Usire Usire | Rajesh Krishnan | Huchcha | Kannada Video Song | Kiccha Sudeep | Rajesh Ramanath

Поділитися
Вставка
  • Опубліковано 2 січ 2025

КОМЕНТАРІ •

  • @manimanikantamm2571
    @manimanikantamm2571 3 роки тому +51

    ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳೂ.. Im a Tamilian, 1st time listening to this song , superb lyrics and awesome music...

    • @sandheep_dahiya
      @sandheep_dahiya 26 днів тому

      Listen to " neenendare nannolage "

    • @tree18800
      @tree18800 17 днів тому

      Tambi love has no languages. It knows only knows heart,s language. Un paarveyil oraayiram kavidei naan,,,,,,,,, kaatri naalei. Captain vijayakanth and radha madam. What a beautiful song. ❤

  • @yashaswinis7258
    @yashaswinis7258 2 роки тому +2621

    It's 2024, it's still a masterpiece ❤

  • @moni.......512
    @moni.......512 3 роки тому +634

    ❤ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳೂ..The Best ❤

  • @prajwalpraju898
    @prajwalpraju898 Рік тому +54

    ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು...
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು...
    This line 😍❤️

  • @sushmitadesai111
    @sushmitadesai111 5 років тому +202

    @ 2:42 sudeep's action and rajesh's expression is just perfect.. ❤️❤️❤️

  • @itsmemayu
    @itsmemayu 3 роки тому +66

    ಈ ತರ look ಇನ್ನ ಯಾವ್ ಸಿನಿಮಾ ದ್ಲಲೂ ಬರಲ್ಲಾ.... 👌 look... ❤❤❤

  • @shivarajuc1695
    @shivarajuc1695 3 роки тому +719

    K for KANNADA,K for KICHCHA
    ಉಸಿರೇ.. ಉಸಿರೇ..
    ಈ ಉಸಿರ ಕೊಲ್ಲಬೇಡ
    ಪ್ರೀತಿ.. ಹೆಸರಲೀ …
    ಈ ಹೃದಯ ಗೆಲ್ಲಬೇಡ
    ಕಣ್ಣೀರಲೆ ಬೇಯುತಿದೆ ಮನಸು
    ನೋವಲ್ಲಿಯೂ ಕಾಯುತಿದೆ ಕನಸು
    ಉಸಿರಲೇ……. ಪ್ರೀತಿಸು……
    ಈ ಉಸಿರನೇ….. ಪ್ರೀತಿಸು….
    ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
    ಉಸಿರೇ.. ಉಸಿರೇ..
    ಈ ಉಸಿರ ಕೊಲ್ಲಬೇಡ
    ಪ್ರೀತಿ.. ಹೆಸರಲೀ..
    ಈ ಹೃದಯ ಗೆಲ್ಲಬೇಡ
    ♫♫♫♫♫♫♫♫♫♫♫
    ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು..
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
    ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
    ನೀ ಬಣ್ಣ ಹಚ್ಚೊ ಮುಂಚೆ ಸ್ವಲ್ಪ ಹೇಳು
    ಓ.. ಭೂಮಿಗೆ ಬೇಲಿ ಕಟ್ಟೊ ನಗೆಯವಳು
    ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
    ಪ್ರೀತಿಸಿದ ಮರು ಕ್ಷಣವೇ
    ಅವಳೇ ನನ್ನುಸಿರು……
    ಉಸಿರಲೇ .. ಜೀವಿಸು..
    ಈ ಉಸಿರನೇ… ಸೇವಿಸು…
    ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು..
    ಉಸಿರೇ.. ಉಸಿರೇ..
    ಈ ಉಸಿರ ಕೊಲ್ಲಬೇಡ
    ಪ್ರೀತಿ.. ಹೆಸರಲಿ..
    ಈ ಹೃದಯ ಗೆಲ್ಲ ಬೇಡ
    ♫♫♫♫♫♫♫♫♫♫♫
    ಹಾರುವ ಹಕ್ಕಿಗಳ ಜೊತೆಯವಳು
    ರೆಕ್ಕೆಯ ಮೇಲೆ ತಂದು ಕೂರಿಸಿದಳು
    ನಿನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
    ನೀ ಹಾರೊವಾಗ ಕಾಣುಸ್ತಿವ ಹೇಳು
    ಓ.. ಮೀನಿನ ಹೆಜ್ಜೆ ಮೇಲೆ ನಡೆವವಳು
    ಬಂದರು ಬಾರದಿದ್ರು ಹೇಳದವಳು
    ಪ್ರೀತಿಸುವ ಕ್ಷಣ ಮಾತ್ರ..
    ಪ್ರೀತಿ ಬಲು ಸುಲಭ……..
    ಉಸಿರಲೇ… ಅರಳಿಸು..
    ನನ್ನುಸಿರನೇ… ಮರಳಿಸು..
    ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು
    ಉಸಿರೇ.. ಉಸಿರೇ..
    ಈ ಉಸಿರ ಕೊಲ್ಲಬೇಡ
    ಪ್ರೀತಿ ಹೆಸರಲಿ ಈ ಹೃದಯ ಗೆಲ್ಲ ಬೇಡ
    ಕಣ್ಣೇರಲೆ ಬೇಯುತಿದೆ ಮನಸು
    ನೋವಲ್ಲಿಯೂ ಕಾಯುತಿದೆ ಕನಸು
    ಉಸಿರಲೇ.. ಪ್ರೀತಿಸು..
    ಈ ಉಸಿರನೇ.. ಪ್ರೀತಿಸು..
    ಹೂಹುಂ ಆಹಾ ನನ್ನ ಪ್ರೀತಿಸು

