ಅಮ್ಮನ ಮನೆಯ ಕಂಪ್ಲೀಟ್ ಹೋಂ ಟೂರ್ ನೋಡಿ, ಅಮ್ಮನ ಮಾತಿನ ಜೊತೆ/Amma's complete home tour

Поділитися
Вставка
  • Опубліковано 11 січ 2025

КОМЕНТАРІ •

  • @thrupthivlogs9821
    @thrupthivlogs9821 4 роки тому +7

    ಅಮ್ಮ ತುಂಬಾ ಖುಷಿ ಆಯ್ತು..ನಿಮಗೆ ದೈರ್ಯ ಜಾಸ್ತಿ ಅಮ್ಮ. ಮನೆ ತುಂಬಾ ಸ್ವಚ್ಛ ವಾಗಿದೆ.ಚೆನ್ನಾಗಿದೆ..ಇದ್ದರೆ ನಿಮ್ಮ ಹಾಗೆ ಇರಬೇಕು.ಅಡುಗೆ ,ಪೂಜೆ ಎಲ್ಲದರಲ್ಲೂ ನೀವು ಸೂಪರ್.ಸ್ಕೂಟಿ ರೈಡ್ ಮಾಡೋದು ನಿಮಗೆ ಕಷ್ಟ ಅಲ್ಲ ಬಿಡಿ ಅಮ್ಮ.ನೀವು ಬೇಗನೆ ಕಲಿಯುತ್ತೀರ .ತುಂಬಾ ಇಷ್ಟ ಆಗುತ್ತೀರ. ನಿಮ್ಮ ಆಶೀರ್ವಾದ ನನಗಿರಲಿ.tq u. ನೀವು ಹೇಳಿದಂತೆ ನಾನು ಕನ್ನಡದಲ್ಲೇ ಕಮೆಂಟ್ ಮಾಡಿದ್ದೇನೆ ಖುಷಿ ನ ಅಮ್ಮ.

  • @roopangbasetapla3517
    @roopangbasetapla3517 4 роки тому +19

    ಅಮ್ಮನ ಮನೆ ತುಂಬಾ ಚೆನ್ನಗಿದೆ.ಅಮ್ಮನ ಜೀವನೋತ್ಸಾಹ ನೋಡಿ ತುಂಬಾ ಖುಷಿಯಾಯಿತು.ವಿಡಿಯೋಗಾಗಿ ಧನ್ನವಾದಗಳು

  • @krshylajaramesh2446
    @krshylajaramesh2446 4 роки тому +5

    ಅಮ್ಮ ನೀವು ಮನೆಯನ್ನ ದೇವಸ್ಥಾನ ಎಂದು ಹೇಳಿದ ರೀತಿ ನನಗೆ ಬಹಳ ಇಷ್ಟವಾಯಿತು. ಆ ವೆಂಕಟರಮಣ ನಿಮ್ಮ ನ್ನ ಚೆನ್ನಾಗಿ ಇಟ್ಟಿರಲಿ

  • @manjulabharath9304
    @manjulabharath9304 4 роки тому +1

    ನೀವು ತುಂಬಾ ಲಕ್ಷಣವಾಗಿದ್ದಿರ ಮನೆಯನ್ನು ತುಂಬಾ ಅಚ್ಚಕಟ್ಟಾಗಿ ಚೆನ್ನಾಗಿಟ್ಟಿದ್ದಿರ ಮೇಡಮ್ 👌👌

  • @supriyasatish7222
    @supriyasatish7222 4 роки тому +1

    ಬಹಳ ಚೆನ್ನಾಗಿದೆ ಆಂಟಿ ನಿಮ್ಮ ಮನೆ , ಹಾಗೆ ನೀವು ತುಂಬಾ ಬುದ್ಧಿವಂತೆ ಅಂತ ಹೇಳಲೆ ಬೇಕು really I appreciate you aunty and Love you home ❤️

  • @sarithaud7359
    @sarithaud7359 4 роки тому +7

    ಮನೆ ತುಂಬಾನೇ ಚೆನ್ನಾಗಿದೆ ಅಮ್ಮ... ತುಂಬಾ ಕ್ಲೀನ್ ಆಗಿದೆ ವಸ್ತುಗಳ ಜೋಡಣೆ ಕೂಡ ಅಷ್ಟೇ ಚೆನ್ನಾಗಿದೆ ತುಂಬಾನೇ ಇಷ್ಟ ಆಯಿತು... ಕೆಲವೊಂದು ಉಪಾಯ ಹೊಳಿತು ಧನ್ಯವಾದ ಅಮ್ಮ🙏🙏🙏

  • @udayavanacreations9029
    @udayavanacreations9029 4 роки тому +8

    ಅಮ್ಮ ನಿಮ್ಮ ಮನೆ ಮನಸ್ಸು ಎರಡೂ ಸುಂದರ ❤️ ನಿಮ್ಮ ಪೂಜಾ ವಿಧಾನ ತುಂಬಾ ಇಷ್ಟ ಆಗಿದೆ ನನಗೆ

  • @ajithasha7574
    @ajithasha7574 4 роки тому +5

    Nice home...ನಾವು ಮನೆ ಕಟ್ಟತ್ತಿದೇವೆ...so very useful to your home tour...ನಮ್ಮಾಂತ ಕಿರಿಯರಿಗೆ ನಿಮ್ಮ ಅನುಭವ ದಾರಿ ದೀಪ... Veru thanksful to both of u.

  • @ramyaar9162
    @ramyaar9162 4 роки тому +1

    ನನಗೆ ಮನೆ ಇಷ್ಟ ಆಯ್ತು. ಅದಕಿಂತ ಹೆಚ್ಚಾಗಿ ಅಮ್ಮ ನೀವು, ನಿಮ್ಮ ಮಾತು ತುಂಬಾ ತುಂಬಾ ಇಷ್ಟ ಆಯ್ತು. ನಿಮ್ಮ ಊರು ಹರಿಹರ ಅಂತ ಹೇಳಿದಿರ ನಾವು ಜಾಬ್ ಮೇಲೆ ಆ ಊರಿಗೆ ಬಂದರೆ ನಿಮ್ಮ ಮನೆಯಲ್ಲಿ ಒಂದು ಬಾಡಿಗೆ ಕೊಟ್ಬಿಡಿ. ನಿಮ್ಮ ಜೊತೆ ನೀವು ಮಾಡೋ ಅಡುಗೆ ತುಂಬಾ ಇಷ್ಟ.😍😍😍

