"ಕ್ಯಾಂಪ್ ನಲ್ಲಿ ಆನೆಗಳ ರಾತ್ರಿ ಊಟ-100 ಲೀಟರ್ ನೀರು, 600ಕೆಜಿ ಸೊಪ್ಪು , ಜೋಳ-E17-Elephant Camp-Kalamadhyama

Поділитися
Вставка
  • Опубліковано 22 жов 2024

КОМЕНТАРІ • 299

  • @prathimapra3455
    @prathimapra3455 Рік тому +13

    ಕಾವಾಢಿ boys ನಿಜವಾಗಲೂ ನಿಮ್ಮ ಕೆಲಸ ಗ್ರೇಟ್ ಆನೆ ಗೆ ಸೊಪ್ಪು ಕಡಿದು ಹಾಕೋದು ಅದರ ಸೇವೆ ಮಾಡೋದು ಹಾಗೆ ಸುನಿಲ್ sir ತುಂಬಾ ಥ್ಯಾಂಕ್ಸ್ ಈ ರೀತಿ ಆನೆ ಲೈಫ್ ನ ನಮಗೆ ಪರಿಚಯ ಮಾಡಲು ಸಹಾಯ ಮಾಡಿದಕ್ಕೆ 💐

  • @Nature.in.kannada
    @Nature.in.kannada Рік тому +13

    ಅದ್ಭುತ ಸಂಚಿಕೆ... ಆದ್ದರಿಂದ ದಯವಿಟ್ಟು ಈ ಸಂಚಿಕೆಯನ್ನು ಮುಂದುವರಿಸಿ... ಕನಿಷ್ಠ 100 ಎಪಿಸೋಡ್...

  • @nvmahesha1273
    @nvmahesha1273 Рік тому +45

    ಕಾಡಿನ ಪಯಣ, ಆನೆ ಎಪಿಸೋಡು, ತುಂಬಾ ಅದ್ಭುತ, ನಿಮ್ಮ ಶ್ರಮ ದೈಹಿಕವಾಗಿ ಕಷ್ಟಪಟ್ಟಿದ್ದೀರಿ, ನಿಮಗೆ ಧನ್ಯವಾದಗಳು 🙏ಹಾಗೂ ಮಾವುತರು ಮತ್ತು ಕಾವಾಡಿಗರಿಗೂ, ಎಲ್ಲರಿಗೂ ಧನ್ಯವಾದಗಳು. 🙏💐❤️😀🌹♥️ಆನೆಗಳಿಗೂ ಸಾಷ್ಟಾಂಗ ನಮಸ್ಕಾರ 🙏

  • @indianbrandme7002
    @indianbrandme7002 Рік тому +7

    ಅದ್ಭುತವಾದ ಸಂದೇಶ ಜಯಂತ್ ಮತ್ತೆ ವಿನಾಯಕ್ ಎರಡು ಆನೆಗಳಿಗೆ ನನ್ನ 🙏👏👏👏😍

  • @hanishshetty1991
    @hanishshetty1991 Рік тому +31

    ಸಂಪತ್ ನಯಾಸ್ ಮತ್ತು ಕಾವಾಡಿಗಳು. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

  • @sharathsharath687
    @sharathsharath687 Рік тому +3

    ನಿಜವಾಗ್ಲೂ ನೀವು ಸಾಹಸಿಗಳೇ ಧನ್ಯವಾದಗಳು... ನಿಮ್ಗೆ

  • @dharmendrack427
    @dharmendrack427 Рік тому +239

    Pls give sm finance support.... to them

    • @shobhabn9627
      @shobhabn9627 Рік тому +34

      Pls u do first.....or else we dont have rights to say.....😮

    • @vkvideo279
      @vkvideo279 Рік тому +13

      ​@@shobhabn9627 rightly said.... dharmendra avare niuo first hana kodi nimmandale start agali .......

    • @atozchannel5392
      @atozchannel5392 Рік тому +8

      Government madbeku

    • @maruthirajnayaka134
      @maruthirajnayaka134 Рік тому +10

      Y dharmendra ?
      Actually Kala madyama earing madtha edare avrdhu video madi ,so Kala madhyama kade enda atleast avrige yenadru bahala, dily use ago anthadenadru madbodala ?

