ಅಜ್ಞಾನಿ ಮಧುಬಂಗಾರಪ್ಪ..! ಹಿಗ್ಗಾಮುಗ್ಗ ಕ್ಲಾಸ್ ತಗೊಂಡ ಯುವತಿ!| Madhu Bangarappa | Congress | Siddaramaiah

Поділитися
Вставка
  • Опубліковано 21 лис 2024

КОМЕНТАРІ • 786

  • @rajendramalya2138
    @rajendramalya2138 День тому +379

    ಕನ್ನಡ ಓದಲು, ಬರೆಯಲು,ಮಾತನಾಡಲು ಬಾರದ ನಾಲಾಯಕ್ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ 😃😜😀😅😄🤪😂😝🤣ವಿದ್ಯಾರ್ಥಿಯು ಸತ್ಯವನ್ನೇ ನುಡಿದಿದ್ದಾನೆ ವಿದ್ಯಾರ್ಥಿಯ ಧೈರ್ಯಕ್ಕೆ ನನ್ನ ಮೆಚ್ಚುಗೆ ☑️☑️💯💯👍👍👍👍

    • @Prabhuambika-w2y
      @Prabhuambika-w2y День тому +21

      Nanndhu idhe abhipraaya

    • @chayagurumurthy1661
      @chayagurumurthy1661 День тому +35

      ಅವಿದ್ಯಾ ಮಂತ್ರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು.. ಚಿಕ್ಕ ಹುಡುಗ ಸರಿಯಾಗಿ ಹೇಳಿದ್ದಾನೆ... ಅವನಿಗೆ ತೊಂದರೆಯಾಗಬಾರದು

    • @SatishBallary-sv6wr
      @SatishBallary-sv6wr День тому +16

      ನಿನಗೆ ನಾಚಿಕೆ ಆಗಬೇಕು!! ಚಿಕ್ಕ ಮಗುಗೆ ಗೊತ್ತಾಗಿದೆ!! ನಿನ್ನ yogyathe😡..

    • @jaganathjaganath3042
      @jaganathjaganath3042 День тому

      Nija heeliddaare,ninage naachike aagabeeku bevarsi education minister thoo thoo

    • @siddegowdasiddu9046
      @siddegowdasiddu9046 День тому +17

      ಅಯೋಗ್ಯ ಮಂತ್ರಿ

  • @bharathithulasiram9805
    @bharathithulasiram9805 День тому +197

    ಇವನೂ ಅಯೋಗ್ಯ ಸರ್ಕಾರವೂ ಅಯೋಗ್ಯ!? ಇವನನ್ನು ವಿದ್ಯಾಮಂತ್ರಿ ಮಾಡಿದವನು ಇದ್ದಿದ್ದು ಅತ್ಯಂತ ದೊಡ್ಡ ಅಯೋಗ್ಯ.

  • @RaviTeja-tv8me
    @RaviTeja-tv8me День тому +175

    ಕಾಂಗ್ರೆಸ್ ನಡೆ..ಉರ್ದು ಭಾಷೆ ಕಡೆ 🏃‍♂️🏃‍♂️🏃‍♂️

    • @rameshnayak700
      @rameshnayak700 4 години тому +1

      @@RaviTeja-tv8me avara sarvasvavu vote bank kade.

  • @gururajbagali2690
    @gururajbagali2690 День тому +141

    ಸತ್ಯವನ್ನು ಹೇಳಿದ ವಿದ್ಯಾರ್ಥಿಗೆ ಸನ್ಮಾನ ಮಾಡಿ ಬಹುಮಾನ ಕೊಡಬೇಕು.

  • @muralitharank1736
    @muralitharank1736 День тому +182

    ಸರಿಯಾದ ಮೌಲ್ಯಮಾಪನ ಮಾಡಿದ ವಿದ್ಯಾರ್ಥಿಗೆ ಶಹಬ್ಬಾಸಗಿರಿ ಕೊಡಬೇಕು.

    • @SanjeevaP-p2l
      @SanjeevaP-p2l День тому

      Half educated are more dangerous than the illiterate.

