Thanku so much sir... Yella confusion clear aytu... Nimma maatu keloke kushi agatte... Daily life li nanu adopt madkondidin niv heliro tarane.. ... ❤❤❤❤❤❤ health iga better agide 🙏🙏🙏🙏🙏 yoga and Ayurveda devaru kottiro vara.... Ty sir ❤
ಬಹಳ ಆರೋಗ್ಯಯುತ ಆರೋಗ್ಯದ ವಿಡಿಯೋ ಸರ್, ಸದಾ ನಿಮ್ಮ ವಿಡಿಯೋಗಳನ್ನು ನೋಡ್ತಾ ಇರುತ್ತೇನೆ. ನಾನು ನಿಮ್ಮ ದವಾಖಾನೆಗೆ 20 ದಿನಗಳ ಹಿಂದೆ ಬರಬೇಕು ಅಂದುಕೊಂಡಿದ್ದೆ ಆದರೆ ಮಳೆ ತುಂಬಾ ಬರ್ತಾ ಇರೋ ಕಾರಣಕ್ಕೆ ಬರೋಕೆ ಆಗಲಿಲ್ಲ . ಇನ್ನೊಂದು 15 ದಿನ ಬಿಟ್ಟು ಬರಬೇಕು ಅಂತಾ ಇದ್ದೇನೆ ಸರ್.
ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. ತುಂಬು ಹೃದಯದ ಧನ್ಯವಾದಗಳು. ಕೆಲವೊಂದು ಕಡೆ ನಾವು ತಾಯಿಯ ಹೊಟ್ಟೆಯಲ್ಲಿರುವಾಗ ಯಾವರೀತಿಯ ಆಹಾರ ಸೇವಿಸಿರುತ್ತೇವೆಯೋ ಅದೇ ರೀತಿ ಆಮೇಲೂ ಸೇವಿಸಬೇಕು ಅಂತ ಇದು ಸರಿನಾ ಡಾ?
ಸರ್ ಗೋಧಿಯ ಮತ್ತು ಮೈದಾನದ ಬಗ್ಗೆ ತುಂಬಾ ವಿವರಿಸಿ ಮನಮುಟ್ಟುವಂತೆ ಹೇಳಿದಿರಿ ಇದೇ ತರ ರಾಗಿ ಜೋಳದ ಬಗ್ಗೆಯೂ ತಿಳಿಸಿಕೊಟ್ಟರೆ ಸಾರ್ವಜನಿಕರಿಗೆ ಒಳ್ಳೆಯ ಉಪಕಾರ ಮಾಡಿದಂತಾಗುತ್ತದೆ ದಯವಿಟ್ಟು ತಿಳಿಸಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು
Sir I am a regular follower of your channel. I am facing lot of skin problems especially itching. I am really fed up of taking Allegra etc . Itching will be mostly in the hands. Kindly suggest some remedies Dr.