  • @meenachatni7383
    @meenachatni7383 3 роки тому +2

    ಅಮ್ಮಾ.... ನಿಮ್ಮ ಮನೆ ತುಂಬಾ ಚೆನ್ನಾಗಿದೆ... ಅದಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸು ತುಂಬಾ.. ತುಂಬಾ.. ಚೆನ್ನಾಗಿದೆ.. ನಿಮ್ಮ ಪ್ರೀತಿ ತುಂಬಿದ ಮಾತುಗಳು ಇನ್ನು ಕೇಳಬೇಕು ಎನಿಸುತ್ತದೆ.ನಿಮ್ಮ ಮಗಳಿಗೂ ನಿಮ್ಮ ಗುಣಗಳೇ ಬಂದಿವೆ.. ನಿಮ್ಮ ಸವಿರುಚಿ ಸೂಪರ್

    • @sujatagudisagar5145
      @sujatagudisagar5145 3 роки тому

      Super cute amma😘😘👌👌🙏🙏💐💐🇨🇮🌹🌹🌼🌼🥰🇮🇳👌👋

  • @kaverimanta4950
    @kaverimanta4950 4 роки тому +3

    ಅಮ್ಮನ ಯೊಜನೆಯ ಮನೆ ಸುಪರ,,,ತುಂಬಾ ಸುಂದರ ವಿಶೇಷ ವಾಗಿದೆ,, ಅಮ್ಮನ ಕೂರಳೀನ ಹಾರ ಸೂಪರ್,, ಅಮ್ಮ ಮಹಾಲಕ್ಷ್ಮಿ ತರಹ ಕಾಣುತಾರೆ,,😊😚😚

  • @prameelashetty9916
    @prameelashetty9916 4 роки тому +25

    Gayatri is so lucky to have a mother like this.....Love you Amma😍😘

  • @vidyadadmi3325
    @vidyadadmi3325 4 роки тому +24

    ಅಮ್ಮ ನೀವು ಮನೆಯನ್ನು ತುಂಬಾ ಸುಂದರವಾಗಿ ಇಟ್ಟಿರಿ ಮನೆಯ ಹಾಗೆ ನಿಮ್ಮ ಮನಸ್ಸು ಒಳ್ಳೆಯದಿದೆ

  • @kalshettisunanda1955
    @kalshettisunanda1955 4 роки тому +2

    ಅಮ್ಮನ ಮನೆ ತುಂಬಾ ಚೆನ್ನಾಗಿ ಇದೆ.ಅಮ್ಮನ ಜೋಪಾಳ ಬಹಳ ಹಿಡಿಸಿದೆ. ಇಷ್ಟು ವಯಸ್ಸಾದರೂ ಅಮ್ಮ ಉತ್ಸಾಹ ನೋಡಿ ನಮಗು ಉತ್ಸಾಹ ಬರುತ್ತದೆ. ಅಮ್ಮ ಮನೆ ತುಂಬಾ ನೆ ನಿಟಾಗಿ ಇಟ್ಟಿದ್ದಾರೆ.

  • @dr.umadevic.j1068
    @dr.umadevic.j1068 3 роки тому +1

    ನಮಸ್ಕಾರ್ರೀ ನಾವು ಧಾರವಾಡದವರು ನಮ್ದು ನಿಮ್ದು ಎಲ್ಲಾ ಅಭಿರುಚಿ ಒಂದ್ ಇದೇರಿ ಬಹಳ ಚೆನ್ನಾಗಿಚೆನ್ನಾಗಿ ಮನೆ ಕಟ್ಟಿದ್ದೀರಿ ತುಂಬಾ ಸಂತೋಷ ಆತ್ರಿ ಮತ್ತೆ ಅಡುಗೆ ಚೆನ್ನಾಗಿದೆ ರೀ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ನನ್ ಹೆಸರು ಉಮಾದೇವಿ ಕಾಲೇಜಲೆಕ್ಚರರ್ ಧನ್ಯವಾದಗಳು

  • @roopa9154
    @roopa9154 4 роки тому +16

    ತುಂಬಾ ಚಂದದ ಮನೆ. ಡ್ರೈವಿಂಗ್ ಕಲಿಯುವಾಗ ಹಾಕುವ ಆ ವ್ಯವಸ್ಥೆ ಚೆನ್ನಾಗಿದೆ. ಮುಂದೆ ಯಾವಾಗಾದ್ರೂ ಸ್ಕೂಟಿ ಅದಕ್ಕೆ ಜೋಡಿಸಿದಾಗ ಸಾಧ್ಯವಾದರೆ ಫೋಟೋ or ವೀಡಿಯೋದಲ್ಲಿ ತೋರಿಸಿ😊.

  • @sarsvatibamby7106
    @sarsvatibamby7106 4 роки тому +25

    ನಿಮ್ಮ ಅಮ್ಮನ ಮಾತುಗಳು ನಮಗೆ ತುಂಬಾ ಇಷ್ಟ. ಅಮ್ಮ ತುಂಬಾ ಚೆನ್ನಾಗಿ ಮಾತಾಡುತ್ತಾರೆ

  • @deepanaik6737
    @deepanaik6737 4 роки тому +47

    ಸೂಪರ್ ಅಮ್ಮ ಮನೆ. ನಿಮ್ಮ ಮಾತು ಕೇಳ್ತಾ ಇದ್ರೆ ನಮ್ಮವರೇ ಯಾರೋ ನಮ್ಮ ಜೊತೆ ಮಾತಾಡ್ತಾ ಇದಾರೆ ಅನ್ನೋ ತರ ಫೀಲ್ ಆಗುತ್ತೇ ಥ್ಯಾಂಕ್ಸ್ ಮಾ

  • @gowrim.d3337
    @gowrim.d3337 4 роки тому +1

    ತುಂಬಾ ಸುಂದರವಾಗಿ ಕಾಣುತ್ತದೆ ಮನೆ ನಿಮ್ಮ ಸೆಲೆಕ್ಷನ್ ತುಂಬಾ ಚೆನ್ನಾಗಿದೆ ನಮಗೆ ತುಂಬಾ ಇಷ್ಟವಾಯಿತು ನಾವು ಮುಂದೆ ಮನೆ ಕಟ್ಟುವುದಾದರೆ ನಿಮ್ಮ ಮೀಟ್ ಮಾಡುತ್ತೇವೆ ತುಂಬಾ ತುಂಬಾ ಖುಷಿಯಾಯಿತು ಆದರೆ ಒಂದು ಮಾತು ಒಬ್ಬರೇ ಇದ್ದೀವಿ ಎಂದು ಹೇಳಬೇಡಿ ಹಾಗೂ ಒಡವೆ ತೋರಿಸಬೇಡಿ ಪ್ಲೀಸ್ ನಿಮ್ಮ ಒಳ್ಳೆ ಮನಸ್ಸನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ನಮಗಂತೂ ತುಂಬಾ ಖುಷಿಯಾಯಿತು ಇನ್ನೊಂದು ಮನೆ ಇದಿಯಲ್ಲ ಅದು ಯಾವಾಗ ತೋರಿಸುತ್ತೀರಾ ❤️❤️❤️👍👍🙏🙏

