ಕರೆ ಮಾಡಿ ನಂಬರ್ ಕೇಳಿ 10500 ದೋಚಿದ ಖದೀಮ|ಅಬ್ದುಲ್ ಅಜೀಜ್ ಮದನಿಯವರಿಗಾದ ಗತಿ ನಿಮಗಾಗಬಾರದು|Suddi Belthangady|

Поділитися
Вставка
  • Опубліковано 13 жов 2024
  • ಕರೆ ಮಾಡಿ ನಂಬರ್ ಕೇಳಿ 10500 ದೋಚಿದ ಖದೀಮ|ಅಬ್ದುಲ್ ಅಜೀಜ್ ಮದನಿಯವರಿಗಾದ ಗತಿ ನಿಮಗಾಗಬಾರದು|Suddi News Belthangady|
    **ಕರೆ ಮಾಡ್ತಾರೆ ಎ ಟಿ ಎಂ ಕಾರ್ಡ್ ನಂಬರ್ ಕೇಳ್ತಾರೆ!
    **ಬ್ಯಾಂಕ್ ನವರೆಂದು ನಂಬರ್ ಕೊಟ್ರೆ ದುಡ್ಡು ಹೋಗುತ್ತೆ!
    **ಕರಾಯದ ಮದರಸದ ಶಿಕ್ಷಕನ ಖಾತೆಗೆ ಬಿತ್ತು ಕತ್ತರಿ
    **ಎಟಿಎಂ ಕಾರ್ಡ್ ನಂಬರ್ ಕೊಟ್ಟ ಅಬ್ದುಲ್ ಅಜೀಜ್ ಮದನಿ
    **ಓ‌ಟಿಪಿ ಕೊಟ್ಟ ಕೂಡಲೇ 10,522ರೂಪಾಯಿ ಹೋಯ್ತು
    #suddinewsbelthangady
    #suddinews
    #suddibelthangady
    #belthangady

КОМЕНТАРІ • 25

  • @harishaharisha-d3r
    @harishaharisha-d3r 2 місяці тому

    Super 🎉

  • @muhammadhaneef6780
    @muhammadhaneef6780 6 місяців тому +2

    ಬೇಜಾರಿನ ಸಂಗತಿ ಏನಂದ್ರೆ, ಇಂತಹ ಜಾಲಾಗಳಿಗೆ ವಿದ್ಯಾವಂತರೆ ಬಲಿ ಆಗ್ತಾ ಇರೋದು, ,,,😢

  • @Thajunnoormedia
    @Thajunnoormedia 2 роки тому +3

    ನನಗೂ ಒಂದು ಕಾಲ್ ಬಂದಿತ್ತು.ನಂಬರ್ ಕೇಳಿದಾಗ ಬ್ಯಾಂಕ್ ಗೆ ಬಂದು ಕೊಡುತ್ತೇನೆ ಅಂತ ಹೇಳಿದ್ದೆ.

  • @shareefthingalady2884
    @shareefthingalady2884 2 роки тому +4

    ಹಲವು ವರ್ಷ ಗಳಿಂದ ಈ ದಂಧೆಯ ಬಗ್ಗೆ ಕೇಳುತ್ತಾ ಬಂದಿದ್ದೇವೆ....
    ಇದಕ್ಕೆ ಪರಿಹಾರ ಇಲ್ಲವೇ....?
    ಈ ಜವಾಬ್ದಾರಿ ಯನ್ನು ಆಯಾ ಬ್ಯಾಂಕ್ ಗಳು
    ಪರಿಶೀಲನೆ ಮಾಡಿ....
    ಮುಂದಿನ ದಿನಗಳಲ್ಲಿ ನಡೆಯಬಾರದಂತ ಕ್ರಮ ಕೈಕೊಳ್ಳಬೇಕು..

  • @Samnsamsd
    @Samnsamsd 6 місяців тому

    Nandu 20tavz hogide sr 😢😢

  • @shivarambhat3890
    @shivarambhat3890 2 роки тому +1

    ನನಗೂ ಪೋನ್ ಬಂದಿದೆ ಯಸ್ ಬಿ ಐ ಮೆನೇಜರ್

  • @sandeep3119
    @sandeep3119 2 роки тому +1

    Nandu 6.000rs hogide sir...☺️☺️☺️

  • @kalasahusain9314
    @kalasahusain9314 2 роки тому +2

    Training time phone use madbardu antha namige trainer helirthare.
    Adeshtu sathya aa mathu

  • @mohammadperthi3296
    @mohammadperthi3296 6 місяців тому +1

    Yarayaro amaayka niraparaadigalannu phone nombar moolaka kandu hidudu jaiige haakalu saadyavide aadare inthaa duddu yaamaarisorannu maathra kandu hidiyalu saadyavillaa andare enthaa viparyaasa

  • @sathishKumar-qv1dv
    @sathishKumar-qv1dv 2 роки тому +1

    Ayyo cal barodu mamuli agi bitide ega.. navu jagrathe agidre yaru yenu madokagalla.

  • @dharnappanaik9869
    @dharnappanaik9869 2 роки тому

    Hooo

  • @domesticbrolover
    @domesticbrolover 2 роки тому +1

    Namoirinali 5000 hogide

  • @hamadyusui3106
    @hamadyusui3106 Рік тому +1

    Enu moilar duddu hoitalla

  • @bhoomikavnath7462
    @bhoomikavnath7462 2 роки тому +1

    Super

  • @nousha_smile373
    @nousha_smile373 2 роки тому

    😪

  • @aliindia7460
    @aliindia7460 2 роки тому +3

    ಎಷ್ಟು ವರ್ಷಗಳಿಂದ ಜನ ಜಾಗೃತಿ ಮಾಡುತ್ತಾ ಬಂದ್ರೂ ಮತ್ತೆ ಮತ್ತೆ ನಮ್ಮ ಜನ ಮಂಗ ಆಗುವುದು ಯಾಕೆ

    • @UaSalam
      @UaSalam 6 місяців тому

      😂

  • @jammishiza968sharvi
    @jammishiza968sharvi 2 роки тому

    Paapa

  • @HassanBawa-rt4vh
    @HassanBawa-rt4vh 6 місяців тому

    Moilar baddi vyuahara loan tegediddiya

    • @rimrin12393
      @rimrin12393 6 місяців тому

      Moilarg apeng kasta illema banneng ningalo paltanga kodkor apa Anga baddig yedkonunt ikkulle

  • @massindabettu2406
    @massindabettu2406 2 роки тому

    Boda sheera