Malle Ninna Maathu Kelada - Veerappa Nayaka - HD Video Songs | Dr.Vishnuvardhan, Shruthi

Поділитися
Вставка
  • Опубліковано 3 бер 2022
  • Veerappa Nayaka Movie Song: Malle Ninna Mathu Kelada - HD Video
    Actor: Vishnuvardhan, Shruthi
    Music: Rajesh Ramanath
    Singer: SPB, Chithra
    Lyrics: S Narayan
    Year :1999
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Veerappa Nayka - ವೀರಪ್ಪನಾಯ್ಕ 1999**SGV

КОМЕНТАРІ • 695

  • @sweetDhanu-in2wm
    @sweetDhanu-in2wm 5 місяців тому +389

    2024 ರಲ್ಲಿ ಯಾರ್ಯಾರು ಕೇಳಿದ್ದೀರಾ..?👍

  • @ravikumarm5140
    @ravikumarm5140 Рік тому +322

    ಮಲ್ಲೆ ನಿನ್ನ ಮಾತು ಕೇಳದ
    ಕಿವಿಗೆ ಇಂಪಿಲ್ಲ
    ಪ್ರೀತಿ ಉಂಡ ಮನಸಿಗೆ
    ಯಾಕೋ ಸುಖದ ತಂಪಿಲ್ಲ
    ಪ್ರೇಮ ಗಂಗೆ ನೀಡು ಬಾ
    ಅಂತರಂಗ ತೋಟಕೆ
    ಪಚ್ಚ ಹಸಿರು ಕಾಣದ ನನ್ನ
    ಬಾಳ ದಾರಿಗೆ
    ಪ್ರಾಣ ಓ ಓ
    ಜ್ಯೋತಿ ಓ ಓ
    ನಲ್ಲ ನಿನ್ನ ಪ್ರೀತಿ ಕೂಗು
    ಇನ್ನು ಬರಲಿಲ್ಲ
    ನಿನ್ನ ಹೊತ್ತ
    ಮನಸು ಯಾಕೋ ಕಣ್ಣ ತೆರದಿಲ್ಲ
    ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ
    ಪ್ರೇಮ ಗಂಗೆ ಇಲ್ಲದ
    ಮರಳು ರಾಶಿಯಾಗಿದೆ
    ಜೀವ ನಾನು
    ಭಾವ ನೀನು
    ಆ ಆ ಆ
    ಆ ಆ ಆ
    ಆ ಆ ಆ
    ಆ ಆ ಆ
    ಗಿರಿಜೆಯ ಹೃದಯವೇ ಶಿವನಿಗೆ
    ಎಂದು ಪ್ರೇಮದ ಗುಡಿಯಮ್ಮ
    ಹಗಲಿರುಳೆರಡು ಅವಳೆದೆಯಲ್ಲಿ
    ಉದಾಯಸ್ತಮವಮ್ಮ
    ಶಿವನ ಪೂಜೆಗೆಂದಿಗೂ ಅವಳೇ ಹೂವ ಮಾಲಿಕೆ
    ಪತಿಯೇ ಅವಳ ಪ್ರಾಣವು
    ಹೂವೆ ಏಕೀ ನೋವು ಉ ಉ
    ನೋವಿದೆ ನಲ್ಲ ಹಿತವಾಗಿದೆಯಲ್ಲ
    ಹತ್ತಿರವಿದ್ದರು ನೀ ಅಂತರವಿದೆಯಲ್ಲಾ
    ಮಲ್ಲೆ ನಿನ್ನ ಮಾತು ಕೇಳದ
    ಕಿವಿಗೆ ಇಂಪಿಲ್ಲಾ
    ನಿನ್ನ ಹೊತ್ತ ಮನಸು ಯಾಕೋ
    ಕಣ್ಣಾ ತೆರೆದಿಲ್ಲ
    ಆ ಆ ಆ
    ಆ ಆ ಆ
    ಆ ಆ ಆ
    ಆ ಆ ಆ
    ದೇಹಕು ಉಸಿರಿಗು ಬ್ರಹ್ಮ ನು ಬೆಸೆದನು
    ಅಗಲಿಸದಾ ನಂಟು
    ನನ್ನಲಿ ನಿನ್ನನು ಬಂಧಿಸಿ ಹೂಸೆದ
    ಜನ್ಮಗಳ ಗಂಟು
    ಬ್ರಹ್ಮ ಮುನಿಸಿಕೊಂಡರು ಬೆಸುಗೆ
    ಬಿಡಿಸಲಾಗದು ಮೌನ ಮುರಿದ ಆ ಕ್ಷಣ
    ಬಾಳೆ ಜೇನ ಕಡಲೂ
    ಜೇನಿದೆ ನಲ್ಲಾ
    ಸಿಹಿಯಾಗಿದೆಯಲ್ಲಾ
    ಹತ್ತಿರವಿದ್ದರು ನೀ ಅಂತರವಿದೆಯಲ್ಲಾ
    ಮಲ್ಲೆ ನಿನ್ನ ಮಾತು ಕೇಳದ
    ಕಿವಿಗೆ ಇಂಪಿಲ್ಲಾ
    ಪ್ರೀತಿ ಉಂಡ ಮನಸಿಗೆ ಯಾಕೋ
    ಸುಖದಾ ತಂಪಿಲ್ಲಾ
    ನಲ್ಲಾ ನಿನ್ನ ಪ್ರೀತಿ ಕೂಗು ಇನ್ನೂ
    ಬರಲಿಲ್ಲಾ ನಿನ್ನ ಹೊತ್ತ ಮನಸು
    ಯಾಕೋ ಕಣ್ಣ ತೆರೆದಿಲ್ಲಾ
    ಪ್ರೇಮ ಗಂಗೆ ನೀಡು ಬಾ
    ಅಂತರಂಗ ತೋಟಕೇ
    ಅಂತರಂಗ ತೋಟವೇ
    ಬೆಂಕಿ ಜ್ವಾಲೆಯಾಗಿದೆ
    ಜೀವ ನಾನು
    ಭಾವ ನೀನು
    ಆ ಆ ಆ
    ಆ ಆ ಆ
    ಆ ಆ ಆ
    ಆ ಆ ಆ