  • @basavarajnegalur9131
    @basavarajnegalur9131 День тому +127

    ಕನ್ನಡ ಓದಲು ಬಾರದ ಶಿಕ್ಷಣ ಮಂತ್ರಿ ಅಯೋಗ್ಯ😂😢😮😅

  • @ktramachandra5180
    @ktramachandra5180 День тому +116

    ನಿಮ್ಮ ಖಂಡ ತುಂಡ ಮಾತುಗಳಿಗೆ ಧನ್ಯವಾದಗಳು ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಮಂತ್ರಿಯವರು ಆದಷ್ಟು ಬೇಗ ಕನ್ನಡವು ಕಲಿಯಲಿ

    • @govindarajuc7820
      @govindarajuc7820 День тому

      ಆದಷ್ಟು ಬೇಗ. ತೊಲಗಲಿ. ಇದು ಗೀತಾ ಶಿವರಾಜ್. ಪ್ರಾಡಕ್ಟ್

  • @lalitabhavigaddi1173
    @lalitabhavigaddi1173 День тому +99

    ಅವಿದ್ಯಾವಂತ ಮಂತ್ರಿ ಕಂತ್ರಿ ಗೆಲ್ಲಿಸಿದ ಜನಕ್ಕೆ 🙏🏻🙏🏻

  • @surendrakesti5172
    @surendrakesti5172 День тому +100

    ಇದ್ದದು ಇದ್ದ ಹಾಗೆ ಹೇಳುವುದರಲ್ಲಿ ತಪ್ಪೇನಿದೆ

    • @sanjivaprabhu232
      @sanjivaprabhu232 День тому +2

      ಕೆಂಡದಂತ ಕೋಪ ಬರುತ್ತದೆ !

  • @Adiveppa.B.Angadi
    @Adiveppa.B.Angadi День тому +37

    ಲೇ...ಆ ಹುಡುಗ ಸ್ಟುಪಿಡ್ ಅಲ್ಲ.. ನೀನು ಸ್ಟುಪಿಡ್.. ರಾಜೀನಾಮೆ ನೀಡಿ. ಅಂಗನವಾಡಿಗೆ ಸೇರಿಕೋ..😂😂😂 ಅಯೋಗ್ಯ

  • @sharanupadhyaya2875
    @sharanupadhyaya2875 День тому +129

    ನಮ್ಮ ಭಾರತದಲ್ಲಿ ಕಾಣಲು ಸಿಗುತ್ತದೆ ವಿದ್ಯೆ ಇಲ್ಲದವನು ವಿದ್ಯಾಮಂತ್ರಿ ಸಂವಿಧಾನ ಗೊತ್ತಿಲ್ಲದವರು ಮಂತ್ರಿಗಳು ಎಂಥ ವಿರ್ಪ ಯಾಸ😅😅

  • @rajeshwarin2111
    @rajeshwarin2111 День тому +108

    ಆ ವಿದ್ಯಾರ್ಥಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

  • @leelaschandra1247
    @leelaschandra1247 День тому +80

    ಹುಚ್ಚ+ ಹುಚ್ಚ=ಮಹಾ ಹುಚ್ಚ.

  • @aradhyaastro
    @aradhyaastro День тому +62

    ಅವನ ಕೂದಲು ನೋಡಿದ್ರೆ ಅಂಡರ್ ವರ್ಲ್ಡ್ ಡಾನ್ ತರ ಇದ್ದಾನೆ 😂😂😂 ಇವನು ನಮ್ಮ ಶಿಕ್ಷಣ ಮಂತ್ರಿಯಂತೆ 😂😂😂😂

