Kailasavasa Gourish isha

Поділитися
Вставка
  • Опубліковано 22 лис 2024

КОМЕНТАРІ • 40

  • @ganapatihegde3202
    @ganapatihegde3202 5 місяців тому +2

    ಒಳ್ಳೆಯದಾಗಿ ದೆಇಂಥದು ಮತ್ತೆಮತ್ತೆ
    ಮೂಡಿ ಬರಲಿ.🌹🍎🐒🙏

  • @govindarajulu-kasturi9614
    @govindarajulu-kasturi9614 2 роки тому +9

    Beautiful
    Salutations to Pt Ji and his team of Artists.
    Thanks

  • @sandhyak7984
    @sandhyak7984 2 роки тому +5

    Same song I listened sung by Bharat Ratna pandit Bhimsen Joshi. Enjoyed listening to your singing pandit ji 🙏🏼🙏🏼🙏🏼

  • @sukanyachakravarthy1413
    @sukanyachakravarthy1413 3 місяці тому

    Great rendering by the maestro.Feeling blessed.

  • @ramakanthhegde2507
    @ramakanthhegde2507 3 роки тому +12

    Sir, extraordinary!👌 You have nearly matched this bhajan to Pandit Bhimsen Joshi sung long back.
    Enjoyed your presentation as well.
    Pray God to give many more years to enthrall the music lovers around the world

  • @benapatel3761
    @benapatel3761 3 роки тому +3

    EXTRAORDINARY PRESENTATION,VERY IMPRESSED.

  • @SudhabhatSudhabhat
    @SudhabhatSudhabhat 8 місяців тому +1

    Amazing voice sir🙏🙏

  • @sanjeevkumar758
    @sanjeevkumar758 6 місяців тому +1

    ಕೈಲಾಸ ವಾಸ ಗೌರೀಶ ಈಶ
    ಕೈಲಾಸ ವಾಸ ಗೌರೀಶ ಈಶ
    ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ ಶಂಭೋ
    ಕೈಲಾಸ ವಾಸ ಗೌರೀಶ ಈಶ
    ಕೈಲಾಸ ವಾಸ ಗೌರೀಶ ಈಶ
    ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ ಶಂಭೋ
    ಕೈಲಾಸ ವಾಸ ಗೌರೀಶ ಈಶ
    ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
    ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿ
    ಮಹಿಯೊಳಗೆ ಚರಿಸಿದೆನೋ ಮಹದೇವನೇ
    ಮಹಿಯೊಳಗೆ ಚರಿಸಿದೆನೋ ಮಹದೇವನೇ
    ಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇ
    ವಿಹಿತಧರ್ಮದಲಿ ವಿಷ್ಣು ಭಕುತಿಯನು ಕೊಡೊ ಶಂಭೋ
    ಕೈಲಾಸ ವಾಸ ಗೌರೀಶ ಈಶ ಕೈಲಾಸ ವಾಸ ಗೌರೀಶ ಈಶ
    ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
    ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
    ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
    ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
    ಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆ
    ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲ್ಲಿ
    ಕೈಲಾಸ ವಾಸ ಗೌರೀಶ ಈಶ ಕೈಲಾಸ ವಾಸ ಗೌರೀಶ ಈಶ
    ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ
    ಕೈಲಾಸ ವಾಸ ಗೌರೀಶ ಈಶ ಕೈಲಾಸ ವಾಸ ಗೌರೀಶ ಈಶ
    ಭಾಗೀರಥಿಧರನೆ ಭಯವ ಪರಿಹರಿಸಯ್ಯ
    ಭಾಗೀರಥಿಧರನೆ ಭಯವ ಪರಿಹರಿಸಯ್ಯ
    ಭಾಗೀರಥಿಧರನೆ ಭಯವ ಪರಿಹರಿಸಯ್ಯ
    ಲೇಸಾಗಿ ನೀ ಸಲಹೊ ಸಂತತ ಸರ್ವದೇವ
    ಲೇಸಾಗಿ ನೀ ಸಲಹೊ ಸಂತತ ಸರ್ವದೇವ
    ಭಾಗವತಜನ ಪ್ರಿಯ ವಿಜಯ ವಿಠ್ಠಲನಂಘ್ರಿ
    ಭಾಗವತಜನ ಪ್ರಿಯ ವಿಜಯ ವಿಠ್ಠಲನಂಘ್ರಿ
    ಭಾಗವತಜನ ಪ್ರಿಯ ವಿಜಯ ವಿಠ್ಠಲನಂಘ್ರಿ
    ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ
    ಕೈಲಾಸ ವಾಸ ಗೌರೀಶ ಈಶ
    ಕೈಲಾಸ ವಾಸ ಗೌರೀಶ ಈಶ
    ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ
    ಕೈಲಾಸ ವಾಸ ಗೌರೀಶ ಈಶ
    ಕೈಲಾಸ ವಾಸ ಗೌರೀಶ ಈಶ
    ಭಾಗೀರಥಿಧರನೆ ಭಾಗೀರಥಿಧರನೆ ಭಾಗೀರಥಿ ಭಾಗೀರಥಿಧರನೆ
    ಭಯವ ಪರಿಹರಿಸಯ್ಯ
    ಲೇಸಾಗಿ ನೀ ಸಲಹೊ ಸಂತತ ಸರ್ವದೇವ
    ಲೇಸಾಗಿ ನೀ ಸಲಹೊ ಸಂತತ ಸರ್ವದೇವ
    ಭಾಗವತಜನ ಪ್ರಿಯ ವಿಜಯ ವಿಠ್ಠಲನಲ್ಲಿ
    ಜಾಡು ಮಾಡದೆ ಭಜಿಪ ಭಾಗ್ಯವನು ಕೊಡು ಶಂಭೋ
    ಕೈಲಾಸ ವಾಸ ಗೌರೀಶ ಈಶ
    ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ

  • @sampangiramuhanumanthashet9479

    Excellent keerthans melodious.