ನನಗೆ ಗೆಸ್ಟ್ರಿಕ್ ಸಮಸ್ಯೆ ಇದೆ ನನಗೆ ಈಗ 64 ವರ್ಷ ನಾನು ಕಳೆದ ವರ್ಷ ವೇದ ನಿಸರ್ಗ ಮನೆ ಟ್ರೀಟ್ಮೆಂಟ್ ತಗೊಂಡಿದ್ದೆ ಅಲ್ಲಿ ಸಿಂಧು ಡಾಕ್ಟರ್ ನಿಮಗೆ ಗೋಧಿ ಮತ್ತು ಅವಲಕ್ಕಿ ಸೇವನೆ ಬೇಡ ಅಂತ ಹೇಳಿದ್ದರು ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ . ವಂದನೆಗಳು 🙏🏻🙏🏻
Respected doctor, please tell if SAMBA GODHI which is available in specific shops like Grameena angadi, village naturals, etc gluten free? If yes we can buy and powder in the mill and use. It will be helpful for us. Please inform
,🙏 ಸರ್ ನಮಸ್ತೆ, ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಸಂತೋಷ ಆಗುತ್ತೆ, ನೀವು ನಮ್ಮಂತವರಿಗೆ ಇಂಥ ವಿಷಯಗಳನ್ನು ತುಂಬಾ ತುಂಬಾ ಹೇಳಬೇಕು ಇವಾಗ ಬೆಳೆಯುತ್ತಿರುವ ಮಕ್ಕಳಿಗೆ ಯಾವುದರ ಬಗ್ಗೆಯೂ ಅರಿವಿಲ್ಲ, ನಿಮ್ಮಂತವರು ಒಳ್ಳೊಳ್ಳೆ ವಿಷಯಗಳನ್ನು ಹೇಳುವುದರಿಂದ ನಮಗೂ ಅದರ ಅರಿವು ಮೂಡುತ್ತದೆ😊
It is the hybridisarion of wheat which created the gluten in the wheat. Present day wheat has gluten. Maida is not good because it is refined. Vedic time wheat had no gluten. Don’t compare the 2.
Sir, One ayurvedic doctor told that we should not eat sweets as part of lunch even in festivals or temples. In south Indian traditional lunches it is always sweet is served after sambar rice . He argues that ayurveda books never recommends sweets as part of lunch . Is it true ? if so how come our traditional lunches have sweets since hundreds of years.
"To the point", ಏನ್ ಹೇಳ್ಬೇಕು, ಎಷ್ಟು ಹೇಳ್ಬೇಕು ಅಷ್ಟನ್ನ ನೇರವಾಗಿ, ಅರ್ಥ ಆಗೋ ಹಾಗೆ ಹೇಳಿದ್ದೀರ. ಕೊಟ್ಟ ಮಾಹಿತಿಗಾಗಿ ಧನ್ಯವಾದಗಳು🙏
🙏🙏🙏 ಡಾಕ್ಟರ್ ನಿಮ್ಮ ಸ್ಟು ಚನ್ನಾಗಿ ಯಾರು ಹೇಳಿರಲಿಲ್ಲ ನಿಮಗೆ ಧನ್ಯವಾದಗಳು.
Javegodi upayogisabahude sir tilisi
ಧನ್ಯವಾದಗಳು ಸರ್.. 3,4 ವರ್ಷದಿಂದ ಕಾಡುತಿದ್ದ ಪ್ರಶ್ನೆ ಹಾಗೂ online, offline ನಲ್ಲಿ ಎಲ್ಲಿಯೂ ದೃಢವಾದ ಉತ್ತರ ಎಲ್ಲೂ ಸಿಕ್ಕಿರಲ್ಲಿಲ.
ಒಳ್ಳೆಯ ವಿಷಯ ಸರ್ ತುಂಬಾ ಉಪ ಯುಕ್ತ ಮಾಹಿತಿ
Namaste 🙏
Please continue with all your videos, your informations are very much necessary for our daily life and health.
Thank you doctor.
Sir super, first like then watch ವೈದ್ಯೋ ನಾರಾಯಣ ಹರಿ 🙏🙏🙏
ಎಲ್ಲರಿಗೂ ತಿಳಿಯುವಂತೆ ಹೇಳಿದ್ದಕ್ಕೆ ಧನ್ಯವಾದಗಳು.
ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್🙏🙏
ಬಹಳ ಸಮಯಗಳಿಂದ ಇದ್ದ ಅನುಮಾನ ಇಂದು ಬಯಲಾಯಿತು.
Thanku so much sir... Yella confusion clear aytu... Nimma maatu keloke kushi agatte... Daily life li nanu adopt madkondidin niv heliro tarane.. ... ❤❤❤❤❤❤ health iga better agide 🙏🙏🙏🙏🙏 yoga and Ayurveda devaru kottiro vara.... Ty sir ❤
Namaskaragalu Dr Sir👌 Tumba Channaing Vivaravagi Tilisidera 👍🙏🙏🙏🙏🙏
Good one. informative.