    • @vtba1954
      @vtba1954 День тому +5

      ಆವನಿಗೆ ಹೇರ್ ಕಟ್ಮಾ ಮಾಡಿಸಬೇಕು mathu ಮಿನಿಸ್ಟರ್ shipನಿಂದ ಕೆಳಗೆ ಇಳಿಸಬೇಕು

    • @nandinidhananjaya4414
      @nandinidhananjaya4414 День тому +4

      Goggaya madubangarappa

    • @rajendramalya2138
      @rajendramalya2138 День тому +7

      @@aradhyaastro ಗೊರಿಲ್ಲಾ ನಮ್ಮ ಶಿಕ್ಷಣ ಮಂತ್ರಿ 💯💯☑️☑️😃😜😀😅😄🤪😂😝🤣

  • @bhagya3893
    @bhagya3893 День тому +83

    ಸರಿಯಾಗಿ ಹೇಳಿದ್ದಾನೆ ನಿನಗೆ ನಾಚಿಕ್ ಆಗಬೇಕು😂😂😂😂😂

  • @gururajpatil5163
    @gururajpatil5163 День тому +21

    ಮೇಡಂ ತುಂಬಾ ಅದ್ಭುತವಾಗಿ ಉಗಿದು ಉಪ್ಪಿನಕಾಯಿ ಹಾಕಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು

  • @mukeshbabu6882
    @mukeshbabu6882 День тому +69

    ಕಾಂಗ್ರೆಸ್ ನಲ್ಲಿ ಒಂದು ಒಂದು ಮುತ್ತುಗಳು ಅಪರಂಜಿ ಚಿನ್ನ...ಗಳು

  • @ramakrishnasalvankar5886
    @ramakrishnasalvankar5886 День тому +36

    ವಿದ್ಯಾಮಂತ್ರಿಯನ್ನು ನೋಡಿದಾಗ ರೋಡ್ ರೋಮಿಯೋ ತರಾ ಕಾಣ್ತಾನೇ .....

  • @manjunathdas.lokalmovi82
    @manjunathdas.lokalmovi82 День тому +37

    ಕನ್ನಡ ಬಾರದ ಕುನ್ನಿ ಗಳನ್ನು ಒದ್ದು ಕರ್ನಾಟಕದಿಂದ ಓಡಿಸಬೇಕು ..ಸೂಪರ್ ಸೌಮ್ಯ ಮೇಡಂ

  • @vedashekhar9202
    @vedashekhar9202 День тому +32

    ಅವಿದ್ಯಾವಂತ ಶಿಕ್ಷಣ ಮಂತ್ರಿ

  • @AnupDevang-z3y
    @AnupDevang-z3y День тому +71

    ಇದ್ದುದ್ದು ಇದ್ದಂಗೆ ಹೇಳಿದ್ರೆ ಕ್ರಮ ಆ ಹುಡುಗ ಈ ಕಮಂಗಿಯ ವಿರುದ್ಧ ಕ್ರಮ ಕೈಗೊಳ್ಳಬೇಕು

  • @ChinnayyaChinnayya-yo4fm
    @ChinnayyaChinnayya-yo4fm День тому +29

    ನಾಲಾಯಕ್ ಶಿಕ್ಷಣ ಮಂತ್ರಿ, ಕಂತ್ರಿ ಗೆ
    ಆ ವಿದ್ಯಾರ್ಥಿ ಭಾರತ್ ಸತ್ಯವಾದ ಮಾತು ಹೇಳಿದ್ದಾನೆ, ಜೈ ಶ್ರೀ ರಾಮ್
    ಜೈ ಮೋದಿಜಿ ನಮ್ಮ ದೇಶಕ್ಕೆ ಹೆಮ್ಮೆ
    ಜೈ ಯೋಗಿಜಿ ನಮ್ಮ ದೇಶಕ್ಕೆ ಸಂಸ್ಕೃತಿ

  • @narayanagowda3650
    @narayanagowda3650 День тому +29

    ಇಲ್ಲೂ ಅಜ್ಞಾನವೇ ಒಬ್ಬ ವಿದ್ಯಾರ್ಥಿ ಮೇಲೆ ಏನು ಕ್ರಮ ಕೈಗೊಳ್ಳಲು ಸಾಧ್ಯ.

