Це відео не доступне.
Перепрошуємо.

Yuva Brigade - Kargil Vijay Diwas (Ballari) - 2016

Поділитися
Вставка
  • Опубліковано 10 сер 2016
  • Yuva Brigade - Kargil Vijay Diwas (Ballari) - 2016

КОМЕНТАРІ • 755

  • @tejasteja289
    @tejasteja289 5 років тому +7

    Sir ನೀವು ಸೈನಿಕರ ಬಗ್ಗೆ ಭಾಷಣ ಮಾಡುವಾಗ ನಾನು ಒಮ್ಮೆಯ ಕೂಡ ಕಣ್ಣೀರು ಹಾಕದೆ ವಿಡಿಯೋ ವನ್ನು ನೋಡೇ ಇಲ್ಲ ....ಅಷ್ಟೊಂದು ಅಧ್ಬುತವಾಗಿರುತ್ತೆ ನಿಮ್ಮ ಭಾಷಣ.... tq u sir....

  • @gajendragowdamogallimogall1393
    @gajendragowdamogallimogall1393 4 роки тому +12

    ಸರ್ ನಿಮ್ಮ ಭಾಷಣ ಕೇಳಿದ್ರೆ ರಕ್ತ ಕುದಿಯುತ್ತೆ ದೇಶಕ್ಕಾಗಿ ಹೊರಡುಬೇಕು ಅನುಸುತ್ತೆ ಸರ್ ಜೈ ಹಿಂದೂ...... 🇮🇳🇮🇳🇮🇳

