ಉತ್ತರ ಕರ್ನಾಟಕದ ಪ್ರತಿಭೆಗೆ ಅವಕಾಶ ಕೊಟ್ಟಿದ್ದಕ್ಕೆ ಕರಟಕ ದಮನಕ ಚಲನಚಿತ್ರದ ನಿರ್ದೇಶಕ ಯೋಗರಾಜ್ ಭಟ್ಟರಿಗೆ ಹೃತ್ಪೂರ್ವಕವಾದ ಧನ್ಯವಾದಗಳು 🙏❤ ಮಾಳು ಅಣ್ಣನಿಗೆ ಈ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ದೊರಕಲಿ.🎉
ನನ್ನ ಅಣ್ಣಾಜಿಗೆ ಸಿನಿಮಾದಲ್ಲಿ ಹಾಡೋಕೆ ಅವಕಾಶ ಮಾಡಿಕೊಟ್ಟ ಯೋಗರಾಜ್ ಭಟ್ ಸರ್ ಗೆ ನಮ್ಮ ಎಲ್ಲ ಜನಪದ ಲೋಕದ ಕಲಾವಿದರಿಂದ ಹಾಗೂ ಎಲ್ಲಾ MN BOSS ಅಭಿಮಾನಿಗಳಿಂದ ತುಂಬ ಹೃದಯದ ಧನ್ಯವಾದಗಳು 🙏🙏❤️❤️ಜೈ ಮಾಳು ಅಣ್ಣಾಜಿ 🦅🦅
I'M BRAZILIAN I DON'T KNOW HOW THIS SONG APPEARED HERE ON MY UA-cam, NOW THE SONG CAN'T LEAVE MY HEAD, CONGRATULATIONS TO YOU BEAUTIFUL SONG GREETINGS HERE FROM BRAZIL
I addicted to this song. Great music, Nice voice, wonderful choreography. Rocking performance by the legend Prabhudeva Master and actress. This song is in trending now. A Tamil fan, (தமிழன்) Dr. Ashok Kumar from Nigeria ❤
Lady singer magnetic voice. Oops too much and the lady dancer expressions and movements unbelievable. Hats off to the choreographer, singer, dancer, music director all team members. Guess this song would topple all records. I am young boy of 70 years only😂😂😂
Thanks for your compliments madam. The first review was done in a hurry. Now after hearing( with only one ear) I am writing. This song is basically a kuththu song as we call in Tamil ( myself from Tamil Nadu). Start of the song the Music director starts in a slow pace and gradually picks up speed( beat) in delivering the song. Your voice has a magnetic touch( god's gift ) adds a feather in the cap to the tune which many may not understand ( because they hear the song only once or twice). The modulation pitch you give has an electric vibration. Though there are many singers present past I doubt a few could match. For example Lataji, Ashaji,vaniki, Shreya all world class versatile singers but they were not sucessful in bringing voice modulation like our Tamil LR Easwari amma. And as the song goes, the MD uses violin in a spectacular pitch equalling western music. Overall the output due to the hardworking of the entire team is incredible. My blessings to you to achieve many more milestone in your music career. God bless😊😊
ಪಕ್ಕ ಜವಾರಿ ಸಾಂಗ್ ,ನೆಕ್ಸ್ಟ್ ಲೆವೆಲ್ ಇದೆ, ನಾ ಡ್ರೈವರ್ ಹಾಡು ಖ್ಯಾತಿಯ ಮಾಳು ನಿಪ್ಪನಾಳ ಅವರು ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ,ಜೈ karataka damanaka,ಜೈ dr. ಶಿವರಾಜ್ ಕುಮಾರ್ 💛❤️
I'm from odisha, I don't know what they are singing but I really love to listen this song. According to me this song deserve to 500 million views on UA-cam. Thank you so much for this song❤.
