ತುಂಬಾ ಚೆನ್ನಾಗಿ ಹಾಡಿದ್ದೀರಿ.ನಿಮ್ಮ ಭಜನೆ ಕೇಳಲು ಎರಡು ಕಿವಿಗಳು ಸಾಲದು.ಆ ದೇವರು ನಿಮ್ಮ ಭಜನಾ ತಂಡದಲ್ಲಿ ಇನ್ನಷ್ಟು ಹಾಡಲು ಅವಕಾಶ ನೀಡಲಿ.ಹಾಡಿದ ಎಲ್ಲಾ ಸಹೋದರರಿಗು ಧನ್ಯವಾದಗಳು.🙏
ನಿಮ್ಮ ಭಜನೆ ಕೇಳಿದರೆ ನಾವು ಭಜನೆ ಕಲಿಯಬೇಕೆಂಬ ಆಸಕ್ತಿ ಉಂಟಾಗುತ್ತದೆ ದಿನನಿತ್ಯ ನಿಮ್ಮ ವಿಡಿಯೋ ದೊಂದಿಗೆ ಅಭ್ಯಾಸ ಮಾಡುತ್ತೇವೆ ಸಾಧ್ಯವಾದರೆ ನಿಮ್ಮಲ್ಲಿ ನಾವು ಒಬ್ಬನಾಗಿ ಸ್ವೀಕರಿಸಿ ನಿಮ್ಮ ತರುಣ ವೃಂದಕ್ಕೆ ಸಾಷ್ಟಾಂಗ ನಮಸ್ಕಾರಗಳು
ಅದ್ಬುತ ಗಾಯನ... 😍 ಎಷ್ಟೇ ಆಧುನಿಕ ಸಂಗೀತಗಳು ಬಂದರು... ನಮ್ಮ ಭಜನೆ ಯಾವತ್ತೂ ಒಂದು ಕೈ ಮೇಲೇನೆ... ಭಜನೆ ಗೆ ಅದರದ್ದೆ ಆದ ಸ್ಥಾನ ಮಾನವಿದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ... 😍 ಅದನ್ನು ಇನ್ನೂ ಮುಂದಕ್ಕೂ ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ🙏
ಹೌದು ಈ ಮಾತು ನೂರಕ್ಕೆ ನೂರು ಸತ್ಯ. ಭಜನೆಯಲ್ಲಿ ವಿಭಜನೆ ಇಲ್ಲ. ಭಜನೆ ಕೇಳ್ತಿದ್ರೆ ನಾವು ಕೂಡ ನಿಮ್ಮ ಜೊತೆ ಭಜನೆಗೆ ಬರ್ಬೇಕಾ. ನಮಗೂ ಭಜನೆ ಹಾಡಬೇಕು. ಅಂತ ಹೇಳ್ತಾರೆ. ಭಜನೆ ಕೇಳ್ತಿದ್ರೆ ಮಾನಸಿಗೂ ಕೂಡ ಆನಂದ ಸಿಗ್ತದೆ. ಏನೇ ನೋವುಗಳಿದ್ರೆ ಒಂದು ಕ್ಷಣ ಕ್ಕೆ ಅದನ್ನೆಲ್ಲಾ ಮರೆತು ಭಜನೆ ಕೇಳ್ತಿವೆ.