    • @ambresh9835
      @ambresh9835 Рік тому +2

      u send 100 I'll send 1000

  • @pushpalathabs8815
    @pushpalathabs8815 Рік тому +4

    ಮವುತ.ಮತ್ತು ಕಾವಡಿಗರು.ಒಳ್ಳೆಯ ಮಾಹಿತಿ ನೀಡಿದ್ದಾರೆ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

  • @satyaprakashgs2813
    @satyaprakashgs2813 Рік тому +4

    ಅದ್ಬುತ ಸಂದರ್ಶನ.ಮಾವುತರ ದೈನಂದಿನ ಚಟುವಟಿಕೆ ಬಹಳ ಚೆನ್ನಾಗಿ ತೋರಿಸಿದ್ದೀರಿ. ನಿಮಗೂ ಹಾಗೂ ಮಾವುತರಿಗೂ ಅಭಿನಂದನೆಗಳು. 💐💐👍👍🙏🙏

  • @sharanchandrakalapatil5387
    @sharanchandrakalapatil5387 Рік тому +3

    ಅದ್ಬುತವಾದ ಶ್ರಮದ ಕೆಲಸ .ಕಾವಾಡಿಗ ಮತ್ತು ಮಾವುತರ ಕಾಯಕ.ಅವರಿಗೆ ಸೆಲ್ಯೂಟ್.🙋‍♀️🙏🤝👌👍💐💯🐘ಶರಣು. ಗುರು ಬಸವತಂದೆ ಆಶಿರ್ವಾದ ಸದಾಕಾಲ ಇರಲೆಂದು ಹಾರೈಸುವೆ

  • @funrider...1405
    @funrider...1405 Рік тому +5

    ಏಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡು ಇದಾನೆ 😅 ನೋಡ್ಲಿಕ್ಕೆ ತುಂಬಾ ಖುಷಿಯಾಯ್ತು

  • @Sanaatananbhaarateeya
    @Sanaatananbhaarateeya Рік тому +5

    ಆನೆಗಳನ್ನ ಮಕ್ಕಳನ್ನು ಸಾಕಿದ ಹಾಗೆ ಸಕುತ್ತಿರುವ ನಿಮಗೆ ಧನ್ಯವಾದಗಳು.

  • @priyankagowdaa
    @priyankagowdaa 10 місяців тому +11

    Just in love with these elephants ❤ we thought our life is so difficult but after watching all episodes I came to know that there is another which we can’t even imagine ❤

  • @KusumakshiM
    @KusumakshiM Рік тому +3

    ನಿಮ್ಮ ಕಾಡಿನ ಪ್ರಯಾಣ ತುಂಬಾ ಚೆನ್ನಾಗಿತ್ತು. ಎಲ್ಲರಿಗೂ ಧನ್ಯವಾದಗಳು

  • @shylajaashok9970
    @shylajaashok9970 Рік тому +3

    ಅತ್ಯುತ್ತಮವಾದ ಮಾಹಿತಿ ನೀಡಿದ್ದೀರಿ, ಎಲ್ಲರಿಗೂ ಧನ್ಯವಾದಗಳು.

  • @savithaballuru225
    @savithaballuru225 Рік тому +3

    ಅದ್ಭುತ ವಾದ ವಿಡಿಯೋ ಸರಣಿ ಯನು ನೀಡಿದಕ್ಕೆ ಧನ್ಯವಾದಗಳು 🙏🙏

  • @lokesh369
    @lokesh369 10 місяців тому +71

    ಯಾರ್ಯಾರು ಅರ್ಜುನ ಆನೆ ಸತ್ತ ಮೇಲೆ ಈ ವಿಡಿಯೋನ ನೋಡ್ತಾ ಇದ್ದೀರಾ ಫ್ರೆಂಡ್ಸ್

    • @julianasaldanha2173
      @julianasaldanha2173 10 місяців тому

      Before I didn't see
      After hearing sad story about Arjuna elephant death
      Now I love to watch
      Great Sampath❤
      God bless you and your family 🙏🙏

