ಬೇಸಿಗೆಯಲ್ಲಿ ಉಳ್ಳಾಗಡ್ಡಿ ಸಂಡಿಗೆ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷವಿಡೀ ನಿಶ್ಚಿಂತೆ|Eruli Sandige
Вставка
- Опубліковано 19 кві 2022
- ಬೇಸಿಗೆ ಬಂಡ ಕೂಡಲೇ ನೀವೆಲ್ಲ ಹಪ್ಪಳ, ಸಂಡಿಗೆ, ಶಾವಿಗೆ, ತಯಾರಿಸಿ ಬಿಸಿಲಿನಲ್ಲಿ ಒಣಗಿಸಿ ವರ್ಷ ಪೂರ್ತಿ ದಿನ ನಿತ್ಯದ ಅಡುಗೆಯಲ್ಲಿ ಬಳಸುತ್ತೀರಿ. ಹಪ್ಪಳ ಸಂಡಿಗೆಯಲ್ಲಿ ನಾನಾ ರೀತಿ ಮಾಡುತ್ತಾ ಇರುತ್ತೀರಿ. ನಾನು ಕೆಲವೊಂದು ಹಪ್ಪಳ ಸಂಡಿಗೆ ಮಾಡಿ ತೋರಿಸಿದ್ದೇನೆ. ಇವತ್ತು ಉಳ್ಳಾಗಡ್ಡಿ ಅಂದರೆ ಈರುಳ್ಳಿ ಸಂಡಿಗೆ ಮಾಡಿ ತೋರಿಸುತ್ತಿದ್ದೇನೆ. ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.
ಬೇಸಿಗೆಯಲ್ಲಿ ಉಳ್ಳಾಗಡ್ಡಿ ಸಂಡಿಗೆ ಬಿಸಿಲಲ್ಲಿ ಒಣಗಿಸಿ ಡಬ್ಬದಲ್ಲಿ ತುಂಬಿದರೆ ವರ್ಷವಿಡೀ ನಿಶ್ಚಿಂತೆ|Eruli Sandige|Ullagaddi Sandige|Onion Sandige|Uttara Karnataka Recipe
To Subscribe our Channel Please click here....
ua-cam.com/channels/evl.html...
Instagram -
/ uttarakarna. .
Facebook -
profile.php?...
Please Subscribe My Daughter Channel
My Daughter Channel Link
ua-cam.com/channels/nh5.html...
Please share,like,comment and subscribe.
Thanks for watching..
Ingredients For erulli sandige
1 cup rice
1 chopped onion
4 green chilli
salt
oil
#sandige, #erullisandige, #onionsandige, #onionfryums, #ullagaddisandige, #howtomakeonionsandige, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ನೀವು ತುಂಬಾ ಚೆನ್ನಾಗಿ explain ಮಾಡುತ್ತೀರಿ. ತುಂಬಾ ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ಈರುಳ್ಳಿ ಸಂಡಗಿ super ತ್ರಿವೇಣಿ 👌
ತುಂಬಾ ಧನ್ಯವಾದಗಳು ಆಂಟಿ 🙏🙏
ಸಂಡಿಗೆ ತುಂಬಾ ಚೆನ್ನಾಗಿದೆ
ಧನ್ಯವಾದಗಳು ತ್ರಿವೇಣಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
ಖಂಡಿತಾ
Super agi ede.. Very nice👌👌🙏Thank you so much 👏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Good shendige thank you madam
Ullagaddishendige tumba chenngive Triveni akka. thanks❤🎉🎉
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Very good resipi. Thank you so much
Thank you mam for your support 🙏🙏🙏🙏
Super thank you so much 🙏
Very very nice Akka thank you 👌👌👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Mam I try it
Very easy and very test family about good thought thanks for you
Thank you mam for your support and feedback after preparation. Need your continued support to me in coming days. 🙏🙏🙏
Wow super akka nivvu aduge bagge astte heli yak andre yelru onde tara vichar madli natra bere bere kelta nimmna aduge bittu bitiya tip baggekelak shiru madtar akka.