  • @jopop9096
    @jopop9096 2 роки тому +65

    My Favourite Kannada Song 🎶❤️From Kerala Ee Song Thumba Chenaagithe Sudeep Sir💕അടിപൊളി പാട്ട് 🔥

  • @komireddysubbareddy742
    @komireddysubbareddy742 5 років тому +491

    కిచ్చ..సుదీప్ అన్న 👌💘

  • @mohanyk315
    @mohanyk315 5 років тому +944

    ಭೂಮಿಗೆ ಬೇಲಿ ಕಟ್ಟೋ ನಗೆಯವಳು
    ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು...😘😍😍Best ever line in this song.....

  • @kishor472
    @kishor472 3 роки тому +2419

    Legends are watching in 2023 also ❤️😍...
    Ultra Legends on 2024 😇❤️.

  • @massmaruthi9675
    @massmaruthi9675 2 роки тому +41

    ಅಂದಿಗೂ ಇಂದಿಗೂ ಎಂದೆಂದಿಗೂ ಈ ಹಾಡು ಸೂಪರ್ ಹಿಟ್ ❤️🥰🥳

  • @basannatotanalli1430
    @basannatotanalli1430 5 років тому +41

    💕💕ಹಾರುವ ಹಕ್ಕಿಗಳ ಜೊತೆ ಅವಳು
    ರೆಕ್ಕೆಯ ಮೇಲೆ ತಂದು ಕೂರಿಸಿದಳು💕
    💕✨ಮೀನಿನ ಹೆಜ್ಜೆ ಮೇಲೆ ನಡೆವವಳು
    ಬಂದರು ಬಾರದಿದ್ದರು ಹೇಳದವಳು🌟❤️
    💕💕Fenastic Line💕💕
    🍇🍇 Bassu 🍇🍇

  • @vijaysuryan1478
    @vijaysuryan1478 4 роки тому +41

    ನಮಸ್ಕಾರಗಳು ತುಂಬಾ ಒಳ್ಳೆಯ ಹಾಡು, ಎಲ್ಲರಿಗೂ ಇವತ್ತಿನ ದಿನ ಮಂಗಳವಾಗಿರಲಿ ಹಾಗೂ ವೈಕುಂಠ ಏಕಾದಶಿ ಮತ್ತು ಕ್ರಿಸ್ಮಸ್ಗೆ ಎಲ್ಲರಿಗೂ ನನ್ನ ಕಡೆಯಿಂದ ಹಾರ್ದಿಕವಾದ ಶುಭಾಶಯಗಳು.

  • @Bharat_Naik
    @Bharat_Naik 4 роки тому +162

    ಅದ್ಬುತ ಸಾಹಿತ್ಯ ಬರೆದಿರುವ ಕೆ. ಕಲ್ಯಾಣ್ ಸರ್ ಗೆ ನನ್ನದೊಂದು ನಮನ 🙏
    ಹಾಗೂ ರಾಜೇಶ್ ಕೃಷ್ಣನ್ ಸರ್ ಅವರ ಅದ್ಬುತ ಕಂಠಸಿರಿ ಚೆನ್ನಾಗಿದೆ 💛❤️

    • @mahendrad4104
      @mahendrad4104 3 роки тому +1

      Rajesh Ramnath Music compusar..

    • @mahendrad4104
      @mahendrad4104 3 роки тому

      Rajesh Ramnath orignal composing Song

    • @mahendrad4104
      @mahendrad4104 3 роки тому

      Rajesh Ramnath

    • @officialsandeepds
      @officialsandeepds Рік тому +1

      ಮುಂಗಾರು ಮಳೆ ಚಿತ್ರದ ಹಾಡನ್ನ ರಾಜೇಶ್ ಕೃಷ್ಣನ್ ಅವರ ಧ್ವನಿಯಲ್ಲಿ ಕೇಳುವ ಆಸೆ ಇದ್ರೆ ನನ್ನ channel ಗೆ ಭೇಟಿ ನೀಡಿ...

  • @HinduTempleTour126
    @HinduTempleTour126 Рік тому +35

    ಪ್ರತಿಯೊಂದು ಹೃದಯದಲ್ಲಿ ಇ ಹಾಡನ್ನು ಕೇಳಿದಾಗ ತನ್ನ ಹೃದಯದ ರಾಣಿ ಯನ್ನು ಅವಳ ನೆನಪುಗಳನ್ನು ನೆನಪು ಮಾಡಿಕೊಂಡರೆ ಕಣ್ಣಿನಲ್ಲಿ ಬರುವ ಬಿಸಿ ನೀರಿನ ಹನಿಯ ಕಂಪನ ಎಷ್ಟು ಕ್ರೂರವಾಗಿ ಹೃದಯವನ್ನ ಮೆಲ್ಲ ಮೆಲ್ಲನೆ ನೋವಿನ ಹತ್ಯೆ 💔 ಮಾಡುವುದು..... ನಿಜವಾಗಿ ಪ್ರೀತಿ ಮಾಡಿದ ಪ್ರತಿಯೊಬ್ಬರಿಗೂ ಇಂಥ ನೋವು ಮೂಡುವುದು ನಿಜಾ..... Love❤ You MY ❤ Bubby 🥲❤ BK God Bless you 🔱 OM NAMAH SHIVAYA 🔱 🌍 BIG BOSS