  • @user-df2uv5vl1x
    @user-df2uv5vl1x 9 місяців тому +126

    ಮಾತು ಬಿಟ್ಟ ಪ್ರೇಮಿಗಳ ನೋವಿನ ವಿರಹ ಹೇಳುವ ನಾನಾ ನೆಚ್ಚಿನ ಹಾಡು ❤

  • @rameshvyadav
    @rameshvyadav 7 місяців тому +18

    ಕೊಳ್ಳೇಗಾಲ ಶ್ರೀನಿವಾಸ ಟಾಕೀಸ್ ನಲ್ಲಿ ನೋಡಿದ ನನ್ನ ಮೊದಲ ಸಿನಿಮಾ ನನ್ನ ಅಪ್ಪನ ಜೊತ❤😢

  • @roopahiremath7086
    @roopahiremath7086 5 місяців тому +41

    ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ,ಕೇಳಬೇಕೆನಿಸುವ ಅದ್ಭುತ ಮಧುರ ಗಾಯನ💐💐

  • @bharathmaneer2988
    @bharathmaneer2988 Рік тому +661

    ತಾಕತ್ತಿದ್ದರೆ ಬೀಟ್ ಮಾಡ್ರೋ ಈ ಮ್ಯೂಸಿಕ್ ನಾ 😎😎😎

    • @sanjayrmmarakumbi3722
      @sanjayrmmarakumbi3722 Рік тому +46

      Aagodilla bro❤ evergreen song idu❤

    • @shantu1917
      @shantu1917 Рік тому

      ರಾಜೇಶ್ ಹೇಮಂತ್ ಮತ್ತು s Narayan Sir ಹಾಗೂ ವಿಷ್ಣು sir ಸೇರಿದ್ರೆ ಮಾತ್ರ ಬೀಟ್ ಮಾಡೋಕೆ ಆಗುತ್ತೆ

