"ಅಲ್ಲಾಹನಿಗೆ ಧನ್ಯವಾದ" ಎಂದ ಸಿರಾಜ್ ಮೇಲೆ ಮುಗಿಬಿದ್ದ ಬಲಪಂಥೀಯರು | Mohammed Siraj | T20 World Cup

Поділитися
Вставка
  • Опубліковано 30 вер 2024
  • ಕೊಹ್ಲಿಗೆ ಶ್ಲಾಘನೆ.. ಸಿರಾಜ್ ಗೆ ದ್ವೇಷ !
    ► ಹೆಚ್ಚುತ್ತಿರುವ ಅಸಹಿಷ್ಟುತೆಯನ್ನು ಎತ್ತಿ ತೋರಿಸಿದ ದ್ವಂದ್ವ ನಿಲುವು
    #varthabharati #t20worldcup #mohammedsiraj #siraj #viratkohli #kohli

КОМЕНТАРІ • 67

  • @raghuraghavendra9047
    @raghuraghavendra9047 3 місяці тому +46

    ಅವರ ಅವರ ದೇವರನ್ನು ನಂಬುವ ಅಧಿಕಾರ ಅವರಿಗಿದೆ

    • @safreenafayaz1173
      @safreenafayaz1173 3 місяці тому +4

      ರೈಟ್ ಬ್ರೋ

    • @ashokapoojary486
      @ashokapoojary486 3 місяці тому

      ಅವರವರ ನಂಬಿಕೆಯ ಆಧಾರದಲ್ಲಿ ಅವರು ನಂಬಿದ ದೇವರಿಗೆ ಕೃತಜ್ಞತೆ ಸಲ್ಲಿಸುವುದು ಅವರ ಹಕ್ಕು .ಅದನ್ನು ಸಹ ಪ್ರಶ್ನಿಸುವವನು ಶತ ಮೂರ್ಖ.

  • @shivalingashettiudagani1404
    @shivalingashettiudagani1404 3 місяці тому +12

    ಪ್ರತಿಯೊಬ್ಬ ಭಾರತೀಯನಿಗೆ ಅವರ ಅವರ ಧಾರ್ಮಿಕ ಸ್ವಾತಂತ್ರ ಇದೆ, ಎಲ್ಲಾ ದೇವರ ಅನುಗ್ರಹ ಭಾರತೀಯರಿಗೆ ಇರಲಿ

  • @rajashekaramurthy474
    @rajashekaramurthy474 3 місяці тому +13

    ದೇವನೊಬ್ಬ ನಾಮ ಹಲವು. ಅವರ ಅಲ್ಲ, ಶಿವ, ಯೇಸು ಏನೇ ಹೇಳುದರೂ ದೇವರೇ. ಅವರ ನಂಬಿಕೆ ಅಲ್ಲ, ಹಾಗಾಗಿ ಅದನ್ನು ಹೇಳಿದ್ದಾರೆ.

  • @safreenafayaz1173
    @safreenafayaz1173 3 місяці тому +16

    Bvc ಜನರಿಗೆ ಹೇನು ಕೆಲಸ ಹುಂಟು ಇದೆ ಕೆಲಸ...

  • @abdulrahimanchaithotam2527
    @abdulrahimanchaithotam2527 3 місяці тому +12

    Meaning of Arabic word "Allah" is "The God".

  • @kuraishikuraishi507
    @kuraishikuraishi507 3 місяці тому +4

    ಇದಕೆಲ್ಲ ವಿಶ್ವ ಗುರು ಕಾರಣ,

  • @kirandsouza7197
    @kirandsouza7197 3 місяці тому +6

    Allah means God.ellaregu devaru obbane

  • @n.nagarajraj4526
    @n.nagarajraj4526 3 місяці тому +1

    ಅವರ ನಂಬಿಕೆ ಅವರಿಗೆ ಎಲ್ಲಾ ಧರ್ಮಗಳನ್ನು ಗೌರವಿಸಬೇಕು
    ದಯವೇ ಧರ್ಮದ ಮೂಲವಯ್ಯ್ -ಬಸವಣ್ಣ

  • @mohammedrafi5389
    @mohammedrafi5389 3 місяці тому +9

    Arre anbkth app logh iswar kahethe hai usne Allah bola hai isme kiya hai

  • @mohammedmuneer2184
    @mohammedmuneer2184 3 місяці тому +5

    ಗೋಲಿಬಜೆಗೆ ಮಾಡಲು ಬೇರೆ ಕೆಲಸ ಇಲ್ಲ ಏನಾದರೊಂದು ಬೇಕಲ್ಲ 👀👀👀 ಕೈಲಾಗದವರು ಮೈ ಪರಚಿಕೊಂಡತೆ ಆಯ್ತು 😂😂😂 ಪೋಲ ಗೋಲಿಬಜ ನಿಂಡೆ ಪನಿ ನೋಕು

  • @hazratalimukashi7511
    @hazratalimukashi7511 3 місяці тому +1

    Asia cup siraj awarinda bharata geddidde....idakke en heltiri....nachke aag beku intha bhuddi jeevigalige...

