ಶರಣು ಶರಣಾರ್ಥಿ ಗುರುಗಳೇ ❤😍🙏🌹ತುಂಬಾ ಚನ್ನಾಗಿ ಹೃದಯ ಪೂರ್ವಕ ವಾಗಿ ಹಾಡುತ ನುಡಿಸುತ ನುಡಿಸುತ ಹಾಡುತ ಮನಸ್ಸಿಗೆ ಆನಂದ ವಾಗುವ ರೀತಿ ಯಲ್ಲಿ ಯು ಟ್ಯೂಬ್ ಗೆ ಹಾಕಿದೀರಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 😍🌹🙏
ಸರ್.. ಸ್ವರ ಪ್ರಸ್ತಾರದ ಕೆಲಸ ಅಷ್ಟೊಂದು ಸುಲಭದ ಕಾರ್ಯವಲ್ಲ ಒಂದು ಸ್ವರ ಪ್ರಸ್ತಾರವನ್ನು ಹಾಕಬೇಕು ಅಂದರೆ ಸಾಕಷ್ಟು ಸಮಯವನ್ನು ಹಿಡಿಯುತ್ತೆ ಫಸ್ಟ್ ವಿಡಿಯೋಗೆ ಸ್ವರ ಪ್ರಸ್ತಾರಗಳನ್ನು ಬರೆದು ತದನಂತರ ಅದನ್ನು ಮೊಬೈಲ್ ಗ್ರಾಫಿಕ್ಸ್ ನಲ್ಲಿ ರೆಡಿ ಮಾಡಿ ವಿಡಿಯೋ ನ ಅಪ್ಲೋಡ್ ಮಾಡೋ ತನಕ 4GB ಡೇಟಾ ಖಾಲಿ ಆಗಿರತ್ತದೆ, ಮತ್ತು ಸಮಯವೂ ಸಾಕಾಷ್ಟೂ ಹಿಡಿಯುತ್ತೆ, ಆದ್ದರಿಂದ ಪ್ರತಿಯೊಂದು ಹಾಡಿಗೂ ಕೂಡ ನಾವು ಸ್ವರ ಪ್ರಸ್ತಾರ ಮಾಡೋಕೆ ಆಗೊಲ್ಲಾ ಅದ್ದರಿಂದ ಯಾವುದು ಬೇಡಿಕೆ ಇರುತ್ತೆ ಅದನ್ನ ಮಾಡ್ತೀವಿ , ಶೀಘ್ರದಲ್ಲಿಯೇ ನನ್ನ ಮೊಬೈಲ್ ನಂಬರ್ ಎಲ್ಲರಿಗೂ ನೀಡ್ತೀನಿ , ಯಾರಿಗೆ ಯಾವ ಯಾವ ಗೀತೆಗಳಿಗೆ ಸ್ವರ ಪ್ರಸ್ತಾರ ಬೇಕೋ ಅವರಿಗೆ ಪ್ರತ್ಯೇಕವಾಗಿ ಸ್ವರ ಪ್ರಸ್ತಾರ ವೀಡಿಯೊಗಳನ್ನ ಮಾಡಿ ರಿಯಾಯಿತಿ ಚಾರ್ಜಸ್ ನಲ್ಲಿ Teligram ಮೂಲಕ ಕಳುಹಿಸಿಕೊಡ್ತೀವಿ ತಮ್ಮ ವೀಕ್ಷಣೆಗೆ ಧನ್ಯವಾದಗಳು🙏🎹🌺👍
ಕೇಳುತಿದ್ದರೆ ಪದೇ ಪದೇ ಕೇಳಬೇಕೆನಿಸುತ್ತದೆ, ನಿಮ್ಮ ನಾದಸ್ವರದ ಮುಂದೆ ಚಲನಚಿತ್ರಗಳು ಕೂಡ ಶೂನ್ಯ ಎನಿಸುತ್ತಿದೆ.❤
@@PrabhaAnand-wm8jn ಧನ್ಯವಾಧಗಳು 🙏🎹
ಅಟಣರಾಗ
🎉goodmarning.sir.very.
Noice.song.