    • @praveengonnagar2428Chinnii
      @praveengonnagar2428Chinnii Рік тому +17

      No chance anna

    • @praveengonnagar2428Chinnii
      @praveengonnagar2428Chinnii Рік тому +10

      ❤️❤️❤️❤️❤️❤️❤️

    • @rbgoudar.2524
      @rbgoudar.2524 Рік тому +6

      😀😀👌👌👌👌👌

  • @nagarajdasar6690
    @nagarajdasar6690 8 місяців тому +82

    ♥️ಗಂಡ ಮತ್ತೆ ಹೆಂಡತಿ ದೇಹ ಎರಡು ಆದರೂ ಆತ್ಮ ಒಂದೇ. ಒಂದ್ಸಲ ಮದುವೆ ಆದ್ರೆ ಕೊನೆವರೆಗೂ ಒಬ್ಬರನೊಬ್ಬರು ಅರ್ಥ ಮಾಡ್ಕೊಂಡು ಜೀವನ ಸಾಗಿಸಬೇಕು.ಅದಕ್ಕೆ ನಂಬಿಕೆ ಅನ್ನೋದು ತುಂಬಾ ಮುಖ್ಯ. ತಿಳಿದು ಜೀವನ ನಡೆಸಬೇಕು. ಆಗ ಬಾಳು ಬಂಗಾರ ಆಗುತ್ತೆ. ♥️

  • @sharan7___
    @sharan7___ Рік тому +166

    ಈ ರೀತಿಯ ಹಾಡುಗಳನ್ನು ಯಾರೂ ಮಾಡಲು ಸಾಧ್ಯವಿಲ್ಲ 😊❤️🥀 old is gold 🪙

  • @rameshwalikarrameshwalikar5796
    @rameshwalikarrameshwalikar5796 Рік тому +135

    ಸುಂದರ ಸಾಲುಗಳು ಹೊಂದಿರುವ ಈ ಗೀತೆ ಈ ಪ್ರಸ್ತುತ ಜಗತ್ತಿನ ಜನರಿಗೆ ಸ್ಪೂರ್ತಿದಾಯಕ♥️

    • @manjumanjugowda9192
      @manjumanjugowda9192 Рік тому +2

      Q

    • @manjumanjugowda9192
      @manjumanjugowda9192 Рік тому +3

      1q

    • @shivanandbmath9857
      @shivanandbmath9857 Рік тому

      The same time time time time time time time time time time time time time time time time time time time time time time time time time a time when you are not going to be a great day mom is a great day mom is a great day of school and I have a day ru of andIhave ans and I have a great day of school and I have a great day of school and I have a great day of school and I have a great time child supportof the same timesoon as as I see you time time time time time time time time time time time time time time time

    • @yashusyashus767
      @yashusyashus767 Рік тому +4

      @@manjumanjugowda9192 +

    • @shivalingakumbar9864
      @shivalingakumbar9864 Рік тому

      1¹¹lrq

  • @davappakoppaldevappa1134
    @davappakoppaldevappa1134 2 роки тому +92

    ಮನಸಿಗೆ ಬೇಜಾರಾದಾಗ ಈ ಸಾಂಗ್ ಕೇಳೋಕೆ ಇಷ್ಟ ಆಗುತ್ತೆ,

  • @CKannadaMusic
    @CKannadaMusic 2 роки тому +176

    ಮನಸ್ಸಿಗೆ ತುಂಬಾ ಬೇಜಾರಾದಾಗ ಈ ಹಾಡು ಕೇಳುತ್ತಾ ಇದ್ದರೆ ಏನೋ ಒಂಥರಾ ಫೀಲ್
    ಸೂಪರ್ ವಿಷ್ಣುದಾದ ಮಿಸ್ ಯು

  • @nagarajmashyal
    @nagarajmashyal Рік тому +38

    Love🥰 u ದಾದಾ, ನಿಮ್ಮ ಅಗಲಿಕೆಯ ನೋವು ನಮ್ಮನ್ನು ಸದಾ ಬಾದಿಸುತ್ತದೆ.