    • @KRLMEDIA
      @KRLMEDIA 3 роки тому +1

      ತಾಜ್ ಮಹಲ್ = ಮುಸ್ಲಿಮರು ನಿರ್ಮಿಸಿದ್ದಾರೆ;
      ಕೆಂಪು ಕೋಟೆ = ಮುಸ್ಲಿಮರು ನಿರ್ಮಿಸಿದ್ದಾರೆ,
      ಕುತುಬ್ ಮಿನಾರ್ = ಮುಸ್ಲಿಮರು ನಿರ್ಮಿಸಿದ್ದಾರೆ,
      ಚಾರ್ ಮಿನಾರ್ = ಮುಸ್ಲಿಮರು ನಿರ್ಮಿಸಿದ್ದಾರೆ,
      ಗೋಲ್ ಗುಂಬಜ್ = ಮುಸ್ಲಿಮರು ನಿರ್ಮಿಸಿದ್ದಾರೆ;
      ಕೆಂಪು ಬಾಗಿಲುಗಳು = ಮುಸ್ಲಿಮರು ನಿರ್ಮಿಸಿದ್ದಾರೆ;
      ಕ್ಷಿಪಣಿ = ಮುಸ್ಲಿಂ ನಿರ್ಮಿತ (ಡಾ. ಕಲಾಂ);
      ಇಂಡಿಯಾ ಗೇಟ್ = ಬ್ರಿಟಿಷರು ನಿರ್ಮಿಸಿದ್ದಾರೆ
      ಗೇಟ್ವೇ ಆಫ್ ಇಂಡಿಯಾ = ಬ್ರಿಟಿಷರು ನಿರ್ಮಿಸಿದ್ದಾರೆ
      ಹೌರಾ ಸೇತುವೆ = ಬ್ರಿಟಿಷರು ನಿರ್ಮಿಸಿದ್ದಾರೆ;
      ಪಾರ್ಲಿಮೆಂಟ್ ಹೌಸ್ = ಬ್ರಿಟಿಷರು ನಿರ್ಮಿಸಿದ್ದಾರೆ;
      ರಾಷ್ಟ್ರಪತಿ ಭವನ = ಬ್ರಿಟಿಷರು ನಿರ್ಮಿಸಿದ್ದಾರೆ,
      ಉತ್ತರ-ದಕ್ಷಿಣ ಬ್ಲಾಕ್ = ಬ್ರಿಟಿಷರು ನಿರ್ಮಿಸಿದ್ದಾರೆ,
      ಕೊನಾಟ್ ಪ್ಲೇಸ್ = ಬ್ರಿಟಿಷರು ನಿರ್ಮಿಸಿದ್ದಾರೆ,
      ಸಂವಿಧಾನ = ಎಸ್‌ಸಿ ಬರೆದಿದ್ದಾರೆ. (ಡಾ.ಅಂಬೇಡ್ಕರ್);
      ಈ ಎಲ್ಲಾ ನಿರ್ಮಾಣ ಕಾರ್ಯದಲ್ಲಿ ಈ ದೇಶದ ಎಸ್ ಸಿ ಎಸ್ ಟಿ ಗಳು ಹಿಂದುಳಿದ ವರ್ಗಗಳ ಜನರು ಸಕ್ರಿಯವಾಗಿ ತೊಡಗಿಸಿಕೊಂಡು ಬೆವರು ಸುರಿಸಿ ದುಡಿದು ದೇಶ ಕಟ್ಟಿದ್ದಾರೆ.
      ಹಾಗಾದರೆ ಈ ದೇಶದಲ್ಲಿ ತಾವೇ ಶ್ರೇಷ್ಠರು ಅಂತ ಅಂದುಕೊಂಡಿರುವ ಬ್ರಾಹ್ಮಣರು ಭಾರತದಲ್ಲಿ ಏನು ಮಾಡಿದ್ದಾರೆ ???
      ದೇಶದ ಜನರನ್ನು ಗುಲಾಮರನ್ನಾಗಿ ಮಾಡಲಾಗಿದೆ !
      ಧರ್ಮ, ಸಂಸ್ಕೃತಿ, ಜಾತಿ ಎಂಬ ಹೆಸರಿನಲ್ಲಿ ಸಮಾಜವನ್ನು ದುರ್ಬಲಗೊಳಿಸಿದ್ದಾರೆ,
      ದೇಶದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಗಲಭೆಗಳು ನಿರಂತರವಾಗಿ ನಡೆಯುವಂತೆ ಮಾಡಿದ್ದಾರೆ,
      ಧಾರ್ಮಿಕ ಭಯದ ಹೆಸರಿನಲ್ಲಿ ದೇವಾಲಯದಲ್ಲಿ ಸಂಪತ್ತು ಸಂಗ್ರಹಿಸುತ್ತಿದ್ದಾರೆ,
      ದೇಶದ ಬಹುತೇಕ ದೊಡ್ಡ ದೊಡ್ಡ ಆರ್ಥಿಕ ಹಗರಣಗಳಲ್ಲಿ ಅವರದೇ ಭಾಗ ಜಾಸ್ತಿ ಇದೇ..
      ಮೀಸಲಾತಿಯ ಕಾರಣ ದೇಶವು ಹಿಂದುಳಿದಿದೆ ಅನ್ನುತ್ತಾರೆ, ಆದರೆ ಕೇವಲ 4% ಜನಸಂಖ್ಯೆ ಇರುವ ಇವರು ದೇಶದ ಬಹುತೇಕ ಅಧಿಕಾರ ಇವರೇ ಅನುಭವಿಸುತ್ತಿದ್ದಾರೆ, ಜೊತೆಗೆ ಇತ್ತೀಚೆಗೆ 10% ಮೀಸಲಾತಿಯನ್ನು ಪಡೆದುಕೊಂಡು ದೇಶದ ಸುಮಾರು 70% ರಿಂದ 80% ಅಧಿಕಾರ ಇವರೇ ಅನುಭವಿಸುತ್ತಿದ್ದಾರೆ
      ಜೈ ಭಾರತ್… ಜೈ ಸಂವಿಧಾನ….
      ಮಾಹಿತಿಯನ್ನು ಹಂಚಿಕೊಳ್ಳಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಿ ...
      3

  • @hanamantgoudar9618
    @hanamantgoudar9618 5 років тому +45

    ನಿವು ಸೈನಿಕರ ಮೆಲ್ಲೆ ಇಟಿರುವಂತ್ತ ಗೌರವಕ್ಕೆ ನಿಮ್ಮಗೆ ಧನ್ಯೆವಾದಗಳು BSF ಯೋಧನಾದ ನಾನ್ನು ನಿಮ್ಮನ ಗೌರವಿಸುತ್ತೆನೆ ಜೈ ಹಿಂದ

