ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ || ಕನ್ನಡ ಭಜನೆ ಪದಗಳು || Om sri guru sidda || Kannada bhajane song's

Поділитися
Вставка
  • Опубліковано 7 лют 2025
  • #bhajan #folk #song #kannadafolksongs #ಅಯ್ಯಪ್ಪ , ಹೊಸಳ್ಳಿ , ಯಾದಗಿರಿ ಅವರು ಈ ಪದ ಹಾಡಿರುವರು ನಮ್ಮ ಎಲ್ಲಾ ಕೇಳುಗರ ಪರವಾಗಿ ಅವರಿಗೆ ಅಭಿನಂದನೆಗಳು ಸಲ್ಲುವವು
    #ಭಜನಾಪದಗಳು #bhajanapada #ಅಯ್ಯಪ್ಪಣ್ಣಹೊಸಳ್ಳಿ #ayyappahosalli
    #tatvapadagalu
    #kannada
    #ಶ್ರೀ ಗುರು ಸುಕ್ಷೇತ್ರಕ್ಕಿಂದು
    ಹೋಗಿ ಯಾತ್ರೆಯ ಮಾಡಿ ಬಂದೆ
    ಶ್ರೀ ಗುರು ನಮ್ಮ ಶರೀರ ದೋಳುಂಟು
    | ಓಂ ಶ್ರೀ ಗುರು ಸಿದ್ದ ಯೋಗಿ ಜನರಿಗೆ ಮರ್ಮ ಬೇರುಂಟು |
    ಆರು ಬೆಟ್ಟಗಳೇರಿ ನಡೆದೆ
    ಮೂರು ಕೊಳ್ಳುವ ಮೂಲಕ್ಕಿಳಿದೆ
    ಏರಿ ನೋಡು ಕೈಲಾಸದ್ವಾರಗಳು
    |ಓಂ ಶ್ರೀ ಗುರು ಸಿದ್ದ ಸಾರಬಡಗಲ ಗುಡಿಯ ಕಂಡೆನಾ|
    ಏಳಸುತ್ತಿನ ಕೋಟೆಯೊಳಗೆ
    ಮೇಲುಗುಪ್ಪರ ಗಿರಿಗಳ ನಡುವೆ
    ತಾಳ ಮದ್ದಲೆ ಗಂಟೆಗಳುಮೊಳಗಿ
    |ಓಂಶ್ರೀ ಗುರು ಸಿದ್ದ ವೇಳೆ ವೇಳೆಗೆ ತಾವೇ ನುಡಿದಾವೋ|
    ಒಂಬತ್ತು ಬಾಗಿಲದೋಳು
    ಇಂಬಲಾದವು ಬೀದಿ ನಾಲ್ಕು