  • @antartanakustkpl9699
    @antartanakustkpl9699 Рік тому +47

    ಅಣ್ಣ ಇರದೇ ಹೋದರು ಅವರು ಮಾಡಿದ ಸಾಧನೆಗಳು ಸದಾ ನಮ್ಮ ಜೊತೆ ಇರುತ್ತವೆ..

  • @user-nb3yg4bu8m
    @user-nb3yg4bu8m Рік тому +93

    ನಿಜವಾದ ಗಂಡ ಹೆಂಡತಿಯರಿಗೆ ತುಂಬಾ ಅಮೂಲ್ಯವಾದ ರತ್ನ ಸಾಂಗ್ ಇದು ❤🙏🙏

  • @basav24
    @basav24 Рік тому +63

    ಅದ್ಭುತ ಕಾವ್ಯಗಳಲ್ಲಿ ಹಾಡುಗಳಲ್ಲಿ ಇದು ಒಂದು 😓😭😭
    ... ಅದ್ಭುತ ಸಂಯೋಜನೆ ಮತ್ತು ಅದ್ಭುತ ಬರಹ

  • @gururaju3790
    @gururaju3790 9 місяців тому +36

    ರಾಜೇಶ್ ರಾಮನಾಥ ರವರು ನಮ್ಮ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗೀತ ನಿರ್ದೇಶಕ ಅವರ ಒಂದೊಂದು ಹಾಡುಗಳು ಅತ್ಯದ್ಭುತ❤❤❤❤❤❤❤❤❤

  • @Lakshmi-pq9cp
    @Lakshmi-pq9cp Рік тому +63

    ತುಂಬಾ ಅದ್ಭುತವಾಗಿದೆ ಈ ಹಾಡು ಮೈ ಪೆವರೆಟ್ ಸಾಂಗ್ ಮತ್ತು ಬರೆದವರಿಗೆ ತುಂಬು ಹೃದಯದ ಅಭಿನಂದನೆಗಳು

  • @shridharjoshi8148
    @shridharjoshi8148 Рік тому +16

    ವಿಷ್ಣುವರ್ಧನ್ ಸಾರ್ ಅವರು ದೇವರು ನನ್ನ peeritiya vishnu Dada love you

  • @kadricreations920
    @kadricreations920 Рік тому +64

    Most handsome hero of Indian Cinema....

  • @dharmaprince7887
    @dharmaprince7887 Рік тому +16

    ತುಂಬಾ ಅದ್ಭುತವಾಗಿದೆ ಸರ್ ಈ ಸಾಂಗ್ ಮಿಸ್ ಯು ವಿಷ್ಣು ದಾದ 🙏🙏

  • @user-qc6ng9sk1j
    @user-qc6ng9sk1j Рік тому +12

    ಇನ್ನು ಒಂದು ಪೀಳಿಗೆ ಆದರೂ ಇಂತಹ ಸಾಂಗ್ ತೆಗೆಲೂ ಆಗುದಿಲ್ಲ

  • @JakeerhusenT
    @JakeerhusenT 6 днів тому +1

    ಈ ಹಾಡು ಕೇಳುತ್ತಾ ಇದ್ದರೆ ಕೇಳಬೇಕು ಅಂತ ಅನ್ನಿಸುತ್ತೆ ಐ ಲವ್ ದಿಸ್ ಸಾಂಗ್❤❤❤❤❤❤

  • @anjaneyahosamani7929
    @anjaneyahosamani7929 Рік тому +36

    ತುಂಬಾ ಇಂಪಾದ ಸಂಗೀತಾ...ಏಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ...