ಗೋಧಿ - ಮೈದಾ ಉಯುಕ್ತ ಮಾಹಿತಿ : ಶುಭಾಶಯಗಳು
ಬಹಳ ಅದ್ಭುತವಾದ ಮಾಹಿತಿ ಧನ್ಯವಾದಗಳು ಗುರುಗಳೇ.
ತುಂಬ ಉಪಯುಕ್ತ ಮಾಹಿತಿ ಸರ್.ತುಂಬು ಹೃದಯದ ಧನ್ಯವಾದಗಳು.
Tumba olleya mahiti kottiddera Tumba dhanyavadagalu.
Onamenasina bagge mahitikodi.
ಮಾಹಿತಿ ತುಂಬಾ ಸ್ಪಷ್ಟವಾಗಿದೆ ಸರ್ ಧನ್ಯವಾದಗಳು 🙂🙏
ತುಂಬಾ ಒಳ್ಳೆಯ ಮಾಹಿತಿ.ಧನ್ಯವಾದಗಳು.ಸರ್.ಹೀಗೆ ತಿಳಿಸಿಕೊಡಿ.ಸರ್
ತುಂಬಾ ಧನ್ಯವಾದಗಳು ಗುರುಗಳೇ🙏🙏.
ಇಂತಹ ಅಮೂಲ್ಯವಾದ ಮಾಹಿತಿ ಇರುವ ಇನ್ನಷ್ಟು ವಿಡಿಯೋಗಳನ್ನ ದಯವಿಟ್ಟು ಮಾಡಿ, ಜನರಿಗೆ ಆರೋಗ್ಯಕರ ಆಹಾರಗಳ ಬಗ್ಗೆ ತಿಳುವಳಿಕೆ ನೀಡಿ 🙏🙏🙏🙏
ಗೋಧಿಯ ಬಗ್ಗೆ ಅರೆಬರೇ ತಿಳುವಳಿಕೆ ಇತ್ತು ಆದರೆ ತಮ್ಮ ವಿಡಿಯೋದಿಂದ ನಮ್ಮ ಮನದಲ್ಲಿಯ ಅನುಮಾನ ಪರಿಹಾರ ಆಯಿತು
ಧನ್ಯವಾದಗಳು ತಮಗೆ ವೈದ್ಯರೆ 🙏🙏🌹🌹❤️
ಬಹಳ ಆರೋಗ್ಯಯುತ ಆರೋಗ್ಯದ ವಿಡಿಯೋ ಸರ್, ಸದಾ ನಿಮ್ಮ ವಿಡಿಯೋಗಳನ್ನು ನೋಡ್ತಾ ಇರುತ್ತೇನೆ. ನಾನು ನಿಮ್ಮ ದವಾಖಾನೆಗೆ 20 ದಿನಗಳ ಹಿಂದೆ ಬರಬೇಕು ಅಂದುಕೊಂಡಿದ್ದೆ ಆದರೆ ಮಳೆ ತುಂಬಾ ಬರ್ತಾ ಇರೋ ಕಾರಣಕ್ಕೆ ಬರೋಕೆ ಆಗಲಿಲ್ಲ . ಇನ್ನೊಂದು 15 ದಿನ ಬಿಟ್ಟು ಬರಬೇಕು ಅಂತಾ ಇದ್ದೇನೆ ಸರ್.
ಬಹಳ ಒಳ್ಳೆಯ ಹಾಗೂ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ...🙏🙏🙏🙏
ನಿಮ್ಮ ಸಲಹೆ ಬೇಕೇ ಬೇಕು. ಬಹಳ ಚೆನ್ನಾಗಿದೆ. ಧನ್ಯವಾದಗಳು.