    ತುಂಬಿ ಸೋಸುವ ಕೊಳ್ಳಗಳೆಂಟು
    |ಓಂ ಶ್ರೀ ಗುರು ಸಿದ್ದ ಕಂಭವೆರಡು ಶಿಖರವೊಂದುಂಟು|
    ಪಾತಳ ಗಂಗೆಯೊಳು ಮಿಂದು
    ಹೋತ ಶಿಖರೇಶ್ವರನಿಗೇರಿ
    ಜೋತಿರ್ಲಿಂಗಕ ದೃಷ್ಟಿ ಹೂಡಿದೆನು
    |ಓಂ ಶ್ರೀ ಗುರು ಸಿದ್ದ ಜೋತಿರ್ಲಿಂಗವು ಕರದೊಳು ಕಾಣಿಸಿತು.|
    ಬರುವ ಕೋಣಗಳೆಂಟು ಬಡದೆ
    ಇರಿಯ ಹುಲಿಗಳನಾರು ತಡದೆ
    ಮೆರೆವ ಸರ್ಪಗಳೆಡೆಯ ಮೆಟ್ಟಿದೆನು
    |ಓಂ ಶ್ರೀ ಗುರು ಸಿದ್ದ ಸರ್ಪಕಪಿಯನು ಇಡಿದು ಕಟ್ಟಿದೆನು|
    ಇಂದ್ರ ದಿಕ್ಕಿನೊಳಿರುವ ಸೂರ್ಯ
    ಚಂದ್ರದಿಕ್ಕಿನ ಪುರದೊಳು ಮುಳಗಿ
    ಅಂದ ಚಂದದ ಬೆಳಕ ತೋರಿದನು
    |ಓಂ ಶ್ರೀ ಗುರು ಸಿದ್ದ ಹಿಂದ ನೋಡಲು ಬಯಲಿಗೆ ಬಯಲಂದ |
    ಸಪ್ತ ಸಾಗರ ನದಿಯ ದಾಟಿ
    ಗುಪ್ತ ಕದದೊಳು ಬನದಲಿ ಸುಳಿದು
    ನಿತ್ಯ ಗುಡಿಯೊಳು ಗೋಪುರ ಹೊಕ್ಕೇನು
    |ಓಂ ಶ್ರೀ ಗುರು ಸಿದ್ದ ಸಪ್ತ ವರ್ಣದ ಲಿಂಗ ಕಂಡೆನು|
    ಇರಿಯ ಶಿಖರದ ಅಗ್ನಿ ಮುಖದೊಳು
    ಅರಿತು ಅಡಕೇಶ್ವರನ ಕೇಳಿ
    ಜೋತಿರ್ಲಿಂಗಕ್ಕೆ ದೃಷ್ಟಿ ಗೊಂಡೇನು
    | ಓಂ ಶ್ರೀ ಗುರು ಸಿದ್ದ ಅರ್ಥ ಸೇವಿಸಿ ಮರಣವಿಲ್ಲೆಂದ|
    ಇಂಥ ಶ್ರೀ ಶೈಲ ಗನವದೊಳಗ
    ಬ್ರಾಂತಿಗೆಟ್ಟು ತಿರುಗಿ ನೋಡಲು
    ಅಂತರಂಗದ ಗುಡಿಯ ಕಂಡೇನು
    |ಓಂ ಶ್ರೀ ಗುರು ಸಿದ್ದ ಶಾಂತಮಲ್ಲಯ ತಾನೇ ಆಗಿದನು|

