роки тому +14

    Super songs old is gold 👍👍🤗🤗🙏🙏🌹🌹💐💐💐

    • @NarasimhaMurthy-jp4en
      @NarasimhaMurthy-jp4en 2 роки тому

      Too lucky i am to hear such melodies in kannada language.
      Lyrics, music, singing every thing is a paradise to experience. 🙏💐👍🎆🎉

  • @bhuvankumars8360
    @bhuvankumars8360 Рік тому +10

    ಕನ್ನಡಿಗರ ಭಾಗ್ಯ ಸಿರಿಗನ್ನಡಂ ಗೆಲ್ಗೆ.
    ಚಿ .ನಾ.ಜೋಡಿಯ ಅಮರಗೀತೆಗಳು.
    🙏🙏🙏🙏🙏🙏🙏🙏🙏🙏

  • @sujataskitchen5811
    @sujataskitchen5811 Рік тому +31

    ಎಲ್ಲವೂ ನನ್ನ ಇಷ್ಟದ ಹಾಡುಗಳು ❤️❤️👏👏👌 ರಾಜನ್ ನಾಗೇಂದ್ರ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏 ಒಳ್ಳೆಯದಾಗಲಿ

  • @kavyashrishirol7587
    @kavyashrishirol7587 7 місяців тому +9

    Eaver green songs very beautiful

  • @seenappah9395
    @seenappah9395 6 місяців тому

    it is too much melodious and very meaning full songs to hearing and close to our life

  • @sriharsri3730
    @sriharsri3730 3 роки тому +10

    🌹ರಾಜನ್🌹-ನಾಗೇಂದ್ರ 🌹ಅವರ🌹 ಹಿಟ್ಟು🌹 ಹಾಡುಗಳು🌹 🌹ತುಂಬಾನೇ 🌹ಚೆನ್ನಾಗಿದೆ🌹🙏🙏🙏🙏🙏🙏🙏🙏🙏❤

  • @savithramma8857
    @savithramma8857 3 місяці тому

    Super.songs.thnku.sir 4:54

  • @sriharsri3730
    @sriharsri3730 3 роки тому +3

    🌹🌹ಕನಸಲೂ ನೀನೆ ಮನಸಲೂ ನೀನೆ ನನ್ನಾಣೆ ನಿನ್ನಾಣೆ ರಾಜನ್-ನಾಗೇಂದ್ರ ಸಾರ್ ತುಂಬಾ ಚೆನ್ನಾಗಿದೆ ಸರ್ ಈ ಸಾಂಗು ಮತ್ತೆ ಮತ್ತೆ ಕೇಳಬೇಕು ಅನಿಸ್ತಾ ಇದೆ ಸಾರ್ ತುಂಬಾನೇ ಮಿಸ್ ಮಾಡ್ಕೊಂತ ಇದ್ದೀರಿ ನಿಮ್ಮನ್ನ🌹🌹🙏🙏🙏🙏🙏🙏🙏

  • @SumathiRamesh-m8q
    @SumathiRamesh-m8q Рік тому +1

    Sumathi Ramesh karaya old is gold

  • @gopalakrishna4873
    @gopalakrishna4873 2 роки тому +14

    ಆಗಿನ ಹಾಡುಗಳನ್ನು ಕೇಳುವುದು ಒಂದು‌ ಸುಂದರ ಮನೋಭಾವನೆ

    • @SRIDHARL62
      @SRIDHARL62 11 місяців тому +2

      BH 2:49

    • @raghuragavendra5661
      @raghuragavendra5661 10 місяців тому

      ​@@SRIDHARL6211😊😊11😊😊😊😊😊😊😊😊😊😊😊😊11😊😊😊😊😊😊😊11😊1😊😊😊11

  • @vasanthkumar-kt5nz
    @vasanthkumar-kt5nz 4 роки тому +1

    ಹಳೇಯ ಸುಮಧುರ ಕನ್ನಡ ಚಲನಚಿತ್ರ ಗೀತೆಗಳು ನನಗೆ ಹೇಗೆಂದರೆ,,ಕೇಳುತ್ತಿದ್ದರೆ ಅಮೃತ ಸವಿಯುವ ಭಾಸವಾಗುತ್ತದೆ.
    ಅದರಲ್ಲು ಡಾ"ರಾಜ್ ರ ಕಂಠವಂತು ಬಹಳ ಆನಂದ ವಾಗುತ್ತದೆ.