ಉತ್ತರ ಕರ್ನಾಟಕದ ಜನಪದ ಸಾಹಿತ್ಯದ ಹಾಡುಗಾರ ಆದ ಮಾಳು ನಿಪನಾಳ್ ಅವರು 'ಕರಟಕ ದಮನಕ' ಸಿನಿಮಾದಲ್ಲಿ ಒಂದು ಉತ್ತಮ ಸಂಗೀತವನ್ನು ಹಾಡಿದ್ದಾರೆ.ಹಾಡಲಿಕ್ಕೆ ಅವಕಾಶ ಮಾಡಿಕೊಟ್ಟ ಯೋಗರಾಜ್ ಸರ್ ಅವರಿಗೆ ಧನ್ಯವಾದಗಳು
❤ಎಲ್ಲರಿಗೂ ಧನ್ಯವಾದಗಳು❤
🔥🔥🔥🔥🔥🔥🔥🔥🔥🔥🔥🔥🔥 ಎನ್ ವಾಯ್ಸ್ ಅಣ್ಣಾ ಬೆಂಕಿ ತುಂಬಾ ಖುಷಿ ಆಯ್ತು❤❤❤❤❤
ಅಭಿನಂದನೆಗಳು ನಮ್ಮ ಜಾನಪದ ಲೋಕದ ರಾಜ ಆಗಿರುವ ಮತ್ತೆ ಹಾವಿನ ಗಂಡ ಆಗಿರುವ ನಿಪನಾಳ ಚಿನ್ನ ಮಾಳು ಅಣ್ಣ ಅವ್ರಿಗೆ 🦅❤️🔥✨
Congratulations bro 🎉🎉🎉
Anna🔥🔥🔥
🫶🫶
ನಮ್ಮ ಮಾಳು ಅಣ್ಣವರಿಗೆ ಫಿಲಂ ಸಾಂಗ್ ಆಡೋಕೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನಾನು ಮಾಳು ಅಣ್ಣ ಅವರ ದೊಡ್ಡ ಅಭಿಮಾನಿ ಜೈ ಮಾಳು ಅಣ್ಣ🎉🎉🎉❤❤❤
ಉತ್ತರ ಕರ್ನಾಟಕದ ಪ್ರತಿಭೆಗೆ ಅವಕಾಶ ಕೊಟ್ಟಿದ್ದಕ್ಕೆ ಕರಟಕ ದಮನಕ ಚಲನಚಿತ್ರದ ನಿರ್ದೇಶಕ ಯೋಗರಾಜ್ ಭಟ್ಟರಿಗೆ ಹೃತ್ಪೂರ್ವಕವಾದ ಧನ್ಯವಾದಗಳು 🙏❤ ಮಾಳು ಅಣ್ಣನಿಗೆ ಈ ರೀತಿಯಾಗಿ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ದೊರಕಲಿ.🎉
ನಿರ್ಮಾಪಕ ಅಲ್ಲ ಸರ್ ಅವ್ರು ನಿರ್ದೆಶಕ
Epic - ua-cam.com/users/shortsJKB827CTKl8?feature=shared
Super Boss
😊
Welcome
Super voice malu Anna
ಯೋಗರಾಜ ಭಟ್ಟರ ಸರ್ ಗೆ ಧನ್ಯವಾದಗಳು ಮಾಳು ನಿಪನಾಳ ಅವರಿಗೆ ಅವಕಾಶ ಕಲ್ಪಿಸಿದ್ದಕ್ಕೆ❤🎉🎉🙏🙏🙏🙏🙏 ಜಾನಪದ ಲವರ್ಸ್ like madi
പാട്ടിന്റെ അർത്ഥങ്ങളും വരികളും ഒന്നും എനിക്ക് മനസിലായില്ല എങ്കിലും പാട്ട് കേൾക്കാൻ നല്ല രസമുണ്ട് അടിപൊളി 👌🏻👌🏻👌🏻👌🏻👌🏻 കട്ടഗുതടുക്കബക്കു..... സൂപ്പർ
സത്യം 🥰👍🏻
Translation നോക്കു g chrome
Song,BGM എല്ലം അടിപൊളി 👌❤️
@@preethaoc5307കാസർഗോഡ് സ്ലാങ്ക് ട്രാൻഷേലേഷൻ ചെയ്ത പോലിരിക്കും
😢
ನಮ್ಮ ಉತ್ತರ ಕರ್ನಾಟಕದ singer ಮಾಳು ನಿಪನಾಳ ಅವರಿಗೆ ಹಾಡಲು ಅವಕಾಶ ಕೊಟ್ಟಿರುವ ಯೋಗರಾಜ್ ಭಟ್ಟರಿಗೆ ತುಂಬು ಹೃದಯದ ಧನ್ಯವಾದಗಳು🎉❤All the best for owl team
P😂
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಮಾಳು ನಿಪನಾಳ ಅವರಿಗೆ ಹಾಡಲು ಅವಕಾಶ ನೀಡಿದ yogaraj Bhat Sir ಅವರಿಗೆ ಧನ್ಯವಾದಗಳು 🙏❤
Music director V harikrishna marathi allo anna
ಅಣ್ಣಾ ಸರಿಯಾಗಿ ಓದರಿ
❤
ಹಳ್ಳಿ ಸೊಗಡಿನ ಹಾಡು ಚೆನ್ನಾಗಿ ಮೂಡಿ ಬಂದಿದೆ. ಎಲ್ಲರಿಗೂ ಶುಭವಾಗಲಿ ಕಿಚ್ಚನ ಅಭಿಮಾನಿಗಳ ಕಡೆಯಿಂದ ಶುಭಾಶಯಗಳು
@@manju.P8395
😂
பாசை புரியவில்லை.....ஆனாலும் பாடலில் எதோ ஒரு வசீகரம்🔥🔥🔥🔥
Pokkiri music
Kazhazgar movie song thaan mix panni thaan .