  • @nagarajbalekundaragi6
    @nagarajbalekundaragi6 2 роки тому +9

    ದಾದಾ 👌👌 ನಮ್ಮ ಊರಲ್ಲಿ ನಡೆದ ಚಿತ್ರ

  • @basavarajshirahatti2910
    @basavarajshirahatti2910 2 роки тому +74

    ಒಂದು ಒಂದು ಪದಕ್ಕೂ ಜೀವಾ ತುಂಬಿದೆ 💝💝💝ಲವ್ ಯು ದಾದಾ 💝💝😍😘

  • @praveenprave7742
    @praveenprave7742 2 роки тому +26

    ಎಷ್ಟೂ ಅರ್ಥ ಇದೆ ಅಲ್ವಾ ಈ ಸಾಹಿತ್ಯ ದಲ್ಲಿ ಹಾಂಗೆ ತುಂಬಾ ಚೆನ್ನಾಗಿ ಹಾಡಿದರೆ 🙏🙏🙏

  • @teacheraspirant_2
    @teacheraspirant_2 Рік тому +8

    ಅದ್ಭುತವಾದ ಬರವಣಿಗೆ
    ಸಾಹಿತ್ಯಕ್ಕೆ ಶರಣಾಗುತ್ತೆ ಮನ ಕೇಳುತಿರಲು
    ಈ ಹಾಡು
    ಇದ್ದರೆ ಬದುಕಲಿ ನೋವು ಕೇಳಿದರೆ ಈ ಹಾಡು
    ಆಗುವುದು ಮಾಯಾ
    ಮತ್ತೆ ಮತ್ತೆ ಕೇಳಿದರು ಕೇಳಬೇಕೆನ್ನುವ ದ್ವನಿ ❤

  • @shridevisooranagi5768
    @shridevisooranagi5768 Рік тому +5

    ಮಲ್ಲಿ ನಿನ್ನ ಮಾತು ಕೇಳದೆ ಕಿವಿಗೆ ಇಂಪ್ಇಲ್ಲ ಸೂಪರ್ ಲೈನ್ 💞

  • @nagarajumthalakadu7915
    @nagarajumthalakadu7915 Рік тому +8

    Nanna jevanadalli Real Hero Nevu Dada love u lot 😭😭😭💐🙏

  • @sanjuakki7428
    @sanjuakki7428 9 місяців тому +4

    1am ge vishnu sir nenapu adru ...E song nenapu aithu bro...I'm just crying listening to this beautiful song❤️😥

  • @m.s.yadhunandan6901
    @m.s.yadhunandan6901 2 роки тому +28

    Love you Vishnu ಅಪ್ಪಾಜಿ.. 💕

  • @m.bbharath3643
    @m.bbharath3643 2 роки тому +110

    ನನ್ನ ನೆಚ್ಚಿನ ಗೀತೆ ಹಾಗೂ ಈ ಮ್ಯೂಸಿಕ್ ಯಾರೂ ಬೀಟ್ ಮಾಡೋಕೂ ಆಗಲ್ಲ ಅಷ್ಟು ಇಂಪಾಗಿದೆ. 🙏🙏❤️

  • @sidduambiga1350
    @sidduambiga1350 Рік тому +13

    ಫುಲ್ ಗಿಚ್ಚ್ heart ..teaching old is gold
    Vishnu ದಾದ ✨✨👌👌👌👌😭😭💔

  • @shantam5431
    @shantam5431 2 роки тому +8

    Hattiraviddaru nee antaravideyalla tumbaa arthagarbhitavada saalu.preetisida manasugala naduvina gondala