ವಾದನದ ಜೊತೆ ಅದ್ಭುತ ಗಾಯನ ಗುರುಗಳೇ 🙏🙏🙏🙏
ಧನ್ಯವಾಧಗಳು👍🙏🎹
👌ಧನ್ಯವಾದಗಳು ಗುರುಗಳೇ
🎹🙏🎹
ಶರಣು ಶರಣಾರ್ಥಿ ಗುರುಗಳೇ ❤😍🙏🌹ತುಂಬಾ ಚನ್ನಾಗಿ ಹೃದಯ ಪೂರ್ವಕ ವಾಗಿ ಹಾಡುತ ನುಡಿಸುತ
ನುಡಿಸುತ ಹಾಡುತ ಮನಸ್ಸಿಗೆ ಆನಂದ ವಾಗುವ ರೀತಿ ಯಲ್ಲಿ ಯು ಟ್ಯೂಬ್ ಗೆ ಹಾಕಿದೀರಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 😍🌹🙏
ಧನ್ಯವಾಧಗಳು🙏🎹👍
Supersuper. Super. Mahesh. Sir😮
ಧನ್ಯವಾಧಗಳು👍🎹
Swara ತಿಳಿಸಿದರೆ ಇನ್ನೂ ಉತ್ತಮ .🙏💐
ಖಂಡಿತಾ ಮುಂದೆ ಮಾಡೋಣ ಸರ್..🎹👍
Supar sar
Thanks 🌺
ತುಂಬಾ ಚೆನ್ನಾಗಿ ಹಾಡಿದ್ದೀರಿ,,, ನಿಮಗೆ ಧನ್ಯವಾದಗಳು,, ಇನ್ನೂ ಅನೇಕ ಗೀತೆಗಳನ್ನು ಇದೆ ರೀತಿ ಹಾಡಿ ಕಲಿಕೆಗೆ ತುಂಬಾ ಅನುಕೂಲ
ಧನ್ಯವಾಧಗಳು🎹👍
ದೇವಿ ಮಹಾತಾತ್ಮೇ somges
ಸೂಪರ್ ಸರ್ ನಮಸ್ತೆ
Thanks👍🌺
Thank you so much super sang
Thanks 👍🙏🌺🎹
❤❤❤❤
ಸೂಪರ್ ಡ್ರಾಮಾ ಸಾಂಗ್ 🙏
Thanks 🌺
Lady song vasanta masadi ondu haadu madi sir. Nimge thumba thanks sir nim inda thumba tilkotidivi sir
Devru holedu madli🎉🎉
Wave...Exalent performance sir 🙏🙏🙏👏👏👏
Thanks medam 🌺👍
Super sir Bidalare kelu vidura song hellkodi
ಶುಭಾಶಯಗಳು
🙏🌺😊🎹
Very very thanks sir
Super sir😊😊😊👌👌👌tanku so much
Thanks you🌺👍
Beautiful song🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
ಧನ್ಯವಾಧಗಳು🎹👍🙏
Thanks sir am waiting for this song
Thank you🌺👍
super super super
Thanks 🌺 👍🎹
Excelent performence sir👍👍🙏
Thanks medam 🙏👍🎹🌺
Sir please dayamadi music track swara upload madi sir
ಮಾಡುವ ಯೋಜನೆ ಇದೆ , ಸ್ವಲ್ಪ ಸಮಯದ ಹಿಡಿಯುತ್ತೆ...👍👍🎹🌻
Dayamadi swalpa bega madidare kalikarthigalige use agutte sir
Sir E Raga Bhairavi Agutta
ಯಾವ ರಾಗ..
Swagaatha.swara.sahitha.thilisi
Hanumatodi Bhairavi raga ondena Sir
ಬೇರೇ ಬೇರೆ...ಇದೆ.
