How to Earn Above 10 Lacks in Forming | Low Budget High Profit | Gangadhareshwara Cattle Farm
Вставка
- Опубліковано 23 лис 2024
- How to Earn Above 10 Lacks in Forming
How to Smart Agriculture Low Budget
Gangadhareshwara Cattle Farm
ಶ್ರೀ ಗಂಗಾಧರೇಶ್ವರ ಹೈನುಗಾರಿಕೆ
ಆಲದಹಳ್ಳಿ ಹೈಸ್ಕೂಲ್ ಹತ್ತಿರ, ಕಣತೂರು ಅಂಚೆ, ತುರುವೇಕೆರೆ ತಾಲ್ಲೂಕು , ತುಮಕೂರು ಜಿಲ್ಲೆ
• How to Earn Above 10 L...
ಉಚಿತ ತರಬೇತಿ ಪಡೆಯಲು ಕೆಳಗಿನ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಿ
೧. ಈ ವಿಡಿಯೋವನ್ನು ಲೈಕ್ ಮಾಡಿ, ಸಂಪೂರ್ಣ ವಾಗಿ ಸ್ಕಿಪ್ ಮಾಡದಂತೆ ನೋಡಬೇಕು
೨. ಈ ವಿಡಿಯೋನ್ನು ೧೦ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಬೇಕು
೩. ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಯನ್ನು, ನಿಮ್ಮ ಹೆಸರು ಮತ್ತು ನಿಮ್ಮ ಊರಿನ ಹೆಸರಿನೊಂದಿಗೆ ಕಾಮೆಂಟ್ಸ್ ಮಾಡಬೇಕು
೪. ೧೦ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಿದ ಸ್ರಿನ್ ಶಾಟ್ ಮತ್ತು ಅನಿಸಿಕೆ, ನಿಮ್ಮ ಹೆಸರು, ಊರಿನ ಹೆಸರನ್ನು ಬರೆದ ಕಾಮೆಂಟ್ಸ್ ನ ಸ್ರಿನ್ ಶಾಟ್ ನ್ನು ನಮ್ಮ ವಾಟ್ಸ್ ಪ್ ನಂಬರ್ ಗೆ [ 8762308441 ] ಕಳುಹಿಸಿ ಕೊಡಬೇಕು
SRI GANGADHARESHWARA CATTLE FARM
ALADAHALLI, KANATHUR POST, TURUVEKERE Tq TUMKUR (D)
This is Education Propose Video
The following rules are mandatory for free training class
1. Like this video, you should see this video completely [non skippable]
2. Share this video to 10 WhatsApp Groups
3. You should comment your opinion on this video, and mention your name and place
4. You will send Prof of 10 WhatsApp Groups Screen Shot [point number 2] and comment Screen Shot [point number 3] on Our Number 8762308441
#HowToEarn10LacksInForming #SmartAgriculture #GangadhareshwaraCattleFarm #UpdateMaga #ABSudhakar #ALADAHALLI
FOR ADVISEMENT IN OUR CHANNEL CONTACT : updatemaga@gmail.com
----------------------------------------------------------------------------------
Gangadhareshwara Cattle Farm
ಶ್ರೀ ಗಂಗಾಧರೇಶ್ವರ ಹೈನುಗಾರಿಕೆ = 8762308441
ಆಲದಹಳ್ಳಿ ಹೈಸ್ಕೂಲ್ ಹತ್ತಿರ, ಕಣತೂರು ಅಂಚೆ, ತುರುವೇಕೆರೆ ತಾಲ್ಲೂಕು , ತುಮಕೂರು ಜಿಲ್ಲೆ
ua-cam.com/video/3JUAqDlJ3Ns/v-deo.html
ಉಚಿತ ತರಬೇತಿ ಪಡೆಯಲು ಕೆಳಗಿನ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಿ
