ದಯಮಾಡಿ ನೀವೆಲ್ಲ ಈ ದೀಪ ಹಚ್ಚಿ ಅಕ್ಟೋಬರ್ 29 ಸಾಯಂಕಾಲದ ಸಮಯದಲ್ಲಿ 🙏🏻 ನಿಮ್ಮ ಒಳಿತಿಗಾಗಿ ಹೇಳುತ್ತಿದ್ದೇನೆ 🙏🏻

Поділитися
Вставка
  • Опубліковано 25 жов 2024

КОМЕНТАРІ • 73

  • @ambikas5820
    @ambikas5820  2 дні тому +8

    ಈ ದೀಪವನ್ನು ಮನೆಯ ಹೊರಗಡೆ ಇಡೋದಾದರೆ ಅಥವಾ ಅಡಿಗೆ ಮನೆಯಲ್ಲಿ ಇಡೋದಾದರೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಿ ಯಾಕೆಂದರೆ ಯಮನ ದಿಕ್ಕು ದಕ್ಷಿಣ ಆ ಕಾರಣದಿಂದ ವಿಡಿಯೋದಲ್ಲಿ ಹೇಳಿದ್ದೇನೆ ಆದರೂ ಕೂಡ ತುಂಬಾ ಜನ ಕೇಳ್ತಾ ಇದ್ರು ಅದಕ್ಕೆ ಕಾಮೆಂಟ್ ಮಾಡಿದೆ 🙏🏻 Yam Deepak ka loo Dakshin ki taraf Rakhna chahie ghar ke andar rakhne Wala Bhi Dakshin ke Taraf rakhiye Bahar rakhne Wale Bhi Dakshin ke Taraf hi muk kar kar Yama Deepak jalaye Kyunki Bhagwan Yam Dakshin Disha Mein rahte hain🙏🏻

  • @hackingkaka88
    @hackingkaka88 2 години тому

    Maneya himbagadali hachchidare nadiyutta mam

  • @RoopabrRoooa-nx2ym
    @RoopabrRoooa-nx2ym 2 дні тому +1

    🙏🌷🙏🌷ಧನ್ಯವಾದಗಳು sister

  • @prkamala4550
    @prkamala4550 11 годин тому

    🙏🙏THANK YOUSO MUCH🙏🙏🌹🌹👌👌👌👌

  • @SumamdSuma
    @SumamdSuma 11 годин тому

    ಓಕೆ ಮೇಡಂ ಥ್ಯಾಂಕ್ಯು

  • @lolakshitholar3564
    @lolakshitholar3564 9 годин тому +1

    Next day akki yen madli

  • @kasturishambhujagade5876
    @kasturishambhujagade5876 День тому

    Thank you so much 🙏

  • @Ratnam_channel.
    @Ratnam_channel. 2 дні тому +3

    ಅಕ್ಕ ನಂಗೆ ಈ ವಿಷಯ ಗೊತ್ತೇ ಇರ್ಲಿಲ್ಲ.... Tq so much nanu kuda madtene aita.... 🙏🙏🙏

    • @ambikas5820
      @ambikas5820  2 дні тому +2

      ಇದು ನಮ್ಮ ಕಡೆ ತುಂಬಾ ಕಡಿಮೆ ಜನ ಮಾಡುತ್ತಾರೆ ಆದರೆ North Indians ಜಾಸ್ತಿ ಜನ ಇದನ್ನು ಮಾಡುತ್ತಾರೆ ನಮ್ಮವರಿಗೆ ಟಿವಿ ನೋಡೋದು ಧಾರವಾಹಿ ನೋಡುವುದು ಬಿಟ್ಟರೆ ಇದರ ಬಗ್ಗೆ ಎಲ್ಲಾ ಆಸಕ್ತಿ ಇಲ್ಲ 😁