    • @Gayithri.T
      @Gayithri.T  4 роки тому

      Sure next time nanu hariharakke hodaga

  • @roopaedke1094
    @roopaedke1094 3 роки тому +1

    ನಿಮ್ಮ ಮನೆ ತುಂಬಾ ಚನಾಗಿದೆ. ನಿಜವಾಗಲು ಅಧ್ಬುತವಾಗಿದೆ.ಹಾಗೇಯೆ ನಿವು ಕೂಡ ತುಂಬಾ ಸರಳವಾಗಿದಿರಿ ಅಮಾ

  • @vidyakulkarni740
    @vidyakulkarni740 4 роки тому +4

    ಮನೆ ತುಂಬಾ ಚೆನ್ನಾಗಿದೆ ಅಮ್ಮನಿಗೆ ಈ ವಯಸ್ಸಿನಲ್ಲಿಯೂ ಜೀವನದಲ್ಲಿ ಇರುವ ಉತ್ಸಾಹ ಮೆಚ್ಚುವಂತಹದು 👌👌

  • @veenaputtaraj9729
    @veenaputtaraj9729 3 роки тому +3

    ಅಮ್ಮ ಮಗಳ ಜೋಡಿ ಸೂಪರ್...ನಿಮ್ಮ ಗುಣ ನಡತೆ ಎಲ್ಲರಿಗೂ ಮಾದರಿ...👌👌🙏🙏

  • @artlightofkavitharavinda9249
    @artlightofkavitharavinda9249 4 роки тому +3

    ಮನೆ ತುಂಬಾ ಅಚ್ಚುಕಟ್ಟಾಗಿದೆ! ಧನ್ಯವಾದಗಳು ಮೇಡಂ! ಶುಭವಾಗಲಿ!

  • @irenedsouza8228
    @irenedsouza8228 2 роки тому +1

    Superb🤩Amma Magala preethi nodi tumba santhosha aithu. Mane tumba chennagide. Tumba Ishta aithu👍🙏

  • @manasabm9749
    @manasabm9749 4 роки тому +1

    ನಿಮ್ಮ ಮನೆ ಹಾಗೂ ಮನ ಎರಡು ತುಂಬಾ ಚೆನ್ನಾಗಿದೆ.. ಮನೆಯೇ ಮಂರ್ತಾಲಯ ಮನಸೆ ದೇವಾಲಯ ಅನ್ನುವುದು ನಿಜ ಅನಿಸುತ್ತದೆ... ಈಗಿನ ಮಕ್ಕಳಿಗೆ ನೀವು ನಿಮ್ಮ ವಿಡಿಯೋ ಸ್ಪೂರ್ತಿ ಅನಿಸುತ್ತೆ. ತುಂಬಾ ಧನ್ಯವಾದಗಳು 😀👍

  • @lathagirishlathagirish4816
    @lathagirishlathagirish4816 4 роки тому +25

    ಮನೆಯಲ್ಲಿ ಎಲ್ಲರನ್ನೂ ಸಮಾನವಾಗಿ ನೋಡುವ ನಿಮ್ಮಂತ ದೊಡ್ಡವರು ಇರಬೇಕು 😍

  • @divyasharma8400
    @divyasharma8400 4 роки тому +83

    ನಿಮ್ಮ ಅಮ್ಮ ಕಾರ್ ಮತ್ತು ಸ್ಕೂಟರ್ ಓಡಿಸುವ ವ್ಲೋಗ್ ಮಾಡಿ ಇದರಿಂದ ಮಧ್ಯ ವಯಸ್ಸಿನಲ್ಲಿರುವ ಹೆಣ್ಣು ಮಕ್ಕಳಿಗೆ ಪ್ರೇರಣೆ ಸಿಗುತ್ತದೆ.

    • @yakshathaa3
      @yakshathaa3 4 роки тому

      ನಿಮ್ಮನ್ನು ನೋಡಿದರೆ ನಮ್ಮ ಅಮ್ಮ ನ ನೆನಪಾಗುವುದು ನೀವು ಮಧ್ಯ ವಯಸ್ಸಿನ ಹೆಣ್ಣು ಮಕ್ಕಳಿಗೆ ಪೇರಣೆ ಆಗಿದೀರಿ

  • @vidyasrinivas8535
    @vidyasrinivas8535 4 роки тому +14

    ಆಂಟಿ ನಿಮ್ಮನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ..... ನೀವು ಜೀವನವನ್ನು ಪ್ರೀತಿಸುವ ಪರಿ ಸಂತೋಷ ತರುತ್ತದೆ....👍👍👍

  • @roopashree6997
    @roopashree6997 4 роки тому +1

    ನಿಮ್ಮ ಮನೆ ತುಂಬಾ ಚೆನ್ನಾಗಿದೆ ಹಾಗೆಯೇ ಮನೆ ತೋರಿಸುವ ನಿಮ್ಮ ಮನಸ್ಸುವಿಶಾಲ ವಾದುದು. ಧನ್ಯವಾದಗಳು

  • @prameelap6910
    @prameelap6910 3 роки тому +2

    ಅಮ್ಮ ನಿಮ್ಮ ಮನೆ ಚೆನ್ನಾಗಿದೆ. ನೀವೂ ಕೂಡ ಚೆನ್ನಾಗಿದೀರ ಮತ್ತು ನಿಮ್ಮ ಅಡುಗೆಗಳು ತುಂಬಾ ಚೆನ್ನಾಗಿದೆ ನಿಮಗೆ ಧನ್ಯವಾದಗಳು ಅಮ್ಮ

  • @bharathidevi2013
    @bharathidevi2013 3 роки тому +4

    Very smart she is....Nice House..neatly arranged, well planned..