  • @ravindrar2699
    @ravindrar2699 3 місяці тому +4

    Siraj avara darma bage nambike, nimage yake thikka uri......

  • @computech_198
    @computech_198 3 місяці тому +8

    This kind of Sanghis would be highly alive, Until the BJP Breathing in India, 😅

  • @godfreyclements6578
    @godfreyclements6578 3 місяці тому +3

    Siraj,is a good player.

  • @crajcraj97
    @crajcraj97 3 місяці тому +2

    ❤ for siraj from The Karnataka

  • @shaikjeelaniazam4106
    @shaikjeelaniazam4106 3 місяці тому +4

    If any thing happens good,a Muslim thanks Allah swt,it is their belief.

  • @abdulrahimanrahiman4613
    @abdulrahimanrahiman4613 3 місяці тому +4

    Andha baktharu

  • @RRR-hx2oc
    @RRR-hx2oc 2 місяці тому +1

    Edakella Modi ya andhabakhtaru karana

  • @abdulkhayum9956
    @abdulkhayum9956 3 місяці тому +8

    Ishwar Allah tere Naam kya hai bolo andh bhakton

  • @cyprianrodrigues9265
    @cyprianrodrigues9265 3 місяці тому +2

    Elarigu tamma devarige dannyavadha sallisuva hakku untu

    • @muhammadimran8835
      @muhammadimran8835 3 місяці тому

      ಎಲ್ಲರಿಗೂ ಬೇರೆ ಬೇರೆ ದೇವರಿಲ್ಲಾ ! ಎಲ್ಲರಿಗೂ ಇರುವುದು ಒಬ್ಬನೇ ದೈವಾ ! ಅವನನ್ನು ಅರಬರು ಅಲ್ಲಾಹ್ ಎನ್ನುತ್ತಾರೆ ಮತ್ತು ಯಹೂದಿ ಯಹೋವ ಎನ್ನುತ್ತಾರೆ ಮತ್ತು ಆಂಗ್ಲರು ಗಾಡ್ ಎನ್ನುತ್ತಾರೆ, ಹಿಂದಿಯಲ್ಲಿ ಈಶ್ವರ್ ಎನ್ನುತ್ತಾರೆ, ಕನ್ನಡದಲ್ಲಿ ಸೃಷ್ಟಿ ಕರ್ತ ಜಗದೊಡೆಯ ಜಗತ್ಪಾಲ ಜಗದೀಶ ಅನ್ನುತ್ತಾರೆ. ತೆಲುಗರು ದೇವುಡ, ತಮಿಳರು ಆಂಡವನ್, ಸಿಕ್ಕರೂ ರಬ್ಬಾ ಅನ್ನುತ್ತಾರೆ!

  • @derrickrodrigues7344
    @derrickrodrigues7344 3 місяці тому

    Nanu gulf alli Kelasa madidava. Omme church ge hodaga arabicbadhe yalli namma puje ya mass nadeyuthithu. Madyadalli Allah endu sumaru sala Keli banthu. Nanage ashcharya . Marane Dina obba christian Lebanon sahanaukatana kelide.
    Aadaake avanu helida...
    Sarva shaktha devarige arabic nalli allah annuthare. Almighty aantha navu helutheve.
    Siraj helidalli adara artha gothidare thappu anisulah.
    Bharatiyaru ella dharmada devasthanaje hogi alliya achar vichara thilidarw e dwesha eralla.
    Nannu nuraru gudigallige hogi namaskarisidene mathu pravachana kelidene. Aadare yedtu Jana church ge hogi ondu puje nodidare. Uuhe Maadi vichara thapaguthe.

  • @VIDYARAO-v2j
    @VIDYARAO-v2j 3 місяці тому +1

    Devarobbane naama halavu anta shaaleyalli odikondu bandiddeve. Namma deshada janra manastiti e 10 varshadalli elli hogi muttide. Janru mental aaguva lakshana edu.