ನಿಮಗೊಂದು ಸಲ್ಯೂಟ್,ಹಲವಾರು ಮೂಲಗಳಿಂದ ಇನ್ಫಾರ್ಮಶನ್ ಕಲೆಕ್ಟ್ ಮಾಡಿ ನಮಗೆ ತಿಳಿಸಿಕೊಟ್ಟಿದ್ದಕ್ಕೆ
ಧನ್ಯವಾದ ಸರ್ ನಿಮ್ಮ ಈ ಉಪಯುಕ್ತ ಮಾಹಿತಿಗೆ
ಅದ್ಭುತವಾದ ವಿಷಯ🙏🏼🙏🏼🌹🌹
🙏☺️👌👌👍👏 Dhanyawadgalu 🙏 vaidyare, tumba upyukt mahiti nididdiri 🙏
Very informative sir thank you
ಸರೋಜ ತುಂಬಾ ಥ್ಯಾಂಕ್ಸ್ ಸರ್
ತುಂಬಾ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಸರ್. ತುಂಬು ಹೃದಯದ ಧನ್ಯವಾದಗಳು. ಕೆಲವೊಂದು ಕಡೆ ನಾವು ತಾಯಿಯ ಹೊಟ್ಟೆಯಲ್ಲಿರುವಾಗ ಯಾವರೀತಿಯ ಆಹಾರ ಸೇವಿಸಿರುತ್ತೇವೆಯೋ ಅದೇ ರೀತಿ ಆಮೇಲೂ ಸೇವಿಸಬೇಕು ಅಂತ ಇದು ಸರಿನಾ ಡಾ?
Beautifully explained
Very Nice information 🌹🙏
ದೇಹದ ಉಷ್ಣ ಹೇಗೆ ಕಮ್ಮಿ ಮಾಡುವುದು?
Atyanta upayukta mahithi ...dhanyavadagalu .
Palmolin oil bagge yu ondu video madi thilisi.. .yella products nalli edara upayoga bahu dodda mattadalli aaguttide...
ಸರಳವಾದ ವಿವರಣೆಯಿಂದ ಬಹಳಷ್ಟು ವಿಚಾರಗಳು ಸ್ಪಷ್ಟ ಆಯ್ತು. ಧನ್ಯವಾದಗಳು
ಧನ್ಯವಾದಗಳು 🙏🙏
Thank you so much doctor.very informative.you have removed misconceptions about this.please do more videos like this 🙏🙏
Danyavadagalu Dr. So akki jola raagi bagge heli. So Ivannella varicose veins viscose cilla iroru tinnabeko tinnabardo heli Dr.
Useful video, Thank you 🙏
Very good information!
Olleya mahithi tiliyithu..idethara more videos maadi thanks.
Olleya mahiti Sir Bleech n Elaksan ban maduvadu hege Sir Ella Drs ottagi PM. ge request madi
Tumba olle mahiti sir
Everything on moderation is the best!
Helpful information. We like to see more informative videos like this.
U r just awesome
ಸರ್ ಗೋಧಿಯ ಮತ್ತು ಮೈದಾನದ ಬಗ್ಗೆ ತುಂಬಾ ವಿವರಿಸಿ ಮನಮುಟ್ಟುವಂತೆ ಹೇಳಿದಿರಿ ಇದೇ ತರ ರಾಗಿ ಜೋಳದ ಬಗ್ಗೆಯೂ ತಿಳಿಸಿಕೊಟ್ಟರೆ ಸಾರ್ವಜನಿಕರಿಗೆ ಒಳ್ಳೆಯ ಉಪಕಾರ ಮಾಡಿದಂತಾಗುತ್ತದೆ ದಯವಿಟ್ಟು ತಿಳಿಸಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು
Namaskara doctor🙏🏾my wife has celiac and she suffers a lot if she consumes any wheat product
Good information...sir... waiting for next one....