  • @latapatil2903
    @latapatil2903 4 роки тому +7

    ಅಮ್ಮ, ನಿಮ್ಮ ಮನೆ ನಿಜವಾಗಿಯೂ ಸ್ವರ್ಗದ ಹಾಗಿದೆ. ಮತ್ತು ಮನೆಯಲ್ಲಿನ ಪ್ರತಿಯೊಂದು ವಸ್ತುಗಳ ಆಯ್ಕೆ ತುಂಬಾ ಚೆನ್ನಾಗಿವೆ. ನಿಮ್ಮ ಉತ್ಸಾಹ ನಮಗೆ ಮಾದರಿಯಾಗಿದೆ. 🙏🙏👍👍👌👌

    • @gayathrinagesh4861
      @gayathrinagesh4861 4 роки тому

      ತುಂಬಾ ಸಂತೋಷ ವಾಯ್ತು, ನಿಮ್ಮ ಮನೆ ನೋಡಿ. ಇದೆಲ್ಲ ಯೋಗ.ಒಬ್ಬರೇ ಇದ್ದರೂ ಅನುಭವಿಸುತ್ತೇವೆ ಎಂಬ ಭರವಸೆಯಿಂದ ಮಾಡಿದ್ದೀರ.ದೇವರು ಆರೋಗ್ಯ ಕೊಡಲಿ .ಡ್ರೈವಿಂಗ್ ಕಲಿಯುವ ಉತ್ಸಾಹ ದಿಂದ ಇದ್ದೀರ .ಜಾಗ್ರತೆಯಿರಲಿ. ದೇವರು ಒಳ್ಳೆಯದನ್ನು ಮಾಡಲಿ. ನಮಸ್ತೆ. 🙏

  • @manjushreehoblidar6854
    @manjushreehoblidar6854 3 роки тому +8

    Such a lovely mother....an absolute blessing 🙏

  • @umaks2095
    @umaks2095 4 роки тому +1

    ಅಮ್ಮ ನಿಮ್ಮನ್ನು ನೋಡಿ ದ್ರೆ ತುಂಬಾ ಖುಷಿ ಆಗುತ್ತೆ ...ಮನೆ ತುಂಬಾ ಚೆನ್ನಾಗಿದೆ... ನೀವು ಪ್ರತಿಯೊಂದ ನ್ನೂ ತುಂಬಾ ಚೆನ್ನಾಗಿ ತಿಳ್ಕೊಂಡಿದಿರಾ ....

  • @aralumalligepaakashaale
    @aralumalligepaakashaale 4 роки тому +1

    ಅಮ್ಮಾ ಮನೆ ತುಂಬಾ ಚೆನ್ನಾಗಿದೆ ಹಾಗೆ ನಿಮ್ಮ ಮನಸ್ಸು ಕೂಡ ತುಂಬಾ ವಿಶಾಲವಾಗಿದೆ ನಿಮ್ಮ ಮಾತು ಕೇಳ್ತಾ ಇದ್ದರೆ ನಮ್ಮ ಅಮ್ಮಾ ಇದ್ದಿದ್ದರೆ ಇದೆ ರೀತಿ ಮಾತಾಡ್ತಾ ಇದ್ದರೇನೋ ಅನ್ನಿಸುತ್ತೆ ಧನ್ಯವಾದಗಳು 🙏🙏

  • @manjularamakrishna4210
    @manjularamakrishna4210 4 роки тому +77

    ಆಂಟಿ ಒಬ್ಬ ರೆ ಇಂದಿರಾ ಅಂತ ಹೇಳ್ಬೇಡಿ ಕಾಲ ಸರಿ ಇಲ್ಲ
    ನಿಮ್ಮ ಹತ್ತಿರ ಇರುವ ಒಡವೆ ಸಹ ತೋರಿಸಬೇಡಿ ಹಾಗೆ ನಿಮ್ಮ ಮನೆ ತುಂಬಾ ಚೆನ್ನಾಗಿದೆ.

    • @madhuridixit3313
      @madhuridixit3313 4 роки тому +3

      ಹೌದು ಸರಿಯಾಗಿ ಹೇಳಿದಿರಿ 🙂

    • @browni2391
      @browni2391 4 роки тому +2

      Avaru obbare illa avara thangi malagade iddare blouse ella holithare antha helduru ondu video dalli.
      Gayus chikkamma

    • @raadhakumar768
      @raadhakumar768 3 роки тому

      Hrrdalli ellirodu sis

  • @shylajakotresh6725
    @shylajakotresh6725 4 роки тому +114

    ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸು ಎನ್ನುವ ನಾಣ್ಣುಡಿ ನಿಮ್ಮ ಅಮ್ಮನ ವಿಷಯದಲ್ಲಿ ಸತ್ಯವಾಗಿದೆ ಹೋಂ ಟೂರ್ ನೋಡಿ ತುಂಬಾ ಖುಷಿಯಾಯಿತು

  • @kavyakavu7950
    @kavyakavu7950 4 роки тому +12

    ದೀಪವಾಳಿ ಹಬ್ಬದ ಶುಭಾಷಯಗಳು 💥
    ನಿಮ್ಮ ಮನೆ ತುಂಬಾ ಚೆನ್ನಾಗಿದೆ 👌💐ನಾನಗೂ ಕೆಲವು ಉಪಯುಕ್ತ ಮಾಹಿತಿ ಸಿಕ್ತು ಧನ್ಯವಾದಗಳು aunty

  • @sudeepparameswaran65
    @sudeepparameswaran65 4 роки тому +1

    ಅಮ್ಮಾ, ಮನೆ ತುಂಬಾ ಚೆನ್ನಾಗಿದೆ. ಲಿವಿಂಗ್ ರೂಮಿನಲ್ಲಿ ವಾಲ್ಟೈಲ್ಸ್ ಚೆನ್ನಾಗಿರುತ್ತದೆ ಆದ್ದರಿಂದ ಸ್ವಚ್ .ಗೊಳಿಸಲು ಸುಲಭವಾಗಿದೆ. ಕಡಿಮೆ ಜಾಗದಲ್ಲಿ ಚೆನ್ನಾಗಿ ಯೋಜಿಸಲಾದ ಮನೆ. ಸುರಕ್ಷತೆಗಾಗಿ ನಿಮ್ಮ ಆಭರಣಗಳನ್ನು ವೀಡಿಯೊದಲ್ಲಿ ತೋರಿಸಬೇಡಿ. ನಿಮ್ಮ ಕುಟುಂಬಕ್ಕೆ ಎಲ್ಲಾ ರೀತಿಯ ಸಮೃದ್ಧಿಯನ್ನು ನಾವು ಬಯಸುತ್ತೇವೆ.