  • @yallalingawalikar1997
    @yallalingawalikar1997 5 років тому +8

    🇮🇳🇮🇳ಸರ್ ನಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಇತಿಹಾಸದ🇮🇳🇮🇳 ಪುಟಗಳಲ್ಲಿ😘 ಅಜರಾಮರವಾದ ವೀರ ಯೋಧರ ಇತಿಹಾಸವು ಪಠ್ಯಕ್ರಮದಲ್ಲಿ 📖📚ಸೇರಿದರೆ, ನಿಮ್ಮ ಈ ಸ್ಪೂರ್ತಿಯ ಮಾತಿಗಿರುವ 💪ತಾಕತ್ತು ನಮ್ಮನ್ನು ಪ್ರೇರಣೆ 👍ನೀಡುತ್ತದೆ ಎಂದರೆ ನಿಜಕ್ಕೂ ಶ್ಲಾಘನೀಯ🙏 ಕಾರ್ಯ ಸರ್ ಜೈ ಹಿಂದ್🇮🇳🇮🇳 ಜೈ ಕರ್ನಾಟಕ ಮಾತೆ🇮🇳🇮🇳

  • @basavarajkaradigudda7376
    @basavarajkaradigudda7376 5 років тому +5

    ನಮ್ಮ ಸೈನಿಕರಿಗೆ ಒಂದು ಸೈಲ್ಯೂಟ್

  • @jayasimhabhoji5521
    @jayasimhabhoji5521 5 років тому +2

    Anna u r spirit of our youths

  • @mnlv9219
    @mnlv9219 7 років тому +16

    ನಿಮ್ಮ ಸರಳವಾದ ಭಾಷೆಯಲ್ಲಿ ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ.......
    ಮಂಜು ಕ್ರೇಜಿ ಸ್ಟಾರ್ ಬಳ್ಳಾರಿ

  • @dking7831
    @dking7831 5 років тому +2

    Anna nimma bashan kelidre hentha yuvakardu kudiutthe jai hind jai Karnataka

  • @poojakangokar8305
    @poojakangokar8305 5 років тому +5

    I love INDIA naanu nimma speech live kelbeku I'm in Mysore

  • @ranganathnakkasali4757
    @ranganathnakkasali4757 6 років тому +30

    Motivation needed for present youths,
    You are super source of India,
    I love your speech,
    I love my country.

    • @pavanclk2840
      @pavanclk2840 5 років тому

      jai hind

    • @sumacbcb3595
      @sumacbcb3595 5 років тому

      Nimma deshabhimana nodidre hemmeagutte. Nimage salam nimma prati karyadallu. Naviddeve

    • @rakeshsh9446
      @rakeshsh9446 2 роки тому

      @@sumacbcb3595.

  • @bharathpoojary9816
    @bharathpoojary9816 7 років тому +14

    CHAKRAVARTHI solebele sir .. ur a great inspiration to all youths

  • @bhavanikumar5840
    @bhavanikumar5840 3 роки тому +1

    Sir your speech is nice clarity jai India bharat matha ki jai

  • @tejud7388
    @tejud7388 4 роки тому +1

    Super sir

  • @sridharlingadali5154
    @sridharlingadali5154 4 роки тому +1

    Our Indians not move without inspiration, Sir you are big contributing towards awareness

  • @nikhil8892
    @nikhil8892 4 роки тому +3

    Hats off Indian army jaihind jai shriram

  • @giri9486
    @giri9486 4 роки тому +2

    Jai Hind bolo Bharat mata ki jai

  • @nandunandini4518
    @nandunandini4518 2 роки тому +1

    Realy super sir I love indian army...🔥🔥🔥🔥🔥🌹🌹🌹🌹🌹

  • @malukareholi5697
    @malukareholi5697 6 років тому +18

    sir...ನಿಮ್ಮ ಈ ನಿಜ ಭಾಷಣಕ್ಕೆ.....ನನ್ನ ರೋಮ ಎದ್ದು ನಿಂತು ಗೌರವ ಕೊಡುತ್ತಿವೆ .....ಮೈ ಉರಿಯುತ್ತಿದೆ....ಪಾಪಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲಿಕ್ಕೆ....froud of I'm an indian....ಜೈ ಹಿಂದ್