Namage swatantra innu sikkilla. Dina kale dante paradheenare agtiddeve matte chennagii badukabekandre Aharakranti agbeku adu nimmantaha janajagrati mudisuva Doctor inda matra sadhya 💐💐🙏🙏🙏
Upayukta mahigalu 🙏
Explanations very useful and understanding, who will educate our governments to ban mixing chemicals to maida?
Dhanyavadagalu 🙏🙏🙂
Sir I am a regular follower of your channel. I am facing lot of skin problems especially itching. I am really fed up of taking Allegra etc . Itching will be mostly in the hands. Kindly suggest some remedies Dr.
Thank you for watching.
Online consultation please contact: +91 8660939261
(9 am to 6 pm on working days)
ತುಂಬಾ ಚೆನ್ನಾಗಿ ವಿವರಿಸಿದ್ದೀರಾ. ಧನ್ಯವಾದಗಳು ಡಾಕ್ಟ್ರೆ
Good information dr thanq
Very nice information Sir, ondu doubt ettu Sir jave goodhi is better antaare nijana dayavittu tilisi...
Super information
Good information, Thank you so much sir
Very informative
Thanq dr for ur valuable information
Aarogyavu ಒಟ್ಟು ಜೀವನ ಶೈಲಿ ಮತ್ತು ಜೀವನದ ಬಗೆಗಿನ ನಿಮ್ಮ ವರ್ತನೆ.
ಧನ್ಯವಾದಗಳು ಸರ್
🙏🙏🙏🙏🙏
🙏sir ವಿಡಿಯೋ ಚೆನ್ನಾಗಿದೆ, ಇದೇ ರೀತಿ ದಿನ ನಿತ್ಯದ ಆಹಾರದ ಬಗ್ಗೆ ಮಾಹಿತಿ ನೀಡಿ.ನಮ್ಮ ಮಗನ blood ತುಂಬಾ thick ಆಗಿದೆ ಪರಿಹಾರ ನೀಡಬೇಕು
Tumba dhanyavadagalu
Thank you doctor 🙏🙏🙏
ನನಗೆ ಗೆಸ್ಟ್ರಿಕ್ ಸಮಸ್ಯೆ ಇದೆ ನನಗೆ ಈಗ 64 ವರ್ಷ ನಾನು ಕಳೆದ ವರ್ಷ ವೇದ ನಿಸರ್ಗ ಮನೆ ಟ್ರೀಟ್ಮೆಂಟ್ ತಗೊಂಡಿದ್ದೆ ಅಲ್ಲಿ ಸಿಂಧು ಡಾಕ್ಟರ್ ನಿಮಗೆ ಗೋಧಿ ಮತ್ತು ಅವಲಕ್ಕಿ ಸೇವನೆ ಬೇಡ ಅಂತ ಹೇಳಿದ್ದರು ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ . ವಂದನೆಗಳು 🙏🏻🙏🏻
ಹೌದು ಯಾರ ಮಾತು ಕಕೇಳಬೇಡಿ dr khadar ವಲ್ಲಿ ಯವರನ್ನು ಅನುಸರಿಸಿ
Satvic food 3 months
Main no tenction free mind. Time to time thinni Bega yeddeli Bega malagi.chennagi nidde beku
ಹೌದು@@ashwathprajaakeeya1458
ಲಿಮಿಟ್ ಆಗಿ ತಿನ್ರಿ, ಆರಾಮಾಗಿ ಇರಿ... ಯಾವ ಡಾಕ್ಟರ್ ಬೇಡ ... ವಿನಾಯಕ್ ಹೆಬ್ಬಾರ್ ಹೇಳುವ ವಿಷಯಗಳು 99% ನಿಜ... 🎉❤
well done!