ಸರಿ ಸಿಸ್ಟರ್ ನನಗೆ ಅಡುಗೆ ಬಿಟ್ಟು ಬೇರೆ ವಿಚಾರದ ಬಗ್ಗೆ ಹೇಳೋದು ಕಷ್ಟ ಸಿಸ್ಟರ್ ನಮಗೆ ಗೊತ್ತಿರುವ ವಿಚಾರ ಮಾತ್ರ ತಿಳಿಸಬೇಕು ಅಲ್ವಾ ಹಾಗಾಗಿ ನಮ್ಮ ವಿಡಿಯೋ ಅಡುಗೆಗೆ ಸಂಬಂದಿಸಿದ್ದು ಮಾತ್ರ ಇರುತ್ತೆ ಸಿಸ್ಟರ್ 🙏🙏🙏
क़सम
Akka thumba decent agi neevu irthira hagu explain madthira. Good akka neevu. Nanu Manjula Tumkur. Nanna thavaru Hosapete
Erulli sandige super sister
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
ನಿಮ್ಮ ಮುಗ್ಧತೆ ಬಹಳ ಸುಂದರ
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super akka
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ 🙏🙏🙏
❤👌👌👌medam ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Thumba channagide
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
🙏👌easy method sandige.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Nice madam
super agideri sandige
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Dear Triveni,
I watched your video of Onion fryums
(Erulli sanndige) was exlent.I have tasted onion sandige but I was not knowing how to prepare.Basic item is rice adding onion & green chilly.Very simple item with minimum ingradiants.It is very
economic to prepare like usual
item's.While your eating fried sandige was yummy.
My humble request you is you add salt in hot water before adding rice batter to make sandige,so that salt
will be mixed neately to sandige mix
I personnel thank you for knowing to
prepare at home & sharing to all viewers.
Thank you mam for your support 🙏🙏🙏
Do
ĶUCHuķ
Wow ullagaddi sandagi madadu bhala chanda torsiri matta bhala chanda savkasha madadu torstiri 👌👌😋😋
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಈರುಳ್ಳಿ ಸಂಡಿಗೆ ಸೂಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Super madam
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
So nice
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
What a super madam how you know all like this food item 🤔🤔🤔
Super sandiga
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Supet
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Hi sis super
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super 👌👌
ತುಂಬಾ ಧನ್ಯವಾದಗಳು 🙏🙏🙏
ಚನ್ನಾಗಿದೆ ರೀ ಸೂಪರ್👌🏻👌🏻👌🏻🙏🏻
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಸೂಪರ್ 👌🏽👌🏽
ತುಂಬಾ ಧನ್ಯವಾದಗಳು ಅಕ್ಕಾ 🙏🙏
Balu channagi.
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
❤❤❤❤❤❤❤❤❤
🙏🙏🙏🙏🙏🙏
Super
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
Superb madam
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super sister.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very nice 👌🏼
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Nice
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
I also tried this sandige at home it come very nice thanku madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Supar
ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
👍👌👏😍❤
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
😍😍😍I like u r different types of recipes madam 😊😊😊😊
Thank you mam for your support 🙏🙏🙏
Madam thank you so much niv heladage madidanj tumba chennagi bantu nam maneli ಹಿರಿಯರು yaru illa madam nan nim channel nodine yella kalatirudu more love to you madam from ramdurga
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು ಅದು ನೀವು ರಾಮದುರ್ಗದವರು ಅಂತ ತಿಳಿದು ಇನ್ನೂ ಖುಷಿ ಆಯ್ತು. ನನ್ನ ಅತ್ತೆ ಮಾವ ಇರೋದು ಹಲಗತ್ತಿ ಯಲ್ಲಿ ಅಕ್ಕಾ ಆಗಾಗ ನಾವು ಅಲ್ಲಿಗೆ ಬರುತ್ತಿರುತ್ತೇವೆ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@@UttarakarnatakaRecipes nam manege banni madam onda sari
Bhal mast ❤ ada tangi
❤
🙏🏻🙏🏻🙏🏻🙏🏻🙏🏻🙏🏻
ಸ್ವಲ್ಪ ಅಡುಗೆ ಸೋಡಾ ಹಾಕಿದ್ರೆ ಇನ್ನೂ ಚೆನ್ನಾಗಿ ಪಳ್ ಆಗಿ ಬರುತ್ತದೆ
ಸರಿ ಅಕ್ಕಾ ಈ ಬಾರಿ ಮಾಡುವಾಗ ಸೋಡಾ ಹಾಕಿ ಮಾಡುತ್ತೇನೆ 🙏🏻🙏🏻
V nice
Thank you sirji 🙏🙏
👌👌👌👌👌
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
👌
🙏🙏🙏
👌👌
🙏🏻🙏🏻🙏🏻🙏🏻🙏🏻
ತ್ರಿವೇಣಿ ಅಕೋರೆ ಮಸ್ತ್ ಐತ್ರಿ ಉಳ್ಳಾಗಡ್ಡಿ ಸಂಡಿಗೆ ಧನ್ಯವಾದಗಳು ನಿಮಗೆ❤❤❤❤❤❤❤❤❤❤❤❤🎉
ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏
ಮಸ್ತ್ ಅಡುಗೆ ಹೇಳಿ ಕೊಡ್ತೀರಿ ಅಕ್ಕ. ಸೂಪರ್.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏👋
Hello mam sandige thumba chennagi bandide
All the best
Sandigena chakli type or kodubale type madokagalva mam
ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Sukanya nanu saha madithe.v.fine thank you ree.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
ಸೂಪರ ಇದೆ ರಿ ತ್ರಿವೆಣೆ ಅಕ್ಕಾ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
ಈರುಳ್ಳಿ ಸಂಡಿಗೆ ಸೂಪರ್ ತ್ರಿವೇಣಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Hi akka , instead of adding onion paste, can we add chopped onion and white sesame seeds as well?