  • @vasantsangaati4598
    @vasantsangaati4598 4 роки тому +1

    🙏ಅಮ್ಮ ಇದು ಸಾಮಾಜಿಕ ಜಾಲತಾಣದಲ್ಲಿ ನಾನು ಮಾಡುತ್ತಿರುವ ಮೊದಲ ಕಮೇಂಟ್ಸ. ತುಂಬಾ ಚೆನ್ನಾಗಿದೆ ನಿಮ್ಮ ಮನೆ,ಮಾತು, ಮನಸ್ಸು ಮತ್ತು ನಿಮ್ಮ ಅಡುಗೆ ರೆಸಿಪಿಗಳು.ನಿಮ್ಮ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿ ಸದಾ ನಿಮ್ಮ ಜೊತೆ ಇರಲಿ. ಧನ್ಯವಾದಗಳು

  • @krantivlogs
    @krantivlogs 4 роки тому +5

    Very tidy home , beautiful ,,aunties saree is awesome ,,house is fully tiled super idea wall paint won't get dirt ,,dinning table idea is too good ,,aunty had used amazing idea to learn 2 wheeler,,n even she know car driving she is totally rich in everything but in video starting she welcomed saying welcome to poor house 🏡,,,aunty is allrounder ❤️

  • @pushpalatha7319
    @pushpalatha7319 3 роки тому +8

    ಮೇಡಂ ನೀಮ್ ಅಮ್ಮ ಚೆನ್ನಾಗಿ ಮಾತಡ್ತಾರೆ ...so happy 🤗

  • @prakashsv1467
    @prakashsv1467 4 роки тому +6

    Supper Amma insperetion for my family 🙏

  • @sandhyatanu5888
    @sandhyatanu5888 3 роки тому +1

    ನಿಮ್ಮ ಅಮ್ಮನ ಮನೆ ವೀಡಿಯೊ ನೋಡಿ ಖುಷಿ ಆಯ್ತು.ನಮ್ ಅಮ್ಮನ ನೆನಪು ಬಂತು . ಅವರು ನನ್ನ ಬಿಟ್ಟು ಹೋಗಿ ೬ ತಿಂಗಳು ಕಳೆದಿದೆ ನಿಮ್ಮ ಅಮ್ಮನ ಆತ್ಮೀಯತೆ ತುಂಬಾ ಇಷ್ಟ ಆಯಿತು

  • @LalithaN-rk8id
    @LalithaN-rk8id 5 місяців тому

    Thumba khushi ayitu, open hearted woman, ellavu chennagide, very good mode lady, love you amma magalu❤❤❤❤🎉

  • @nagalaxmis771
    @nagalaxmis771 4 роки тому +4

    ಬಿಗ್ ಬಿಗ್ ಬಿಗ್ ಬಿಗ್ ಥಾಂಕ್ಸ್ ಅಮ್ಮಗೆ🙏. ನಾನು ಅಮೆರಿಕದಲ್ಲಿ Deepavali ಹಬ್ಬಕ್ಕೆ ಹೋಳಿಗೆ ಹಾಗೂ ಹೋಳಿಗೆ ಸಾರು ಮಾಡಿದ್ದೆ, ನನ್ನ ಫ್ರೆಂಡ್ಸ್ ಊಟಾ ಮಾಡಿ, ಮನೆಗೂ ಕೇಳಿ ತೊಗೊಂಡು ಹೋಗಿದ್ದಾರೆ. ಥಾಂಕ್ಸ್ ಅಮ್ಮ 🙏

  • @madhumathirajshekar5472
    @madhumathirajshekar5472 4 роки тому +3

    ಮನೆ ತುಂಬಾ ಚೆನ್ನಾಗಿದೆ ನಿಮ್ಮ ಮಾತು ಚೆನ್ನಾಗಿದೆ ದೇವರು ಶ್ರೀನಿವಾಸ ನ ಆಶೀರ್ವಾದ ನಿಮ್ಮ ಮೇಲಿದೆ

  • @padminibhandarkar963
    @padminibhandarkar963 4 роки тому +18

    She is so humble and down to earth person
    I really like her very much

  • @madhuridixit3313
    @madhuridixit3313 4 роки тому +1

    ಸೂಪರ್ ಮನೆ ಅಮ್ಮ ತುಂಬ ಚನ್ನಾಗಿ ಮಾಡಿಸಿದಿರಿ 👌👌🙏🙏👍👍❤❤

  • @queenanusha1733
    @queenanusha1733 4 роки тому +1

    ಅಮ್ಮ ನಿಮ್ಮ ಮನೆ ತುಂಬಾ ಚೆನ್ನಾಗಿದೆ ನನಿಗೆ ತುಂಬಾ ಇಷ್ಟವಾಯ್ತು ಧನ್ಯವಾದಗಳು . ಅಮ್ಮ ನಿವು ಈಗೆ ಅಲಂಕಾರ ಮಾಡಿಕೂಳಿ . 😊

  • @noshortcutsforsuccess826
    @noshortcutsforsuccess826 4 роки тому +52

    She is idol woman to all those ladies who have given up on their dreams......huge respect to her🙏

    • @rashshet1797
      @rashshet1797 4 роки тому

      Very true

    • @choodamanib.m1617
      @choodamanib.m1617 4 роки тому

      𝐒𝐨𝐨𝐨𝐨𝐨𝐨𝐨𝐨𝐨𝐩𝐞𝐫

    • @shruthihm2667
      @shruthihm2667 4 роки тому

      Very true

    • @anitalobo4620
      @anitalobo4620 4 роки тому

      Very true I just admire her

    • @wolfrider267
      @wolfrider267 4 роки тому

      Hello there is a lot of difference between idol and ideal woman please try to correct both have different meanings please dont kill english

  • @ಸತೀಶಸತೀಶ-ಫ7ಳ
    @ಸತೀಶಸತೀಶ-ಫ7ಳ 3 роки тому +3

    ತುಂಬಾ ಚೆನ್ನಾಗಿದೆ ನಿಮ್ಮ ಮನೆ.ನೀವು ದೇವರ ಮೇಲೆ ಇಟ್ಟುಕೊಂಡಿರುವ ಭಕ್ತಿ ಇಷ್ಟ ಆಯ್ತು

  • @ratnamala3559
    @ratnamala3559 4 роки тому +27

    ಗಾಯತ್ರಿ, ನಿಮ್ಮ ಅಮ್ಮ ನ ಮನಸಿ ನಷ್ಟೇ ಮನೆ ಕೂಡ ಶುಭ್ರ, ಸುಂದರ ಹಾಗೂ ವಿಶಾಲವಾಗಿದೆ.