ತುಂಬಾ ಚೆನ್ನಾಗಿ ಹಾಡಿದ್ದೀರಿ.ನಿಮ್ಮ ಭಜನೆ ಕೇಳಲು ಎರಡು ಕಿವಿಗಳು ಸಾಲದು.ಆ ದೇವರು ನಿಮ್ಮ ಭಜನಾ ತಂಡದಲ್ಲಿ ಇನ್ನಷ್ಟು ಹಾಡಲು ಅವಕಾಶ ನೀಡಲಿ.ಹಾಡಿದ ಎಲ್ಲಾ ಸಹೋದರರಿಗು ಧನ್ಯವಾದಗಳು.🙏
ದೇವರು ಈ ಯುವಕರನ್ನು ಆಶೀರ್ವದಿಸಲಿ, ಅದ್ಭುತವಾಗಿದೆ
ಬಜನೆ ತುಂಬ ಚೆನ್ನಾಗಿತ್ತು ಆ ದೇವರು ನಿಮ್ಮನ್ನು ಹರಸಲಿ
ವಾಹ್ ಕಲಿಬೇಕು ನಿಮ್ಮನ್ನ ನೋಡಿ ಅನ್ನುವಷ್ಟು ಸೊಗಸಾಗಿ ಹಾಡಿದಿರಾ ಇದಕ್ಕಿಂತ ಖುಷಿ ಸಂತೋಷ ಬೇರೆಲ್ಲಿ ಸಿಗಲು ಸಾಧ್ಯ... 👌🏻🧡🙏🏻
ತುಂಬಾ ಒಳ್ಳೆಯ ಭಜನೆ. ಶ್ರೀನಿವಾಸ ಖಂಡಿತ ಬಂದಿರಬಹುದು ಈ ಭಜನೆಯನ್ನು ಕೇಳಿ.
ಅಬ್ಬಾ... ಈ ಭಜನೆಗೆ ಅವನೆಲ್ಲಿದ್ದರೂ ಓಡಿ ಬರಲೇಬೇಕು... ಅದ್ಬುತ ಸ್ವರಕಾಣಿಕೆ
ನಿಮ್ಮ ಎಲ್ಲಾ ಭಜನೆ ಗಳು 🙏🏽✨🙏🏽..... ಕೆಳಲು ತುಂಬಾ ಶಾಂತಿಯುತ ವಾಗಿವೆ...... Amezing singer 💐🙏🏽
ನಾನು ಪ್ರತಿ ದಿನ ನಿಮ್ಮ ಭಜನೆಯನ್ನು ಕೇಳುತ್ತೇನೆ. ಅಷ್ಟು ಸುಮಧುರವಾಗಿ ಹಾಡಿದ್ದಿರ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
Keludakke thumba kushi Agutte
ಭಜನೆ ಎಂದರೆ ಹೀಗಿರಬೇಕು ಆಹಾ ಸ್ವರ್ಗ ಸುಖ ಭಜನೆ ಹಾಡಿದ ಎಲ್ಲ ನನ್ನ ಪ್ರಿಯ ಮಿತ್ರರಿಗೆ ಅಭಿನಂದನೆಗಳು ಅಭಿನಂದನೆಗಳು
Heege karedare shrinivas bandhe barutane..kelugara manadalli bhaktibhava tumbuvante hadideeri..super
ಇದು ಕಿವಿಗೆ ಎಷ್ಟು ಇಂಪು ಧನ್ಯವಾದಗಳು ನಿಮಗೆ ❤❤
ಮೋಜು ಮಸ್ತಿ ಯ ಹಿಂದೆ ಹೊಡುತ್ತಿರುವ ಹಿಂದಿನ ಯುವ ಸಮುದಾಯದ ಮದ್ಯೆ ನೀವುಗಳು ನಿಜಕ್ಕೂ ನಮಗೆ ಪ್ರೇರಣೆ, ನಿಮ್ಮಿಂದ ಇನು ಅನೇಕ ಭಜನೆ ಹಾಡುಗಳನ್ನು ನಿರೀಕ್ಷಿಸುತ್ತಿದ್ದೇವೆ