Thadavu paakku pakku nu pottu vachirukkanga😅😅😅😅
@@svmtech2264soothu erichal..pudinga burnol..seri aaidum
Movie name please
Movie name:Karataka damanaka
baashaya mukiyam padatha paruda :)
சூப்பர் ❤❤❤
ಕರಟಕ ದಮನಕ ಆಲ್ಬಮ್ ಹಿಟ್ Movie ಪಕ್ಕ blockbuster, luv you Dr.shivanna...
ನನ್ನ ಅಣ್ಣಾಜಿಗೆ ಸಿನಿಮಾದಲ್ಲಿ ಹಾಡೋಕೆ ಅವಕಾಶ ಮಾಡಿಕೊಟ್ಟ ಯೋಗರಾಜ್ ಭಟ್ ಸರ್ ಗೆ ನಮ್ಮ ಎಲ್ಲ ಜನಪದ ಲೋಕದ ಕಲಾವಿದರಿಂದ ಹಾಗೂ ಎಲ್ಲಾ MN BOSS ಅಭಿಮಾನಿಗಳಿಂದ ತುಂಬ ಹೃದಯದ ಧನ್ಯವಾದಗಳು 🙏🙏❤️❤️ಜೈ ಮಾಳು ಅಣ್ಣಾಜಿ 🦅🦅
Nice voice
🎉
@@arunkumarr5399❤❤
ವಸ೦ತ
All the Best from 🐘D Boss fans💛❤️
Le yaro ninu yella kade dbusa ankondu😂.
@@naanu9660ning urili anta😂
ಅನಪಡ್ ಅಂದ ಭಕ್ತ😂😂. ಸ್ವಲ್ಪ ಸ್ಕೂಲ್ ಗೆ ಹೋಗಿದ್ರೆ ನಿಂಗೆ ಥಿಂಕ್ ಮಾಡೋ ಶಕ್ತಿ ಆದ್ರೂ ಇರ್ತಿತ್ತು😂
@@colourless2d nin hogi modlu kannada kaltko🤣🤣🤣
@@puneeth279 ನೀ ಮೊದ್ಲು ಕನ್ನಿಲಿರೋ ನನ್ನ ತುಣ್ಣೇ ತಗ್ದೂ ಓದು 🤣🤣
any malayalees. Greeting from kerala ❤️❤️
Enthonadayiii 😂
Indalloo...karnatakayile malayali aanu njan
ನಮ್ಮ ಉತ್ತರ ಕರ್ನಾಟಕ ಜಾನಪದ ಕಲಾವಿದರಿಗೆ ಅವಕಾಶ ಕೊಟ್ಟ ಯೋಗರಾಜ್ ಭಟ್ ಸರ್ ಹಾಗೂ ಟೀಮ್ ಗೆ ಧನ್ಯವಾದಗಳು🎉🎉❤❤
ಮಾಳು ಕಾಕಾ ಗೆದ್ದಿ ಅಲ್ಲೋ ನಿ❤ ಭಾಳ್ ಖುಷಿ ಆತ ಪಾ.....ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ನೀನು🎉
ಮೊದ್ಲ ಕೆಲಸಆಗ್ಬೇಕು
ಆಮೇಲೆ ಮನಸುಆಗ್ಬೇಕು
Wt a lyrics ✌️
Bhatru next level ❤
😂😂😂😂😂😂
சூப்பரா இருக்கு பாடல் தேடி வந்தேன் insta ல பார்த்து...பிரபு தேவா ஹீரோயின் பாடகி பாடகர் மியூசிக் அனைத்தும் அள்ளுது போ❤❤
Thank you
Ll❤ in hhjj mm mmmnnn no no n.mmk
ஜில்லா கேக்க நல்லா இருக்கு❤
Not understand the meaning, but it is nice to listen
Also pakatha pakatha in the beginning, Vasantha mullai in the middle,
Idhu yenna mozhi boss?
@@randomguy6011telugu
Movie name please
Movie: Karataka Damanaka
Language: Kannada
ಉತ್ತರ ಕರ್ನಾಟಕದ ಪ್ರತಿಭೆಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಭಟ್ರೆ 💛❤
Malu nipanal ಅವರಿಗೆ ಅವಕಾಶ ಕಲ್ಪಿಸಿದ ಯೋಗರಾಜ್ ಭಟ್ ಅವರಿಗೆ ಧನಯವಾದಗಳು 🎉🎉
ಚಹಾ ಮಹಾ
😅😅😮😮😅😮@@GajaDodamani
Prabu deva fans from tamil nadu ❤
😂ವಟಗಕ
ಮಾಳು ನಿಪನಾಳ ಆವರಿಗೆ ಚಲನಚಿತ್ರ ಗೀತೆ ಹಾಡಲು ಅವಕಾಶ ಕೊಟ್ಟ ಯೋಗರಾಜ್ ಸರ್ ಗೆ ತುಂಬಾ ಧನ್ಯವಾದಗಳು
Uttara Karnatakada pratibhavanta Yuva peelige beleyalu avakaasha & protsaha kotta ellarigu dhanyavadagau.