    • @Ratnam_channel.
      @Ratnam_channel. 2 дні тому

      @@ambikas5820 ನಿಜ ಅಕ್ಕ... ಖಂಡಿತ madtene

  • @thilothama1970
    @thilothama1970 День тому

    Mam 5 Dina deepa ittaru 5 dinavoo deepavanna horage idbeka, heli

  • @KeerthanaDR-w4t
    @KeerthanaDR-w4t День тому

    Thank you akka

  • @user-yc6vi6nn6z
    @user-yc6vi6nn6z День тому

    Yava timings ge Deepa hachabeku

  • @mmadeshmmadesh6458
    @mmadeshmmadesh6458 День тому

    Mam nam maneli e deepa hachthirlilla hachbod yakendre doddoru en madkond badidaro ade madbeku anthare e deepa hachboda ellaru

  • @sujathasanjana1637
    @sujathasanjana1637 2 дні тому

    Hiii di. Thank u so much video superb. Di mannina deepa yaavdadru hachboda. Video alli thorsiro tara 1nde deepakke 4 batthi haakoda. Lots of love di. ❤❤❤❤🙏🚩🇮🇳🙋‍♀️👍👌

  • @RadhaRadha-j1s
    @RadhaRadha-j1s 10 годин тому

    Yav timings li hachbeku

  • @kasturishambhujagade5876
    @kasturishambhujagade5876 День тому +1

    Hittina deepa dinalu hosadagini madabeka heli akka

  • @TechnoBeastGamerz
    @TechnoBeastGamerz День тому

    Nadiyalli bidabahuda?

  • @mmadeshmmadesh6458
    @mmadeshmmadesh6458 День тому

    Akka aduge mane uttarake ede alli edboda dakshinake mukha madi

  • @jayasheelam3690
    @jayasheelam3690 День тому

    🙏🙏🙏💯👌

  • @shashikanth1586
    @shashikanth1586 9 годин тому

    ದೀಪವನ್ನು ದೇವರಿಗೆ ಬೆಳಗ ಬೇಕ ಮೇಡಂ

  • @shashikanth1586
    @shashikanth1586 9 годин тому

    ಅಡಿಗೆ ಮನೆಯಲ್ಲಿ ದಕ್ಷಿಣ ದಕ್ಷಿಣ ಗೋಡೆಗೆ ಇಡಬೇಕ ದಕ್ಷಿಣಕ್ಕೆ ಮುಖ ಮಾಡಿ ಇಡಬೇಕ ಅತವಾ ಉತ್ತರ ದಿಕ್ಕಿನ ಗೋಡೆಗೆ ಇಟ್ಟು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕ ಹೇಳಿ ಮಾಮ್

  • @yallappasannappagol8175
    @yallappasannappagol8175 2 дні тому +1

    Tq akka

  • @sujathapoojary254
    @sujathapoojary254 2 дні тому +3

    Dina dina kasta jasti agata ede akka ond ond sari satte hoguva ansatte akka nan devaran jasti nambtini akka adakke e kastana

    • @lathapoojary6126
      @lathapoojary6126 2 дні тому +1

      Adu nimmannu test maadtha iddare devaru... Neevu adannella yedurisi yalla kastavannu universe ge bittu bidi ... Neevu free aagi iri ... Aaga yellavu sari hogute nodi😊