КОМЕНТАРІ • 118

  • @manjunayak3301
    @manjunayak3301 Місяць тому +11

    ಸೂಪರ್ ತಾತ ನಿಮ್ಮ ದ್ವನಿ ತುಂಬಾ ಚನ್ನಾಗಿದೆ 🎉🎉🎉

  • @Mallesh.R.Talwar
    @Mallesh.R.Talwar 2 місяці тому +9

    ಹಾಡಿನ ಅಜ್ಜಯನವರಿಗೆ ಧನ್ಯವಾದಗಳು ಮತ್ತ ಬಜನ ಮಂಡಳಿಯವರಿಗೆ ನಮಸ್ಕಾರಗಳು

  • @sharanappanirgudi8294
    @sharanappanirgudi8294 10 місяців тому +3

    🙏super voice🙏🙏

  • @MallikarjunMalli-fr3he
    @MallikarjunMalli-fr3he 7 місяців тому +10

    I love this song ❤❤❤❤❤🎉🙏🙏🙏🙏🙏

  • @raguragu48
    @raguragu48 2 місяці тому

    🙏🙏 adbhuta . Tatvapada.. nimonia koti koti Naman .. 🙏🙏🙏 6:29

  • @nss1156
    @nss1156 9 місяців тому +9

    ರಾಗ ಲಯ ಅದ್ಭುತವಾಗಿ ಹಾಡಿದಿರಿ ಮಾಸ್ತರ ಸಾಬ್ರೇ

  • @hemanthkumar-ws8eh
    @hemanthkumar-ws8eh Місяць тому +1

    Superb mind blowing

  • @laxmikantkumbar6346
    @laxmikantkumbar6346 Рік тому +3

    Super ಯಾವೂರು

    • @HMHH8
      @HMHH8  Рік тому +2

      Kotagera ಕೋಟಗೆರಾ

    • @vijayvijayviji3943
      @vijayvijayviji3943 10 місяців тому +1

      ನಂಬರ್ ಕೊಡಿ ಸರ್

  • @SharannuHugar
    @SharannuHugar 4 місяці тому +4

    ಕಡಕೋಳ ಮಡಿವಾಳೇಶ್ವರ ಪದಗಳು ಬುಕ್ಕ ಶೀತವೆ❤❤

  • @MallikarjunMalli-fr3he
    @MallikarjunMalli-fr3he 9 місяців тому +8

    Super 🙏🙏🙏

  • @devadanappu208
    @devadanappu208 2 місяці тому +2

    Nivu haadiru haadu daily keltini sir super dwani

  • @bheemushankar1209
    @bheemushankar1209 25 днів тому

    Super👌❤ voice

  • @hanamanthnayakhanamanthnay1267
    @hanamanthnayakhanamanthnay1267 Місяць тому +1

    ಸೂಪರ್ 👌👌❤❤

  • @asbbidarched5504
    @asbbidarched5504 7 днів тому

    Super brother

  • @DevuGowda-j6v
    @DevuGowda-j6v 3 місяці тому +2

    Lhk

  • @BasavarajaMallappa-l7z
    @BasavarajaMallappa-l7z Місяць тому

    👌👌🔥🔥

  • @DoddaYadav
    @DoddaYadav 6 місяців тому +6

    ಶಿಶುನಾಳ ಷರೀಫ್ ಅಜ್ಜ ಪದ ಸೂಪರ್ 🙏

  • @devadanappu208
    @devadanappu208 3 місяці тому

    Wow beautiful song sir❤❤❤❤❤❤❤❤❤❤❤❤🎉🎉🎉🎉

  • @siddalingaiahsiddhu9080
    @siddalingaiahsiddhu9080 Рік тому +3

    Super srigiriya suskhetra kendi

  • @IrappaSangappa-t1c
    @IrappaSangappa-t1c 10 днів тому

    ✌✌👌👌👌👌👌❤❤❤

  • @malleshpoojari9982
    @malleshpoojari9982 Місяць тому

    🙏

  • @MallappaSheelin-qm6jj
    @MallappaSheelin-qm6jj 2 місяці тому

    Veryhood

  • @muktieyarmuktieyar7368
    @muktieyarmuktieyar7368 4 місяці тому +1

    ❤🌷👌💯👌

  • @shankarkobbina5516
    @shankarkobbina5516 7 місяців тому +7

    Shanar.c.kombin.tqjewargi.kalburgi.❤❤❤❤❤❤❤❤❤❤❤❤🎉🎉🎉🎉🎉🎉

  • @malappaingalagi4544
    @malappaingalagi4544 2 місяці тому

    👌👌🙏🙏

  • @Santoshdkeshwar
    @Santoshdkeshwar 6 місяців тому

    Super niec 💐💐💐

  • @Earannahosamani.Eranna-z9c
    @Earannahosamani.Eranna-z9c 4 місяці тому

    supper sir 👍👍👌👌❤❤

  • @honnappashonagera
    @honnappashonagera 2 місяці тому

    ❤👌👍🙏

  • @Mallesh.R.Talwar
    @Mallesh.R.Talwar 2 місяці тому +3

    ಈ ಹಾಡು ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಮೈಕ್ ಹತ್ತಿರ ಇಟ್ಟುಕೊಂಡು ಹಾಡಿರಿ ನಿಮ್ಮ ಭಜನೆ ಮಂಡಳಿಯ ಫೋನ್ ನಂಬರ ಹಾಕಿರಿ ಮತ್ತು ವಿಳಾಸ ತಿಳಿಸಿರಿ ಧನ್ಯವಾದಗಳು ಮತ್ತು ನಮಸ್ಕಾರಗಳು