  • @user-jq3cm4vd6n
    @user-jq3cm4vd6n 2 роки тому +15

    ಎಲ್ಲಿ ಇದ್ದರೂ ವಾಸವಿ ನನ್ನ ಮನ
    ದಲ್ಲಿ

  • @raghuarts4221
    @raghuarts4221 Рік тому +18

    ಯಾವ ಗಳಿಗೆಯಲ್ಲಿ ಸಾಹಿತ್ಯ ಬರೆದರು ಎಂದು ಮರೆಯಲಾಗದ ಸಂಗೀತ .. ಮತ್ತೆ ಕೇಳು ಬೇಕು ಅನಿಸಿತದೆ

  • @kempegowdakempegowda2964
    @kempegowdakempegowda2964 10 місяців тому +5

    ಕೋಟಿಗೊಬ್ಬ ದಾದ ❤

  • @shivunayak9079
    @shivunayak9079 Рік тому +8

    ಮಿಸ್ ಯು ವಿಷ್ಣು ದಾದಾ ಸಾಂಗ್ ಸೂಪರ್ 👌👌💞💞

  • @laxmijaya5329
    @laxmijaya5329 2 роки тому +78

    Big fan of Vishnu 🥰🥰❤️🌹 ,,, miss you boss 😢

  • @appueditz3343
    @appueditz3343 2 роки тому +29

    ಮನಸಿನ ಮಾತುಗಳ, ಪ್ರೇಮಾನುಬಂಧ 👌🌷❤😌

  • @shruthikumara6769
    @shruthikumara6769 2 роки тому +20

    I ಲವ್ ವಿಷ್ಣು ಮಾವ ♥️🌹🙏

  • @rudareshaagoji9467
    @rudareshaagoji9467 Рік тому +8

    ಸೂಪರ್, ಸಾಂಗ್

  • @kannadiga0821
    @kannadiga0821 2 роки тому +21

    ವಿಷ್ಣು ದಾದ😍

  • @user-bk3cr4ro1f
    @user-bk3cr4ro1f 2 роки тому +18

    ಈ ಹಾಡು ಕೇಳದೇ ನನಗೊಂದು ಅನಿಸಿತು ಅದು ಏನು ಅಂದರೆ ತುಂಬಾ ಫೀಲಿಂಗ್ ಆಗ್ತಾಯಿದೆ ಈ ಹಾಡು ಕೇಳಿದ್ದು ನಾನು ಮಾಡಿದ್ದು ಸೇಮ್ ಟೈಮ್ ಐ ಮಿಸ್ ಯು 😭😭😭😭😭😭😭

  • @sankarakkol1339
    @sankarakkol1339 Місяць тому +1

    ನಾನು you tube ಓಪನ್ ಮಾಡಿದ್ರೆ ಸಾಕು ಪಸ್ಟ್ ಇದೆ ಸಾಂಗ್ ❤️❤️❤️❤️ಲವ್ ಯು ದಾದಾ ❤️

  • @manjunatharg7870
    @manjunatharg7870 6 місяців тому +2

    ಅಧ್ಬುತ ಹಾಡು ಅಂತ ಹೇಳಬಹುದು super sing the singers spb and chitramma

  • @maheshtasali4037
    @maheshtasali4037 Рік тому +5

    😭😭 nan paristitinu hige hagide miss u dear

  • @skavithagowda
    @skavithagowda 2 роки тому +46

    Nice song 👌
    Vishnu sir ❤️
    SPB sir ❤️🙏🏻🙏🏻💐💐

  • @user-lk4xu9il6g
    @user-lk4xu9il6g 4 місяці тому +2

    💔💔💔ವಡೇದುಹೋದ ಮನಸು ಪ್ರೇಮೀಗಳು💔💔💔💔

  • @hgkpothehira
    @hgkpothehira 4 місяці тому +2

    ಹೃದಯವಂತ ಅಣ್ಣಯ್ಯ ❤❤❤❤

  • @kanasuacademy299
    @kanasuacademy299 2 роки тому +6

    Sri ಮಂತ bashe ನಮ್ಮ ಕನ್ನಡ

  • @chaithrasunilkumar2487
    @chaithrasunilkumar2487 Рік тому +6

    This is most beautiful lines and my favourite song very handsomeVishnuvardhan ❤❤❤sir