Crispy 👍
ತುಂಬಾ ತುಂಬಾ ಧನ್ಯವಾದಗಳು. 🙏🙏🙏
👌💞
ತುಂಬಾ ಧನ್ಯವಾದಗಳು ಸರ್ 🙏🙏🙏🙏
ತುಂಬಾ ಚೆನ್ನಾಗಿ ತೋರಿಸಿದ್ದಿರಾ ಈರುಳ್ಳಿ ಸೆಂಡಿಗೆ ಮಾಡುವ ವಿಧಾನ. 👌👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thank you aunty. Kaleda thingal ee recipe nimmalli request madidde.
ತುಂಬಾ ಧನ್ಯವಾದಗಳು ನಾನು ಹೆಚ್ಚು ಕಡಿಮೆ ಸಬ್ಸ್ಕ್ರೈಬ್ರ್ಸ್ ಕೇಳಿದ ಎಲ್ಲಾ ಅಡುಗೆ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅದು ಕೆಲವೊಮ್ಮೆ ಬೇಗ ಮತ್ತೆ ಕೆಲವೊಮ್ಮೆ ಲೇಟ್ ಆಗುತ್ತೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hi Akka super
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏
Nanunimmareco❤
Super super 👌👈👌🤝🤝🤝🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very tasty recipe madam😊
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice recipe of shendige.👍🏻
Thank you mam for your support 🙏🙏🙏🙏
Thanks so much
Thank you for your support 🙏🙏🙏🙏
super sis sandige👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Monga dal badi sandagi recipe please
ಅಕ್ಕಾ ಯಾವದು ರೆಸಿಪಿ ಅಂತ ಗೊತ್ತಾಗಲಿಲ್ಲ????
aduge maduvaga sirena estu neetagi Handal madtira akka, ಸೀರೆ ಉಡುವ ಟಿಪ್ಸ್ ಹೇಳಿ,
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಾನು ಅಡುಗೆ ಬಗ್ಗೆ ಏನಾದರೂ ಕೇಳಿದರೆ ಹೇಳುವ ಪ್ರಯತ್ನ ಮಾಡಬಹುದು ಮಿಕ್ಕಂತೆ ಬೇರೆ ವಿಷಯಗಳು ಬಗ್ಗೆ ಹೇಳೋದು ಕಷ್ಟ ಧನ್ಯವಾದಗಳು 🙏🙏🙏🙏
Super....😋😋🙏👌👌👌👌👌👍😋😋😋😋😋😋😋🌹
Thank you for your support 🙏🙏🙏
ಮುಚ್ಚುಳ ಮುಚ್ಚೇ ರುಬ್ಬೋದು ಕಣಮ್ಮಾ
Hi triveni avare
ನಮಸ್ಕಾರ ಪಾರ್ವತಿ ಅಕ್ಕಾ 🙏🙏🙏🙏🙏
Panner item madi akka
Kudalu belibeku akka
ಅಕ್ಕಾ ಇದರ ಬಗ್ಗೆ ನಾನು ಹೇಳೋದು ಸರಿಹೋಗಲ್ಲ ನಾವು ಕೊಬ್ಬರಿ ಎಣ್ಣೆ ಉಪಿಯೋಗಿಸ್ತೀವಿ ಅಷ್ಟೇ 🙏🙏🙏
Nandaragi jatre vidiyo haku akka
ಅಕ್ಕಾ ಸ್ವಲ್ಪ ಸಮಯ ಕೊಡಿ ಊರಿಂದ ಬಂದ ಕೂಡಲೇ ಇಲ್ಲಿ ಕೆಲಸ ಜಾಸ್ತಿ ಆಯ್ತು ಸಧ್ಯದಲ್ಲೇ ಹಾಕುತ್ತೇನೆ ಅಕ್ಕಾ 🙏🙏🙏🙏
Mam soda hakbeka
It test like bhaji....