  • @ansaraanchu6883
    @ansaraanchu6883 3 місяці тому +1

    Jo bi boltha oh Pagal log hai humlog tropy hutaliya bass❤

  • @anandm3413
    @anandm3413 3 місяці тому +1

    👌👌👌👌🙏

  • @VedanandaVedananda-ye3li
    @VedanandaVedananda-ye3li 3 місяці тому +1

    ಜಗತ್ತಿನಲ್ಲಿ ನಿಮ್ಮನ್ನು ಬಿಟ್ಟರೆ ಬೇರೆ ಯಾರು ಸಾಹಸಗಳ ತರ ಕಾಣಿಸಲ್ಲ ದ್ವೇಷದ ಅಮಲು ನಿಮ್ಮನ್ನು ಎಳ್ಳಷ್ಟು ಇಲ್ಲ ನೀವು ಪ್ರಕೃತಿ ಪುರುಷರು ನೀವು ಯಾರನ್ನು ದ್ವೇಷಿಸುವುದಿಲ್ಲ ಯಾರ ತಲೆಯನ್ನು ಒಡೆಯುವುದಿಲ್ಲ ಎಲ್ಲೋ ಬಾಂಬ್ ಹಾಕುವುದಿಲ್ಲ ಜಗತ್ತಿನ ಎಲ್ಲಾ ಧರ್ಮದವರನ್ನು ಪ್ರೀತಿಸುವ ಒಂದೇ ಒಂದು ಜಾತಿ ಅದು ಮುಸ್ಲಿಂ ಪಾಪ ಜಗತ್ತಿನ ಕಣ್ಣಿಗೆ ನಿಮ್ಮದು ಒಂದು ದೊಡ್ಡ ಕೊಡುಗೆ. ಸಾಕು ಮುಚ್ಚೋ ಬಾಯಿ

    • @kareemnaz9704
      @kareemnaz9704 3 місяці тому

      idu bere yaava dharmadavru madada thara maathadthiya?! janru kettadagirbahdu yavde dharma alla... kettaddu Muslim dharmada naamadhaari madidre whole community ge dvesha kaaro jana neevgalu

    • @kareemnaz9704
      @kareemnaz9704 3 місяці тому

      neevenu criminal galige kammi iddiri?

    • @harishkunder6272
      @harishkunder6272 3 місяці тому +1

      Perfect comment Vedananda😂

    • @salmansallu2924
      @salmansallu2924 3 місяці тому

      ಅಲ್ಲಾಹ್ ಅಂದರೆ ಅರ್ಥ ದೇವರು ಅಂತ ಈ ಬುದ್ಧಿ ಮಂದ ಸನಾತನಿ ಹಿಂದೂ ಧರ್ಮಕ್ಕೆ ಹುಟ್ಟಿದ ಈ ಭಯೋತ್ಪಾದಕ ಜನರಿಗೆ ಗೊತ್ತಿಲ್ಲ ಥೂ ನಾಚಿಕೆ ಆಗಬೇಕು 😂

    • @muhammadimran8835
      @muhammadimran8835 3 місяці тому

      ಇಸ್ಲಾಂ ಎಂದರೆ ಅರಬ್ಬೀ ಭಾಷೆ ಯಲ್ಲಿ ಸೃಷ್ಟಿ ಕರ್ತ ಜಗದೊಡೆಯ ಜಗತ್ಪಾಲ ಜಗದೀಶನಿಗೆ ಸಂಪೂರ್ಣ ಸಮರ್ಪಣೆ ಆಗುವುದು! ಮುಸ್ಲಿಂ ಎಂದರೆ ಜಗದೀಶನಿಗೆ ಶರಣಾದವನು ! ಭಯೋತ್ಪಾದನೆ ಮಾಡುವವರು ಮುಸಲ್ಮಾನರಲ್ಲಾ ! ಹೆಸರಿಗೆ ಮಾತ್ರ ಮುಸಲ್ಮಾನರು ! ಮಾನವರೆಲ್ಲರೂ ಆ ಏಕೈಕ ದೇವನ ದಾಸರು ಹಾಗು ಸಮಾನರು ಸಹೋದರ ಸಹೋದರಿಯರು ! ಆದಿ ದಂಪತಿಗಳಾದ ಗೌರಿಶಂಕರರ ಸಂತಾನ ! ಈ ಲೋಕ ಪರೀಕ್ಷಾರ್ಥ ! ಪರಲೋಕದಲ್ಲಿ ಇದರ ಫಲಿತಾಂಶ ಪ್ರಕಟವಾಗಲಿದೆ ! ಪುಣ್ಯ ಕರ್ಮ ಮಾಡಿದವಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ! ಪಾಪಕರ್ಮ ಮಾಡಿದವಗೆ ನರಕ ಪ್ರಾಪ್ತಿಯಾಗುತ್ತದೆ ! ಎಚ್ಚರ ಮಾನವರೇ ಎಚ್ಚರ !

  • @allrecordsinone
    @allrecordsinone 3 місяці тому

    Admin anda bhakth😵

  • @InamUlla-nk8cy
    @InamUlla-nk8cy 3 місяці тому

    Kotni nafrat hai tumai anbhakto musalmano sai hami thai vir abdul hamid jisnai pakistan ki uat lagadi thi hami thia is uatan ko apna lahu dai nai ualai

  • @shajimoidu7810
    @shajimoidu7810 3 місяці тому

    These hate mongers have no right to stay in indua in case they can’t respect and live people from other religions . Govt should take stern action on such hate mongers supported by one political party who are trying to create hate between public and create disturbances