  • @sajankumarp5024
    @sajankumarp5024 4 роки тому +9

    ಸೂಪರ್ ಜೀವನ ಎಷ್ಟೇ... ಮುಂದುವರಿದ ರೂ..., ಇಂತಹ ಹಾಡುಗಳೇ.... ಹೃದಯ ಮುಟ್ಟುವುದು.

  • @umakanthkalse532
    @umakanthkalse532 6 місяців тому +1

    🎉🎉🎉

  • @SureshaV-pe7le
    @SureshaV-pe7le Рік тому +3

    🙏🙏🙏🌹🌹🌹ಧನ್ಯ ವಾದಗಳು .ಹೆಣ್ಣು ಮಕ್ಕಳಿಗೆ ನಮಸ್ಕಾರಗಳು 🌹🌹🌹🙏🙏🙏

  • @kashinathhudalimath5411
    @kashinathhudalimath5411 6 місяців тому

    ❤❤❤❤❤❤🎉🎉🎉🎉🎉🎉😮😮😮😮😮😮😊😊😊😊😊Rajan Nagendra Sangeet odagisida Kannadada Ella Hadugalu Tumba Sogasagive. Koti koti parnamgalu ❤❤❤❤❤🎉🎉🎉🎉🎉🎉😮😮😮😮😮😊😊😊😊😊😊 Kashinath Hudlimath belgavi karnataka

  • @girish.v.a.girish.v.a.1700
    @girish.v.a.girish.v.a.1700 3 роки тому +3

    ಹಾಡುಗಳ ಸೌಂದರ್ಯ ಮತ್ತು ಆಕರ್ಷಣೆ ಸಂತೋಷ

  • @jameslobo5903
    @jameslobo5903 6 років тому +1

    ಹಳೆಯ ಕನ್ನಡ ಚಲನ ಚಿತ್ರ ಗೀತೆಗಳು ಹೃದಯ ಮುಟ್ಟುವಂತಹ ಸುಮಧುರ ಗೀತೆಗಳು. ಇಂತಹ ಗೀತೆಗಳಿಗೆ ನಾನು ಚಿರ ಋಣಿ

    • @mallikarjunan8740
      @mallikarjunan8740 6 років тому

      ಮಧುರವಾದ ಹಾಡುಗಳು

    • @shobhaprakash3312
      @shobhaprakash3312 5 років тому

      ಕನ್ನಡ ಚಲನ ಚಿತ್ರ ಹಾಡುಗಳು ಸುಮಧುರ ಅರ್ಥ್ ಪೂರ್ಣ್ ಹಾಡು ಈಗಲೂ ಸಹ ಮತ್ತೇ ಮತ್ತೇ ಈ ಹಾಡುಗಳನ್ನು ಕೇಳ ಬೇಕು ಅಂತಾ ಅನಿಸುತ್ತದೆ👌👌👌👌

    • @venkatareddy2069
      @venkatareddy2069 5 років тому

      ನಮಗೆ ಬೇಕಾದ ಹಾಡು ಕೇಳಲುಬರುವಂತಿರಬೇಕೆಂಬುದು ನನ್ನ ಮನವಿ

  • @yashrajsingh6069
    @yashrajsingh6069 Рік тому

    👌🏻👌🏻👌🏻👌🏻👌🏻

  • @SureeshbSureeshbyadagodi
    @SureeshbSureeshbyadagodi Рік тому +4

    ಈ ಜೋಡಿಯ ಗೀತೆಗಳಿಗೆ ಹೊಗಳಲು ತುಂಬನೆ ಸಾಲದು

  • @umahiremath9919
    @umahiremath9919 3 місяці тому

    👌👌

  • @SrinivasSrinivas-kh4ok
    @SrinivasSrinivas-kh4ok 2 роки тому +5

    Super songs

  • @krishnamunikrishna8488
    @krishnamunikrishna8488 5 років тому +23

    ಚಿ ಉದಯ ಶಂಕರ್ ರಾಜನ್ ನಾಗೇಂದ್ರ ಜೊತೆಯಾದರೆ ಚಿನ್ನದಂತ ಕನ್ನಡದ ಹಾಡುಗಳು

  • @jadhavcreations4987
    @jadhavcreations4987 2 роки тому

    Manasige Muda Needuva Hadugalu....Rajan - Nagendra Ravarige Abhinandanegalu....👏👏