    • @sujathapoojary254
      @sujathapoojary254 2 дні тому

      Thank you 🙏

    • @ambikas5820
      @ambikas5820  2 дні тому

      ನಿಮ್ಮ ತರ ಪರಿಸ್ಥಿತಿ ನನಗೂ ಕೂಡ ಬಂದಿತ್ತು ಕೊರೊನಾ ಲಾಕ್ಡೌನ್ ಸಮಯದಲ್ಲಿ ನಾವು ಅಡುಗೆ ಕೆಲಸ ಮಾಡುತ್ತಾ ಇದ್ವಿ, ಕ್ಯಾಟರಿಂಗ್ ಸರ್ವಿಸ್ ಒಂದೇ ಒಂದು ಫಂಕ್ಷನ್ ಕೂಡ ಇರಲಿಲ್ಲ ಲಾಕ್ಡೌನ್ ಅಂತರ ಕೂಡ ಒಂದರಿಂದ ಒಂದುವರೆ ವರ್ಷ ತನಕ ಒಂದು ಕೆಲಸ ಕೂಡ ನಮಗೆ ಸಿಗುತ್ತಾ ಇರಲಿಲ್ಲ ಆಗ ನಮಗೂ ಕೂಡ ನಿಮ್ಮತ್ರನೇ ಆಲೋಚನೆ ಬಂದಿತ್ತು ಈಗ ನಾನು ದೇವರ ಪೂಜೆಗಳನ್ನು ಜಾಸ್ತಿ ಮಾಡುತ್ತಾ ಇರುವ ಕಾರಣ ನಮ್ಮ ಜೀವನ ಬದಲಾಗಿದೆ ಪ್ರತಿದಿನ ಕೆಲಸ ಇರುತ್ತೆ ದೇವರನ್ನು ನಂಬಿ ದೇವರು ಮೊದಲು ಕಷ್ಟಕೊಟ್ಟು ನೋಡುತ್ತಾರೆ ಆಮೇಲೆ ಎಲ್ಲ ಸರಿಯಾಗುತ್ತೆ 🙏🏻

    • @sujathapoojary254
      @sujathapoojary254 2 дні тому

      Thanks akka

  • @shobayashu3514
    @shobayashu3514 2 дні тому +1

    Hii akka namma maneyali namma atthe,nana ganda,nana magha, mathe nanu edhivi adhre nanage appa amma ella nange obba thamma edhne avnige edhela madoke barodhila havanigoskara nanu madbodha nanu bedikolbodha heli akka

  • @shashikanth1586
    @shashikanth1586 9 годин тому +1

    ಎಷ್ಟು ಗಂಟೆಗೆ ಅಂತ ಹೇಳಿ ಮೇಡಂ

    • @ambikas5820
      @ambikas5820  6 годин тому

      ಸಾಯಂಕಾಲ ಸಮಯದಲ್ಲಿ ಸೂರ್ಯಸ್ತ ಆದ ನಂತರ

  • @maheshmanu2573
    @maheshmanu2573 2 дні тому +1

    Adige mane self mele edbahuda akka

    • @ambikas5820
      @ambikas5820  2 дні тому

      👍🏻 ದಕ್ಷಿಣ ದಿಕ್ಕಿನಲ್ಲಿ ಇಡಿ

  • @princemahesh4012
    @princemahesh4012 2 дні тому +1

    Mam yava dina vadave tire bega bidskobodu tilisi kodi pls❤️

  • @TejuYash-lo2iw
    @TejuYash-lo2iw 2 дні тому +1

    Nevu 29ke 9vastu tharbeku anta heludru pooje yav timeli madbeku

    • @ambikas5820
      @ambikas5820  2 дні тому

      ಸಾಯಂಕಾಲ ಲಕ್ಷ್ಮಿ ಪೂಜೆಯ ಸಮಯದಲ್ಲಿ 🙏🏻

  • @shashikanth1586
    @shashikanth1586 9 годин тому +1

    ತೆಂಗಿನ ಮರಕ್ಕೆ ಹಾಕಬಹುದ ಮೇಡಂ

    • @ambikas5820
      @ambikas5820  6 годин тому

      ಹಾಕಬಹುದು ಆದರೆ ಗಲೀಜು ಏನು ಇರಬಾರದು ಆ ಜಾಗದಲ್ಲಿ ಪ್ರಾಣಿಗಳು ಕೂಡ ಗಲೀಜು ಮಾಡಬಾರದು 🙏🏻

  • @TejuYash-lo2iw
    @TejuYash-lo2iw 2 дні тому +1

    Akka nam ganda edunela namodu ela nane madabuda

    • @ambikas5820
      @ambikas5820  2 дні тому +1

      ದೀಪ ನೀವು ಹಚ್ಚಿ ಆ ಸಮಯದಲ್ಲಿ ಅವರು ಮನೆಯಲ್ಲಿದ್ದರೆ ಸಾಕು ಅಷ್ಟೇ ಅವರು ಏನು ಮಾಡಬೇಕು ಅಂತ ಇಲ್ಲ

