ʼಯಕ್ಷಾಂಜನೇಯʼ ಪ್ರಶಸ್ತಿ ಪ್ರಧಾನ - 23.10.2023

Поділитися
Вставка
  • Опубліковано 10 вер 2024
  • ʼಯಕ್ಷಾಂಜನೇಯʼ ಪ್ರಶಸ್ತಿ ಪ್ರಧಾನ : ಶ್ರೀಕ್ಷೇತ್ರ ಬಂಗಾರಮಕ್ಕಿಯ ಸಂಸ್ಥಾಪಕರಾದ ದಿ| ವೇ| ಮೂ| ಶ್ರೀ ಗಣೇಶ ಭಟ್ಟರ ಸ್ಮರಣಾರ್ಥ ಯಕ್ಷರಂಗದಲ್ಲಿ ಅನವರತ ಸೇವೆ ಸಲ್ಲಿಸಿ, ಕಲೆಗೆ ಮಾರ್ಗದರ್ಶಕರಾಗಬಲ್ಲಂತಹ ಹಿರಿಯ ಕಲಾವಿದರೊಬ್ಬರನ್ನು ಗುರುತಿಸಿ ಪ್ರತಿವರ್ಷ ʼಯಕ್ಷಾಂಜನೇಯʼ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಗುತ್ತದೆ. 2023 ನೇ ಸಾಲಿನ ಪ್ರಶಸ್ತಿಯನ್ನು ಯಕ್ಷಗಾನ ಹಾಗೂ ತಾಳಮದ್ದಲೆಯಲ್ಲಿ 70 ದಶಕಗಳ ಕಾಲ ಸೇವೆಸಲ್ಲಿಸಿ ಜನಮನ್ನಣೆಗಳಿಸಿದ ಹಿರಿಯ ಕಲಾವಿದರಾದ ಶ್ರೀಯುತ ವಿಷ್ಣು ಗೋವಿಂದ ಭಟ್ಟ, ನೀಲಕೋಡ ಇವರಿಗೆ ದಿನಾಂಕ 23-10-2023 ರಂದು ನೀಡಿ ಗೌರವಿಸಲಾಯಿತು
    More videos Please Subscribe our UA-cam Channel
    / hemapura
    *** *** *** *** *** *** ***
    More Photos & Updates Please Like our Facebook Page
    / hemapura
    *** *** *** *** *** *** ***
    More Details Please Visit our Website
    www.bangaramakk...
    #ShriKshetra_Bangaramakki, #Shri_Maruthi_Guruji, #Bangaramakki, #2020, #Hemapura, #Shri_Veeranjaneya, #M2G, #God_Veeranjaneya, #Guruji, #9449109299, #9740945126, #Gerasoppa, #Jog, #Sharavati, #Tejaswi_Hemapura

КОМЕНТАРІ •