Nija bro❤❤
Nijja bro
Super 👌
🎉
ಈ ತರ lirics ಬರಿಯೋಕೆ yograjbhat ರಿಗೆ ಮಾತ್ರ ಸಾದ್ಯ👌
Lyrics behki 🔥
Thu idu sahitya na daridra sahitya!!! Sahitya shabd da artha ne aagillava??
ಹೋಗ್ಗೋ ಅವನೌನ್ ಮಸ್ತ ಐತಿ ಪಾ ಹಾಡ..... 8 ತಾರೀಖ ಮೊದಲ ನೋಡಬೇಕ್..... ಜೈ ಕನ್ನಡಾ ಜೈ ಕಿಚ್ಚ ಬಾಸ್......❤
❤
🎉
I'M BRAZILIAN I DON'T KNOW HOW THIS SONG APPEARED HERE ON MY UA-cam, NOW THE SONG CAN'T LEAVE MY HEAD, CONGRATULATIONS TO YOU BEAUTIFUL SONG GREETINGS HERE FROM BRAZIL
Thanks for your co operation❤
Love from india🎉
Namm malu nipanal avru hadiroo hadu 🔥🔥🔥🔥🔥 All the best batrey
Always support D BOSS Fans ❤
Q
ಯೋಗರಾಜ್ ಭಟ್ ಕನ್ನಡ ಪ್ರೀತಿಗೆ ದೊಡ್ಡ ಸಲ್ಯೂಟ್..❤❤
ನಮ್ಮ ಉತ್ತರ ಕರ್ನಾಟಕ ಭಾಷೆ🔥🔥
❤djsong
❤❤❤❤❤❤❤❤❤❤
ಇದು ಇದು actully ಚೆನ್ನಾಗಿರೋದು ಉತ್ತರ ಕರ್ನಾಟಕ ಸಾಹಿತ್ಯ ಅಂದರ 🔥🤩🔥🤩🔥🤩🔥🤩🔥🤩
I addicted to this song. Great music, Nice voice, wonderful choreography. Rocking performance by the legend Prabhudeva Master and actress. This song is in trending now.
A Tamil fan, (தமிழன்)
Dr. Ashok Kumar from Nigeria ❤
😅😊😊😊😊
ಮಾಳು ನಿಪನಾಳ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ನಪ್ಪೋ ಸೂಪರ್ ❤
Hey prabhu..ajeethaaa fullu kush neenu yappo..
ಮಾಳು ಅಣ್ಣಾನ fan's ಲೈಕ್ ಮಾಡ್ರಿ ❤🔥😍
ಶಿವಣ್ಣ ಅಭಿಮಾನಿಗಳು ಬನ್ರಿ ಹೊಡಿರಿ ಒಂದ್ ಲೈಕ್❤🔥
Deadly combination of dance music Prabhu nishvika and singers. Love from Pakistan ❤❤❤
ನಮ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣ ನ ಅಪ್ಪಟ ಅಭಿಮಾನಿ ಮಾಳು ಅಣ್ಣ ❤ಒಳ್ಳೇದಾಗ್ಲಿ ಅಣ್ಣ 🎉
❤
Sa692 LLC po 0l
0l⁹8l hi😢l
ಒಬ್ಬ ಗ್ರಾಮೀಣ ಹುಡುಗನಿಗೆ ಒಳ್ಳೆ ಅವಕಾಶ ಕೊಟ್ಟಿದಿರ ಒಳ್ಳೇದು ಆಗಲಿ ಜೈ ಅಪ್ಪು ಸರ್
ಉತ್ತರ ಕರ್ನಾಟಕದರೂ ಬೇಳಿಬೇಕು ಅಲ್ವಾ ಯೋಗರಾಜ ಭಟ್ಟರು ತುಂಬು ಹೃದಯದ ಧನ್ಯವಾದಗಳು ನಿಮಗೆ ❤😊
Hy injury k a😮 in Y L7
Bigg smakaaluuu
Ravi hegede mindrii magaaa dancerr
Mosaa madaatann avann hendatiii tuluuuu🎉
J@@SantoshRathod-h7i
Lady singer magnetic voice. Oops too much and the lady dancer expressions and movements unbelievable. Hats off to the choreographer, singer, dancer, music director all team members. Guess this song would topple all records. I am young boy of 70 years only😂😂😂
Thank you so much young man 😊☺️😍
Thanks for your compliments madam. The first review was done in a hurry. Now after hearing( with only one ear) I am writing. This song is basically a kuththu song as we call in Tamil ( myself from Tamil Nadu). Start of the song the Music director starts in a slow pace and gradually picks up speed( beat) in delivering the song. Your voice has a magnetic touch( god's gift ) adds a feather in the cap to the tune which many may not understand ( because they hear the song only once or twice). The modulation pitch you give has an electric vibration. Though there are many singers present past I doubt a few could match. For example Lataji, Ashaji,vaniki, Shreya all world class versatile singers but they were not sucessful in bringing voice modulation like our Tamil LR Easwari amma. And as the song goes, the MD uses violin in a spectacular pitch equalling western music. Overall the output due to the hardworking of the entire team is incredible. My blessings to you to achieve many more milestone in your music career. God bless😊😊
Thanks a lot sir 😊
J
ಯೋಗರಾಜ್ ಭಟ್ಟರು ಉತ್ತರ ಕರ್ನಾಟಕದ ಪ್ರತಿಭೆ ಮಾಳು ಅಣ್ಣನಿಗೆ ಅವಕಾಶ ಕೊಟ್ಟಿದ್ದಕ್ಕೆ DBOSS ❤️ ಅಭಿಮಾನಿಗಳ ವತಿಯಿಂದ ಧನ್ಯವಾದಗಳು🙏🎉
ಹಳ್ಳಿ ಪ್ರತಿಭೆಯನ್ನು ದಿಲ್ಲಿಗೆ ಕರಿದ್ಯೋಯಲು ಪ್ರಯತ್ನಸಿದ ಯೋಗರಾಜ್ ಭಟ್ ಸರ್'ಗೆ ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು ❤️❤️❤️❤️super song❤️
Dillige?