    • @kavithahugar868
      @kavithahugar868 6 місяців тому +1

      ನಿಜ ಹೇಳಿದ್ರಿ

  • @somudboss4753
    @somudboss4753 6 років тому +452

    💕💕ಹಾರುವ ಹಕ್ಕಿಗಳ ಜೊತೆ ಅವಳು
    ರೆಕ್ಕೆಯ ಮೇಲೆ ತಂದು ಕೂರಿಸಿದಳು💕
    💕✨ಮೀನಿನ ಹೆಜ್ಜೆ ಮೇಲೆ ನಡೆವವಳು
    ಬಂದರು ಬಾರದಿದ್ದರು ಹೇಳದವಳು🌟❤️
    💕💕Fenastic Line💕💕

  • @vijaygowda9585
    @vijaygowda9585 6 років тому +713

    Sudeep's expressions, that walking style, smoking style, Costumes, Evrything was trended at that time.
    #Nostalgia

  • @ArunArun-vy6dl
    @ArunArun-vy6dl 5 років тому +72

    That smoking style of KICCHAA...is more beautiful....❣️❣️😍😍

    • @tarunsg8668
      @tarunsg8668 3 роки тому +3

      Watch the Vikrant Rona glimpse of trending No 2 position ♥️

  • @harimilind
    @harimilind 2 роки тому +43

    I Am From Kolhapur Maharashtra. I Have Spend My My School And Collage In Karnataka So I Like This Song Like Anything. Love From Kolhapur😍

  • @manojpanchamukhi7421
    @manojpanchamukhi7421 5 років тому +275

    ಪ್ರೀತಿಸಿದ ಮರುಕ್ಷಣವೇ ಅವಳೆ ನನ್ನುಸಿರು❤️❤️

  • @praveenrajkumar581
    @praveenrajkumar581 6 років тому +445

    ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು...
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು......💕💕💕😍😍

  • @roringstarugram233
    @roringstarugram233 5 років тому +380

    ಎನ್ ಸಾಂಗ್ ಗುರು ಚಿಂದಿ ಅಧ್ಬುತ ಹಾಡನ್ನು ಬರೆದವರಿಗೆ ಧನ್ಯವಾದಗಳು 🙏👌👌👌👌👌

  • @arkmdgaming4558
    @arkmdgaming4558 11 місяців тому +1905

    Any one 2024❤

  • @veenasreenivasan7746
    @veenasreenivasan7746 5 років тому +1451

    I'm from Kerala....
    Kannada songs are really awesome ❤
    No words... Addicted to the song 💕

  • @realSatissH
    @realSatissH 5 років тому +150

    ೧೦೦% ಕನ್ನಡ ಶಬ್ದಗಳನ್ನೊಳಗೊಂಡ ಹಾಡು ಕೇಳೋದೇ ಕಿವಿಗೆ ಇಂಪು. ಈಗಿನ ಹಾಡುಗಳಲ್ಲಿ ಅರ್ಥವೇ ಇಲ್ಲ, ಉರ್ದು, ಹಿಂದಿ, ಇಂಗ್ಲಿಷ್ ಶಬ್ದಗಳನ್ನು ಹಾಕದೆ, ಹಾಡು ಬರೆಯೋದಕ್ಕೆ ಬರದೇ ಇರೋ ಲೇಖಕರು, ನಮ್ಮ ದುರ್ದೈವ. ಈ ಹಾಡು, ನನಗೆ ತುಂಬಾ ಇಷ್ಟ.

  • @deekshithbshetty9982
    @deekshithbshetty9982 5 років тому +336

    Usire usire e usira kollabeda
    Preethi hesarali e hrudaya gellabeda
    Kannerali beyutide manasu
    Novalli kayutide kanasu
    Usirale preetisu...
    Nee usirale preetisu
    Ba onde ondu sari nanna preetisu
    Usire.......
    Banige banna haccho kaninavalu
    Kannige batte katti preetisidalu
    Nin preetigilli yava banna helu
    Ne banna haccho munche swalpa helu
    Bhoomige beli katto nageyavalu
    Bayige beega haki preetisidalu
    Preetisuva maru kshanave avale nannusiru
    Nee usirale preetisu
    Nan usirane aralisu
    Ba onde ondu sari nanna preetisu
    Usire.............
    Haruva hakkigala joteyavalu
    Rekkeya mele tandu koorisidalu
    Nin preeti haro doora estu helu
    Nee haaruvaga kanistiva helu
    Meenina hejje mele nadevavalu
    Bandaru baradidru heladavalu
    Preetisuva kshana matra
    Preeti balu sulabha
    Nee usirale aralisu
    Nee usirale maralisu
    Ba onde ondu sari nanna preetisu
    Usire............