  • @rameshgollahalli374
    @rameshgollahalli374 5 років тому +1

    ಧನ್ಯವಾದಗಳು ಚಕ್ರವರ್ತಿ ಸೂಲಿಬೆಲೆ ಸರ್

  • @somanathhelavar4788
    @somanathhelavar4788 4 роки тому +1

    Super Sir iam your fan

  • @eresha-bp1ct
    @eresha-bp1ct 4 роки тому +5

    Super

  • @Zamzamshorts.08
    @Zamzamshorts.08 6 років тому +2

    I love Indian Army sir

  • @chinnuchinnu2104
    @chinnuchinnu2104 6 років тому +8

    Sir nange speech Andre eshta ella sir aadre nim speech kelbeku anisutte ur really great sir

  • @devikagowda353
    @devikagowda353 5 років тому +2

    Hii supar sar

  • @sunilys8546
    @sunilys8546 6 років тому +152

    I am 13 years old l want to became a soilder If government give a chance to serve our nation I go itself my inspiration was chakravarthi subibele sir

  • @rachannaullagaddi8586
    @rachannaullagaddi8586 5 років тому +20

    I'm proud that even we have a person like him in INDIA

    • @anandjalli7582
      @anandjalli7582 3 роки тому

      Super sir Jai hind sir 🇮🇳⚔️🙏

  • @msaudios8179
    @msaudios8179 5 років тому +2

    ಸಾರ್ ನಿಮ್ಮ ವಿಚಾರಗಳು ಮತ್ತು ನಿಮ್ಮ ಭಾಷಣ ಕೇಳಿದಾಗ ನಾನೊಬ್ಬ ಭಾರತೀಯ ನಾಗಿರುದಕ್ಕೆ ಹೆಮ್ಮೆ ಯಾಗುತ್ತದೆ proud to be a Indian

  • @harishhari4482
    @harishhari4482 3 роки тому +1

    Sir niv helidu yella vishya kuda shersha film alli kuda hage ide but nanu idna 4 yrs back nim speech keli. Vikram batra avar bagge tilkonde ,💪💪💪💪

  • @bheemnatekar9117
    @bheemnatekar9117 6 років тому +2

    I love you Indian Army

  • @prabhayyahiremath3514
    @prabhayyahiremath3514 5 років тому +1

    Superb

  • @sarojasrinivas7131
    @sarojasrinivas7131 5 років тому +4

    Very inspired words sir. We r really very proud to be an INDIAN and INDIAN ARMY🇮🇳🙏

  • @rameshs4269
    @rameshs4269 6 років тому +48

    ಸಾರ್ ಸರ್ಕಾರಿ ಉದ್ಯೋಗಕ್ಕಾಗಿ ಸೈನ್ಯಸೇವೆ ಕಡ್ಡಾಯ ಎಂಬ ಮೊದಿಯವರ ನಿರ್ದಾರದ ಬಗ್ಗೆ ಓಂದು ಕೂಲಂಕುಶ ಡಾಕ್ಯುಮೆಂಟರಿ ಮಾಡಿ.... ಜನರಿಗೆ ಅದರ ಹಿಂದಿನ ಉದ್ದೇಶ ದೇಶಪ್ರೇಮ ಉದ್ದೇಶ ಅರ್ಥವಾಗಲಿ... ಪ್ಲೀಸ್
    ಜೈ ಹಿಂದ್....

  • @Shar861
    @Shar861 4 роки тому +3

    🇮🇳🇮🇳🇮🇳🇮🇳🇮🇳👈👌👌👍🙏

  • @marutimaruti1778
    @marutimaruti1778 6 років тому +2

    ನಮ್ಮ ಭಾರತದ ಯುವಜನತೆಗೆ ಬಹುದೊಡ್ಡ ಭಾರತ ರತ್ನ ಸರ್ ನೀವು

  • @arkeshcj2848
    @arkeshcj2848 7 років тому +29

    sir I have question to u yuva brigade nale nem thara quality speak kodo desha bhaktha yuva hudguru edara. yake e question andre Ella andre plz build Madi ,nem vichara vadana yuva bridge hudguru mathadali.avaga dodda matada awareness create haguthe alva .so plz prepare young indians

  • @shivanandkottal6728
    @shivanandkottal6728 6 років тому +5

    Sir, Super speech. I like very much your speech.