ಉತ್ಸಾಹಿ ಯುವಕರ ಶಿಸ್ತಿನ ತಂಡದ ಸುಮಧುರ ಗಾಯನ ತುಂಬಾ ಚೆನ್ನಾಗಿದೆ ❤️👍❤️👍 ಪಯಣ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ💐💐
ನಿಮ್ಮ ಬಜನೆ ತುಂಬಾ ಒಳ್ಳೇದು ಕೇಳೋದು ತುಂಬಾ ಆನಂದವಾಗುತ್ತದೆ ಶುಭವಾಗಲಿ ನಿಮಗೆ
ಭಜನೆ ಎಂದರೆ ಹೀಗಿರಬೇಕು .... ಕೇಳಲು ಸೊಗಸಾಗಿರಬೇಕು .. ಹಾಡಿದ ಯುವಕರಿಗೆ ಧನ್ಯವಾದಗಳು
Super,👍
ತುಂಬಾ ಸೊಗಸಾಗಿದೆ🙏
Rama poojjari
ತುಳು ನಾಡು ದ ಭಜನೆ ಕೇನಿಯಾರೆ ಒಂಜಿ ಖುಷಿ ಆತೇ
Super 😍🙏
🙏🙏 ಭಜನೆ ಯಿಂದ ಭಗವಂತನಡೆಗೆ ಎಂಬ ನುಡಿಗೆ ಉತ್ಸಾಹಿ ಯುವಕರು ..ಮಾದರಿಯಾಗಿದ್ದಾರೆ ನಿಮ್ಮ ಈ ಒಂದು ಭಕ್ತಿ ಗೆ ಶುಭವಾಗಲಿ👏🙏🙏
ಭಜನೆ ಇದ್ದ ಮನೆಯಲ್ಲಿ ವಿಭಜನೆ ಇಲ್ಲ 🙏🙏🙏🚩🚩 ನೀವು ನಿಜವಾದ ಸನಾತನ ಧರ್ಮದ ರಕ್ಷಕರು
ಖಂಡಿತಕ್ಕೂ ಆ ಭಗವಂತ ಶ್ರೀನಿವಾಸ ದೇವರು ಕೇಳಿ ತುಂಬಾ ಖುಷಿ ಪಟ್ಟಿರಬಹುದು🙏🙏
ಧನ್ಯವಾದಗಳು
ಭಜನೆ ತುಂಬಾ ಚೆನ್ನಾಗಿತ್ತು
ಭಜನೆ ತುಂಬ ಸುಮಧುರವಾಗಿದೆ..🙏 ತಂಡಕ್ಕೆ ಧನ್ಯವಾದಗಳು... ☺
ತುಂಬಾ ಚೆನ್ನಾಗಿ ಹಾಡಿದ್ದೀರಿ ಕೇಳಲು ಇಂಪಾಗಿದೆ 🙏🙏🙏🙏🙏🙏
ಜನ್ಮ ಸಾರ್ಥಕವಾಯ್ತು!
ಭಕ್ತಿಪೂರ್ವಕ ಹಾಡಿದ ಹಾಡು!
Jai.sri.ram
ಕೇಳಿದಷ್ಟೂ ಸಾಲದು...❤❤❤
ಬಾರಿ ಪೊರ್ಲುದ ಭಜನೆ🥰.. ಶೋಕ್ ಪಂತರ್👌... ಪೂರೆರೆಗ್ಲಾ ಎಡ್ಡೆ ಆವಡ್..😍
ಭಜನೆ ತುಂಬಾ ಚೆನ್ನಾಗಿದೆ ಈ ಯುವಕರಿಗೆ ಆರೋಗ್ಯ ಐಶ್ವರ್ಯ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
ನಿಮ್ಮ ಭಜನೆ ಕೇಳಿದರೆ ನಾವು ಭಜನೆ ಕಲಿಯಬೇಕೆಂಬ ಆಸಕ್ತಿ ಉಂಟಾಗುತ್ತದೆ ದಿನನಿತ್ಯ ನಿಮ್ಮ ವಿಡಿಯೋ ದೊಂದಿಗೆ ಅಭ್ಯಾಸ ಮಾಡುತ್ತೇವೆ ಸಾಧ್ಯವಾದರೆ ನಿಮ್ಮಲ್ಲಿ ನಾವು ಒಬ್ಬನಾಗಿ ಸ್ವೀಕರಿಸಿ ನಿಮ್ಮ ತರುಣ ವೃಂದಕ್ಕೆ ಸಾಷ್ಟಾಂಗ ನಮಸ್ಕಾರಗಳು