  • @LaxmanMhaske-he6iv
    @LaxmanMhaske-he6iv 6 місяців тому

    Super

  • @maheshmadival1358
    @maheshmadival1358 6 місяців тому

    Fantastic bro

  • @bassukalal1591
    @bassukalal1591 9 місяців тому +4

    🙏🏻🙏🏻🙏🏻🙏🏻🙏🏻

  • @Mouneshghadapad
    @Mouneshghadapad Місяць тому

    ನಮ್ಮ ತಂದೆಯವರು ಹಾಡುತ್ತಿದ್ದರು😢😢

  • @basavarajyadav7290
    @basavarajyadav7290 2 місяці тому

    ❤❤❤

  • @VijiyalakshmiSumbudu
    @VijiyalakshmiSumbudu 5 місяців тому +1

    ,🙏🏻🙏🏻🥰👌👌

  • @MallikarjunMalli-fr3he
    @MallikarjunMalli-fr3he 8 місяців тому +1

    🙏🙏🙏🙏🙏super 👌 🎉

  • @raguragu48
    @raguragu48 2 місяці тому +1

    Tumba tumba dhanyvad Google. 🙏🙏🙏

  • @BasavaBelegera
    @BasavaBelegera Рік тому +5

    ಭಜನಾ ಪದ ಹಾಡುವವರಿಗೆ ಮೈಕ್ ಅಳವಡಿಸಿದರೆ ದ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ
    ಅದನ್ನು ಮಾಡಿ
    ತುಂಬ ಉತ್ತಮವಾಗಿರತೆದೆ

  • @MarthandagoudaMarthandagouda
    @MarthandagoudaMarthandagouda Місяць тому

    ನಮ್ ಅಪ್ಪಾಜಿ ಆಡ್ತಿದ್ರು ಈ ಹಾಡು 😢

  • @SHIVAMCATERINGSERVICESs
    @SHIVAMCATERINGSERVICESs 7 місяців тому

    Nice singing a song

  • @shivarajus4532
    @shivarajus4532 7 місяців тому +1

    👌🏻

  • @anjips8806
    @anjips8806 3 місяці тому +4

    Super tumbha channagi hadiddira🎉🎉🎉🎉❤❤❤tata

  • @SwarnaRagaSudha
    @SwarnaRagaSudha 10 місяців тому

    👌👌

  • @hanumathamallappa7814
    @hanumathamallappa7814 9 місяців тому +1

    🙏🤝

  • @ravichandramungal3180
    @ravichandramungal3180 7 місяців тому

    This song super 👌♥️🙏

  • @ravipoojari8769
    @ravipoojari8769 Рік тому +92

    ಭಜನೆ ಪದಗಳು ಬುಕ್ ಸಿಗುತ್ತಾ sir ಸೂಪರ್ ಬಟ್ ವಾಯ್ಸ್ ಕ್ಲಿಯರ್ ಕೆಳಿತಿಲ್ಲ

    • @laxmikantkumbar6346
      @laxmikantkumbar6346 Рік тому +11

      ಸಿಗಲ್ಲ ಇಂಗೆ ಕೇಳಿ ಹಾಡಬೇಕು

    • @kalkiramesh418
      @kalkiramesh418 Рік тому +22

      ನಂಬರ್ ಕೊಡಿ ಈ ಹಾಡು ನನ್ನ ಹತ್ತಿರ ಇದೆ ಕ್ಲಿಯಾರ್ ಆಗಿ ಇದೆ. ಮೇಸೆಜ್ ಮಾಡಿ

    • @HMHH8
      @HMHH8  Рік тому +5

      8792348885

    • @HMHH8
      @HMHH8  Рік тому +5

      Nimma n. Haakiri

    • @HanumanHanumanthe-xw1ip
      @HanumanHanumanthe-xw1ip Рік тому

      Q​@@kalkiramesh418

  • @H.ATallolliYalagod-du4zw
    @H.ATallolliYalagod-du4zw 8 місяців тому +14

    ಮೈಕು ನಿಮ್ಮ ಹತ್ತಿರದಲ್ಲಿ ಇರಲಿ ಬಹಳ ಚೆನ್ನಾಗಿ ಹಾಡಿದ್ದಿರೀ.. ನಮಸ್ಕಾರ ಗಳು..