  • @rudrappa3794
    @rudrappa3794 5 років тому +3

    ಚಕ್ರವರ್ತಿ ಸರ್, ಬಹು ಕನಸುಗಳ ಆಸೆ ಹೊತ್ತ ನೀವು ದೇಶದ ಬಗ್ಗೆ ಎಂತ ಹೆಮ್ಮೆ ಇದೆ.

  • @manjulajayaram481
    @manjulajayaram481 Рік тому +9

    ಇಡೀ ದೇಶದ ಜನರನ್ನು ಬಡಿದೇಳಿಸು ಕೆಲಸ ಮಾಡುತಿರು ನಿಮಗೆ ತುಂಬಾ ದನ್ಯವಾದಗಳು

  • @manjunathpawar2435
    @manjunathpawar2435 7 років тому +3

    Im happy because I'm Indian.
    proud to be my Indian army.
    my dream is join Indian army

  • @yashuyashas7800
    @yashuyashas7800 5 років тому +19

    Youth icon of Karnataka 😍

  • @sumacbcb3595
    @sumacbcb3595 5 років тому +2

    Super sir I Love Indian🇮🇳 army💂
    Jai Hind

  • @yuvachandra7256
    @yuvachandra7256 3 роки тому +1

    Thank you sir 😍😘😜😋😭🤑🤘👌✌👊yuvachandra🕺🕺🕺🕺🕺 your information jai hind ❤❤❤❤❤ I love you sir yuvachandra🕺🕺🕺🕺🕺🕺🕺🕺🕺🕺🕺

    • @yuvachandra7256
      @yuvachandra7256 3 роки тому +1

      Sari helidiri sir 😍😘😜😋😭🤑🤘👌✌👊😍😘😜😋😭🤑🤘👌✌👊yuvachandra indian 💜🅐🅡🅜🅨⁷⟬⟭💜💜🅐🅡🅜🅨⁷⟬⟭💜 salute madabeku sir😍😘😜😋😭🤑🤘👌✌👊😍😘😜😋😭🤑🤘👌✌👊😍😘😜😋😭🤑🤘👌✌👊

  • @g.nethravathinethra4897
    @g.nethravathinethra4897 7 років тому +3

    Sir your speech is awesome really ILOVE my Nation sir we are always with uuuuuuu sir

  • @lgowdalakshmanagowda5844
    @lgowdalakshmanagowda5844 7 років тому +188

    ಚಕ್ರವರ್ತಿ ಯವರೆ ನಿಮ್ಮ ಉತ್ಸಹಾಕೆ ನಮ್ಮ ಬೆಂಬಲ

  • @navyanavya38
    @navyanavya38 5 років тому +3

    Sir i am so proud of your speech please come to our tumkur once please sir i am a big fan of your speech

  • @sudhamt1385
    @sudhamt1385 6 років тому +2

    Chakravarti is real Chakravarti of youth.

  • @PraveenPraveen-bp4jb
    @PraveenPraveen-bp4jb 4 роки тому +1

    ಸರ್ ನಿಮ್ಮ ಮಾತು ಕೇಳಿದ್ರೆ ರಕ್ತ ಕುದಿಯುತ್ತದೆ 🇪🇺🇮🇳🙏🇪🇺🇮🇳🙏🇪🇺🇮🇳🙏

  • @choudunayakchoudunayak6558
    @choudunayakchoudunayak6558 5 років тому +2

    Jai hinda

  • @mginspiration1023
    @mginspiration1023 7 років тому +5

    I loved bhagatsingh speech it is very intresting

  • @hssopiakunnatagi1869
    @hssopiakunnatagi1869 7 років тому +8

    excellent sir👍. I joining your team

  • @NijalingappaNiju-ml5sl
    @NijalingappaNiju-ml5sl 6 років тому +4

    sir namge nive hero sir I'm ur fan nanage One bayake nimma jote matadbeku annodu

  • @sharukhsheikh3950
    @sharukhsheikh3950 5 років тому +1

    Jai hind sir

  • @vithalpujari449
    @vithalpujari449 6 років тому +4

    I am impressed on your speech your speech is about our motivations

  • @arundharmatti3341
    @arundharmatti3341 5 років тому +1

    Jai hind...