Sir super 🙏🙏🙏.. .poweranika kanda and durithada da songs na helikodi sir
Thanks 🙏🌺🎹
ಸರ್, ಅರ್ಜುನನ ಪಾತ್ರದ 'ಸದಾ ನಿನ್ನ ಅಭಯಂ' ಹಾಡನ್ನು ಪ್ರಸ್ತುತ ಪಡಿಸಬೇಕೆಂದು 🙏🏿ಮನವಿ.
sir ಜಗದೊಳಗೆ ದೊಡ್ಡವರಿಗೂ ಶಿವನೇ a song du vido madi haki sir plz plz ಗುರುಗಳೇ
Sir nevu yavude video madi swara prastara haki sir pls
ಸರ್.. ಸ್ವರ ಪ್ರಸ್ತಾರದ ಕೆಲಸ ಅಷ್ಟೊಂದು ಸುಲಭದ ಕಾರ್ಯವಲ್ಲ ಒಂದು ಸ್ವರ ಪ್ರಸ್ತಾರವನ್ನು ಹಾಕಬೇಕು ಅಂದರೆ ಸಾಕಷ್ಟು ಸಮಯವನ್ನು ಹಿಡಿಯುತ್ತೆ ಫಸ್ಟ್ ವಿಡಿಯೋಗೆ ಸ್ವರ ಪ್ರಸ್ತಾರಗಳನ್ನು ಬರೆದು ತದನಂತರ ಅದನ್ನು ಮೊಬೈಲ್ ಗ್ರಾಫಿಕ್ಸ್ ನಲ್ಲಿ ರೆಡಿ ಮಾಡಿ ವಿಡಿಯೋ ನ ಅಪ್ಲೋಡ್ ಮಾಡೋ ತನಕ 4GB ಡೇಟಾ ಖಾಲಿ ಆಗಿರತ್ತದೆ, ಮತ್ತು ಸಮಯವೂ ಸಾಕಾಷ್ಟೂ ಹಿಡಿಯುತ್ತೆ, ಆದ್ದರಿಂದ ಪ್ರತಿಯೊಂದು ಹಾಡಿಗೂ ಕೂಡ ನಾವು ಸ್ವರ ಪ್ರಸ್ತಾರ ಮಾಡೋಕೆ ಆಗೊಲ್ಲಾ ಅದ್ದರಿಂದ ಯಾವುದು ಬೇಡಿಕೆ ಇರುತ್ತೆ ಅದನ್ನ ಮಾಡ್ತೀವಿ , ಶೀಘ್ರದಲ್ಲಿಯೇ ನನ್ನ ಮೊಬೈಲ್ ನಂಬರ್ ಎಲ್ಲರಿಗೂ ನೀಡ್ತೀನಿ , ಯಾರಿಗೆ ಯಾವ ಯಾವ ಗೀತೆಗಳಿಗೆ ಸ್ವರ ಪ್ರಸ್ತಾರ ಬೇಕೋ ಅವರಿಗೆ ಪ್ರತ್ಯೇಕವಾಗಿ ಸ್ವರ ಪ್ರಸ್ತಾರ ವೀಡಿಯೊಗಳನ್ನ ಮಾಡಿ ರಿಯಾಯಿತಿ ಚಾರ್ಜಸ್ ನಲ್ಲಿ Teligram ಮೂಲಕ ಕಳುಹಿಸಿಕೊಡ್ತೀವಿ ತಮ್ಮ ವೀಕ್ಷಣೆಗೆ ಧನ್ಯವಾದಗಳು🙏🎹🌺👍
ಸರ್ ಅರ್ಜುನ ಹಾಡು ಹೇ ಮಾದವ ಮಧು ಸುಜನಾ ಈದಿನನಾ ಮೂರೆ ಕೇಳಿಸದೆ ವಾದನ ಗಾಯನ ಮಾಡಿ ಗುರುಗಳೇ
Sir notes kodi antha 2 yrs inda keltha iddini ..... Enu reply ne illa nim side inda
Notes prepare ಮಾಡಿಲ್ಲಾ..ಮಾಡಿದಾಗ ಖಂಡಿತಾ upload ಮಾಡ್ತೀನಿ...ಧನ್ಯವಾಧಗಳು👍🎹
@@MaheshGandharvamusic swalpa bega madi sir .... Kaliyo time iddagale kalibeku Alva sir
Notations haki sir please kaliyorigu thumba anukula aguthe