೧. ಈ ವಿಡಿಯೋವನ್ನು ಲೈಕ್ ಮಾಡಿ, ಸಂಪೂರ್ಣ ವಾಗಿ ಸ್ಕಿಪ್ ಮಾಡದಂತೆ ನೋಡಬೇಕು
೨. ಈ ವಿಡಿಯೋನ್ನು ೧೦ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಬೇಕು
೩. ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಯನ್ನು, ನಿಮ್ಮ ಹೆಸರು ಮತ್ತು ನಿಮ್ಮ ಊರಿನ ಹೆಸರಿನೊಂದಿಗೆ ಕಾಮೆಂಟ್ಸ್ ಮಾಡಬೇಕು
೪. ೧೦ ವಾಟ್ಸಾಪ್ ಗ್ರೂಪ್ ಗಳಿಗೆ ಶೇರ್ ಮಾಡಿದ ಸ್ರಿನ್ ಶಾಟ್ ಮತ್ತು ಅನಿಸಿಕೆ, ನಿಮ್ಮ ಹೆಸರು, ಊರಿನ ಹೆಸರನ್ನು ಬರೆದ ಕಾಮೆಂಟ್ಸ್ ನ ಸ್ರಿನ್ ಶಾಟ್ ನ್ನು ನಮ್ಮ ವಾಟ್ಸ್ ಪ್ ನಂಬರ್ ಗೆ [ 8762308441 ] ಕಳುಹಿಸಿ ಕೊಡಬೇಕು
SRI GANGADHARESHWARA CATTLE FARM
ALADAHALLI, KANATHUR POST, TURUVEKERE Tq TUMKUR (D)
This is Education Propose Video
The following rules are mandatory for a free training class
1. Like this video, you should see this video completely [nonskippable]
2. Share this video to 10 WhatsApp Groups
3. You should comment your opinion on this video, and mention your name and place
4. You will send Prof of 10 WhatsApp Groups Screen Shot [point number 2] and comment Screen Shot [point number 3] on Our Number 8762308441
FOR ADVISEMENT IN OUR CHANNEL CONTACT: updatemaga@gmail.com
----------------------------------------------------------------------------------
Ramesha from Holenarasipura
Hai sir nanu training togbeku
Nihal from mudalgi
Starting up Panama city utah
Sir naanu kuda. Kuri. Udyami.. or marketing.. madeku . Sir . 🙏🙏.. plz..
ನಿಮ್ಮ ಕೆಲಸಕ್ಕೆ ಮನಸಾರೆ ಅಭಿನಂದನೆಗಳು ಸರ್..ನಾನು ಸಸ್ಯಾಹಾರಿ ನಿಮ್ಮ ವೀಡಿಯೋ ನೋಡಿ ಕುರಿ ಮೇಕೆ ಸಾಕುವ ಮನಸಾಗಿದೆ...ಹಾ ಸರ್ ನಾನು ಪ್ರೌಢ ಶಾಲಾ ಮುಖ್ಯ ಶಿಕ್ಷಕ...ನ
ತುಂಬಾ ಚನ್ನಾಗಿದೇ ಈ ಟ್ರೈನಿಂಗ್ 🙏👍 ಆದ್ರೆ ನಾವ್ ತುಂಬಾ ದೂರ ಇದೀವಿ (ಗುಲ್ಬರ್ಗ,ಹಳ್ಳಿ )
ನಿಮಗೆ ತುಂಬುಹೃದಯದ ಧನ್ಯವಾದಗಳು ಸರ್ ಬಹಳ ಒಳ್ಳೆ ಮಾಹಿತಿ 🙏🏻🙏🏻
ಇದು ತುಂಬಾ ಲಾಭದಾಯಕ ಮತ್ತು ಹೆಚ್ಚು ಪ್ರಯೋಜನವಾಗಿದೆ
Training hogidra
Bro marketing down ide yella adanne madtidare
Wonderful session sir thumb esta aithu nimma guri hagu uddeshakke handup🙏🙏 sir nau ondu meke sakane madabeku antha nimma video nodida mele anisithu sir
Nimmida bahala rudhuaya purvaka dhanyavaadagalu.. sir . 🙏🙏.. ❤️❤️
ತುಂಬಾ ಚೆನ್ನಾಗಿದೆ .
