ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ನಟ ಶಿವಣ್ಣ | Shivarajkumar Travels To America For Surgery | News Hour

Поділитися
Вставка
  • Опубліковано 20 гру 2024

КОМЕНТАРІ •

  • @doddmane
    @doddmane 2 дні тому +13

    ಶಿವಣ್ಣನವರ ಆರೋಗ್ಯಕ್ಕೆ ನಾವೆಲ್ಲರೂ ದೇವರಲ್ಲಿ ಬೇಡಿಕೊಳ್ಳುವ 🙏🙏

  • @chandrashekara67
    @chandrashekara67 2 дні тому +10

    ಬಾಸ್ ನೀವು ಧೈರ್ಯ ವಾಗಿರಿ ನಿಮ್ಮ ಜೊತೆಗೆ ನಾವು ಸದಾ ವಿಶ್ವ ಕರ್ನಾಟಕ ಜನತೆ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಗುರು ರಾಯರು ಅವರ ಆಶೀರ್ವಾದ ಅನುಗ್ರಹ ಶ್ರೀ ರಕ್ಷೆ ಸದಾ ಇದೇ ನೀವು ಬಹು ಬೇಗ ಗುಣಮುಖರಾಗಿ ತಾಯಿ ನಾಡಿಗೆ ಸುಖವಾಗಿ ಬನ್ನಿ ಅಪ್ಪಾಜಿ ಶಿವಣ್ಣ 💕💕😘😘😘😘😘🎂🎂🎂💐💐👍🌹🌹💞💞💞🙏🙏🙏🙏🙏🙏🙏🙏🙏

  • @raghu1131
    @raghu1131 2 дні тому +12

    ಶಿವಣ್ಣ ಮಗುವಿನ ತರದ ವ್ಯಕ್ತಿತ್ವ. ಬೇಗ ಗುಣ ಆಗಲಿ ❤️❤️❤️

  • @kumarhm8966
    @kumarhm8966 День тому +2

    ಹೋಗಿ ಬನ್ನಿ ಶಿವಣ್ಣ ಶುಭವಾಗಲಿ

  • @nammakanasugalu
    @nammakanasugalu День тому +2

    ಜೈ ಶಿವಣ್ಣ🙏🙏

  • @parashuram619
    @parashuram619 2 дні тому +4

    All the best Anna

  • @vns113
    @vns113 2 дні тому +8

    Bega hushaaraagi barli Nam shivanna❤

  • @omkarkotur1405
    @omkarkotur1405 2 дні тому +4

    Jana Sumne aa manege kai mugiyalla, avar personality ne hangide ❤.

  • @nagarajnagaraju7344
    @nagarajnagaraju7344 День тому

    ಶುಭಾವಾಗಲಿ ಸಾರ್

  • @kumarskumars195
    @kumarskumars195 День тому

    ಶಿವಣ್ಣ ಹುಷಾರಾಗಿ ಬನ್ನಿ 💐👍👍👍💗💗💗

  • @syedmuneer5113
    @syedmuneer5113 14 годин тому

    ❤❤❤❤❤❤❤.Anna.dewaro.yella.sarimaddtane.anna

  • @vraghunayaka4698
    @vraghunayaka4698 2 дні тому +1

    Jai shivanna

  • @cheluvanarayanaraju9970
    @cheluvanarayanaraju9970 2 дні тому

    Kannada super stars sudeep and uppi No star war

  • @KalavathiBm-mn5vb
    @KalavathiBm-mn5vb 2 дні тому

    ದುಡ್ಡಿರುವವರು ಹೋಗ್ತಾರೆ. ನಮ್ಮ ತಂದೆಗೂ ಕ್ಯಾನ್ಸರ್ ನಾವೆಲ್ಲಿ ಹೋಗೋಣ. ಅದಕ್ಕೆ ನಮ್ಮ ಚಿಂತೆ ನಮಗೆ ಸಾಲ ದಯ್ಯ. ಪರರ ಚಿಂತೆ ನಮಗೆಕಯ್ಯ. ಆ ಭಗವಂತನಿಗೆ ಎಲ್ಲರೂ ಒಂದೇ. ತಿಳುವಳಿಕೆ ಇರುವವರು ಅರ್ಥ ಮಾಡಿಕೊಳ್ಳುತ್ತಾರೆ. ಇವರೆಲ್ಲ ಸುಮ್ಮನೆ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ. ಇದೇ ಜೀವನ😢

    • @leelaswapna8878
      @leelaswapna8878 2 дні тому +1

      Namage ella antha erorige negative agabaradu shivanna Ringha Lekka elladashtu janara Jeevan Oota aguthe edakintha bere enu beku olleayadu agali shivanna ge love u .

  • @UmeshUmesh-m3o
    @UmeshUmesh-m3o 2 дні тому

    Avanyavnu govind annonu avanu sayalva ketta cometh madtane

  • @govindagovindz9109
    @govindagovindz9109 2 дні тому +1

    ಅತಿಮ ಯಾತ್ರೆ

    • @manuyatheesha4277
      @manuyatheesha4277 2 дні тому +2

      Yakole

    • @shivugowda6394
      @shivugowda6394 2 дні тому +2

      govinda nige anyhima yaathre

    • @krishnamurthy8374
      @krishnamurthy8374 2 дні тому +3

      ನಿಂದ ಅಂತಿಮ ಯಾತ್ರೆ

    • @raghu1131
      @raghu1131 День тому +1

      @@govindagovindz9109 ನಮ್ಮ ಬಂಧುಗಳು ಒಬ್ರು icu ಆಲ್ಲಿ ಇದ್ರು. ಅವರ ಮಗ ಅವರನ್ನ ನೋಡಿಕೊಳ್ತಾ ಇದ್ದ. ಅವರ ಮಗ heart attack ಆಗಿ ಸತ್ತು ಒಂದು ವರ್ಷ ಆಯ್ತು. ಅವರ ಅಪ್ಪ ಈಗಲೂ ಜೀವಂತ ಇದಾರೆ. ಸಾವು ಯಾರ್ ಕ್ಯೆ ಯಲ್ಲಿ ಯೂ ಇಲ್ಲ. ಯಾರಿಗೂ ಸಾವು ಬಯಸಬೇಡಿ.

    • @mohankumarkumar8479
      @mohankumarkumar8479 День тому

      Nenga