  • @user-hd1we4zw9k
    @user-hd1we4zw9k Місяць тому +3

    1:56 has the best flow line up ☄️✨

  • @sudipsudip478
    @sudipsudip478 3 роки тому +910

    ೨೦೨೧ ರಲ್ಲು ಈ ಸಾಂಗ್ ಕೇಳೋರು like madi.. Kiccha Boss, love u❤❤❤

  • @monishar5146
    @monishar5146 6 років тому +232

    Ossum voice....with full package of feelling...

  • @chandanb9978
    @chandanb9978 3 роки тому +58

    ಅಬ್ಬ ಎಂತ ಹಾಡು... ಎಷ್ಟು ಬಾರಿ ಕೇಳಿದರು ಬೇಜಾರ್ ಆಗೋದಿಲ್ಲ👌👌👌
    ಕಿಚ್ಚ ಸುದೀಪ್💗💗💗💗

  • @SuriSuresha-n4e
    @SuriSuresha-n4e 5 місяців тому +93

    2024ರಲ್ಲೂ ಈ ಸಾಂಗ್ ನೋಡ್ತಾ ಇರೋರು ಲೈಕ್ ಮಾಡಿ

    • @DevarajuDevarajuweedsradha
      @DevarajuDevarajuweedsradha 3 місяці тому +2

      ನಾನ್ ಯಾವಾಗ್ಲೂ ಈ ಸಾಂಗ್ ಕೇಳ್ತೀನಿ ಯಾಕಂದ್ರೆ my boss song🥰🥰🥰🥰🥰

  • @venuvempati8876
    @venuvempati8876 3 роки тому +148

    ರಾಜೇಶ್ ಕೃಷ್ಣನ್ Same to same బాలసుబ్రహ్మణ్యం గారి లాగే పాడారు.
    ♥️♥️♥️

  • @Ningaraja.sc.
    @Ningaraja.sc. 5 років тому +67

    ಪ್ರೀತಿ ಎಂಬ ಉಸಿರಲೇ ಪ್ರೀತಿಸು.
    💖💗💓❤️💝

  • @hardiksagar7654
    @hardiksagar7654 3 роки тому +190

    2021 ಇವಾಗ್ಲು ಮತ್ತೆ ಮತ್ತೆ ಕೇಳ್ಬೇಕು ಅನ್ಸತ್ತೆ..🥺❤️

  • @abhishekghenannavar3719
    @abhishekghenannavar3719 8 місяців тому +5

    ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ 👌👌

  • @sandeeppujar7317
    @sandeeppujar7317 4 роки тому +12

    I am bigg fan of you kicca boss ಪುನೀತ್ ಸರ್ my inspiration ಸುದೀಪ್. ಅಣ್ಣ ಅಪ್ಪು boss ಇಬ್ಬರು ನನ್ನಗೆ ಎರಡು ಕಣ್ಣು ಇದ್ದ ಹಾಗೆ ಯಾವ ಕಣ್ಣಿಗೂ ನೋವು ಆದ್ರೂ ಸಹಿಸಲ್ಲ

  • @srinidhi7140
    @srinidhi7140 5 років тому +465

    ನಮ್ಮ ಕಿಚ್ಚನ ಅಭಿಮಾನಿಗಳು ಇದ್ದಿರೇನು ಹೇಳಿ ♥️

  • @rathishra8915
    @rathishra8915 5 років тому +67

    ಪ್ರೀತಿಸಿದ ಮರು ಕ್ಷಣವೇ ಅವಳೆ ನನ್ ಉಸಿರು😍😍😘😘

  • @prateek_p_b_
    @prateek_p_b_ Рік тому +15

    The sweetness in Rajesh Krishnan voice is just epic crt?
    👇

  • @chaitrakrishna6780
    @chaitrakrishna6780 3 роки тому +10

    Prithisida maru kshanave avane (avale) nan ಉಸಿರು...
    Song, music, lyrics, emotion yella ಅತ್ಯದ್ಭುತ

  • @afreedhiaffuaffu4484
    @afreedhiaffuaffu4484 2 роки тому +632

    I'm from Japan, but by accidently I heard this song and now I'm really impressed by this music..great song and music, from now I'm a fan of Kannada songs

  • @Jackman8449-f4p
    @Jackman8449-f4p 5 років тому +190

    This song is my most favorite song.... Most loved song in kfi by all fans.... And the presence of baadshah and his expressions made it special😍😍😍

  • @Appuvlog_8
    @Appuvlog_8 5 місяців тому +8

    ഞാൻ മലയാളി ആണ്. Language അറിയില്ല എങ്കിലും ഈ പാട്ട് ആസ്വദിക്കുന്നു. 😍❤️

  • @dinosaur1059
    @dinosaur1059 5 років тому +101

    Damn, no one can match his style of smoking. Such a swag!

