ನಮ್ಮ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮ ದ ಹೆಮ್ಮೆಯ ಪುತ್ರನಾದ ಮಾಳು ನಿಪನಾಳ ಅವರಿಗೆ ಇನ್ನು ಹೆಚ್ಚಿನ ಅವಕಾಶಗಳು ದೊರಕಲಿ ಮತ್ತೆ ನಿಮ್ಮ ಕೀರ್ತಿ ಇನ್ನು ಆಕಾಶ ದ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ. 👌👍🌹💐❤️
❤❤Malu anna ನಿಜವಾಗ್ಲೂ ನಿನ್ ಪುಣ್ಯವಂತ❤❤ ❤❤ನಿನ್ನ ಪ್ರಯತ್ನಕ್ಕೆ ಪ್ರತಿಪಲ್ ❤❤ಸಿಗಳಿ ಅಣ್ಣಾ ನಿನಗೆ ಅಭಿಮಾನಿ ಬಳಗ ❤❤ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಳಿಲಿ ❤❤ಮಳು ಅಣ್ಣಾ ನಿಂಗ time ಸಿಕ್ಕರ ನಮ್ಮ ಧಾರವಾಡ ಕ ಬಾ ಅಂತ ಕೆಳಕೊಂತನಿ ❤❤ ಜೈ m n boss 🙏
this guy is truth Motivation for many people , we are watching your Episode and play Song in Germany, Malu Nipanal should get Award and recognition for his work. ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು
ಮಾಳು ಅವರ ಜರ್ನಿ ತೋರ್ಸಿದ್ದಕ್ಕ ಕಲಾಮಾಧ್ಯಮಕ್ಕೆ ಧನ್ಯವಾದಗಳು ನಿಮ್ಮ ಪ್ರತಿಯೊಂದು ಎಪಿಸೋಡ್ ನೊಡ್ತಾ ಇರ್ತಿನಿ.ಪ್ರತಿಯೊಬ್ಬರೂ ಎಳಿಗೆ ಬಗ್ಗೆ ನೀವು ವಿಡಿಯೋ ಮಾಡ್ತೀರಾ ತುಂಬಾ ಕುಶಿ ಅನ್ಸುತ್ತೆ ಹೀಗೆ ನಿಮ್ಮ ಜರ್ನಿ ಮುಂದವರಿಲಿ .ನಾವು ಕೂಡ ನಿಮಗ್ ಸಪೋರ್ಟ್ ಮಾಡ್ತೀವಿ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಪ್ರಯತ್ನದಲ್ಲಿ ಇದ್ದೀರಿ . ಕಲಾಮಾಧ್ಯಮಕ್ಕೆ ಧನ್ಯವಾದಗಳು
Malu anna ❤️ love from belagavi ❤️ ಕರ್ನಾಟಕ ರಾಜ್ಯೋತ್ಸವಕ್ಕೆ ಆದರದ ಸುಸ್ವಾಗತ ಕಲಾ ಮಾಧ್ಯಮ ತಂಡಕ್ಕೆ ಹಾಗೂ ಮಾಳು ಅಣ್ಣ ನಿಮಗೂ ಸಹ ಕರ್ನಾಟಕ ರಾಜ್ಯೋತ್ಸವ ಬೆಳಗಾವಿಗೆ ಬನ್ನಿ ✨🙏🏻
ಗ್ರಾಮೀಣ ಪ್ರತಿಭೆ ಬೆಳೆಯಲಿ ಬೆಳಗಲಿ 👍 ಆ ಅಮ್ಮ ಇಡೀ ಕರ್ನಾಟಕಕ್ಕೆ ಧನ್ಯವಾದಗಳನ್ನು ಹೇಳುತ್ತಿದ್ದಾಳೆ ಎಲ್ಲ ಕನ್ನಡಿಗರು ತನ್ನ ಮಗನನ್ನು ಬೆಳೆಸಿದ್ದಾರೆ ಎಂದು ಇದು ಉತ್ತರಕರ್ನಾಟಕದ ಸಂಸ್ಕೃತಿ 🙏
ಉತ್ತರ ಕರ್ನಾಟಕದ ಭಾಷೆಯ ಸೊಗಡು ಬಹಳ ಚೆಂದ. ಮೊದಲ ಬಾರಿ ಮಾತಾಡೋರಿಗೆ ಅರ್ಥ ಆಗೋದು ಬಹಳ ಕಷ್ಟ. ಅವರ ಜೊತೆ ಬೆರೆತರೆ ಖಂಡಿತವಾಗಿ ಭಾವ ಆರ್ಥ ಆಗುತ್ತದೆ. ಯೂ ಟ್ಯೂಬ್ ನಲ್ಲಿ ನಾ ಡ್ರೈವರ್ ಹಾಡು ಹೊಸ ಕ್ರಾಂತಿಯನ್ನು ಮೂಡಿಸಿದೆ.
