ಫಿಯೆಟ್ ಕಾರಿನ ಜಾಡು ಹಿಡಿದು ದರೋಡೆಕೋರರಿಗೆ ಲಾಕ್
Вставка
- Опубліковано 5 лют 2025
- ♦️ಕೆ.ಸಿ ರೋಡ್‌ನಲ್ಲಿ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ
♦️ಮಂಗಳೂರು to ಮುಂಬೈ.. ಮುಂಬೈ to ತಿರುವನ್ವೇಲಿ ತನಕ ಚೇಸ್ ಮಾಡಿ ದರೋಡೆಕೋರರ ಹೆಡೆಮುರಿಕಟ್ಟಿದ ಪೊಲೀಸರು
♦️ಲೇಡಿ ಸಿಂಗಂ ಎಸಿಪಿ ಧನ್ಯ ನಾಯಕ್ ನೇತೃತ್ವದಲ್ಲಿ ಮಂಗಳೂರು ಪೊಲೀಸರ ಗ್ರೇಟ್ ಆಪರೇಷನ್
♦️ನಾಲ್ವರ ಬಂಧನ, 18.3 ಕೆ.ಜಿ ಚಿನ್ನ, 3.8 ಲಕ್ಷ ರೂ. ನಗದು ವಶ
#prasthuthanews #prasthutha #mangaluru #bankrobbery #kotekar
ಪ್ರಸ್ತುತ ಚಾನೆಲ್ ಕನ್ನಡದಲ್ಲಿ ಪ್ರಸಾರವಾಗುವ ಡಿಜಿಟಲ್ ಚಾನೆಲ್ ಆಗಿದೆ. ಕಳೆದ 14 ವರ್ಷಗಳಿಂದ ಪ್ರಕಟವಾಗುತ್ತಿರುವ ಪ್ರಸ್ತುತ ಪಾಕ್ಷಿಕದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಚಾನೆಲ್ ಸಮಕಾಲೀನ ಸುದ್ದಿಗಳು, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳ ಕುರಿತಾದ ಪ್ರಸಕ್ತ ವಿದ್ಯಮಾನಗಳ ಕುರಿತು ವಿಶ್ಲೇಷಣೆಗಳು, ಮಾಹಿತಿಗಳನ್ನು ಒಳಗೊಂಡಿರುತ್ತದೆ.
Visit our news Portal 👉 prasthutha.com/
Facebook Page 👉 / prasthuthanews
Instagram Page 👉 / prasthuthanews
Telegram Channel 👉 t.me/prasthuth...
Twitter 👉 / prasthuthanews
Whatsapp 👉 : ನಮ್ಮ ವಾಟ್ಸಪ್ ಗ್ರೂಪಿಗೆ ಸೇರಲು ವೆಬ್'ನ ಯಾವುದೇ ಸುದ್ದಿಯ ಕೊನೆಗೆ ಎಡ ಭಾಗದಲ್ಲಿ ಇರುವ ವಾಟ್ಸಪ್ ಚಿಹ್ನೆಯ ಮೇಲೆ ಒತ್ತಿ