  • @Praveenpraveen-tu5wb
    @Praveenpraveen-tu5wb 5 років тому +366

    ಹೊಸ ಪ್ರೇಮಿಗಳಿಗೆ ಮನ ಕುಲುಕುವ ಹಾಡು,💋💖🌹

  • @HarishHari-xk3vz
    @HarishHari-xk3vz 3 роки тому +29

    ಸುದೀಪ್ ಹೇರ್ ಸ್ಟೈಲ್ ಗೇ ಒಂದು ಲೈಕ್ ಮಾಡಿ 😍❤

  • @Besti-Forever143
    @Besti-Forever143 Рік тому +386

    2024 allu ee song keloru like maadi👍

  • @valmikichanel5538
    @valmikichanel5538 5 років тому +409

    ಈ ಹಾಡು ಕೇಳಿದಾಗಲೆಲ್ಲ ನನ್ನ ಉಸಿರಿಗೆ ಹೊಸಾ ಉಸಿರು ಬರುತ್ತೆ

  • @riyazdhannur7393
    @riyazdhannur7393 3 роки тому +51

    ನಮ್ಮ ಕೆ ಕಲ್ಯಾಣ್ ಅವರ ಲಿರಿಕ್ಸ್ ಬಗ್ಗೆ ಹೇಳುತ್ತಿದ್ದಾರಾ k Kalyan is most underrated lyricist in Kannada film industry.

    • @sunilannappa6608
      @sunilannappa6608 3 роки тому

      ಈ ಸಾಂಗ್ ಕೇಳುತಿದ್ದರೆ ಹೈಸ್ಕೂಲ್ ಲೈಫ್ ನೆನಪಾಗುತ್ತೆ ♥️♥️♥️♥️♥️

  • @itz_me_lav_0706
    @itz_me_lav_0706 3 роки тому +11

    ಉಸಿರೇ..ಉಸಿರೇ..
    ಈ ಉಸಿರ ಕೊಲ್ಲಬೇಡ
    ಪ್ರೀತಿ ಹೆಸರಲಿ...
    ಈ ಹೃದಯ ಗೆಲ್ಲಬೇಡ.
    ಕಣ್ಣಿರಲಿ ಬೇಯುತಿದೆ ಮನಸ್ಸು
    ನೋವಲ್ಲಿಯು ಕಾಯುತಿದೆ ಕನಸು
    ಉಸಿರಲೇ......ಪ್ರೀತಿಸು..........
    ಈ ಉಸಿರನೇ........ಪ್ರೀತಿಸು......
    ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು.......
    ಉಸಿರೇ... ಉಸಿರೇ .....
    ಈ ಉಸಿರ ಕೊಳ್ಳಬೇಡ
    ಪ್ರೀತಿ ಹೆಸರಲ್ಲಿ......
    ಈ ಹೃದಯ ಗೆಲ್ಲಬೇಡ.......
    🎶🎶🎶🎶🎶🎶🎶🎶🎶
    🎼🎶🎼🎶🎼🎶🎼🎶🎼
    🎤ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು.
    ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
    ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು .....
    ಓ..... ಭೂಮಿಗೆ ಬೇಲಿ ಕಟ್ಟೊ ನಗೆಯವಳು
    ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
    ಪ್ರೀತಿಸಿದ ಮರು ಕ್ಷಣವೇ
    ಅವಳೇ ನನ್ನುಸಿರು......
    ಉಸುರಲೆ........ಜೀವಿಸು....
    ಈ ಉಸಿರನೆ........ಸೇವಿಸು....
    ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು.....
    ಉಸಿರೇ...ಉಸಿರೇ...
    ಈ ಉಸಿರ ಕೊಲ್ಲಬೇಡ
    ಪ್ರೀತಿ..ಹೆಸರಲ್ಲಿ.
    ಈ ಹೃದಯ ಗೆಲ್ಲಬೇಡ.....
    .
    ಲಾ ಲಾ ಲಾ ಲಾ ಲಾ ಲಾ🎶
    ಲಾ ಲಾ ಲಾ ಲಾ ಲಾ ಲಾ 🎶
    ಲಾ ಲಾ ಲಾ ಲಾ ಲಾ ಲಾ🎶
    ಲಾ ಲಾ ಲಾ ಲಾ ಲಾ ಲಾ🎶
    .
    ಹಾರುವ ಹಕ್ಕಿಗಳ ಜೊತೆಯವಳು..
    ರೆಕ್ಕೆಯ ಮೇಲೆ ತಂದು ಕೂರಿಸಿದಳು...
    ನಿನ್ ಪ್ರೀತಿ ಹಾರೋ ದೂರ ಎಸ್ಟು ಹೇಳು...
    ನೀ ಹಾರೋವಾಗ ಕಾಣಸ್ತೀವ ಹೇಳು....
    ಓ.... ಮೀನಿನ ಹೆಜ್ಜೆ ಮೇಲೆ ನಡೆವವಳು..
    ಬಂದಾರು ಬಾರದಿದ್ರು ಹೇಳದವಳು..
    ಪ್ರೀತಿಸುವ ಕ್ಷಣ ಮಾತ್ರಾ...
    ಪ್ರೀತಿ ಬಲು ಸುಲಭಾ....
    ಉಸಿರಲೆ... ಅರಳಿಸು...
    ನನ್ ಉಸಿರನೇ...ಮರಳಿಸು....
    ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು........
    ....
    ಉಸಿರೇ.. ಉಸಿರೇ..
    ಈ ಉಸಿರ ಕೊಲ್ಲಬೇಡ..
    ಪ್ರೀತಿ ಹೆಸರಲಿ..ಈ ಹೃದಯ ಗೆಲ್ಲಬೇಡ.....
    ಕಣ್ಣಿರಲಿ ಬೇಯುತಿದೆ ಮನಸು..
    ನೋವಲ್ಲಿಯೂ ಕಾಯುತಿದೆ ಕನಸು...
    ಉಸಿರಲೆ.........ಪ್ರೀತಿಸು.......
    ಈ ಉಸಿರಲೆ......... ಪ್ರೀತಿಸು....
    Hmm Hmm ಆ ಆ ನನ್ನ ಪ್ರೀತಿಸು..........
    ❤️✨🥀