🙏🙏🙏🙏🙏
Nonstick, aluminium kadai nalli fry item madbardu ree,only steel athava iron kadai valaga maathra fry madbeku ,plz nivu aa pathregalannu avaid madri , request only, healthy madbekalla❤🎉
5:02
Yast nimisha kudisbeku
ಅಕ್ಕಾ 4-5 ನಿಮಿಷ ಕುದಿಸಿ ಹಿಟ್ಟು ಮುಟ್ಟಿ ನೋಡಿ ಕೈ ಗೆ ಅಂಟದಿದ್ದರೆ ಹಿಟ್ಟು ಸರಿ ಆಗಿದೆ ಅಂತ ಅರ್ಥ ಅಕ್ಕಾ 🙏🙏🙏🙏
3 cup neeralla 4 cup neeru haakabeku madam
New thumba Chennai
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Ida tara ballolli shandigi try madabahudri??
ಮಾಡಬಹುದು ಅಂತ ಅನಿಸುತ್ತೆ ನಾನು ಟ್ರೈ ಮಾಡಿಲ್ಲ ನೀವು ಒಮ್ಮೆ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏
Nimma guna nanage thumba ista aaitu ri.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Hi akka chalkai uppinkai Hamid torasri
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ಧನ್ಯವಾದಗಳು 🙏🙏🙏🙏
ಈರುಳಿ.ಸಂಡಿಗೆ.ಬಹಳ.ಚೊಲೋ.ಆಗೆವ್ರಿ.ಮೇಡಂ.ಅವರೇ.ಧನ್ನೇವಾದಗಳೂ.🙏🙏🙏🙏🙏
ತುಂಬಾ ಧನ್ಯವಾದಗಳು ಸರ್ 🙏🙏🙏🙏
Sand
👋🏻👋🏻👋🏻👋🏻👋🏻
Sis, byadagi menasina kaayi chutney maadodu torisi nimma kadedu
Haage mosaru menasina kaayi kood a maadodu hege
Bahal chennagi torisidirithank hou.swalpa matukadime madiri .
ಸರಿ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು 🙏🙏🙏
Nimma mathu chalo edhe nanu saha madidhe. Cjelo bamthu ree.y.k,
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Akka please nanage Halli sidina upina kayai Anna please akka please
ಸರಿ ಸಿಸ್ಟರ್ ನಾನು ಮುಂಚೆ ಒಂದು ಉಪ್ಪಿನಕಾಯಿ ವಿಡಿಯೋ ಮಾಡಿ ತೋರಿಸಿದ್ದೇನೆ ಅದನ್ನು ಒಮ್ಮೆ ನೋಡಿ ಈ ಬಾರಿ ಇನ್ನೊಂದು ವಿಡಿಯೋ ಮಾಡುವ ಪ್ರಯತ್ನ ಮಾಡುತ್ತೇನೆ ಸಿಸ್ಟರ್ 🙏🙏🙏🙏🙏
Navu onion use madala adhare rice hot water nalli gatte aguvaregu kalase cotton batte malae hake rose akara koduthivi adannu navu gulab hu chandge annutevi
ಸರಿ ಸರ್ ನೀವು ಹೇಳಿದ್ದು ಒಂದೊಂದು ಕಡೆ ಒಂದೊಂದು ರೀತಿ ಮಾಡುವ ಪದ್ಧತಿ ಇರುತ್ತೆ ಅಲ್ವಾ ಸರ್ ನೋಡೋಣ ಸಾಧ್ಯವಾದರೆ ನಾನು ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
Spoon ninda nu hakabahudha
Akka nivu pragneta
ಅಕ್ಕಾ ನನ್ನ ಮಗಳು SSLC ಮಗ 7th ಓದುತ್ತಿದ್ದಾರೆ. ಈಗ pragnant??? ಅಕ್ಕಾ
Kudalu jade akka
ನೀವು ಹೇಳಿದ್ದು ಸರಿಯಾಗಿ ಇರಬಹುದು ಆದರೆ ದೊಡ್ಡವರ ಪ್ರಕಾರ ಸರಿಯಾದ ಉತ್ತರ ಬೆನ್ನು 👋👋👋👋
Jirige kudiuav nirige hakedare kapagodila
ಸರಿ ಸರ್ ನಿಮ್ಮ ಸಲಹೆಗೆ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Nivu aralu shandiga madodu haga anta toristira?.
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏
Haluvarithitumbachanaghidthathanku
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