ನಮ್ ಉತ್ತರ ಕರ್ನಾಟಕದ ಉದಯೋನ್ಮುಖ, ಪ್ರತಿಭಾವಂತ ಕಲಾವಿದರ , ಬಗ್ಗೆ ವೀಡಿಯೋ ಮಾಡಿ ಅವರ ಜೀವನ ಸಾಧನೆಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್... ಇನ್ನೂ ಅನೇಕ ಕಲಾವಿದರು ಇದ್ದಾರೆ ಅವರ ಬಗ್ಗೆನೂ ವೀಡಿಯೋ ಮಾಡಿ...
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
👌🏻👌🏻👌🏻👌🏻👌🏻
Ui
😊
Yasvagli Dirgkal
ನಮ್ಮ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮ ದ ಹೆಮ್ಮೆಯ ಪುತ್ರನಾದ ಮಾಳು ನಿಪನಾಳ ಅವರಿಗೆ ಇನ್ನು ಹೆಚ್ಚಿನ ಅವಕಾಶಗಳು ದೊರಕಲಿ ಮತ್ತೆ ನಿಮ್ಮ ಕೀರ್ತಿ ಇನ್ನು ಆಕಾಶ ದ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ. 👌👍🌹💐❤️
ಮಾಳು ಅವರ ಎಪಿಸೋಡ್ ಮಾಡಿದ್ದಕ್ಕೆ ಕಲಾಮಾದ್ಯಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು
ಬಡವರು ಮಕ್ಳು ಬೆಳೆಬೇಕು ❤
👍👍👍👍👍
ನಮ್ಮ ಉತ್ತರ ಕರ್ನಾಟಕ ಬಾಷೆನೇ ಚಂದ "ದೇವ್ರು ಕೊಟ್ಟ ಮರ್ತಾನ" 😍
ಎಂತ ಅದ್ಭುತವಾದ ಸಾಲುಗಳು 🙏🙏
Na driver song antu next level 👍
❤
ನಿಮ್ಮ ಮಾತ 💯 ಕರೆ ಐತಿ Bhai 😍
ಬಡ ಪ್ರತಿಭೆ ಗಳನ್ನು ಗುರ್ತಿಸಿ ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಪ್ರಸಾರ ಮಾಡಿದ್ದು ತುಂಬಾ ಒಳ್ಳೆಯ ಕಾರ್ಯ ಸರ್
ಇದರಿಂದ ಅವರ ಪ್ರತಿಭೆ ಅರಳು ತುಂಬಾ ಸಹಕಾರಿ ಯಾಗುವುದು
❤❤Malu anna ನಿಜವಾಗ್ಲೂ ನಿನ್ ಪುಣ್ಯವಂತ❤❤
❤❤ನಿನ್ನ ಪ್ರಯತ್ನಕ್ಕೆ ಪ್ರತಿಪಲ್ ❤❤ಸಿಗಳಿ ಅಣ್ಣಾ ನಿನಗೆ ಅಭಿಮಾನಿ ಬಳಗ ❤❤ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೇಳಿಲಿ ❤❤ಮಳು ಅಣ್ಣಾ ನಿಂಗ time ಸಿಕ್ಕರ ನಮ್ಮ ಧಾರವಾಡ ಕ ಬಾ ಅಂತ ಕೆಳಕೊಂತನಿ ❤❤ ಜೈ m n boss 🙏
ಉತ್ತರ ಕರ್ನಾಟಕದ ನಮ್ಮ ಈ ಪ್ರತಿಭೆ ತುಂಬಾ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ 🎉
ಯುವ ಪ್ರತಿಭೆಯನ್ನು ಪರಿಚಯಿಸಿದ್ದಕ್ಕೆ ಕಲಾ ಮಾದ್ಯಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್
ಮಾಳು ನಿಪನಾಳ ಅವರ ಪರಿಚಯ ಮಾಡಿದ್ದಕ್ಕೆ ಕಲಾಮಾಧ್ಯಮಕ್ಕೆ ಧನ್ಯವಾದಗಳು
ಮಾಳು ಅಣ್ಣ ನೀ ಪಟ್ಟ ಕಷ್ಟ ನನಗೆ ಗೋತ್ತು,, ಈಗ ಆ ದೇವರು ಒಳ್ಳೇದು ಮಾಡಿದ್ದಾನೆ,, 👍
,
this guy is truth Motivation for many people , we are watching your Episode and play Song in Germany, Malu Nipanal should get Award and recognition for his work.
ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು
ಸಾಹಿತ್ಯ ಬರೆದವರನ್ನು ಮರೆಯಬೇಡಿ ಅವರನ್ನು ಕರೆ ತನ್ನಿ😊
ಮಾಳು ಅವರ ಜರ್ನಿ ತೋರ್ಸಿದ್ದಕ್ಕ ಕಲಾಮಾಧ್ಯಮಕ್ಕೆ ಧನ್ಯವಾದಗಳು ನಿಮ್ಮ ಪ್ರತಿಯೊಂದು ಎಪಿಸೋಡ್ ನೊಡ್ತಾ ಇರ್ತಿನಿ.ಪ್ರತಿಯೊಬ್ಬರೂ ಎಳಿಗೆ ಬಗ್ಗೆ ನೀವು ವಿಡಿಯೋ ಮಾಡ್ತೀರಾ ತುಂಬಾ ಕುಶಿ ಅನ್ಸುತ್ತೆ ಹೀಗೆ ನಿಮ್ಮ ಜರ್ನಿ ಮುಂದವರಿಲಿ .ನಾವು ಕೂಡ ನಿಮಗ್ ಸಪೋರ್ಟ್ ಮಾಡ್ತೀವಿ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಪ್ರಯತ್ನದಲ್ಲಿ ಇದ್ದೀರಿ . ಕಲಾಮಾಧ್ಯಮಕ್ಕೆ ಧನ್ಯವಾದಗಳು
Kicchaking❤❤❤❤❤
ನನ್ನ ಏಲ್ಲಾ ಉತ್ತರ ಕರ್ನಾಟಕದವ್ರ ಮಾತ್ ಹಂಗ ರಿ ನಮ್ಮ ಮಾತುಗಳ ಹಂಗ್ ರಿ ಮೃದು ಮಾತುಗಳು ❤
ಮಾಳು ಅಣ್ಣ ನಿಮಗೆ ದೇವರು ಒಳ್ಳೆಯದು ಮಾಡಲಿ 🙏
💍🌹🌹💍🌹🌹💍
🌹🌹🌹🌹🌹🌹🌹
🌹🌹🌹🌹🌹🌹🌹
💍🌹🌹🌹🌹🌹💍
💍💍🌹🌹🌹💍💍
💍💍💍🌹💍💍💍
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ... ಜೈ ಜನಪದ 😍
2:12 ಮಾಳಣ್ಣ ವಿಚ್ ಡ್ಯಾನ್ಸ್ ಸೂಪರ್
🚩🙏ಜೈ ಶ್ರೀ ರಾಮ🙏🚩 ಜಾನಪದ ಜಾನ ಮಾಳು ಅಣ್ಣಾ🙏🙏🙏🥀🥰❤️🚩🚩🚩
ನಮ್ಮ ಉತ್ತರಕರ್ನಾಟಕ ನಮ್ಮ ಹೆಮ್ಮೆ ❤🎉
Jaibhima
Malu anna most powerful person ❤❤🎉🎉Jai shree Ram...malu anna ❤❤
ತಂದೆ ತಾಯಿ ದೇವರು ಆ ಮಾತು ಇಷ್ಟ ಆಯ್ತು ❤❤
ಕಲಾ ಮಾಧ್ಯಮ ಬೆಳೆಯುತ್ತಿರುವ ಯುವ ಪ್ರತಿಭೆಗಳ ಬೆಳಗಿಕಿಗೆ ತರುವ ಒಂದು ಮಾಧ್ಯಮ ಆಗ್ಲಿ❤
ಅವ್ವ್ ಅಪ್ಪ ಮುಗ್ದ ಜೀವಗಳು ❤❤❤
ನಾ ಡ್ರೈವರ್ ಈ ಸಾಂಗು ಜಗತ್ತೀನಲ್ಲೇ (world ) 41 ನೇ ರಾಂಕಿಂಗ್ ಅಲ್ಲಿದೆ 👌👌👌
ಹೌದಾ
ಹೌದಾ ಯಪ್ಪೋ waw great ಸೂಪರ್ ಒಳ್ಳೆಯದೂ ಆಗಲಿ 🎉🎉🎉🎉🎉
Howda?