  • @sunildsaullal
    @sunildsaullal 8 місяців тому +4

    My school days favorite song now watching from abroad

  • @prashantbhat4677
    @prashantbhat4677 6 років тому +549

    Turning point for Kiccha's career 😃 Lyrics, music & voice👌😘

  • @Mohandiaries
    @Mohandiaries 10 місяців тому +94

    Any one in 2050😂😂

    • @mallikarjunraju3681
      @mallikarjunraju3681 9 місяців тому +16

      If we are alive i will come and comment on this you must reply to that 😂😂

    • @yashwanths6351
      @yashwanths6351 8 місяців тому

      Nim maman​@@mallikarjunraju3681

    • @Unbelievable_Da
      @Unbelievable_Da 8 місяців тому +6

      Yes , I'm here😂

    • @Logicboy-j5t
      @Logicboy-j5t 8 місяців тому

      How old are you now

    • @sunildsaullal
      @sunildsaullal 8 місяців тому

      U will be Mamu by that time

  • @h__k2053
    @h__k2053 5 років тому +37

    2:17 goosebumps starts.prisida marukshanavi....

  • @saishankarjetla2642
    @saishankarjetla2642 8 місяців тому +5

    Iam from తెలంగాణ నాకు కన్నడ సాంగ్స్ అంటే చాలా ఇష్టం....... రాజేష్ కృష్ణన్ 👌👌🙏🙏

  • @arpithaammu8564
    @arpithaammu8564 5 років тому +10

    Preethisida marukshanave avale nannusiruuu 💝💝😍attitude king kiccha😍💝💝,his smoking style, walking style, look nd Rajesh Krishna melody voice 🎵🎶🎤,ultimate, marvellous,,, 😍😍😍😍

  • @Bharat_Naik
    @Bharat_Naik 3 роки тому +82

    ಕನ್ನಡ ಬಿಗ್ ಬಾಸ್ ಶೋ ನಲ್ಲಿ ರಾಜೇಶ್ ಕ್ರಷ್ಣನ್ ಹೇಳಿದ ನಂತರ ನೋಡೋಕೆ ಬಂದೋರು ಯಾರ್ಯಾರು 😍👍

    • @neeladharanaik914
      @neeladharanaik914 3 роки тому +1

      🙋‍♂️

    • @tarunsg8668
      @tarunsg8668 3 роки тому +2

      Watch the Vikrant Rona glimpse of trending No 2 position ♥️

  • @kallayya_vinayakvlog2040
    @kallayya_vinayakvlog2040 6 років тому +315

    Like for RAJESH KRISHNAN sir's Voice :)