  • @balanaga4484
    @balanaga4484 Місяць тому

    Divine singing.🙏🙏🙏

  • @gouthamsg1658
    @gouthamsg1658 2 роки тому +1

    Beautiful rendition Panditji your are just blessed my heart full thank to you 💐💐💐🙏

    • @VasudevKabbur
      @VasudevKabbur 8 місяців тому

      Sir Padmasri Venkatesh Kumar ji your voice is so soothing. Excellant Rendering. You are BLLESSED. 🙏🙏🙏👍👍👍🌹🌹🌹

  • @prasannasandur8238
    @prasannasandur8238 3 роки тому +3

    Excellent rendition

  • @CM-mw8qd
    @CM-mw8qd 9 місяців тому +1

    🙏🙏🙏❤️❤️❤️

  • @jagannathrao6689
    @jagannathrao6689 3 роки тому +3

    Excellent.

  • @parasnathyadav3869
    @parasnathyadav3869 Рік тому

    जय श्री राम 💐💐💐🙏🙏

  • @NeelakantharyaRodalbanda
    @NeelakantharyaRodalbanda 11 місяців тому +1

    ಸಾಕ್ಷಾತ್ ಗಂಧರ್ವರ ಗಾನ ಸುಧೆ🎉🎉🎉🎉🎉🎉

    • @vik24oct1991
      @vik24oct1991 8 місяців тому

      Y upe nnuu to your family to come reds cc m u chef

  • @Prabhatbhat640
    @Prabhatbhat640 8 місяців тому

    ಹರ ಹರ ಮಹಾದೇವ ❤

  • @sampangiramuhanumanthashet9479
    @sampangiramuhanumanthashet9479 10 місяців тому

    Excellent Bhajan.

  • @kamalakshammag4714
    @kamalakshammag4714 2 роки тому +3

    ನೀವು ವೇದಿಕೆಯಲ್ಲಿರುವವರೆಗೆ ಗಂಧರ್ವಗಾನ ವೇ ಧರೆಗಿಳಿದಿದೆ... ಇದರಲ್ಲಿ 2 ಮಾತೆ ಇಲ್ಲ.. ಸ್ವಾಮಿ.. ಇದು ಪರಮ ಸತ್ಯ 🙏🏻🙏🏻🙏🏻🙏🏻🙏🏻👏👏👏👏👏👏🌹

  • @seshasai1757
    @seshasai1757 2 роки тому

    Pranaam guruji

  • @sanjukhanapure5011
    @sanjukhanapure5011 2 роки тому +1

    Splendor

  • @rnpatil4461
    @rnpatil4461 Рік тому

    Bahal chennagihadidiri thanks

  • @neelumsethi9072
    @neelumsethi9072 2 роки тому

    ओम् नमो पार्वतीपतये।

  • @ManjunathaB-xx9cf
    @ManjunathaB-xx9cf Рік тому

    💐🙏💐

  • @amogharajgkulkarni6045
    @amogharajgkulkarni6045 Рік тому +1

    🙇‍♂️😃

  • @seshasai1757
    @seshasai1757 2 роки тому

    Pranaam

  • @buchalwarshivaraj7733
    @buchalwarshivaraj7733 5 місяців тому

    Bhoop hay kyaa

  • @k.ramchandraacharya8287
    @k.ramchandraacharya8287 3 роки тому +3

    ಸೂಪರ್ ಪಂಡಿತ್ ಜೀ 🙏

    • @umakantpawar7874
      @umakantpawar7874 3 роки тому

      Panditji your voice touch to the heavenly heart,evven i know the marathi,hindi language but kannada,or Tamil language bhajan by you gives tremendous feeling of goddess sharada to us,god bless you panditji,request is that every sentence meaning must be mentioned in english,marathi hindi language then we great full to us

  • @buchalwarshivaraj7733
    @buchalwarshivaraj7733 5 місяців тому

    Which raga bhai❤

  • @user-ef8pw2hq7v
    @user-ef8pw2hq7v Рік тому

    Modern kanakadasa...but maadws dont like u

  • @ynsrihari2996
    @ynsrihari2996 3 роки тому +2

    Very poor imbalance of sound, too high taala and harmonium

    • @srikantabs7320
      @srikantabs7320 3 роки тому

      Excellent program

    • @srikantabs7320
      @srikantabs7320 3 роки тому

      Excellent singing

    • @neelumsethi9072
      @neelumsethi9072 2 роки тому +1

      This is in the open area, not in the auditorium . Naman Bhaktiganga lahiri . Salutations to Pt ji and the team of artistes.