ಅವ್ನವನ್...ಉತ್ತರಕರ್ನಾಟಕ ಸ್ಟೈಲ್ ಹಾಡಿಗೆ ಪ್ರಭುದೇವ್ ನ ಕರಿಸಿ ಕುಣಸಿದ ನಮ್ ಭಟ್ಟರಿಗೆ ಜೈ...
ಅಣ್ಣಾ ನಮ್ಮ ಮಾಳು ಅಣ್ಣಾ ಹಾಡ್ಯಾನ್ ಅಂದ್ರ ಈ ಪ್ರಭುದೇವನು ಕುಣಿಬೇಕು, ಆ ದೇವನು ಕುಣಿಬೇಕು ಏನಂತಿ ಇದಕ್..
Qqqqq😂😂😂@@kartikitagi8324
I'm from kerala❤❤🎉
ಉತ್ತರ ಕರ್ನಾಟಕದ ಪ್ರತಿಭೆಯನ್ನು ಮೇಲೆ ತೊಗೊಂಡು ಹೋಗುತ್ತಿರುವ ಯೋಗರಾಜ್ ಭಟ್ಟರಿಗೆ ತುಂಬು ಹೃದಯದ ಧನ್ಯವಾದಗಳು ಕಲೆಯನ್ನು ಜೈ ಮಾಳು ಅಣ್ಣ
❤❤❤❤❤❤❤
ಹಡ್ಸಿ ಮಕ್ಳು ಬರೆ ಬೆಂಗಳೂರಿಗೆ ಹೋಗಿ ಹಿಂದಿ ಸಿನೆಮಾ ನೋಡಿರಿಗೆ ಮುಕಳಿ ಹಡ್ರಿ
😊😅
ok
@@Yashwanth4633 ❤❤❤❤❤❤❤❤❤❤
ఇంస్టాగ్రామ్ నుండి వచ్చిన తెలుగు అభిమానులు ఎంతమందో...... 👍
Iff g🥶
Tfff
Ff
❤😊
@@NurHussainMomdalffFz3❤o n
ಲಿರಿಕ್ಸ್ ಮತ್ತು female voice ಜೊತೆಗೆ ನಮ್ಮ ಉತ್ತರ ಕರ್ನಾಟಕದ ಕಲಾವಿದನ ಧ್ವನಿ ಬೊಂಬಾಟ್ ಕಾಂಬಿನೇಶನ್ 👌👌
Super❤❤🔥🔥
ನಮ್ಮ ಮಾಳು ಅಣ್ಣನ ಹದ್ದಿನ ಸಾಮ್ರಾಜ್ಯ 🎉🎉❤ ಜೈ D BOSS 👑👑🔥
❤❤❤
@@varsh143❤😂😂😂😂😂😂😂😂😂😂😂😂😂😂😂😂😂😂😂😂😂
ಒಂದು ಬಾರಿಗಿಂತ ಜಾಸ್ತಿ ಸಲ ಈ ಸಾಂಗ್ನ ಕೇಳಿದವರಿದ್ದಿರಾ. ಹ್ಯಾಟ್ಸ್ ಆಫ್ ಟು ಯು . ಮಾಳು ನಿಪಾನಲ್ ಅಣ್ಣ ಇಂತ ಒಳ್ಳೆ ಸಾಂಗ್ನ ಕನ್ನಡಿಗರಿಗೆ ಕೊಟ್ಟಿದ್ದಕ್ಕೆ .❤❤😊
😂🎉😢😮😅😊
P😊😻🐕🦺🪰🦮🪰❤🦩🐕🦺🪰❤❤❤😊😊
🙄🙄🙄ನಾನ್ ನೂರಾರು ಬಾರಿನಲ್ಲಿ ಈ ಹಾಡು ಕೇಳೀನಿ 🙄 ಒಂದೊಂದ್ ಸರಿ ಅವ್ರೆ ಹಾಕ್ತರೆ ಇಲ್ಲಾಂದೆ ನಾನೇ hakond🙄 kelthini🙄🙄
ಮಾಳು ನಿಪನಾಳ ಅಣ್ಣನಿಗೆ ಈ ಹಾಡನ್ನು ಹಾಡಲು ಅವಕಾಶ ಕೊಟ್ಟ ಯೋಗರಾಜ್ ಭಟ್ರ ಅವರಿಗೆ ಕ್ರಿಯೇಷನ ಹುಡುಗೋರಿಂದ ಹಾಗು ಮಾಳು ಅಣ್ಣನ ಅಭಿಮಾನಿಗಳಿಂದ ತುಂಬು ಹೃದಯದ ಧನ್ಯವಾದಗಳು ❤
❤❤
😊pj
cretion andare enu ann
8
😅😅@@maheshmirji7113
ಭಟ್ರು ಅಭಿಮಾನಿಗಳು ಹೋಡಿರಿ ಲೈಕು...❤
Bhatru nam parmathma ...