🎉🎉🎉
100% houdu the best bhajan ❤
😊😊😊😊😊😊😊😊😊
ನಿಮ್ಮ ಕಂಠ ಸ್ವರ ಸರಸ್ವತೀ ಮಾತೆಯ ವರ ಹಾಗೂ ಅನುಗ್ರಹ
ನೀವೂ ಬಾ ಬಾ, ಎಂದು ಏಷ್ಟು ಸೊಗಸಾಗಿ ಕರೆದಿರುವಾಗ ಶ್ರೀನಿವಾಸ ಖಂಡಿತಾ ಬರ್ತಾನೆ.hats off suuuuuuuupe
0ಲ್ಪ್ಪ್
Yestu kelidaru sakagalla astu chenda spr
ಎಷ್ಟು ಚಂದ ಹೇಳುತೆರೆ❤
❤❤❤❤
ಅದ್ಬುತ ಗಾಯನ... 😍 ಎಷ್ಟೇ ಆಧುನಿಕ ಸಂಗೀತಗಳು ಬಂದರು... ನಮ್ಮ ಭಜನೆ ಯಾವತ್ತೂ ಒಂದು ಕೈ ಮೇಲೇನೆ... ಭಜನೆ ಗೆ ಅದರದ್ದೆ ಆದ ಸ್ಥಾನ ಮಾನವಿದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ... 😍 ಅದನ್ನು ಇನ್ನೂ ಮುಂದಕ್ಕೂ ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ🙏
ಹೌದು ಈ ಮಾತು ನೂರಕ್ಕೆ ನೂರು ಸತ್ಯ. ಭಜನೆಯಲ್ಲಿ ವಿಭಜನೆ ಇಲ್ಲ. ಭಜನೆ ಕೇಳ್ತಿದ್ರೆ ನಾವು ಕೂಡ ನಿಮ್ಮ ಜೊತೆ ಭಜನೆಗೆ ಬರ್ಬೇಕಾ. ನಮಗೂ ಭಜನೆ ಹಾಡಬೇಕು. ಅಂತ ಹೇಳ್ತಾರೆ. ಭಜನೆ ಕೇಳ್ತಿದ್ರೆ ಮಾನಸಿಗೂ ಕೂಡ ಆನಂದ ಸಿಗ್ತದೆ. ಏನೇ ನೋವುಗಳಿದ್ರೆ ಒಂದು ಕ್ಷಣ ಕ್ಕೆ ಅದನ್ನೆಲ್ಲಾ ಮರೆತು ಭಜನೆ ಕೇಳ್ತಿವೆ.
ಉತ್ಸಾಹಿ ಯುವಕರ ಉತ್ಸಾಹಕ್ಕೆ hats off. ತುಂಬಾ ಸುಶ್ರಾವ್ಯವಾಗಿ ಹಾಡುತ್ತೀರಿ. Co-ordination ಸ್ವರದಲ್ಲಿದೆ. ಇಂದಿನ ಯುವಕರಿಗೆ ಮಾದರಿ ಯಾಗಿದ್ದೀರಿ.👏👌
supper
J
Excellent 🙏🙏🙏
@@dhanushalyal5726 p
Jai shree shanatan
ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
ಅದ್ಭುತ... ತುಂಬ ಚೆನ್ನಾಗಿದೆ.
ಭಜನೆಗೆ ನಾವೇ ಇಷ್ಟು ತಲೆದೂಗುವಾಗ, ಇನ್ನೂ ಅ ದೇವರು ಎಷ್ಟು ಸಂತೋಷ ಪಡುವ ಅಲ್ಲವೇ??