  • @ManikantaR-h7c
    @ManikantaR-h7c День тому +21

    ❤ ಸತ್ಯಕ್ಕೆ ಜಯವಾಗಲಿ ಜೈ ಶ್ರೀರಾಮ್

  • @giriyappam9035
    @giriyappam9035 День тому +30

    ಕುಮಾರ್ ಬಂಗಾರಪ್ಪ ಅವರ ತುಂಬಾ ಗ್ರೇಟ್ ಸರ್ ನೀವು ಅಶ್ವಮೇಧ ಫಿಲಂ. ಅಗ ಇಂದ ನಿಮ್ಮ ನೇರ ನುಡಿ ಮಾತುಗಳು ಸೂಪರ್ ಸರ್ 🙏

  • @nagarajs4662
    @nagarajs4662 День тому +32

    ಅಯೋಗ್ಯ ಮಂತ್ರಿ ಮೊದ್ಲು ಕನ್ನಡ ಕಲಿ,,,,,ಉತ್ತರನ ಪೌರುಷ ಒಲೆ ಮುಂದೆ ಅಂತೆ ,,,ನಿಮ್ಗೆ ಜನ mattalli ಓಡಿಯೋ ಟೈಮ್ ದೂರ ಇಲ್ಲ

  • @prasadvn524
    @prasadvn524 День тому +13

    ಶಿಕ್ಷಣ ಮಂತ್ರಿಗಳೇ ಬೇಗ ಹೋಗಿ ಮದ್ರಸಾ ಸೇರಿಕೊಂಡು ಕಲ್ಮ ಓದಿ

  • @gopalakrishnacharsoraba4730
    @gopalakrishnacharsoraba4730 День тому +42

    ವಿದ್ಯಾರ್ಥಿಗೆ ಹೇಳಿದಹಾಗೆ ನಿಮಗೂ ಹೇಳ್ತಾರೇನೋ. ಹುಷಾರಾಗಿರಿ.

    • @xyz_edits_18
      @xyz_edits_18 День тому

      Media davrna edraakolo taakath illa bidi bro 😂

  • @RaghuDevanahalli
    @RaghuDevanahalli День тому +27

    ಸರಿಯಾಗಿ ಹೇಳಿದ್ದಾನೆ ಆ ವಿದ್ಯಾರ್ಥಿ.

  • @giriyappam9035
    @giriyappam9035 День тому +34

    🔥 ಮೊದಲಿಗೆ ನಾವೇ ಬರುತ್ತೇವೆ ಹೋರಾಟ ಮಾಡಲು ಆದಷ್ಟು ಬೇಗ ಇದರ ಕ್ರಮವಾಗಿ ಮಧು ಬಂಗಾರಪ್ಪನವರಿಗೆ ರಿಟೈರ್ಮೆಂಟ್ ಕೊಡುವುದು ಉತ್ತಮ 🔥

  • @harishkn8415
    @harishkn8415 День тому +54

    ಕನ್ನಡ ರಾಜ್ಯೋತ್ಸವ ಭಾಷಣ ಕೇಳಿ ಉದ್ದಾರ ಆಗಿದ್ದೇವೆ....
    ಉದ್ದಾರವಾಯಿತು ಕನ್ನಡ ನಾಡು,ಉದ್ದಾರ ಆಯಿತು ಶಿಕ್ಷಣ ಇಲಾಖೆ...
    ಕುಮಾರ್ ಬಂಗಾರಪ್ಪ ಹೇಳಿದ ಹಾಗೆ ಪ್ರಾಥಮಿಕ ಶಿಕ್ಷಣ - ಶಿಕ್ಷಣ ಮಂತ್ರಿಗೆ ಅಗತ್ಯ ಇದೆ ಅನ್ಸತ್ತೆ...

  • @bhimsenraokulkarni7061
    @bhimsenraokulkarni7061 День тому +27

    ಹೌದು ಆ ವಿಧ್ಯಾರ್ಥಿ ಹೇಳಿದ್ದು ಸರಿಯಾಗಿಯೆ ಇದೆ.ಆ ವಿಧ್ಯಾರ್ಥಿಯ ಮೇಲೆ ಏನಾದರೂ ಕ್ರಮಕೈಗೊಂಡರೆ ಎಲ್ಲಾ ಕನ್ನಡಾಭಿಮಾನಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು

  • @vasanthnaik6713
    @vasanthnaik6713 День тому +27

    ಸ್ಟುಪಿಡ್ ಕನ್ನಡ ನಾ. ಒಂದೇ ಒಂದು ಸಾಲನ್ನು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ ಯಾರಾದರೂ ಕನ್ನಡದಲ್ಲಿ ಬರೆದುಕೊಟ್ಟರೆ ಈ ಸ್ಟುಪಿಡ್ ಮಂತ್ರಿಗೆ.