M
@@lavanyadeshbhandari3180
ಪ್ರೀತಿ ಪ್ರೇಮ ಅಂತ ಹೋಗೋ ಇವಾಗಿನ ಯುವ ಪೀಳಿಗೆಗೆ ನಿಮ್ಮ ಜೀವನ ಸ್ಫೂರ್ತಿದಾಯಕ ಮಾಳು ಅಣ್ಣ
ಮಾಳು ಬ್ರೋ ಇನ್ನು ಹೆಚ್ಚಿನ ರೀತಿಯಲ್ಲಿ ಹಬ್ಬಲಿ ನಿಮ್ಮ ಕಿರ್ತಿ❤🎉
ನಮ್ಮ ಉತ್ತರ ಕರ್ನಾಟಕದ ಕಲೆಗೆ ಪ್ರೋತ್ಸಾಹ ಮಾಡಿದಂತ ಕಲಾಮದ್ಯಮಕ್ಕೆ ತುಂಬಾ ಧ್ಯವಾದಗಳು
Malu anna ❤️ love from belagavi ❤️ ಕರ್ನಾಟಕ ರಾಜ್ಯೋತ್ಸವಕ್ಕೆ ಆದರದ ಸುಸ್ವಾಗತ ಕಲಾ ಮಾಧ್ಯಮ ತಂಡಕ್ಕೆ ಹಾಗೂ ಮಾಳು ಅಣ್ಣ ನಿಮಗೂ ಸಹ ಕರ್ನಾಟಕ ರಾಜ್ಯೋತ್ಸವ ಬೆಳಗಾವಿಗೆ ಬನ್ನಿ ✨🙏🏻
ಚಂದ ಇದೆಯೆ ಮನೆ ಅಣ್ಣ. ಕಷ್ಟ ಪಟ್ಟು ಕಟ್ಟಿದಿರ.... ಸೂಪರ್ ವಿಡಿಯೋ......
ಗ್ರಾಮೀಣ ಪ್ರತಿಭೆ ಬೆಳೆಯಲಿ ಬೆಳಗಲಿ 👍 ಆ ಅಮ್ಮ ಇಡೀ ಕರ್ನಾಟಕಕ್ಕೆ ಧನ್ಯವಾದಗಳನ್ನು ಹೇಳುತ್ತಿದ್ದಾಳೆ ಎಲ್ಲ ಕನ್ನಡಿಗರು ತನ್ನ ಮಗನನ್ನು ಬೆಳೆಸಿದ್ದಾರೆ ಎಂದು ಇದು ಉತ್ತರಕರ್ನಾಟಕದ ಸಂಸ್ಕೃತಿ 🙏
Super Anna 😍❤️🔥
Singing alli uttara Karnataka tumba tumba famous... Tumba talented persons iddare... 🔥🔥🔥🔥🔥 love from uttara kannada😊
ನೀವು ತಿಳಿಸಿ ಕೊಟ್ಟುದಕ್ಕೆ ಧನ್ಯವಾದಗಳು sir
ತುಂಬಾ ಸ್ಪೂರ್ತಿ, ಸಣ್ಣ ದಿಂದ ದೊಡ್ಡ ಸಾಧನೆ ಯವರಿಗೆ..,
ಮಾಳು ಅಣ್ಣಾ ನಿಮ್ಮ ಕಲ್ಮಶವಿಲ್ಲದ ನಗುವಿಗೆ ನನ್ನ ಸಲಾಂ ❤
ಮಾಳು ಉಪನಾಳ್ ಅವರಿಗೆ ಒಳ್ಳೆಯದಾಗಲಿ... 👍
ಅವರ ಹಾಡುಗಳು ಚೆನ್ನಾಗಿ ಮೂಡಿ ಬಂದಿದೆ...