    • @vaibhavtejas3127
      @vaibhavtejas3127 10 місяців тому

      Nanu arjuna sathu mele nodutha erodu miss u arjun a

    • @nationlover8266
      @nationlover8266 10 місяців тому

      ✋✋✋

    • @Shekar-cb5ql
      @Shekar-cb5ql 2 місяці тому

      ​@@vaibhavtejas3127❤supur

  • @channabasavachannu.6117
    @channabasavachannu.6117 Рік тому +3

    ಅವರ ಜೋತೆ ನೀವು ಸಮಯವನ್ನು ಕಳೆದು ಆಮೇಲೆ ಅವರನ್ನ ಬಿಟ್ಟು ಬರುವಾಗ ಮನಸ್ಸು ಬರುತ್ತಾ ನಿಮಗೆ ತುಂಬಾ ಚನ್ನಗಿ ಪ್ರವಾಸಕ್ಕೆ ಹೋಗಿ ಎಲ್ಲರನ್ನು ಬಿಟ್ಟು ಬರುತಿರಾ.

  • @komalashankar8540
    @komalashankar8540 11 місяців тому +6

    ನೋಡ್ತಾಇದ್ರೆ ಟೈಂ ಹೋಗೋದೇ ಗೊತ್ತಾಗಲ್ಲ. 👌👌👍🏻

  • @shylajasadigemane
    @shylajasadigemane 11 днів тому

    ಇವರಿಗೆ ದೇವರ ಆಶೀರ್ವಾದ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.

  • @manjunathm844
    @manjunathm844 Рік тому +18

    After seeing all episodes the elephant care takers dedicated work . They must be treated with respect . Forest department should give more financial support support .

    • @nalinin6172
      @nalinin6172 Рік тому

      Please give more support to them.💐💐💐🙏🙏🙏🙏👍👍👍

    • @bharathsharma6028
      @bharathsharma6028 Рік тому

      Y kalamadhyama is not supporting

    • @karthikd5427
      @karthikd5427 Рік тому +1

      ​@@bharathsharma6028 kalamadhyama is business madthyama

  • @shivarajm1138
    @shivarajm1138 Рік тому +29

    True love towards nature... Great sampath brother

  • @jagguvanjabhvi2342
    @jagguvanjabhvi2342 Рік тому +4

    ಸಂಪತ್ ಅವರು ಎಸ್ಟು ಚೆಂದ ಮಾಹಿತಿ ಕೊಡ್ತಾರೆ ಅದ್ಬುತ.

  • @sudharshan634
    @sudharshan634 Рік тому +10

    Thumba chennagiroo episode idduu hats off to this eposide🙌 ❤

  • @vinaygowda8943
    @vinaygowda8943 Рік тому +4

    One of the greatest series of world 🌎 Save forest then automatically all animals survive naturally.

  • @AkshayaKannada
    @AkshayaKannada Рік тому +4

    ಲಕ್ಷ್ಮೀದೇವಿ ನಿವಾಸ ಸ್ವಸ್ಥಳ ಐರಾವತ 🙏

  • @livegamesplay7557
    @livegamesplay7557 Рік тому +7

    ಸಾರ್. ಮಾವುತರಾದ ಸಂಪತ್ ಅವರು ಒಂದು ಯುಟುಬ್ ಚಾನಲ್ ಪ್ರಾರಂಭಿಸಿದ್ದರೆ. ( ಕಾಡಿನ ಮಕ್ಕಳು ) ಎಂಬ ಯುಟುಬ್ ಚಾನಲ್. ಈಗ 2 ನಿಮಿಷದ 2 ವಿಡಿಯೋ ಹಾಕಿದ್ದಾರೆ.

  • @lalithakumari6870
    @lalithakumari6870 Рік тому +2

    ಆನೆ ಎಪಿಸೋಡ್ ತುಂಬಾ ಚೆನ್ನಾಗಿ ಬಂತು ಇಷ್ಟ ಬೇಗ ಮುಗಿ ಬಾರದಿತ್ತು ನಮಗೆ ನೋಡಬೇಕು ಅನ್ಸುತ್ತೆ ಎಲ್ಲರಿಗೂ ನನ್ನ ಧನ್ಯವಾದಗಳು

  • @nagendraprasadbd4469
    @nagendraprasadbd4469 Рік тому +1

    I really liked this series yella magutharige and kavadingalige .. also Sunil sir ge and param sir ge thanks ...