❤❤
Super
❤😅🎉🎉kwqhn
P
1:10
@@Dushyanth-ys1hg78👩⚖️
.
ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಕ್ಕೆ ತುಂಬಾ ಧ್ಯವಾದಗಳು ಭಟ್ರೇ 🙏🙏
పాట అర్థం కాకపోయినా వినడానికి చాలా బాగుంది ఇందులో మన తెలుగు వాళ్ళు ఎంతమంది ఉన్నారు తెలుగులో కూడా రావాలని కోరుకుంటున్నాము కదా అయితే లైవ్ వేసుకోండి
Buddivantha cinima songs vinu mana telugu ve unnayi.
Vastundi great song kada
❤❤❤🎉
Madhyalo koncham music mana NTR kantri cinema music match ayyindhi vinanandi [vayassunami song starting music]
North kannada bro
0:20 ❤️❤️❤️😍
Suresh❤❤❤❤❤
ಮಾಳು ಅಣ್ಣನಿಗೆ ಅವಕಾಶ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಯೋಗರಾಜ್ ಸರ್❤❤
👌🍫
❤❤❤❤❤❤❤❤
🔥❤️ ರಾಯಣ್ಣನ ಅಭಿಮಾನಿಗಳ ಕಡೆಯಿಂದ ಶುಭ ಹಾರೈಕೆ ಗಳು 💯💛 All The Best 😍🚩
😂😂
@@anjugnayakaanjugnayaka4837 ಲೌಡಿ ಮಗನ ಮಾಳು ಈ ಲೆವೆಲ್ ಬರಾಕ್ ನಮ್ಮ ರಾಯಣ್ಣ ಹುಡಗುರ ಬಾಳ ಸಪೋರ್ಟ್ ಮಾಡ್ಯಾರ
Xa6l@@anjugnayakaanjugnayaka4837
ಪ್ರಭುದೇವ್ ಡ್ಯಾನ್ಸ್ ಕಾ ಬಾಪ್ ❤️🔥
Yarappa guru singer yen hadyanoo hadu❤❤
ಉತ್ತರ ಕರ್ನಾಟಕ ಭಾಷೆ ಅಂದ್ರೆನೇ ಗಿಚ್ಚ ಗಿಲಿ ಗಿಲಿ ❤
Yash fans 🎉
My boss ❤
పాట అర్ధం కాకున్నా వినడానికి బాగుందని వచ్చిన తెలుగు వాళ్ళు వున్నారా 💝😍💐
Ha Bhai from Uttar Pradesh 😂
Lyrics sunne ke liye
Inti venuka pilavaku mama anta ardham
@@hanu516 ok Thankq❤️
Me
Ss
Female voice god gift 😊😍🥰 super
Thank you 😊
Female voice like Shreya Ghoshal..? Who is the singer of this song reply me lady singer..?
, good morning
Malu nipanal 🔥🔥🔥🔥🔥
ಪಕ್ಕ ಜವಾರಿ ಸಾಂಗ್ ,ನೆಕ್ಸ್ಟ್ ಲೆವೆಲ್ ಇದೆ, ನಾ ಡ್ರೈವರ್ ಹಾಡು ಖ್ಯಾತಿಯ ಮಾಳು ನಿಪ್ಪನಾಳ ಅವರು ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ,ಜೈ karataka damanaka,ಜೈ dr. ಶಿವರಾಜ್ ಕುಮಾರ್ 💛❤️
ಬೆಂಕಿ ಐತಿ ಪಾ ಮಾಳುನ ವಾಯ್ಸ್ ❤
❤❤❤❤❤❤❤❤❤❤
ಇಂತಹ lyrics ಬರೆಯುವ ದಮ್ಮು ಇರುವದು ನಮ್ಮಯೋಗರಾಜ್ ಭಟ್ ರಿಗೆ ಮಾತ್ರ.ಹಾಗೆ ಮಾಳು ನಿಪನಾಳಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು.