  • @maheshkumarb3213
    @maheshkumarb3213 7 років тому +25

    I am ur fan sir super

  • @PraveenPraveen-fh5kz
    @PraveenPraveen-fh5kz 4 роки тому +3

    ಯೂವ ಬ್ರಿಗೇಡ್,, ಜೈ ಹಿಂದ್

  • @superbossrayappahanamannav3152
    @superbossrayappahanamannav3152 6 років тому +2

    jai hind

  • @vijaysadlapur8118
    @vijaysadlapur8118 5 років тому

    You r the Himalaya paravath in your own great knowledge & intrest towords india.Really Very ,Apprecieatable.Tk u.

  • @poojakanchan5709
    @poojakanchan5709 7 років тому +8

    superb sir.. a very big salute to you.. for your inspiring words and motivation...

  • @skamath7771
    @skamath7771 6 років тому +6

    Our future PM .. i can see on your face ...

  • @bsarasawati4085
    @bsarasawati4085 6 років тому

    ನಮಗೆ ನಿಮ್ಮ ಭಾಷಣ ಜೀವನದ ದಾರಿ ದೀಪ

    • @bsarasawati4085
      @bsarasawati4085 6 років тому +1

      ಭಾರತ ಮಾತ ಕಿ ಜೈ ವಂದೇ ಮಾತರಂ ಜೈ ಹಿಂದ್

  • @mpushpaparamashiva8516
    @mpushpaparamashiva8516 6 років тому +1

    Yes I agree with mr.arkesh, I too request you to prepare our young people to talk like you so that they can work like you and create more young people like you.yes we are in need of people like you.
    jai hind

  • @ganeshmadival3964
    @ganeshmadival3964 5 років тому +1

    Jai HIND....Jai JAWAN

  • @biradarshreekant6789
    @biradarshreekant6789 6 років тому +7

    Nan Swamy vivekanandaranna nodilla,adre nimmalli avaranna kantiddini Anna.

    • @thedon207
      @thedon207 3 роки тому

      Lo pekra yarige yaranna compare madtiyo..

  • @srinivasm5690
    @srinivasm5690 7 років тому +5

    NIMMA SPEACH KELOKKE ROMACHANA AGUTHE SIR

  • @seemakumbar1185
    @seemakumbar1185 6 років тому +2

    indian soldiers are great..jai hind🌹

  • @krishna9704
    @krishna9704 3 роки тому +1

    Jay army jay kargil fight💪💪💪

  • @prashanthyeprash9838
    @prashanthyeprash9838 4 роки тому

    Heng pung lee, Team modi ,Yuva brigade, nano brigade . Yeno nindu drama. Your belly is filled in name of soldiers

  • @raghuravan2488
    @raghuravan2488 6 років тому +1

    Bolo Bharath matha ki,,,,,,, jai,,,,,,, jai hind 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @manohar.nmysore3259
    @manohar.nmysore3259 7 років тому +6

    we need ppl like u...i feel proud of my nation

  • @kondareddykreddy9208
    @kondareddykreddy9208 2 роки тому +1

    Bharatmatki jai🙏🏽🙏🏽🙏🏽

  • @shashidharasr2297
    @shashidharasr2297 6 років тому +8

    ಜೈ ಭಾರತ್

  • @shantailoveyouannajanviss5841
    @shantailoveyouannajanviss5841 5 років тому

    Anna i like your speech

  • @veereshkulkarni5569
    @veereshkulkarni5569 5 років тому +5

    Solder s are god of the world 👍👍👍

  • @munnatahashildar967
    @munnatahashildar967 5 років тому

    Jai Hind Sir

  • @user-zf1ry9ij5
    @user-zf1ry9ij5 6 років тому

    Romanchana agutte sir..