  • @krishnaputta6770
    @krishnaputta6770 День тому +17

    I agree Mam🙏🙏🙏

  • @meenugaara9436
    @meenugaara9436 День тому +19

    ಜೈ ಶ್ರೀ ರಾಮ್

  • @ranantha3866
    @ranantha3866 День тому +22

    ಮೆಡಮ್ ತುಂಬಾ ಧನ್ಯವಾದಗಳು ನಿಮ್ಮ ಭವ್ಯ ಸಂದೇಶ ತಿಮ್ಮನ ಮುಂದೆ ಮಂಕುತಿಮ್ಮನ ಕಗ್ಗ ಓದಿದಹಾಗೆ ಇತ್ತು, ಕನ್ನಡಕ್ಕೆ ಶಿಕ್ಷಣ ಮಂತ್ರಿ ಗಳಿಂದಲೇಅವಮಾನ, ಹಾಗೆ ಇಷ್ಟೆಲ್ಲವಿಷಯಗಳು ಕಣ್ಣ ಮುಂದೆ ನಡೆಯುತ್ತಿದ್ದರೂ ಮಹಾ ಪಂಡಿತರು ನಿವ್ರುತ್ತ ಶಕ್ಷಕರು ಮೌನವಾಗಿರುವುದು ಮಕ್ಕಳಿಗೆ ಯಾವ ಸಂದೇಶ, ವೀಪಕ್ಷನಾಯಕರು ಅಧಿಕಾರದ ಅಮಲಿನಲ್ಲಿ ಕುರುಡರಂತೆ ಜಾಣರಾಗಿರುವುದು ಮತ್ತೂ ನಮ್ಮ ನಾಡಿಗೇ ಅವಮಾನ ಅಯ್ಯೋ,,,, ಇದೇನು ಸಭ್ಯತೇ ಇದೇನು ಸಂಸ್ಕೃತಿ, ಜಾಗ್ರುತಿ,,????????

  • @ganapathyrao3875
    @ganapathyrao3875 День тому +7

    ಎಲ್ಲರೂ ವಿದ್ಯಾರ್ಥಿ ಪರವಾಗಿ ನಿಲ್ಲಿ ಏನಾಗುತ್ತೋ ನೋಡೇ ಬಿಡೋಣ

  • @appajappar8349
    @appajappar8349 День тому +18

    ಶುನಕವ ಸಿಂಹಾಸನದ ಮೇಲೆ ಕೂರಿಸಿದರೂ ಗಲೀಜಿನೆಡೆಯೇ ಓಡುತ್ತದೆ.ನೆಹರೂ ಕಾಲದ ವಿದ್ಯಾ ಮಂತ್ರಿ ಮದರಸಾ ಸ್ಕಾಲರ್.

