ಸುದರ್ಶನ ವಿಜಯ : ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Sudarshana Vijaya
Вставка
- Опубліковано 10 лют 2025
- ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2012 ಅಕ್ಟೊಬರ್ 7 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ಸುದರ್ಶನ ವಿಜಯ : Yakshagana in Ramakrishna Math - Sudarshana Vijaya
ಹಿಮ್ಮೇಳ
ಭಾಗವತರು: ಕೊಳಗಿ ಕೇಶವ ಹೆಗಡೆ
ಚಂಡೆ: ಶಿವಾನಂದ ಕೋಟ
ಮದ್ದಳೆ: ಪರಮೇಶ್ವರ ಭಂಡಾರಿ ಕರ್ಕಿ
ಮುಮ್ಮೇಳ:
ಶತ್ರು ಪ್ರಸೂದನ : ಬಳ್ಕೂರು ಕೃಷ್ಣ ಯಾಜಿ
ಸುದರ್ಶನ: ಕಣ್ಣಿಮನೆ ಗಣಪತಿ ಭಟ್
ಲಕ್ಷ್ಮಿ: ಶಶಿಕಾಂತ್ ಶೆಟ್ಟಿ ಕಾರ್ಕಳ
ವಿಷ್ಣು : ಪ್ರಸನ್ನ ಶೆಟ್ಟಿಗಾರ್
ರಾಜೇಶ್ ಭಂಡಾರಿ, ಚಂದ್ರಹಾಸ ಗೌಡ ಮತ್ತಿತರರು
Super 👍🔥🎉😍
ಅದ್ಭುತವಾಗಿ ಮೂಡಿಬಂದಿದೆ. ಅಭಿನಂದನೆಗಳು.
Kanni sir 🙏🏻💐🔥😍
Wonderful..Namma Kannimane Ganapati Bhatru...😍😍😍😍🤩🤩
ಕಣ್ಣಿ.. Looks unusual...
Kanni benki
east or west kanni is the best