ನಿಜವಾಗಿಯೂ ನಿಮ್ಮ ಭಜನೆ ಅದ್ಭುತ
Super voice all brothers 👌👌👌
🙏🙏🙏🙏🙏
Houdu... ನಿಜ ಖುಷಿ ಆಯ್ತು
ಭಜನೆಯಿಂದ ಬದಲಾವಣೆ🙏🏻🙏🏻ಬಹಳ ಸುಂದರವಾಗಿ ಹಾಡಿದ್ದೀರಿ ಅಣ್ಣ 👌🏻😁ನಿಮಗೆ ಹಾಗು ನಿಮ್ಮ ಇಡಿ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು🙏🏻🙏🏻ಶುಭವಾಗಲಿ 👍🏻🙏🏻ಜೈ ಶ್ರೀರಾಮ್ 🚩🚩🚩🚩🚩
God bless your team , nice sung by whole team . Jai Jinendra
ಸೂಪರ್ ❤
ಧನ್ಯವಾದಗಳು
ಜೈ ಶ್ರೀ ರಾಮ್ ನಿಮ್ಮ ಭಜನೆ ಕೇಳಿದರೆ ಮನಸ್ಸಿಗೆ ತುಂಬ ಸಂತೋಷ ⛳🙏
Very good rendition. Wish you all, all the best. 👍🙏
Super melodious voice ❤
ಧನ್ಯವಾದಗಳು
ಬಹಳ ಚೆನ್ನಾಗಿ ಭಕ್ತಿಪೂರ್ವಕವಾಗಿ ಹಾಡನ್ನು ಪ್ರಸ್ತುತಿ ಪಡಿಸಿದ್ದಾರೆ👍💐🙏
ಬಹಳ ಸಲ ಈ ಹಾಡನ್ನು ಕೇಳಿದ್ದೇನೆ, ಪ್ರತಿದಿನ ಕೇಳಬೇಕೆನಿಸುತ್ತದೆ
ಧನ್ಯವಾದಗಳು
Jai Anjaneya
ಆಹಾ.. ಮನಸಿಗೆ ಅತ್ಯಂತ ಮುದ ನೀಡಿದ ಭಜನೆ...
👌👌👌👌👌 Masth Masth soku Aandh .
Ora kendh yavuji kuda la Kenga panpuna
Aase. God bless you All
Superrrr🎉
Nimma yella devaranamagallannu kelliddini,tumba santhosha agtade anna chennagide
ಶುಭ ಕಾರ್ಯಕ್ರಮಗಳಂದು ಭಜನಾ ಕಾರ್ಯಕ್ರಮ ನೀಡುತ್ತೀರಾ
ಹೌದು ನೀಡುತ್ತೇವೆ
Namaste ❤
❤ಬಾರಿ ಪೊರ್ಲು aapundu kenere ❤
Thank u
ಸೂಪರ್ ಬ್ರೋ
Wow suuuuuuuperb 👌👌🙏🙏
Super 👍 Anna ❤️❤️❤️❤️❤️
V nine to hear namaskaragalu
👌🏼 ಯುವಕರಿಗೆ ಧನ್ಯವಾದಗಳು 💐💐
ತುಂಬಾ ಚೆನ್ನಾಗಿದೆ ಹಾಡಿದ್ದಿರಾ ಯುವಕರೆ ಧನ್ಯವಾದಗಳು 🙏🙏
ಬಹಳ ಚೆನ್ನಾಗಿತ್ತು ಭಜನೆ
ಅದ್ಭುತ ಗಾಯನ ಅಣ್ಣಂದಿರೆ....ನಿಮ್ಮ ತಂಡಕ್ಕೆ ಶುಭಾಶಯಗಳು
TUMBA ADBHUTAVAAGI HAADIDDIRÀ CO-Ordination chennagide dhanyavaadagàlu
ಭಕ್ತಿ ಪೂರ್ಣವಾದ ಗಾಯನ 👌👌👌👌👌🙏🏻🙏🏻😍
👌👌👌👌🙏
Super 😍 tumba channagi hadiddira all group 😍😍 all the best 👍👍👍👍👍👍👍👍👍👍👍👍👍👍