  • @DattatreyaDoni
    @DattatreyaDoni День тому +23

    ಕನ್ನಡದಲ್ಲಿ ಎಷ್ಟು ಮೂಲಾಕ್ಷರಗಳು ಇವೆ ಎಂದು ಗೊತ್ತಿರದೆ ಇರು ಮಂತ್ರಿ ಶಿಕ್ಷಣ ಮಂತ್ರಿ

  • @VittalSTalwar
    @VittalSTalwar День тому +15

    ಈ ಮಾತು ತುಂಬಾ ಸತ್ಯವಾಗಿದೆ ಮೇಡಂ

  • @snirmalamba3494
    @snirmalamba3494 День тому +15

    ಟಿವಿ ವಿಕ್ರಮದವರು ಶಿಕ್ಷಣ ಸಚಿವರಿಗೆ ಚೆನ್ನಾಗಿ ಜನುಮ ಜಾಲಾಡಿ ದ್ದಾರೆ ನಿಮಗೆ ಜಯವಾಗಲಿ.😂😊

  • @vkrajesh3845
    @vkrajesh3845 День тому +19

    Super Super😍

  • @vijayakumarm9945
    @vijayakumarm9945 День тому +15

    ಅಣ್ಣಾವ್ರು ಜೀವಂತವಾಗಿ ಇದ್ದಿದ್ದರೆ ಮಿನಿಸ್ಟರ್ ಗೆ ಚಳಿ ಬಿಡಿಸುತ್ತಿದ್ದರು

    • @shivsundhara
      @shivsundhara День тому

      ಈಗ ಅಣ್ಣಾವ್ರ ಮಕ್ಕಳೇ ಈ ಮಂತ್ರಿಯವರಿಗೆ ಬುದ್ದಿ ಹೇಳಬೇಕು.

  • @vrshetty3796
    @vrshetty3796 День тому +6

    ಆ ಹುಡುಗ ನಿಗೆ ಉಜ್ವಲ ಭವಿಷ್ಯ ಇದೆ,

  • @krishnaoppanthaya191
    @krishnaoppanthaya191 День тому +9

    ಧೈರ್ಯ ದಿoದ ಪ್ರಶ್ನಿಸಿದಾನೆ. ಏನೀಗ?.ನೀವೇ ಹೇಳಿದ್ದು ಅಲ್ವ.ಧೈರ್ಯದಿಂದ ಪ್ರಶ್ನಿಸಿ ಎಂದು.

  • @markodnarasimhamoorthy7837
    @markodnarasimhamoorthy7837 День тому +4

    Rowdy Madhu bangarappa.

  • @snirmalamba3494
    @snirmalamba3494 День тому +17

    ಶಿಕ್ಷಣ ಸಚಿವರಿಗೆ ಕನ್ನಡ ಸರಿಯಾಗಿ ‌ ಓದಲು ಬರುವುದಿಲ್ಲ ಇದನ್ನು ತಿಳಿಯದೆ ಆ ಹುಡುಗನ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ.ಮಂತ್ರಿಯ ಮೇಲೆ ಕ್ರಮವನ್ನು ಖಂಡಿಸಬೇಕು 😮

  • @govindarajuc7820
    @govindarajuc7820 День тому +15

    ನಾನೇನಾದ್ರೂ ಆ ಸ್ಥಾನದಲ್ಲಿ ಇದ್ದಿದ್ರೆ. ನನ್ನ ಕನ್ನಡ ಪ್ರತಿಭೆ ತೋರಿಸಿ. ಹೇಳು ಮಗು. ನನಗೆ ಕನ್ನಡ ಬರುತೋ ಇಲ್ಲವೋ. ಎಂದು ಸಂಪೂರ್ಣ ಕನ್ನಡಿಗರ. ಸಂಶಯ ಪರಿಹಾರ. ಮಾಡುತ್ತಿದೆ 😮

  • @Bluegold309
    @Bluegold309 День тому +6

    These days kids are super brave..
    kudos to that student who said openly ☘️

  • @ShivaPrasad-l6f
    @ShivaPrasad-l6f День тому +13

    Excellent news

  • @udaydesai8006
    @udaydesai8006 День тому +9

    Madam namste your all videos are very good information's about public .

  • @ramakrishnabhat9373
    @ramakrishnabhat9373 День тому +14

    ಪಕ್ಕದಲ್ಲಿ ಕುಳಿತ ಅಮ್ಮ ನಗತಾ ಇದ್ದರೆ ಅರ್ಥ ಏನು

  • @durgeshuppar3736
    @durgeshuppar3736 День тому +11

    We are support

  • @UmeshUmesh-xf2mr
    @UmeshUmesh-xf2mr День тому +8

    ನಾನ್ ಲಾಯಕ್ ಶಿಕ್ಷಣ ಮಂತ್ರಿ ಈ ವ್ಯಕ್ತಿಗೆ ಮಿನಿಸ್ಟರ್ ಪೋಸ್ಟ್ ಬೇರೆ

  • @KyanahallikrishnadasManjunatha
    @KyanahallikrishnadasManjunatha День тому +12