  • @nageshnaga4827
    @nageshnaga4827 Рік тому +11

    Rajesh Ramnath. music. tune.sp sir .chitramma voice . Dada very memoribal action totally super

  • @kalandarbelavadi5140
    @kalandarbelavadi5140 2 роки тому +10

    ಸೂಪರ್ ಸಾಂಗ್.👌👌👌😘😘

  • @nagarajumthalakadu7915
    @nagarajumthalakadu7915 Рік тому +7

    Heartly Love u so much dear Vishnnu sir miss u lot sir 😭😭😭

  • @shrutikerimani6659
    @shrutikerimani6659 Рік тому +8

    Vishnu sir.. 🥰

  • @834cm
    @834cm 10 місяців тому +2

    ಜೈ ವಿಷ್ಣು ಸರ್ ❤❤❤❤❤❤❤❤

  • @sowmyasowmya3499
    @sowmyasowmya3499 Рік тому +6

    Meaning full song ond ond padukku arta ide

  • @hrstech5844
    @hrstech5844 2 роки тому +7

    Tumba chennagide 💖

  • @vinaykumark.m9323
    @vinaykumark.m9323 2 роки тому +17

    Rajkumar bitre next kannada actor andhre Vishnu ji obre

  • @santhuus9577
    @santhuus9577 Рік тому +3

    ಅರ್ಥ ಗರ್ಭಿತ ಹಾಡು

  • @basunaik3135
    @basunaik3135 2 роки тому +3

    ದಾದಾ ❤️🙏

  • @srinidhi6505
    @srinidhi6505 2 роки тому +5

    ಸಿರಿವಂತ ಚಿತ್ರದ ಯಾರೊ ಯಾರೊ ಈ ನಾಲ್ವರು ಹಾಡನ್ನು upload ಮಾಡಿ

  • @manjuvishnu1999
    @manjuvishnu1999 2 роки тому +7

    Dada❤

  • @anandabhadra2047
    @anandabhadra2047 6 днів тому

    Vishnu dasda ..gem of indian cinem❤

  • @TN-dn2fh
    @TN-dn2fh Рік тому +51

    S Narayan sir you are a beauty of kannada industry ❤

  • @KeshavHunter-fp1fp
    @KeshavHunter-fp1fp 7 місяців тому +1

    1000 ಶತಮಾನ ಕಳೆದರೂ ಇಂತಹ ಹಾಡುಗಳನ್ನು ಸೃಷ್ಟಿಸಲು ಸಾಧ್ಯಾನೇ ಇಲ್ಲ

  • @jambutm5986
    @jambutm5986 2 роки тому +61

    Vishnu Dada lives on forever 🙏♥️

  • @babubabu-zw2yi
    @babubabu-zw2yi Рік тому +5

    Dada --- One and Only

  • @sharabhshekharbiradar4584
    @sharabhshekharbiradar4584 2 роки тому +4

    veerppa nayaka movies kannada supper feelings songs

  • @doddamanishilpadoddamanish6391
    @doddamanishilpadoddamanish6391 2 роки тому +18

    Very very beautiful song SPB 👌

  • @manojmanu715
    @manojmanu715 Рік тому +3

    💟💟🥀🥀🥀🥀💝visnhu appaji real god

  • @ranganathu5808
    @ranganathu5808 2 роки тому +5

    Dada👌👌👌🙏🙏🙏

  • @someshiragar3506
    @someshiragar3506 2 роки тому +5

    Dada❤😍🙏🏻

  • @lakshmananayaka3300
    @lakshmananayaka3300 Рік тому +6

    ಎಂದು ಮರಯದ ಹಾಡು 🙏🙏

  • @koushiksomashekar197
    @koushiksomashekar197 2 роки тому +40

    Best kannada actor ever❤

  • @phakrum7803
    @phakrum7803 2 роки тому +36

    Beautiful lyrics 😍

  • @mrmaxikanadiga4936
    @mrmaxikanadiga4936 2 роки тому +3

    Super dada

  • @anneshanni
    @anneshanni 8 місяців тому +1

    Daada ❤

  • @manjupremmanju4062
    @manjupremmanju4062 Рік тому +3

    Nan fevarit song

  • @vinayyh7147
    @vinayyh7147 Рік тому +1

    Nanu Vishnudada abhimani avar ella songs tumba ista this is very meaningful song

  • @amulmanawaddar8735
    @amulmanawaddar8735 Рік тому +21

    Miss u Vishnu sir ....u r a legendary actor of a film industry ...