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 🙏✌️♥️🤗
ಉತ್ತರ ಕರ್ನಾಟಕದ ಮಂದಿಪಾ❤❤
ಧನ್ಯವಾದಗಳು ಕಲಮಾಧ್ಯಮ ಚಾನಲ್ ಗೆ ❤️🙏👌💐
ಜೈ ಕಿಚ್ಚಾ ಬಾಸ್ ಜೈ ಮಾಳು ಅಣ್ಣ 🧡🔥😍
ನಾನು ಮಾಳು ನಿಪನಾಳ ಅಪ್ಪಟ ಅಭಿಮಾನಿ 🤗🚩✌️
ಉದ್ದಮ್ಮದೇವಿ ಆಶೀರ್ವಾದ 🙏🙏🙏💛❤
Sudeep avr fan nivu wow😂😍🥰🥰🥰🥰💃💃💃💃💃💃💃💃TQ ri nimma songs kelidku ondu sartak aytu😊
❤ಮಾಳು ಅಣ್ಣಾ ನೀವು ಹಿಗೇ ನಗುತಾ ನಗುತಾ ಇರಬೇಕು ಅಣ್ಣಾ❤
ಇಂತಹ ಪ್ರತಿಭೆಗಳಿಗೆ ನನ್ನ ಸಪೋಟ್ 😍😍😍💐💐💐
ಸುಪರ್ ಸರ😍 ವಿಡಿಯೋ ಮಾಡಿದಕೇ ಬಹಳ ದಿನಗಳಿಂದ ಕಾತಇದಿವಿ😍
ನಿಮ್ಮ all song ಫುಲ್ಲ್ ತಿಂಡಿಲೇ ಹಾಡಿರಿ ಅಣ್ಣಾ ♥️👌👌
Guys u know this song is currently now 11 crores in just 9 months 😮🔥🔥🔥🔥🔥
Big inspiration Mallu anna ❤❤
jai ಮಾಲು ಅಣ್ಣ ಸೂಪರ್ song ❤❤❤❤❤❤
Most waiting for maalu nipanal video tq super👍
Big Boss ಗೆ ಹೋಗಿ ಬಾಸ್ ❤
beda guru haa ketta prapancha mugda janarige beda guru
ಒಳ್ಳೆಯದಾಗಲಿ. ಇದೇ ರೀತಿ Kannada tech for you ವಾಹಿನಿಯವರ ಸಂದರ್ಶನ ಮಾಡಿ
ಪರಂ ಅಣ್ಣ ಇಂತವರ ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬಾ ದನ್ಯವಾದಾಗಳು
Kiccha boss malu anna ❤❤❤❤❤
ಸೂಪರ್ ಮಾಳು ಬೆಂಕಿನಿ ಅಣ್ಣ 👌👌💐💐🚩
👌 ನಿಮ್ಮ ಕೆಲಸ ಸಾರ್ಥಕ ಪರಮೇಶ್ವರ್
all the best from D Boss Fans
Naa drivera a is my most favorite song brother......❤❤❤❤❤❤.....
Great si malu anna saport the mom dada good life ❤
ಸೂಪರ್ ಸರ್ ಈ ವಿಡಿಯೋ ತುಂಬಾ ಇಷ್ಟ ಆಯ್ತು❤
Best of luck ಮಾಳು brother ❤🎉🎉🎉
Love marriage is not possible but u r a lucky person in the world
ನನ್ನ ಹೆಸರು ಮಾಳು ನಮ್ಮ ಅಣ್ಣನ ಹೆಸರು ಮಾಳು ❤
ಮಾಳು ನಿಪನಾಳ್ ಅವರಿಗೆ ಒಳ್ಳೆದಾಗಲಿ❤❤
ಮಾಳು ಅಣ್ಣಾ ನಿಮಗೆ ತುಂಬಾ ಒಳ್ಳೇದಾಗ್ಲಿ 👌👌👌♥️♥️♥️
ಎಲ್ಲ ಎಪಿಸೋಡ್ ಸೂಪರ್. ಧನ್ಯವಾದಗಳು ಕಲಾಮಾದ್ಯಮಕ್ಕೆ 🎉
1st tm watching u r so emotional param ji❤❤
ಉತ್ತರ ಕರ್ನಾಟಕದ ಭಾಷೆಯ ಸೊಗಡು ಬಹಳ ಚೆಂದ. ಮೊದಲ ಬಾರಿ ಮಾತಾಡೋರಿಗೆ ಅರ್ಥ ಆಗೋದು ಬಹಳ ಕಷ್ಟ. ಅವರ ಜೊತೆ ಬೆರೆತರೆ ಖಂಡಿತವಾಗಿ ಭಾವ ಆರ್ಥ ಆಗುತ್ತದೆ. ಯೂ ಟ್ಯೂಬ್ ನಲ್ಲಿ ನಾ ಡ್ರೈವರ್ ಹಾಡು ಹೊಸ ಕ್ರಾಂತಿಯನ್ನು ಮೂಡಿಸಿದೆ.