ಸಹ್ಯಾದ್ರಿ .
ಚನ್ನರಾಯಪಟ್ಟಣ
Super Sir nanagu training bekagide, loan and marketing nirvahane bagge, this video is very important
Cal me
ತುಂಬಾ ಉಪಯುಕ್ತ ಮಾಹಿತಿ sir
ರವಿ
Kvv road ಕಮಲಾಪುರ ಹೊಸಪೇಟೆ
👌👌👌👏👏👏Supar sir ನಾನು ಬರ್ತೀನಿ ... ನಂಗೆ ಈಸ್ಟ್ ಆಯ್ತು
😆
Great sir ur giving good knowledge n providing livelihood for many people..
What a great service sir 🙌 , Hats off !
ತುಂಬಾ ಉತ್ತಮ ಮಾಹಿತಿ ಸರ್.. ನಾನು ಕುರಿ ಹೈನುಗಾರಿಕೆ ಮಾಡ್ಬೇಕು ಅಂತ ತುಂಬಾ ಆಸೆ ಇದೆ.. ನಾನು ವಿಜಯಪುರ ಜಿಲ್ಲೆ, ಚಡಚಣ ತಾಲೂಕು, ಊರು ಚಡಚಣ.. ತರಬೇತಿ ಎಲ್ಲಿ ನಡೆಯುತ್ತೆ ಅಂತ ದಯವಿಟ್ಟು ನನಗೆ ಮಾಹಿತಿ ಬೇಕಿದೆ ದಯವಿಟ್ಟು ತಿಳಿಸಿ..🙏
Cl me
ಫಾರ್ಮಾ ಮಾಡಿದಾಗ ಸ್ಟಾಲ್ ಫೀಡಿಂಗ್ ಆಲ್ಲಿ,ಕುರಿಗಳಿಗೆ ನಿಡೂ ಮೇವಿನ ಬಗ್ಗೆ ವಿಡಿಯೋ ಮಾಡಿ ಸರ್
You are a great lecturer. Your details are encouraging all the young people who can become self entrepreneurs. Good luck.
ಸಾರ್ ನೀವು ರೈತರಿಗೆ ಕುರಿ ಹಾಗೂ ಮೀ ನು ಸಾಕಾಣಿಕೆ ತರಬೇತಿ ನೀಡುತಿರುವ ನಿಮಗೆ ನಮ್ಮ ವಂದನೆಗಳು
Mathu chennage adtira sir but field GE ilidre gottagutte kasta enu anta Neevu I'll I training tagondrorige subsidy Saha kodsalla highly risk factors ide..
ಸರ್ ನನಗೂ ಮೇಕೆ ಸಾಕಾಣಿಕೆ ಮೇಲೆ ಆಸಕ್ತಿ ಇದೆ ಆದರೆ ನನಗೆ ಯಾವುದೇ ರೀತಿಯ ಜಮೀನು ಇಲ್ಲ ನಂಗೂ ಮಾರ್ಗದರ್ಶನ ಮಾಡಿದರೆ ನಾನು ಕೂಡ ನನ್ನ ಸ್ವಂತ ಬದುಕು ಕಟ್ಟಿಕೊಳ್ಳುತ್ತೇನೆ
ತುಂಬಾ ಜನಪರ ಕೆಲಸಗಳು ಸರ್ ನಿಮ್ಮ ಈ ವಿಡಿಯೋ ಎಷ್ಟು ಜನ ನಿರುದ್ಯೋಗ ಯುವಕರಿಗೆ ಬರುತ್ತದೆ ಧನ್ಯವಾದಗಳು
ಅನಿಲ್ ಕುಮಾರ್ ಬೆಂಗಳೂರು ನಗರ ಬೆಂಗಳೂರು ನಗರ ಜಿಲ್ಲೆ
Good inspirational video to youths... Got confidence to do and achieve in life .
instead of working for 15 20 thousand it is best to start ourself with sir guidance.
kiran
vijaypur
Please go for breeding of good quality sheep and goat.. Fattening is not profitable as buying lambs and kids is expensive.. Concentrate on marketing.. You have to sell to shops and they will not buy goats which are 35kgs..if you breed you can sell the kids and make money
very good and suportive details sir.thnx a lot..