  • @manjulamanju8896
    @manjulamanju8896 2 дні тому

    Namge ಇಂಥ ವಿಷಯ
    ಗೊತ್ತೇ ಇಲ್ಲ ನಿಮಿಯಿಂದ
    ಪೂಜಾ
    ಕ್ರಮಗಳನ್ನು
    ತಿಳೆಸಿ ಕೊಡುತ್ತಿರ
    ತುಂಬಾ ಧನ್ಯವಾದಗಳು
    Sister ❤

  • @AnilGouda-bj4rw
    @AnilGouda-bj4rw 2 дні тому +1

    Akka nanu Mattu Amma ebbare edivi Amma madala nanu madabhuda nanna marriage agila madabhuda akka

  • @manjulamesta2943
    @manjulamesta2943 2 дні тому +1

    ಸೂಪರ್ ❤

    • @manjulamesta2943
      @manjulamesta2943 2 дні тому

      ಕುಬೇರ ಬಾಕ್ಸ್ ಪೂಜೆ ಮಾಡೋದು ತಿಳಿಸಿಕೊಡಿ

    • @ambikas5820
      @ambikas5820  2 дні тому

      Thank you so much🙏🏻

  • @shobayashu3514
    @shobayashu3514 2 дні тому +1

    Nanu erodhu Bangalore alli nana thamma erodhu Kolar alli avnige ennu marriage agila

    • @ambikas5820
      @ambikas5820  2 дні тому +1

      ಪರವಾಗಿಲ್ಲ ದೇವರಿಗೆ ಅರ್ಥ ಆಗುತ್ತೆ ನಿಮಗೆ ನಿಮ್ಮ ತಮ್ಮನ ಮೇಲಿರುವ ಪ್ರೀತಿ ನಮ್ಮ ಬಗ್ಗೆ ನಾವು ಬೇಡಿಕೊಳ್ಳುವುದಕ್ಕಿಂತ ನಮ್ಮ ಬಗ್ಗೆ ಬೇರೆ ಅವರು ಬೇಡಿಕೊಂಡರೆ ಅದಕ್ಕೆ ಫಲ ಬೇಗನೆ ಸಿಗುತ್ತೆ

    • @shobayashu3514
      @shobayashu3514 2 дні тому

      @@ambikas5820 tq so much akka nivu andhre nanage thumba eshta nimma mathu 💯 nijja

    • @ambikas5820
      @ambikas5820  2 дні тому

      @@shobayashu3514 thank you so much dear🙏🏻

  • @divyannaik9046
    @divyannaik9046 2 дні тому +1

    Akki estu jana idaro astu lekkadalli hakbeka,

    • @ambikas5820
      @ambikas5820  2 дні тому

      Ella 1 mathra

    • @divyannaik9046
      @divyannaik9046 2 дні тому

      @@ambikas5820 thank u for the confirmation sis.. Innondu clarity bekittu..yama deepada bagge bahalastu videos ide avarella vilyedele mele uppu haki ,3batti haki , matte ಎಳ್ಳೆಣ್ಣೆ upayogisabeku anta helidare. Iadara bagge nimma abhipraya enu helbahuda?

    • @ambikas5820
      @ambikas5820  2 дні тому

      @@divyannaik9046 ನೀವು ದಯವಿಟ್ಟು ಒಮ್ಮೆ ಉತ್ತರ ಭಾರತದ ವಿಧಾನವನ್ನು ವಿಡಿಯೋದಲ್ಲಿ ನೋಡಿ yamdeep Aradhana in Hindi ಅಂತ ಸರ್ಚ್ ಮಾಡಿ ಅವರು ಇದರ ಬಗ್ಗೆ ಸರಿಯಾಗಿ ಮಾಹಿತಿ ನೀಡಿದ್ದಾರೆ ನೋಡಿ 🙏🏻 ಇಲ್ಲಿಯ ಜನರು ಜಾಸ್ತಿ ಜನ ಇದನ್ನು ಮಾಡೋದಿಲ್ಲ ಆದರೆ ಉತ್ತರ ಭಾರತದವರು ಮಾಡುತ್ತಾರೆ ಅದರಲ್ಲಿ ಅವರೇ ಹೇಳಿದ್ದಾರೆ ಸರಸೋಕ ತೇಲ್ ಅಂದರೆ ಸಾಸಿವೆ ಎಣ್ಣೆ ಎಂದು ಅರ್ಥ 🙏🏻