ಸೂಪರ್ ಮಾಳು ಕಾಕಾ ❤❤❤❤🔥🔥🔥🔥🔥🔥
ಸರ್ ಪರಸು ಕೋಲೂರ್ ಬಗ್ಗೆ ತಿಳಿಸಿ ಕೊಡಿ ಸರ್ 🙏
Nice family such a beautiful happiness
Love you boss iam kichcha sudeep appaji fans all the best annayya
Great Bro u r a lucky Fellow
ನಮ್ಮ ಉತ್ತರಕರ್ನಾಟಕ ನಮ್ಮ ಹೆಮ್ಮೆ 💙💚❤
Amma appa love you too 💕💕💕💕💕💕💕💕💕💕💕🙏🙏🙏🙏🙏🙏🙏🙏🙏🙏🙏
🎉🎉🎉🎉🎉 god bless you anna athige
ನೀವು ಇನ್ನು ದೊಡ್ಡಮಟ್ಟದಲ್ಲಿ ಸಾಧನೆ ಮಾಡಿ 🥳👌👌👌👌
ಕಲಾ ಮಾದ್ಯಮ ಕ್ಕೇ ಕೋಟಿ ಕೋಟಿ ಪ್ರಣಾಮಗಳು ❤❤❤❤ ಒಳ್ಳೆಯದು ಆಗಲಿ 🎉🎉🎉 ಸೂಪರ್
ಸೂಪರ್ ಫ್ಯಾಮಿಲಿ ಕ್ಯೂಟ್ ❤❤❤💐💐💐💐
Kichcha Sudeep Fan's Assemble 🖤🤗🙌🏻
Jai ಮಾಳು ಅಣ್ಣಾ 🔥
Nice episode 🎉
Super sir👌👌👌👍👍🙏🙏🙏All the best sir your songs ❤❤❤
ಕಲಮಾಧ್ಯಮ 🙏🙏😍😍
Top singer malu nipanal
ಗುರು ನಮ್ಮ ಉತ್ತರ ಕನ್ನಡ ಹುಲಿ ಬೆಂಕಿ
ಜೈ ಮಾಳು ಅಣ್ಣ❤
❤ super Malu Nipanal ana
Malu anna love you from Dharwad
ಸಾಹಿತ್ಯ ಬರೆದವರ ಹೆಸರ ಯಾಕ ಹೇಳಲ ನೀವು ಕಷ್ಟ್ ಪಟ್ಟು ಬರ್ದಿತಾರಿ ಅವರ ಹೆಸರ ಹೇಳಿ ನೀವು.
ನಮ್ ಉತ್ತರ ಕರ್ನಾಟಕದ ಉದಯೋನ್ಮುಖ, ಪ್ರತಿಭಾವಂತ ಕಲಾವಿದರ , ಬಗ್ಗೆ ವೀಡಿಯೋ ಮಾಡಿ ಅವರ ಜೀವನ ಸಾಧನೆಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್... ಇನ್ನೂ ಅನೇಕ ಕಲಾವಿದರು ಇದ್ದಾರೆ ಅವರ ಬಗ್ಗೆನೂ ವೀಡಿಯೋ ಮಾಡಿ...
ಸೂಪರ್ ಪ್ರೋಗ್ರಾಮ್,
Super... 😊
Mallu Anna thand ke thakka mula super❤
ಇಂತ ಪ್ರತಿಭೆ ಬೆಳೆಸ ಬೇಕು ❤
ಉತ್ತರ ಕರ್ನಾಟಕ ಜಾನಪದ ಹುಲಿ
ಸುಪರ್❤❤
ಕಷ್ಟಪಟ್ಟರೆ ಫಲ ಉಂಟು 🕉👌✋
Super ri.🙏🙏
Great job mallu .nimma appa Amma na sukavagi itagolli avar ashirvad inda nivu ista dodda manushya agiri