  • @nagavenik8407
    @nagavenik8407 Рік тому +1

    ತುಂಬಾ ಧನ್ಯವಾದಗಳು ಸರ್ 🙏

  • @rahulvalmiki9694
    @rahulvalmiki9694 Рік тому +4

    Best series in Kalamadhyama history

  • @css-fy8bz
    @css-fy8bz Рік тому

    Atyabhutavagittu....sampath,nayaz and Sunil sirge namma kiti koti pranamagalu...👍🤚🙏

  • @vmadhu5501
    @vmadhu5501 Рік тому +3

    Really feeling bad for being this the last episode of them, anyway you have given us the gift to watch the great life of them.

  • @PraveenKumar-bw2go
    @PraveenKumar-bw2go Рік тому +3

    Idu kalamadyama alla ಶ್ರಮ ಮಾದ್ಯಮ 💖👌

  • @dishu9686
    @dishu9686 Рік тому +1

    danyavadagalu Anna ethara estoo vishayagalu namage thilidiruvudilla thilisi kottissakke thumba danyavadagalu❤

  • @pushpalathabs8815
    @pushpalathabs8815 Рік тому

    ತುಂಬಾ ಧನ್ಯವಾದಗಳು ಸರ್ ಈ.ವಿಡಿಯೋ ಮಡಿದಕೆ

  • @RaghuDboss04
    @RaghuDboss04 Рік тому +1

    ವಿನಾಯಕ and ಸಂಪತ್ episode ಸೂಪರ್ ಮತ್ತೆ ನಮಗೆ ಈ ಎರಡೂ ಕುಚ್ಚುಕು ಮತ್ತೊಮ್ಮೆ episode ಮಾಡಿ ಸರ್ ಪ್ಲೀಸ್ ❤❤❤❤❤❤😍🙏🙏🙏🙏🙏🤗🤗🤗

  • @manu_kumar9740
    @manu_kumar9740 Рік тому +12

    After all the episodes watching i am commenting. Instead of commenting in all the videos. Just a fabulous 😍 ES ... Same kindly of ES we are expecting from your Channel. Thanks for a wonderful video and Letting us know the journey of the 🐘 masters (i like to call them as MasterChef) and the elephants 🐘.
    ❤ Thanks for it.

    • @girishs889
      @girishs889 Рік тому

      Sir nam nayaz iro ಜಾಗ ಯಾವ್ದು ಹೇಳಿ plz

  • @sangappaa8740
    @sangappaa8740 Рік тому +3

    ಒಳ್ಳೆ ಕೆಲಸ ಸೂಪರ್ 👍👍👍👍🤗🙏

  • @pranavshirur5687
    @pranavshirur5687 Рік тому

    ಪರಮ್ ಸರ್ thank you, ಈ ತರಾ ಸಂಚಿಕೆಗಳನ್ನು ಮತ್ತೆ ತೆಗೆದುಕೊಂಡು ಬನ್ನಿ. ಧನ್ಯವಾದಗಳು.

  • @guppieshobisticsbangalore8963
    @guppieshobisticsbangalore8963 Рік тому +4

    I really liked this series. About all thier work and gratitude towards the elephants. Thank you kalamadhyama for covering beautiful story

  • @kavyagangamma4290
    @kavyagangamma4290 Рік тому +2

    Super series. Miss maadkothivi aanegalanna sersi ellarna kooda

  • @shashikarbari
    @shashikarbari Рік тому +6

    watched all episodes, A big thanks to KS Parameshwar for finding amazing content. Have great respect for caretakers, not only deserve the respect they actually deserve life insurance and financial support from the respected government. 🧡❤

  • @kavithaharish4427
    @kavithaharish4427 Рік тому +3

    Osum episodes felt happy for giving such a information abt elephant's thank u💐

  • @h0rsha2005
    @h0rsha2005 Рік тому +2

    The Best series with the big information and moral ❤ thanks for grate information 🙏🙏🙏 enjoyed lot 🎉 with moral ❤🙏🙏

  • @srrashmigowda3711
    @srrashmigowda3711 Рік тому +1

    Thank u param sir,For the wonderful videos ,Salam to nayaz sab,and sympathy simply ur great,ur language and communication command is superb.thanks a lot.