  • @Roomijaan362
    @Roomijaan362 21 день тому +6

    Any one 2025🙋🏻‍♀️❤

  • @sharathkumarh2617
    @sharathkumarh2617 3 роки тому +672

    after 100 years this song will be liked by that generation evergreen song❤️

  • @pavithracl9835
    @pavithracl9835 3 роки тому +15

    2021ರಲ್ಲಿ ಈ ಸುಂದರ ಬ್ಯೂಟಿಫುಲ್ ಹಾಡು ನೋಡ್ತಾ ಇರೋರು ಲೈಕ್ ಮಾಡಿ 👏👏💕💕💕

  • @skcreations79
    @skcreations79 3 роки тому +5

    ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ...
    ಪ್ರೀತಿ ಹೆಸರಲೀ... ಈ ಹೃದಯ ಗಿಲ್ಲಬೇಡ.....
    ಕಣ್ಣೀರಲೆ ಬೇಯುತಿದೆ ಮನಸು
    ನೋವಲ್ಲಿಯು ಕಾಯುತಿದೆ ಕನಸು...
    ಉಸಿರಲೇ... ಜೀವಿಸೂ......
    ಈ... ಉಸಿರಲೇ... ಪ್ರೀತಿಸೂ...
    ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸೂ...
    ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ...
    ಪ್ರೀತಿ ಹೆಸರಲೀ... ಈ ಹೃದಯ ಗಿಲ್ಲಬೇಡ.....
    S2 : ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳೂ...
    ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳೂ...
    S2 : ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳೂ
    ನೀ ಬಣ್ಣ ಹಚ್ಚೋ ಮುಂಚೆ ಸ್ವಲ್ಪ ಹೇಳು
    S1 : ಹೇ..... ಭೂಮಿಗೆ ಬೇಲಿ ಕಟ್ಟೊನಗೆಯವಳೂ...
    ಬಾಯಿಗೆ ಬೀಗ ಹಾಕಿ ಪ್ರೀತಿಸಿದಳೂ...
    ಪ್ರೀತಿಸಿದಾ ಮರುಕ್ಷಣವೇ ಅವಳೆ ನನ್ನಿಸಿರೂ.....
    ಉಸಿರಲೇ... ಪ್ರೀತಿಸೂ...
    ಈ ಉಸಿರಲೇ.... ಸೇವಿಸೂ.....
    ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸೂ.....
    S2 : ಉಸಿರೇ... ಉಸಿರೇ... ಈ ಉಸಿರ ಕೊಲ್ಲಬೇಡ..
    ಪ್ರೀತಿ ಹೆಸರಲೀ... ಈ ಹೃದಯ ಗಿಲ್ಲಬೇಡ....
    S2 : ಲಾ ಲಾ ಲ ಲಾ ಲಾ.... ಲಾ ಲಾ ಲ ಲಾ ಲಾ....
    ಲಾ ಲಾ ಲ ಲಾ ಲಾ... ಲಾ ಲಾ ಲ ಲಾ ಲಾ.......
    S1: ಹಾರುವ ಹಕ್ಕಿಗಳ ಜೊತೆಯವಳೂ...
    ರೆಕ್ಕೆಯ ಮೇಲೆ ತಂದು ಕೂರಿಸಿದಳು...
    S2 : ನಿನ್ ಪ್ರೀತಿ ಹಾರೊ ದೂರ ಎಷ್ಟು ಹೇಳೂ....
    ನೀ ಹಾರುವಾಗ ಕಾಣುಸ್ತೀವಾ ಹೇಳೂ...
    S1 : ಹೋ... ಮೀನಿನ ಹೆಜ್ಜೆ ಮೇಲೆ ನಡೆವವಳೂ....
    ಬಂದರು ಬಾರದಿದ್ರು ಹೇಳದವಳೂ....
    ಪ್ರೀತಿಸುವಾ... ಕ್ಷಣಮಾತ್ರಾ...
    ಪ್ರೀತಿ ಬಲು ಸುಲಬಾ.....
    S2 : ಉಸಿರಲೇ..... ಅರಳಿಸೂ
    ನನ್ನುಸಿರಲೇ..... ಮರಳಿಸೂ.....
    ಬಾ ಒಂದೆ ಒಂದು ಸಾರಿ ನನ್ನ ಪ್ರೀತಿಸೂ.....
    S1 : ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ...
    ಪ್ರೀತಿ... ಹೆಸರಲೀ... ಈ ಹೃದಯ ಗಿಲ್ಲಬೇಡ...
    ಕಣ್ಣೀರಲೆ ಬೇಯುತಿದೆ ಮನಸು...
    ನೋವಲ್ಲಿಯು ಕಾಯುತಿದೆ ಕನಸು...
    S2 : ಉಸಿರಲೇ... ಪ್ರೀತಿಸೂ...
    ಈ... ಉಸಿರಲೇ... ಪ್ರೀತಿಸೂ...
    ಹು ಹೂ... ಅ ಹಾ.... ನನ್ನ ಪ್ರೀತಿಸೂ..✍️skshivaraj✍️

  • @namaskarakarnataka
    @namaskarakarnataka 2 роки тому +23

    Legend Actor of Sandalwood

  • @yousuf9840
    @yousuf9840 3 роки тому +532

    2021 only legends will listen to this masterpiece 🙏

  • @卂卄卂尺卄
    @卂卄卂尺卄 9 місяців тому +8

    Because 2006 kids are understanding this song now

  • @rameshnaikr9437
    @rameshnaikr9437 5 років тому +12

    ಆ ಸಾಲುಗಳಿಗೆ ಎಷ್ಟು ಬಣ್ಣಿಸಿದರು ಕಡಿಮೆಯೇ......💓💓💓💓💓

  • @manjunathmuski5335
    @manjunathmuski5335 4 дні тому +3

    Peace ❤

  • @sumadhwakulkarani2659
    @sumadhwakulkarani2659 5 років тому +251

    ನಾವು ಮರಣ ಹೊಂದಿದರು ಈ ಹಾಡಿಗೆ ಸಾವಿಲ್ಲ

  • @shwethab.a7648
    @shwethab.a7648 Рік тому +30

    I won't get bored of this song ever! Kalyan's lyrics, Rajesh krishanan's voice and sudeep's acting..👌 Just wow.. All together blended so well❤

  • @basavraj27
    @basavraj27 5 років тому +49

    One of best singer of our kannada.. Magical voice.. . Melody king.. . Hats off to u Rajesh Sir.. .. .