  • @kanndamovies_adda
    @kanndamovies_adda 4 місяці тому +1

    ಕಾಪಿ ಪೇಸ್ಟ್ ಮಾಡೋ, ಜನ್ಯ ,ಹಂಸ ಬೀಟ್ ಮಾಡೋಕಾಗಲ್ಲ ಈ ಸಾಂಗ್ ನ...😂😂😂❤❤❤❤❤❤❤

  • @raamleel_video_ka2952
    @raamleel_video_ka2952 Рік тому +4

    Super song....🎉🎉❤❤

  • @basavarajturamari4174
    @basavarajturamari4174 Рік тому +2

    S Narayan sir dorecting level out 100/99

  • @thejashwinikrthejashwinikr9942
    @thejashwinikrthejashwinikr9942 Рік тому +29

    I can't explain the feelings whenever I hear this song

  • @fakarunannekhan4788
    @fakarunannekhan4788 2 роки тому +3

    Super sang

  • @deepaolekar5431
    @deepaolekar5431 Рік тому +2

    Elli ea song ea film nalli aa patragalige jeeva thumbida ea jodi endina janangakke spoorty aagive madari aagive mundu kuda madari ea jodi super tq so much .....

  • @MunnaMunna-wf7zc
    @MunnaMunna-wf7zc Рік тому +2

    Super ಸಾಂಗ್ ♥️♥️♥️♥️

  • @shwetagmathshwetagmath3712
    @shwetagmathshwetagmath3712 2 роки тому +9

    I like all vishtnu sir songs

  • @vasantham2100
    @vasantham2100 Місяць тому +1

    ಸೂಪರ್

  • @nagarajaksnagarajaks7013
    @nagarajaksnagarajaks7013 Рік тому +3

    ಹತ್ತಿರ ಇದ್ದರು ಹಂತರ ಇದೆಯಲ್ಲ...

  • @MallumtThanu
    @MallumtThanu Місяць тому

    ನಾನು ಇವಾಗ್ ತಾನೇ ಕೇಳ್ದೆ bro ♥️♥️
    ಸೂಪರ್ ಸಾಂಗ್ 😔🥺🥺

  • @manjunathabpujarmbpujar6591
    @manjunathabpujarmbpujar6591 Рік тому +2

    Edu Narendra guddadabasavana felas edu🙏🌹😍

  • @yamanuryamnoor2070
    @yamanuryamnoor2070 2 роки тому +8

    Spb sir singing song voice super this world

  • @doddappaak7260
    @doddappaak7260 Рік тому +3

    ಸಂಬಂಧ ಪ್ರೀತಿಯ. ಅನುಬಂಧ. ಇ ಹಾಡು.ಸಾವಿರಾರು. ವರ್ಷದ..preymaanubanda

  • @santoshnaik2282
    @santoshnaik2282 11 місяців тому +3

    The real king my boss.❤

  • @prkchannel7694
    @prkchannel7694 Рік тому +2

    ದಾದಾ 🙏🏼🙏🏼🙏🏼🙏🏼🥺🙏🏼🥺🥺

  • @pradeephc8381
    @pradeephc8381 2 роки тому +17

    Lyrics is very beautiful & super songs

  • @user-ym9tb3dq5u
    @user-ym9tb3dq5u 6 місяців тому +2

    No one can beat that vishnu jii ello peta look❤❤❤