  • @preetinvn1909
    @preetinvn1909 4 роки тому

    Wow nangantu amma tumba ista aadru..love you so much amma... nivu matadta idre keltane irbek ansathe.. inspirational women nivu...

  • @meenasarvotham3265
    @meenasarvotham3265 4 роки тому +1

    ನಿಮ್ಮ ಮನೆ ಬಹಳ ಚೆನ್ನಗಿದೇ ನೀವು ತುಂಬಾ friendly ಆಗಿ ಇದ್ದೀರಾ ನಿಮಗಾಗಿ ನಾನು ಕನ್ನಡ ದಲ್ಲಿ ಬರಿಯುತಾ ಇದ್ದಿನಿ ಓದಿ ನಿಮಗೆ ನನ್ನವಂದನೆಗಳು

  • @Ravishankar-et7co
    @Ravishankar-et7co 4 роки тому +8

    Your mom seems h to be highly energetic & ambitious in leading great life by many accomplishments ! What appeals most is her interest in maintaining tidiness of home and artistic interiors !! I wonder if any of grafuated housewives will have so much of energy and zeal like you mom ! I envy you for having her as your mom!

    • @ashapatil8926
      @ashapatil8926 3 роки тому

      ಅಮ್ಮ ನಿಮ್ಮ ತುಂಬಾ ಚೆನ್ನಾಗಿದೆ. ನೀವು ಈ ಸಂದರ್ಭದಲ್ಲಿ ಮಾತನಾಡಿದ mathuತುಂಬಾ ಚೆನ್ನಾಗಿದ.ಧನ್ಯವಾದಗಳು

  • @vasanthibasavaraj9238
    @vasanthibasavaraj9238 4 роки тому +5

    So down to earth Amma 🙂🙏 There's so much to learn from her. She is a great inspiration for us. 🙏🙏🙏

  • @valarmathiprabhakar7431
    @valarmathiprabhakar7431 4 роки тому +15

    Like ur mom can feel her open mind n clear heart...unexpected notification.....God bless her♥️♥️

    • @srilathar7690
      @srilathar7690 3 роки тому

      ಅಮ್ಮನ ಜೋಷ್ ನೋಡಿ ಬಹಳ ಖುಷಿ ಅಯ್ತು ಈ ವಯಸಿನಲ್ಲೂ ಸ್ಕೂಟರ್ ಕಲಿಯೋದಿಕ್ಕೆ ಇರೋ ಹುಮ್ಮಸಿಗೆ hat's off ನಿಮ್ಮ ತಂದೆ ಯವರು ಯಾವ ಕೆಲಸದಲ್ಲಿದ್ದರು, ಅಮ್ಮನಿಗೆ ಅವರೇ ಸ್ಪೂರ್ತಿ ಅನಿಸುಯುತದೆ ಅದಕ್ಕೇ ಕೇಳಿದ್ದೇನೆ ತಪ್ಪು ತಿಳಿಯಬೇಡಿ. Srilatha

    • @tharasrinivasa5428
      @tharasrinivasa5428 3 роки тому

      ..

  • @RanjiniGanesh
    @RanjiniGanesh 2 роки тому +1

    ನಿಮ್ಮ ತಾಯಿ ತುಂಬಾ ಚೆನ್ನಾಗಿ ಮಾತಾಡ್ತಾರೆ ನಿಮ್ಮ ತಾಯಿಯನ್ನು ನೋಡಿ ಅವರನ್ನು ಶಕ್ತಿ ಎನರ್ಜಿ ನೋಡಿ ತುಂಬಾ ಸಂತೋಷ ಆಯ್ತು ಅವರಿಗೆ ದೇವರು ಒಳ್ಳೆಯ ಆರೋಗ್ಯ ಆಯಸ್ಸು ಕೊಡಲಿ ಅಂತ ಹಾರೈಸ್ತೀನಿ

  • @raju70356
    @raju70356 4 роки тому +2

    ಅಮ್ಮ ನಿಮ್ಮ ಮನೇ ತುಂಬಾ ಚನ್ನಾಗಿದೆ. ಒಳ್ಳೆ ಬುದ್ಧಿವಂತಿಕೆಯಿಂದ ಮನೆ ಕಟ್ಟಿಸಿ ಇದ್ದೀರಾ. ಆ ದೇವರು ಇನ್ನು ಹೆಚ್ಚು ಆಯಸ್ಸು ಆರೋಗ್ಯ ಐಶ್ವರ್ಯ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ.

  • @ashwinimanohar8508
    @ashwinimanohar8508 4 роки тому +6

    I appreciate her boldness and confidence to live alone but still be happy... Hatsoff amma🙏

  • @TheChanchal83
    @TheChanchal83 4 роки тому +2

    I came across this video while looking up a recipe, felt so good seeing your mum. I live abroad and parents live in India. All through the video I felt like as if I was seeing my mum. You are so blessed Gayathri. Sorry, I don't have app to type in kannada, but please convey my namaskara to your mum, she is too sweet.

  • @shobhak.n9222
    @shobhak.n9222 4 роки тому +14

    ನಿಮ್ಮ ಮನೆ ತುಂಬಾ ಚನ್ನಗಿದೆ ಹಾಗೆ ಅಮ್ಮ ಮಾತಾಡೋದು ನನಗೆ ತುಂಬಾ ಇಷ್ಟ 👌👌❤🙏

    • @akuls4911
      @akuls4911 4 роки тому +1

      Amma. Nimma mane tumba chennadege. Nivu mathododu nange ista.

    • @basavarajaraju9658
      @basavarajaraju9658 4 роки тому

      👌👌💜

    • @renukadevi8806
      @renukadevi8806 4 роки тому

      ಸೈಟ್ನ ಅಳತೆ ತಿಳಿಸಿ , ಹಾಗೂ 1st floor ಮಾತ್ರ ಕಟ್ಟಲು minimum ಎಷ್ಟು ಹಣ ಬೇಕು ತಿಳಿಸಿ-

  • @prakashhiremath1306
    @prakashhiremath1306 3 роки тому +1

    Super amma super 👌👌estu valle mahiti kotidira

  • @Veenamahadevvlogs
    @Veenamahadevvlogs 3 роки тому

    Nimma amma avru tumba down to earth idaare tumba kushi aythu avranna nodi tumbida koda tulukolla annodu Sathya anstu nim mane kuda tumba channagide nice amma

  • @subhashhulyal2344
    @subhashhulyal2344 4 роки тому +10

    ಅಮ್ಮ ತುಂಬಾ ಸುಂದರ ಮತ್ತು ಅಚ್ಚುಕಟ್ಟಾದ ನಿಮ್ಮ ಮನೆ ನೋಡಿ ಖುಷಿ ಆಯ್ತು

  • @gayatrirajashekar8768
    @gayatrirajashekar8768 4 роки тому +8

    ದೀಪಾವಳಿ. ಶುಬಾಶಗಳು ಅಮ್ಮ. ನಿಮ್ಮ ಮನೆ ನಿಮ್ಮ ಹಾಗೆ ತುಂಬಾ ಸುಂದರವಾಗಿದೆ. ,,🥰

  • @anitainmo489
    @anitainmo489 4 роки тому +42

    Please be careful about showing jewelry collections. It is a safety issue. Many UA-camrs are making this mistake. I cannot understand this trend. Stay safe.