  • @v.kalpana437
    @v.kalpana437 Рік тому +2

    Last alli good msg sir idanna jana artha madkobeku

  • @chandrakala7101
    @chandrakala7101 Рік тому +21

    Hai paramesh sir
    Really enjoyed watching all the episodes of elephant series from 17 days got to kmow many things about the daily routine of elephants and their care takers ! Really great knowledge possessed by that boy sampanth definitely would like to help that boy financial please display their bank account details ! And request you too help them ❤

  • @ush267
    @ush267 5 місяців тому

    good video, kalamadhyama should pay remuneration to mavuthas as an encouragement they gived lot of information and support throughout the entire video

  • @skv.gowda2964
    @skv.gowda2964 Рік тому +1

    Thank you very much I am happy with this Av. 😊

  • @dhananjayabajpe7874
    @dhananjayabajpe7874 Рік тому

    ಪರಮ್ ಸರ್ ತುಂಬಾ ತುಂಬಾ ಧನ್ಯವಾದಗಳು. ಪ್ರಕೃತಿ, ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಹಾಗೂ ಸಂಘರ್ಷದ ಬಗ್ಗೆ ನಮಗೆ ಹೇಳಿದ್ದೀರಿ. ಈ ವಿಡಿಯೋಗಳನ್ನು ನೋಡ್ತಾ ಇದ್ರೆ. ನಾನೇ ಕಾಡಲ್ಲಿ ಸುತ್ತಾಡ್ತಾ ಇದ್ದೇನೆ ಅನಿಸ್ತಾ ಇತ್ತು. ತುಂಬಾ ಉಪಯುಕ್ತ ಮಾಹಿತಿ ಇದಾಗಿತ್ತು. ಕಾಡು ಇದ್ದರೆ ನಾವು. ಕಾಡನ್ನು ಉಳಿಸುವ, ಮಣ್ಣನ್ನು ಉಳಿಸುವ. ಪ್ರಕೃತಿ ಮಾತೆಯನ್ನು ಸದಾ ಹಸಿರಾಗಿರುವಂತೆ ಮಾಡೋಣ.

  • @sagarv507
    @sagarv507 Рік тому +1

    This videos wonderful videos thank you for Kala Madhyam Param sir😍🥰😘🙏

  • @MadevaR07-vh7bo
    @MadevaR07-vh7bo Рік тому

    Thank you sir making video

  • @CDP6403
    @CDP6403 Рік тому +4

    Tq to whole team effort hats of video 🎉

  • @animalloverboy5501
    @animalloverboy5501 Рік тому +1

    Super kalamadyama 1 to 16 full episode I watching sampath his good manarisum and nayz sir also I love u ur all team and sunil sir next time about rescue video am waiting

  • @udaycreationshosur
    @udaycreationshosur Рік тому +1

    ದೇವರು ಒಳ್ಳೇದು ಮಾಡಲಿ ಸದಾ ಕಾಲ ಮಾಹುತರಿಗೆ

  • @raviravis3419
    @raviravis3419 Рік тому +2

    ಇದೇ ತರ ಬೇರೆ ಆನೆಗಳುದು ವಿಡಿಯೋ ಮಾಡಿ ಸರ್ . ಆನೆಗಳೂ ಅಂದ್ರೇ ತುಂಬಾ ಇಷ್ಟ 😍😘😘 ಮಾಡ್ತೀರಾ....