  • @jaggeshkp879
    @jaggeshkp879 7 років тому +20

    naanu soldiers sir

  • @vikranthambvikki6439
    @vikranthambvikki6439 6 років тому

    ನೀವೂ ಮತ್ತು ನಿಮ್ಮ ಎಲ್ಲಾ ಮಾತುಗಳು ನನ್ನ ಹೃದಯ ತಟ್ಟುತ್ತೆ.ನಿಮ್ಮ ಸಂಘಕ್ಕೆ ಸೇರಬೇಕೆನ್ನುವ ಹಂಬಲ. ನಾನು ಏನು ಮಾಡಬೇಕು...ನಿಮ್ಮ ಸಂಸ್ಥೆಯನ್ನು ಸೇರಲು.

  • @deepuraj3210
    @deepuraj3210 5 років тому +1

    Jai hindh,sir nimtardavru nam India da yella statallu erbeku avaga India change agoke jasti dina bekagilla ankotini.

  • @manjunathae9787
    @manjunathae9787 6 років тому +1

    I like ur speech

  • @sharanuhipparagi1030
    @sharanuhipparagi1030 6 років тому +1

    Very nice sir

  • @manjunathharlapur4443
    @manjunathharlapur4443 7 років тому +23

    good job. Indian soldiers great.

  • @rajugowdaraju6722
    @rajugowdaraju6722 4 роки тому +2

    Love you 🇮🇳🇮🇳

  • @sharanhd
    @sharanhd 8 років тому +100

    ಜೈ ಹಿಂದ್..

  • @manojcm8080
    @manojcm8080 4 роки тому

    Super speech

  • @KumarKumar-yn6dp
    @KumarKumar-yn6dp 3 роки тому +1

    Jai jawan jai hindustan jai modiji jai hanumathappa

  • @maheshmaheshaj1631
    @maheshmaheshaj1631 6 років тому +1

    Powerful peach great Jai Hindustan Jai Hind Jai Mata

  • @abhinavsudhanvakulkarni9234
    @abhinavsudhanvakulkarni9234 7 років тому +1

    I love Indian Army

  • @vidyamarihal1295
    @vidyamarihal1295 5 років тому +1

    Jai Hind

  • @mareshnayakara2626
    @mareshnayakara2626 4 роки тому +1

    anna super anna neevu egeye munduvareyabeku

  • @manjumenace5411
    @manjumenace5411 6 років тому +2

    Jai hind.......

  • @VijayKumar-mk1et
    @VijayKumar-mk1et 6 років тому +4

    Thank you for your speech

  • @samratrs1394
    @samratrs1394 4 роки тому +4

    Hats of to indain army and for u also sir ...

  • @RameshRamesh-ii5my
    @RameshRamesh-ii5my 5 місяців тому

    ಸರ್ ನಿಮ್ಮ್ ಬಸಹಣ 😊😊 ಸೂಪರ್ ಜೈ ಶ್ರೀ ರಾಮ

  • @ganapatibhatte452
    @ganapatibhatte452 8 років тому +30

    i love your speech

  • @bhaskaruppar4533
    @bhaskaruppar4533 4 роки тому +2

    Bharat mata ki jai Jai Hind

  • @yashuyashas7800
    @yashuyashas7800 5 років тому +2

    Jai hind

  • @sanjeevg2064
    @sanjeevg2064 8 років тому +35

    I like Ur speech

    • @ramup4248
      @ramup4248 6 років тому

      sanjeev g ಜೈ ಹಿಂದ್

    • @basunayak3319
      @basunayak3319 6 років тому

      sanjeev g

    • @harishagowda4618
      @harishagowda4618 6 років тому

      Jai Hind

    • @rishikamalgs4232
      @rishikamalgs4232 6 років тому

      sanjeev g 0ppp0 ⚾🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏩🏩😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂💝😂😂😂😂😂😂😂😂💝😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

    • @mouneshpattar8051
      @mouneshpattar8051 5 років тому

      sanjeev g m

  • @hsureshmydur5327
    @hsureshmydur5327 6 років тому +3

    Sir nim speech really nange thumba esta nan nim yuvabriged join agbekanno ase. Nim speech nange sakath esta

  • @shashikumardheera
    @shashikumardheera 6 років тому +3

    Your great inspiration for youth Sir, Jai Hind, Jai Karnataka