    Student is rialy great parson

  • @yashodaray160
    @yashodaray160 День тому +16

    ಮೊದಲು ಅಂಗನವಾಡಿಗೆ hogayya

  • @Rohit_Official_108
    @Rohit_Official_108 2 години тому

    The Name, The Legend, G.O.A.T Dr.Rajkumar. Thanks to Saumya & TV Vikrama for highlighting this issue. ❤

  • @Dhanendra-e1n
    @Dhanendra-e1n День тому +5

    ಮೇಡಂ ನಿಮ್ಗೆ ನಮಸ್ಕಾರ

  • @VijayKumarR2
    @VijayKumarR2 День тому +4

    ಅಣ್ಣಾವ್ರ dialogue comparative super

  • @siddaramvgadde9108
    @siddaramvgadde9108 День тому +11

    Jai Shree Ram

  • @bylaiahsubbanna2041
    @bylaiahsubbanna2041 День тому +14

    ಅವನೋ ಅವನ ಜುಟ್ಟೋ ಇವನು ಶಿಕ್ಷಣ ಮಂತ್ರಿ

  • @govindaraj-k3b
    @govindaraj-k3b День тому +2

    ಸರಿಯಾದ ಮೌಲ್ಯಮಾಪನ ಮಾಡಿದ ವಿದ್ಯಾರ್ಥಿಗೆ..ಸತ್ಯವನ್ನು ಹೇಳಿದ ವಿದ್ಯಾರ್ಥಿಗೆ ಸನ್ಮಾನ ಮಾಡಿ ಬಹುಮಾನ ಕೊಡಬೇಕು👋👋❤

  • @srinivasrao-sh5pd
    @srinivasrao-sh5pd День тому +13

    ಕಿತ್ತು ಬಿಸಾಕುವ ಸಮಯ ಬಂದಿದೆ

  • @vaniprabhu8821
    @vaniprabhu8821 6 годин тому

    Really great Mam. Hat's off to you.

  • @adarshrajanala187
    @adarshrajanala187 День тому +3

    ABVP ಇರೋವರೆಗೊ ವಿದ್ಯಾರ್ಥಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜೈ ABVP, JAI RSS, JAI BJP, JAI VHP.

  • @somashekarkariappa2203
    @somashekarkariappa2203 День тому +5

    Satya meva jayate
    What the student told is 100% truth
    Truth always prevails

  • @NagarajNagari-lp4ll
    @NagarajNagari-lp4ll День тому +8

    M. Bangarppa. Cutting ge ಹಣವೇ ಇಲ್ಲವೇ.illi babri. ನಾವು ಹಣ್ koduteve

  • @mygunagaana1401
    @mygunagaana1401 День тому +7

    ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ

  • @subhujaruvatha68
    @subhujaruvatha68 День тому +5

    He is a public servant, if you people don't like you, you should quit, he should be removed

  • @h.n.puttachari1026
    @h.n.puttachari1026 День тому +4

    ಅವರ ತಂದೆಗೆ ಯವರಿಗೆ ಹ್ಯಾಂಡ್ಸಪ್

  • @Xavier-e5s
    @Xavier-e5s День тому +5

    Very very good speech of madam against madhu bangarappa, shame to madhu bangarappa,very good channel.

  • @shabarishmaddodi4738
    @shabarishmaddodi4738 День тому +4

    Rowdy madhu bangarappa lkb

  • @granganatha989
    @granganatha989 20 годин тому

    👍🙏🙏.Jai Sriram. His face itself tells his character and docoit look.very nicely explained. 👍.

  • @GIRIRADHA-y6i
    @GIRIRADHA-y6i День тому +1

    STRONG STUDENT WELL SAID KEEP IT UP

  • @padmakarshetty5535
    @padmakarshetty5535 День тому +5

    First madhu bangarappa should resign if anybody takes action on that student full karnataka should protest nalayak shiksha mantri

  • @jayalaxmi248
    @jayalaxmi248 День тому +8

    a ವಿದ್ಯಾ ಮಂಕ್ರಿ 😂😂😂😂

  • @babasahebpatil7317
    @babasahebpatil7317 День тому +1

    I are exactly right madam I appreciate you and your thoughts

  • @shivanandabehurshivananda8515
    @shivanandabehurshivananda8515 22 години тому