    • @ambikas5820
      @ambikas5820  2 дні тому

      @@divyannaik9046 ನೀವು ದಯವಿಟ್ಟು ಒಮ್ಮೆ ಉತ್ತರ ಭಾರತದ ವಿಧಾನವನ್ನು ವಿಡಿಯೋದಲ್ಲಿ ನೋಡಿ yamdeep Aradhana in Hindi ಅಂತ ಸರ್ಚ್ ಮಾಡಿ ಅವರು ಇದರ ಬಗ್ಗೆ ಸರಿಯಾಗಿ ಮಾಹಿತಿ ನೀಡಿದ್ದಾರೆ ನೋಡಿ 🙏🏻 ಇಲ್ಲಿಯ ಜನರು ಜಾಸ್ತಿ ಜನ ಇದನ್ನು ಮಾಡೋದಿಲ್ಲ ಆದರೆ ಉತ್ತರ ಭಾರತದವರು ಮಾಡುತ್ತಾರೆ ಅದರಲ್ಲಿ ಅವರೇ ಹೇಳಿದ್ದಾರೆ ಸರಸೋಕ ತೇಲ್ ಅಂದರೆ ಸಾಸಿವೆ ಎಣ್ಣೆ ಎಂದು ಅರ್ಥ 🙏🏻

    • @ambikas5820
      @ambikas5820  2 дні тому

      @@divyannaik9046 ನಾಲ್ಕು ಬತ್ತಿ ಒಂದೊಂದು ದಿಕ್ಕಿಗೆ ಒಂದೊಂದು ಬತ್ತಿ ಪ್ರಕಾರ ನಾಲ್ಕು ದಿಕ್ಕಿಗೆ ನಾಲ್ಕು ಬತ್ತಿ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಿ ಬೇಕಾದರೆ 🙏🏻

  • @MeghaPatil193
    @MeghaPatil193 2 дні тому

    Easta matadatiri Besar agutade medam matu kame madi

    • @ambikas5820
      @ambikas5820  День тому

      ದಯವಿಟ್ಟು ನನ್ನ ವಿಡಿಯೋ ನೋಡಬೇಡಿ🙏🏻

  • @sujathapoojary254
    @sujathapoojary254 2 дні тому

    Akka ratri kanasali nanna ganda bere maduve ada hage kanasu bittu akka yak hage akka

    • @ambikas5820
      @ambikas5820  2 дні тому

      ನೀವು ಏನು ಆಲೋಚನೆ ಮಾಡಿ ಮಲಗುತ್ತಿರೋ ಅದೇ ರೀತಿಯಲ್ಲಿ ಕನಸು ಬರುತ್ತೆ ಮೊದಲು ಹೇಳದೇ ಇರುವ ಧಾರಾವಾಹಿಗಳನ್ನು ನೋಡುವುದು ಕಡಿಮೆ ಮಾಡಿ ಈಗ ಯಾವ ಧಾರವಾಹಿ ನೋಡಿದರೂ ಇಂಥದ್ದೇ ಸನ್ನಿವೇಶ ಇರುತ್ತೆ ಇದನ್ನು ನೋಡಿ ನೋಡಿ ನಿಮಗೂ ಕೂಡ ಹಾಗೆ ಭಯ ಹುಟ್ಟುತ್ತ ಇರಬಹುದು ಅಷ್ಟೇ ಏನು ಆಗೋದಿಲ್ಲ