ಈ ಸಾಹಿತ್ಯಕ್ಕೆ ಒಂದು ರೇಂಜ್ ಇದ್ರೆ,ಈ voiceಗೆ ಒಂದು ರೇಂಜ್ ಇದೆ.....❤❤🔥
First ಟೈಮ್ ಒಬ್ಬ ಜಾನಪದ ಕಲಾವಿದೀನಿಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಭಟ್ರೇ
I'm from odisha, I don't know what they are singing but I really love to listen this song. According to me this song deserve to 500 million views on UA-cam. Thank you so much for this song❤.
Thanks for listening to our kannada song ❤ I really appreciate that 😊
ಮಾಳು ನಿಪನಾಳ ಅವರಿಗೆ ಅವಕಾಶ ಕೊಟ್ಟ ಭಟ್ಟರಿಗೆ ಧನ್ಯವಾದ
ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗೆ ಆಡಲು ಅವಕಾಶ ಮಾಡಿಕೊಟ್ಟ ಯೋಗರಾಜ್ ಭಟ್ ಅವರಿಗೆ ತುಂಬು ಹೃದಯದ ಧನ್ಯವಾದಗಳು
Song super sir ಯೋಗರಾಜ್ ಭಟ್ ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳು ಮಾಳು ಅವರ voice super singer
Nice song from hyderabad
@@sureshmang1667😢😢😢😮😮😅 1:17
ಅದು ಆಡಲು ಅಲ್ಲ ಕಣೋ ಲೌಡೆ... ಹಾಡಲು, ಮೊದಲು ಸರಿಯಾಗಿ ಕನ್ನಡ ಬರಿಯೋಕೆ ಕಲಿ. ಕೊಲೆ ಮಾಡಬೇಡ ಕನ್ನಡನ 😡😡😡
ಅವನೌನ ಇದಪ್ಪಾ ಪಕ್ಕಾ ಜವಾರಿ song ಅಂದ್ರ...🔥🔥🔥🔥🔥
ನಮ್ಮ ಉತ್ತರ ಕರ್ನಾಟಕದ ಟ್ರ್ಯಾಕ್ಟರ್ ದಾಗ ಹಾಕೊಕ್ ಮತ್ತೊಂದ್ ಬೆಂಕಿ ಸಾಂಗ್ ಬಂತ ನೋಡ. ದೊಡ್ಡ screen ದಾಗ ಇಂತಾ ಸಾಂಗ ಕೇಳೋ ಮಜಾನೇ ಬ್ಯಾರೆ.
ಯೋಗರಾಜ ಭಟ್ ಮಾವ... ಹಾಕ ಅವನೌನ್ ಬೀಡಬ್ಯಾಡ್ ಅಕಿನ 😅..
Yes😂😅
Loves from Türkiye 🇹🇷🇹🇷🇹🇷
ಕಿಚ್ಚ ಬಾಸ್, ಅಭಿಮಾನಿಗಳ ಕಡೆಯಿಂದ all the best, 💐ಸೂಪರ್ ಸಾಂಗ್.