  • @venkivenakatesh358
    @venkivenakatesh358 5 років тому +5

    ರಾಜನ್ ನಾಗೆಂದ್ರ ಸಂಗೀತ ನಿದೇ೯ಶನದಲ್ಲಿ S.janaki ಹಾಡಿದಂತಹ ಹಾಡುಗಳು ಬಹಳ ತುಂಬಾ ಚೆನ್ನಾಗಿದೆ

  • @JanakiM-m4t
    @JanakiM-m4t 6 місяців тому +1

    ❤allsongsilikeilovelysongs❤
    Verynicesongs❤thankyou
    UA-camchanel❤mjanaki

  • @Advocatedrskd
    @Advocatedrskd 4 роки тому +7

    ಸಾರ್ವಕಾಲಿಕ ಶ್ರೇಷ್ಠತಮ ಇಂಪಾದ ಗಾನಗಳು....!!

  • @drvenkateshanwari
    @drvenkateshanwari 11 місяців тому +1

    ವೆರಿ. Super ಸಾಂಗ್ಸ್ 👌👌👍👍

  • @kondaiahmaddu9511
    @kondaiahmaddu9511 3 роки тому +11

    మహానుభావుల పాదాలకు. శతకోటివందనాలు

  • @subbamanikaryaswamy7109
    @subbamanikaryaswamy7109 Рік тому

    👌🏻👌🏻👌🏻👌🏻🙏🌹

  • @deekshad.a2967
    @deekshad.a2967 7 місяців тому +5

    Galla hadugalu manage ishta

  • @Deadshot07745
    @Deadshot07745 3 місяці тому

    very nice songs collection

  • @manoramasuryanarayana4410
    @manoramasuryanarayana4410 5 років тому +2

    ಇಲ್ಲಿಯ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ. ಎರಡನೆಯ ಬಾರಿ ಕೇಳಿದೆ. ಪ್ರತಿ ಬಾರಿಯು ಅಷ್ಟೇ ಹಿತವೆನ್ನಿಸುತ್ತೆ. ಧನ್ಯವಾದಗಳು.

  • @kannadasanthekannada
    @kannadasanthekannada Рік тому

    🎉🎉🎉🎉

  • @revathirevathi4057
    @revathirevathi4057 4 роки тому +4

    Supar song

  • @santhisanthipandiyan4494
    @santhisanthipandiyan4494 5 років тому +5

    Good songs I love it very much thanks a lot

  • @sureshkavu1789
    @sureshkavu1789 2 роки тому +2

    ಸೂಪರ್ ಪದ್ಯಗಳ ಪ್ಯಾಕೇಜ್

  • @kishorebhandary9729
    @kishorebhandary9729 3 роки тому +7

    No word...only..old is Gold.. keep itup next-generation...

  • @shashiaradya5877
    @shashiaradya5877 Рік тому

  • @natarajgowda8907
    @natarajgowda8907 2 роки тому +25

    ಹಳೆಯ ಹಾಡುಗಳಲ್ಲಿ ಪ್ರತಿಯೊಂದು ಪದವು ಅರ್ಥಗರ್ಭಿತ ರೀತಿಯಲ್ಲಿ ಇದೆ.. ಹೃದಯ ಮುಟ್ಟುವಂತಹ ಹಾಡುಗಳು..❤❤

  • @vijaykulkarni5055
    @vijaykulkarni5055 Рік тому +4

    Kannada & telugu yeradu bhaseyallu same music director R&N Sir

  • @hemavathihemavathi9892
    @hemavathihemavathi9892 6 місяців тому

    All beautiful songs

  • @raghuveerbagoji8838
    @raghuveerbagoji8838 3 роки тому +3

    Great collections sir. Thank you very much.