  • @HarishGirishetty-st4yn
    @HarishGirishetty-st4yn Рік тому

    ಸೂಪರ್ ಧನ್ಯವಾದಗಳು ಒಳ್ಳೆಯದಾಗಲಿ

  • @shobhaurs8381
    @shobhaurs8381 Рік тому

    ತುಂಬಾ ಚನ್ನಾಗಿತ್ತು. 👌

  • @malinipadmanabhan
    @malinipadmanabhan Рік тому

    Param very informative forest people are soo dedicated to there work😊

  • @bindu1761
    @bindu1761 Рік тому

    Eegha just Kaadina makalu channel alli Sampath video upload madidru thumba khushiyaithu nodi olledhaagli All the best Sampath and team ❤️

  • @jakeerhussain3218
    @jakeerhussain3218 Рік тому

    Adbutha episode Dina bahala intrestinda ee episode nodtha idde,,,sampath na innocence bahala isata aithu.....sir ninage bahala thanks intha episode madiddakke,,

  • @nagrajuraju6620
    @nagrajuraju6620 Рік тому

    Tank's all team

  • @kvnkvn7883
    @kvnkvn7883 Рік тому

    Nivu avarige madida help nanage gottaytu sir hatsup tumba olleya kelasa help madidira avrige nanu avar chanel na subscribe madidini nimminda tumba jana UA-cam chanel start madidare nimma inspiration inda UA-cam chanel start madidavara yalla Chanel nu nanu subscribe madidini god bless you sir

  • @punithkumarpunith9245
    @punithkumarpunith9245 Рік тому

    Osm sampath super thumba esta aythu sir

  • @pks7927
    @pks7927 Рік тому +3

    ಪರಮ ಅವರೇ ನಿಮ್ಮ ಕೈಯಲ್ಲಾದಷ್ಟು ಅವರಿಗೆ ಆರ್ಥಿಕ ಸಹಾಯ ಮಾಡಿ. ಆವಾಗ ನಿಮ್ಮ ವಿಡಿಯೋ ನೋಡಿದ ನಮಗೂ ಬಹಳ ಸಂತೋಷವಾಗುತದೆ!

    • @SHARANUD87
      @SHARANUD87 Рік тому

      Avaru isht madidde tumba dodda kelsa,. Avrenu Tata, Ambani maga alla,. Yararige manassu mattu taakatu ide avru sahaya madabahudu berevarige sumne force madbardu..

    • @nayanaj3154
      @nayanaj3154 Рік тому +1

      Avrige heluva badalu neeve modlu sahaya madi,

    • @pks7927
      @pks7927 Рік тому +1

      @@nayanaj3154 , ಈ ವಿಡಿಯೋದಿಂದ ಗಳಿಸುವ ಹಣದಲ್ಲಿ ಈ ಇಬ್ಬರು ಮಾವುತರ ಪಾಲು ಇದೆ.. ಹಾಗಾಗಿ ಮಾವುತರಿಗೆ ಆರ್ಥಿಕ ಸಹಾಯ ಮಾಡುವುದು ಪರಂರವರ ಕರ್ತವ್ಯ

  • @seenaseena7605
    @seenaseena7605 Рік тому +1

    ಮತ್ತೆ ಮತ್ತೆ ಆನೇ ವಿಡಿಯೋವನ್ನು ಮಾಡಿ ಪರಂ ಸಾರ್ ತುಂಬಾ ಚೆನ್ನಾಗಿದೆ

  • @chandruchavan215
    @chandruchavan215 Рік тому +2

    Thank you param sir❤❤❤❤❤❤❤❤❤❤❤❤❤❤❤❤❤

  • @ShivuP-kq2jb
    @ShivuP-kq2jb 2 місяці тому +1

    Ivarige enadru financial help madbeku really ondu olle kelsa madta idare

  • @jagadishkonaje7343
    @jagadishkonaje7343 Рік тому

    ಒಳ್ಳೆಯ ಮಾಹಿತಿ

  • @gopalmp139
    @gopalmp139 Рік тому

    Most beautiful videos I have seen today 😍😍😍 thanks so much elephant and shivu

  • @shrikz
    @shrikz Рік тому +3

    Loved all the episodes❤❤❤

  • @sujathah.j5580
    @sujathah.j5580 Рік тому +4

    Well said param and Sunil. Even don't hunt wild animals for fun and food. They too have equal rights like humans to live on this earth. And don't even disturb them and cutting of trees is sin.

  • @raghavendrakariswami1314
    @raghavendrakariswami1314 Рік тому +1

    Sampath GE Olle knowledge ide.