😍❤️
எத்தனை தடவை கேட்டாலும் சலிக்காது
உள்ளம் கேட்குமே more ❤
Enna language idhu 🤔
@@Farshana98kannada
@@rajvjr3433 Thanks ❣️
Okji
4.7nj7
ಯಾವುದೇ ರಿಲಿಕ್ಸ್ ಆಗಲಿ ಅದಕ್ಕ ಮ್ಯೂಜಿಕ್ ಮುಖ್ಯ,, ಮ್ಯೂಜಿಕ್ ಮಾತ್ರ ಬೆಂಕಿ ಹರಿಕೃಷ್ಣ ಸರ್..👌👌👌
Super malu avare❤❤❤❤
ನಮ್ಮ ಉತ್ತರ ಕರ್ನಾಟಕ ಹುಲಿ.. ಮಾಳು ನಿಪನಾಳ ಅಣ್ಣಾ..❤ ಹಚ್ಚರಿ ತಾಕತ್..💪
தமிழ் ரசிகர்கள் ஒரு like 👍 பன்னுக
Inthe polappukku
❤😂ಊ@@cheenuleeds5404
చాల బాగుంది 👌👌👏👏🌹☘️💐💐💐
Super ❤
All The Best From D BoSS Fans❤
ಫೇಕ್ ಕಾಮೆಂಟ್ ಇವುಂದು ಎಲ್ಲಕಡೆ ಇರ್ತಾನೆ
Dr.puneethrajkumar fans like here❤🎉
❤❤❤❤❤❤
ಪಕ್ಕ ಜವಾರಿ ಮಂದಿ ಸಾಂಗ್❤
ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ,🙏🙏🙏
ಹೊಸ ಪ್ರತಿಭೆಗೆ ಅವಕಾಶ ನೀಡಿದ ಮಾನ್ಯ ನಿರ್ದೇಶಕರಾದ ಯೋಗರಾಜ್ ಭಟ್ಟ್ ಸರ್ ಹಾಗೂ ಸಂಪೂರ್ಣ ಚಲನಚಿತ್ರ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು🙏
ಕಲಾ ಪ್ರೇಮಿ
ట్రేండింగ్ ఇన్ తెలుగు 😍 యువర్ డాన్స్ ఇండియన్ మైకైల్ 🙏❤️😍
Indian michel jackson from Karnataka
Prabhudev is karnataka brand
:-$
D boss ಅಭಿಮಾನಿಗಳ ಕಡೆಯಿಂದ ಶುಭ ಹಾರೈಕೆಗಳು.. ಜೈ d boss ❤❤
I didn't understand a single word but i like the voice qnd music ❤
ಯೋಗರಾಜ್ ಭಟ್ Sir ಸಾಹಿತ್ಯ+ ಹರಿ ಕೃಷ್ಣ Sir ಮ್ಯೂಸಿಕ್= ಮಾಸ್ಟರ್ ಪೀಸ್ 🤩🔥⭐
ಮಾಳು ನಿಪನಾಳ ನೋಡಿ ಯಾರ್ ಯಾರ್ ಶಾಕ್ ಆಗಿರಿ ಹೊಡಿರಿ ಒಂದು ಲೈಕ್ ❤
Nan shock ade, waw est bega est dodda singer adidare so shock and so happy ❤😊
Guru shock yak aagana Ava namma hudgari . Benki brother
😮q🤲
Tutu😂
@@yaseennadaf7641❤ 0:41
ನಮ್ಮ ಉತ್ತರ ಕರ್ನಾಟಕದ ಮಾಳು ನಿಪನಾಳ ಹಾಡಿದ್ದು ತುಂಬಾ ಖುಷಿ ಕೊಡುವ ವಿಷಯ ಅವಕಾಶ ನೀಡಿದವರಿಗೆ ಧನ್ಯವಾದಗಳು🙏🙏
❤❤❤❤❤
ರೈತ ಮಕ್ಕಳಿದ್ರರೆ ಲೈಕ ಮಾಡಿ❤❤❤❤
ಮಾಳು ಅಣ್ಣನ ಧ್ವನಿ ಹಾಡುವಾಗ ಹೋಗುತ್ತದೆ ಅಂತ ಹೇಳುವ ಕುರುಡು ಜನರು ನೋಡಿ,..... ಯಾವ ರೀತಿ ಅಣ್ಣ ಹಾಡಿದ್ದಾನೆ ಅಂತ..... ಅಣ್ಣ ನಿನ್ನ ಹಾಡು ತುಂಬಾ ಚೆನ್ನಾಗಿದೆ.. 💛❤️
ನಮ್ಮ ಉತ್ತರ ಕರ್ನಾಟಕ ಪ್ರತಿಭೆಗೆ ಹಾಡಲು ಅವಕಾಶ ಮಾಡಿಕೊಟ್ಟ ಯೋಗರಾಜ್ ಭಟ್ ಸರ್ ಗೆ ಹೃದಯಪೂರ್ವಕ ಧನ್ಯವಾದಗಳು🙏🏻🙏🏻
Any Telugu people Dear Music lovers Hit like
ನಮ್ಮೂರಿನ ಹೆಮ್ಮೆಯ ಕಲಾವಿದ ಮಾಳು ಅಣ್ಣ ನಿಪನಾಳ ಅವರಿಗೆ ಇನ್ನು ತುಂಬಾ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ 💐💐
ಉತ್ತರ ಕರ್ನಾಟಕದ ಜನಪದ ಸಾಹಿತ್ಯದ ಹಾಡುಗಾರ ಆದ ಮಾಳು ನಿಪನಾಳ್ ಅವರು 'ಕರಟಕ ದಮನಕ' ಸಿನಿಮಾದಲ್ಲಿ ಒಂದು ಉತ್ತಮ ಸಂಗೀತವನ್ನು ಹಾಡಿದ್ದಾರೆ.ಹಾಡಲಿಕ್ಕೆ ಅವಕಾಶ ಮಾಡಿಕೊಟ್ಟ ಯೋಗರಾಜ್ ಸರ್ ಅವರಿಗೆ ಧನ್ಯವಾದಗಳು
Love from tamilnadu ❤🎉
Translate to Hindl❤❤😍😍👌👌