  • @KarthikJanani59
    @KarthikJanani59 4 місяці тому +9

    It's Worth Of 1000M+ View's 😇

  • @akashkiccha4810
    @akashkiccha4810 2 роки тому +10

    ಯಾರು ಸುಮ್ನೆ ಅಭಿನಯ ಚಕ್ರವರ್ತಿ ಅಂತ ಕರೆಯಲ್ಲ ಗುರು... 🙏🙏🙏🙏🙏🙏🙏🙏🙏🙏 ಜೈ ಕಿಚ್ಚ ಬಾಸ್

  • @ganeshkashyap5033
    @ganeshkashyap5033 3 роки тому +425

    Rajesh krishnan has given his heart and soul to this song. Such a soothing music

  • @JafarAPlus
    @JafarAPlus 3 місяці тому +2

    ನಿನ್ನ ಒಂದು ಕಲ್ಪನೆಗೆ ಶರಣು ಶರಣಾರ್ಥಿ 💥🙏

  • @Naanuunkown
    @Naanuunkown 3 роки тому +54

    This song and video never get old💛❤️forever🔥🔥🔥

  • @ebinjohny9698
    @ebinjohny9698 3 роки тому +50

    I am a Mallu guy… I really like this song whenever i drive i use to listen this song 🥰🥰🥰

    • @Sardee_
      @Sardee_ 3 роки тому

      Thanks for the love towards our Kannada song ❤️💛

  • @sweetychandan8871
    @sweetychandan8871 6 років тому +167

    My favourite song of my svit kiccha❤️❤️❤️and my fav singer 😘😘😘

  • @Jeeva1290
    @Jeeva1290 2 місяці тому +3

    Kiccha is always kiccha❤❤❤

  • @virupakshagoudapatil9095
    @virupakshagoudapatil9095 5 років тому +26

    Sudeep Sir Toughness of the character is ultimate..👌👌

  • @sushmitadesai111
    @sushmitadesai111 5 років тому +20

    @ 0:11 that flute music ❤️❤️❤️❤️❤️❤️❤️

  • @karthikb1937
    @karthikb1937 2 роки тому +6

    Legends understand the lyrics ... ultra legends count the cigerates smoked by sudeep in the whole song 😀

  • @bhimashankarkalakeri5784
    @bhimashankarkalakeri5784 24 дні тому +1

    My favourite song Kiccha Boss ❤2024

  • @priyanedunchezhian3777
    @priyanedunchezhian3777 4 роки тому +49

    I am from tamilnadu but this song is my favourite 💙..

  • @narasimhaswamy7968
    @narasimhaswamy7968 3 роки тому +548

    Anyone after big boss.... kiccha remember a anecdote

  • @dhanushr1280
    @dhanushr1280 5 років тому +810

    Who r still watching ......
    2k19 ?

    • @devrajpalke6400
      @devrajpalke6400 5 років тому +4

      Me

    • @nivasn9855
      @nivasn9855 5 років тому +4

      Myself

    • @siddeshkt799
      @siddeshkt799 5 років тому +7

      Who didn't like this song I don't afraid bcs who will take pain this song that only Pearson know the song value

    • @ηοτιη
      @ηοτιη 5 років тому +5

      @@siddeshkt799 dude, what does it even mean?

    • @subhamoyghosh6756
      @subhamoyghosh6756 5 років тому +7

      Evergreen song. Must watch even in 2050.

  • @savithasharma718
    @savithasharma718 8 місяців тому +1

    Terrace+peaceful air🍃+memorise=HEAVEN😌🤍✨️

  • @anandidagal
    @anandidagal 6 років тому +21

    I love you brother Rajesh krishnan
    Love and respect from Mumbai ❤️

  • @suhasshivsubramani9822
    @suhasshivsubramani9822 6 років тому +29

    Awesome evergreen song by rajesh sir and kiccha BOSS 😍😍😍😍

  • @odaadu-4463
    @odaadu-4463 5 років тому +652

    ನಮ್ಮ ಕಿಚ್ಚನ ಅಭಿಮಾನಿಗಳು ಒಂದು ಲೈಕ್ ಮಾಡಿ 😊✌️

  • @Gamingfreaks.07
    @Gamingfreaks.07 Рік тому +31

    It's 2024 it's still Masterpice song ❤❤

  • @krupasagar4524
    @krupasagar4524 5 років тому +32

    it's been 2k19 by still gives same feeling on each lines in song.... badshah kichha luv u...

  • @hiteshraviprakash6610
    @hiteshraviprakash6610 5 років тому +868

    Still 100years forward yet this song won't loose its value ♥️evergreen Jai Kichcha

  • @rajudg799
    @rajudg799 5 років тому +25

    How many songs came but no song can Replace this.
    USIRE USIRE. ❤❤

  • @ShivukumarShivu-n9r
    @ShivukumarShivu-n9r 4 місяці тому +4

    BOSS KICCHA BOSS ❤🎉

  • @NAVEENKUMAR-jc6jl
    @NAVEENKUMAR-jc6jl 4 роки тому +335

    2021 li ಈ ಹಾಡನ್ನು ಕೇಳುತ್ತಿರುವವರು ಯಾರಿದ್ಧೀರ

  • @wassusaddu6232
    @wassusaddu6232 Рік тому +5

    Never get old dis song
    ನಮ್ಮ ಕಿಚ್ಚ ಅಣ್ಣ boss ❤

  • @bhimashankarnayak1837
    @bhimashankarnayak1837 Рік тому +9

    Can't express each words 💞✨
    Such beauty of feelings of love 💘❤️

  • @AmitSwamy82
    @AmitSwamy82 6 місяців тому

    5:08 Manju buddy..u r the real Sudeep buddy...❤❤❤❤❤..manjunath keshapur

  • @punith2001
    @punith2001 2 роки тому +5

    ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