  • @prakashdoddalingegowda1030
    @prakashdoddalingegowda1030 Рік тому +1

    ಸಂಪತ್ ಹಾಗೂ ನಯಾಜ್ ಅವರಿಗೆ ಹಣದ ಸಹಾಯ ಮಾಡಿ ಪರಮೇಶ್ವರ್ 🙏

  • @UmaUma-ci5rx
    @UmaUma-ci5rx Рік тому

    Saahasigalhe....hatsoff

  • @kumargowda2564
    @kumargowda2564 Рік тому +1

    ಇನ್ನು ಮುಂದಿನ ದಿನಗಳಲ್ಲಿ ಇದೆ ತರ ಅದ್ಬುತ ವಿಡಿಯೋ ಬರಲಿ ನಾವು ನಿಮಗೆ ಸಪೋರ್ಟ್ ಮಾಡ್ತೀವಿ

  • @chandanachandu5388
    @chandanachandu5388 10 місяців тому +1

    Super

  • @jagadishkonaje7343
    @jagadishkonaje7343 Рік тому

    ಎಲ್ಲರಿಗೂ ಧನ್ಯವಾದಗಳು

  • @radhan2967
    @radhan2967 Рік тому +1

    Paapa mavuta ivara jeevan kastanu howdu nemmadinu howdu ane jote irodu punya .. ganapati devar jote iddaga haage🙏🏼🙏🏼🙏🏼🙏🏼

  • @shekarrao932
    @shekarrao932 Рік тому

    It's jarny i feeling weth you supear

  • @ananthapadmanabharao8701
    @ananthapadmanabharao8701 10 місяців тому

    Great sir🙏

  • @rafeeqasrarahmedkhan2200
    @rafeeqasrarahmedkhan2200 2 місяці тому

    Sampathu ivaru evara in channel idey ivaga ❤

  • @vijaychinmay3043
    @vijaychinmay3043 Рік тому

    Hai param Sir jai kalamadyama

  • @ramanavenkata940
    @ramanavenkata940 7 місяців тому

    Great

  • @KavithaSGowda
    @KavithaSGowda Рік тому

    Ayo mugitha super episode thank you param sir

  • @DileepaDileepaj-r7p
    @DileepaDileepaj-r7p 7 днів тому

    Good elephant

  • @meghanmmmeghanmm7863
    @meghanmmmeghanmm7863 Рік тому

    Super worka sir🙏🏼

  • @madankumar8306
    @madankumar8306 Рік тому +1

    Request Kalamadhyama to Give elephant series UA-cam revenue to them

  • @222CREATIONS
    @222CREATIONS 10 місяців тому

    Super sir 🙏🎉❤

  • @gowrinagaraj9014
    @gowrinagaraj9014 Рік тому

    Super ede tharada elephantgala bagene enasthu episodes madi 🎉❤

  • @rameshg9710
    @rameshg9710 Рік тому

    Really Good peoples and doing great job

  • @sreevatsamk
    @sreevatsamk Рік тому +1

    Amazing content 🎉

  • @NaveenKumar-tp4lv
    @NaveenKumar-tp4lv Рік тому

    Supar saport sampat term

  • @NaveenDNavi
    @NaveenDNavi 9 місяців тому +1

    Keraladalli aanegalige himse kodthare paapa avugala kaalige aagiro gaayagale kaanisthave namma Karnataka davaru thamma makkalanthe saakuthare

  • @umasomashekhar3310
    @umasomashekhar3310 Рік тому

    Great Story

  • @bismidha786
    @bismidha786 Рік тому

    Video mugitha idre thumba bejaragtide 😒😒 miss u ಆನೆ

  • @sanjaysanju1271
    @sanjaysanju1271 Рік тому +1

    Sir olle kelsa madtha edira nivu

  • @navneetpatil6600
    @navneetpatil6600 Рік тому

    Very interesting 👌

  • @bharathkum865
    @bharathkum865 Рік тому +3

    ಮುಂದಿನ ದಿನಗಳಲ್ಲಿ ಸಾಕಷ್ಟು ಈ ತರಹದ ವಿಡಿಯೋದ ನಿರೀಕ್ಷೇಯಲ್ಲಿ