  • @shyamkhareedhi4517
    @shyamkhareedhi4517 5 років тому +8

    ಒಂದಕ್ಕಿಂತ ಒಂದು ಹಾಡು ಚೆನ್ನಾಗಿದೆ..... Hats off to the composition and the singers

  • @shivrajbagur1903
    @shivrajbagur1903 6 місяців тому

    Eaver, green, songs, very, beautiful

  • @veeruonarotti8934
    @veeruonarotti8934 4 роки тому +5

    ತುಂಬಾ ಸುಂದರವಾದ ಹಾಡುಗಳು

  • @shekarsomu5059
    @shekarsomu5059 5 років тому +25

    ಅರ್ಥಪೂರ್ಣ ಹಾಡುಗಳು,ಮನಸ್ಸಿಗೆ ನೆಮ್ಮದಿ ಕೊಡುವಂತಹ ಗೀತೆಗಳು

  • @manjunathv4657
    @manjunathv4657 Рік тому +11

    ಎಂದಿಗೂ ಮರೆಯಲಾಗದ ಹಾಡುಗಳು ರಾಜನ್ ನಾಗೇಂದ್ರ ಇಬ್ಬರು ಕನ್ನಡದ ಸಂಗೀತ ನಿರ್ದೇಶಕರು ಎಂದಿಗೂ ಅಮರ

  • @puttegowda5337
    @puttegowda5337 2 роки тому

    My.vere.vere.happy.good.songs

  • @VhsakarP9596
    @VhsakarP9596 2 роки тому +20

    ರಾಜನ್ ನಾಗೇಂದ್ರ ಅವರ ಸಂಗೀತ ಚಿತ್ರಕ್ಕಿದೆ ಎಂದರೆ ವಿಶೇಷ ಹಾಡುಗಳೂ ಬಹಳ ಮಧುರವಾಗಿ ಮೂಡಿ ಬರುತಿತ್ತು !! ಅದ್ಬುತ ಹಾಡುಗಳೂ ಎಸ್ ಪಿ ಎಸ್ ಜಾನಕಿ ಜೊತೆಗೆ ಒಳ್ಳೇ ಹಾಡುಗಳು !!

    • @gprakash5495
      @gprakash5495 2 роки тому

      @@q

    • @nskrishna237
      @nskrishna237 2 роки тому +3

      Ns krishna

    • @nagabhushansankanna8810
      @nagabhushansankanna8810 2 роки тому

      Ig8gigpigggigiggpggggggpgggggpiggigiih

    • @sundaramma1726
      @sundaramma1726 2 роки тому

      ravisha

    • @Chandana-bl9sq
      @Chandana-bl9sq 2 роки тому

      @@nskrishna237 ddadaddadddfdddadddddaddadaadaadddadaadaddadadadadaaddaddadaadaaaddadadadadadadadadaadadddddddaaahaaaasahfafaaaaaaaaaaaaa saga aaaaaaaaaaaaaaaaaaaaaaaaa saga aaaaaafsasafffsa

  • @udaykumarm2027
    @udaykumarm2027 4 місяці тому

    Super song sir❤

  • @krishnapalan1947
    @krishnapalan1947 3 роки тому +4

    ಸೂಪರ್ sir

  • @SadanandShankarpura
    @SadanandShankarpura Рік тому

    🙏🙏🌹

  • @sarojahs7347
    @sarojahs7347 3 роки тому +27

    Rajan nagendra is unbeatable music director. Old music directors are diamonds for our film industry

  • @gopalakrishna601
    @gopalakrishna601 2 роки тому

    ಮನಮ್ಹೋಕ ಸುಮಾದೂರ ಸಂಗೀತ ಮಾತು ಗೀತಾ ರಚನೆ ಯೊಂದಿಗೆ ಗೀತೆಗಳು

  • @vanivani168
    @vanivani168 3 роки тому +5

    I love old song nanna geeva

  • @puttegowda5337
    @puttegowda5337 2 роки тому

    Wondarfull.songs

  • @AnandaTN-zy2jf
    @AnandaTN-zy2jf 4 місяці тому

    Old is gold ❤❤❤

  • @rameshk1996
    @rameshk1996 2 роки тому +22

    ಇಂತಹ ಅದ್ಭುತವಾದ ಸಂಗೀತಗಾರರನ್ನು ಪಡೆದ ನಾವೇ ಧನ್ಯರು.

    • @loganathvs4636
      @loganathvs4636 Рік тому

      @Narayanaswamy Narayanaswamy Izzo c9im x cool zoom
      X kcxz mn m oslx8c xbox o9yy6 5 I.x 7v

  • @mahadevmk7755
    @mahadevmk7755 3 роки тому +3

    Ibbaru annatammandiru halujeninante nammanta kelugagarige savineedidanta punyvantaru

  • @dayanandpai6835
    @dayanandpai6835 4 місяці тому

    🙏🙏🙏🙏🙏

  • @pandurangparamanand3659
    @pandurangparamanand3659 4 роки тому +3

    Very good songs . These two musicians are Kannada S & Jai kishan.

  • @1965lv
    @1965lv 8 місяців тому

    Extraordinary

  • @jayaramuramu207
    @jayaramuramu207 3 роки тому +4

    Old is gold very beautiful songs

  • @ramachandraramachandra8004
    @ramachandraramachandra8004 2 роки тому

    Neerane kanta, hande sound, visha kanta what a singer, yaru thiliyaru ninna bhujabalada parakrama, veerappan kadige yeledukondu hoguvaga yelli adagithu ninna povarusha, 24 hour

  • @shiv366
    @shiv366 3 роки тому +7

    All great actors in Kannada became GREAT only because of Rajan Nagendra. Fantastic songs were given. All those actors came in front of the screen, became popular.