    Tq, tv, vikram, v, v, good, speech,

  • @shivachinuchure7538
    @shivachinuchure7538 18 годин тому

    ಸೌಮ್ಯಾ ನಿಮ್ಮ ಮಾತು ಬೆಂಕಿ ಇದ್ದ ಹಾಗೆ ನಿಮಗೆ ಕೋಟಿ ಕೋಟಿ 🙏🙏ಗಳು

  • @user-oz7li8ch3g
    @user-oz7li8ch3g 19 годин тому

    ಅಂತೆಗೆ ತಕ್ಕ ಬೊಂತೆಯ ಅನುವಾದ😅😂ಧೈಯ೯ವಾಗಿ ಪ್ರಶ್ನಿಸಲು ಸರಕಾರವೇ ಹೇಳಿದೆ, ಭರತನಿಗೆ ಜೈ

  • @vadirajarao9272
    @vadirajarao9272 День тому +5

    Madu bangarappa do you have command over your language.

  • @harishbalagudi4774
    @harishbalagudi4774 20 годин тому

    ಸೂಫರ್ ವಿಧ್ಯಾ ಮಂತ್ರಿ

  • @KRamachandraMurthy-i4o
    @KRamachandraMurthy-i4o День тому +1

    The boy is so bold enough to speak the Truth. He has to be protected if the GoK take action against the boy through this great Edu Minister.

  • @ArunKumar-t6w4t
    @ArunKumar-t6w4t День тому +6

    Avnu ayyogya manthri

  • @archanabharathraju2410
    @archanabharathraju2410 День тому +1

    Why u have to take Action

  • @ranjinirk505
    @ranjinirk505 День тому +2

    Student is right

  • @sumitrasumi4847
    @sumitrasumi4847 День тому +1

    ವಿದ್ಯಾರ್ಥಿ ಕೇಳುವುದರಲ್ಲಿ ತಪ್ಪೇನಿದೆ ಕನ್ನಡ ಸ್ಪಷ್ಟವಾಗಿ ಮಾತಾಡಬೇಕು ಅಲ್ವಾ

  • @vijaykumarchalawadi2455
    @vijaykumarchalawadi2455 День тому +1

    ಸೂಪರ್ ಸೌಮ್ಯ ಚಕ್ರವ್ಯೂಹ ❤️‍🔥❤️‍🔥

  • @manjunathhr1492
    @manjunathhr1492 День тому +5

    ಎಲ್ಲಾ ಚಾನಲ್ ನಾವ್ರು ಮಧು ಬಂಗಾರಪ್ಪನನ್ನ ಚೆನ್ನಾಗಿ ರುಬ್ಬುತಾ ಇದ್ದೀರ.😅😅😅😅

  • @mahanteshhiremani5153
    @mahanteshhiremani5153 День тому +4

    I like your presentation

  • @hegdegopalkrishna6476
    @hegdegopalkrishna6476 21 годину тому

    ಉತ್ತಮ ಕ್ಲಾಸ್.

  • @sandhyakr7894
    @sandhyakr7894 День тому +3

    Very well said, unfit to the post, should resign immediately

  • @omkarkotur1405
    @omkarkotur1405 День тому +4

    Nija heludru en problem

  • @rameshgupta1483
    @rameshgupta1483 День тому +3

    you are correct madam

  • @Srk-sk4nj
    @Srk-sk4nj День тому +3

    That boy as said correctly shame on Madhus parts

  • @gopalswamybasavaraju2832
    @gopalswamybasavaraju2832 День тому +5

    Super madam

  • @TitusNH
    @TitusNH День тому

    Jai Barath God Blesse you

  • @madeshamahadevaswamy
    @madeshamahadevaswamy День тому +1

    🔥ಮೇಡಂ ನೀವು ❤🔥

  • @manjappang5723
    @manjappang5723 День тому +3

    Ask madhuji what is the meaning of education

  • @sudarshanKT
    @sudarshanKT 18 годин тому +1

    Minister is not a king in this country. he is only a government or public servant. If anything happens to that student in any manner, we will not keep quit. Be careful about your behavior.