ವಾರಿಜಲಯಪತೆ ವಾರಿಜನಾಭನೆ
ವಾರಿಜಭವಪಿತ ವಾರಿಜನೇತ್ರನೆ
ವಾರಿಜಮಿತ್ರ ಅಪಾರಪ್ರ ಭಾವನೆ
ವಾರಿಜ ಝಾಂಡದ ಕಾರಣ ದೊರೆಯೆ
ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ||
ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ||
ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗ
ನಂದ ನಂದನ ಅರಿಮದ ಭಂಗ ಕರೂಣಾ ಪಾಂಗ
ಸಿಂಧು ಶಯನ ಸುಂದರಾಂಗ ಹೇ ನಾರಸಿಂಹ
ಕಂದ ವಿರಿಂಚಿಯು ನಂದಿವಾಹನ ಅಮರೇಂದ್ರ
ಸನಕನ ಸನಂದನಾದಿ ಮುನಿ
ವೃಂದ ಬಂದು ನಿಂದು ಧಿಂ ಧಿಂ ಧಿಮಿಕೆಂದು
ನಿಂದಾಡಲು ಆನಂದದಿ ಮನಕೆ ||೧||
ಜಗತ್ ಜನ್ಮಾದಿ ಕರ್ತ ಗೋವಿಂದ ಉದರದಿ ಲೋಕವ
ಲಘುವಾಗಿ ಧರಿಸಿದ ಮುಕುಂದ ಭಕ್ತರ ಮನಕೆ
ಝಗ ಝಗಿಸುವ ಪೊಳೆವಾನಂದ ನಿಗಮಾವಳಿಯಿಂದ
ಅಗಣಿತ ಮುನಿಗಣ ನಗ ಖಗ ಮೃಗ ಶಶಿ
ಗಗನ ಮಣ್ಯಾದ್ಯರು ಸೊಗಸಾಗಿ ಬಗೆ ಬಗೆ
ಪೊಗಳುತಲಿ ಬೇಗ ಜಿಗಿಜಿಗಿದಾಡಲು
ಮುಗುಳುನಗೆಯು ಮಹೋ ಉರಗಗಿರಿವಾಸ ||೨||
ತಡಮಾಡ ಬ್ಯಾಡವೊ ಹೇ ನಲ್ಲ ವಾಕು ಲಾಲಿಸು ಎನ್ನೊಡೆಯ
ಗೋಪಾಲ ವಿಠ್ಠಲ ದೇವ ಪರಾಖು
ಅಡಿ ಇಡು ಭಕ್ತವತ್ಸಲ ಶ್ರೀ ಲಕುಮಿನಲ್ಲ
ಮಡುವಿನೊಳಗೆ ಗಜ ಮೊರೆಯಿಡಲಾಕ್ಷನೆ
ಮಡದಿಗೆ ಹೇಳದೆ ದುಡುದುಡುನೆ ಬಂದು
ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ
ಸಡಗರದಲಿ ರಮೆಪೊಡವಿಲೊಡಗೂಡಿ ಬೇಗ ||೩||
Thumba Chennagide nimma bhajane
ಸೂಪರ್.,..
ಭಕ್ತಿ ಪರವಾಷತೆ modisuva ಕೀರ್ತಿನೆ 🙏q🙏❤️
Super extraordinary 😍🙏
ಬಹಳ ಚೆನ್ನಾಗಿದೆ,ನಿಮ್ಮ ಹಾಡಿನ ಹೊಂದಾಣಿಕೆ ಮೆಚ್ಚುಗೆಯಾಯಿತು,ಶುಭವಾಗಲಿ
ಭಜನಾ ಕಾರ್ಯಕ್ರಮ ಚೆನ್ನಾಗಿದೆ .
ಧನ್ಯವಾದಗಳು
ಭಜನೆ ಎಂದರೆ ಹೀಗಿರಬೇಕು ಕೇಳಲು ಸೊಗಸಾಗಿರಬೇಕು ಹಾಡಿದ ಯುವಕರಿಗೆ ಧನ್ಯವಾದಗಳು🙏
Super all teem..❤❤🙏🙏🙏🙏🙏🙏👏👏👏❤️👍👍👍
ಇದನ್ನು ಬರೆದವರು ಮಹಾನುಭಾವರಾದ ಶ್ರೀರಾಘವೇಂದ್ರಸ್ವಾಮಿಗಳವರ ಅಂತರಂಗ ಶಿಷ್ಯರಾದ ಶ್ರೀವಿಜಯದಾಸಾರ್ಯರ ಶಿಷ್ಯರಾದ ಶ್ರೀಗೋಪಾಲದಾಸರು.