  • @laksmaiahk2264
    @laksmaiahk2264 Рік тому +1

    🌹👌🌹

  • @venkataramanachar5121
    @venkataramanachar5121 5 років тому +7

    Super old songs👌

  • @madeshs6471
    @madeshs6471 Рік тому +1

    old is gold ❤️❤️❤️❤️❤️❤️ಸೂಪರ್ ಸಾಂಗ್ಸ್

  • @lnrswamilnrswami421
    @lnrswamilnrswami421 4 роки тому +11

    ಅಬ್ಬರವಿಲ್ಲದ ಇಂಪಾದ ಸಂಗೀತ

  • @bhimappawaddar9719
    @bhimappawaddar9719 2 роки тому

    Old is gold

  • @lpraomohite3891
    @lpraomohite3891 Рік тому +12

    Old is gold kannada song lyrics super voice and sound awesome 🤩

  • @nagavenikattishetti1425
    @nagavenikattishetti1425 2 роки тому

    Tumba kushi agutte enta old hadugalannu keloke tqu🙏👍

  • @selvamliondates4882
    @selvamliondates4882 2 роки тому +9

    what a evergreen melody songs I was remembering my childhood thanks for such wonderful Kannada songs. I was born in Bangalore my mother tang Tamil but I like old kannada songs.

  • @sudeep5895
    @sudeep5895 2 роки тому

    Nowadays behaving telugu rakkamma is great than these...

  • @harikumarreddy1990
    @harikumarreddy1990 Рік тому +4

    ఇలాంటి సంగీతం. సాహిత్యం మన భారతీయ సంస్కృతి నందు మాత్రమే. ఈ భూమి నందు పుట్టిన మనము ఎంతో ధన్యజీవులము

  • @govindamaravati9567
    @govindamaravati9567 2 роки тому +1

    Thanks for full meenig songs

  • @kumarappakv6987
    @kumarappakv6987 Рік тому +9

    These songs are took us beyond this world😍😌🙏🙏

  • @anandkumarmr4147
    @anandkumarmr4147 5 років тому +4

    There is word to say about old songs because old songs is gold and not only one songs all Kannada songs pl

  • @manjulah605
    @manjulah605 2 роки тому

    All👌

  • @goatmessi10505
    @goatmessi10505 4 роки тому +8

    Old is Golden song for ever 1975 to 1995👍💪👨‍👩‍👧‍👦 meaning full songs.sir Dear Rajan Nagendra what a composer 👏👏🍇

  • @pramilapoojari353
    @pramilapoojari353 4 роки тому +4

    Super sir old is gold

  • @ArokyaSwamy-xx7nz
    @ArokyaSwamy-xx7nz 7 місяців тому

    ಹಳೆಯ ಹಾಡು ಸೂಪರ್ SPB ಯಾವಾಗಲು ಸೂಪರ್

  • @meghajoshi509
    @meghajoshi509 5 років тому +13

    ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸುಂದರ ಹಾಡುಗಳು..... ಧನ್ಯವಾದಗಳು

  • @chikkasidda9550
    @chikkasidda9550 Рік тому

    ಈ ಮಿಸ್ ಯು ರಾಜನ್ ನಾಗೇಂದ್ರ

  • @pramodacharya1959
    @pramodacharya1959 2 роки тому +8

    ಇಂದಿನ ಸಾಹಿತ್ಯ, ಸಂಗೀತಕ್ಕೂ, ಹಳೆಯ ಚಿತ್ರಗೀತೆಗಳಿಗಿರುವ ವ್ಯತ್ಯಾಸ ಇಂತಹ ಹಾಡುಗಳನ್ನು ಕೇಳಿದಾಗ ಮನದಟ್ಟಾಗುತ್ತದೆ,ಮತ್ತೆ ಚಿತ್ರರಂಗದಲ್ಲಿ ಇಂತಹ ಸಾಹಿತ್ಯ ಸಂಗೀತ ಮರುಕಳಿಸಲಿ....🙏🙏🙏🙏🙏🙏

  • @AnanthaMurthy-v8x
    @AnanthaMurthy-v8x 8 місяців тому +1

    Very nice song super