Thanks for information
Super 👌
Government should take action on all these chemicals. Unless food governing authority is strict ..especially in india this shall continue
Thyroid bagge full details kodi parmanent seclusion kodi
Dr thyroid bagge video madi
Respected doctor, please tell if SAMBA GODHI which is available in specific shops like Grameena angadi, village naturals, etc gluten free? If yes we can buy and powder in the mill and use. It will be helpful for us. Please inform
Super
Ser bennu novige ahdastu bega yava mudhre coment madi
ಓಟ್ಸ್ ತಿಂದ್ರೆ ಎನ್ agatte pls heli
Dhanyavadagalu doctor...ee vivaraneya nantara ...innu mele swalpa adru guilt free agi maida da Tknisu sevane madabahudu
ಅಯ್ಯೋ ಬೇಡ. ಪೂರ್ತಿ ವೀಡಿಯೋ ನೋಡಿ. ಇಂದು ನಮಗೆ ಮಾರ್ಕೆಟ್ ನಲ್ಲಿ ಸಿಗುವ ಮೈದಾ ವಿಷಕಾರಿ.
Sir pigmentation bandu 8 years agide please medicine heli sir
White hair ge nimmalli yava products ide sir
,🙏 ಸರ್ ನಮಸ್ತೆ, ನಿಮ್ಮ ಮಾತು ಕೇಳಲಿಕ್ಕೆ ತುಂಬಾ ಸಂತೋಷ ಆಗುತ್ತೆ, ನೀವು ನಮ್ಮಂತವರಿಗೆ ಇಂಥ ವಿಷಯಗಳನ್ನು ತುಂಬಾ ತುಂಬಾ ಹೇಳಬೇಕು ಇವಾಗ ಬೆಳೆಯುತ್ತಿರುವ ಮಕ್ಕಳಿಗೆ ಯಾವುದರ ಬಗ್ಗೆಯೂ ಅರಿವಿಲ್ಲ, ನಿಮ್ಮಂತವರು ಒಳ್ಳೊಳ್ಳೆ ವಿಷಯಗಳನ್ನು ಹೇಳುವುದರಿಂದ ನಮಗೂ ಅದರ ಅರಿವು ಮೂಡುತ್ತದೆ😊
Ellaru western video galinda idea tegollodu.
Bharatadalli adu saha dakshina bharatadalli Godhi yavaga introduce ayitu?
ನರ ದೌರ್ಬಲ್ಯದ ಬಗ್ಗೆ ಮಾಹಿತಿ ನೀಡಿ
👍👍👍👍👍👍
Send to Dr. Khadar wali
Sir nive patient idang idira en keladi ?
🙏🙏👌👌
It is the hybridisarion of wheat which created the gluten in the wheat. Present day wheat has gluten. Maida is not good because it is refined.
Vedic time wheat had no gluten. Don’t compare the 2.
Dahnyavadagalu sir
Thank you sir, video ista ayetu😅
Sir Jave godhi bagge tilsi
Thank you sir💐
ತುಂಬಾ ಚೆನ್ನಾಗಿದೆ
Sir nanige hb level tumba kadime agithu and naninge piles thara agi bleeding agthane ithu so sdm and surgeons doctors conulation madi tratment agonde iga hannugalu tarkari majjige tablets daily tagolthini but adru hb count jasti agtilla ,almost tumba dictors consult madi ega nane manele adastu ayurvedic pathya madtidini plz sir nimma vedios inda tumba prayogana padedini but idakku solution heli sir please
😊
Sir, One ayurvedic doctor told that we should not eat sweets as part of lunch even in festivals or temples. In south Indian traditional lunches it is always sweet is served after sambar rice . He argues that ayurveda books never recommends sweets as part of lunch . Is it true ? if so how come our traditional lunches have sweets since hundreds of years.
"Click" Sound irodrinda, video nododu kashta
🙏🙏🙏
ಗ್ಯಾಸ್ಟಿಕ್ ಸಮಸ್ಯೆ ಇರುವವರು ಏನು ಮಾಡಬೇಕು
Sir jave godi best alwa
Sir pcos hege reverse madodhu heli
wheat indaa cancer barutthe.