  • @mangala9068
    @mangala9068 3 роки тому +1

    ಅಮ್ಮ ನಿಮ್ಮ ಮಾತು ತುಂಬಾ ಹಿತವಾಗಿದೆ. ಮನೆ ಚೆನ್ನಾಗಿದೆ. 😍☺️You are so down to earth character Amma❤️

  • @padmaramachandra7055
    @padmaramachandra7055 2 роки тому +1

    Ollea mother . House is beautiful. You are lucky

  • @indirakamalah3357
    @indirakamalah3357 4 роки тому +4

    Olle amma ,olle mane ,olle manassu ,god bless you both

  • @sunithaparameshwar3667
    @sunithaparameshwar3667 2 роки тому +3

    Amma is looking so sweet 😍

  • @lalithayb4151
    @lalithayb4151 4 роки тому +3

    ತುಂಬಾ ಚೆನ್ನಾಗಿದೆ ಈ ವಯಸ್ಸಿನಲ್ಲಿ ಇಷ್ಟು ಚೆನ್ನಾಗಿ ಮನೆಯನ್ನು ಇಟ್ಟುಕೊಂಡಿದ್ದೀರಾ

  • @kavithakiran5108
    @kavithakiran5108 4 роки тому +1

    ಹಾಯ್ ಗಾಯಿ ಅಮ್ಮ ನ ಮನೆ ಸೂಪರ್ ಇದು ಹರಿಹರ ದಲ್ಲೇ ತಾನೆ ಇರೋದು.ಅಮ್ಮ ಮತ್ತೆ ನಿನ್ನ ಹರೀ ಮದುವೆನಲ್ಲಿ ನೋಡಿದ್ದು ಹೇಗಿದ್ದೀರಾ ❤️❤️❤️❤️❤️

  • @shridevimudenavar7181
    @shridevimudenavar7181 3 роки тому

    Namaskara amma, nim mane tumba chennagide tumba ista aytu, devaru nimage olle arogya kottu kapadali amma, super nivu nim matu keli bahala khushi ayitu.....

  • @akhilaganesh9143
    @akhilaganesh9143 4 роки тому +4

    Open heart ❤️ mom. I like her🙏 so sweet ❤️

  • @rajashreeumesh9440
    @rajashreeumesh9440 4 роки тому +32

    I think talking about gold in the video is not a good idea ,not because of anything but for the safety reason since it’s viewed by many people ......just my suggestion don’t feel bad

  • @Chandinibaig37
    @Chandinibaig37 4 роки тому +9

    Ma sha allah (for protection from evil eye)... your house is such a beautiful and large and filled with happiness and togetherness ....we watch all your videos but sorry we would comment ...iwaga gottaitu nim Amma all rounder she will cook so nice ruchiyaaagi and she looks sooo sooo sooo beautiful and young to that extend that u don't look like her Doughter (just kidding 😂) she don't look she has seen soo sooo many phases of life and Amma is broad minded as well ...she treats equally to sose (Doughter in law) and Doughter ....plz show it brother and sister in law... Amma is very attached with environment ...the way she talk is sooo sooo polite and true which directly touched our and specially my heart ...I have heard full story of Amma and I just cried when she said she was not even knowing how to wipe the gaar florring house ...🙏...truly hats off to you ...the way u invided every one to ur house we will be happy and sure try to visit the godess heart ❤️love and lots of respect to ur mom and thank you sooo much to u Gayu for sharing it mom with us❤️

  • @JyothiJyothi-nk5qy
    @JyothiJyothi-nk5qy 3 роки тому +1

    Very nice flog nimginta mammi flogs tumbha ista aytu avra matu childhoods story Adige programs very nice 🙏👍

  • @roopashree8145
    @roopashree8145 2 роки тому

    Nice amma thumba kushi aythu
    Thumba chennagi maneyannu ittidhira❤❤❤👌👌👌👌🙏🙏

  • @prafullaaarons4718
    @prafullaaarons4718 3 роки тому +4

    Beautiful house liked

  • @vaishalirao3070
    @vaishalirao3070 4 роки тому +4

    She is an inspiration I love the way amma keeps herself updated and must say she looking very pretty

  • @rudrammarudramma6207
    @rudrammarudramma6207 4 роки тому +8

    ನಿಮ್ಮ ಹೃದಯ ತುಂಬಿದ ಮುಗ್ದ ಮಾತು ಅಷ್ಟೆ ಸುಂದರ

  • @ranjanamanjunath9221
    @ranjanamanjunath9221 4 роки тому +1

    ಮನೆ ತುಂಬಾ ಚೆನ್ನಾಗಿದೆ ಆಂಟಿ. ನಿಮ್ಮ ಮಾತು ಕೇಳಿ ಸ೦ತೊಷ ಆಯಿತು.

  • @ammijogi9488
    @ammijogi9488 3 роки тому +1

    Super mane nannge tumba esta aithu nija really to good

  • @rekhacc7124
    @rekhacc7124 4 роки тому +5

    Hatsoff aunty....with due respect love u aunty

  • @radhacm1983
    @radhacm1983 4 роки тому +9

    ಅಮ್ಮನಿಗೆ ಮತ್ತು ಗಾಯಿತ್ರಿ ಮೇಡಮ್ ಗೆ ನಮಸ್ಕಾರ, ಅಮ್ಮ ನಿಮ್ಮ ಮನಸ್ಸು ಹೃದಯ ಬಹಳ ವಿಶಾಲವಾಗಿದೆ ಹಾಗೆಯೇ ನಿಮ್ಮ ಕನಸಿನ 🏠 ತುಂಬಾ
    ತುಂಬಾ ಚೆನ್ನಾಗಿದೆ, 💞🤗

  • @tharika.stharu8046
    @tharika.stharu8046 4 роки тому +7

    Akka,nim ammana reshme saree collection thorisi
    Bcoz every saree as one flashback
    She vl b soo happiee rembering her moments wit saree from her marriage till now
    Hope u vl do soo