ನಿಮ್ಮ ಮಾತು ಪ್ರತಿಯೊಬ್ಬ ಯುವಕರು ಕೇಳಲಿ
I like your project I join your class to sheep develop
Sudha kar Gowdre vandhane galu Halli style gudde mutton super sir
Kuri sakanike kuriti olle mahiti tilisiddira,
Shrinivas, Gadag
Good information.....well explained sir🙏🙏🙏🙏
Super guide sir
Sir super good information and good job sir
Tumba channagide sir
Trainers anisike haakilla adanna upload maadi
Sure
Sir super project, jana ene helali nimna training munduvaresi. Swallpa training amount kadime madi, maximum duddu illadavare nimma video nododu training ge baruvudu Sir. Thank u
Nice project sir iam from hagaribhommanahalli bellary/Vijayanagara dist
Sir akshyara gnyanane illade badukodu,Mado kyalsa Andre adu vyavasaya idu innu munde kuda shyaswtha.krhusi,thotagarike, ainugarike,janu ivella kuda vyavasayakke sambanda pattirove. Adakke idabeku annode yenu illa. shyaswthavagi avidyavantharige kuda jeevana kodu kyalasagalu ivu adrinda odalebeku Anno prasneyannu mundidabedi.
Thumba upayuktha maahithi.
My name. S R Manjunatha, shyadanahalli,pandavpura taluk,mandya district.
Jameenu Ella 30,40 Mane ede meke sakane madabahuda SIR reply kodi please
Sanjay b gowda
Chikkamnglur d
Mudigere tq
Balur
Sir nanu sheep farm madbku ankondini but nimma hattira training tagobku andre nandu yadgir district sir
Hecchina Dairy farms releted videos madi...🙏
Sir ನಮಸ್ಕಾರ ನಾನು ಬಿಜಾಪುರ ಕರ್ನಾಟಕ ದಲ್ಲಿ ಇರ್ತೀನಿ ನಾನು ನಿಮ್ ಹತ್ರಾ training ತೋಗೋಬೇಕು sir adu hege ಸಾಧ್ಯ ಎಂಬುದು ಹೇಳಿ sir
ಸರ್ ನಾನು ಮೈಸೂರಿನ ಹುಡುಗ ಏಲ್ಲಿ ಟ್ರೈನಿಂಗ್ ಮಾಡುತ್ತೀರಾ ಸಾರ್ ನೀವು
its der in near nanjungud only
ಸರ್ ನಮಸ್ಕಾರ ನಮ್ಮಗೆ ಕುರಿ ಸಾಗಾಣಿಕೆ ಮಾಡುವ ಬಗ್ಗೆ ಆಸಕ್ತಿ ಇದೆ ಆದರೆ ನಮಗೆ ಸ್ವಂತ ಜಾಗ ಇಲ್ಲ ಜೊತೆಗೆ ಹಣಕಾಸಿನ ತೊಂದರೆ ಇದೆ ಈಗ ನಾನು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ ದಯವಿಟ್ಟು ಇದರ ಮಾಹಿತಿ ಕೊಡಿ ನಿಮ್ಮ ವಿಡಿಯೋದಲ್ಲಿ ತರಬೇತಿ ನೀಡುವ ಜೊತೆಗೆ ಹಣಕಾಸಿನ ಬೆಂಬಲ ಕೊಡಿಸುವುದಾಗಿ ಹೇಳಿದಿರ ಇದರ ಬಗ್ಗೆ ಮಾಹಿತಿ ಕೊಡಿ ಸರ್
ಒಂದು ಎಕರೆ ಜಮೀನು ಖರೀದಿ ಮಾಡಿ ಬ್ರದರ್ ನಿವು ಕುರಿ ಸಾಕಾಣಿಕೆ ಮಾಡಬಹುದು 👍
Sir navu training tago beku sir
Namdu Madhugiri talok Tumkur dis
Hello sir
How much cast in trying sir
Wow.....Gudde mamsa.....