ಗೋಪಾಲನತಪಾದಾಬ್ಜಂ ಪಾಪಾಲಿಪರಿಹಾರಿಣಂ
ಗೋಪಾಲದಾಸಮ್ ಈಡೇಹಂ ಗೋಪಾಲಹರಿದರ್ಶನಂ
ಉತ್ಸಾಹಿ ಯುವಕರಿಂದ ಭಕ್ತಿ ಪೂರ್ವ ಗಾಯನ ... ನಿಮ್ಮ ಪ್ರಯತ್ನ ಶ್ಲಾಘನೀಯ....
9
Tumba sogasagide nim voice... 👌👌👌💞
👌🏻👌🏻👌🏻👌🏻👌🏻👌🏻👌🏻 ಅಣ್ಣ ಈರ್ನ ಭಜನೆ 🙏🏻🙏🏻🙏🏻🙏🏻🙏🏻🙏🏻🙏🏻
Super sir🙏🙏🙏
ತುಂಬಾ ಚೆನ್ನಾಗಿದೆ, ಯವಕರ ಪಡೆ ನೋಡಿ ಖುಷಿ ಆಯ್ತು
ಸುಮಧುರ ಸುಂದರ ಅದ್ಭುತವಾದ 👌👌👌👏🏻👏🏻👏🏻👏🏻👏🏻😍😍🤩🤩🤩
Super bajane
Undu ಭಜನೆ masthu masthu ಸೂಪರ್ athundu yethu salla kendala masthu ಖುಷಿ ಆಪುಂಡು bro ಸೂಪರ್ ಸೂಪರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏😘😘😘
Oooooooooooo9pkoooo
@@moneyrun3d594 haiii
What a lovely voice❤❤❤
Mannasu arralisuva song ❤❤❤
ಯುವಕರ ಈ ಭಜನೆ ಕಾರ್ಯ ತುಂಬಾ ಸೊಗಸಾಗಿದೆ. ಅಭಿನಂದನೆಗಳು ನಿಮ್ಮ ಈ ಪ್ರಯತ್ನಕ್ಕೆ. ಇನ್ನು ಮುಂದೆಯೂ ಇಂತಹ ಅನೇಕ ಭಜನಾ ವಿಡಿಯೋ ನಿಮ್ಮಿಂದ ಮೂಡಿ ಬರಲಿ 🙏🏻🙏🏻
ವಾವ್ ದೇವರು ಧರೆಗೆ ಬಂದ ಬಂದ😍😍
Super 👌👌🙏🙏
Suppar😊
ತುಂಬಾ ಸುಂದರವಾಗಿದೆ , ಇಲ್ಲಿ ತತ್ವ ಸಹಿಷ್ಣು ಇದ್ದಾರೆ ಅನಿಸುತ್ತದೆ
ಯಾವ ದೇವಸ್ಥಾನ ಇದು
Super bro
Fan of u🎉❤
Jai shre Ram ❤
Wow super
ಭಜನೆ ಮಾಡಲು ಕರೆದರೆ ಬರುತ್ತಿರ ನಮ್ಮ ಊರಿಗೆ. ತುಂಬಾ ಚೆನ್ನಾಗಿದೆ ಭಜನೆ ಕೇಳಲು ಸೊಗಸಾಗಿವೆ.
ಎಲ್ಲಿ ಸರ್ ?
Super bhajan song, thanks to all singers 🎤🎤🎤🎤
ತುಂಬಾ ಸೊಗಸಾಗಿದೆ... ಧನ್ಯವಾದ
Wawww.... Suprb athend.... Vaa porla kanta bhajane....
Super Rohith bro❤👌
Super... 👌😍 kelalu sogasagede
ಸೂಪರ್ 🎉
Thank u
Wow suuuuuuuuuper
Gaayanà
Keniyere must kushiyapund
Niklena Bhajane Bhari shoku🙏...
Bhari shokuda Taaala bokka tabala👍👍👍❤️
Adbhutha.. olle prayatna.. hosa prayatna.. Jai Shree Raam
🎉🎉Awesome ❤❤I like it that josh❤❤❤🎉🎉