  • @nandinim9549
    @nandinim9549 2 роки тому

    ಆದ್ರೂ ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ನೀವೇ ಸಾಕ್ಷಿ
    ನನಗೆ ನಿಮ್ಮ ಮನೆ ತುಂಬಾ ಇಷ್ಟಾ ಆಯಿತು. 👍👌🥰🥰

  • @vijayapriyasunder2183
    @vijayapriyasunder2183 4 роки тому

    Amma....very btyful nd ossm....!!!home tour tumba chennagittu...amma..nimma sary and ornaments super....!!gayetri u so lucky having a true heartd mother !! Thnk u gayetri...❤😇🙏

  • @Thejaswini_J
    @Thejaswini_J 4 роки тому +15

    God bless you and your Amma always. Lot of positive energy from your Amma. Beautiful and convenient home. 😊🌷

  • @sunithat5993
    @sunithat5993 4 роки тому +6

    ನೀವು ಕಾರ್ ಕಲಿತ ಕಥೆ ಹೇಳಿ ,ನಮಗೂ ಇನ್ಸ್ಪಿರೇಷನ್ ಬರುತ್ತದೆ ☺

  • @nagamanibander2555
    @nagamanibander2555 4 роки тому +24

    ಅಮ್ಮಾ ನಿಮ್ಮ ಮನೆಯ ಟೂರ್ ಬಹಳ ಅದ್ಭುತ ಅತ್ಯದ್ಭುತ ವಾಗಿತ್ತು ನಾನು ಮನೆ ಕಟ್ಟಿಸುವ planಲಿ ಇದೀವೀ ನಿಮ್ಮ ಮಗು ಸೂಸೆನು ತೂರಿಸಿ

  • @anuanu7133
    @anuanu7133 3 роки тому

    ತುಂಬಾ ಚನ್ನಾಗಿದೆ ಅಮ್ಮ ಮನೆ ನೀವು ಚೆನ್ನಾಗಿದ್ದೀರಾ ಹೀಗೆ ಸಂತೋಷದಿಂದ ಇರಿ 🙏🏻🙏🏻🙏🏻

  • @R_rekha
    @R_rekha 2 роки тому

    ಸೂಪರ್ ಅಮ್ಮ... ಮನೆ ಮನಸ್ಸು ೨ ತುಂಬಾ ಚೆನ್ನಾಗಿದೆ. ಹೊಟ್ಟೆ ತುಬಿದಂತೆ ಆಯ್ತು ಅಮ್ಮ. ನಾನು ಯಾರ ವೀಡಿಯೊಕ್ಕು ಕಾಮೆಂಟ್ ಎಲ್ಲಾ ಮಾಡಲ್ಲ. ಇವತ್ತು ಮನಸಾರೆ ಮಾಡಲೇಬೇಕು ಅನ್ನಿಸ್ತು.. 😊🎉❤️

  • @premachala770
    @premachala770 4 роки тому +10

    ಗಾಯಿತ್ರಿ ನಿಮಗೆ ಮತ್ತು ನಿಮ್ಮ ಅಮ್ಮ ಅವರಿಗೆ ನನ್ನ ನಮನಗಳು🙏ತಾಯಿ ಮನೆ ಬಹಳ ವಿಶಾಲ.❤️ ಮತೆ ಮನಸು ಸಹ ವಿಶಾಲ 🙏.

  • @AkhilKumar-kz7fv
    @AkhilKumar-kz7fv 4 роки тому +10

    Gayus mom is looking fantastic and she is like a queen..she is fabulous personality 😍 ✨ 💖

  • @nagamanisheshadri4467
    @nagamanisheshadri4467 4 роки тому +38

    Bathroom ಅಟ್ಟದ ಮೇಲೆ ದೇವರ ಸಾಮಾಗ್ರಿ ಇಟ್ಟಿದೆ ಅಂತ ಅಮ್ಮ ಹೇಳುದ್ರು.ಅಲ್ಲಿ ಇಡ್ಬಾರ್ದು ಅನ್ಕೊಂಡಿದಿನಿ. ಇದು ನನ್ನ ಅನಿಸಿಕೆ. ಸಾಧ್ಯ ಆದ್ರೆ ಬೇರೆ ಜಾಗದಲ್ಲಿ ಇಡಿ.

  • @lavanyavinay9309
    @lavanyavinay9309 2 роки тому +1

    ಸೂಪರ್ ಅಮ್ಮ ನೀವು ನಿಮ್ ಹಾಗೆ ಇರ್ಬೇಕು ಅಮ್ಮಂದಿರು ಮಕ್ಳು ತುಂಬಾ ಚೆನ್ನಾಗಿ ಲೈಫ್ ಲೀಡ್ ಮಾಡಕ್ಕೆ ಸಾಧ್ಯ. ಗ್ರೇಟ್ ಅಮ್ಮ ನೀವು ತುಂಬಾನೇ ಆಕ್ಟಿವ್ ಇದ್ದೀರಾ. ನೀವು ಕಾಮೆಂಟ್ ನೋಡ್ಲಿ ಅಂತಾನೆ ಕನ್ನಡ ಟೈಪ್ ಮಾಡಿದೀನಿ ಅಮ್ಮಖಂಡಿತ ನೋಡಿ. Love you ಅಮ್ಮ.... ಗಾಯಿತ್ರಿ ಅಕ್ಕ ಮೇಲೆ ನನ್ಗೆ ಹೊಟ್ಟೆ ಕಿಚ್ಚು ಬರ್ತಿದೆ ಎಂಥ ಅಮ್ಮ ಇದಾರೆ ಅಂತ. Love you akka Olledagli Nim channel ಇನ್ನಷ್ಟು ಎತ್ತರಕ್ಕೆ ಹೋಗ್ಲಿ ಹೀಗೆ ಒಳ್ಳೇದು ಮಾಡೋ ಮನಸ್ಸು ನಮ್ಮ ದೇಸಿ ಗೆ support mado ಮನಸ್ಸು ellarallu ಇರಲ್ಲ all the best for your every plan 👍😊 ಅಮ್ಮನ ಆಶೀರ್ವಾದ ಇದೆ ಖಂಡಿತ thrive ಆಗ್ತೀರಾ ನೋ worry

  • @lata.n.hiremath.3491
    @lata.n.hiremath.3491 4 роки тому

    Mane tumba chennagideri👌👌👌👌nange ooyyale tumba like ayitu. All doors hallge connect aaguttalla adu kuda Esta aayitu... Totally super.