  • @obalappab4004
    @obalappab4004 Рік тому +1

    Super

  • @balakrishnaswami7126
    @balakrishnaswami7126 5 місяців тому

    🙏🙏🙏🙏🙏👌🌹

  • @Earannahosamani.Eranna-z9c
    @Earannahosamani.Eranna-z9c 4 місяці тому +2

    Evaru hadiruav innastu hadagalu prasar madabeku.

  • @yallunaiyakYallu
    @yallunaiyakYallu Рік тому

    Super super sir

  • @shivarajus4532
    @shivarajus4532 9 місяців тому

    🙏🏻👌

  • @NareshKawalkar-lb6ef
    @NareshKawalkar-lb6ef 10 місяців тому +1

    🙏🙏🙏🙏🙏🙏🙏🙏

  • @bhimarayajaikrishna3119
    @bhimarayajaikrishna3119 5 місяців тому

    ನಿಮ್ಮ ತಾಳ, ರಾಗ ತಂಬಾ ಚೆನ್ನಾಗಿದೆ, ಆನಂದಾಯಕವಾಗಿದೆ.

  • @DevarajH-n5z
    @DevarajH-n5z 20 днів тому

    😂❤

  • @vijayvijayviji3943
    @vijayvijayviji3943 10 місяців тому +6

    ಪದಗಳು ಸರಿಯಾಗಿ ಕೇಳಿಸಿಲ್ಲ ಸರ್ ಫೋನ್ ನಂಬರ್ ಕೊಡಿ ದಯವಿಟ್ಟು

    • @HMHH8
      @HMHH8  10 місяців тому +3

      ಅವರು ತೀರಿದರು ಸರ್ ಎರಡು ತಿಂಗಳು ಹಿಂದೆ

    • @shivasidhasomeswarswami8811
      @shivasidhasomeswarswami8811 10 місяців тому

      ಬಹಳ ಅರ್ಥಗರ್ಭಿತ ಹಾಡು ದೇಹದ ಒಳಗಿರುವುದು

    • @shivasidhasomeswarswami8811
      @shivasidhasomeswarswami8811 10 місяців тому

      ಇದರ ಅರ್ಥ

    • @mahanteshkatagala3397
      @mahanteshkatagala3397 3 місяці тому

      H​@@shivasidhasomeswarswami8811

    • @shivuarsu464
      @shivuarsu464 Місяць тому

      😢​@@HMHH8

  • @bhimarayajaikrishna3119
    @bhimarayajaikrishna3119 5 місяців тому +6

    ಮೈಕ್ ಸರಿಯಾಗಿ ಬಾಯಿ ಪಕ್ಕದಲ್ಲಿಯೇ ಇಟ್ಟುಕೊಂಡು ಸರಿಯಾಗಿ, ಸ್ಪಷ್ಟವಾಗಿ ಶಬ್ದ ಉಚ್ಚಾರಣೆ ಬೇರೆಯವರಿಗೆ ಕೇಳಿಸುವಂತೆ ಹಾಡಿರಿ.

  • @jagadishjagadish2884
    @jagadishjagadish2884 Рік тому +1

    Super Ayyappa Anna

  • @bhimarayajaikrishna3119
    @bhimarayajaikrishna3119 5 місяців тому

    ನಿಮ್ಮ ನಿಷ್ಕಲ್ಮಶ ಭಕ್ತಿ ಮಾರ್ಗ, ಮುಕ್ತಿ ಮಾರ್ಗ, ತೋರಿಸುವ ನಿಜಶಿವಯೋಗದ ನಿಜಶರಣರ ಪಾದಗಳಿಗೆ ಅನಂತ ನಮಸ್ಕಾರಗಳು. 🙏🏼🙏🏼🙏🏼🙏🏼🙏🏼🙏🏼🙏🏼