I like it.....!
Sir so ...
Sir so... namge meke karidhige yelle sigutthe
ಸರ್ ಹಂದಿ ಬಗ್ಗೆ ಪಾಮ್ ಬಗ್ಗೆ ಹೇಳ್ತೀರಾ
Bhartesh padolkar dist belagum taluk raibag near chinchali
Super sir
I’m from belgavi
Super sir hat's off you Nan barthine sir
Super.aidea.sir.dewaru.nimmannu.walledu.madli.sir
Nati Koli egg business details Kalsi sir.
Channakeshava from kolar
Good social service
ಸರ್ ಫುಡ್ ಎನ್ ಎನ್ ಕೊಡ್ಬೇಕು ಹೇಳಿ ಸರ್ ಕುರಿ ಮೇಕೆ ಬೇಗ ಬೆಳವಣಿಗೆ ಅಗ್ಬೇಕ್ ಅಂದ್ರೆ plz ಹೇಳಿ 🙏
Good job sir ನಾನು ಮಾಡ್ಬೇಕು
good information sir
ದೂರದಿಂದ ಬಂದವರಿಗೆ ವಸತಿ ಹೇಗೆ ಸರ್?
sir manglore kadeyalli unta
Super sar 🙏
We thankful sir
Good job sir 🙏🏻
Sir nmdhu Mysore but jaminu illa
Nivu mdkodthini andrla Mysore li lease mdkodthira sir
Beda.. Lease thagondu madidre work agola
Nm htra land illa yn mdodu
ಸರ್ ತರಬೇತಿ ಎಷ್ಟ ದಿನಗಳು?
Marketing Bagge heli sir 👍🙏🙏
Great sir.. Good Information videos...
My name is Ashik kumar. Udupi Dist. Karkala.
Sir estu Dina training kodtira. Hage amount estu agutte
Full video nodi or call maadi
Sir nam athra thota ella navu hege kuri sakane madabhudu
Cl me
How many days training program
Very nice sir
Super information sir thanks
ಸೂಪರ್
How long will you train sir?
Good job..sir thank you 🙏
Hi
Hi
ಗುಡ್ ವರ್ಕ್ ಸರ್
👌
Sir super sir.
Hi sir iam sanju from Mysore
A superb sir..
Please on line class irittha sir
Training how many days
Is their any another training centre in Bangalore sir
Jai hind jai holly Israel God jesus christ bless all of you amen
Training fee yest sir
How many days for training sir?
When to get book? And any WhatsUp groups
Nice vedio
ನನಗೂ ಆಸಕ್ತಿ ಇದೆ ಸರ್
Sir nice project
Namdu BANGALORE erodu
Manjunath B antha nan heasaru
Cal me
Very nice
ಸರ್ ನೀವು ನಿಜವಾಗಲೂ ಲೋನ್ ಕೊಡಸ್ತಿರಾ
ಯಾವ್ ತರ ಪುಡ್ ಕೊಡ್ಬೇಕು
Great sir🙏
Sir we are too far from Banglore how to market eggs and sheep's , I am from Davanagere distric plss advise me, help me
Don't believe anyone
Do ur own marketing
Nice sir...👏👏👏
Mysure distik nanu meke sakabeku
🙏super sir
Super
Bostik ಕೆಲಸ ಬಿಟ್ಟರಾ?
Loan astu sulubavagi sigalla sir bikshe bedbeku.....
Cal me
Kuri na shed nalli saaki yaru uddara agilla. Aadayakkintha karchu jasthi barathe. Dayavittu ondu sala saakiroranna bheti madi nimgene gothaguthe
Vijayapur
Hi sar nammadu talikoti