  • @tayahulibetta2409
    @tayahulibetta2409 Рік тому +4

    🙏🙏🙏🙏🙏👌👌

  • @SannaramappaPoojari
    @SannaramappaPoojari 11 місяців тому +4

    νaiss kilyar ella guruve

  • @hanumanthah9894
    @hanumanthah9894 6 місяців тому

    Super nimudu yava uru anta gottagalilla

  • @AshokidlAshok
    @AshokidlAshok 3 місяці тому +1

    ಈ ಹಾಡು ದಿನಲು10 ಸಾರಿ ಕೆಳಿದರು ಬೇಸರ ಅಗಲ್ಲ ಎನು ನಿಮ್ಮ ತಾಳ ಮೆಳ ಪೆಟಿ ಏಲ್ಲರಿಗು ಅಭಿನಂದನೆಗಳು

  • @ananadkumar1445
    @ananadkumar1445 Рік тому

    Sir ee haadina lirycs haadinalli baridhiruva haadu haadida video Sher madi pleez nanage ee haadu thumba chennagide naanu namma uralli bhajanedaga hadabenk endu ashe plees dayavittu ee haadina lirycs bariri plees

  • @tammannabelugumpi7998
    @tammannabelugumpi7998 7 місяців тому +1

    Yava uru sir nimdu

  • @ananadkumar1445
    @ananadkumar1445 Рік тому +1

    Naanu bahala dinadinda hudukuthaa iddini nanage ee hadina lirycs sigalilla plees lirycs barefu haaki plees

    • @HMHH8
      @HMHH8  Рік тому +2

      8792348885 contact

    • @vijayvijayviji3943
      @vijayvijayviji3943 9 місяців тому

      @@HMHH8 ಇದೆ ನಂಬರ್ ಗೆ ಪದ ಕಳಿಸಿ ಸರ್ ದುಡ್ಡು ಬೇಕಿದ್ರೆ ಕೊಡ್ತೀನಿ

  • @GuruswamyDB
    @GuruswamyDB 5 місяців тому

    Sahitya. Allalli. Tappagide.

  • @basavarajapoojari141
    @basavarajapoojari141 4 місяці тому

    yava uru sar yadu villege

    • @HMHH8
      @HMHH8  4 місяці тому

      ಕೆ ಹೊಸಳ್ಳಿ ಯಾದಗಿರಿ

  • @AmarappahiremaniHiremani
    @AmarappahiremaniHiremani 8 місяців тому +1

    Voice ಕ್ಲಿಯರ್ ಇಲ್ಲ
    ಅಣ್ಣಾ

  • @MarannaMaranna-m9l
    @MarannaMaranna-m9l 3 місяці тому

    Bookhide

  • @SiddappaH-zc6xk
    @SiddappaH-zc6xk Рік тому +1

    Aaaaq

  • @ananadkumar1445
    @ananadkumar1445 Рік тому

    Pleess sir lirycs baredu haadi plees

  • @amarayyaS-z2p
    @amarayyaS-z2p Місяць тому

    🙏🙏🙏🙏👌

  • @TimayyaLingasur
    @TimayyaLingasur Місяць тому

    👌👌👌👌🙏🙏🙏

  • @ManappaManappa-l8d
    @ManappaManappa-l8d Місяць тому

    ❤️

  • @yallunaiyakYallu
    @yallunaiyakYallu Рік тому +6

    Super super sir

  • @lingappamedlapur
    @lingappamedlapur 6 місяців тому

    ಸೂಪರ್ 🎉🎉

  • @NarayanaB-w7s
    @NarayanaB-w7s 18 днів тому

    Super

  • @yamanuaramankallurk2528
    @yamanuaramankallurk2528 2 місяці тому +1

    Super 🎉

  • @basavarajyadav7290
    @basavarajyadav7290 2 місяці тому

    ❤ super

  • @bheemum4494
    @bheemum4494 Місяць тому

    👌🙏